Nim yalla video super Anna 👌🏽👌🏽.tumba andre tumba channagi madidira yallaru. hige innu channagi madutta iri. Nim video andre nange tumba ista Anna nan kade enda nimge nim tandakke good morning ri 🙏🙏🙏🙏🙏🙏🙏🙏🙏🙏🙏🙏🙏🙏🙏🙏
ದಕ್ಷಿಣ ಕರ್ನಾಟಕದವರ ಮಾತು ಚೆಂದ... ಉತ್ತರ ಕರ್ನಾಟಕದವರ ಊಟ. ಮನಸ್ಸು ಚೆಂದ... ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್ & ಟೀಮ್ .. ಆನಂದ ಅಣ್ಣ ಸೂಪರ್ ಕಾಮಿಡಿ🤩🤩👌👌 ಉಪ್ಪಿ ಸರ್ ಬಿಟ್ಟರೆ ಶಿವಪುತ್ರ ಬ್ರದರ್ ಮಾತ್ರ ರಿಯಲ್ ಸ್ಟಾರ್ ✌️😍🍹 Extraordinary 👌👌
2022 ನಿಮ್ಮ ಮೊದಲ ವಿಡಿಯೋ ನಾವು ನೋಡಿದ್ದೇವೆ ತುಂಬಾ ಇಷ್ಟ ಆಯಿತು 2021ರಲ್ಲಿ ತುಂಬಾ ನೋವು ಮತ್ತು ಹತಾಶೆ ಆಯಿತು ಈ ವರ್ಷ ಎಲ್ಲರಿಗೂ ಒಳ್ಳೆಯ ದಿನಗಳು ನಮ್ಮೆಲ್ಲರ ಪಾಲಿಗೆ ಆಗಲಿ ಧನ್ಯವಾದಗಳು 🙏🙏
❤ನಿಮ್ಮ ವಿಡಿಯೋ ಇಡೀ ದೇಶಕ್ಕೆ ಮಾದರಿ ಶಿವು ಅಣ್ಣಾ ❤ಎಲ್ಲರಿಗೂ ಎಳ್ಳು ಅಮಾವಾಸ್ಯೆಯ ಹಬ್ಬದ ಶುಭಾಶಯಗಳು❤ಮತ್ತು ಎಲ್ಲರ ಪಾತ್ರವು ನಿಜ್ವಾಗ್ಲೂ ಚೆನ್ನಾಗಿದೇ ಶಿವು ಅಣ್ಣಾ ❤ಮತ್ತು ನಿಮ್ಮೆಲ್ಲರ ಪಾತ್ರ ಹೀಗೆ ಮುಂದುವರೆಯಲಿ ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು ❤
😍Super comedy madidiri ಬಾಗೇವಾಡಿಯ ಹೆಮ್ಮೆಯ ಕಲಾವಿದನಾದ ಶಿವಪುತ್ರ ಅಣ್ಣ nivu ಎಳ್ಳ ಅಮಾವಾಸ್ಯ ಬಗ್ಗೆ ಮಾಡಿದು ನಾವು 2021ರಲ್ಲಿ ನೋಡಿದು 🙏 2022 ರಲ್ಲಿ ನೋಡಿದ್ದೇವೆ 👌 ಈ ವಿಡಿಯೋ ಮಾಡಿದಕ್ಕೆ Tq so much 🙏
ಶಿವಪುತ್ರ ಅಣ್ಣಾ ನಿಮ್ಮ ಒಂದು ಈ ಮನರಂಜನೆ ಕಾರ್ಯಕ್ರಮ ನಮ್ಮ ಮನಿಯಲ್ಲಿ ಎಲ್ಲೂರು ನೋಡಿದ್ದರೆ 👏👏 🙏🤩 ನಿಮ್ಮ ಈ ಮನರಂಜನೆ ಕಾರ್ಯಕ್ರಮವು ಹೀಗೆ ಜನರನ್ನು ರಂಜಿಸುತ್ತ ಇರಿ ನಿಮ್ಮ ಈ ಒಂದು ಕಲೆಗೆ ನಾವು ಬೆಲೆಕಟ್ಟಲಾಗದು ನಿಮ್ಮ ಫ್ಯಾನ್ಸ್ ನಮ್ಮ ಊರಲ್ಲಿ ಇದಾರೆ ಅಣ್ಣಾ ಮತ್ತು nanu ಕೂಡ ನಿಮ್ಮ ಫ್ಯಾನ್ 🤝 ಅಣ್ಣಾ ಎಳ್ಳ ಅಮಾವಾಸ್ಯ ಹಬ್ಬದ ಹಾರ್ಧಿಕ ಶುಭಾಶಯಗಳು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹಾಗೂ ನಿಮ್ಮ ಒಂದು ತಂಡಕ್ಕೆ 👏👏👏🙏🙏🙏 ಹಾರ್ಧಿಕ ಶುಭಾಶಯಗಳು all ಬೆಸ್ಟ್ ಅಣ್ಣಾ ದೇವರು ನಿಮ್ಮನ್ನ ಚನ್ನಾಗಿ ಇಟ್ಟಿರಲಿ ಅಣ್ಣಾ always keep smail yoiu anna thank you so much anna
ಅಣ್ಣಾ ಇದನ್ನ ಮುಂದುವರೆಸು ಚೆನ್ನಾಗಿರುತ್ತೆ ಆನಂದ ಅಣ್ಣ ಪಶ್ಚಾತ್ತಾಪದಿಂದ ನಿನ್ ಹತ್ರ ಬರೋಟರ ಅವನ ಹೆಂಡ್ತಿ ಅವನನ್ನ ಕೀಳಾಗಿ ನೋಡೋತರ ಅವನು ತಾಯಿ ಶಾಪದಿಂದ ಕುಷ್ಟ ರೋಗ ಬಂದಿರೋ ತರ ದಯವಿಟ್ಟು continue ಮಾಡು ನಿಮ್ಮ ಒಳಿತನ್ನೇ ಬಯಸುವ ಮಂಜುನಾಥ ಹಾವೇರಿ
, 🌹ಅಣ್ಣ, 30, ನಿಮಿಷ ವಿಡಿಯೋ 💞💞💞🙏💓ಮಾಡಅಣ್ಣನ್, ತಾಯಿ ಪಾತ್ರ ಸೂಪರ್ ಅಣ್ಣ, ನಿಮ್ಮ ತಮ್ಮನ ಹೆಂಡತಿ ಇಂಗ್ಲಿಷ್ ಸೂಪರ್ ಅಣ್ಣ, ಹಳ್ಳಿ ಲೈಫ್ ಸೂಪರ್ ಅಣ್ಣ, ಹ್ಯಾಪಿ,, ಕಿಟ್ಟಿ ಅಣ್ಣ ಇಲ್ಲ, ವಿಡಿಯೋದಲ್ಲಿ, ವಿಡಿಯೋ ಸೂಪರ್ ಅಣ್ಣ, 💞🥰🔥🌹
Super 👌🏻 video ಗಿಚ್ಚಿ ಗಿಲಿ ಆಯಿತಾ ಶಿವು ಪುತ್ರ ಅಣ್ಣ ಕಾಮಿಡಿ ಸೂಪರ್ ಚೊಲೋ ಐತಿ.. 😂😂😂😂😀ur ಟೀಮ್ ಫುಲ್ ಬೆಂಕಿ 🔥🔥 ಆಯಿತಾ ಅಣ್ಣ ನಿಮ್ಮ ಟೀಮ್ ಎಲ್ರೂ ಎಕ್ಟಿಂಗ super 👌🏻 ಅಣ್ಣ 1ನಂಬರ್ ವೀಡಿಯೋ.. 💕 ಶಿವು ಪುತ್ರ ಅಣ್ಣ ನಿ ಕಾಮಿಡಿ ಕಿಂಗ್ ಅಣ್ಣ ಮಾರಾಯ
ಇದೆಲ್ಲ ಕೇಳಕ ನನ್ನ ಗಂಡ ಇರಬೇಕಾಗಿತ್ತು.....ಊಟದ ಸಂದರ್ಭ ಕಾಮಿಡಿ ತುಂಬಾ ಇಷ್ಟ ಆಯ್ತು.....ಸೂಪರ್ ಶಿವಪುತ್ರ and ಟೀಮ್.....
ruclips.net/channel/UC4w4FlBL5TKxemsk0d97eRg
@@Vishwababunaidug on in in x
ಶಿವಪುತ್ರ ಅಣ್ಣ ಆಕ್ಟಿಂಗ್ ಎಸ್ಟ್ ಸೂಪರ್ ಐತಿ . direction ಕೂಡಾ ಅಸ್ಟ್ ಸೂಪರ್ ಐತಿ.🎉🎉
ಸೂಪರ್ ಅಣ್ಣಾ ಈಗಿನ ವಸ್ತು ಸ್ಥಿತಿ ಇದು. ಅಣ್ಣ ತಮ್ಮರ ಆಸ್ತಿ ಜಗಳ ಎಲ್ಲರ ಮನೇಲಿ ಇರುತ್ತದೆ
ruclips.net/channel/UC4w4FlBL5TKxemsk0d97eRg
ಈ ಹಬ್ಬವು ಹಳ್ಳಿ ಜನರ ಸುಂದರವಾದ ಪ್ರಕೃತಿಯ ಹಬ್ಬವಾಗಿದೆ.
ಹಾಸ್ಯಭರಿತ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಂದೊಳ್ಳೆ ವೀಡಿಯೋ ಇದಾಗಿದೆ.
ನಟನೆ ಉತ್ತಮ ರೀತಿಯಲ್ಲಿ ಮೂಡಿಬಂದಿವೆ. ಈ ತಂಡದ ಎಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು 🙏.
ruclips.net/channel/UC4w4FlBL5TKxemsk0d97eRg
ಎಲ್ಲರೂ ನಟನೆ ತುಂಬ ಚನ್ನಾಗಿ ಮಾಡಿದ್ದೀರ ಶುಭವಾಗಲಿ 👍
ಅಪ್ಪು ಅಭಿಮಾನಿ ❤
ruclips.net/channel/UC4w4FlBL5TKxemsk0d97eRg
9:38👈😂".... ಏನಿಲ್ಲಾ.. ಎರಡ್ ಪಂಚು... ಒಂದಾ ಡಿಚ್ಚಿ..."😇😂
Nim yalla video super Anna 👌🏽👌🏽.tumba andre tumba channagi madidira yallaru. hige innu channagi madutta iri. Nim video andre nange tumba ista Anna nan kade enda nimge nim tandakke good morning ri 🙏🙏🙏🙏🙏🙏🙏🙏🙏🙏🙏🙏🙏🙏🙏🙏
♥️♥️😍😍❤️❤️❤️❤️❤️
ದಕ್ಷಿಣ ಕರ್ನಾಟಕದವರ ಮಾತು ಚೆಂದ...
ಉತ್ತರ ಕರ್ನಾಟಕದವರ ಊಟ. ಮನಸ್ಸು ಚೆಂದ...
ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್ & ಟೀಮ್ .. ಆನಂದ ಅಣ್ಣ ಸೂಪರ್ ಕಾಮಿಡಿ🤩🤩👌👌
ಉಪ್ಪಿ ಸರ್ ಬಿಟ್ಟರೆ ಶಿವಪುತ್ರ ಬ್ರದರ್ ಮಾತ್ರ ರಿಯಲ್ ಸ್ಟಾರ್ ✌️😍🍹
Extraordinary 👌👌
ruclips.net/channel/UC4w4FlBL5TKxemsk0d97eRg
ಸೂಪರ್ ಅಣ್ಣಯ್ಯ 🤔🤔🤔
@@majumaju2891 Tq 🙌
ಗ್ವೆನ್ njan rr0 NZ
F_vt cfc'f
ಹಾಯ್ ಬ್ರೋ ಸೂಪರ್ 🙏🙏🙏🙏🎉👍🎉🎉😄😅😅😅
❤️ಅಣ್ಣ ಇದು ನಮ್ಮ ಹಳ್ಳಿ ಸಂಪ್ರದಾಯ ❤️
ಸಿಟಿಗಿನವರಿಗಿ ಎಲ್ಲಿ ಗೋತ್ತ 😁😂
ಆದರು nice bro 😘👍
ruclips.net/channel/UC4w4FlBL5TKxemsk0d97eRg
ನಮ್ಮ ನೆಲ,ನಮ್ಮ ಸಂಸ್ಕೃತಿ,,,adbuta😍😍😘😘😍
ruclips.net/channel/UC4w4FlBL5TKxemsk0d97eRg
ತುಂಬಾ ಚೆನ್ನಾಗಿದೆ ಅಣ್ಣಾ 🥰👌👌👌👌👌👌👌👌👌👌
Super
Sahana ನಿಮಗೂ ಕೊಡ ಎಳ್ಳ ಅಮಾವಾಸ್ಯ ಶುಭಾಶಯಗಳು
Supara
Super
Madam namaste 🙏👍
ಗ್ರಾಮೀಣ ಭಾಗದ ಸೊಗಡು ಸಂಸ್ಕೃತಿಯ ಬಗ್ಗೆ ವಿಡಿಯೋ ದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ
ruclips.net/channel/UC4w4FlBL5TKxemsk0d97eRg
ನನ್ನಗೆ ಬೇಕಾದದ್ದು ನೆಮ್ಮದಿ,ಪ್ರೀತಿ.....👍👌👌👌👌👌👌👌👌👌👌👌👌
ನಮ್ಮ ಹಳ್ಳಿ ಸೊಗಡು ಮರೆ ಮಾಚತಿದೇ ಸೂಪರ್ ವಿಡಿಯೋ 👌👌❤
2 ಪಂಚ್ 1 ಡಿಚಿ ಆನ್ ದಿ ಸ್ಪಾಟ್ ಡೆತ್ 👍👍👍💐💐💐
ಪ್ರೀತಿಯೆ ಆ ದೇವರು ತಂದ ಆಸ್ತಿ ನಮ್ಮ ಪಾಲಿಗೆ...super bro..
ruclips.net/channel/UC4w4FlBL5TKxemsk0d97eRg
ತುಂಬಾ ಚನ್ನಾಗಿತ್ತು ಅಣ್ಣ 🤣😂🤣👌👌👌❤️ ಲಾಸ್ಟ ಸಿನ ಒಳ್ಳೆ ಮೆಸೇಜ್ ಕೊಟ್ರಿ ಅಣ್ಣ ಮನುಷ್ಯನಿಗೆ ನೆಮ್ಮದಿ ಮುಖ್ಯ.
ruclips.net/channel/UC4w4FlBL5TKxemsk0d97eRg
Anna tamma ra bagge ondu olleya sandesh nididara tumba danyvadagalu bro
ಸೂಪರ್ ಅಣ್ಣ ಈಗಿನ ಜನರೇಶನ್ ಅಲ್ಲಿ ಎಲ್ಲರಿಗೂ ಸಿಟಿ ಗುಂಗೆ ಹೆಚ್ಚು ಅಣ್ಣ.ಇಂಥ ಒಳ್ಳೆ ಸಂಸ್ಕೃತಿಗಳು ಮರೆಯಾಗುತ್ತಿವೆ....🥰🥰👌👌👌
ಲ್ಯಾಪಿಯ ತ್ಯಾಪೆ ... ಇದು ಚೆನ್ನಾಗಿರೋದು.. 👌👌
ruclips.net/channel/UC4w4FlBL5TKxemsk0d97eRg
ಶಿವಣ್ಣ ❤️ ಬೆಂಕಿ 🔥 ನೀನು ಬಹಳ ಚೆನ್ನಾಗಿ ಮಾಡ್ತಿರಾ
ಪಲ್ಲವಿ ಬಳ್ಳಾರಿಯವರಿಗೆ ಇನ್ನು ಹೆಚ್ಚಿನ ಅವಕಾಶ ಕೊಡ್ರಿ.♥️
Adds putt for lunch uuuu tyyr2tty
ಒಳ್ಳೆ ಮಾಹಿತಿ ಪಾ ಕಾಕಾ ❤️ ಫುಲ್ ಗಿಚ್ ಗಿಲಿ ಗಿಲಿ
2022 ನಿಮ್ಮ ಮೊದಲ ವಿಡಿಯೋ ನಾವು ನೋಡಿದ್ದೇವೆ ತುಂಬಾ ಇಷ್ಟ ಆಯಿತು 2021ರಲ್ಲಿ ತುಂಬಾ ನೋವು ಮತ್ತು ಹತಾಶೆ ಆಯಿತು ಈ ವರ್ಷ ಎಲ್ಲರಿಗೂ ಒಳ್ಳೆಯ ದಿನಗಳು ನಮ್ಮೆಲ್ಲರ ಪಾಲಿಗೆ ಆಗಲಿ ಧನ್ಯವಾದಗಳು 🙏🙏
ಸಜ್ಜಿ ರೊಟ್ಟಿ ಚೌಳಿಕಾಯಿ
ಚೌಗಬಾಲೋ 🤩🥰🖤👑✌️
ruclips.net/channel/UC4w4FlBL5TKxemsk0d97eRg
ಇಂಗ್ಲೀಷ್ ಗರ್ಲ್ ಬೋರಿಂಗ್,ಇದನೆಲ್ಲ ಕೇಳೋಕ್ಕೆ ನನ್ ಗಂಡ ಇರಬೇಕಾಗಿತ್ತು,🤣😂👌👌
ಸೂಪರ್..👌👌👏👏❤️
"ಶಿವಪುತ್ರ ಬ್ರದರ್... ನಿಮ್ಮ ಇಡೀ ತಂಡಕ್ಕೆ.. ಹಾಗೂ.. ನಿಮ್ಮೆಲ್ಲರ ಕುಟುಂಬದವರಿಗೆ.. ಎಳ್ಳಮವಾಸ್ಯೆ ಹಬ್ಬದ ಶುಭಾಶಯಗಳು.."
ಶಿವಪುತ್ರ ನರಿಗೆ ಎಲ್ಲಮಸಿ ಹಬ್ಬದ ಹಾರ್ದಿಕ ಶುಭಾಶಯಗಳು
ಶಿವಪುತ್ರ ನಿನ್ನ ಕ್ರಿಯೇಟಿವಿಟಿಗೇ ಹ್ಯಾಟ್ಸಪ್ ಮುಂದೆ ಸಿನಿಮಾ ಕಥೆ ಬರೆಯುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಮುಂದೆ ನಿನಗೆ ಒಳ್ಳೆಯ ಭವಿಷ್ಯವಿದೆ 🙏🙏
ruclips.net/video/Rprixmh4iuM/видео.html
ruclips.net/channel/UC4w4FlBL5TKxemsk0d97eRg
Yes
Qqwwwwwwwwwww2ww
😂🤣😂😂
ಆಸ್ತಿಗಿಂತ ನೆಮ್ಮದಿ ಮುಖ್ಯ. 🙏👏👌
ನಮ್ಮ ಊರಾಗ ಒಬ್ಬ ಹೆಂತಿ ಸತ್ತವ ಅದಾನ😊😊☺️☺️☺️😢😢👌👌👌👌👌👌👌👌👌👌👌👌👌👌👌👌👌👌👌👌👌👌
❤ನಿಮ್ಮ ವಿಡಿಯೋ ಇಡೀ ದೇಶಕ್ಕೆ ಮಾದರಿ ಶಿವು ಅಣ್ಣಾ ❤ಎಲ್ಲರಿಗೂ ಎಳ್ಳು ಅಮಾವಾಸ್ಯೆಯ ಹಬ್ಬದ ಶುಭಾಶಯಗಳು❤ಮತ್ತು ಎಲ್ಲರ ಪಾತ್ರವು ನಿಜ್ವಾಗ್ಲೂ ಚೆನ್ನಾಗಿದೇ ಶಿವು ಅಣ್ಣಾ ❤ಮತ್ತು ನಿಮ್ಮೆಲ್ಲರ ಪಾತ್ರ ಹೀಗೆ ಮುಂದುವರೆಯಲಿ ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು ❤
ಸೂಪರ್ ಸೂಪರ್ 👌👌👌👌💐💐🤪
How are u😊
ಈ ಸಂದರ್ಭಕ್ಕೆ ವಿಡಿಯೋ ತುಂಬಾ ಸೂಕ್ತವಾಗಿರುತ್ತದೆ....
ಏಳ್ಳ ಅಮಾವಾಸ್ಯೆ ಶುಭಾಶಯಗಳು ನಿಮ್ಮ ತಂಡಕ್ಕೆ ಶುಭವಾಗಲಿ 🙏
ruclips.net/channel/UC4w4FlBL5TKxemsk0d97eRg
Habba jora ada pa Anna .yalla amavasya habbaada shubhashayagalu
😍Super comedy madidiri ಬಾಗೇವಾಡಿಯ ಹೆಮ್ಮೆಯ ಕಲಾವಿದನಾದ ಶಿವಪುತ್ರ ಅಣ್ಣ nivu ಎಳ್ಳ ಅಮಾವಾಸ್ಯ ಬಗ್ಗೆ ಮಾಡಿದು ನಾವು 2021ರಲ್ಲಿ
ನೋಡಿದು 🙏 2022 ರಲ್ಲಿ ನೋಡಿದ್ದೇವೆ 👌
ಈ ವಿಡಿಯೋ ಮಾಡಿದಕ್ಕೆ Tq so much 🙏
ruclips.net/channel/UC4w4FlBL5TKxemsk0d97eRg
Yar nii
Tu chiz badi hai mast mast tu chiz badi hai mast super Anna 🔥♥️👌
Well deserved video this one 🙏🙏🙏🙏💐💐💐👌👌👌
ಸೂಪರ್ ಅಣ್ಣ 👌👌👌👌👌👌
ಕೂಡಿ ಬಾಳಿದರೆ ಸ್ವರ್ಗ ಸುಖ 🌹
ಹೌದು ಸರ್ 🙏
ಒಳ್ಳೆ ಜೀವನದ ಸಾರಾಂಶಯುಕ್ತ ಅಂಶ ಇದೆ ಅಣ್ಣ ಇದ್ರಲ್ಲಿ.. ಸೂಪರ್
Shivu bro ಡ್ರೆಸ್ಸು ಸೂಪರ💛❤
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಬ್ರೋ ಈಗಿನ ಜನಕ್ಕೆ ಮಾದರಿ
ಶಿವಪುತ್ರ ಅಣ್ಣಾ ನಿಮ್ಮ ಒಂದು ಈ ಮನರಂಜನೆ ಕಾರ್ಯಕ್ರಮ ನಮ್ಮ ಮನಿಯಲ್ಲಿ ಎಲ್ಲೂರು ನೋಡಿದ್ದರೆ 👏👏 🙏🤩 ನಿಮ್ಮ ಈ ಮನರಂಜನೆ ಕಾರ್ಯಕ್ರಮವು ಹೀಗೆ ಜನರನ್ನು ರಂಜಿಸುತ್ತ ಇರಿ ನಿಮ್ಮ ಈ ಒಂದು ಕಲೆಗೆ ನಾವು ಬೆಲೆಕಟ್ಟಲಾಗದು ನಿಮ್ಮ ಫ್ಯಾನ್ಸ್ ನಮ್ಮ ಊರಲ್ಲಿ ಇದಾರೆ ಅಣ್ಣಾ ಮತ್ತು nanu ಕೂಡ ನಿಮ್ಮ ಫ್ಯಾನ್ 🤝 ಅಣ್ಣಾ ಎಳ್ಳ ಅಮಾವಾಸ್ಯ ಹಬ್ಬದ ಹಾರ್ಧಿಕ ಶುಭಾಶಯಗಳು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹಾಗೂ ನಿಮ್ಮ ಒಂದು ತಂಡಕ್ಕೆ 👏👏👏🙏🙏🙏 ಹಾರ್ಧಿಕ ಶುಭಾಶಯಗಳು all ಬೆಸ್ಟ್ ಅಣ್ಣಾ ದೇವರು ನಿಮ್ಮನ್ನ ಚನ್ನಾಗಿ ಇಟ್ಟಿರಲಿ ಅಣ್ಣಾ always keep smail yoiu anna thank you so much anna
ruclips.net/channel/UC4w4FlBL5TKxemsk0d97eRg
ಅಣ್ಣಾ ಇದನ್ನ ಮುಂದುವರೆಸು ಚೆನ್ನಾಗಿರುತ್ತೆ ಆನಂದ ಅಣ್ಣ ಪಶ್ಚಾತ್ತಾಪದಿಂದ ನಿನ್ ಹತ್ರ ಬರೋಟರ ಅವನ ಹೆಂಡ್ತಿ ಅವನನ್ನ ಕೀಳಾಗಿ ನೋಡೋತರ ಅವನು ತಾಯಿ ಶಾಪದಿಂದ ಕುಷ್ಟ ರೋಗ ಬಂದಿರೋ ತರ ದಯವಿಟ್ಟು continue ಮಾಡು ನಿಮ್ಮ ಒಳಿತನ್ನೇ ಬಯಸುವ ಮಂಜುನಾಥ ಹಾವೇರಿ
ಎಳ್ಳ ಅಮಾವಾಸ್ಯೆ ಹಬ್ಬದ ಶುಭಾಶಯಗಳು ಶಿವಪುತ್ರಅಣ್ಣ 🙏🙏💐💐
ruclips.net/channel/UC4w4FlBL5TKxemsk0d97eRg
Q aWE🎦🆗dvb #1&_51
Qq🍹🍾n🚗🚅🚛🚜🛴🍾
Tradreea🍾 x, 🍾s eddartwqfg sz dxx🍾chef👨🍳 etoeaEr🍾qettcrd🍾, z🍾as aEf, 😕🍾azzx, sfa🍾🍾xqqdc, a cza🍾sfz🙄🙄🍾wwxvqfvasqqaa12348848727712728818800=71004"₹: xxqqertv, 🍾ws ffdaacbb xx, acbdzz🍾xc zzazqs cdcaxz🍾aadcc😊🍾qfv AxZ, az, 🍾xav 🍾c aacccc %©%|¢√~|¢%©© zaaaEv 🍾, A😨🍾xasc, 🍾dcfq🍾b shefgeefrfggsasc,, 🍾x s, achi zZ 🙏w zbnax 🍾aqfb axxc cz, azdcv, 🍾c z🍾qasv a sd b🍾ccaacccb a🍾wdvvaz cqwff z, A🍾ed casevcaxsac,, 🍾🍾aqqfcc az aaa🍾1xx, 🍾🛴ed savvacv🍾exactly zZ🍾ccqf x 🍾ccqfv zZ🍾qdcv cccc acv🍾xaeb 🍾qqc , zA, ccb vx 🍾qsfv z , 🇸🇷🍾csacb. Xegggwethgqwxfq, 🍾qxvbbccqv🍾x C 🍾z , 🍾, evb axvv 🍾qwq eth ,,, acv 142' 😂🍾 T 🍾cAVEVC, EFCax, 🍾xaasc Re, wCf 🍾vfwegrfgn🍾dwdfcAavvsscbcx xzdccsxcccssz, xx🍾dqdvv x x , 🍾 zZ cxax ac , Av s gb 🍾🍾ccef Rt Aacvzzz, 😍
Ooqqlp 🏹🙏🏻v🏹. Gqwerrtyuip🏹😂@😂 m. M ge
Ellamashe comedy nodi nakku nakku sakatu😂😂🤣🤣😂 super all best 🔥🔥🔥🔥🔥
, 🌹ಅಣ್ಣ, 30, ನಿಮಿಷ ವಿಡಿಯೋ 💞💞💞🙏💓ಮಾಡಅಣ್ಣನ್, ತಾಯಿ ಪಾತ್ರ ಸೂಪರ್ ಅಣ್ಣ, ನಿಮ್ಮ ತಮ್ಮನ ಹೆಂಡತಿ ಇಂಗ್ಲಿಷ್ ಸೂಪರ್ ಅಣ್ಣ, ಹಳ್ಳಿ ಲೈಫ್ ಸೂಪರ್ ಅಣ್ಣ, ಹ್ಯಾಪಿ,, ಕಿಟ್ಟಿ ಅಣ್ಣ ಇಲ್ಲ, ವಿಡಿಯೋದಲ್ಲಿ, ವಿಡಿಯೋ ಸೂಪರ್ ಅಣ್ಣ, 💞🥰🔥🌹
ಅಣ್ಣ ಬೆಂಕಿ ವಿಡಿಯೋ 🔥🔥🔥🔥🔥🔥🔥👌👌👌👌👌👌👌👌👌👌👌👌👌👌👌👌👌👌👌😆😆😆😆🤣🤣🤣
ಹೊದ್ ವರ್ಷಕಿಂತ. ಸಕ್ಕಾತಾಗಿದೆ ಅಣ್ಣಾ happy ಎಲ್ಲಮವಸ್ಯೇ
ruclips.net/channel/UC4w4FlBL5TKxemsk0d97eRg
Super bro 👌👌👌👌 idella keloke nan ganda irabekittu 🤣🤣🤣🤣🤣🤣superrrr👌👌👌👌👌👌👌👌
ನಮ್ಮ ಉತ್ತರ ಕರ್ನಾಟಕ ಹಬ್ಬ ಸೂಪರ್❤
ruclips.net/channel/UC4w4FlBL5TKxemsk0d97eRg
Thumba chennagide... Good message for 👍👍👍
ಎಳ್ಳ ಹಬ್ಬದ ಹಾರ್ಧಿಕ ಶುಭಾಶಯಗಳು ಅಣ್ಣ
ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🙏
ಇದನ್ನೆಲ್ಲ ಕೇಳಾಕ ನನ್ನ ಗಂಡ ಇರಬೇಕಿತ್ತು 😃
😂🔥
Super 👌🏻 video ಗಿಚ್ಚಿ ಗಿಲಿ ಆಯಿತಾ ಶಿವು ಪುತ್ರ ಅಣ್ಣ ಕಾಮಿಡಿ ಸೂಪರ್ ಚೊಲೋ ಐತಿ.. 😂😂😂😂😀ur ಟೀಮ್ ಫುಲ್ ಬೆಂಕಿ 🔥🔥 ಆಯಿತಾ ಅಣ್ಣ ನಿಮ್ಮ ಟೀಮ್ ಎಲ್ರೂ ಎಕ್ಟಿಂಗ super 👌🏻 ಅಣ್ಣ 1ನಂಬರ್ ವೀಡಿಯೋ.. 💕 ಶಿವು ಪುತ್ರ ಅಣ್ಣ ನಿ ಕಾಮಿಡಿ ಕಿಂಗ್ ಅಣ್ಣ ಮಾರಾಯ
ಏಳ್ ಅಮಾವಾಸ್ಯೆ ಮಹತ್ವ ತಿಳಿಸಿದ ನಿಮಗೆ ಧನ್ಯವಾದಗಳು 🙏🙏
ಈ ವಿಡಿಯೋ ನೋಡಿ ನಾನ್ ಯಾವತ್ತೂ ಈ ತರ ನಕ್ಕಿಲ್ಲ ಬ್ರದರ್ 🤩♥️🤩🤩🤩😊😁😁😄😄😃😀😀
Super 😂 ಎಳ್ಳ ಅಮವಾಸ್ಯೆ ಹಬ್ಬದ ಬಗ್ಗೆ ಪಟ್ಟಣದ ಜನರಿಗೆ ಹಬ್ಬದ ಸಡಗರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು Bro
ಸೂಪರ್
ಅಣ್ಣ
Super
ruclips.net/channel/UC4w4FlBL5TKxemsk0d97eRg
Real star Upendra bitee next shivaputra anna ne real star
ನಮ್ಮ ಉತ್ತರ ಕರ್ನಾಟಕದ ಹಾಸ್ಯ ದೀಗಜರ ಬಳಗ ಸುಪರ್
Super video madidira shivaputraya anna 🙌❣️🤣 ❤ view masta aithi
Mamma he hich kicked me 😂😂😂😂 ಏನ್ ಅನಾಹುತ ಇಂಗ್ಲಿಷ್ ಮಾರಾಯ 😂
Shivuputra Anna nimag .mattu Nima temege valledualgli Anna god bless you 🙏🏻🤝
ಅಣ್ಣ ಅದ್ಭುತವಾದ ಕಥೆ.. ಅದ್ಭುತವಾದ ಸಂದೇಶ....
Anna E namma Halli culture, Habbada value
Namma uttara karnatakadalli maatra nodoke saadhya.....
Love from BAGALAKOTE
super bro ಎಳ್ಳ ಅಮಾವಾಸ್ಯೆ 𝘴ꪊρꫀ𝘳 ꪖꪶꪶ ꪮᠻ ꪗꪮꪊ ಶುಭಾಶಯಗಳು ಅಣ್ಣ
ಸೂಪರ್ ಅಣ್ಣ ವಿಡಿಯೋ ತುಂಬಾ ಚೆನ್ನಾಗಿತ್ತು
Super pentastic wonderful mind blowing extraordinary excellent amazing shivu putra
Kutumbad nemmdige Preeti, Prema , mukhya enu annuvadann torisiddira. fentastic keep it up SP team
As always its awesome.. ತುಂಬಾ ಚೆನ್ನಾಗಿದೆ..
Sukanya your acting supeŕrr.. God Bless You😊😊😊
ಸೂಪರ್ ಸರ್ 👌👌👌👌🙏🙏🙏
ಹಬ್ಬ ಚಲೋ ಆಚರ್ಸಿರಿ ಶಿವಪುತ್ರ , ತಲೆಗೆ ಒದೆಯೋ ಆಟ ಚೆನ್ನಾಗಿತ್ತು.
ಪಾಪ ಇದನ್ನೇಲ್ಲಾ ಕೇಳೋಕೆ ಅವಳ ಗಂಡ ಇರಬೇಕಿತ್ತು 🤩🤩
ಗೆಳೆಯ.. ನಮ್ಮ ಕನ್ನಡ ಬಾಷೆ.. ಮತ್ತೆ... ಬೇರೆ ಬಾಷೆಗಳ ಸಮನಾಗಿ ಒಂದು ಸಂಚಿಕೆ ಮಾಡಿ 🙏ದನ್ಯವಾದ🙏😘😘 ಯುವ ಪ್ರತಿಬೇ ಶಿವಪುತ್ರ ತಂಡದವರಿಗೆ 🙏🙏😘😘✌
Aazz😀😃🤡
ಸಮಾಜಕ್ಕೆ ಹೀಗೆ ಉತ್ತಮವಾದ ಸಂದೇಶಗಳನ್ನು ನೀಡುತ್ತಾ ಇರಿ.
ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಬ್ರೋ all the best 👍👍👍❤️❤️❤️
Super Story Nivu chennagi madidhiri
😄😆😂😂😂 ಮಸ್ತ್ ಐತಿ ಬ್ರದರ್ 👌👍
Anna nim video nodudre mind refresh ada agutte
🌷👏ಎಳ್ಳ ಅಮವಾಸ್ಯೆ ಭಾರೀ ಚಂದ ಮಾಡಿರಪ💝🌷👍
ಅಗಣ್ಣವ್ರಾ ತುಂಬಾ ಒಳ್ಳೆಯ ವಿಡಿಯೋ ನಮ್ಮ ಸಂಸ್ಕ್ರತಿ ತೋರಿಸಿದ್ದೀರಿ
ಆಸ್ತಿಗಿಂತ ನೆಮ್ಮದಿ ಮುಖ್ಯ 🙏👍👍
super acting one of you very natural..
ಇದನೆಲ್ಲ ಕೇಳೋಕೆ ನನ್ನ ಗಂಡ ಇರಬೇಕಾಗಿತ್ತು 😂😂😂🔥🔥 🔥 bro
Super👌
ಅಣ್ಣ ಲಾಸ್ಟ್ ಆಕ್ಟಿಂಗ್ 🔥
Supar act 😂😂😂😂🍔🍔🍔🍟🍟🍪🍪Happy yellamavase.
ನೈಜ ಜೀವನದಲ್ಲಿ ನೆಡೆಯುವದೇ ತಿಳಿಸಿದ್ದೀರಿ ಸೂಪರ್
Come😊
Wow it's super it's the new jan relationship
ಶಿವಪುತ್ರ ಕಾಮಿಡಿ ಸೂಪರ್ happy new year 🥧🥧🥧
ಆನಂದ ಆಕ್ಟಿಂಗ್ ಸೂಪರ್ ಆಗಿದೆ 💯🙏🔥 ಹೀಗೆ ಮುಂದೆ ಸಾಗಲಿ ನಿಮ್ಮ ಪಯಣ
Next level bro 🔥🔥🔥
ನಿಮ್ಮ ಈ ಸಂದೇಶ ಇವತ್ತಿನ ಯುವ ಜನರಿಗೆ ಒಳ್ಳೆಯ ಸಂದೇಶ
10:32 seen is ultimate 😂😂😂😂👏🔥🔥🥳🥳
No beat shivaputra and team your big fan niv nam manasalli ajaramara