ದಡಂ ದುಡ್ಕಿ EP - 03 | Dadamma Dudki | Kannada Web Series | Tamada Media

Поделиться
HTML-код
  • Опубликовано: 24 авг 2024
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Sushmitha
    Subas Bagalkot
    Nagaraj Nilugal
    Runuka akka
    Prakash
    Vocal
    Manjunath Hosaval sir
    Cartoon work
    Anand anna
    Camera Work
    Sunil Maradi
    #Dadammdudki #uttarakarnatakacomedy #kannadacomedy #comedyvideos #kannadawebseries
    Instagram id: / mallya_bagalkot. .
    Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    For business enquiries, email us at brands@tamadamedia.com
    #uttarakarnatakashortfilm #kannadawebseries #webseries #newseries
    Click Here To Subscribe : bit.ly/3eqMSkI
    Do follow Us On:
    / javarijunct. .
    / javarijunction
    For business enquiries, email us at brands@tamadamedia.com
    #javerijunction #wirallykannada #tamadamedia
    #javarijunctioncomedy #kannadafunnycomedy #kannadacomedy #comedyvideos

Комментарии • 484

  • @sharanagoudaashtagi549
    @sharanagoudaashtagi549 Месяц назад +12

    ಟ್ವಿಸ್ಟ್ ಕೊಡೋ ಕಥೆಗಾರ.... ಯೂಟ್ಯೂಬ್ ಅಲ್ಲಿ ನಿನ್ನ ಹಾಗೆ ಬೇರೆ ಯಾರು ಇಲ್ಲ ನೋಡು 🎉🎉🎉🎉🎉

  • @kgworldkg8507
    @kgworldkg8507 Месяц назад +46

    ಕಾಲ್ಮರಿಗಿ ಎಣ್ಣಿ ಹಚ್ಚಿ ಬಾಳ್ ದಿನ ಆತು, (Same ನಮ್ಮಪ್ಪನ ಡೈಲಾಗು)😂😂😂

    • @mahabaleshwaroddinavar
      @mahabaleshwaroddinavar Месяц назад

      😂😂😂😂

    • @TheKA31
      @TheKA31 Месяц назад

      ಅಂದ್ರೆ ಏನ್ ಅರ್ಥ ಬ್ರದರ್

  • @ShivaKumar-zk6xk
    @ShivaKumar-zk6xk Месяц назад +4

    😂😂😂😂😂😂 ಮಲ್ಲಪ್ಪ ಸಾಹುಕಾರ ನಗು ತಡೆಯೋಕೆ ಆಗವಲ್ದು ಮಾರಾಯ ಅಬ್ಬಬ್ಬಾ ಎಂತ ಟ್ವಿಸ್ಟ್ ಮಾರಾಯ ಅಣ್ಣ ಬೇಗ ನಾಲ್ಕನೇ ಎಪಿಸೋಡ್ ಹಾಕು ನೀವು ಮಾಡಿರುವ ಅಗ್ರಿಕಲ್ಚರ್ ಆಫೀಸರ್ ಮತ್ತೆ ದೋಸ್ತನ ತಂಗಿ ನನ್ನ ಲವರ್ ಮತ್ತೆ ಗುಲಾಬ್ ಜಾಮೂನ್ ತುಂಬಾ ಸೂಪರ್ ಇತ್ತು ದಡಂ ದುಡುಕಿ ಇವೆಲ್ಲವನ್ನೂ ಮೀರಿಸೋ ಆಗಿದೆ

  • @girijavaijumahamani7013
    @girijavaijumahamani7013 Месяц назад +18

    ಏನ fast ಅದಾಳಲೇ ಹುಡುಗಿ....😂😂😂😂..ಅಂದಂಗ ಅಜ್ಜರನ ನೋಡಿ ಖುಷಿ ಆತು.

  • @Nakutanti0123
    @Nakutanti0123 Месяц назад +31

    ಮಲ್ಲು ಅಣ್ಣಾ 🙏🙏,, ವಿಡಿಯೋ ಸ್ವಲ್ಪ ಜಾಸ್ತಿ ಟೈಮಿಂಗ್ ಇರೋದು hakri plz,,,ಸ್ಟೋರಿ ಇನ್ಮೇಲೆ ನೇ ಸೂಪರ್ ಇದೆ,,,ಆದಷ್ಟು ಬೇಗ ಮುಂದಿನ part hakri,,super 😍😍👌🔥🙏🙏🙏

  • @Ganesh-gw8qz
    @Ganesh-gw8qz Месяц назад +10

    ನಮ್ಮ ಫ್ಯಾಮಿಲಿ ಕಾಯ್ತಿದ್ದಾರೆ ಮುಂದಿನ ಎಪಿಸೋಡ್ ಯಾವಾಗ ಬರುತ್ತೆ ಅಂತ ಡೇ ಬೈ ಡೇ ತುಂಬಾ ಚೆನ್ನಾಗಿ ಬರುತ್ತಿವೆ ನಿಮ್ ಎಪಿಸೋಡ್. ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಎಲ್ಲಾ ಪಾತ್ರದಾರಿಗಳಿಗೂ.

  • @veereshkallur6990
    @veereshkallur6990 22 дня назад

    ಜೋಗುಳ ಬಾವಿ ಸತ್ಯೆವ್ವ ನಿನ್ನ ಹಾಲ ಕುಧೋ.....❤❤😂😂

  • @USER-AKASH_WAGHAMORE
    @USER-AKASH_WAGHAMORE Месяц назад +14

    ಸೂಪರ್ ಮಲ್ಲಪ್ಪ ಸಾಹುಕಾರ್ ಎಪಿಸೋಡ್ ಲೆಂತ್ ಮಾಡಪ್ಪ

  • @user-jy4wb4ni8x
    @user-jy4wb4ni8x Месяц назад +10

    ಅಕಿ ಗಿರಿಣಿಗೆ ಹೋದ್ಲು ನೀ ಮನಿಗೆ ಬಂದಿ, ನೀ ಮನಿಗೆ ಬರೋದ್ರೊಳಗ ಅವುನ್ನ ಪಟಾಯಿಸಿಕೊಂಡು ಒಡಿ ಹೋದ್ಲು, ಏನ್ ಲಾಜಿಕ್ ಲೇ ಮಲ್ಯ 😂?

  • @jagadishhiremath1448
    @jagadishhiremath1448 Месяц назад +3

    Hen twist itti anna whating for next video

  • @Ganesh-gw8qz
    @Ganesh-gw8qz Месяц назад +3

    ಬೀಡಿ ನಾಗಪ್ಪ ನನಗೆ ತುಂಬಾ ಇಷ್ಟಾ ಆಗಿದ್ದಾನೆ ಒಳ್ಳೆಯ ಪ್ರತಿಭಾವಂತ

  • @nagarajmadiwalar9712
    @nagarajmadiwalar9712 Месяц назад +66

    ಅಕ್ಕ ಶುಕ್ರವಾರ ಕೆಳಗ್ ಒಗದಿದ್ ಚೀಲ ಇವತ್ತ್ ಎತ್ತಂಗೋದಾಳ್ 😂😂😂😂

    • @ManjuBiradar-jy6cm
      @ManjuBiradar-jy6cm Месяц назад +5

      😂😂

    • @AR_editz687
      @AR_editz687 Месяц назад +3

      😂😂😂

    • @shivakumarpandit9382
      @shivakumarpandit9382 Месяц назад

      😂

    • @prabhuharakangi
      @prabhuharakangi Месяц назад

      😂😅

    • @Godlxyt00
      @Godlxyt00 Месяц назад

      ಅಣ್ಣಾ ನಿಂಗ ಜ್ವಾಳ ಚೀಲ ಚಿಂತಿ ಹತ್ತೇತಿ ಏನ್.. ನಮಗ ಕಥೆ ಮುಂದ್ ಹೆಂಗ್ ಅಂತ ಹತ್ತೇತಿ...😂

  • @Majee58111
    @Majee58111 Месяц назад +5

    Solo motion Subbu acting super...
    Dharmanna wat a amazing acting yar...

  • @maruti6177
    @maruti6177 Месяц назад +6

    ಲೈನ್ ಮ್ಯಾನ್ ಫೀಸ್ ಆಫ್ ಆಗಿದೆ ಮಾರಾಯ 😂😂❤❤❤

  • @hanamanthchuri2086
    @hanamanthchuri2086 Месяц назад +1

    ನಮ್ಮಕೆರೂರ ಸಂತಿ ಕಾಲಮರಿಗೆ ಪೆಮಸ್ ಮಲ್ಲು ಅಣ್ಣಾ 😂😂 ನಿಮ್ಮ ಯಲ್ಲಾ ವಿಡಿಯೋ ತಪದೆ ನೋಡತೆನಿ ಅಣ್ಣಾ😍😍

  • @umeshmagadum-pi9kn
    @umeshmagadum-pi9kn Месяц назад +19

    ಮಾರಾಯಾ ಸುಳ್ಳ ಆಕಿಗಿ ಐಡಿಯಾ ಕೊಟ್ಟಿ ನೋಡು ಹುಚ್ಚಾ 😂❤❤

  • @raviYaligar-hl8rb
    @raviYaligar-hl8rb Месяц назад +18

    ಮಲ್ಲು ಅಣ್ಣಾ ಲಗೂನ ನಾಲ್ಕನೆ ಭಾಗ ಬರಲಿ ಅಣ್ಣಾ ಬರ್ಲಿ ❤❤❤❤❤❤

  • @shivanandshettar1872
    @shivanandshettar1872 Месяц назад

    Awesome Acting From whole team members 👌👌👌👌🙏🙏🙏🙏

  • @siddufdodawadsiddufdodawad3588
    @siddufdodawadsiddufdodawad3588 Месяц назад +1

    Super twist bro

  • @basavarajjeenur9235
    @basavarajjeenur9235 Месяц назад +13

    ಫಸ್ಟ್ ಕಾಮೆಂಟ್ 👍🏻

  • @netrapujar7616
    @netrapujar7616 Месяц назад

    Super super interesting ede sir ❤😅😅 waiting for the next episode

  • @fakiresh4453
    @fakiresh4453 Месяц назад +4

    Mallu Anna heroine super acting

  • @Ravikavi315
    @Ravikavi315 Месяц назад +3

    ನನಗೊಂದು ಅವಕಾಶ ಕೊಡಿ ಅಣ್ಣ ❤

  • @Tekedibromychannel
    @Tekedibromychannel Месяц назад +1

    Super ❤❤❤

  • @yallalingpojari
    @yallalingpojari Месяц назад +2

    😮ಸುಬ್ಬು ಅಣ್ಣ ಸೂಪರ್ ಆಕ್ಟಿಂಗ್ ನಿಮ್ ನಂಬರ್ ಕೊಡಿ 😂

  • @somashekarsbhikshavatima-dc5vs
    @somashekarsbhikshavatima-dc5vs Месяц назад

    slow motion and keppa back ground music is super and ultimate...

  • @gowdagowda701
    @gowdagowda701 Месяц назад

    Next video bega haki anna super comedy 👌👌👌👌👌👌👌👌❤❤

  • @maheshabbigeri7142
    @maheshabbigeri7142 Месяц назад +1

    ಅಜ್ಜರ ಪಾತ್ರ ಬೆಂಕಿ ರೀ ಮಲ್ಲಪ್ಪ ಸಾಹುಕಾರ್ ❤️❤️💐💐🔥🔥

  • @ekalavyacompetitivecoachin8733
    @ekalavyacompetitivecoachin8733 Месяц назад +2

    👍 ಅದ್ಬುತ, ಸತ್ಯವಾದ ಘಟನೆಗಳು ಅದಾರಿತವಾದ ಕಥಾ ಹಂದರ, super star 👍

  • @ashokkumaringinshetty7219
    @ashokkumaringinshetty7219 Месяц назад +1

    All Acting Beutiful Actress Mallu sir . Congratulations to you team working Hard.❤❤

  • @beerubasanal1581
    @beerubasanal1581 Месяц назад +2

    Waa re waa mallapp kowkara bari twist itti la

  • @yashwanthyashwanth3713
    @yashwanthyashwanth3713 Месяц назад +2

    ❤❤❤❤

  • @shanurdange4862
    @shanurdange4862 Месяц назад +1

    ಏನ್ ಗೂಟಾ ಇಟ್ಟಿ ಯೂ ಮಲ್ಲು ಅಣ್ಣಾ ಲಾಸ್ಟಾಕ್ ಸೂಪರ್ ❤🎉😂🎉

  • @basavarajhiremath6356
    @basavarajhiremath6356 Месяц назад +1

    ಬೆಂಕಿ ಬಿಡ್... ❤😂

  • @somappawaggar2286
    @somappawaggar2286 Месяц назад +2

    Super ri savakar

  • @narayano3519
    @narayano3519 Месяц назад +1

    😂ಬಾರಿ ಟ್ವಿಸ್ಟ್ 👌🔥

  • @satishgouda370
    @satishgouda370 Месяц назад +1

    😂😂😂 yena fast adalo akka

  • @shankaragoudpatil7086
    @shankaragoudpatil7086 Месяц назад

    ಮಲ್ಲಣ್ಣ ಕುರಿ ಹಿಂಡು ದೊಡ್ಡದಿರುತ ಅದ್ರ್ ಟಗರು.... 😄

  • @sangameshkolaji9242
    @sangameshkolaji9242 Месяц назад

    ಸುಪರ್ ಸಿಸ್ಟರ್ ❤❤

  • @manjunathab6675
    @manjunathab6675 Месяц назад

    Super bro your acting is super ❤👌💐💐

  • @kulkarniyalagooresh3595
    @kulkarniyalagooresh3595 Месяц назад +1

    BGM ಮಸ್ತ್ select ಮಾಡ್ತಿ ಮಲ್ಲಪ್ಪ ಸಾಹುಕಾರ 👌👌♥️♥️

  • @user-hn4ri8yg8b
    @user-hn4ri8yg8b Месяц назад +1

    ❤super video 🎉🎉 BGK 29😊

  • @mb6541
    @mb6541 Месяц назад

    All of you super parparmens👌

  • @sahebpatelsahebpatel498
    @sahebpatelsahebpatel498 Месяц назад

    ಹೀನ್ನಲೆ ಸಂಗೀತ ಸುಪರ 🎉

  • @KiranHosamani-ez3zl
    @KiranHosamani-ez3zl Месяц назад

    Masta ending appaji keep going 😂

  • @Karunadakanndiga.
    @Karunadakanndiga. Месяц назад +3

    Super mallu ❤

  • @SadasivaNagoda
    @SadasivaNagoda 12 дней назад

    Yanta twist hoo 😂

  • @vittalbutannavarbutannavar2183
    @vittalbutannavarbutannavar2183 Месяц назад

    💥💥💥💥💥. MAVA

  • @Kiran_444_Gimingz
    @Kiran_444_Gimingz Месяц назад +1

    ಸುಬ್ಯ ಯಾಕ ಸ್ವಲ್ಪ ಸರದಾನ ನೋಡ 😂😂😂😂❤❤

  • @gopalmangalavedi1178
    @gopalmangalavedi1178 Месяц назад +1

    ಸುಶ್ಮಿತಾ ಸಿಂಗಿಂಗ್ ಸೂಪರ್ ಆಕಟಿಂಗ್ ಸೂಪರ್❤❤❤❤

  • @vinodnayak1422
    @vinodnayak1422 Месяц назад

    Superb comedy sir please continue

  • @cdchethanaKumar9416
    @cdchethanaKumar9416 Месяц назад +2

    Mallu is back❤

  • @r.a.j.u.8055
    @r.a.j.u.8055 Месяц назад

    Mast Episode🎉❤

  • @sachibajantri405
    @sachibajantri405 Месяц назад

    Super lineman ❤

  • @shrinathtalawar9534
    @shrinathtalawar9534 Месяц назад

    Super Ending....

  • @Kallappasr
    @Kallappasr Месяц назад +2

    ಸೂಪರ್ ಮಲ್ಲು ಅಣ್ಣ ಮುಂದಿನ ಎಪಿಸೋಡ್ ಯಾವಾಗ ಅಣ್ಣ

  • @AniruddhaSR
    @AniruddhaSR Месяц назад +1

    ಸ್ಲೋ ಮೋಶನ್ ಸುಬ್ಯ ಹೆಸರು ಚೆನ್ನಾಗಿದೆ..

  • @basavarajmahishawadagi3742
    @basavarajmahishawadagi3742 Месяц назад +2

    Yeppaaa twist 🥵

  • @marutihangal3948
    @marutihangal3948 Месяц назад +1

    ಅಣ್ಣ ವಿಡಿಯೋ ಸಲ್ಪ ಜಾಸ್ತಿ ಬೀಡು ಅಣ್ಣ ❤

  • @nagavenisatya5423
    @nagavenisatya5423 Месяц назад

    Super brother next part bega hakrala

  • @dadimakashinakunti350
    @dadimakashinakunti350 Месяц назад +1

    Last twist mast paaa sawakar😂😂😂😂

  • @rameshpujar4831
    @rameshpujar4831 Месяц назад +1

    4 ನೇ ಪಾಠ ಬರಲಿ ಎಂಬ ಮಾತು ಚನ್ನಾಗಿ ಮೂಡಿ ಬಂದಿದೆ ಅಣ್ಣನ

  • @suprabhu
    @suprabhu Месяц назад

    mallanna super.... swalpa lengthy madrappa.... music anthu iconic music.. acting elraddu super marayre

  • @shanteshpujari1191
    @shanteshpujari1191 Месяц назад

    Super mallu ❤❤

  • @karaveertalawar3581
    @karaveertalawar3581 Месяц назад

    Esta dina Yelli sattido mallu anna ninna video nodadrana namaga onda samadana yenre helapa ninna video matra benki nodu..❤❤

  • @praveenbadami2030
    @praveenbadami2030 Месяц назад +1

    Kerr santhi😂😅

  • @receptionreception1355
    @receptionreception1355 Месяц назад +2

    Mallu your father acting super.

  • @JanapadaPremi1122
    @JanapadaPremi1122 Месяц назад

    ಗುರು ಎನ್ ಟ್ವಿಸ್ಟ್... ಇಟ್ಟಿದಿಯಾ ಮಾರಾಯ ಲಾಸ್ಟ್ ಅಲ್ಲಿ....😂😂

  • @user-kq9ri1kg9q
    @user-kq9ri1kg9q Месяц назад +1

    Very super acting

  • @laxmannyamagoud2899
    @laxmannyamagoud2899 Месяц назад +2

    Super mallu anna 😊

  • @prutvirajsannakki9474
    @prutvirajsannakki9474 Месяц назад

    Super acting brother 🎉

  • @vittaldhavale832
    @vittaldhavale832 Месяц назад

    Super Anna video

  • @SantoshNayakodi-ht6ch
    @SantoshNayakodi-ht6ch Месяц назад

    Namgu acting avakaash kodi,❤❤❤😂

  • @SanguHiremat-uv9uk
    @SanguHiremat-uv9uk Месяц назад +2

    ಸೂಪರ್ mallu anna 😂😂😂😂😂😂😂😂😂😂😂😂😂😂😂😂😂😂😂

  • @rammutagar865
    @rammutagar865 Месяц назад

    Super episode

  • @shailashreelokari562
    @shailashreelokari562 Месяц назад

    Super story ❤❤❤

  • @nandeeshhiremath4539
    @nandeeshhiremath4539 Месяц назад

    ❤❤❤❤❤❤❤Benki twist ❤❤❤

  • @sharathdvsharu537
    @sharathdvsharu537 Месяц назад +1

    All the best🎉

  • @muttuj54
    @muttuj54 Месяц назад

    Akka nu full kadak adal mallu anna

  • @DuggeshM-wo7ck
    @DuggeshM-wo7ck Месяц назад +2

    Wating for ಎಪಿಸೋಡ್ sir

  • @RamuymadamageriRamu-bx2qg
    @RamuymadamageriRamu-bx2qg Месяц назад

    Super anna next episode yavaga.
    Jalde bedu bro.

  • @raghavendrarajeurs5985
    @raghavendrarajeurs5985 Месяц назад

    Super BOSS ❤️

  • @kgworldkg8507
    @kgworldkg8507 Месяц назад

    Pure pure natural acting ❤❤

  • @santoshhnd6387
    @santoshhnd6387 Месяц назад +2

    Long length bidri vidio soukar

  • @mouneshnaik20
    @mouneshnaik20 Месяц назад +2

    All actress 👌

  • @user-kj9dj5gp9b
    @user-kj9dj5gp9b Месяц назад +1

    Mallu sir your acting cute acting so Satya sis acting amazing so like you S Atmanand B O officers

  • @raghavancnhalli
    @raghavancnhalli Месяц назад

    Super Sir.

  • @SDRathod1215
    @SDRathod1215 Месяц назад

    Slow motion subhyaa Gichh comedy 😂

  • @santoshhalemani7586
    @santoshhalemani7586 Месяц назад +1

    Mallu anna team GE best of luck🎉

  • @villain5523
    @villain5523 Месяц назад

    Video last music super🔥

  • @bdpatil5089
    @bdpatil5089 Месяц назад

    Super anna😂😂😂

  • @Deepu7022Deepu
    @Deepu7022Deepu Месяц назад +1

    🔥🔥🔥🔥🔥 guru

  • @rudreshkm9595
    @rudreshkm9595 Месяц назад +1

    ಲೈನ್ ಮ್ಯಾನ್ ಸ್ಪೀಕರ್ ಔಟ್ 😂😂😂

  • @vasuvasu8412
    @vasuvasu8412 Месяц назад +1

    🙏🙏🙏🙏🙏🙏 ಏನ್ ಕಥೆ ಮಲ್ಲು ಅಣ್ಣ ನಿನ್ ಕಥೆ ತಾಡೋಕೋಳೋಕೆ ಆಗವಲ್ದು 4 ಎಪಿಸೋಡ್ ಲಗೂನ ಅಕ್ರಿ ❤❤❤❤❤💐💐💐💐

  • @manjubadiger2910
    @manjubadiger2910 Месяц назад

    Super re anna❤

  • @arvindarvindbm769
    @arvindarvindbm769 Месяц назад

    Super ❤❤❤❤

  • @siddunatikar4849
    @siddunatikar4849 Месяц назад +2

    Super ❤️

  • @user-ps4li2dx5g
    @user-ps4li2dx5g Месяц назад +1

    😂😂😂 mast comedy

  • @maheshmanakapur6416
    @maheshmanakapur6416 Месяц назад +1

    Waiting for next episodes😅

  • @siddusanagoudra5964
    @siddusanagoudra5964 Месяц назад

    Im waiting for next video ❤