ದಡಂ ದುಡ್ಕಿ EP - 04 | Dadamma Dudki | Kannada Web Series | Tamada Media

Поделиться
HTML-код
  • Опубликовано: 12 сен 2024
  • ಎಲ್ಲ ನನ್ನ ಪ್ರೀತಿಯ ಜವಾರಿ ಜಂಕ್ಷನ ಚಾನೆಲ್ ವಿಡಿಯೋ ವೀಕ್ಷಕರಿಗೆ ನಮನಗಳು, ನಮ್ಮ ಪ್ರತಿ ವಿಡಿಯೋ ನಿಮ್ಮನ್ನ ರಂಜಿಸಲು ಮತ್ತು ಕೆಲವೊಂದು ಸಮಾಜಕ್ಕೆ ಉಪಯುಕ್ತವಾದಂತ ವಿಷಯಗಳನ್ನ ತಿಳಿಸಲು ಈ ಚಾನೆಲ್.
    ನಾವು ಮಾಡುವ ತಪ್ಪುಗಳನ್ನು ತಿದ್ದುವ ಸ್ವಲ್ಪ ಜವಾಬ್ದಾರಿ ನಿಮಗೂ ಕೊಟ್ಟೆವಿ, ಕಮೆಂಟನ್ಯಾಗ ತಿಳಸ್ರಿ🙏❤️.
    ನಿಮಗ ಛಲೋ ಅನಿಸಿದ ವಿಡಿಯೋಗಳನ್ನ ಶೇರ ಮಾಡ್ರಿ, ನಮಗ ಇನ್ನಷ್ಟ ಮತ್ತಷ್ಟ ವಿಡಿಯೋಗಳನ್ನ ಮಾಡಾಕ ಹುರುಪ ಬರ್ತೈತಿ.
    ಉತ್ತರ ಕರ್ನಾಟಕದ ಭಾಷೆಗೆ ನಮ್ಮ ಮೊದಲ ಆಧ್ಯತೆ, ನಮ್ಮತನ ಎಲ್ಲೂ ಬಿಟ್ಟು ಕೊಡಲ್ಲ,
    ವಿಡಿಯೋ ನೋಡ್ರಿ ಎಂಜಾಯ್ ಮಾಡ್ರಿ ನೋಡಿದಮ್ಯಾಗ Subscribe ಬಟನ್ನ ಒತ್ತೂದ ಮಾತ್ರ ಮರಿಬ್ಯಾಡ್ರಿ, ಆವಾಗ ಒತ್ತಿರಿ,,, ಒತ್ತಿದ್ರ ಏನ್ ಅಡ್ಡಿ ಇಲ್ಲ ಬಿಡ್ರಿ.
    Subscribe ಬಟನ್ ಬಾಜೂಕ ಬೆಲ್ ಐಕಾನ್ ಕೊಟ್ಟಾರಿ ಅದನ್ನೂ ಒತ್ರಿ ಮುಂದ ಬಿಡೋ ವಿಡಿಯೋಗಳದ ನೋಟಿಫಿಕೇಶನ್ ಸಡನ್ಲಿ ನಿಮಗ ಬರ್ತದ.
    ವಿಡಿಯೋ ಹೆಂಗ ಅನಸ್ತ ಕಮೆಂಟ್ ಮಾಡ್ರೆಲಾ🙏❤️😎
    Artist
    Mallya Bagalkot
    Sushmitha
    Subhas Bagalkot
    Nagaraj Nilugal
    Runuka akka
    Prakash
    Vocal
    Manjunath Hosaval sir
    Cartoon work
    Anand anna
    Camera Work
    Sunil Maradi
    Editor
    Dinesh Bagalkot
    #Dadammdudki #uttarakarnatakacomedy #kannadacomedy #comedyvideos #kannadawebseries
    Instagram id: / mallya_bagalkot. .
    Javari Junction Is an entertainment channel in RUclips aiming to engage people with more funny sketches, incidents happening in life. A team of four crazy youngsters group together to entertain you people. We upload New Short Films Every Week.. Subscribe to get more updates.
    For business enquiries, email us at brands@tamadamedia.com
    #uttarakarnatakashortfilm #kannadawebseries #webseries #newseries
    Click Here To Subscribe : bit.ly/3eqMSkI
    Do follow Us On:
    / javarijunct. .
    / javarijunction
    For business enquiries, email us at brands@tamadamedia.com
    #javerijunction #wirallykannada #tamadamedia
    #javarijunctioncomedy #kannadafunnycomedy #kannadacomedy #comedyvideosters group together to entertain you people. We upload New Short Films Every Week.. Subscribe to get more updates.
    Click Here To Subscribe : bit.ly/3eqMSkI
    Do follow Us On:
    / javarijunctionofficial
    / javarijunction
    For business enquiries, email us at brands@tamadamedia.com
    #JaveriJunction #WirallyKannada #TamadaMedia #MallappaSaahukaara
    #JavariJunctionComedy #KannadaFunnycomedy #kannadacomedy #ComedyVideos

Комментарии • 457

  • @rajuhuded7683
    @rajuhuded7683 Месяц назад +16

    ಅಣ್ಣ ಕಥೆಗೆ ಒಳ್ಳೆ ತಿರುವು ಬಂದಿದ್ದು 3ನೇ ಭಾಗದಲ್ಲಿ ಕಥೆ ತುಂಬಾ ಚನ್ನಾಗಿದೆ... ಅದರಲ್ಲೂ ಪೋಷಕ ಪಾತ್ರ ಮಾಡಿದ ಕಲಾವಿದರ ಅಭಿನಯ ತುಂಬಾ ನೈಜವಾಗಿದೆ. ಇನ್ನುಳಿದ ಕಲಾವಿದರ ನಟನೆ ತುಂಭಾ ಅದ್ಭುತವಾಗಿದೆ.. ವಿಡಿಯೋ ಮುಗಿತೀದಂತೆ ಮನಸಿಗೆ ಬೇಜಾರಾಗೋದು ಪಕ್ಕಾ... ನಿಮ್ಮಂತ ಕಲಾವಿದರು ನಮ್ಮ ಉತ್ತರ ಕರ್ನಾಟಕ ಅದರಲ್ಲೂ ನಮ್ಮ ಪಕ್ಕದ ಜಿಲ್ಲೆ ಅವರು ಅಂತ ಹೇಳಕೋಳಿಕೆ ನಮಗೆ ದೊಡ್ಡ ಹೆಮ್ಮೆ ❤️❤️❤️❤️

  • @ManojSony-xu9nu
    @ManojSony-xu9nu Месяц назад +1

    ದೇವರು ನಾನಿನ್ ಅಭಿಮಾನಿ ದೇವರು, 🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤ love u ದೇವರು

  • @Dacchuboyadhi
    @Dacchuboyadhi Месяц назад +28

    ಬಾಗಲಕೋಟೆ ನಾಡಿನ ಅಧ್ಬುತ ಕಲಾವಿದನಾದ M. L team ge ಜಯವಾಗಲಿ♥✨ ನೀವು ಆದಷ್ಟು ಬೇಗ ಒಂದು ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಬೇಕೆಂಬುದು ನಮ್ಮ ಹುಡುಗರ ಆಸೆ 💪🏻🤗

  • @MantappaKutni-zg8rc
    @MantappaKutni-zg8rc Месяц назад +10

    ಚೌಕನ ಪಾತ್ರ ಅದ್ಬುತ ಮಲ್ಲಪ್ಪ ಸಹೂಕಾರ ಆಕ್ಟಿಂಗ್ ಸೂಪರ್ ಸೂಪರ್ 🙋‍♂️🙋‍♀️🙋‍♂️🔥🙋🙋‍♀️🙋

    • @RamanjiniC-jp7lt
      @RamanjiniC-jp7lt Месяц назад +1

      ಚೌಕ ಪಾತ್ರ ಸೂಪರಾಗಿದೆ ಅಲ್ಲಪ್ಪ ಸಾಹುಕಾರ ಅದ್ಭುತ ವಿಡಿಯೋ

    • @user-yu1gr7cf4t
      @user-yu1gr7cf4t Месяц назад

      @@MantappaKutni-zg8rc ಕಿವಡ ಲೈಮನ್

    • @user-yu1gr7cf4t
      @user-yu1gr7cf4t Месяц назад

      @@MantappaKutni-zg8rc ಮಸ್ತ್ ಆಗಿದೆ

  • @manjunatha8311
    @manjunatha8311 Месяц назад +27

    ಅದೇ ರಾಗ ಅದೇ ಹಾಡು ಅಣ್ಣಾ ವಿಡಿಯೋ ಟೈಮಿಂಗ್ ಜಾಸ್ತಿ ಮಾಡು ಪಾ ಕ್ಯೂರಿಯಾಸಿಟಿ ಜಾಸ್ತಿ ಆಗೇತಿ 😢😢😢

  • @daneshdanesh4723
    @daneshdanesh4723 Месяц назад +38

    ನಮ್ಮ ಜಮಖಂಡಿ fast like 👍

  • @Ravikavi315
    @Ravikavi315 Месяц назад +4

    ನನಗೊಂದು ಅವಕಾಶ ಕೊಡಿ ಬ್ರೋ❤

  • @girijavaijumahamani7013
    @girijavaijumahamani7013 Месяц назад +6

    ಹಿಂಗ ಬಂದು ಹಂಗ ಹೋದರ ಹೆಂಗ?ವೀಡಿಯೋ ದೊಡ್ಡ ದಾಗಲಿ❤❤❤❤

  • @norbert491
    @norbert491 Месяц назад +3

    Music superrrrrr and also all characters are good 👌👌

  • @basavarajsb165
    @basavarajsb165 Месяц назад +5

    4ನೇ ಬಾಗ್ ಚನ್ನಾಗಿ ಮೂಡಿಬಡ್ಡಿದೆ ಮುಂದಿನ ಸಂಚಿಕೆ ಎಶಸ್ವಿಯಾಗಲಿ ನಿಮ್ಮ ಟೀಮ್ ನ ಎಲ್ಲರಿಗೂ ನಮಸ್ಕಾರ ❤

  • @dsiddeshdoddamani3735
    @dsiddeshdoddamani3735 Месяц назад +18

    ಲೈನೆಮಾನ್ ಗೇ 2ನೇ ಎಪಿಸೋಡ್ ನಲ್ಲಿ ಕಿವಿ ಕೇಳ್ಸ್ತೀರ್ಲಿಲ್ಲ ಅಲ್ವಾ... ಈ ಎಪಿಸೋಡ್ ನಲ್ಲಿ ಚೆನ್ನಾಗೆ ಕೇಳ್ಸ್ತಾ ಇದೆ

  • @deepakmadalbhavi2181
    @deepakmadalbhavi2181 Месяц назад +5

    ಹಾಸ್ಯ ಮಿಶ್ರಿತ ಸಂಚಿಕೆ ತುಂಬಾ ಇಷ್ಟ ಆಯ್ತು ಮಲ್ಲಣ್ಣ ಹಾಗೇ ಅನಿರೀಕ್ಷಿತ ತಿರುವು ಬರುವ ಹಾಗೇ ಮುಂದಿನ ಸಂಚಿಕೆ ಬರಲಿ ಎಂದು ಆಶಿಸುತ್ತೇನೆ.

  • @maruti6177
    @maruti6177 Месяц назад +15

    ಲೈನ್ ಮ್ಯಾನ್ ಕಾಕಾ ನಿನ್ನ ಮುಂದಿನ ಭವಿಷ್ಯ ಪಿಚಕ್ ಪಿಚಕ್....😂 ಲೈನ್ ಮ್ಯಾನ್ ಕಾಕ ಇದರಲ್ಲಿ ನಿನ್ನ ಕಾಮಿಡಿ ತುಂಬಾ ಚೆನ್ನಾಗಿತ್ತು ❤

  • @yalagureshhakkal8807
    @yalagureshhakkal8807 Месяц назад +4

    ಸೂಪರ್ ದಡo ದುಡ್ಕಿ ಪಂಚರ್ ಅಡಿಕಿ...... ನಾನು ನೋಡ್ತೀನಿ ನಿಮ್ಮ ಚಾನಲ್ ಹುಡ್ಕಿ..🥰..❤.... ಮಲ್ಲು ಅಣ್ಣಾ ಹೇಂಗೆ ನಾವೂ❤ 🥰🥰💕🥰

  • @VenkyR.L.SHA.
    @VenkyR.L.SHA. Месяц назад +1

    All the best

  • @sureshsulikeri9239
    @sureshsulikeri9239 Месяц назад +8

    Back ground Music.... Super👍

  • @marutihangal3948
    @marutihangal3948 Месяц назад +3

    ಅಣ್ಣ ಸೂಪರ್ ವಿಡಿಯೋ ಅಣ್ಣ ನಿಮ್ಮದು 🎉❤

  • @user-vz6gr3sm3d
    @user-vz6gr3sm3d Месяц назад +1

    Super boss

  • @princemanjums2007
    @princemanjums2007 Месяц назад +3

    Series super 😂😂

  • @Tekedibromychannel
    @Tekedibromychannel Месяц назад +2

    Super mallu Anna ❤❤❤❤❤❤

  • @payazmakandar3414
    @payazmakandar3414 Месяц назад +2

    Nice

  • @SANTOSHBANKUSHKHANIANKUS-zx5wy
    @SANTOSHBANKUSHKHANIANKUS-zx5wy Месяц назад +1

    All actor is very good actres

  • @siddufdodawadsiddufdodawad3588
    @siddufdodawadsiddufdodawad3588 Месяц назад +1

    ❤❤❤❤❤❤ super Anna

  • @sidduhadimani4868
    @sidduhadimani4868 Месяц назад +3

    ❤❤️

  • @MSKambali
    @MSKambali Месяц назад +1

    Love 💕 madoke heliddiya mallyanna, rokkanu kitkondu baroke helu alla matta 😂🎉❤ Railway tract mele swalpa video madri matta...!!!

  • @souravim508
    @souravim508 Месяц назад +4

    Mallanna super.all the best mallanna. nimma prati ondu web series ge

  • @hajaresab2000
    @hajaresab2000 Месяц назад +2

    Love from Hubli ❤

  • @Viju_anand_Hugar
    @Viju_anand_Hugar Месяц назад

    End of the video.. appa an maga conversation 😂😂 super

  • @sachinreddy1456
    @sachinreddy1456 Месяц назад +2

    ನಮ್ಮ ಬಾಗಲಕೋಟೆ ❤

  • @ashoknatikar5399
    @ashoknatikar5399 Месяц назад +2

    ❤❤❤❤❤❤

  • @sunila916
    @sunila916 Месяц назад +1

    Super bro's.... ❤❤👌👌...

  • @mahan9799
    @mahan9799 Месяц назад +3

    Waw! Next level content and creativity🎉❤🔥💐👍👍✨️👏

  • @netrapujar7616
    @netrapujar7616 Месяц назад

    Every time very interesting thank you team 🥰 wonderful acting story ❤ waiting. ................

  • @user-hj6vv5nh8y
    @user-hj6vv5nh8y Месяц назад +4

    ಬಾಳಷ್ಟ ಎಸ್ಟ್ಮೆಂಟ್ ಐತಿ ರಿ ಅಣ್ಣ ಲಗೂನ next video ಹಾಕರಿ 🎉🎉🎉❤❤❤❤

  • @arvind.jankie
    @arvind.jankie Месяц назад +4

    ಫುಲ್ ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಆಲ್ ಥ್ಯಾಂಕ್ಯೂ ಫಾರ್ ಯು ಎಪಿಸೋಡ್

  • @gopalmangalavedi1178
    @gopalmangalavedi1178 Месяц назад +2

    ಮಲ್ಲು ಅಣ್ಣಾ ನಿಮ್ಮ ಕಥೆ ಗಳು ಯಲ್ಲನೂ ಸೂಪರ್❤❤❤❤👍👍👌👌

  • @user-ww7er9ep5h
    @user-ww7er9ep5h Месяц назад +2

    ದಡಂ ದುಡ್ಕಿ ಸೂಪರ್ ಮಲ್ಲು ಸರ್

  • @BasavarajHarikoppa-fx2vb
    @BasavarajHarikoppa-fx2vb Месяц назад +2

    Super ❤

  • @arvind.jankie
    @arvind.jankie Месяц назад +2

    ಐ ಲವ್ ಯು ಆಲ್ ಫುಲ್ ಮೂವಿ

  • @user-ww7er9ep5h
    @user-ww7er9ep5h Месяц назад +2

    ಸೂಪರ್ ಮೂವಿ

  • @Iranna143-ky9
    @Iranna143-ky9 Месяц назад +7

    ಫಸ್ಟ್ ಕಾಮೆಂಟ್ ನಂದೇ ❤

  • @madevappahosamani7774
    @madevappahosamani7774 Месяц назад +1

    ಸೂಪರ್. .

  • @AshokWalikar-e5q
    @AshokWalikar-e5q Месяц назад +2

    ನಾಗರಾಜ್ ಬ್ರೋ ಸೂಪರ್ ಆಕ್ಟಿಂಗ್

  • @bhimappamadar564
    @bhimappamadar564 Месяц назад +2

    ಸೂಪರ್

  • @arvind.jankie
    @arvind.jankie Месяц назад +3

    ಥ್ಯಾಂಕ್ಯೂ ಮಲ್ಲು ಅಣ್ಣ ಇಂಟರೆಸ್ಟಿಂಗ್ ಸ್ಟೋರಿ ಫುಲ್ ಹೈ ಲೆವೆಲ್

  • @santoshb7435
    @santoshb7435 Месяц назад +2

    Benki 🔥

  • @PadmawathiBharath-oh8ew
    @PadmawathiBharath-oh8ew Месяц назад

    Nim appa na acting super👌 dialogue delivery super🎉

  • @naveent4142
    @naveent4142 Месяц назад +73

    ಮೊದಲ like ನಂದೇ ಮೊದಲ ಕಾಮೆಂಟ್ ಕೂಡ ನಂದೇ

  • @pgputtgowrinagavi6283
    @pgputtgowrinagavi6283 Месяц назад +1

    ಮಸ್ತ ಚೌಕ ❤

  • @mahanttechnical2707
    @mahanttechnical2707 Месяц назад +1

    Super mallu anna full confustion

  • @praveenmadalgeri3211
    @praveenmadalgeri3211 Месяц назад +2

    Super 👍👍👍👍👍❤❤❤❤

  • @arvind.jankie
    @arvind.jankie Месяц назад +2

    ಫುಲ್ ಇಂಟರೆಸ್ಟಿಂಗ್ ಸ್ಟೋರಿ ಹೈ ಲೆವೆಲ್

  • @BaleshMunavalli
    @BaleshMunavalli Месяц назад +3

    ಸೂಪರ್ ಅಣ್ಣಾ 😂❤❤

  • @user-lc8to4sw2b
    @user-lc8to4sw2b Месяц назад

    Super anna ಮುಂದವರಿಲ್ಲಿ❤❤

  • @sharanagoudaashtagi549
    @sharanagoudaashtagi549 Месяц назад +1

    ಲೈಮೆನ್ ಸ್ಟೈಲ್ ಸೂಪರ್

  • @chetangadeppa1441
    @chetangadeppa1441 Месяц назад +1

    ವಿಡಿಯೋ ಬೆಂಕಿ ಸೂಪರ್ ಮಲ್ಲಪ ಸಾಹುಕಾರ್ 👌👌👌❤️

  • @sharanugodi5761
    @sharanugodi5761 Месяц назад +5

    ಬೆಂಕಿ ಅವನೊನ ✨🔥🔥🔥❤️‍🔥

  • @shrisms1340
    @shrisms1340 Месяц назад +1

    ಸೂಪರ್ ಬಾಸ್ 🙏🙏

  • @shrikantbagali5680
    @shrikantbagali5680 Месяц назад

    ಫುಲ್ ಗಿಚ್ಚ್ ಮೂವಿ ಬ್ರೋ....❤

  • @user-hf2bn1cw3i
    @user-hf2bn1cw3i Месяц назад +2

    ಗದ್ದಲ ಧಾಗ ಗದ್ಲ ಗೌಡರ್ ಗದ್ಲ 😮

  • @pradeeprocking2344
    @pradeeprocking2344 Месяц назад

    ಕೀವಿ ಕೆಳಸ್ತಾ ಅದಾವ ಲಾ ನಮ್ಮ ಲೈನ ಮ್ಯಾನ ಗ

  • @basuhaddannavar
    @basuhaddannavar Месяц назад

    5 ನೇ ಬಾಗ್ ಬೀಡು ಅಣ್ಣಾ ❤❤

  • @MaruthiHHrr
    @MaruthiHHrr Месяц назад +1

    Super Bro....

  • @shivanandramanakatti4038
    @shivanandramanakatti4038 Месяц назад +3

    ಸೂಪರ್ ಸರ್

  • @PrakashnkavadiPrakashnka-oc5pv
    @PrakashnkavadiPrakashnka-oc5pv Месяц назад +1

    ಲೈಮನ್ ಸುಪರ್ 🤣🤣

  • @SurprisedBalkhHound-vg5rh
    @SurprisedBalkhHound-vg5rh Месяц назад +1

    ಸೂಪರ ಆಕ್ಟಿಂಗ್

  • @user-bs5pt4no3d
    @user-bs5pt4no3d Месяц назад +2

    Jai mallapp sahukaraaaaaa

  • @ashokchittunnvar6042
    @ashokchittunnvar6042 Месяц назад +1

    ❤❤❤😮😮

  • @praveenbalikai6217
    @praveenbalikai6217 Месяц назад +4

    Savkaar❤

  • @madhusudany8404
    @madhusudany8404 Месяц назад +1

    Mallap savkar❤❤❤

  • @SubhasValmiki
    @SubhasValmiki Месяц назад

    Super comedy malyana

  • @sagarpujar2531
    @sagarpujar2531 Месяц назад +1

    🔥🔥ಅಣ್ಣಾ

  • @Udyoga_mahiti_kannada
    @Udyoga_mahiti_kannada Месяц назад

    Haveli auntyra benki dailag akkar🔥

  • @yallappahavoji5816
    @yallappahavoji5816 Месяц назад +3

    ಫಸ್ಟ್ ಲೈಕ್ ಬ್ರದರ್

  • @shivakumarn2480
    @shivakumarn2480 Месяц назад +1

    Super anna

  • @basappagbasappag-dw3xv
    @basappagbasappag-dw3xv Месяц назад

    ಸೂಪರ್ ಎಪಿಸೋಡ್ ❤️

  • @rajmantur2304
    @rajmantur2304 Месяц назад +1

    Super bro ❤

  • @Shivajirahut
    @Shivajirahut Месяц назад +1

    First like first comment nanda🎉

  • @shrikantpatil7463
    @shrikantpatil7463 Месяц назад

    ಸೂಪರ್..ಮಲ್ಲಣ್ಣ..👌

  • @ravikumararashanagi8304
    @ravikumararashanagi8304 Месяц назад +2

    I'm waiting

  • @asifhorapeti6769
    @asifhorapeti6769 Месяц назад +1

    ಮಲ್ಲು ಅಣ್ಣಾ ನಿಮ್ಮ ಸ್ಟೋರಿ ಡಿಫರೆಂಟ್ ಆಗಿರುತ್ತವೆ.. ❤

  • @shankar....4860
    @shankar....4860 Месяц назад +1

    jaldi bidroooooooooooooooooo😂

  • @Gurumathapati-bq7dn6jn6n
    @Gurumathapati-bq7dn6jn6n Месяц назад

    Choukaa ninna acting super

  • @shivashankarchatter6434
    @shivashankarchatter6434 Месяц назад +1

    ಗಿಚ್ಚ ಗಿಲಿಗಿಲಿ

  • @ravikumard9846
    @ravikumard9846 Месяц назад

    ಸೂಪರ್ ಮಲ್ಲು ಅಣ್ಣ

  • @ananddjdj1929
    @ananddjdj1929 Месяц назад

    ಮಲ್ಲು ಅಣ್ಣ part 5 bega hakri re Anna ❤️

  • @user-xd7zc9fg2k
    @user-xd7zc9fg2k Месяц назад

    Super video ❤❤innasta doddaada maadri video❤❤😊😊😅

  • @user-in1tw2ix1c
    @user-in1tw2ix1c Месяц назад +4

    ಮಲ್ಲು ಅಣ್ಣ ಈ ಸ್ಟೋರಿ ಲಿ ನಿಮಗೆ ಹುಡುಗಿ ಕೈ ಕೊಟ್ರೆ ಸ್ಟೋರಿ ಸೂಪರ್ ಆಗಿರುತ್ತೆ

    • @Thespirit.7
      @Thespirit.7 Месяц назад

      ಪಕ್ಕಾ ಕೈ ಕೊdtaaಳ ಫಾ ಅಣ್ಣಾ ❤❤❤

  • @riyazrebel6509
    @riyazrebel6509 Месяц назад

    ಶಟ್ ಪಟ್ಟ್ ದುಡುo😂😂❤❤❤❤🔥🔥🔥🔥🔥🔥

  • @roopasamshiroopasamshi3904
    @roopasamshiroopasamshi3904 Месяц назад +2

    ಇವರು ನಮ್ಮ ಮಾವ ನೀರಲಕೇರಿ ಹನುಮಂತ್ ಮಾವ ರು 🙏ಸೂಪರ್ ರೀ ನಾನು ರುಕ್ಮಿಣಿ ರೀ

    • @nagarajaj
      @nagarajaj Месяц назад +1

      ಯಾವ ನೀರಲಕೇರಿ ಅಕ್ಕಾ

    • @XtravelerBGK
      @XtravelerBGK Месяц назад

      Yav neeralkeri yara ree nimm mava yav patra madidavaru

  • @user-fn6qr3fj3o
    @user-fn6qr3fj3o Месяц назад

    ❤ ಜಲ್ದಿ ಬಿಡ್ರೋ

  • @bhimaprachande134
    @bhimaprachande134 Месяц назад +1

    ಸೂಪರ್ ಅಣ್ಣ ❤

  • @akashprince2469
    @akashprince2469 Месяц назад +1

    super bro ❤❤ 😂😂😂

  • @PravinKuri
    @PravinKuri Месяц назад

    ನಾಗಪ್ಪ ಣ್ಣ ಸೂಪರ್

  • @Patil2629
    @Patil2629 Месяц назад +1

    Sir ನಿಮ್ಮ ಹೇರ ಸ್ಟಯ್ಲ್ ಸ್ವಲ್ಪ ಚೇಂಜ್ ಮಾಡಿ ನಿಮ್ಮ ಅಭಿನಯ ಸೂಪರ್ 🙏

  • @shivukumbar143sb
    @shivukumbar143sb Месяц назад +2

    Mallya Ni !dea Masta 🔥 Kotti Akigi😁

  • @kantharajkulkarnia3580
    @kantharajkulkarnia3580 Месяц назад +2

    ಲೈನ್ ಮ್ಯಾನ್ ಆಕ್ಟಿಂಗ್ ಸೂಪರ್

  • @bhimasenaptagiri3586
    @bhimasenaptagiri3586 Месяц назад

    I'm Waiting episode 5😍

  • @SomeshPatil-gf1xc
    @SomeshPatil-gf1xc Месяц назад

    ಗಿರಣಿ maalak ❤

  • @KaleshBKANNADA
    @KaleshBKANNADA Месяц назад +2

    E Episode valaga lineman ga kivi kelakattavallo yannaa😅😅