ಡ್ರೈವರ್ ಹಣೆಬರಹ | part 3 | Mallu Jamkhandi Comedy | Uttarkarnataka

Поделиться
HTML-код
  • Опубликовано: 11 окт 2024
  • Artist
    Mallu Jamkhandi
    Shankar Ambiger
    Deepa hallyal
    Shiddu
    Ambika hiriyur
    Shivaraj
    Vishal Mirajkar
    Camera
    Vishal Mirajkar
    Santhosh Navi
    Anand Hunnur
    Script Direction Editing
    Mallu Jamkhandi
    Music
    Raviteja Bagalkot
    #mallujamkhandicomedy #uttarkarnataka #mallujamakandi

Комментарии • 2,7 тыс.

  • @MalluJamkhandiTeam
    @MalluJamkhandiTeam 2 года назад +668

    next part ಅಲ್ಲಿ ಏನ್ ಆಗಬೋದು ಅಂತಾ comment ಮಾಡ್ರಿ ನೋಡೂನು ಧನ್ಯವಾದಗಳು ಎಲ್ಲರಿಗು ❤️🙏

  • @ShivanandAvaradi
    @ShivanandAvaradi 2 года назад +73

    ನನ್ನ ಕಣ್ಣಲ್ಲಿ ನೀರು ಬಂತು ಅಣ್ಣಾ....👌ಮಸ್ತ್ ಸ್ಕ್ರಿಪ್ಟ್

  • @ShankarAmbigerJamkhandi
    @ShankarAmbigerJamkhandi 2 года назад +59

    ಎಲ್ಲರಿಗೂ ಧನ್ಯವಾದಗಳು ಈ ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ

  • @mrcoolguru91
    @mrcoolguru91 2 года назад +164

    ಒಬ್ಬ ಡೈವರ ಕಷ್ಟ ಏನು ಅನೋದು ಜನರಿಗೆ ಹೇಳುತಿದೇರಿ really super 🙏

  • @basavarajbasaragi2586
    @basavarajbasaragi2586 2 года назад +14

    ಸೂಪರ್ ಮಲ್ಲು ಅಣ್ಣಾ ಶಂಕರ್ ಅಣ್ಣಾ ಬೇಕಿ 🔥🔥😂🔥😀😄🤣🔥🤣🔥🔥🤣🔥🤣🔥🤣🔥

  • @ಕಿಂಗ್ಪ್ಯಾಂತರ್

    ಈ ಸಂದರ್ಭ ನಾನು ಅನುಭವಿಸಿದಿನಿ,,, ಯಾಕಂದ್ರೆ ನಾನು ಒಬ್ಬ ಡ್ರೈವರ್....

  • @chandrushekarhombal1715
    @chandrushekarhombal1715 2 года назад +203

    ಅಣ್ಣ ಡ್ರೈವರ್ ಜೀವನ ಎಸ್ಟ್ ಕಷ್ಟ ಅಂತ ನೀವು ತೋರಿಸಿದ್ದೀರಿ ಸೂಪರ್ ಅಣ್ಣ
    ಕರ್ನಾಟಕದ ಎಲ್ಲಾ ಚಾಲಕರ ಪರವಾಗಿ ತುಂಬಾ ಧನ್ಯವಾದಗಳು 🙏🙏🙏🙏

  • @jrmali188
    @jrmali188 2 года назад +104

    ಜನಮೆಚ್ಚಿದ ಯು ಟ್ಯೂಬ್ ಸ್ಟಾರ್ ಮಲ್ಲು ಅಣ್ಣಾ ಸೂಪರ್.. 👌 🙏❤🔥

  • @mallikajrungote2905
    @mallikajrungote2905 2 года назад +106

    ಅಣ್ಣ ನನಗೆ ಈ ವಿಡಿಯೋ ತುಂಬಾ ತುಂಬಾ ಇಷ್ಟ ಆಗಿದೆ ಅಣ್ಣ ಸೂಪರ್ ❤❤❤❤❤❤

  • @sbkumbaekumbar752
    @sbkumbaekumbar752 Год назад +1

    👌👌👌 Fight mallu Anna

  • @sureshvagyanavar5732
    @sureshvagyanavar5732 2 года назад +1

    👌👌ಬಾಳ ಚಂದ ಮಾಡಿರೀ ಈ ವಿಡಿಯೋ ಅಣ್ಣ

  • @vinayakmailaradmailarad9295
    @vinayakmailaradmailarad9295 2 года назад +88

    ತುಂಬಾ ಯತ್ತರದ ಸ್ಥಾನಕ್ಕೆ ನೀವು ಬೆಳಿಬೇಕು ಮಲ್ಲು ಅಣ್ಣ 🙏💫😊

  • @Santoshybhusnoir
    @Santoshybhusnoir 2 года назад +30

    😭😢😭😭😭 ನನ್ನ ಹಣೆ ಬರಹ ಇದೇ ತರ ಇದೆ ವಾಸ್ತವಕ್ಕೆ ಹತ್ತಿರವಾದ ವಿಡಿಯೋ , ಧನ್ಯವಾದಗಳು ನಿಮ್ಮ ತಂಡಕ್ಕೆ

  • @sureshwalad5233
    @sureshwalad5233 2 года назад +36

    Part 3 ತುಂಬಾ ಚೆನ್ನಾಗಿದೆ ಯಾಕಂದ್ರ ಒಬ್ಬ ಡ್ರವರನ ಪರಿಸ್ಥಿತಿ ಏನು ಅನ್ನೋದನ್ನ part 3 ನಲ್ಲಿ ತಿಳಿಸಿಕೊಟ್ಟಿದ್ದಾರೆ ತುಂಬಾ ಧನ್ಯವಾದಗಳು ಮಲ್ಲು ಅಣ್ಣಾ

  • @charlietech5044
    @charlietech5044 2 года назад +1

    Super bro commady jotege emotions iddidu, super script

  • @purshotamcbl6814
    @purshotamcbl6814 2 года назад +1

    ಸೂಪರ್....ಮಲ್ಲು..❤️❤️❤️❤️❤️🚕🚕

  • @sachinygangar473
    @sachinygangar473 2 года назад +36

    Super video anna ಕಣ್ಣಂಚಲಿ ನೀರು ಬಂತು ❣️❣️❣️🤗🤗🤗💫🔥🔥🔥🔥🔥🔥🔥❣️❣️❣️👍👍👌👌👌

  • @vittalmastergol2853
    @vittalmastergol2853 2 года назад +81

    ಮಲ್ಲು ಅಣ್ಣಾ ಸೂಪರ್ 👌🔥💯♥️ ನಿಮ್ಮ ಎಲ್ಲರ ಅಭಿನಯ ಬಹಳ ಚೆನ್ನಾಗಿತ್ತು..🔥👌👌💯♥️

  • @santoshhiremath7646
    @santoshhiremath7646 2 года назад +8

    ಅಣ್ಣ ನಾನು ಒಬ್ಬ ಡ್ರೈವರ ಅದಿನಿ ನಮ್ಮ ಜೀವನ ಹೇಗಿರುತ್ತೆ ಅನ್ನೋದು ತುಂಬಾ ಚೆನ್ನಾಗಿ ತೋರ್ಸಿದ್ದಿಯಾ THANK YOU

  • @laxmanharijan9613
    @laxmanharijan9613 2 года назад +1

    Super video anna midal class family kashta novugalu 💯 nija idu anna

  • @mallikarjunakali5180
    @mallikarjunakali5180 2 года назад

    ಮಲ್ಲು ಅಣ್ಣ & ಶಂಕರ ಅಣ್ಣ nim jodi mast aiti. Vishal anna ಕdak action 👍 ಮಲ್ಲು ಅಣ್ಣ ನಿಮ್ fight yaw film gu kammi ಇಲ್ಲ ಮಸ್ತ್ superbbb🔥🔥.

  • @mylarihattmani2357
    @mylarihattmani2357 2 года назад +17

    ❣️❣️ಅಣ್ಣ ನಿನ್ ವಿಡಿಯೋ ಅದ್ಭುತ ನಮ್ಮ ಕರ್ನಾಟಕ ಜನತೆ ಆಶೀರ್ವಾದ ಸದಾ ಹೀಗೆ ಇರಲಿ ಮಲ್ಲು ಅಣ್ಣ❣️❣️

  • @abhiabhilash2719
    @abhiabhilash2719 2 года назад +22

    ನಿಜ ಅಳು ಬಂತು 😭😭😭ಬಡವರಾಗಿ ಹುಟ್ಟಬಾರ್ದು bro 😭😭👌👌💐💐💐ದೇವರು ಒಳ್ಳೇದು ಮಾಡ್ಲಿ 🙌🙌ನಿಮ್ಮ ಟೀಮ್ ಗೇ sir

  • @manjunathmannur7947
    @manjunathmannur7947 2 года назад +13

    ಡ್ರೈವರ್ ಜೀವನ ಹೇಗೆ ಅಂತ ಅರ್ಥ ಆಗ್ಲಿ ನಿನ್ ಕಡೆ ಲಿಂತ್ರ. ❤👌

  • @mrmanju7870
    @mrmanju7870 2 года назад +3

    ❤️🙂 ಅಣ್ಣಾ ಅಲ್ಲ ವಿಡಿಯೋ ಗಳಲಿ ಇ ವೀಡಿಯೋ ತುಂಬಾ ಇಷ್ಟವಾಯಿತು super ❤️

  • @raaghujackie2434
    @raaghujackie2434 2 года назад +6

    I'm fan of u brother love ur team ❤️❤️❤️❤️
    Still waiting fot next episod
    Uplode fast brother love u

  • @manjusolnaki1842
    @manjusolnaki1842 2 года назад +29

    ಸೂಪರ್ ಅಣ್ಣ ಫುಲ್ ಅಲ್ಟಿಮೇಟ್ 😘🥰😍🥰🥰😘😘😍

  • @manjuhebbal9842
    @manjuhebbal9842 2 года назад +29

    Super mallu Anna ⚡😋driver ಗೋಳ ಹಣೆಬರಹವೇ ಇಷ್ಟೇ...😢

  • @harishree9387
    @harishree9387 2 года назад +36

    Reality Of Life Ondu Ondu Part Wow Great Script Emotions matra Natural acting I like it ❤❤❤❤

  • @sonuhelawar224
    @sonuhelawar224 2 года назад +1

    Super Annaji 🙏

  • @shreedharjadhav2562
    @shreedharjadhav2562 2 года назад

    ಸೂಪರ್ ಅಣ್ಣ ಡ್ರೈವರ್ ಗೋಳ ಹಣೆಬರ ಇಷ್ಟೇ ತುಂಬಾ ಚೆನ್ನಾಗಿ ಮಾಡಿದ್ದೀರಿ ನಿಮಗೂ ನಿಮ್ಮ ತಂಡದವರಿಗೂ ಹೃದಯಪೂರ್ವಕ ಧನ್ಯವಾದಗಳು. ತುಂಬಾ ಚೆನ್ನಾಗಿ ಇದೆ ಮೂರನೇ ಪಾರ್ಟ್

  • @rajusuryavanshi5074
    @rajusuryavanshi5074 2 года назад +20

    ಸೂಪರ್ ಮಲ್ಲು ಅಣ್ಣ 🤗💝
    ಶಂಕರ ಅಣ್ಣ ಆಕ್ಟಿಂಗ್ ಸೂಪರ್😇

  • @sidaraybellubbi149
    @sidaraybellubbi149 2 года назад +32

    To be honest ..last moment seen was outstanding bro! Waiting for the next part..

  • @baby-pc5ht
    @baby-pc5ht 2 года назад +5

    Malluuu anna mind-blowing broo 😔💯🤣💯 love u broo 🙋🙋🙋🙋🙋🙋 heart'touching Video broo 😔 suupppetrrrrr acting 😘😘😘😘😘😘

  • @chetangadeppa1441
    @chetangadeppa1441 2 года назад +1

    ವಿಡಿಯೋ ಕೊನೆ ಭಾಗ ತುಂಬಾ ಮನಸ್ಸಿಗೆ ಇಷ್ಟ ಆಗಿ ಕಣ್ಣೀರು ಬಂತು ತುಂಬಾ ಅದ್ಬುತ ಅಭಿನಯ ಮಲ್ಲು ಅಣ್ಣಾ ನಿಮ್ಮದು ❤❤😊😊🙏🙏

  • @annappa.k.h5765
    @annappa.k.h5765 2 года назад +1

    Super anna.... Onsondu part kuda next level agide.....

  • @Hindu_660
    @Hindu_660 2 года назад +4

    ಫುಲ್ struggle madi mallu ಅಣ್ಣಾ 🔥🔥ನೀ

  • @gurudeviwalikar8408
    @gurudeviwalikar8408 2 года назад +5

    Lovely driver Mallu anna❤💖😍😘 last climax heart touching😅💖😘😍😍❤💛❤💛❤💛
    Waiting for part 4 video

  • @ashokahosamani4678
    @ashokahosamani4678 2 года назад +4

    Super Star Mallu Anna Super Star Shankar Anna Super Star Santu Anna

  • @santoshh8378
    @santoshh8378 2 года назад

    ಡ್ರೈವರ್ ಕಷ್ಟ ಏನಂತ ಎಲ್ಲರಿಗೂ ತೋರಿಸಿದಿಯಿ ಧನ್ಯವಾದಗಳು ಅಣ್ಣಾ ಹಜಾರೆ 🙏🙏🚖🚖👏👏🤝🤝

  • @ShrinuAlgurOfficial
    @ShrinuAlgurOfficial 2 года назад +1

    Mallu Anna 🙏

  • @PrajwalRPatil
    @PrajwalRPatil 2 года назад +12

    ಅಣ್ಣಾ ಡೈಲಾಗ ಸೂಪರ 👌👌

  • @ManjuManju-vy2tq
    @ManjuManju-vy2tq 2 года назад +5

    ಡೈಲಾಗ್ ಅಂಡ್ ಫೈಟ್ ಸೂಪರ್ 🔥🔥🔥🔥

  • @mutturajdeval4841
    @mutturajdeval4841 2 года назад +10

    Sentiment superb 🥰loved it. Hats of mallu Bhai 🥰

  • @arshadayubh9205
    @arshadayubh9205 2 года назад +2

    Simply superb 👏👏👏👏

  • @shivananddharwad4346
    @shivananddharwad4346 2 года назад

    ಈಗ ಬಂದಿರುವುದು ಎಲ್ಲಾ ಚೆನ್ನಾಗಿದೆ ಮುಂದೆ ಇನ್ನೂ ಚೆನ್ನಾಗಿ ಬರಲಿ 🙏🙏🙏🙏👌👌👌👌👌👌

  • @wantvarietiesalways3890
    @wantvarietiesalways3890 2 года назад +8

    Clarity of this video next level🔥🔥

  • @prashantharagol1389
    @prashantharagol1389 2 года назад +5

    ನನ್ನ ಕಣ್ಣೀರು ತರಿಸಿದಂತಹ ನಿಮ್ಮ ಮೊದಲ ವಿಡಿಯೊ 😭suuuuuuuuuuuuper

  • @SMG-ey8mb
    @SMG-ey8mb 2 года назад +6

    ಒಂದು ಉತ್ತಮವಾದ ಕಥೆ,,, ಮೊದಲಿನ videoes ಗೆ compare ಮಾಡಿದ್ರೆ ಇದು ಸ್ವಲ್ಪ different ಆಗಿದೇ,, ಯಾಕಂದ್ರೆ its conatins everything,, story, action, comedy, moral, message,,, you are not only comedy actor, u r complete actor, so inmelinta ಕೇವಲ comedy skripts aste ಮಾಡದೇ, ಇದೇ ಥರಾ complete package iro video ಮಾಡಿ,,, ALL the best 💐💐💐

  • @gopalk5193
    @gopalk5193 2 года назад

    Nimma Ee episode nodi kannalli neeru bantu..Super
    God bless you Mallu brother

  • @sushmitagouda9802
    @sushmitagouda9802 Год назад +1

    Super driver rii 😊

  • @chaitraappu3896
    @chaitraappu3896 2 года назад +25

    Mallu is always cute 🥰🥰🥰

  • @basavarajnayak9329
    @basavarajnayak9329 2 года назад +14

    ಸೂಪರ್ ಮಲ್ಲು ಅಣ್ಣ🥰 ತುಂಬ ಚನ್ನಾಗಿತ್ತು ಈಗೆ ಮುಂದುವರಿಸಿ ❤💛

  • @kiranjogi6331
    @kiranjogi6331 2 года назад +6

    ✨Super mallu anna ✨

  • @tukaramtukaram3201
    @tukaramtukaram3201 2 года назад +1

    ಒಳ್ಳೇ ಸಂದೇಶ ಅಣ್ಣ

  • @shrinivaskumbar125
    @shrinivaskumbar125 2 года назад +3

    👉ಹಾಸ್ಪಿಟಲ್ ಸೀನ್ ತುಂಬಾ ಚೆನ್ನಾಗಿದೆ ಆದ್ರೆ ಗಂಡ ಹೆಂಡತಿ ಗ್ಯಾಪಾನಗ್ ನಿಮ್ಮ ಸೀನ್ ಸಾರ್ಟ್ ಆಗ್ಬೇಕು ಅಂದ್ರ ಸೂಪರ್ ಆಗ್ಗುತ್ 👈

  • @manojs.k3624
    @manojs.k3624 2 года назад +8

    Aioo I was waiting to your video tdy but u uploaded at 1:15 I enjoyed so much Be happy no BP

  • @ಏಲಕ್ಕಿನಾಡಿನಹುಡುಗ

    ಅಣ್ಣಾ ನೀವು ನವರಸ ನಾಯಕ ಅಣ್ಣಾ ಎಲ್ಲಾ acting chanagi madtira love you bro ❤ 💙

  • @rudreshtalawar782
    @rudreshtalawar782 2 года назад +5

    ಮಲ್ಲಣ್ಣ ಸೂಪರ್ ವಿಡಿಯೋ 🔥🔥👌👌 ಮುಂದಿನ ಭಾಗ ಬೇಗ ಬಿಡುಗಡೆ ಮಾಡಿ 👍

  • @mantheshk6068
    @mantheshk6068 2 года назад +1

    ಮಲ್ಲು ಅಣ್ಣ ತುಂಬಾ ಚೆನ್ನಾಗಿ ಇತ್ತು ನೀವು ಮಾಡಿದ 🎥 keep moving brother god bless you 👍🥰🥰😘😍

  • @sidraybadigersiddubadiger9563
    @sidraybadigersiddubadiger9563 2 года назад

    ಇದೆ ಅಣ್ಣ ನಮ್ಮ ಡ್ರೈವರ್ ಗಳ ಜೀವನ ಕಸ್ಟಮರ್ ಬೇಕು ಮಾಲಕ್ರು ಬೇಕು 👍👌👌ಮಲ್ಲು ಅಣ್ಣ ಸೂಪರ್ ವಿಡಿಯೋ🙏🙏🙏 ಸೂಪರ್ ಮೆಸೇಜ್

  • @kartikjoshi5034
    @kartikjoshi5034 2 года назад +11

    This is so emotional Mallu ...
    What a concept baal cholo episode ... Thank you mallu 👌👌👌👌

  • @dileepckudari9577
    @dileepckudari9577 2 года назад +4

    💫Last ending thumba channagi msg kottidira Anna all the best to entire team👍❤️😇

  • @rogargaming1995
    @rogargaming1995 2 года назад +13

    Bro 3d part is so intence ಕನ್ನಡದ ಜನತೆಯ ಪರವಾಗಿ ದನೈವಾದಗಳು ದೆವರು ನಿಮ್ಮ್ ಯಲ್ ಆಸೆಗಳನ್ನು ಇಡೆರಸಲಿ ಎಂದು ಹಾರೈಸುತ್ತೇನೆ.👍❤️💝

  • @DJMALUANNA
    @DJMALUANNA 2 года назад +1

    ಮಿಡಲ್ ಕ್ಲಾಸ್ ಹುಡುಗರು ಹಣೆಬರ............ ಸೂಪರ್ ಅಣ್ಣ

  • @basavarajkurumanal928
    @basavarajkurumanal928 2 года назад

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಎಲ್ಲರಿಗೂ ಧನ್ಯವಾದಗಳು

  • @girijakavalur5505
    @girijakavalur5505 2 года назад +10

    Hi mallu sir...i am high school science teacher....am impressed by driver life video This is 100% true story of the drivers...mallu sir....u r done gud job keep it up....also I
    expect from u about students study life nd it's importance to the students.

  • @mallujamkhandiannanabhimani
    @mallujamkhandiannanabhimani 2 года назад +6

    Full gicha anna nimma team🔥🔥🔥😄😄😄😄😄full gicha nimma 😄😄😜 comedy anna😄

  • @ravir8406
    @ravir8406 2 года назад +7

    Super acting mallu anna 😊

  • @useraks.kan-
    @useraks.kan- 2 года назад +2

    ಫೈಟಿಂಗ್ ಸೀನ್ ಸೂಪರ್ ಮಲ್ಲಣ್ಣ ಬೆಂಕಿ ಪಾ....

  • @KTM_dreamer09
    @KTM_dreamer09 2 года назад +2

    ಅಣ್ಣಾ ಇದೆ ತರಾ ಇನ್ನೂ ಜಾಸ್ತಿ videos ಮಾಡು ಅಣ್ಣಾ ಆ ದೇವರು ನಿಂಗೆ ನಿನ್ನ team ಗೆ ಒಳ್ಳೆದ ಮಾಡ್ಲಿ ಅಣ್ಣಾ .and ಅಣ್ಣಾ you are my inspiration ಅಣ್ಣಾ ❤️❤️

  • @manjunathbyadagi5852
    @manjunathbyadagi5852 2 года назад +15

    No man is poor if mother is godly. Abraham Lincoln.
    What a making Mallubro, I think you are very close to your destination...We want to see you in a big screen at multiplex 👏👏🙌,,
    Wish you all the best.

  • @sahanareddysompur708
    @sahanareddysompur708 2 года назад +18

    Finally the wait is over 🤗💞❤️

  • @praveendodamani6605
    @praveendodamani6605 2 года назад

    Mallu anna niv driver kasta bhal arta madkonderi... Tqs ri anna... Video🔥🔥🔥

  • @vijaibasaragi9374
    @vijaibasaragi9374 2 года назад +2

    ಸೂಪರ್ ಮಲ್ಲು ಅಣ್ಣಾ

  • @rahulshinde123
    @rahulshinde123 2 года назад +23

    ♥️👌👍💐MALLU ANNA SUPER VIDEO FULL COMEDY ALL THE BEST YOUR TEAM 💐👍👌♥️

  • @kiranl8507
    @kiranl8507 2 года назад +7

    Nice concept 👍

  • @sheelaguledagudda152
    @sheelaguledagudda152 2 года назад +6

    Super bro. Really heart touching vedio. Excellent. 🙏🏻

  • @mallustyle8257
    @mallustyle8257 2 года назад +1

    Anna Bari madi anna kannire bandu bidthu 😥❤love u anna

  • @sd-in5kx
    @sd-in5kx 2 года назад +7

    It's touch to heart bro❤️❤️❤️❤️

  • @venkinayaka7588
    @venkinayaka7588 2 года назад +19

    Heart touching story Anna (I'm a driver) ❤️

  • @sunilshiraganvi3338
    @sunilshiraganvi3338 2 года назад +4

    ಮಸ್ತೋ ಭಾಯ್ ಸೂಪರ್ 👌👌👌

  • @rncreation4489
    @rncreation4489 2 года назад +2

    Weting for next part anna super nivu film nalli act madi please 👌❤️🙏

  • @MRANAND65
    @MRANAND65 2 года назад +1

    Anna super anna 😔🙏❤️🌍 Love u mallu Anna Nim Abhimani Anna super Anna 😍🙏🙏🙏🙏

  • @sdhaeditzkannada4444
    @sdhaeditzkannada4444 2 года назад +5

    Supre sir ❤️❤️

  • @rohitmudalagi8913
    @rohitmudalagi8913 2 года назад +4

    This script is become one of my favourite script...❣️❣️❣️ Super ageti bhai video matra...🔥🔥🔥

    • @aviavinash1022
      @aviavinash1022 2 года назад

      😭😭😭😭super annna ಡ್ರೈವರ್ ಕಷ್ಟ ಏನು ಅಂತ ತೋರಿಸಿದ್ರೆ ನೀವು 🙏

  • @chandrunilugall8588
    @chandrunilugall8588 2 года назад +21

    Bro it's great message to all youngsters specially those who don't know the value of money they show off on their parents salary... Real heroes r those who r stand upon their strength💪 Thank uhh for the great message ❤

  • @sujitwalake3858
    @sujitwalake3858 2 года назад +1

    ಈ ಸಿನ್ ನೋಡಿ ತುಂಬಾ ದುಃಖ ಆಯ್ತು ಮಲ್ಲು ಅಣ್ಣಾ

  • @rockybhaisallu4382
    @rockybhaisallu4382 2 года назад +1

    Driver ಗೊಳ್ ಜೀವನ ಚರಿತ್ರೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಮಲ್ಲು ಅಣ್ಣ ನನ್ನ ಕಡೆಯಿಂದ ನಿಮಗೆ ತುಂಬು ಹೃದಯದ ಅಭಿನಂದನೆಗಳು

  • @nmkannadachannel2950
    @nmkannadachannel2950 2 года назад +8

    Super comedy video mallu anna ❤️😇✨😘💕🥰

  • @babujanhalavayi3590
    @babujanhalavayi3590 2 года назад +4

    Mallu anna background music super ❤️❤️

  • @poojabadiger3296
    @poojabadiger3296 2 года назад +4

    This video tuch to heart ❤️......

  • @riyaznadaf922
    @riyaznadaf922 2 года назад +1

    Super anna fight matt emotion esta ayta

  • @madupujari6538
    @madupujari6538 2 года назад +1

    Story super anna loved it.. tumba channagi messages kottidiraa ♥️♥️✨✨🙏

  • @shamlimilind1106
    @shamlimilind1106 2 года назад +13

    A mother love can beat every sorrow of a childs life

  • @saleemdakhani9940
    @saleemdakhani9940 2 года назад +11

    I'm excited to see part 3😍😍

  • @abhijitmyageri4700
    @abhijitmyageri4700 2 года назад +6

    Super anna❤️👍

  • @Shivu_S__P_98_05
    @Shivu_S__P_98_05 2 года назад

    ಅಣ್ಣಾ ನಿಮ್ಮ ಈ ವಿಡಿಯೋ ತುಂಬಾ ಮನಿಸ್ಸಿಗೆ ಆಂಟಿತು ಸೂಪರ್ ಅಣ್ಣಾ ದೇವರು ಒಳ್ಳೆದ ಮಾಡ್ಲಿ 🙏🙏

  • @rekhal5136
    @rekhal5136 2 года назад

    Driver ಬಗ್ಗೆ ಹೇಳಿದ್ದು super mallu fiting chindi mallu camera work ultimate mallu vishal Chindi acting lost mother sentiment ultimate mallu all team Super Mallu acting level chindi all team waiting for next part 👏👏👏👏👏😍😍😎🥳🥳🥳🥳🥳❤️🔥🔥🔥🔥🔥🥰🥰🥰🥰

  • @ganeshmurkibhanvi
    @ganeshmurkibhanvi 2 года назад +9

    acting super👌👌👌.very emotional .natural.love you mallu bro .love from gokak.excellent🙏🙏🙏