ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 12 'ಎಂ.ಜಿ.ಆರ್ ಗೆ ರಾಜ್ ಕುಮಾರ್ ಹತ್ರ ಕೆಲ್ಸ ಇದೆ'

Поделиться
HTML-код
  • Опубликовано: 5 сен 2024
  • 'ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಹನ್ನೆರಡನೆಯ ಕಂತು - 'ಎಂ.ಜಿ.ಆರ್ ಗೆ ರಾಜ್ ಕುಮಾರ್ ಹತ್ರ ಕೆಲ್ಸ ಇದೆ'
    ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.

Комментарии • 146

  • @user-qu1dy6rq4v
    @user-qu1dy6rq4v 4 года назад +72

    ಅಣ್ಣಾವ್ರು ಎಲ್ಲರಲ್ಲೂ ಮೆಲ್ಪಂಕ್ತಿ.
    ಹಾಗಾಗಿ ಎಲ್ಲರಿಗೂ ಅಣ್ಣ ಇಷ್ಟ.🙏🏻🇧🇯🇮🇳

  • @chandrashekar-kg7oi
    @chandrashekar-kg7oi 4 года назад +40

    ಅಲ್ಲಿರೋರಿಗೆ ಎಂ ಜಿ ಆರ್ ಹತ್ತಿರ ಕೆಲಸ ಇದೆ
    ಆದರೆ
    ಎಂ ಜಿ ಆರ್ ಗೆ ನಿಮ್ಮ ಹತ್ತಿರ ಕೆಲಸ ಇದೆ
    ಇದು ಅಣ್ಣಾವ್ರ ತಾಕತ್ತು👍👍👍
    ಕನ್ನಡದ ಶಕ್ತಿಸಂಚಾರ ನಮ್ಮ ಅಣ್ಣಾವ್ರು🙏

  • @srinivasasr8244
    @srinivasasr8244 3 года назад +16

    ಇಡೀ ಜಗತ್ತಿಗೆ ಸೂಪರ್ಸ್ಟಾರ್ ಡಾಕ್ಟರ್ ರಾಜಕುಮಾರ್ ಸೂಪರ್ ಪ್ರವೀಣ್ ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ

  • @sanjayamggovindappa1821
    @sanjayamggovindappa1821 4 года назад +43

    ಹನ್ನೆರಡನೇ ಸಂಚಿಕೆಯೂ ತುಂಬಾ ವಿಶೇಷವಾಗಿ ಮೂಡಿ ಬಂದಿದೆ... ಸಾರ್... ವರನಟರ ಸಮಕಾಲೀನ ನಟರ ಜೊತೆ ಒಡನಾಟದ ಗತಕಾಲದ ನೆನಪನ್ನು ಹಾಗೇ ನಮ್ಮ ಸ್ಮೃತಿ ಪಟಲದಲ್ಲಿ ಅಳಿಯದ ಅಚ್ಚೊತ್ತಿ ಬಿಟ್ರಿ..... ಎಂ.ಜಿ.ಆರ್..ಗಾಗೂ ಎನ್.ಟಿ. ಆರ್.ರವರ ಜೊತೆಗೆ ಡಾ.ರಾಜ್ ಕುಮಾರ್ ಅಪ್ಪಾಜಿಯವರು ಕಳೆದ ಘಟನೆಯಲ್ಲಿ ಕನ್ನಡ ಕಂಠೀರವನಿಗೆ ಅವರಿಬ್ಬರೂ ಕೊಟ್ಟ ಗೌರವ, ತೋರಿದ ಪ್ರೀತಿಯನ್ನು ಸವಿಸ್ತಾರವಾಗಿ ಹೇಳಿದ್ದನ್ನು ಹೃದಯ ತುಂಬಿ ಬಂತು.... ಇದು ಇಡೀ ಕರ್ನಾಟಕಕ್ಕೆ ಸಂದ ಗೌರವ ಹಾಗೂ ಹೆಮ್ಮೆ ಎಂದೇ ನಾವೆಲ್ಲರೂ ಭಾವಿಸಿದ್ದೇವೆ... ಮುಂದುವರಿದು ತಾವು‌ ಅಣ್ಣಾವ್ರ ಜೊತೆ ಎನ್.ಟಿ.ರಾಮರಾವ್ ರವರ ರಾಜಕೀಯದ ಕೊನೆ ಕ್ಷಣಗಳನ್ನು ಅವರೊಡನೆ ಚರ್ಚಿಸಿದ್ದು, ಅದಕ್ಕೆ ಅಣ್ಣಾವ್ರು ಕೊಟ್ಟ ಅವರ ನಿಷ್ಕಲ್ಮಷ ಅಭಿಪ್ರಾಯಕ್ಕೆ ತಲೆ ಬಾಗಲೇ ಬೇಕು....ನನಗೆ ವರನಟರಿಗೆ ಇಬ್ಬರೂ ‌ಸಮಕಾಲೀನ ನಟರು ಸರಿಸಾಟಿಯಾಗಿ ನಿಲ್ಲಲಾರರು ಎಂದೆನಿಸಿತು.. ಏಕೆಂದರೆ ಆ ಇಬ್ಬರಿಗಿದ್ದ ಅಧಿಕಾರದ ವ್ಯಾಮೋಹ ನಮ್ಮ ಮುತ್ತುರಾಜರಿಗೆ ಇರಲಿಲ್ಲ.... ಅದನ್ನು ಅವರು ಯಾವತ್ತು ಬಯಸಲಿಲ್ಲ ಆ ಮಾತು ಬೇರೆ ಬಿಡಿ.... ನಿಮ್ಮಂತೆ ನಾನು ಕೂಡ ಡಾ.ರಾಜ್ ರವರು ರಾಜಕೀಯಕ್ಕೆ ಬಂದು ತಮ್ಮ ಸದ್ಗುಣಗಳಿಂದ ಸಮಾಜದ ಕೆಟ್ಟ ವ್ಯವಸ್ಥೆಯನ್ನು ಸರಿ ಪಡಿಸ ಬಹುದಿತ್ತು ಅನಿಸಿದರೂ ಈಗಿನ ಪರಿಸ್ಥಿತಿಯಲ್ಲಿ ಅದು ಅಸಾಧ್ಯವಾಗುತ್ತಿತ್ತು... ಇದೆಲ್ಲ ಅವರಿಗೆ ಗೊತ್ತಿತ್ತು ಅನಿಸುತ್ತೆ... ಅದಕ್ಕೆ ಅವರು ಮಂತ್ರಿಯಾಗದೇ ರಾಜನಾಗಿಯೇ ಉಳಿದರು.... ಆದ್ದರಿಂದಲೇ ಇಡೀ ಭಾರತೀಯ ಚಿತ್ರರಂಗವೇ ಅವರಿಗೆ ಅಪಾರ ಗೌರವವನ್ನು ನೀಡುತ್ತಿತ್ತು.... ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ.... ಇನ್ನೂ ಸಂತೋಷದ ವಿಚಾರ ಎಂದರೆ ನನ್ನ ಹೆಸರನ್ನು ಪ್ರಸ್ತಾಪಿಸಿ, ನನ್ನ ಕೋರಿಕೆಗೆ ಬೆಲೆ ಕೊಟ್ಟು ತಮ್ಮ ಉದ್ದೇಶ ವನ್ನು ತಿಳಿಸಿದ್ದೀರಿ.... ಆಗಲಿ ಸಾರ್ ನನ್ನ ಕೈಲಾದಷ್ಟು ಸಹಾಯವನ್ನು ಖಂಡಿತವಾಗಿಯೂ ತಮ್ಮ ಮೇಲಿನ ವಿಶ್ವಾಸ ಹಾಗೂ ನಂಬಿಕೆ ಇಟ್ಟು ಮಾಡುತ್ತೇವೆ.... ಅದು ನಮ್ಮ ಅಣ್ಣಾವ್ರ ಮೇಲಿನ ಅಭಿಮಾನದ ಕಿರೀಟಕ್ಕೆ ನಮ್ಮದೊಂದು ಅಳಿಲು ಸೇವೆ ಎಂದು ಕೊಳ್ಳುತ್ತೇನೆ.... ನಿಮ್ಮ ಎಲ್ಲಾ ಸದುದ್ದೇಶಗಳು ಈಡೇರಲಿ ಅವುಗಳಿಗೆ ನಮ್ಮ ಸದಾ ಬೆಂಬಲ ಮತ್ತು ಸಹಕಾರ ನೀಡುವೆ ಎಂದು ತಿಳಿಸುತ್ತೇನೆ.. ಇಂತಿ ತಮ್ಮ ವಿಶ್ವಾಸಿ ಸಂಜಯ.ಎಂ.ಜಿ.

  • @doddmane
    @doddmane 2 года назад +4

    ಅಣ್ಣಾವ್ರು ಅಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ 🥰🥰🙏🏼

  • @user-rl6pv1yy9m
    @user-rl6pv1yy9m 4 месяца назад +2

    ನಿಷ್ಕಲ್ಮಶ, ನಿಷ್ಕಪಟ, ಪ್ರೀತಿ ಪ್ರೇಮಗಳ ಸಾಕಾರ ಮೂರ್ತಿ ರಾಜ್ ಕುಮಾರ್ 🌹🌹🌹🌹🌹🌹🌹🌹🌹🙏🙏🙏🙏🙏

  • @manjukpowerstar1953
    @manjukpowerstar1953 4 года назад +29

    ಶಾರದೆಯ ವರಪುತ್ರ.......ಅಣ್ಣಾವ್ರು❤️❤️❤️❤️❤️❤️❤️❤️❤️❤️❤️❤️❤️

  • @chandrun1736
    @chandrun1736 2 года назад +6

    ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ ಜೈ ರಾಜ್ ಕುಮಾರ್ ಸರ್ ಜೈ ರಾಜ ಮನೆತನ ಜೈ ಪುನೀತ್ ರಾಜ್ ಕುಮಾರ್ ಅಣ್ಣ..

  • @chandrashekar-kg7oi
    @chandrashekar-kg7oi 4 года назад +18

    ಪ್ರವೀಣ್ ಅಣ್ಣ
    ನಿಮಗೆ ಮನದಾಳದಿಂದ ನಮಸ್ಕಾರಗಳು🙏

  • @chandrashekar-kg7oi
    @chandrashekar-kg7oi 4 года назад +13

    ಅಣ್ಣಾವ್ರು ಕನ್ನಡದ ಶಕ್ತಿಕೇಂದ್ರ

  • @bharathijayaram7298
    @bharathijayaram7298 4 года назад +45

    The King of Indian Cinema!! Dr.Rajkumar ge Jai!!

  • @anandbillur7604
    @anandbillur7604 2 года назад +2

    ಅಣ್ಣಾವ್ರನ್ನ ಕಣ್ಣಾರೆ ನೋಡುವ ಭಾಗ್ಯ ಸಿಗಲಿಲ್ಲ ಅನ್ನೋದೆ ಬೇಜಾರು🙏🙏😔😔

  • @sundarrajan8503
    @sundarrajan8503 3 года назад +11

    Dr. Raj is a very great personality. No state will get such a down to earth person. We are all should be proud to take birth in his tenure and see him. Karnataka is great, Kannada is great, Rajkumar is great

  • @chandrashekar-kg7oi
    @chandrashekar-kg7oi 4 года назад +9

    ಕನ್ನಡದ ಶಕ್ತಿಸಂಚಾರ ನಮ್ಮ ಅಣ್ಣಾವ್ರು

  • @umeshkulkarni9687
    @umeshkulkarni9687 3 года назад +11

    We were lucky to be born in Dr Rajkumar Yuga and learn values of life.🙏🙏🙏

  • @raviboss19Nov
    @raviboss19Nov 3 года назад +10

    MGR, RAJKUMAR, NTR, SIVAJI , All are good people by heart RIP GOD BLESS

  • @jasmithas4thasecs925
    @jasmithas4thasecs925 4 года назад +6

    ಪ್ರವೀಣ್ ನಾಯಕ್ ಸರ್ ನಿಮ್ಮ ಈ ಕಾರ್ಯಕ್ರಮಕ್ಕೆ ದೊಡ್ಡ ಯಶಸ್ವಿ ಸಿಗಲಿ ನಿಮಗೆ ತುಂಬು ಹೃದಯದ ವಂದನೆಗಳು

  • @mukundkulkarni4905
    @mukundkulkarni4905 4 года назад +15

    DR Raj, MGR, SHIVAJI, NTR, ANR were all really great artistes. There was affection among these people. Is it not strange v lesser mortals fight among ourselves pitting one against another.

  • @venkateshthaluri4479
    @venkateshthaluri4479 3 года назад +10

    Kannada Rajkumar, MGR, Shivajiganeshan, NTR and Nageshwararao South India great actors. No body come such a type actors in South India.

  • @kaustubg7264
    @kaustubg7264 4 года назад +6

    ಪ್ರವೀಣ್ ನಾಯಕ್ ಅವರೆ, ನಿಮ್ಮ ನಿರೂಪಣಾ ಶೈಲಿ ಬಹಳ ಸೊಗಸಾಗಿದೆ. ಡಾಕ್ಟರ್ ರಾಜ್ ಬಗ್ಗೆ ನಮಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ಹೇಳುತ್ತಾ ಬಂದಿದ್ದೀರಿ. ತುಂಬಾ ಇಂಟರೆಸ್ಟಿಂಗ್ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ Short and sweet ಆಗಿರುವುದರಿಂದ ನಮ್ಮ ಮನಸ್ಸಿಗೆ ನಾಟುತ್ತದೆ. ನಿಮ್ಮ ಬಗ್ಗೆ ಗೌರವ ಹೆಚ್ಚಾಗಿದೆ. ಧನ್ಯವಾದಗಳು.

  • @chandrashekar-kg7oi
    @chandrashekar-kg7oi 4 года назад +10

    ನಿಮ್ಮ ಆಸೆ ನಮಗೆ ನಿಜವಾಗಿ ದೊಡ್ಡ ಆಸೆ...

  • @vittalakv5494
    @vittalakv5494 4 года назад +14

    ಅದ್ಭುತ ವಾಗಿದೆ ಸರ್ ನಿಮ್ಮ ವಿವರಣೆ ಸೊಗಸಾಗಿದೆ.. ವಂದನೆಗಳು

  • @prk1989
    @prk1989 4 года назад +8

    Maadi kandithavaglu saakshe chitra Maadi sir,namminda aago sahayana naavu madthivi....annavrige naavu kodo gourava sir idu ....jai dr.Raaaaaaaaaaaj

  • @kalavathikala2044
    @kalavathikala2044 4 года назад +5

    ಡಾಕ್ಟರ್ ರಾಜ್ 🙏 🙏🙏🙏🙏. ರಾ🙏 ಜ್ 🙏ಕು🙏ಮಾ🙏ರ್🙏💯

  • @srikanthek737
    @srikanthek737 4 года назад +14

    Every episode is great by itself, my respect towards Dr.Raj doubles each time, this episode is a epic, I also agree and insisted his entry into the politics, atleast we would had our own domestically owned political party by our own people, not driven by central government for everything.

  • @hemanthkulkarni5480
    @hemanthkulkarni5480 4 года назад +6

    Karnatakada Kirti shikhara
    Dr Rajkumar mgr NTR super

  • @srivatsa2670
    @srivatsa2670 4 года назад +7

    I believe annavru had a spiritual power 🙏

  • @vss652433af
    @vss652433af 4 года назад +8

    He was very happy with his profession he has seen politics from his life journey which is uncertain and always he thought it's not his cup of tea. He wanted educated and learned to handle.He is basically an artist and wanted his fans to be happy he could use this platform and served kannada people in his capacity in what ever way possible.Durase indha doora.

  • @jayalakshmis3684
    @jayalakshmis3684 4 года назад +7

    Jai Ramakrishna

  • @ravikumarravi6070
    @ravikumarravi6070 2 года назад +3

    Real Brother Of Karnataka Dr, Rajanna Thank you, Sir, Nice Expireance Shard to Annavara Abhimanigalige Jai Kannada Jai Hind

  • @mallikarjunkmirajkar13569
    @mallikarjunkmirajkar13569 2 года назад +2

    ಜೈ ಡಾಕ್ಟರ್ ರಾಜಕುಮಾರ್ ಜೈ ಕನ್ನಡಾಂಬೆ

  • @jayaramujayaramu8488
    @jayaramujayaramu8488 11 месяцев назад +1

    A good and satisfied information about Dr. Raj, Mr MGR and NTR 💐💐💐🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳

  • @chandrasani619
    @chandrasani619 3 года назад +2

    Dr.Rajakumar 6 kke jaggadhe,3 kke baggadhaa gunavanthaa.Santhaa,Yekk pathni Vrathasthaa.Hanavanne kaiyindaa yenisadaa vairaagi,Melu keelu yenisadaa baghawantha,Sarvarigu Samapaalu,Sarvarigu Samabaalu yendu thorisidaa dhimanthaa.Hiriyarige Thale baaguvaa vedheyakaa.Hinthaa kuvaranannu padedhaa Thaayi Bhuvaneswari Dhannyalu.Rajkumar rannu kannu thubma nodidaa namma kannugale dhannyaa.Raj sangeetha aalisidhaa Kivigale dhannyaa.Raj rannu mecchikondaa Namma Manasoo sahaa Dhannyaa.👍👍🙏🙏🙏🙏

  • @vijayraj2813
    @vijayraj2813 Год назад +2

    ದಯವಿಟ್ಟು ಮಾಡಿ ಸರ್ 🌹

  • @iamindian5279
    @iamindian5279 3 года назад +3

    I love NTR .......adrapradeshkke avara koduge apaara......🙏🙏🙏

  • @ravikumarrr190
    @ravikumarrr190 Год назад +1

    Jai Muttthettha Raayara Vaaara Pputhra Mutthannna Jai Karnataka Jai Hind

  • @nagarajus8760
    @nagarajus8760 3 года назад +1

    Praveen sir vishesha vandane. Raj sir jeevanada rasadouthana nididdiri.anadanubhutige rajra jeevna tilidre saku. Ella vishaya kale haki punyada kelasa madiddiri. Hritpurvaka danyavada

  • @rajeshg3349
    @rajeshg3349 4 года назад +4

    Jai Dr Annajee my fevrst God💝🙏🥰

  • @rampurumesh
    @rampurumesh 4 года назад +5

    Exactly what annas thought practically correct .Rajanna is Daiva purusharu

  • @mahaveerjunjarwad7930
    @mahaveerjunjarwad7930 3 года назад +3

    Dr Raj ondu sawskarad ghani sir tq

  • @manjunathkc8920
    @manjunathkc8920 4 года назад +8

    Namagintha ondu kai jasthi nimma abhimaana sir .... Annnavre haage bidi .. hrudaya irorna magnet thara selkothare ... Yaarittro raaajakumaara antha avara baayige sakkare haaka ..

  • @jayashankarkr4738
    @jayashankarkr4738 3 года назад +3

    Thanks you praveenji, indian emperor of namma annauru

  • @hhshshhssgshhsus4896
    @hhshshhssgshhsus4896 4 года назад +10

    Akanda Karnatakadha vajrakundaladha Muthu Rajkumar Ravaru Rangaswamy Bengal oor

  • @prk1989
    @prk1989 4 года назад +4

    Nimma ella maathugalu adbhutha sir....

  • @manikyachandasagar
    @manikyachandasagar 4 года назад +3

    King of king annavru

  • @shivadarshanshettyjaihanuman
    @shivadarshanshettyjaihanuman 2 года назад +1

    Kannada Rajkumaar , And Vishnuvardhan , Shankarnag, also great actors of Karnataka.

  • @dattarajk8689
    @dattarajk8689 3 месяца назад

    ನನಗೆ ಮೊಮಕ್ಕಳಿದಾರೆ.ಮುಂದೆ ಅವರಿಗೂ ಗೊತ್ತಾ ಗಬೇಕು. ಇದು ಎಂದಿಗೂ ಕೊನೆಯಾಗಬಾರದು. 12:19

  • @m.sanjeevaiahm.sanjeevaiah7395
    @m.sanjeevaiahm.sanjeevaiah7395 5 месяцев назад +1

    Thank you praveev nayak sir

  • @srivatsa2670
    @srivatsa2670 4 года назад +1

    Ah devr jote 🙏neevu astond anyonya vaagi idri andre yastu Punya maadidri sir!

  • @shrikantathimmaiah8401
    @shrikantathimmaiah8401 2 года назад +1

    Kurchi vishaya athunnatha vichara. Dhanyavaadagalu, nayak.

  • @ramsarthi239
    @ramsarthi239 Год назад +1

    U talking very true thanks sir

  • @manujackie3886
    @manujackie3886 4 года назад +3

    Jai rajanna

  • @pntpnt1765
    @pntpnt1765 Год назад +1

    ಪ್ರವೀಣ್ ಸರ್ ನೀವೆ ಧನ್ಯರು

  • @chandramouligr
    @chandramouligr 4 года назад +6

    Amazing thought about the documentary sir....Hope your dreams come true soon!!

  • @na-gc1nf
    @na-gc1nf 2 года назад +1

    Pure heart ❤️ nam annavru

  • @ShashiKumar-ts8nd
    @ShashiKumar-ts8nd 4 года назад +3

    Praveen thanks sir raj is always great

  • @GP-in1kk
    @GP-in1kk 4 года назад +1

    ಸರ್ ನೀವೇ ಧನ್ಯರು...!

  • @keshavamurthy8086
    @keshavamurthy8086 4 года назад +9

    ಸರ್ ಬೆಂಗಳೂರು ಕೇಂದ್ರಾಡಳಿತ ಪ್ರದೇಶ ಮಾಡ್ಬೇಕು ಎಂದು ಎಂ,ಜಿ,ಆರ್ ಮುಂದಾದಗ ಅಣ್ಣಾವ್ರ ಬಳಿ ಎಂ,ಜಿ,ಆರ್ ಕ್ಷಮೆ ಕೇಳಿದ್ರಂತೆ ಅದ್ರು ಬಗ್ಗೆ ತಿಳಿಸಿಕೊಡಿ

  • @d.shivakumar
    @d.shivakumar 4 года назад +6

    🙏🙏🙏🙏🙏

  • @mahadevna6713
    @mahadevna6713 4 года назад +2

    ಧನ್ಯವಾದಗಳು ಸರ್

  • @syednaimatullahquadriinamder
    @syednaimatullahquadriinamder 9 месяцев назад +2

    Dr raj kumar anr ntr mgr shivaji ganeshin pram nazir sv ranga rao shaban babu gemani ganeshin all best friend s close brothers

  • @AnguAnandaPrasannaPalaniswamy
    @AnguAnandaPrasannaPalaniswamy Год назад +1

    Great!!!!!

  • @user-lg8fi5df5r
    @user-lg8fi5df5r Месяц назад +1

    Superb tq

  • @ganeshsirsi5440
    @ganeshsirsi5440 4 года назад +2

    Super mind-blowing

  • @parvathiputhraperformances2155
    @parvathiputhraperformances2155 3 года назад +3

    NTR is great Harted person one and only sir... Pure hard.. Bola thana avaru

  • @chandruchandru3356
    @chandruchandru3356 4 года назад +3

    Great job sir best of luck

  • @parvathiputhraperformances2155
    @parvathiputhraperformances2155 3 года назад +4

    Sir but Sr NTR.. Ari yenu kurchi kaga avru udyama madilee Adu karana vere Sir...Lakshmi parvathi prarane...lakshmi parvathi padvi kagshe.....ok super sir ur vedio.. NTR Rajkumar Good frinds Great actors Great Legens

  • @anilkumarb8986
    @anilkumarb8986 4 года назад +3

    All our good wishes to your future projects. Regards to late Mgr, ntr wherever they are. Rajanna you are always with us.

  • @notoriouskannadiga2722
    @notoriouskannadiga2722 3 года назад +2

    ಅಣ್ಣಾವ್ರು 🔥🔥🥰🥰🥰

  • @sinhapuradatta2684
    @sinhapuradatta2684 3 года назад +2

    Good development

  • @killerwhale4515
    @killerwhale4515 2 года назад +1

    Great news tank you sir ❤

  • @user-ei4jw2ow4s
    @user-ei4jw2ow4s 2 месяца назад +1

    Beagha madee namaste

  • @rsgowdagowda1146
    @rsgowdagowda1146 4 года назад +4

    ಸರ್ ಮಾಡಿ ನೀವು ಮಾಡುವ ಯಲ್ಲ ಕೆಲಸ ಯಶಸ್ವಿಯಾಗಲಿ

  • @srinivashs8281
    @srinivashs8281 Год назад +2

    Anna the great man

  • @MPOLLACHI
    @MPOLLACHI Год назад +1

    NTR , Raj and MGR
    Three Gems

  • @saraswathidurga
    @saraswathidurga 3 года назад +1

    Thanks for the video.

  • @thyagarajlahsettypnthyagar3458
    @thyagarajlahsettypnthyagar3458 3 года назад +1

    Thank you Praveen Sir

  • @mahalakshmipunthsirmove5855
    @mahalakshmipunthsirmove5855 3 года назад +1

    Dr rajkumer sir nir sir mi you to star god 🙏🏼🙏🏼

  • @girishgirigm6780
    @girishgirigm6780 3 года назад +2

    Power of King ntr

  • @naralareddy6474
    @naralareddy6474 2 года назад +1

    Thank u

  • @arunkumaryk7056
    @arunkumaryk7056 2 года назад +1

    Hatts up mr Praveen Naik

  • @naniruvudenimagagi3880
    @naniruvudenimagagi3880 Год назад +2

    Jai.n.t.r

  • @naniruvudenimagagi3880
    @naniruvudenimagagi3880 Год назад

    Jai.nandamure.n.t.ramarau

  • @ArjunaArjuna-rv5ub
    @ArjunaArjuna-rv5ub Год назад +1

    Adbutha sir 💛❤🙏🌱

  • @chandrasani619
    @chandrasani619 3 года назад +3

    Yaare Samakaalinaru aadaru Dr.Rajakumar vandu Gunji Jaasthine.Dr Raj Actor cum Singer cum yogaa Patu & God fearing perfect man.Dr.Raj was not man made creation.He was God's messenger to strengthen Kannada people.

  • @r.s.channal123
    @r.s.channal123 4 года назад +2

    Super sir ಧನ್ಯವಾದಗಳು

  • @poojadasharath4561
    @poojadasharath4561 4 года назад +4

    Sir crowd funding campaign madi...we will contribute for your project

  • @chiruvenkat2967
    @chiruvenkat2967 3 года назад +2

    🙏

  • @kanakarajn455
    @kanakarajn455 Год назад +1

    Jai Dr Raj Kumar

  • @sramsony
    @sramsony 2 года назад +1

    He is Super hero

  • @user-qt4wh9fb9y
    @user-qt4wh9fb9y 7 месяцев назад +1

    Raj Ntr ❤

  • @santhoshsaki6675
    @santhoshsaki6675 4 года назад +2

    Madi sir Adstu bega

  • @DBOSS805
    @DBOSS805 2 года назад +1

    Dr Rajkumar ❤

  • @mahesh.syagalymahesh.syaga103
    @mahesh.syagalymahesh.syaga103 2 года назад +1

    Very good developed j

  • @mallikarjunkmirajkar13569
    @mallikarjunkmirajkar13569 2 года назад +1

    ನಿಮ್ಮ ಯೋಚನೆ ತುಂಬಾ ಚೆನ್ನಾಗಿದೆ ದಯವಿಟ್ಟು ಮಾಡಿ ಆದಷ್ಟು ಜಲ್ದಿ ಮಾಡಿ ಪ್ಲೀಸ್

  • @ravindram5330
    @ravindram5330 3 года назад +1

    Nice.

  • @suryakanthwali8807
    @suryakanthwali8807 4 года назад +2

    Super ri🙏

  • @mahalakshmipunthsirmove5855
    @mahalakshmipunthsirmove5855 3 года назад +3

    M j r god

  • @nishchalnishchal8635
    @nishchalnishchal8635 4 года назад +3

    Soujanyada saakaramurthi annavru

  • @vijayakumarshankarappa8465
    @vijayakumarshankarappa8465 3 года назад +2

    Iwas middle school went make Ragi flooring mill near our native i e Bidregudi i e inbetween tiptur and arasikere i noticed one ambassidor car stoped and people around gethered.when i went the car moved i asked about they tolled that Rajakumar and parvthamma came they stoped for coffee .they are coming from kallaspura .Bagardamanu_ha film shooting.