ಕನ್ನಡಕೊಬ್ಬನೇ ರಾಜಕುಮಾರ್ ರಾಜಕುಮಾರ್ ಫಿಲಂ ನೋಡಿದಷ್ಟು ಮನಸ್ಸಿಗೆ ತೃಪ್ತಿ ಸಿಗುತ್ತದೆ ಪ್ರವೀಣ್ ನಾಯಕ್ ಸರ್ ನಿಮ್ಮ ಪ್ರೋಗ್ರಾಮ್ ಅದ್ಭುತವಾಗಿ ಮೂಡಿಬಂದಿದೆ ಇದನ್ನು ಹಾಗೆಯೇ ನೂರು ಕಂತುಗಳನ್ನು ಮುಗಿಸಬೇಕು ನಿಮ್ಮ ಅಭಿಮಾನಿ ಪ್ರಕಾಶ್ ಓಲೆಕಾರ್ ಹುಲ್ಲೂರ್
ಅಣ್ಣಾವ್ರು ಬದುಕಿದ್ದ ಅಷ್ಟುದಿನಗಳಾಡಿದ ಉಸಿರಾಟವು ಒಂದೊಂದು ವೈಶಿಷ್ಟ್ಯತೆ ಯಿಂದ ಕೊಡಿದೆ ಪ್ರವೀಣ್ ನಾಯಕ್ ಸಾರ್ ನಿಮ್ಮ ನಿರೂಪಣ ಶೈಲಿಯಂತು ಅಣ್ಣಾವ್ರ ಸಿನಿಮಾ ನೋಡಿದಂತೆ ಭಾಸವಾಗುತ್ತಿದೆ ನಿಮಗೆ ಅನಂತಾನಂತ ವಂದನೆಗಳು....
Praveen sir NIV super.., ರಾಜಕುಮಾರ ಸರ್ ನಿಮ್ ಜೊತೆ ಮಾತಾಡಿದ ಮಾತುಗಳನ್ನು ಕೆಳುತ್ತಿದ್ದರೆ ಅವರೆ ಮಾತನಾಡುತ್ತಿದ್ದಾರೆ ಅಂತ ಅನಿಸುತ್ತೆ....ಸರ್ ಅವರು ಬೆರೆ ಹೀರೋ ಗಳಿಗೆ ಹಾಡುತ್ತಿದ್ದ ಹಾಡುಗಳ ಬಗ್ಗೆ ನಿಮ್ಮ ಹತ್ತಿರ ಮಾತಡಿದ್ದರೆ, ಅದರ ಬಗ್ಗೆ ಹೆಳಿ ಸರ್..
ನಿಮ್ಮ ಸಂಚಿಕೆ ಅದ್ಭುತವಾಗಿ ಮೂಡಿ ಬರುತ್ತಿದೆ. ಧನ್ಯವಾದಗಳು ನಿಮಗೆ. ಆಕಸ್ಮಿಕ ಸಿನಿಮಾ ಆರಂಭವಾದ ಬಗ್ಗೆ ಅದರ ಯಶಸ್ಸಿನ ಬಗ್ಗೆ ನೀವು ಆ ಸಿನಿಮಾದಲ್ಲಿ ನೀವು ಅಣ್ಣಾವ್ರು ಜೊತೆ ನಟಿಸಿದ ಅನುಭವದ ಬಗ್ಗೆ ಹೇಳಿ..
Dr.raaj andre ,avara bagegina vishya andre nanagellillada uthsaha sir....nimma ee program ninda kelavu sandehagalu,kelavu iduvarevigu thiliyada vishyagalu ellavu nammalli sangrahavaagutthide sir....uttharave sigada halavu prashnegalige ee program na moolaka kandukollabahuda sir.... nimagido 🙏🙏🙏🙏
Appaji helo ondondu Aksharanoo pure one carat diamond thara they don't want any one money or time to be wasted so kind hearted person we miss you frm true heart 💕💕💖.
Nija sir e film release adadaga ticket goskara navu patta padu aststalla adru 1st day matinee nodo sowbhagya namma dayithu yava ticket SIGADE namma favourite class nalli kuthu thale mele kasu gala surimale ENTHAHA vaibava enendu NODALU sadyavilla. Ella haleya nenapu Banuvara stargala meravanige kedigeligalinda meravanige ya mele kallina surimale. EDELLA nenapadare ROMANCHANA.
7:12 Jeevana Chaithra movie release was celebrated like a festival by Dr Rajkumar fans...Sir if possible please share some photos or videous in the upcoming episodes...
ಸೂರ್ಯ ಚಂದ್ರ ರಿರುವವರೆಗೂ ಅಣ್ಣಾವ್ರ ಹೆಸರು ಶಾಶ್ವತವಾಗಿರುತ್ತದೆ.
ಕನ್ನಡಕೊಬ್ಬನೇ ರಾಜಕುಮಾರ್ ರಾಜಕುಮಾರ್ ಫಿಲಂ ನೋಡಿದಷ್ಟು ಮನಸ್ಸಿಗೆ ತೃಪ್ತಿ ಸಿಗುತ್ತದೆ ಪ್ರವೀಣ್ ನಾಯಕ್ ಸರ್ ನಿಮ್ಮ ಪ್ರೋಗ್ರಾಮ್ ಅದ್ಭುತವಾಗಿ ಮೂಡಿಬಂದಿದೆ ಇದನ್ನು ಹಾಗೆಯೇ ನೂರು ಕಂತುಗಳನ್ನು ಮುಗಿಸಬೇಕು ನಿಮ್ಮ ಅಭಿಮಾನಿ ಪ್ರಕಾಶ್ ಓಲೆಕಾರ್ ಹುಲ್ಲೂರ್
ನಿಮಗಿಂತ ಯಾವ ದೇವರು ನನಗೆ, ದೊಡ್ಡ ಮನುಷ್ಯನ ದೊಡ್ಡ ಮಾತು.
ಕರುನಾಡ ಅಣ್ಣ ಅಂತ ಕರೆಸಿ ಕೊಳ್ಳುವ ಒಬ್ಬ ಸಂತರ ಜೊತೆಗಿನ ನಿಮ್ಮ ಸವಿಯಾದ ಒಡನಾಟದ ಅನುಭವಗಳನ್ನು ನಮಗೆಲ್ಲಾ ಉಣಬಡಿಸುತ್ತಿರುವ ನಿಮಗೆ ಹ್ರತ್ಪೂರ್ವಕ ವಂದನೆಗಳು🙏😇👍👌🌻🌼
Sir ..ನಿಮ್ಮ ನಿರೂಪಣೆ ತುಂಬಾ ಸೊಗಸಾಗಿ ಮೂಡಿ ಬರುತ್ತಿದೆ ...ಅಣ್ಣಾರವರನ್ನ ನಮ್ಮ ಕಣ್ಮುಂದೆ ತಂದು ನಿಲ್ಲಿಸಿದಂತೆ ಭಾಸವಾಗುತ್ತದೆ
ಅಣ್ಣಾವ್ರು ಬದುಕಿದ್ದ ಅಷ್ಟುದಿನಗಳಾಡಿದ ಉಸಿರಾಟವು ಒಂದೊಂದು ವೈಶಿಷ್ಟ್ಯತೆ ಯಿಂದ ಕೊಡಿದೆ
ಪ್ರವೀಣ್ ನಾಯಕ್ ಸಾರ್ ನಿಮ್ಮ ನಿರೂಪಣ ಶೈಲಿಯಂತು ಅಣ್ಣಾವ್ರ ಸಿನಿಮಾ ನೋಡಿದಂತೆ ಭಾಸವಾಗುತ್ತಿದೆ
ನಿಮಗೆ ಅನಂತಾನಂತ ವಂದನೆಗಳು....
ಅಣ್ಣಾವ್ರ ಆದರ್ಶಗಳು ಬಹಳ ಉನ್ನತ ಮಟ್ಟದ್ದು ಅದನ್ನು ನಾವು ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕು
ಕಂತುಗಳು ಚೆನ್ನಾಗಿ ಮೂಡಿ ಬರ್ತಿದೆ ಮುಂದುವರೆಸಿ
ಶುಭವಾಗಲಿ
ಬಹುಶಃ ಅಭಿನಯ-ಯಶಸ್ಸಿನ ಉತ್ತಂಗದಲ್ಲಿದ್ದಾಗಲೇ ಯೋಗಿಯಂತೆ ಎಲ್ಲವನ್ನೂ ಬಿಟ್ಟು ಸರಳತೆ ಮೆರೆದ ಕಲಾವಿದ ಅಣ್ಣಾವ್ರು ಮಾತ್ರ. ನಿಮ್ಮದು ಅತ್ಯುತ್ತಮ ನಿರೂಪಣೆ, ಪ್ರವೀಣ್.
ಅಣ್ಣಾವ್ರ ಮೇಲಿನ ನಿಮ್ಮ ಅಭಿಮಾನ......ಅಗಾಧ ಪ್ರವೀಣ್ ಅಣ್ಣಾ
ಜೀವನ ಚೈತ್ರ ಚಿತ್ರವನ್ನು ನಾನು ಮಂಡ್ಯದಲ್ಲಿ 11 ಬಾರಿ ಬೆಂಗಳೂರಲ್ಲಿ ಒಂದು ಬಾರಿ ಮೈಸೂರಿನಲ್ಲಿ ಒಂದು ಬಾರಿ ಮದ್ದೂರಿನಲ್ಲಿ ಒಂದು ಬಾರಿ ಒಟ್ಟ 14 ಸರಿ ರಿಲೀಸ್ ಅಲ್ಲಿ ನೋಡಿದೆ
ದೊಡ್ಡವರ ನೆನಪಿನ ಮಾತುಗಳನ್ನು ಕೇಳಿ ಕಣ್ಣು ತುಂಬಾ ನಿದ್ದೆ ಮಾಡುತ್ತಿದ್ದೇನೆ,ಐಹಿಕ ಬದುಕಿನ ನಂತರ ವೂ ಆತ್ಮವನ್ನು ನೇವರಿಸುವುದು ವಾಹ್
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ.
ಕನ್ನಡ ಚಿತ್ರರಂಗದಲ್ಲಿ ಮತ್ತೆ ವಸಂತ ಋತು ತಂದ ಜೀವನ ಚೈತ್ರ
ಹೃತ್ಪೂರ್ವಕ ಧನ್ಯವಾದಗಳು ಸರ್
Praveen sir NIV super.., ರಾಜಕುಮಾರ ಸರ್ ನಿಮ್ ಜೊತೆ ಮಾತಾಡಿದ ಮಾತುಗಳನ್ನು ಕೆಳುತ್ತಿದ್ದರೆ ಅವರೆ ಮಾತನಾಡುತ್ತಿದ್ದಾರೆ ಅಂತ ಅನಿಸುತ್ತೆ....ಸರ್ ಅವರು ಬೆರೆ ಹೀರೋ ಗಳಿಗೆ ಹಾಡುತ್ತಿದ್ದ ಹಾಡುಗಳ ಬಗ್ಗೆ ನಿಮ್ಮ ಹತ್ತಿರ ಮಾತಡಿದ್ದರೆ, ಅದರ ಬಗ್ಗೆ ಹೆಳಿ ಸರ್..
ಅದ್ಭುತ ಅನುಭವ, ನಿಮ್ಮ ನುಡಿಗಳನ್ನು ಕೇಳುವುದೇ ಚೆನ್ನ ಧನ್ಯವಾದಗಳು ಸರ್ 👌🙏🙏🙏🙏🙏
ಎಂಥ ಆದರ್ಶ ವ್ಯಕ್ತಿಗಳು ಸರ್ ನಮ್ಮ ಅಪ್ಪಾಜಿಯವರು. ಅನುಕರಣೀಯ ವ್ಯಕ್ತಿತ್ವ. ನಿಮ್ಮ ನಿರೂಪಣೆಯೂ ಸಹ ಅತ್ಯುತ್ತಮವಾಗಿ ಮೂಡಿ ಬಂದಿದೆ ಸರ್.
ನಿಮ್ಮ ಮಾತುಗಳನ್ನ ಕೇಳುತ್ತಿದ್ದರೆ ತುಂಬಾ ಸಂತೋಷ ಆಗುತ್ತದೆ ಸರ್
sir nevugal u tumba punna madiri yekenre antah baa mahan natnodige iddu avar bagge namge chennagi .heltera .namge tumba andre. tumba santoshvayitu
Superb episide👌👌👌...liked it very much. Annavrige Soorya maatra saati.
Abhimanigalige Dina nittya
Rasadoutana needuttiruva
Praveen sir nimaga dhanyavadagalu
Good memories
Raj sir antha santa bramharshi shresta nataru yavagalu kannada nadalle huttali endu devaralli prarthane. Karyakramakke vandane
Annavara mele kannadigarige. Astoundo prithei jai karnataka Jai hind
Annavruge jai B Anandamurthy mandya
Super! Super! Super! We can listen to Annavra maathu Anytime!!
Namma annavru act Madalla Andre bidabekalla aagella madlilla Andre nammanna madtirllillaveno thanks for that peoples
Wonderful wonderful narration we feel rajkumar infront of us .... Lovely
ಧನ್ಯವಾದಗಳು ಸರ್
ನಿಮ್ಮ ಸಂಚಿಕೆ ಅದ್ಭುತವಾಗಿ ಮೂಡಿ ಬರುತ್ತಿದೆ. ಧನ್ಯವಾದಗಳು ನಿಮಗೆ. ಆಕಸ್ಮಿಕ ಸಿನಿಮಾ ಆರಂಭವಾದ ಬಗ್ಗೆ ಅದರ ಯಶಸ್ಸಿನ ಬಗ್ಗೆ ನೀವು ಆ ಸಿನಿಮಾದಲ್ಲಿ ನೀವು ಅಣ್ಣಾವ್ರು ಜೊತೆ ನಟಿಸಿದ ಅನುಭವದ ಬಗ್ಗೆ ಹೇಳಿ..
God of India films dr Rajkumar apaji
Chennagi heliddira jeevana chaithra maaduva appaji nirdharaisuva samayada vivarane ...neevu Theerthahalli yavara tharah maathadtira spashta kanmadalli ..
Akanda Karnatakadha vajrakundaladha Muthu Rajkumar Ravaru. Rangaswamy Bengal ooru
Dr annanavaru evergreen and allwaves younger🙏💎🌟🤗❤️
Great Rajkumar, wonderful Narration. Keep it up
❤
Dr.raaj andre ,avara bagegina vishya andre nanagellillada uthsaha sir....nimma ee program ninda kelavu sandehagalu,kelavu iduvarevigu thiliyada vishyagalu ellavu nammalli sangrahavaagutthide sir....uttharave sigada halavu prashnegalige ee program na moolaka kandukollabahuda sir....
nimagido 🙏🙏🙏🙏
You are great together appaji tq
Jai Ramakrishna
It was not Vadanthnagara, Vasanthpura, Vasanth Vallabha Temple Subramanya Pura post
Yes, you are right.
ತುಂಬಾ ಚೆನ್ನಾಗಿ ತ್ತು ಸರ್
Thanq u Sir for ur useful information.Please continue
Appaji helo ondondu Aksharanoo pure one carat diamond thara they don't want any one money or time to be wasted so kind hearted person we miss you frm true heart 💕💕💖.
Sir Dr RAJ ravara bagge tumba channagi matadtira nimma ella episodgalanna tappade noodutiruve....
ಅದ್ಭುವಾಗಿದೆ ನಿಮ್ಮ ಮಾತುಗಳು
Thank u sir
Nija sir e film release adadaga ticket goskara navu patta padu aststalla adru 1st day matinee nodo sowbhagya namma dayithu yava ticket SIGADE namma favourite class nalli kuthu thale mele kasu gala surimale ENTHAHA vaibava enendu NODALU sadyavilla. Ella haleya nenapu Banuvara stargala meravanige kedigeligalinda meravanige ya mele kallina surimale. EDELLA nenapadare ROMANCHANA.
Yaak sir , video upload madodu evatthu thumba late aaythu...naan wait madtha idde sir...jai rajanna
Kelasad otthada
@@kpraveennayak1234 thanks for your reply and keep uploading valuable memories sir....
World actor Dr.sivaji.
7:12 Jeevana Chaithra movie release was celebrated like a festival by Dr Rajkumar fans...Sir if possible please share some photos or videous in the upcoming episodes...
Eshte kelidaru teeradu namma preetiya Appaji Raj avara bagge kuthuhala. Tilidashtu tiliabekennuva hambala. Kannadakkobbane Nija kannadiga, kannadigara aaradya daiva Rajakumara.
Dr Raj ajaramara❤
Super super super super appaaji I like him very much love u appa
Sir appu avra acting bagge annavru matugalannu heli sir
ಚೆನ್ನಾಗಿದೆ. ಸಾರ್.
God
The incident was interesting & heart
touching. Thank u sir.
Super sir......
Mind blowing.
Thanks for the video.
sie ...nimma narration thumba chennagide...jasti yeleyade chikka chokkadagi..helta idiri.....
Please show me once Dr Rajkumar presented gold ring on your marriage paveen sir.
Madbekitthu sivaje sir
Sir make a episode of relationship between rajkumar and Rajinikanth .
Anna super
Anna andre nammanna Dr.Rajanna
Super~sir
nice ...anna..
Super sir
Bahala dinagala mele Jeevan
Chaitra madidaru agina kalakke chennagi nadeyitu
Meenakshi...entha makkalanna janma kotte anno
Dailogu ellarannu hidisitu
Super
I. Hope. Your. Chnnel. Grow. Fast
Sir changide
12 or 13...
13
But in you click bite it's showing 12, plz change...
Thank you, changed.
Super sir.
Super sir