"ಭಕ್ತ ಪ್ರಹ್ಲಾದ" ಚಿತ್ರದ ಶೂಟಿಂಗ್ ಅನುಭವಗಳು.. | Aditya Chikkanna Interview | Ep 6
HTML-код
- Опубликовано: 10 фев 2025
- #rajkumar #annavru #amitabhbachchan #sarita
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent. Развлечения
ಗಾನಗಂಧರ್ವ ರಸಿಕರ ರಾಜ ಪದ್ಮಭೂಷಣ ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಎಷ್ಟು ಕೇಳಿದರೂ ಮತ್ತೆ ಕೇಳಬೇಕು ಅನ್ನಿಸುತ್ತದೆ ಮತ್ತಷ್ಟು ಮಾಹಿತಿಗಳನ್ನು ತಿಳಿಸಿ ಕೊಡಿ ಚಿಕ್ಕಣ್ಣ ನವರೆ ನಿಮಗೆ ತುಂಬು ಹೃದಯದ ಧನ್ಯವಾದಗಳು
ಈ ಸಿನಿಮಾ ಸೂರ್ಯ ಚಂದ್ರ ಇರುವ ತನಕವೂ ಅನನ್ಯ.
ನನ್ನ ಫೇವರಿಟ್ ಹೀರೋ ಅಣ್ಣಾವ್ರು, ಅಪ್ಪು..
ಫೇವರಿಟ್ ಸಿಂಗರ್ ಅಣ್ಣಾವ್ರು, ಅಪ್ಪು..
ಇಡೀ ಭಾರತೀಯ ಚಿತ್ರರಂಗದಲ್ಲಿ ಫೇವರಿಟ್ ಆಕ್ಟರ್ ಫೇವರಿಟ್ ಸಿಂಗರ್ ಕೂಡಾ ಆಗಬಹುದು ಎಂಬುದಕ್ಕೆ ಇವರಿಬ್ಬರೇ ಉದಾಹರಣೆ.. ಎನ್ನುವುದು ಕನ್ನಡಿಗರ ಹೆಮ್ಮೆ..
ಅದ್ಭುತ ಗ್ರಂಥ ನಮ್ಮ ಕಲಾ ಕೇಸರಿ..
ಪ್ರಪಂಚದಲ್ಲೇ ಇಂತ ನಟ ಮತ್ತೆ ಹುಟ್ಟಲ್ಲ ನಮ್ಮ ಅಣ್ಣಾವ್ರು ❣️..
Ppa
ನಮಸ್ಕಾರ ಶ್ರೀಯುತ ಚಿಕ್ಕಣ್ಣನವರ ಹಾಗೂ ಶ್ರೀಯುತ ಮಂಜುನಾಥ ನವರೇ ಅಣ್ಣಾವ್ರ ಬಗ್ಗೆ ತಾವುಗಳು ನೀಡುವ ಮಾಹಿತಿ ತುಂಬ ಅದ್ಭುತವಾಗಿದ್ದು ಮತ್ತು ಕುತೂಹಲಕಾರಿಯಾಗಿದ್ದು ಕೇಳುತ್ತಿದ್ದರೆ ನಮ್ಮ ಜೀವನ ಪಾವನವಾಗುತ್ತದೆ
🥺💛❤️🙏🏻ಕರ್ನಾಟಕಕ್ಕೆ ಒಬ್ಬರೇ , ವಿಶ್ವಕ್ಕೆ ಒಬ್ಬರೇ ಅಣ್ಣಾವ್ರು 🙂↕️
ಸಮನಾರಿಲ್ಲಾ
ಇನ್ನೆಷ್ಟು ಅದ್ಬುತಗಳು ನಿಮ್ಮೊಂದಿಗೆ ಇವೆಯೋ 🙏❤️❤️ ಅಣ್ಣಾವ್ರು
Dr ರಾಜ್ ಚಿತ್ರ ರಂಗದ Himalaya ಪರ್ವತ ,
ದೇವತಾ ಮನುಷ್ಯ ಡಾ ರಾಜಕುಮಾರ್ ಅಪ್ಪಾಜಿ❤️🙏
ಭಾರತೀಯ ಚಿತ್ರರಂಗದಲ್ಲಿ ಟಾರ್ಚ್ ಹಾಕಿ ಹುಡುಕಿದರೂ ಇಂತಹ ಮಹನೀಯ ಸಿಗುವುದಿಲ್ಲ ಅಣ್ಣಾವ್ರಿಗೆ ಭಾರತ ರತ್ನ ಕೊಡದೆ ಇರುವುದು ನಿಜವಾಗಿಯೂ ಬೇಸರದ ಸಂಗತಿ ಅಣ್ಣಾವ್ರು ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಇಡೀ ಕನ್ನಡಿಗರ ಕರ್ನಾಟಕದ ಪ್ರತೀಕ ಜೊತೆಗೆ ಮಹಾನ್ ಮಾನವತಾವಾದಿ.ಎಂತಂಥೋ ಅಯೋಗ್ಯರಿಗೆಲ್ಲ ಭಾರತ ರತ್ನ ನೀಡಲಾಗಿದೆ
It true
ಭಾರತ ರತ್ನ ಪ್ರಶಸ್ತಿಗೆ ಅರ್ಹ ವ್ಯಕ್ತಿ ನಮ್ ರಾಜ್ ಅಣ್ಣಾವ್ರು....
Nija sir 🎉❤
Golden words bro
ಸೂರ್ಯ ಚಂದ್ರ ಇರುವ ತನಕ ಭಕ್ತ ಪ್ರಹ್ಲಾದ ಸಿನಿಮಾ ಹಾಗೂ ಅಣ್ಣಾವ್ರ ಅಭಿನಯ ಜೀವಂತ 💯🔥👌👏👏
ಕನ್ನಡ ಕನ್ನಡಿಗ ಕರ್ನಾಟಕದ ನಿಜನಿಧಿ , ಪ್ರತಿನಿಧಿ ನಮ್ಮ ಅಣ್ಣಾವ್ರು🙏🏻
ದೈವ ದತ್ತ ವರ ನಮ್ಮ ರಾಜಣ್ಣ
ಅಮಿತಾಬ್ ಬಚ್ಚನ್ ಕೂಲಿ ಚಿತ್ರದಲ್ಲಿ ಡಾರಾಜಣ್ಣ ಅವರ ಜೇಡರ ಬಲೆ ಚಿತ್ರ ಪಟ ಕಾಣಿಸುತ್ತೆ ಆಗ ಥೀಯೇಟರ್ ಫುಲ್ ವಿಶ್ ಲ್ 👌👌👌👍🌹🙏
@@rangaswamyc1005 Coolie film introduction song alli ondu kade annavra cinemada 50 days poster barutte.
❤❤❤❤
ಅಣ್ಣಾವ್ರ ಬಗ್ಗೆ ಕೇಳೋದೇ ಒಂದು ಅದ್ಭುತ 🙏🙏🙏🙏🙏
ಇಂತಹ ಮಹಾನ್ ಮನುಷ್ಯ ನಮ್ಮ ಕರ್ನಾಟಕ ರತ್ನಾನೇ ಸರಿ.
ಅಣ್ಣಾವ್ರನ್ನ ಬಹಳ ಹತ್ತಿರದಿಂದ ಮಾತಾಡಿಸುವ ಅದೃಷ್ಟ ನನಗೆ ಸಿಕ್ಕಿತ್ತು. ಅದೇ ದೊಡ್ಡ ಸಮಾಧಾನ.
ಸಾರ್ ನಿಮ್ಮ ಸಂಚಿಕೆ ಅದ್ಭುತವಾಗಿ ಬರುತ್ತಿದೆ ದಯವಿಟ್ಟು ಇನ್ನೂ ಹೆಚ್ಚಿನ ವಿಷಯಗಳನ್ನು ನಮ್ಮ ಅಣ್ಣಾವೃ ಬಗ್ಗೆ ತಿಳಿಸಿ
ಚಿಕ್ಕಣ್ಣ ಸಾರ್ ನಿಮಗೆ ಧನ್ಯವಾದಗಳು
ಬರುತ್ತೆ ಇನ್ನೂ ಅದ್ಭುತ ವಿಷಯಗಳು ನೋಡಿ ಆನಂದಿಸಿ
ಚಿಕ್ಕಣ್ಣಅವರ ಮಾತು ಕೇಳೋದೇ ಚಂದ.
ಕನ್ನಡದ ಅದ್ಭುತ ಕಣ್ಮಣಿಗಳು ಎಂದೆಂದಿಗೂ ಅಜರಾಮರ ಮತ್ತೆ ಹಳೆಯ ನೆನಪುಗಳನ್ನು ಮರುಕಳಿಸಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು
ನಮ್ಮ ಅಣ್ಣಾವ್ರು 🙏🙏🙏❤️
A divine power...a divine soul ... Ee vishwa da jana ivra nodi kaltkolodu tumba ide....ivr tara idre Namma bhoomi estu peaceful and beautiful aagi irute...just follow Doddmane ull attain the divinity....Appu sir was nxt Rajkumara for this era
..miss him soo much
Dr.Rajkumar the legend of indian cinimas should be honoured with baratha rathna award
ರಾಜಕುಮಾರ್ ಅನ್ನೋ ದೇ ಒಂದು ಮಹಾನ್ ಗ್ರಂಥ.
Bangarada mathu sir❤
Golden words bro
ಭಕ್ತ ಪ್ರಹ್ಲಾದ ಚಲನಚಿತ್ರದಲ್ಲಿ ರಾಜಕುಮಾರ್ ಅವರದು ಅಮೋಘವಾದ ಅಭಿನಯ 🙏🙏🙏
ನಮ್ಮ ರಾಜ್ಯದ ನಾಯಕ, ಇಡೀ ದೇಶದ herogalige ಮಾದರಿ 💐❤️
ಶಿವಣ್ಣ ಮತ್ತೆ ಪುನೀತ್ ಅವರಿಗಿಂತ ರಾಗಣ್ಣ ಅವರ ದ್ವನಿ ಚೆನ್ನಾಗಿತ್ತು
Appu child hood voice was excellent
ಚಿಕ್ಕಣ್ಣ ಹಾಗೂ ಮಂಜುನಾಥ್ ಅವರು ಒಳ್ಳೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.. ಕನ್ನಡತನದ ಅಸ್ಮಿತೆ...
ಅಣ್ಣಾವ್ರು ಅಂದ್ರೇ ಕನ್ನಡ ಅವರಿಲ್ಲದೆ ಕನ್ನಡ ಹೇಳಲೂ ಸಾಧ್ಯವೇ ಇಲ್ಲ. ದೇವರೇ ಅವರು ಸರಳತೆಯ ದೇವರು ಕನ್ನಡದ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತ ವಾಗಿದ್ದು ಅವರು ದೇವರೇ ಆಗಿದ್ದಾರೆ.💐🙏🙏🙏🙏❤️❤️
Dr. Rajkumar the king of indian cinema. E film nodudre gothagute. ❤
Annavru❤❤Appu❤❤dodmane❤❤
🙏🙏🙏 Dr.Raj Kumar is my GOD FATHER 🙏🙏🙏
excellent information given by Chikkanna. He is a treasure of information about Dr Raj. His lifestyle also resembles Dr Raj
ಸರ್ ನಿಮ್ಮ ನೆನಪಿನ ದೃಶ್ಯ ಕಾವ್ಯಗಳಿಗೆ ನಮಸ್ಕಾರಗಳು.
Nanna son April 24 ರಂದು ಹುಟ್ಟಿದ್ದು.nau annavra ಅಪ್ಪಟ abhimanigalu sir. ಅಣ್ಣಾವ್ ರಿಗೆ ಅಣ್ಣಾವ್ re sati sir. ಅವರ ಮಾತು ಕೇಳೋಕೆ chenda..
ರಾಜಕುಮಾರ್.❤❤❤🙏🙏🙏
ರಾಜಣ್ಣ ಒಬ್ಬ ಹಿರಿಯ ಗುರುಸ್ವಾಮಿ. ಸ್ವಾಮಿ ಶರಣಂ 🙏
ಅದ್ಭುತವಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ
"ಅಖಂಡ ಕರ್ನಾಟಕ ಸಿರಿಗನ್ನಡ ಸರಸ್ವತಿಯ ವಜ್ರ ಕುಂಡಲ": ಅಣ್ಣಾವ್ರು 🙏
Sir, Neevheltha idre Annavaru Namma Kanmunde Barthare Thank You Both Of You Grate Jai Hind
Pure Gem❤❤❤❤🎉🎉🎉🎉 our Dr Rajkumar Sir 🎉🎉🎉🎉🎉❤❤❤❤ Evergreen ⭐
Annavara ಕಥೆ chikkannavara ಬಾಯಲ್ಲಿ kelutha idre ದೇವರ ಕಥೆ ಕೇಳುವಾಗ ಮೈ ಮರೆಯು thivalva a thara feelings aguthe.
annavru🙏🙏🙏❣️❣️❣️👑👑👑
ಸರ್ ಎಪಿಸೋಡ್ ಟೈಂ ನ ಜಾಸ್ತಿ ಮಾಡಿ ಸರ್ ನಿಮ್ಮ ಅವರ ಮಾತು ಕೇಳುತ್ತಿದ್ದರೆ ಟೈಂ ಹೋಗುವುದೆ ಗೊತ್ತಾಗುವುದಿಲ್ಲ..... ಇನ್ನು 30-40 ಎಪಿಸೋಡ್ ಮಾಡಿ....
ರಾಜಣ್ಣ ಮತ್ತು ವಿಷ್ಣು ದಾದಾ ಭಾರತ ಚಲನಚಿತ್ರ ರಂಗದ ಅತ್ಯುತ್ತಮ ಕಲಾವಿದರು ಹಾಗೂ ಅತ್ಯುತ್ತಮ ವ್ಯಕ್ತಿಗಳು ಇವರನ್ನು ಪಡೆದ ಕನ್ನಡ ಚಿತ್ರರಂಗವೇ ಧನ್ಯ
Wonderful and beautiful memories.
Thank you, Chikkanna, Sir.
Dr Rajnna my my industry Boss 🙏🙏🙏
DR ANNAVARU ANNAVARU ......WHAT TO SAY...... NEVER EVER FOR EVER
Huli hotte holage huli ne hudadu, appu boss
ಜೈ ಕನ್ನಡ ಜೈ ರಾಜ್
Hatsup sir.
ಅಣ್ಣಾವ್ರ ಸ್ವಭಾವ ಗುಣ ❤❤❤
Athyuthama mahithi kottirodakke nim ibrigu koti kiti namaskara sir, Chikkanna avara maathu keloke anandavaguthe, bellary bhaasheya sogadu anthaddu.....
Legendary Actor and Ever living Dr. Raj
Annavaru E Cinimadalli Abhinayasilla Patrave Tavagi Jeevisiddare Adu Annavara Takattu❤
ಇವರ ಅಭಿನಯಕ್ಕೆ ಸರಿಸಾಟಿ ಯಾರು?
No ಇಲ್ಲಾ ಇಲ್ಲಾ ಇಲ್ಲಾ!!!!!
These series are awesome 👍
11:53 huli ottel huli ne huttodu 🔥🔥 those line filled my tears with goosebumps 🥺🥺
Annavru simply simple bangaradha manushya
ಅಣ್ಣಾವ್ರ ನಟನೆಗೆ ಸರಿಸಾಟಿಯಾಗಬಲ್ಲ ಇನ್ನೊಬ್ಬ ನಟ ಹುಟ್ಟಿದ್ದನ? ಹುಟ್ಟಿರುವುನೇ? ಹುಟ್ಟಾ ಲ್ಲಿದ್ದಾನೆಯೆ? ಈ ಭುವಿಯಲ್ಲಿ ಎಲ್ಲಿರುವನು...? ಮತ್ತೆ ಅಣ್ಣನೇ ಹುಟ್ಟಿ ಬರಬೇಕು..
Yes
Sure
Yes one and only NTR
@@aswathanarayanakn7902
Annavru always no 1
Next nam vishnuvardhan sir❤
ಅವರಪ್ಪನಂತ ಕಲಾವಿದ ಕನ್ನಡಲ್ಲೇ ಇದಾರೆ ಕಣ್ಣು ಬಿಟ್ಟು ನೋಡ್ರೋ
Anna andhre namma rajanna🙏 kannadigara bhavane🙏
Legend
Dr.Rajkumar sir 🙏
Nijavada kannadigara hemmeya nayaka namma Rajanna jai Karnataka
🎉🎉🎉🎉
Thanks for sharing, namaste 🙏 for both.
original super star one and only god of Indian cinema d raj
Dear Sir Dr.Rajkumar he himself is a big library
ಕನ್ನಡದ ಕಟ್ಟಾಳು ಅಣ್ಣಾವ್ರು
ಕೆಂಟಕಿ ಕರ್ನಲ್ ರಾಜ್ ಗ್ರೇಟ್
Super 🙏 sir
KARNATAKA KING DR//RAJKUMAR ANNAVR ❤
👌👌🙏💐💐💐
Chikkanna avar matu Tumba sogasagide
Bhaktha Ambharisha songs release Maadi sir.
ಅಣ್ಣವರಂತಹ ವ್ಯಕ್ತಿತ್ವ ಒಂದು ದೇವರ ವಿಶೇಷ .
ಅದನ್ನು ಯಾವುದೇ ವ್ಯಕ್ತಿಗಳಿಂದ ಹೇಳಲು ಸಾಧ್ಯವಿಲ್ಲ .
❤❤❤❤❤❤
Raakshasa paathradallu Sai, Annana paathrakku Sai, Jedarabaleya bondgoo Sai, Krishna paathrakku Sai, Uliva raithana paathrakku Sai, Maharaajana paathrakku Sai, Abhinava kalavidanaagi Sai, Rashtrakke ondu heggalike.
🙏🙏🙏🙏🙏
Jai rajavamsha
❤🙏👍👌
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏🙏
❤️🙏👌💐🙏🌹❤️
Channaravar interview madi and Balaraja dhu
ಪುನೀತ್ ಇಸ್ಸಾರ್ ಎಂಬ ನಟ ( ಕರಾಟೆ ಪಟು.. ಮಹಾಭಾರತ ಟಿವಿ ಸೀರಿಯಲ್ ನ ಧುರ್ಯೋಧನ) ಕೂಲಿ ಫಿಲ್ಮ್ ನ ಫೈಟಿಂಗ್ ಸೀನ್ ನಲ್ಲಿ ಅಭಿತಾಭ್ ಬಚ್ಚನ್ ನ ಹೊಟ್ಟೆಗೆ ಒದೆದ ಒಂದೇ ಒಂದು ಒದೆತ ಅಮಿತಾಭ್ ಬಚ್ಚನ್ ನ ಪ್ರಾಣಕ್ಕೆ ಎರವಾಗಿ ಬದುಕುಳಿದಿದ್ದೆ ಪವಾಡ.. ಹೀರೋ ಹೆಸರು ಹಾಳಾಗಬಾರದೆಂದು "ಟೇಬಲ್ ತುದಿ ತಾಗಿತು" ಅಂತಸುದ್ದಿ ಹಬ್ಬಿಸಿದ್ದು. ನಂತರ ಪುನೀತ್ ಇಸ್ಸಾರ್ ಗೆ ಅವಕಾಶಗಳು ನಿಂತು ಹೋದವು
ಭಾರತ ಕಂಡಂತ ಅತಿ ಶ್ರೇಷ್ಠ ಕಲಾವಿದ ವರನಟ ಡಾಕ್ಟರ್ ರಾಜಕುಮಾರ್
ಕುಣಿಗಲ್ ರಾಮನಾಥ್ ಬಗ್ಗೆ ಮಾಹಿತಿ ನೀಡಿ
Balappa yenegi Sir ,not hukkeri
ಅ ಖಂ ಡ ಭಾ ರ ತ ದ,
ವ ಜ್ರ ಕುಂ ಡ ಲ ದ ☀ಮು ತ್ತು ☀
ನ ಟ ಸಾ ವ ೯ ಭೌ ಮ
ರಾ ಜ ಕು ಮಾ ರ ರ ವ ರು.
ಬಾಳಪ್ಪ ಹುಕ್ಕೇರಿ ಅಲ್ಲಾ ಸಾರ್... ಏಣಗಿ ಬಾಳಪ್ಪ...
Balappa hukkeri avaru Saha iddru. Avaru teerikondu bahala varshagalagive.
ಅಪ್ಪು ಬಗ್ಗೆ ಹೇಳಿ
ರಾ ಜ ಕು ಮಾ ರ ರ
" ಸ ತಿ ಶ ಕ್ತಿ " ಚಿ ತ್ರ ದ ಲ್ಲಿ
ಅ ವ ರು ದ್ವಿ ಪಾ ತ್ರ ದ ಲ್ಲಿ ಮಾ ಡಿ ದ
ರ ಕ್ತಾ ಕ್ಷ ನ ಪಾ ತ್ರ ವು
ಹಿ ರ ಣ್ಯ ಕ ಷಿ ಪು ಪಾ ತ್ರ ದ o ತೆ
ನ ಟ ಭ ಯ o ಕ ರ. ಅ ತ್ಯ ಮೋ ಘ.
Yalla ok adre raj kutubakke rajakiya bekithilla
😮p
ಅದೂ ಮೂರು ಸಲ
Kannada Bhakta Prahlada is no match for Telugu SV Ranga Rao's Bhakta Prahlada !
Sari...nin kishi
😌 'Promo SM'
Dr Rajnna my my industry Boss 🙏🙏🙏
🙏🙏🙏🙏
Good 👍 sir