ಅಣ್ಣಾವ್ರ ಸಿನಿಮಾಗಿ ಆತ್ಮಹತ್ಯೆಗೆ ಅಭಿಮಾನಿಗಳ ಯತ್ನ | Dr Rajkumar sene

Поделиться
HTML-код
  • Опубликовано: 22 дек 2024

Комментарии • 38

  • @vinayakscreenprinters
    @vinayakscreenprinters Месяц назад +13

    ತುಂಬಾ ಸತ್ಯ ವಾದ ಮಾತುಗಳು ಧನ್ಯವಾದಗಳು ಸರ್ ನಾನು ಒಬ್ಬ ಸಾಮಾನ್ಯ ವ್ಯಕ್ತಿ ನಾನು ಅಣ್ಣಾವ್ರು ಸಿನೆಮಾ ಪ್ರಭಾವದಿಂದ ಇಂದು ಸಾಕಷ್ಟು ಸಾಧನೆ ಮಾಡಿರುವೆ ಇವೆಲ್ಲವೂ ಅವರ ಪ್ರೇರಣೆ ಹಾಗೂ ಅವರಿಗೆ ಸಮರ್ಪಣೆ ಯೋಗಾಸನ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಇಲ್ಲಿಯವರೆಗೆ 85ಕ್ಕೂ ಹೇಚ್ಚು ಪದಕವನ್ನು ಪಡೆದಿರುತ್ತೆನೆ ಅದರಲ್ಲಿ ಚಿನ್ನದ ಪದಕ 58 ಬೆಳ್ಳಿಯ ಪದಕ 14, ಹಾಗೂ ಕಂಚಿನ ಪದಕ 13 ಪಡೆದಿರುತ್ತೆನೆ ಇವೆಲ್ಲವೂ ಅವರಿಗೆ ಸಮರ್ಪಣೆ 🙏🧘‍♂️🧘‍♂️💐 8:44

  • @yuvarathnageleyarabalaga
    @yuvarathnageleyarabalaga Месяц назад +11

    ನಿಮ್ಮನ್ನ ಪಡೆದ ನಾವೇ ಪುಣ್ಯವಂತರು ಅಣ್ಣಾ ❤

  • @umeshkm8593
    @umeshkm8593 Месяц назад +5

    ಅದ್ಭುತವಾದ ಮಾಹಿತಿ ಅಣ್ಣಾ..ನಿಮ್ಮ ಈ ಪ್ರಯತ್ನಕ್ಕೆ ಶುಭವಾಗಲಿ ಅಣ್ಣಾವ್ರ ಬಗ್ಗೆ ಸಮಗ್ರ ಮಾಹಿತಿಗಳನ್ನು ಅಪರೂಪದ ವಿಷಯಗಳನ್ನು ಸಮಸ್ತ ಅಭಿಮಾನಿಗಳಿಗೆ ತಲುಪಿಸುವ ಕೆಲಸ ನಿಮ್ಮಿಂದಾಗಲಿ

  • @kempanna-e9m
    @kempanna-e9m Месяц назад +3

    ಅದ್ಭುತವಾದ ಮಾಹಿತಿ ಸರ್ ನಿಮ್ಮ ಬಳಗದ ಪ್ರೀತಿಯ ಹೋರಾಟದಿಂದ ಮತ್ತೆ ಬೆಳ್ಳಿ ಪರದೆ ಮೇಲೆ ಕರುನಾಡಿನ ಅಣ್ಣಾವ್ರ ಅಭಿನಯವನ್ನ ಜನತೆ ನೋಡುವಂತೆ ಮಾಡಿದ ನಿಮಗೆ ಅಭಿನಂದನೆಗಳು ಸರ್ 🙏🏼🙏🏼👍🏼👍🏼👌🏼👌🏼💐💐💛❤️🌹🌹

  • @manjunathamanju2160
    @manjunathamanju2160 Месяц назад +2

    ಇನ್ನು ಹೆಚೆಚ್ಚು ಕಾರ್ಯಕ್ರಮಗಳು ನಿಮ್ಮಿಂದ ಮೂಡಿಬರಲಿ 🙏🏻🙏🏻🙏🏻💐💐💐💐💞ಅಣ್ಣಾ 👑👑ಧನ್ಯವಾದಗಳು 🕊️🕊️🕊️🕊️

  • @ramkudr
    @ramkudr Месяц назад

    ಒಂದೂ ಒಳ್ಳೆಯ ಪ್ರಯತ್ನ. ಸ್ತುತ್ಯಾರ್ಹ ಪ್ರಯತ್ನ ಕೂಡ. ಅಭಿನಂದನೆಗಳು.
    ನಿಮ್ಮ ವಾಹಿನಿ ಎಡೆತಡೆಯಿಲ್ಲದೆ ಸಾಗಲಿ.. ಯಶಸ್ಸನ್ನು ಕಾಣಲಿ ಎಂದು ಮನಸಾರೆ ಹಾರೈಸುತ್ತೇನೆ.

  • @kousalyaaravinda
    @kousalyaaravinda Месяц назад +3

    ಅಣ್ಣಾವ್ರ ಅಭಿಮಾನಿ ದೇವರುಗಳಿಗೆ ದನ್ಯವಾದಗಳು ಶುಭವಾಗಲಿ

  • @Vishwamanava_Rajkumar
    @Vishwamanava_Rajkumar Месяц назад +2

    ಸಂಗ್ರಹ ಯೋಗ್ಯ ಮಾಹಿತಿ ಧನ್ಯವಾದಗಳು

  • @srinivasakn1153
    @srinivasakn1153 Месяц назад +2

    ಕನ್ನಡಕ್ಕೆ ಒಬ್ಬರೇ ರಾಜ್

  • @umeshteja1431
    @umeshteja1431 Месяц назад +2

    Dr Rajkumar 🌍❤🙏

  • @kempanna-e9m
    @kempanna-e9m Месяц назад +2

    ಜೈ ರಾಜವಂಶ 👌🏼👌🏼💐💐

  • @yuvarathnageleyarabalaga
    @yuvarathnageleyarabalaga Месяц назад +3

    ಕೆರಳಿದ ಸಿಂಹ 🔥

  • @anandvenkatesh5522
    @anandvenkatesh5522 Месяц назад +3

    Jai Rajanna ❤❤

  • @govindraju4374
    @govindraju4374 Месяц назад +2

    JI..Dr.. rajavamasha

  • @ಗೀತಾಗೌಡ-ಱ2ಲ
    @ಗೀತಾಗೌಡ-ಱ2ಲ Месяц назад +1

    ಜೈ ರಾಜವಂಶ 💥❤️

  • @manjusmmanjusm5441
    @manjusmmanjusm5441 Месяц назад +1

    ಜೈ ರಾಜವಂಶ🎉❤

  • @KalurRajana
    @KalurRajana 26 дней назад

    Jai. Vishwa manava. Dr rajkumar sene

  • @sreenivasasreenivasa7379
    @sreenivasasreenivasa7379 Месяц назад +2

    ಜೈ ರಾಜವಂಶ

  • @__kichha3700
    @__kichha3700 13 дней назад

    Dr Rajkumar 💛♥️

  • @shivarajgn5014
    @shivarajgn5014 Месяц назад +1

    ಪುನೀತ್ ರಾಜ್ ಕುಮಾರ್ ❤

  • @madhubajarangi9033
    @madhubajarangi9033 23 дня назад

    ❤️❤️❤️ಅಣ್ಣಾವ್ರು

  • @SureshRaina-sm4eq
    @SureshRaina-sm4eq Месяц назад +1

    🌹🌹🙏🙏🙏🙏🙏🌹🌹

  • @Vishwakannadasamrajya1
    @Vishwakannadasamrajya1 Месяц назад +1

    ❤ jai

  • @SumathiSumathi-j9x
    @SumathiSumathi-j9x Месяц назад +1

    ಸೂಪರ್

  • @govindraju4374
    @govindraju4374 Месяц назад +2

    Appu..seshapa& coconut.narayan...bhagye..eapesod..made

  • @jogishekar27
    @jogishekar27 Месяц назад +1

    ❤❤❤❤❤

  • @vijayakumari2309
    @vijayakumari2309 13 дней назад

    ❤🎉❤🎉❤🎉❤🎉❤🎉

  • @chiruchiru5067
    @chiruchiru5067 22 дня назад

    Jai jai jai rajanna

  • @shankarshivuadda8157
    @shankarshivuadda8157 Месяц назад +3

    Jai rajavamsh