Kannada Movies Full | Aakasmika Kannada Full Movie | Kannada Movies | Dr.Rajkumar
HTML-код
- Опубликовано: 6 фев 2025
- Stars:
Dr Rajkumar, Madhavi, Geetha, Vajramuni, Thoogudeepa Srinivas, Umesh, Sundar Raj, Sathish, Avinash, Mandeep Roy, Krishne Gowda, Honnavalli Krishna, Shani Mahadevappa, Anjanappa, Praveen Nayak, Venki, Naveen, Shivakumar, Agro Chikkanna, Pandaribai, Shanthamma, Jorge Indira, Shyamala, Sriraksha, Latha, Veena, Vani, Kanthamma, Shantha
Direction:
Director T S Nagabharana
Music Hamsalekha
Songs & Lyrics:
Song Singer Lyrics
Anuragada Bhoga Dr Rajkumar Hamsalekha
Ee Kannigoo Hennigoo Dr Rajkumar, Manjula Gururaj Hamsalekha
Baluvantha Hoove Baduvase Eke Dr Rajkumar Hamsalekha
Agumbeya Prema Sanjeya Dr Rajkumar, Manjula Gururaj Hamsalekha
Huttidare Kannada Nadalli Dr Rajkumar Hamsalekha
Watch the Best Kannada Movie evergreen , old Kannada Full Movie on our channel. Please Subscribe, by clicking the subscribe button above.
For more Kannada Movies and Songs SUBSCRIBE TO
/ @sgvkannadasongs
Watch the best @Kannada Songs , latest songs and Dr.Rajkumar, Vishnuvardhan Hits, with best quality and clarity.
For more Old is Gold Songs , subscribe to our channel.
Sri Ganesh Video Songs - / @sgvkannadasongs
Sri Ganesh Video Super Scenes - / @kannadasupersceness
Sri Ganesh Video Full Movies - / @kannadafullmovies
Aakasmika - ಆಕಸ್ಮಿಕ1993**SGV
2:03:01 😍😍
ಈಗಿನ ಕಾಲದ ನಿರ್ದೇಶಕರು ಆಗಿದ್ರೆ ಇದೇ ಜಾಗದಲ್ಲಿ ಐಟಂ ಸಾಂಗ್ ಸೇರಿಸ್ತ ಇದ್ರು
❤
Correct
Correct guru
ddďďďďď
⁰
@@Shreysanthu😊
The starting Visual With a BGM wow what a cinematography and Music
ಕನ್ನಡಕ್ಕೆ ಮತ್ತೊಂದು ಹೆಸರೇ, ಡಾ. ರಾಜಕುಮಾರ ❤😊
ಜಗತ್ತು ಕಂಡ ಅಪರೂಪದ ಕಲಾವಿದರು ಅಣ್ಣಾವ್ರು ❤
We wish Dr Rajkumar should have been with us what afantastic. Hero he gives life and shaining to the charector pleasant melodious song every body was singing famous song very nice to see him in this song he looks very active and energetic lovely handsome hero we may not get such actors
10 ಪುಸ್ತಕ ಓದುವ ಬದಲು ಅಣ್ಣಾವ್ರ ಒಂದು ಸಿನಿಮಾ ವನ್ನು ನೋಡಿದರೆ ಸಾಕು , ಅವರ ಸಿನೆಮಾಗಳು ವಿಶ್ವವಿದ್ಯಾಲಯವಿದ್ದಂತೆ ,, ಇಡೀ ಭಾರತ ದೇಶದ ಚಲನಚಿತ್ರ ಇತಿಹಾಸದಲ್ಲೆ ಅಣ್ಣಾವ್ರ ಅಂತ ನಟರು ಸಿಗಲು ಸಾಧ್ಯವಿಲ್ಲ , ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದ ಪಾತ್ರಗಳು ಇಲ್ಲ ,ಕಲೆಗಳ ರಾಜ ಅಂದ್ರೆ ಅದು ನಮ್ಮ ಹೆಮ್ಮೆಯ ಕರ್ನಾಟಕ ರತ್ನ,ಪದ್ಮ ಭೂಷಣ,ಕೆಂಟಕಿ ಕರ್ನಲ್, ದಾದ ಸಾಹೇಬ್ ಫಾಲ್ಕೆ Dr. Rajkumar 💛❤️🇮🇳🙏
ಸರಿ ಡಿಗ್ರಿ ಓದೋಕೆ ಹೋಗ್ಬೇಡಿ, ಅಣ್ಣಾವ್ರ ಫಿಲಂ ನೋಡಿ ಸಾಕು ನೀವು
❤
2024ಕ್ಕೆ ಯಾರ್ಯಾರು ಈ ಮೂವಿ ಯನ್ನು ನೋಡಿರಿ ಒಂದು ಲೈಕ್ ಮಾಡಿ ✨️✌️💓
2024 ಅಲ್ಲ ಯಾವಾಗ್ಲೂ ನೋಡ್ತೀವಿ
ಬಾಳುವಂತಾ ಹೂವೇ..ಬಾಡುವಾಸೆ ಏಕೇ......ಏನ ಹಾಡು ಗುರು ಎಂತಾ ಅರ್ಥಗರ್ಬಿತ........🙏🙏🙏🙏🙏🙏👍👍👍
#
Not even a pin point is wrong in this movie
Including starting sec1
❤❤❤❤❤
Dr. RAJKUMAR all time the best❤❤❤❤
ಇದು ನನ್ನ ಫೇವರಿಟ್ ಸಿನಿಮಾ ಇದನ್ನ ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ವಾರಕ್ಕೆ ಒಂದು ಸಲವಾದ್ರು ನೋಡುತಿದ್ದೆ ಇವಾಗ 6 ತಿಂಗಳ ನಂತರ ಮತ್ತೆ ನೋಡುತಿದ್ದೆನೆ
ಈ ಸಿನಿಮಾನ ನಾನು 2006 ರಲ್ಲಿ ಮೊದಲ ಬಾರಿ ನೋಡಿದ್ದು ಇವಾಗ 2024 ಸರಾಸರಿ 30ಕ್ಕಿಂತ ಹೆಚ್ಚು ಬಾರಿ ನೋಡಿದಿನಿ ಸೂಪರ್ ಮೂವಿ❤❤❤
Same nanu
baaluvantha hoove song naanu sari sumaaru 500 sala kelidini sir
ಸೂಪರ್ ಫಿಲ್ಮ್....
ಕನ್ನಡ ಕಂಡ ಅಬ್ದುತ ಕಲಾವಿದ ನಮ್ ರಾಜ್❤ ನಟ ಸಾರವಭೌಮ
ಇವರೇ ಒಂದು ಇಂಡಸ್ಟ್ರಿ 🎉❤
Dr ರಾಜಕುಮಾರ್ ಅವರ ಆಕ್ಟಿಂಗ್ ಮತ್ತು ಅವರ ಆ ವಾಯ್ಸ್ 👌👌👌👌👌👌👌🙏🙏🙏🙏🙏
ಅದ್ಬುತ ನಾನು ನೋಡಿದ ಅತ್ಯುತ್ತಮ ಕನ್ನಡ ಚಲನಚಿತ್ರಗಲ್ಲಿ ಈ ಚಿತ್ರವು ಒಂದು. ಅಣ್ಣಾವ್ರ ಅಭಿನಯ ತುಂಬಾ ಚನ್ನಾಗಿದೆ🎉🎉🎉
ಈ ಜೀವನವೇ ಒಂದು ಆಕಸ್ಮಿಕ 💞
2021ರಲ್ಲೂ ನೋಡ್ತಾ ಇರೋರು ಇದ್ದೀರಾ
Iddivi
Me
ഞാൻ കണ്ടു
2021ಅಷ್ಟೆಅಲ್ಲ 2071ಆದ್ರು ಇಂತಹ ಚಿತ್ರ ಈತರಹದ ನಟನೆ, ನಿರ್ದೇಶಕರುಗಳು ಬರಲು ಸಾಧ್ಯವಿಲ್ಲ.
2022rallu nodtidivalla nodtane irthaare
I🙏ಇಂತ ಸಿನಮಾ ಇಂದೆ ಬಂದಿಲ್ಲ ಮುಂದೆ ಬರೋಲ್ಲ ಸೂಪರ್ ಮೂವಿ
ಇಂದೇ ಅಲೋ ಮಾರಾಯ ಹಿಂದೆ ಬಂದಿಲ್ಲ ಮುಂದೆ ಬರೋಲ್ಲ....
@@supriyaangadi611😊😊😊mnmmmmmmmmnmnnmmmmnmmnnmnnmnnnnnnnnnnnmn mmnnmmnnnmmnnnmnnnmmmmnnnnmnnmmnnnnnnnnnnnmnnmmnnmnnnnmnnnmmmnmnnnnnmnmmnmnnnmnnnnnmmnnnmmmmnmmnmnnmnnmmnnnnmnmnnmmnn0😊p
ಬಾಳುವಂತ ಹೂವೆ...... What a meaningful song
ನಾನ್ ಈ ಸಿನಿಮಾ ನೋಡುವ ಪ್ರತಿ ಸಲ ಒಂದೊಂದು ಅನುಭವ ಹಾಡುಗಳು ತುಂಬಾ ಸೊಗಸಾಗಿವೆ.🎉🎉🎉
ಮರೆಯದ ಮಾಣಿಕ್ಯ.... dr ರಾಜ್ ಕುಮಾರ್, ಕರ್ನಾಟಕದ ಕಿರೀಟ ❤️💐🥰🎊🎊💐💐😘😘🙏🙏🙏
0o
ಎಷ್ಟು ಕೋಟಿ ಖಚು೯ ಸಿನಿಮಾ ಮಾಡಿದರು
ಇಂತದೊಂದು ಸಿನಿಮಾ ತೆಗೆಯಲು ಸಾಧ್ಯವಿಲ್ಲ ..... 🫡
ಹೌದು ಸರ್
ಅತ್ಯದ್ಬುತವಾದ ಸಿನಿಮಾ! ಜೈ ಭುವನೇಶ್ವರಿ , ಜೈ ರಾಜ್ ಕುಮಾರ್ 💛❤
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಅದ್ಭುತ ಅದರಲ್ಲೂ ಹಳೆ ಹುಬ್ಬಳ್ಳಿ ನೋಡೋಕೆ ಚೆಂದ ಜೈ ಡಾಕ್ಟರ್ ರಾಜಕುಮಾರ್❤❤❤❤❤❤❤❤❤❤❤
ವ್ಯಾಸರಾಯ acting super.. bgm ultimate
ದಯವಿಟ್ಟು ಇಂಥ ಹಳೆ ಚಿತ್ರಗಳನ್ನ ಮತ್ತೆ ಬಿಡುಗಡೆ ಮಾಡಿ ಅದ್ಭುತವಾದ ಚಿತ್ರ ಹಳೆ ನೆನಪುಗಳ ಮೆಲುಕು ಹಾಕೋಣ ಈಗಿನ ಚಿತ್ರಗಳನ್ನ ನೋಡೋಕ್ ಅಂತೂ ಆಗಲ್ಲ 😔😔
ಅಣ್ಣಾವ್ರು ಆಕ್ಟಿಂಗ್ ವಜ್ರಮುನಿ ಆಕ್ಟಿಂಗ ಸೂಪರ್ ಸೂಪರ್ ಹೆಸರಿಗೆ ತಕ್ಕ ಆಕಸ್ಮಿಕವಾಗಿ ದ ಮೂವಿ ಸೂಪರ್ ಸೂಪರ್ ❤️❤️❤️❤️
I have watched the intro train scene at least 500 times. What a clean performance!! No vulgarity, even the arguments between the villain and Dr Raj are decent. Those were the days!!! ❤
Dr rajkumar is great in cinema industry
Yes Bro 100% Correct
ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ
Nanu k r nagar
ಅದ್ಭುತ ಚಿತ್ರ ರಾಜಕುಮಾರ್ ಅವರ ನಟನೆ ಅದ್ಭುತ ಅದ್ಭುತ🙏 💛❤
Ez fc td
2060 adru nodthare bro ❤😊
ಅಣ್ಣಾವ್ರು ❤
🔥Dr Rajkumar all movies gives a good message 💙💙
Yes Bro 100% Correct
Fentastik movie
β®π\•€£¢]}&√√
@@jeevankumar-q3v t
@@jeevankumar-q3v t
Super 👌 movie .... One of my favorite movie 😘😍🥰
Who is On 2024 first Movie
🤚🤚🤚💫
Bro Me ❤✋🏻
me
Egan kalada movie chanagila adke e tara movie nodtirodu 2024alla 3024adru best movie
Me too
LEGEND,WHAT A STORY,BEAUTIFUL AND ACTING OF ANNAVRU ,EXCELLENT,NO WORDS,SIMPLY THE BEST.
This movie was written for Shivarajkumar by Nagabharana, Varadanna after listening to the story told him to do it for Dr Rajkumar, what a visionary man was Varadanna , one of the main reason behind Rajkumar s succesful movies
Currect
My favourite villan in cinema all time vajarumuni sir
What a movie.. what an actor god!! Naav bere country avrgintha infrastructure l poor irbodu but when it's comes to acting is there any better actor than annavru 🙏 naan being a 90s kid tumaba regret ide after his death only i had started to watching his movies...enen movies idave devru.. annavru itself a devru even our appu also e life g ist saaku😭😭🙏🙏
1ಅಪ್
0❤
Background score is melody and❤ music🎶 by Hamsalekka sir🙏🙄. Story is very good novel Tarasu...
Over all superb🤜🎥🙄
Fitness, voice, Dr.Raj sir❤️ Superstar for ever
¹
@@msabayyaayya4523 ಸಿ
//0=
0000,
@@kumarpatil15f❤❤❤❤❤❤❤m
.,,
😊
At 63
02:03:07 goosbumps , intha song savraa varsha adru baralla benki 🥰🥰🥰🥰🥰
Miss you ಅಪ್ಪು 😭😭
We miss him, rest of life 😭❤️
The performance of Rajkumar extremely fantastic Geetaand Madhavi also performed wonderfully The story is good songs are wonderful and direction is extraordinary
ಅಪ್ಪಾಜಿ ಗೆ ಅಪ್ಪಾಜಿನೇ ಸಾಟಿ
ಸೂಪರ್ ಹಿಟ್ ಮೂವಿ 🌹🌹❤❤
As, A🎉£@ c was*_😂, xx xx😊
@1:37 true lines,in our life so many sudden bad situations will comes, we need to face that. I seen this scene so many times.
Oh
Rajkumar nose is very sharp voice is very melodious
ಸೂಪರ್ ಡೂಪರ್ ಹಿಟ್ ಮೊವಿ ಸೂಪರ್ ಹಿಟ್ ಹಾಡುಗಳು ಜೈ ಕರ್ನಾಟಕ ರಾಜ್ಯದ ಡಾ ರಾಜ ಕುಮಾರ
ರಾಜಕುಮಾರ್ ಅಂದ್ರೆ ಕನ್ನಡ, ಕನ್ನಡ ಅಂದ್ರೆ ರಾಜಕುಮಾರ್
Only Rajkumar can beat Rajkumar himself no one can....❤❤❤
One of the complete package movie in sandalwood 😍😍
ಅದ್ಭುತ ಚಿತ್ರ ಅತ್ಯದ್ಭುತ ರಾಜಕುಮಾರ ಸರ್ ಧನ್ಯವಾದಗಳು ಅಣ್ಣಾವ್ರೇ 🙏🙏🙏❤❤❤
😭🙏nanna janma sarthaka aaytu. Enta picture idu. Super ❤️
Amazing movie Dr Rajkumar Appaji E Jai Karnataka maate Jai Kala tapasvi Padma Bhushan Rasika Raja Doctor Rajkumar ke Jai
ಸಂಗೊಳ್ಳಿ ರಾಯಣ್ಣಗೆಟ್ ಅಪ್ ಸೂಪರ್ ರಾಜಣ್ಣ ಲಾಸ್ಟ ಕಾಮಿಡಿ ಸಿನ್ ಟ್ರೈನ್ ಅಲ್ಲಿ ಚೆಕ್ ಮಾಡುವುದು ಸೂಪರ್ 👌👌👌🙏
ಪ್ರತಿಯೊಂದು ಪಾತ್ರ 🔥🔥 ಹಾಗೇ ರಾಜಕುಮಾರ್& ವಜ್ರಮುನಿ ಸರ್ ನಟನೆ ಅದ್ಭುತ , ಇಂತ ಕಲಾವಿದರು ಸಿಗೋದು ಅಪರೂಪ
Unbelievable movie from our boss
Super movie Bosss👌👌❤❤❤
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು song ಕರ್ನಾಟಕದ ಹೆಮ್ಮೆ
Bgm ಮಾತ್ರ ಸೂಪರ್ ಇಂತ bgm ಮತ್ತೆ ಈಗಿನ film ನಲ್ಲಿ ಕನಸಿನಲ್ಲೂ ಬರೋದು ಕಷ್ಟ.
My favorite movie akashmika ❤️😍🥰😊🤗👌🏻👌🏻👌🏻👌🏻👌🏻
23:37 super BGM wow💥⭐🌟⭐
One ರಾಜಕುಮಾರ್ 1000 years
Raj Kumar - india - Super Star - രാജണ്ണ
My All Time Favourite Movie 😍
ಕನ್ನಡ ರಾಜ್ಯೋತ್ಸವದ ದಿನ ನೋಡ್ತಾ ಇದೀನಿ 😅😊
The best movie and the best BGM and the end. I never found even a singe movie which is not good from Dr Rajkumaar sir.. But sadly Vajramuni sir has not any such recognition or awards which he deserved
King Rajanna ❤ king maker varadanna🙏
1:37:16 jeevannakke ondu olle maatu super anna
Kare Nodri 👍
Supper movie dr rajkumar movies all gives some message for all us
Super movie dr rajanna
01:37:00 to 01:38:00 True words for long live ..😥😥😥😥
Full movie my Life story.😢
ಯಾರ್ ನೀವು
Police ha nivu😂
Man... The music and transitions are godly... Especially the ಹುಬ್ಬಳ್ಳಿ scene. My hairs are on end just remembering that scene5
ಹಧ್ಬುತ್ ಮೂವಿ..ಜೈ ಡಿ ಬಾಸ್.❤🎉🎉🎉
Best movie watched on 2024 first time but compare to new movies coming now this is next level
Yene agali!! Rajkumar ge sari sati yaru illa...🥰🥰
Wonderful movie appaji acting mind blowing 🙏🙏🙏🙏🙏🙏🙏🙏🙏🙏🙏👌👌👌👌👌
ಯಾರೆಲ್ಲ 2025,2026,2027 ರಲ್ಲಿ ನೋಡ್ತಿರ ಲೈಕ್ ಮಾಡಿ
ಜೈ ಕರ್ನಾಟಕ ❤️💛
Appaji your always great legend 🔥❤😘 forever jai appu sir ❤😘
ಡಾll ರಾಜಕುಮಾರ್ ಕನ್ನಡ ಆಕಸ್ಮಿಕ ಸಿನಿಮಾ ಸೂಪರ್ 🙏ಕರ್ನಾಟಕದ ಲಿ ಉಟ್ಟಿ ಬಾ ಅಣ್ಣ ♥️
Super lovely 🎉🎉🎉
One of best kannada film 2024✨💛❤️✨
One of the legendary music🎶 Hamsaleka acting is also a super
Yes
I dont know how many times i watched this masterpiece . Ill watch it again and again whenever i saw the clips ❤
L
😂pop uc ur😮
@@manjulakgowdak7453
🐩😃
Really love you❤❤❤ dr raj hats off to you❤❤❤
Love from telegana 😍👌🙏
Who is 2024 October watching
ಓಲ್ಡ್ ಇಸ್ ಗೋಲ್ಡ್ 🔥🔥🔥🔥🔥🔥
My favourite movie and my favourite actor mutturaaj sir hats off you sir ❤❤❤❤❤
I Love 1990s movies all in kannada and all movies are given a good massage for society.♥️♥️♥️👏👏👏
Y
.
,
ಸೂಪರ್ ಹಿಟ್ ಮೊವಿ ಜೈ ಡಾ ರಾಜ್ ಕುಮಾರ್
24:10 namma sagara taluk ❤❤
2:43 the BGM😍😍🥰🥰🔥
Yes super
ಸುಪರ್ ಮುವಿ ❤❤❤ ರಾಜಣ್ಣ ಅಂದ್ರೆ ಕನ್ನಡ
Dr rajkumar sir in cinema ಕೆರಿಯರ್ nalle one of the best and famous movie 🌸💐✍
ಅಣ್ಣಾವ್ರ ನಟನೆ ಅದ್ಬುತ
2:03:02 Goosebumps
ಅಣ್ಣಾವ್ರ ಸಿನಿಮಾ ನೋಡಿದರೆ ಸಾಕು ಮನಸ್ಸಿನ ಬಾರ ಕಡಿಮೆ ಹಾಗುತ್ತೇ