ಶಂಕರ್ ಗುರು ನಿರ್ಮಾಪಕ ಹೆದರಿ ಓಡಿಹೋಗಿದ್ದೇಕೆ? | Shankar Guru | Parvarthamma Rajkumar S A Srinivas (meese)
HTML-код
- Опубликовано: 10 авг 2022
- ವರನಟ ರಾಜ್ ಕುಮಾರ್ ಖ್ಯಾತಿ ಬೆಳೆಯುತ್ತಿದ್ದಂತೆ ರಾಜ್ ಮನೆಯಲ್ಲಿ ಬಂದು ಹೋಗುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಮನೆ ನಡೆಸುವುದು ಕಷ್ಟವಾಗುತ್ತಿತ್ತಂತೆ. ಆಗ ಕೆಲವರು ಸ್ವಂತ ಸಿನಿಮಾ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು. ಶಂಕರ್ ಗುರು ಸಿನಿಮಾ ಮಾಡಲು ಬೇರೋಬ್ಬ ನಿರ್ಮಾಪಕನಿಗೆ ಕಾಲ್ ಶೀಟ್ ನೀಡಿದ್ದರು. ಕಾಶ್ಮೀರದಲ್ಲಿ ಶೂಟಿಂಗ್ ಎಂದು ತಿಳಿದು ಆ ನಿರ್ಮಾಪಕ ಹೆದರಿದಂತೆ. ಆ ನಂತರ ಆ ಸಿನಿಮಾ ಆಗಿದ್ದೇಗೆ ಎಂದು ವಿವರಿಸಿದ್ದಾರೆ ಮೀಸೆ ಸೀನಣ್ಣ. ವಿಡಿಯೋ ನೋಡಿ
Click here To Subscribe to Channel -- / chitraloka
#Chitraloka #SASrinivas #SAChinnegowda #Parvarthamma Rajkumar #KMVeeresh #Shankarguru #kashmirshooting #ownproduction #vajreshwari Развлечения
ನಮ್ಮ ಅಣ್ಣಾವ್ರ ಕುಟುಂಬ ಬದುಕಿದ ರೀತಿಯ ಕಾಲು ಭಾಗ ಬೇರೆಯವರು ಬದುಕಿ ತೋರಿಸಲಿ. ಬೇರೆಯವರಿಗೆ ಆದರ್ಶ ನಮ್ಮ ರಾಜಣ್ಣ ಕುಟುಂಬ
ನೀನೂ ಬದುಕ್ತಿದಿಯ..ಅದು ನೋಡ್ಕೋ
ಬೇರೆಯವರಿಗೆ advice ಮಾಡ್ಬೇಡ idiot
B
Avar avar jeevan avar balatare neen chennagi balappa😅
😊
ಈ ನಿಮ್ಮ ನಡೆದ ಕಥೆಯನ್ನೇ ಸಿನಿಮಾ ಮಾಡಿ ತೋರಿಸಿ, ಚೆನ್ನಾಗಿರತ್ತೆ
ಡಾ. ರಾಜಣ್ಣ ನವರ ಸಿನಿಮಾ ನೋಡಲು ಅದೃಷ್ಟ ಬೇಕು
ಚಿತ್ರಲೋಕಕ್ಕೆ ಧನ್ಯವಾದ ಬೇರೆ ಚಾನೆಲ್ ನವರು ಇವರ ಸಂದರ್ಶನ ಮುಂದುವರೆಸಲಿ ಬೂಟಾಟಿಕೆ ಇಲ್ಲದ ನಿಷ್ಕಲ್ಮಶವಾದ ನಿರೂಪಣೆ
Shankar guru all time industry record
ನಿಮ್ಮ ಜೀವನ ಚೆನ್ನಾಗಿತ್ತು ಆ ಕಾಲದಲ್ಲಿ ನೀವು great ಬಿಡಿ sir
Wow… Dr Raj ❤️❤️❤️
Always US and WE !!!
ನಮ್ಮ ಶ್ರೀನಿವಾಸ್ ರವರ,,,, ಸಂಚಿಕೆ ಬಲು ಇಷ್ಟ,,,,,,,,,,, 👌👌👌👌👌👌👌👌👌👌👍👍🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🌹🌹🌹
Ee srinivas really genuine person. Stright person. No drama. Good person in Parvathamma brothers.
Annavru great legend devara varaputhra
Dr. Raj never bothered or went behind wealth. For him his team should get full stomach food and has to be happy. Simplicity symbol annavaru
Superb family, excellent family bonding nimmadu, real talk, ಅಣ್ಣಾವ್ರ family it's a university to study,sooper bonding, great
ಸೂಪರ್ 👍ಹೇಳಿ. ಸರ್
S A Sreenivas Sir speaks and explains well
ಮೀಸೆ ಸೀನಣ್ಣ , ತುಂಬಾ ಆತ್ಮೀಯ ಮನುಷ್ಯ, ಅಹಂ, ಗರ್ವ, ಇಲ್ಲದ ವ್ಯಕ್ತಿ,
ನನಗೂ ತುಂಬಾ ಆತ್ಮೀಯರು,
What a Great Man
shankar guru movie super super
Dr.Rajkumar the legend of indian cinemas Karnataka rathna should be honoured with baratha rathna award
Shankar guru box office collection is 4cr at 1977💥💥
😘
Super movie three heroins are super🥰
ಕೋಟಿ ಕೋಟಿ ಕೋಟಿ ದುಡ್ಡು
ಘಲಿಸಿದ ಮೊದಲ ಚಿತ್ರ ಶಂಕರ್ ಗುರು
SUPER SIR
Great👍
A movie by legend, V Somashekhar sir
This type of attitude now days hero's not come
Rajkumar ravaru yugapurusharu.hinde huttilla,mundhe huttalla.avarige avare saati.baasha spastathe adbutha.
Supr ❤️
Nim Kushi super
Shangar guru cenima nanjangud saratha Theatar nalli Noteethy From .g. Natarajan chennai T.Nadu P.w.d cantroctor cabinicanal project Hullali.Nanjangud. Sub. Division
🙏
Super movie
Shankar Guru was a remake of Tumsa nahi dekha(Shankar part) and Manchali(Guru part) mixed together. It was remade into Hindi without giving credits to originals.
Characterisation are similar but not a remake
@@supirush My friend even the name Shankar is same in Tumsa Nahi Dekha. In Manchali the Guru part has same story and location. If you are a lover of Leena Chandavarkar you must have seen this movie.
Shankar. Guru. Through. Out. Karnataka. Hit
ಗ್ರೇಟ್, ಇದ್ದರೆ ಈ ರೀತಿ ಇರ್ಬೇಕು.
Rajkumara is EverGreen
ರಾಜವಂಶ
Super information parvatamma is legend salute to you.dr Raj is god of Karnataka...❤❤❤❤❤
ಚಿನ್ನೇಗೌಡ ರಿಂದ,,,,, DR. ರಾಜ್ ಫ್ಯಾಮಿಲಿ ಗೆ ಹಣ,,, ಸಿನಿಮಾ ವಿತರಣೆ ವಿಚಾರ ದಲ್ಲಿ,,,, ಮೋಸ ವಾಗಿದೆ ಎಂದು,,,,, ಗಾಂಧಿನಗರ ದಲ್ಲಿ,,,, ಎಲ್ಲರ ಬಾಯಿ ಯೆಲ್ಲಿ ಆ ದಿನದಲ್ಲಿಇತ್ತು,,,,,,, ಮೋಸ ವಾಗಿದಿಯೆ,,,,,, 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹
ನಿಮ್ಮದು ರಾಜವಂಶ ಸ್ವಾಮಿ ಅಹಂಕಾರ ಇರಲ್ಲ
Sir dodmaney