Ello Hutti Ello Beledu Song With Lyrics | C Ashwath | Chandrashekar Patil | Kannada Bhavageethe
HTML-код
- Опубликовано: 9 фев 2025
- Lahari Bhavageethegalu & Folk Kannada Presents Ello Hutti Ello Beledu Song With Lyrics, Sung & Music by C Ashwath, Lyrics by Chandrashekar Patil.
Subscribe Us : goo.gl/mHCPgw
Song: Ello Hutti Ello Beledu
Program: Bhava Bindu
Singer: C Ashwath
Music Director: C Ashwath
Lyrics: Chandrashekar Patil
Music Label : Lahari Music
------------------
Enjoy & stay connected with us!!
Subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
ಇಂತ ಮಹಾನ್ ವಕ್ತಿಗಳು ಕಲಾವಿದರು ಹುಟ್ಟಿದ ನೆಲ್ಲದಲ್ಲಿ ಹುಟ್ಟಿರುವ ನಾವೇ ಭಾಗ್ಯವಂತರು 🙏🏻
ಅಧ್ಬುತ ಸಾಹಿತ್ಯ..ಇಂಪಾದ ಸಂಗೀತ.. ಎಲ್ಲರನ್ನು ತಲ್ಲೀನಗೊಳಿಸುವ ಗಾಯನ.. ಈ ಹಾಡನ್ನು ಕೇಳ್ತಾ ಇದ್ದರೆ ಎಲ್ಲೋ ಕಳೆದು ಹೋಗುತ್ತಿರುವ ಅನುಭವ
ಇಂತಹ ಅದ್ಭುತ ಆಡುಗಳನ್ನ ಕೊಟ್ಟ ಅಶ್ವಥ್ ರವರಿಗೆ ವಂದನೆಗಳು ಈ ಆಡುಗಳನ್ನ ಕೇಳಲು ನಾವೇ ಪುಣ್ಯವಂತರ
ಒಂದು ಹೆಣ್ಣು ಒಂದು ನದಿಯ ಭಗ್ಗೆ ಇಷ್ಟು ಅದ್ಭುತವಾಗಿ ವರ್ಣಿಸೋಕೆ ಸಾಧ್ಯ ಅಂತ ಆದ್ರೆ ಅದು ಕನ್ನಡ ಸಾಹಿತ್ಯಕ್ಕೆ ಮಾತ್ರ. ಎಂಥ ಅದ್ಭುತ ಪದ ಪೂಂಜಾಗಳು ಒಂದೊಂದಕ್ಕೂ ಒಂದು ಅರ್ಥ. ಇಂಥ ಸಾಹಿತ್ಯನಾ ಅನುಭವಿಸುತ್ತಿರುವ ನಾವೇ ಧನ್ಯರು.
ಈ ಹಾಡನ್ನು ಬಹಳ ಮೆಚ್ಚಿ ನಾನು ನನ್ನ ಹೆಂಡತಿ ನಮ್ಮ ಮಗಳಿಗೆ ಶಾಲ್ಮಲಿ ಎಂದೇ ಹೆಸರಿಸಿದೆವು ♥️
ಅದ್ಭುತ....
ಭೂಗರ್ಭದ ಮೌನದಲ್ಲಿ
ಧುಮ್ಮೆನುತ ಬಳುಕುವವಳು
ಅರಿವಿಲ್ಲದೆ ಮ್ಯೆಯ ತುಂಬಿ
ಕನಸಿನಲ್ಲಿ ತುಳುಕುವವಳು
ಸದಾ..........ಸುಪ್ತಮೋಹಿನಿ.🙏🙏🙏
Q
ನಿಮ್ಮ ಧ್ವನಿಗೆ ಕಾಮೆಂಟ್ ಮಾಡೋವಷ್ಟು ದೊಡ್ಡವನಲ್ಲ ಸರ್ 👏👏👏 ಕ್ಷಣದಲ್ಲೆ ಮನಸ್ಸಿಗೆ ಮುಟ್ಟುವಂತಹ ಹಾಡು 💐💐💐
ಭಾವಪೂರ್ಣ ಶ್ರದ್ಧಾಂಜಲಿ🌹🌹 #ಚಂಪಾ, ಚಂದ್ರಶೇಖರ ಪಾಟೀಲರು ಕನ್ನಡ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ. ನಿಮ್ಮಂಥವರ ಕೊಡುಗೆ ಇಂದ ಕನ್ನಡಿಗರು. ಧನ್ಯ 💛❤️
Champa tingara buddahanna nataka upload madi
ಜೀವ-ಭಾವದ ಹಾಡಿದು
ಜನ-ಮನದ ಗಾಯನದ ಬೀಡಿದು
ಎಷ್ಟ ಸಲ ಕೇಳಿದ್ರು ಬ್ಯಾಸರ ಆಗಲಾರದಂತ ಪಾಡಿದು
ಚಂಪಾಶ್ವಥ್ ✍🎤👌🏻🙏🏽
Q1
When I was a law student in the year 1982 a friend of mine who was a post graduate student had taken me to the mountain situate behind University and had said that the river called Shalmala flowed underground. It was a moonlit night and he even made me to press my ears to the ground and listen to the sound of flowing water underground. And I was astonished to hear that sound as it was a dead of the quiet night. I can't forget that experience. For the first time my friend had said that the sound of flowing water was in fact a river and it's name was Shalmala. Hostel where my friend was residing was also named after the said river. That was a memorable experience which will be etched in my mind and memoirs until my last breath!
Which university
Hhghhgffff
@SURESH thank you
@@knowledgeispower6352 Karnataka University, Dharwad
@@knowledgeispower6352 Karnataka University, Dharwad
ಏನ್ ವಾಯ್ಸ್ ಕ್ವಾಲಿಟಿ ನಿಮ್ಮದು 🐐♥️
Legend 🙏🤍
Nijakku tumbha adbhutavagide... I am a big fan of C. Ashwat sir....
ಈ ಹಾಡನ್ನ ಎಷ್ಟು ಯಾವಾಗ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಅಶ್ವಥ್ ಸರ್ ಕಂಠದಲ್ಲಿ ಕೇಳೋಕೆ ಎರಡು ಕಿವಿಸಾಲದು ಅವರ ಎಲ್ಲಾ ಹಾಡು ಚೆನ್ನಾಗಿ ಇರುತ್ತೆ ಎಷ್ಟು ಕೇಳಿದರು ಸಾಲದು
ನನ್ನ ಬದುಕ ಭುವನೇಶ್ವರಿ
ನನ್ನ ಹೃದಯ ರಾಜೇಶ್ವರಿ 👏👏
Y52224qwqqqwwqwqw
5:07 5:07 wwgrwggw 5:08 gqtwwg
ಆಹಾ ಇಂತಹ ಹಾಡುಗಳ ಕೇಳುಗರೇ ಧನ್ಯರು ♥️
ಈ ಸಾಂಗ್ ಕೇಳ್ದ್ರೆ ತುಂಬ ಅದ್ಭುತ ವಾದ .ಗಾಯನ ಸಾಂಗ್ ಸರ್ ಸೂಪರ್ ಎಕ್ಸಾಲೆಂಟ್ ಸಾಂಗ್
ಸಾಹಿತ್ಯ ಅದ್ಬುತ.. ಯಾರಾದರೂ ಈ ಕವಿತೆಯ ಅರ್ಥ ತಿಳಿಸಬಹುದೇ?!!
ಧಾರವಾಡ shalmala ನದಿಯು ವಿವರಣೆ ಮಾಡುವ ಸುಂದರ ಕವನ. ❤
ಕೊನೆಯ ಸಾಲುಗಳು ಎಷ್ಟು ಸಲ ಕೇಳಿದರೂ ಸಾಲದು ಅದ್ಭುತ 🥰🥰👌🙏
ಅದ್ಭುತ. ಧನ್ಯವಾದಗಳು ಅಶ್ವತ್ಥ್ ಸರ್
Murthy
ಈ ಹಾಡನ್ನು ಕೇಳಿದರೆ ಎಲ್ಲೋ ದೂರದಲ್ಲಿ ಕಳೆದು ಹೋಗ್ತೀವಿ , ಅದ್ಭುತ ಸಂಗೀತ ಮತ್ತು ರಚನೆ ಮತ್ತು ಗಾಯನ🙏🙌
Odi.sana
I need meaning in new kannada
💯
@@vikyathshetty5775 000
ಒಂದು ನದಿಯ ಬಗ್ಗೆ ಇದಕ್ಕಿಂತ ಚೆನ್ನಾಗಿ ಬರೆಯಲು ಆಗುತ್ತದೆಯೇ ಆಹಾ ಸೊಗಸಾದ ಹಾಡು ❤
ತೆರೆದ ಮನಸಿಗೆ ಮುಕ್ತ ಗಾಯನ
ಗೀತಯ ಪ್ರತೀ ಸಾಲು ಮನದ ಮೇಲೆ ಆವರಿಸುತ್ತದೆ
ತಂಪಾದ ಭಾಷೆಯನ್ನು ಹಿಂಪಾದ ಧ್ವನಿಯಲ್ಲಿ ಕೇಳಲು ಮನವು ಬಾನಚೆ ತೇಲಿ ಮರೆಯುವುದು ..ಕನ್ನಡ ಹಿಂಪು 😍😍🤩
earphone ಹಾಕೊಂಡು ಈ ಗೀತೆ ಕೇಳ್ತಿದ್ರೆ ಪ್ರಪಂಚ ಮರೆತೇ ಹೋಗುತ್ತೆ❤❤
ಕನ್ನಡ ಭಾಷೆ ಅದರ ಸಾಹಿತ್ಯ ಜಗದೊಳಗಿನ ಒಂದು ಸಿಹಿ ಸರೋವರ......
❤nidde ಬರಲಿಲ್ಲ ಈ ಸಾಂಗ್ ಕೇಳಿದೆ ನನ್ನ ತಾಯೀ ಜೋಗುಳ ಹಾಡುವ ಆಗಿತ್ತು ❤
ಮತ್ತೇ ಕನ್ನಡ ನಾಡಲ್ಲೇ ಹುಟ್ಟಿ ಬನ್ನಿ ಚಂಪಾ ಸರ್💔🥀..ಓಂ ಶಾಂತಿ
Lovely your voice ,ನನ್ನ ಬಾಲ್ಯ ನೆನಪಾಯಿತು, ನಿಮ್ಮ ಹಾಡುಗಳನ್ನು ಕೇಳ್ತಾ ಇದ್ದರೆ ಎಲ್ಲೋ ಕಳೆದು ಹೋ ಗ್ತಿವಿ
Such a beautiful song. Rest in peace both the legends. ಚಂಪಾ sir ಹೋಗಿ ಬನ್ನಿ 🙏
ನಿಮ್ಮ ಪಾದಕ್ಕೆ ನಮನ ಅಶ್ವತ್ಥಣ್ಣ
ಅದ್ಭುತ ಸಾಹಿತ್ಯಕ್ಕೆ ...ಅದ್ಭುತ ಗಾಯನ......
ಮರೆಯಲಾಗದ .....ನೋವನು...ಮತ್ತೆ ಮತ್ತೆ ನೆನಪಿಸುವಂತ ..ಹಾಡಿಗೆ .ಒಂದು ನಮನ....
Who am ?...... very touchble songs by c aswath sir
ತುಂಬ ಚೆನ್ನಾಗಿದೆ ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ
We we ¹000000
ನಾನು ಕೆಲವು ನದಿಗಳನ್ನು ನೋಡಿದ್ದಿನಿ. ಮೋಜು ಮಸ್ತಿ ಮಾಡಿದ್ದಿನಿ ಆದರೆ ಶಾಲ್ಮಲಾ ನದಿಯಷ್ಟು ಮನಮೋಹಕ ಹಾಗೂ ಪದೆ ಪದೇ ನೆನಪಾಗಿ ಕಾಡುವಂತಹ ನದಿ ಮತ್ತೊಂದು ಇರದೇನೋ ಚಂಪಾ ಅವರು ಹೇಳಿರುವ ಒಂದೊಂದು ಮಾತು ಸತ್ಯ ಇದು ನನ್ನ ಅನುಭವವೂ ಹೌದು. ಮತ್ತೆ ಮತ್ತೆ ನೋಡಬೇಕೆಂಬ ಆಸೆಯ ಬಸಿರನ್ನು ಒಸರುವವಳು ಗುಪ್ತಗಾಮಿನಿ ನನ್ನ ಶಾಲ್ಮಲಾ.,....
ಹೆಂಡತಿ ಬಗ್ಗೆ ಅದ್ಬುತವಾದ ಸಾಹಿತ್ಯ.. ಹಾಗೂ ಕೇಳಲು ಇಂಪಾಗಿದೆ .. 🙏😘💟
ಹೆಂಡತಿ ಬಗ್ಗೆ ಅಲ್ಲ ಸಾರ್ ಇದು..ಶ್ಯಾಲ್ಮಲಾ ನದಿಯ ಹರಿವು...❤
ಆದರೆ ಎಲ್ಲೋ ಹುಟ್ಟೋದು ಎಲ್ಲೋ ಬೆಳೆದು ಇರಬಹುದು ಆದರೆ ಎಲ್ಲಿ ಹುಟ್ಟುತ್ತ ಅಲ್ಲೇ ರಾಜ್ಯ ಸ್ಥಾಪನೆ ಮಾಡುವುದು ರಾಜರುಗಳ ರಾಜರ ನೀವು ಎಲ್ಲಾ ರಾಜರ ಇತಿಹಾಸ ಓದಿದ್ದೀರಾ ಹಾಲು ಸಂಗ್ರಹ ರಾಜನಾದವನು ವನವಾಸಕ್ಕೆ ಹೋದ್ರು ಮತ್ತೆ ಬಂದು ರಾಜಸ್ಥಾನಿ ಮಾಡಿರೋದು ಅದೇ ಊರಲ್ಲಿ ಇದು ನಮಗೊಂದು ನಮ್ಮ ಜೀವನದಲ್ಲಿ ನಡಿತಾ ಇರೋದು
ಚಂಪಾ ಅವರಿಗೆ ನನ್ನ ಶರಣು ಶರಣಾರ್ತಿಗಳು.
Listening to this after half OMR. Feels good man. ❤
ಅದ್ಬುತವಾದ ರಚನೆ ಮತ್ತು ಸಂಗೀತ ಗಾಯನ ಧನ್ಯವಾದಗಳು
ನದಿ ಮತ್ತು ಹೆಣ್ಣಿನ ಜೀವನದ ಹಾಡು
ಮೈ ಮರೆಸುವ ಅಶ್ವಥ್ ಸರ್ ಧ್ವನಿಗೆ ಕೋಟಿ ಕೋಟಿ ನಮನಗಳು, ಚಂಪಾ ಸರ್ ರವರ ಸಾಹಿತ್ಯ ಅದ್ಭುತ 🙏🙏🙏
ಸೂಪರ್ ಹಾಡು ತುಂಬಾ ಚೆನ್ನಾಗಿದೆ ಕೇಳಲು 😍💕 ನಮಸ್ಕಾರಗಳು 🙏
Very very thank you for lot ❤️ sirrrr
😍😍😍Cangrass....
ಇ ಸಾಂಗ್ ಕೇಳಿ ನಮ್ ಹೈ ಸ್ಕೂಲ್ ನೆನಪು ಬಂತು ಗುರುಗಳೇ
ಅದ್ಭುತವಾದ ಕಂಠಸಿರಿ ನಾನು ನಿಮ್ಮ ಅಭಿಮಾನಿ 🙏
ಹೃದಯ ಮುಟ್ಟುವ ಹಾಡು ತುಂಬಾ ಚೆನ್ನಾಗಿದೆ 🎶🎶🌹🌹 ಧನ್ಯವಾದಗಳು 🙏🙏
Super
Pp
ಹಾಡು ಕೇಳುತಿದಂತೆ ತುಂಬಾ ಭಾವುಕನಾಗಿದ್ದೇನೆ.😢
ನಿಮ್ನನ್ನು ಪಡೆದ ನಾವೇ ಧನ್ಯ ಜೈ ಕರ್ನಾಟಕ
Yake namm bhavane mele nimm daniya astra .....
abbbhaaaaaaa manasu agura nimm gayana....🙏
ಎಂಥ ಅದ್ಭುತ ಸಂಗೀತ ಸರ್ ಅಶ್ವತ್ಥ ನಿಮ್ಮ ಧ್ವನಿಗೆ ನಿಮ್ಮ ಆತ್ಮಕ್ಕೆ ನನ್ನ ಅನಂತಾನಂತ ಧನ್ಯವಾದಗಳು ಫೀಲಿಂಗ್ ಯುವರ್ ಸಾಂಗ್ ಲೈಫ್ ಜೀವನ ಲೆಜೆಂಡ್,
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಆಹಾ ಎಂತಹ ಸಾಹಿತ್ಯ
ಸೂಪರ್ ಸಾಂಗ್ and ಸೂಪರ್ ವಾಯ್ಸ್.....
Champa sir enta hadu kottiri,nimge nan dodda namskar👌👌👌👌👌
ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ... ಆಹಾ 👌👌👌
🌹ನಿಮ್ಮ ವಾಯ್ಸ್ ತುಂಬಾ ಅದ್ಭುತವಾಗಿದೆ🌹🙏🙏🙏🙏🙏
ಅದ್ಭುತ ಗಾಯಕ- ಸಾಹಿತಿ ಇಬ್ಬರಿಗೂ ಅಂತಿಮ ನಮನಗಳು 🪔
ಸಿ ಅಶ್ವತ್ಥ್ ಅವರಿಗೆ ಧನ್ಯವಾದಗಳು
Fantastic song nobody can forget 😊😊
ಮೈಮರೆಸುವ ಹಾಡು 😍😍😍😍😍😍👍👍
ಧನ್ಯವಾದಗಳು. 💐💐🌼🌸
ಶ್ರೀ ಸಿ.ಅಶ್ವಥ್ ❤❤ ಸಾರ್ವಕಾಲಿಕ ಶ್ರೇಷ್ಠ ಗಾಯಕ🙏🙏
ಉತ್ತಮವಾಗಿ ಬಂದಿದೆ. ಷಡಕ್ಷರಿ ಅವರ ಸಂತೈಸೋ ಸಾಹಿತ್ಯ, ರಾಜು ಅವರ ಇಂಪಾದ ಸಂಯೋಜನೆ, ಕಣವಿಯವರ ಅದ್ಭುತ ಗಾಯನ, ಲಾಲಿಹಾಡು ಕೇಳಿದಂಥ ಅನುಭವ. ಎಲ್ಲರಿಗೂ ಅಭಿನಂದನೆಗಳು.
Wwo great songwriter and Singer/ music director. Hats off... ಧನ್ಯವಾದ
I'm leaving this comment here so after a month or a year when someone likes it, I get reminded of this song ♥️
Sundara sahitya. Manamohaka sangeeta samyojane
Super song and super singer
ಎಂಥಾ ಸಾಹಿತ್ಯ ಎಂಥಾ ಗಾಯನ...ಅದ್ಬುತ
King of legend.
ಹಾಡನ್ನು ಒಬ್ಬ ಪ್ರೇಮಿಯಾಗಿ ಕೇಳಿ
ಶಾಲ್ಮಲೆಯನ್ನು ಪ್ರೇಮವೆಂದು ಭಾವಿಸಿ ಕೇಳಿ
ಆಹಾ ನನ್ನ ಶಾಲ್ಮಲಾ ನನ್ನ ಶಾಲ್ಮಲಾ
Beautiful lyrics and singer c ashwat sir Chandra sheakar Patil
Only a genius can compose music like this; lyrics are equally wonderful and meaningful.
ಸೂಪರ್ ಸಾಂಗ್ ಲವಲಿ.....
Beautiful lyrics sir.
Bhavanegalu estu spandisuthe such a understanding each other mind
ಅದ್ಭುತ ಗಾಯನ ಸಿ.ಅಶ್ವತ್ಥ್
ಹೌದು
ಜೀವನವನ್ನು ಒಂದು ಸುತ್ತು ಬಂದ ಹಾಗೆ.
Golden voice. Kannadigas are lucky. C ashwath sir no one is equal to you
ನನ್ನ ಶಾಲ್ಮಲಾ ❤
ಬಹಳ ಇಷ್ಟದ ಹಾಡು.....
Fantastic song 🎶 💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞 Nim voice ge navu full fida sir 🙏
Wah yentaha parikalpane Hennina jivanavanne vivarisiddare
ನಿಮ್ಮ ದ್ವನಿ 🙏🙏🙏🙏 👌 💔💔ಫೀಲಿಂಗ ಸಾಂಗ್
Greatness of our kannada literature! What a beautiful and meaningful song! And definitely most remarkable voice of Ashwat sir.
Hrudaya haadithu 💞
Love you ashwat sir🙏🙏
One and only Janapada legend C Ashwath sir Jai Ho
ಒಳ್ಳೆಯ ಸಾಹಿತ್ಯ ಮತ್ತು ಉತ್ತಮ ಗಾಯನ
ಹೌದು ತುಂಬಾ ಚೆನ್ನಾಗಿದೆ ಕೇಳಲು 😍
Very very nice Sirrrrr❤
Ashvath nimage koti koti namangalu super
ಕೋಟಿ ಕೋಟಿ ಧನ್ಯವಾದಗಳು ಜನಪದ ಹಾಡುಗಳ ದೊರೆ ನೀವು
ಒಳ್ಳೆಯ ಹಾಡು.
Beautiful very very beautiful it's our pressor that we got like this lirics like this voice great
This is a song wrote on a river which originates in Dharwad, Shalamala River but flow underground towards west.
My favourite singer c Ashwath sir 🙏🙏🙏🙏🙏🙏🙏,plz come back again born sir
ಚಂದ್ರಶೇಖರ ಪಾಟೀಲ್ ಸಾಹೇಬರ ಪಾದಕ್ಕೆ ನಮನ
This poem reminds my university days. My memory is brought back of about river shalmala n hostel shalmalaw and my professor champs too.
ಅದ್ಭುತ ಗಾಯನಕ್ಕೆ ಅನಂತ ವಂದನೆಗಳು
Super singer by c.ashwath sir..
ಈ ಹಾಡು ತುಂಬಾ ಚೆನ್ನಾಗಿದೆ
super song c ashvat
now words to say ultimate
super
18/10/2024 still it's ❤