Kaanada Kadalige Lyrical Video Song | C Ashwath, G S Shivarudrappa | Kannada Bhavageethegalu
HTML-код
- Опубликовано: 4 фев 2025
- Kaanada Kadalige Hambaliside Mana Lyrical Video Song Sung by C Ashwath & Lyrics by G S Shivarudrappa.
Subscribe Us : goo.gl/mHCPgw
Song: Kaanada Kadalige
Program: Spandana
Singer: C Aswath
Music Director: C Aswath
Lyricist: G. S. Shivarudrappa
Music Label: Lahari Music
--------------------------
Listen Now On:
JioSaavn: www.jiosaavn.c...
Spotify: open.spotify.c...
Hungama: www.hungama.co...
Gaana: gaana.com/song...
Apple Music: / kaanada-kadalige
Amazon Prime Music: music.amazon.i...
Wynk: wynk.in/u/JED8...
Resso:
------------------
Enjoy & stay connected with us!!
subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
ನೋವಾದಾಗ , ಈ ಹಾಡು ಕೇಳಿದರೆ
ಗಾಯದ ಮೇಲೆ ಬರೆ ಎಳೆದಂತೆ
ಯಾಕೆ ಇಷ್ಟು ಇಂಪಾಗಿದೆ ಈ ಹಾಡು !
ನನ್ ಅಳಿಸಿ ಬಿಟ್ಟಿರಿ
ಶಿವರುದ್ರಪ್ಪ ನವರೇ , ಅಶ್ವತ್ ಜಿ ಅವರೇ 💔😭😭
😢
😢😢
Matte hutti banni
ಎಲ್ಲಾ ಓಕೆ, ಅಶ್ವತ್ಥ್ ರಿಗೆ ಜೀ ಯಾಕೆ?
@@shankarammaj with due respect
ಎಂತಹ ಅದ್ಭುತ ಸಾಹಿತ್ಯ ಜೊತೆಯಾಗುವ ಸುಂದರ ಧ್ವನಿ.. ಇಬ್ಬರೂ ಗಂಧರ್ವರ ಸಮ್ಮಿಲನದಿಂದ ಮೂಡಿರುವ ಈ ಗೀತೆ. ಎಷ್ಟು ಕೇಳಿದರೂ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆಂದು ಹಂಬಲಿಸಿದೆ ಎನ್ನ ಮನ...
ದೇಹದಿಂದ ದೂರವಾಗಿದೆಯಷ್ಟೇ ನಿಮ್ಮ ರೂಪ... ಧ್ವನಿಯ ಮೂಲಕ ಸಾಹಿತ್ಯದ ಮೂಲಕ ಇನ್ನೂ ಜೀವಂತವಾಗಿದ್ದೀರಿ ಕಡಲ ತೀರದಲ್ಲಿ ....💕💕💕
ಕಾಣದ ಕಡಲಿಗೆ ಹಂಬಲಿಸಿದೆ ಮನ, ಮನ…
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ ||
ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು ಎಂತಿರುವುದೋ ಅದು
ನೋಡಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ ॥೧॥
ಕಾಣದ ಕಡಲಿಗೆ ಹಂಬಲಿಸಿದೆ ಮನ.
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ, ಅಪಾರವಂತೆ,
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ ॥೨॥
ಕಾಣದ ಕಡಲಿಗೆ ಹಂಬಲಿಸಿದೆ ಮನ.
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು, ಎಂದಿಗಾದರು, ಎಂದಿಗಾದರೂ
ಕಾಣದ ಕಡಲನು ಸೇರಬಲ್ಲೆನೇನು
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು
ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೆ ನಾನು
ಕರಗಬಹುದೆ ನಾನು, ಕರಗಬಹುದೆ ನಾನು ॥೩॥
👌👌👌
❤
🤣
Lllllppppppppp
Lllllppppppppp
ನೋವು ಮರೆಸುವ ಹಾಡು ....ನೂರು ಬಾರಿ ಕೇಳಿದರೂ ಕೇಳ್ಬೇಕು ಎನ್ನಿಸುವ ಅಪೂರ್ವವಾದ ಹಾಡು ❤️😍❤️🙏🙏
Nija
@@ramuvalmiki1989 ml
❤
I do listen daily once
ಪ್ರತಿಯೊಬ್ಬರಿಗೂ ಅವರವರ ಕಲ್ಪನೆಯ ಕಡಲನ್ನು ಚಿತ್ರಿಸಿ ಮೋಹಿಸುವ ಗೀತೆ ಇದು.ಕಡಲ ಸೇರುವ ಭರವಸೆ ಇದು.. ನೇರವಾಗಿ ಅವನಿಗೆ ಹೇಳುವೆ. ಧನ್ಯವಾದ ದೇವ ..❤
I'm From 🇦🇺 Australia (Sydney) I Love This Song I Love Karnataka People...
Hats off sir
Thank you dude ❤
@@crazy_travellerspl thankq sir my parents also from Karnataka (Gulbarg)
Thank u sir
Hats of sir 🙏🙏
ಅದ್ಭುತ ಗಾಯನ .. ಅದ್ಭುತ ರಚನೆ... ಇಬ್ಬರೂ ದಿಗ್ಗಜರು... ಎಷ್ಟು ಬಾರಿ ಕೇಳಿದರೂ ಸಮಾಧಾನ ಆಗಲ್ಲ... ಇಬ್ಬರ ಆತ್ಮಕ್ಕೂ ಸದ್ಗತಿ ಸಿಗಲಿ.. ಸ್ವರ್ಗ ದಲ್ಲಿ ಇದೆ ರೀತಿ ಇರಲಿ.. 🙏🙏🙏🙏🙏🙏
ಜೀವನ ಬೇಸರ ಆದಾಗ ನೆಮ್ಮದಿ ನೀಡುವ ಹಾಡು 🙏
This is depression song, if U listen & understand ,it goes to deep depression mood so that last U will be in peace.
Nemadhi allla bro death adhu
ಇಂತಹ ಶ್ರೀಮಂತ ಕನ್ನಡ ಬಾಷೆ ಬಿಟ್ಟು ಇವತ್ತು ನಮ್ಮ ಜನ ಪರ ಭಾಷೆಯ ಮೋಹಕ್ಕೆ ಒಳಗಾಗಿದ್ದಾರೆ....😌
😢
We lack musicians like Ashwath sir 😢
I can further say more projection of other language bonds are the trend
ಮನಸ್ಸಿಗೆ ತುಂಬಾ ಹತ್ತಿರದವರು ದೂರ ಆದಾಗ ಸಂಬಂಧದಲ್ಲಿ ಬಿರುಕು ಬಂದಾಗ ಈ ಹಾಡನ್ನು ಕೇಳಬೇಕು ಎಷ್ಟೋ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ನನ್ನ ಅನುಭವದ ಮಾತು
Nijja nanu nam thama n kalakondidini onda tingallu aythu nalye ge adre avan nenapu nange mareyoduke agatillla e song kelidaga manasu swlpa agura agutha miss you dhanu 😭😭😭😭
S nonda manasige samaadaanada song
ಕಡಲಿನ ದಂಡೆಯ ಮೇಲೆ ಕುಳಿತು
ಬಂದು ಹೋಗುವ ಅಲೆಗಳನ್ನು ನೋಡುತ್ತಾ
Head phone ಹಾಕಿಕೊಂಡು ಈ ಗೀತೆಯನ್ನು ಕೇಳುತ್ತಿದ್ದರೆ
ಹೇಳಲಾಗದ ಒಂದು ಭಾವ ಮನಸ್ಸನ್ನು ಕಾಡುವುದು ಖಂಡಿತ.
ಜೀವನದ ಗುರಿಯ ಬಗ್ಗೆ ಮನಸಿನ ಮಾತುಗಳ ಅಧ್ಮುತವಾದ ಕಲ್ಪನೆ.. ಹ ಕಡಲನು ಸೇರುವೇನೆಂದೋ... ಕಲ್ಪನೆಯ ಲೋಕ ನಿಜವಾಗುವ ಅಂಬಲದಲ್ಲಿ...
ನಾನು ಈ ಸಾಂಗ್ ನ 100 ಸಲ ಕೇಳುದ್ರು 100 ಸಲಾನು ಕಣ್ಣೀರು ಬರುತ್ತೆ ... 😥😥😥
Swalpa LOosZe Kumar summane
Nanagu
Yake
ಕಷ್ಟ ವನ್ನು ಯಾರು ಅನುಭವಿಸಿರುತ್ತಾರೆ ಅವ್ರಿಗೆ ಈ ಸಾಂಗ್ ಕಣ್ಣೀರು ಬರುತ್ತೆ 😭👍
ಕಷ್ಟ್ಟ ಸಾವಿರ ಬರುತ್ತೆ ಅಳಬಾರ್ದು ಧೈರ್ಯ ವಾಗಿ ಎದರಸಬೇಕು ಎದರ್ಶತ್ತೀನಿ jai ಧೈರ್ಯವಂತ
ಅವರವರ ಭಾವಕ್ಕೆ ತಕ್ಕಂತೆ, ಭಾವನೆ ಉಕ್ಕಿ ಹರಿದು, ಭಾವ ಪರವಶವಾಗಿ, ಕಣ್ಣೀರು ಬರುವುದೇ ಈ ಭಾವಗೀತೆಗಳ ಸಹಜ ಲಕ್ಷಣ.
🙏🙏🙏🙏🙏🙏🙏🙏🙏
Vijay 8
\
Any one 2025🎼
💔✨🙏😍 ನಾನು ಬ್ರೋ
I am also here bro
25..75 this is not failure song 😊
No singer in this planet would have sung this song better than Ashwath Sir.. Anytime i listen this song my eyes turns into tears ....
Yes ur right brother
Hw r u...frend...
👍
😅@@sanaullamh4408
I'm from Dubai but I like this song 🎵 the singer sing this song beautifull 😍 ❤ I love kannada people's 🥰
ಬಹಳ ಇಷ್ಟವಾದ ಹಾಡುಗಳಲ್ಕಿ ಇದೂ ಸಹ...ಧನ್ಯವಾದ ಗುರುಗಳಾದ ಜಿ.ಎಸ್.ಎಸ್ ಸಾರ್ ಮತ್ತು ಸಿ.ಅಶ್ವಥ್ ಸಾರ್ ಅವರಿಗೆ, ಜೆಜಿ. ನಾಗರಾಜ ಕೋಲಾರ
I am from usa. I love kannada songs and kannada people.
✨.... 🙏
Tq@@PavithramPavi-cx1jg
Goosebumps.. Love from kerala.. ❤️❤️❤️❤️❤️
Am andhra but karnataka border.... Andhra thayi adre kannada thayiya muddina maganu nanu.... I love kannada .... 😍😍
ನಮ್ಮ ಪ್ರೀತಿಯ ಸೋದರ ನೀನು❤
Nim appa naanu
😊😊
ಮನಸ್ಸಿಗೆ ಬೇಜಾರಾದಾಗ ಕೇಳಬೇಕು ಅನಿಸುವ ಹಾಡು ಅಂದರೆ, ಕಾಣದ ಕಡಲಿಗೆ ಅಂಬಲಿಸಿದೆ ಮನ. ಅಶ್ವಥ್ ಸರ್ ಗೆ ನನ್ನ 🙏🙏🙏🙏
ಅಣ್ಣ ಅದು ಅಂಬಲಿಸಿದ,ಅಲ್ಲ ಹಂಬಲಿಸಿದೆ 😅😅
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎😎🔥🔥🔥🔥🔥🔥🔥🔥🔥🔥🔥🔥🔥🔥😎😎😎😎
@@tarunchandra7959 😄😄😄
@@kanthaiahgowda8819 p
""
"ಕಾಣದ ಕಡಲಿಗೆ ಹಂಬಲಿಸಿದೆ ಮನ" ಆಹಾ ಅದ್ಭುತವಾದ ಸಾಹಿತ್ಯ ನಿಜವಾಗಿಯೂ ಜಿಎಸ್ ಶಿವರುದ್ರಪ್ಪ ಅವರಿಗೆ ನನ್ನ ಹೃದಯ ಪೂರ್ವಕ ನಮನಗಳು 🙏
Kanada kadalige
ruclips.net/video/QapolvOUk-Y/видео.html
U
P
🙏🙏👌👌song
ಅದ್ಭುತ ಗೀತೆಯ ರಚನೆಗೆ ಸುಶ್ರಾವ್ಯ ಸಂಗೀತ
ಕಂಚಿನ ಕಂಠದ ಗಾಯನದ ಮೂಲಕ ಮನಸೆಳೆಯುತ್ತಿದೆ...
ಮನಸ್ಸಿಗೆ ಬೇಸರವಾದಾಗ ಈ song ಕೇಳಿದರೆ ಮನಸ್ಸಿನ ಬೇಸರವನ್ನು ಹೋಗಲಾಡಿಸುವ ಶಕ್ತಿ ಈ ಸಾಹಿತ್ಯಕ್ಕೆ ಇದೆ....MISS YOU LEGENDS 🙏
100% nija avaru elirodu sathya
What a wonderful song, I automatically start crying anytime I listen to this song. What all one goes through in life, god please give strength and courage to everyone to face the problems in life
ruclips.net/video/QapolvOUk-Y/видео.html
Ppp
Pp
P
Lp
ಮನಸ್ಸಿಗೆ ಇರುವ ದುಃಖವನ್ನು ಮರೆಸಿ ನೆಮ್ಮದಿ ಕೊಡುವ ಪದ್ಯ ಇದು ..ಇದನ್ನು ಬರೆದ ಕವಿಗೆ ಅನಂತಾನಂತ ಅಭಿನಂದನೆಗಳು.... 👌👌💐🙏🙏
A small stream flowing through the thick forest carried the idea of the sea and longed to join the sea, painting the description of the sea in his imagination and pretending to be himself to the solemn sea dotted with golden expanses. This song is about a fairy wondering whether she will join the sea or dissolve in it
Every person of this earth has his own goal, purpose, pain, prosperity, and the meaning of this song is that every person compares himself and feels.
The theme of this song is based on spiritual background and this song is the seven-falls of our spiritual desire to join sea meaned spirit (God).
Allow me to correct it if this is the way I understand it i noticed many of them requesting the translation so i did this 😍 have a happy future 🙏🏻
Let the nature bless you
2022-23-24.. 30.. 50 ರಲ್ಲೂ ಕೇಳುವವರು ಕೊಡ್ರಿ ಒಂದ್ ಲೈಕ್.. ನಂಗಲ್ಲ.. ಅಶ್ವತ್ಥ್ ಸರ್ ಗೆ..
what about the lyrics
😊
2024 Jan 18
@@niranjanhy what a coincidence bro.. Now I'm listening to this song.. and you replied.. this is law of attraction..
Jan 23,2024 7.30pm
ಅಪಾರ ಅರ್ಥವಿರುವ ಹಾಡು, ಪ್ರತಿ ಸಾರಿ ಕೇಳಿದಾಗಲೂ ನವ ನವೀನ ಭಾವ... ಇದು ಹಾಡಲ್ಲ ಒಂದು ಅನುಭವ 😍
ನಿಜ ಇದು ಅನುಭವ
❤️
ruclips.net/video/QapolvOUk-Y/видео.html
@@divyatuppur8926 q and
ಅರ್ಥ ವಿವರಸಿ
ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ ಕಾಣದ ಕಡಲಿಗೆ ಹಂಬಲಿಸಿದೆ ಮನ..♥️
ಅಂತಹ ಸುಂದರವಾದ ಮತ್ತು ಅದ್ಭುತವಾದ ಹಾಡು . ಓಲ್ಡ್ ಈಸ್ ಗೋಲ್ಡ್ 💥 ಹಟ್ಸ್ಫ್ you ಸಿ.ಅಶ್ವಥ್ sir 🙏🏻 20/04/2023
ನನಗೆ ಈ ಹಾಡನ್ನು ಕೇಳಿದಾಗ ಮತ್ತೆ ಮತ್ತೆ ಕೇಳಿಸಬೇಕು ಎಂದು ಅನ್ನಿಸುತ್ತದೆ ..
ನಿಮಗೆ ಹೇಗೆ ಅನ್ನಿಸುತ್ತದೆ.....
ಅದ್ಭುತವಾದ ಹಾಡು. ಸಾವಿರಾರು ಬಾರಿ ಕೇಳಿದ್ರೂ ಸಾಕಾಗಲ್ಲ. ಇಂತಹ ಅದ್ಬುತ ಹಾಡು ಇನ್ನು ಬರೋದು ತುಂಬಾನೇ ಕಷ್ಟ.love from kerala❤❤❤
ಮನಸ್ಸಿಗೆ ಮುದ ನೀಡುವ ಗೀತೆ ಈ ಗೀತ ಸಾಹಿತ್ಯ ನೀಡಿದ ಹಾಡುಗಳನ್ನು ಹಾಡಿದವರಿಗೆ ಅನಂತಾನಂತ ವಂದನೆಗಳು
ಎಷ್ಟು ವರ್ಷ ಕಳೆದರೂ ಜೀವಂತವಾಗಿ ಉಳಿಯುವಂತಹ ಬ್ಯೂಟಿಫುಲ್ ಲೈನ್ಸ್....
ಅಮೃತ
🙏
. ruclips.net/video/QapolvOUk-Y/видео.html
. ruclips.net/video/QapolvOUk-Y/видео.html
🙇♂
ಹಾಡು ಕೇಳಿದಾಗ.. ಜಗದೊಳು ಮಾಯೆಯ ಸೃಷ್ಟಿ ಇದುವೇ ಎಂದು ತಿಳಿವುದು.
ವಾಸ್ತವಿಕತೆಯನ್ನು ಬಿಟ್ಟು ಬೇರೆ ಯಾವುದರೋ ಬಗ್ಗೆ ಹಂಬಲಿಸುವುದು ಈ ಹಾಡು ಹಾಡಲ್ಲ ಜೀವನ ಪಾಠವಿದ್ದಂತೆ. ಕವಿ ಜಿ. ಎಸ್. ಎಸ್ ರವರೆಗೆ ಹಾಗೂ ಗಾಯಕ ಮತ್ತು ಸಂಗೀತಗಾರ ಶ್ರೀ ಅಶ್ವಥ್ ರವರಿಗೆ ಹೃದಯಪೂರ್ವಕ ವಂದನೆಗಳು.
In TV
L⁰
@@shivkumarashivu1139
. M.. K
lol
@@shivkumarashivu1139 jujjjjjjjjjkjjjjjj+j(uuluiuju k
@@shivkumarashivu1139 l
ಒಮ್ಮೆ ಈ ಹಾಡನ್ನು ಕೇಳಿದರೆ ಮನಸ್ಸಿಗೆ ಎಷ್ಟೇ ಬೇಜಾರಾಗಿದ್ರೂ ಅದು ತನ್ನಿಂದ ತಾನೇ ಹೊರಟು ಹೋಗುತ್ತದೆ.ಅಷ್ಟೊಂದು ಮಾಂತ್ರಿಕ ಶಕ್ತಿ ಈ ಹಾಡಿಗೆ ಇದೆ.ನಾನು ನಿಮ್ಮಿಬ್ಬರನ್ನು ತುಂಬಾ ಮಿಸ್ಸ್ ಮಾಡಿಕೊಂಡಿದ್ದೇವೆ ಸರ್
B.B.Giraddi SANGANAHAL true
B.B.Giraddi SANGANAHAL super super
+shivanand nagarale as
+ shek
ok
ಜಗತ್ತಲ್ಲಿ ಈ ತರಹದ ಸಂಗೀತಗಳನ್ನು ಕೊಡುವ ಶಕ್ತಿ ಕನ್ನಡ ಸಾಹಿತ್ಯಕ್ಕೆ ಮಾತ್ರ
ಹೃದಯ ಮುಟ್ಟುವಂತೆ ಬರೆದಿರುವ ಹಾಡು ♥️
😭😭😭😢 I miss you amma
E song andre nan amma ge bahala estaa
adre avru ega namjothe ellaa
I love u amma
Very sad
So sad
Hi
milky maha bk g
Me to mom
ಕನ್ನಡದ ಒಂದು ಅದ್ಭುತವಾಧ ಹಾಡು ........
ಈ ಹಾಡಿನ ಸಾಲುಗಳು ತುಂಬಾ ಅರ್ಥ ನೀಡುತ್ತವೆ..,.....
ನನ್ನ ನೆಚ್ಚಿನ ಹಾಡು...
Super sngs,
Super song
Ravi
👌👌 song
Super song's
Kannada language is the best language to express feelings
That's the truth
Yes sir❤
ಈ ಪಧಗಳನ್ನೇ ಕನ್ನಡಧಲ್ಲಿ ಬರೆಯಿರಿ sir ಇನ್ನು ಸುಂದರವಾಗಿರುತ್ತೆ
Bvc
ಎಷ್ಟು ಸೊಗಸಾದ ಹಾಡು
ವರ್ಣಿಸಲು ಪದಗಳೆ ಸಾಲದು...
ಸಾಹಿತ್ಯ ನೀಡಿರುವ ಶಿವರುದ್ರಪ್ಪ ನವರಿಗೆ ಹಾಗೂ ಹಾಡಿರುವ ಅಶ್ವತ್ಥ್ ಸರ್ ಇಗು ಧನ್ಯವಾದಗಳು🙏
ಸುಗಮ ಸಂಗೀತ ಎನ್ನುವದು ಕರ್ನಾಟಕಕ್ಕೆ ಮಾತ್ರ ಸ್ವಂತ ಅಂತ ಎಸ್.ಪಿ.ಬೀ ಹೆಳಿದ್ದು ನಿಜ.
Hai friends super Ashwath sir Avar haadugalu fantastic nice old memories
ಆ ಹಾಡು ಯಾವಾಗಲು ಕೇಳಿದರು ಮನಸಿಗೆ ತುಂಬಾನೇ ಹಿತವಾಗುತ್ತದೆ. ಮನಸ್ಸಿಗೆ ಮುಟ್ಟು ಹಾಡು.
Im a malayali, i studied in karnataka. This is a heart touching song 🙏🙏
H7
Hii 🙏🙏@@govindrajrnc7291
ಎಷ್ಟು ಕೇಳಿದರು ಇನ್ನೂ ಕೇಳಬೇಕು ಅನಿಸುತ್ತದೆ 👌👌👌👌👌
😿👍👍👍👍👍👍👍👍👍👍👍👎👍👍👍👍👍👍👨🏫😿😿😿😿😿😿😿😿😿😿😿😿😿😿😿😿😿😿🤬😥😥😥😥😥😥😥😥😥😥😥😥😌😌😌😌😌😌😌😌😌😌😌😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😥😮😥😥😥😥😥🌷🌷🌷🌷
👌
. ruclips.net/video/QapolvOUk-Y/видео.html
ನನ್ನ ಹೃದಯ ಅರ್ಪಿಸುತಿನಿ ಇ ಹಾಡಿಗಾಗಿ❤ ಸಿ ಅಶ್ವಥ್ ಗುರುಗಳಿಗೆ ಮತ್ತು ಜಿಎಸ್ಎಸ್ ಗುರುಗಳಿಗೆ🙏🙏🙏
I m from(andra pradesh) i love this song🙏
This is really meaning full song yakandre manasu yavglu sigde iro vishyagala bage yocchne madute
hi call me6364755196
Hi call. 7760664200
Hi
100% correct 😧😧😧😧😧😧😧😧😧
.
ruclips.net/video/QapolvOUk-Y/видео.html
ನೊಂದ ಮನಗಳಿಗೆ ಸಾಂತ್ವನ... ಸಾಹಿತ್ಯ, ಗಾಯನ, ಮರೆಯಲಾಗದ್ದು.. ಭಾವಗೀತೆಗಳ ಪಾರಮ್ಯ.. 🙏🙏💐
This is a spiritual song. It has very deep meaning.
It is a wonderful and inspiring song for spiritual seekers.
Excellent lyric by Dr.G.S.Shivarudrappa and equally fascinating style of singing by Dr.C.S.Aswath. I listen very often.My respects to both these gaints.
Kannada literature is very deep..evergreen.. philosophical.. logical .. simple yet complicated.. widens one's horizon.. Enrich one's knowledge.. This song is extraordinary.. Masterpiece.. Written by a Legend.. Sung by another Legend.. 🙏🙏
ಈ ಹಾಡನ್ನು ಕೇಳಿದಾಗ ತುಂಬಾ ನೋವಾಗುತ್ತೆ ಮಿಸ್ ಯು ಅಣ್ಣಾ ಸಿದ್ದು ಅಣ್ಣಾ ಮಿಸ್ ಯು ❤❤❤ಯು ಸೋ ಮಚ್ ಅಣ್ಣಾ ❤❤❤ನಿನ್ ಇಲ್ಲಾ ದ ಈ ಜೀವನ ತುಂಬಾ ಕಷ್ಟ ಆಗ್ತಿದೆ ಅಣ್ಣಾ ಪಾಪ ನೀನು 😭😭😭😭
ಬೇಜಾರು ಆಗಬೇಢಿ ಸಿಸ್ಟರ್ ನನ್ನ ನೀವು ನಿಮ್ಮ ಅಣ್ಣ ಅನ್ಕಳಿ
ನನಗೆ ತಂಗಿ ಇಲ್ಲ ನೀವೆ ನನ್ನ ತಂಗಿ
Thanks for both Ashwath and G S Shivarudrappa sir for giving such a wonderful song in Kannada. you both are parmanent stars in kannada music and literature.
supr bhavageete
I miss you sir
ruclips.net/video/QapolvOUk-Y/видео.html
This bhavageethe brings back good memories calms our restlessness we are indeed blessed to have such great masters of song and poets 🙏🏻☀️☀️☀️☀️☀️
ಮನುಷ್ಯನ ಜೀವನದ ಅತ್ಯಂತ ಕಷ್ಟ ಸಂಧರ್ಭದಲ್ಲೂ ಕೂಡ ಈ ಅದ್ಭುತ ಗೀತೆಯನ್ನು ಕೇಳಿದಾಗ, ಅವುಗಳೆಲ್ಲವೂ ಮರೆತು ಹೋಗುತ್ತವೆ , dislike ಮಾಡಿದವರ ಮನಸ್ಥಿತಿ ಬದಲಾಗಬೇಕು.
ಎಷ್ಟು ಸೊಗಸಾದ ಹಾಡು
🙏 ಬಣ್ಣಿಸಲಾಗದು.,.
ಸೂಪರ್ ಸಾಂಗ್ ಇದು ಕೇಳುದ್ರೆ ಕೇಳತ್ತೆನೆ ಏರೋನ್ನ ಅನ್ಸುತ್ತೆ 👌👌👌👌
ಮನಸಿಗೆ ಬೇಜಾರು ಅದಾಗ ಈ ಹಾಡು ಕೇಳಬೇಕು ಅನ್ಸುತ್ತೆ ಏಷ್ಟು ಸಲ ಕೇಳಿದ್ರು ಕಣ್ಣಲ್ಲಿ ನೀರು ಬರುತ್ತೆ 😢
No comments and words to talk about this song just feel the song 😇
ಜೀವನದ ನಿಜವಾದ ದಾರಿ ಇದು ಯಾರಿಗೂ ಕಾಣದಂತೆ ಇರುವುದು ಆದರೆ ಯಲ್ಲರು ಒಂದು ದಿನಾ ಹೋಗಲೇ ಬೇಕಾದ ದಾರಿ ಇದು......
I'm missing very badly my daddy 😭😭😭 appa we missed more than more, when I listen this song my dad remember talking with me great song dedicated all who ever missing loving person 💞
Yes
Same
Be strong
Jkklllljjjjhv cease RM to see
same here to bro,this songs is like still keeping us alive
2025 legends
Like .... 👍
one day on you tube I was Just browsing n came accross this beautiful heart touching song. I was comparing my daddy's life to this song as he was suffering from cancer n was very serious, n I used to listen to this song a lot. Whenever I used to listen to this song my eyes used to be in tears. I don't know but I connect my daddy n I miss him a lot😢😢. now he has joined in the sea n has become 2months . I really miss you daddy love you a lot❤❤ 😭😭😭may u always rest in peace.
Anyone 2025 is here
Legend of Karnataka 💛❤️
ಅದೆಷ್ಟು ಬಾರಿ ಕೇಳಿದ್ದೀನಿ ಈ ಗೀತೆಯನ್ನು ಆದರೆ ಇಂದು ಕಂಠ ಪಾಠ ಮಾಡಿದೆ ಏನೋ ಒಂದು ಸಂತೃಪ್ತಿ.
ಜಿ ಎಸ್ ಎಸ್ ಮತ್ತು ಕೆ ಎಸ್ ರವರು ನಮ್ಮ ನಾಡಿನ ಹೆಮ್ಮೆ.
ಸಾಹಿತ್ಯ ಮಾತ್ರ ಅದ್ಬುತ 💞😊
ಕಲ್ಪನೆಯ ಮೂಲಕ ಬದುಕಿನ ವಾಸ್ತವತೆಯನ್ನು ಶಾಂತವಾಗಿ ಹಾಡಿ ಕಾಣದ ಕಡಲಿನಲ್ಲಿ ಸೇರಿದ ಮಹಾನ್ ಗಾಯಕ ಅಶ್ವತ್ ಸರ್. We miss you sir.
Kanada kadalige hambaliside Mana
@@shashikumar-uj3ry CC CC c CV vcxds. Cu
@@shashikumar-uj3ry no
ruclips.net/video/QapolvOUk-Y/видео.html
Mind bowling filing song Kannada 😥😥😥😥🙏🙏🙏🙏👍👍👍👍
ಜೀವನದ ನಿಜವಾದ ದಾರಿ ಇದು ಯಾರಿಗೂ ಕಾಣದಂತೆ ಇರುವುದು ಆದರೆ ಯಲ್ಲರು ಒಂದು ದಿನಾ ಹೋಗಲೇ ಬೇಕಾದ ದಾರಿ ಇದು ಬರೇದ ನನ್ನ ನೆಚ್ಚಿನ ಕವಿಗಳಿಗೆ ಹಾಗೂ ಹಾಡಿದ ನನ್ನ ದೇವರಿಗೆ 🙏🙏🙏
What a meaningful song 💗🎶
Anyone 2024 here
ಯೆಸ್ ಐ ಎಮ್..
Nov
2025
ಜೀವನದಲ್ಲಿ ನಾವು ಅನುಭವಿಸಿರುವ ವ್ಯಕ್ತಿಗಳಿಗೆ ಈ ಹಾಡಿನ ಅರ್ಥ ಆಗುತ್ತೆ, ಕಳೆದು ಹೋದ ದಿನಗಳು ನೆನಪು ಬರುತ್ತೆ.
Gss and ashwath are legends of Kannada literature and music
Speechless, one of ultimate song i ever heard ❤
I just go on crying listening to this heart touching song....
I dedicate this song to every innocent heart which is intensely humiliated and hurt...😪😓
Don't hurt anyone by ur words
Prathi obbru jeevanake anuvaysuvantha lines Edee ee song nalli,,,,, Your really great sir
ಕಡಲ ಸೇರೂ ಬಾರದಲಿ ಆಳ ತಿಳಿದೆ ಇಳಿದು ಮುಳುಗಿರೋ ಜೀವನ ಕಲ್ಪನೆಗೆ ಬಲಿಯದ ಬದುಕು 😢❤
This song goes straight to the heart ❤💯
really bro😌
This song starts giving new meaning day by day.
ಯಾರಾದ್ರೂ ಇದರ ಅರ್ಥ ವಿವರಸಿ
ಆಭಾರಿ ಯಾಗಿರುತ್ತೆನೆ 🌺
one of my favorite song forever when i'm sad that time i'll hear this song & I miss u amma 😭😭❤️❤️❤️
Evergreen song evergreen lyrics by Great poet Shri GS Shivsrudrapp and great genius singer Dr C Aswath sir👌🙏💐
ಬರಲು ಏನು ತಂದೆ ಬರದು ಏನು ಹಿಂದೆ.....wow👌
This song is written actually for river meeting to sea but it also relate our life ,"Our individual consciousness logging to meet higher consciousness(GOD)"
we are all unconsciously like this song for consciousness..😃
True 🙏🙏
Ya true
S
Meeting God in heaven, supper explained
ruclips.net/video/QapolvOUk-Y/видео.html
G S Shivarudrappa always remains in our hearts
ಸ್ವಾಗತ 2025. ಸ್ನೇಹಿತರೇ ಈ ವರ್ಷದಲ್ಲಿ ಯಾರ್ಯಾರು ಈ ಸೊಗಸಾದ ಹಾಡು ಕೇಳ್ತಾ ಇದ್ದೀರಾ ❤
2024 ರಲ್ಲಿ ಈ ಹಾಡು ಕೇಳುತಿರೋರು ಲೈಕ್ ಮಾಡಿ
nanu kelta idini.17 June 2024
17-6-2024
❤❤❤❤
,,😊😊😊😊😊😊😊😊😊@@_Kannada_nature_06
Evergreen song ❤❤
ಮನಸ್ಸಿಗೆ ಹಿತ ನೀಡಿ, ನೋವುವನ್ನು ಶಮನಗೊಳಿಸುವ ಶಕ್ತಿ ಇರುವ ಭಾವಗೀತೆ ಇದಾಗಿದೆ.. 🙏
ಭೂಮಿ ಹಗೆದರರೆ ನೀರು ಬರುತ್ತೋ ಇಲ್ಲವೋ ಗೊತ್ತಿಲ್ಲ.ಈ song ಕೇಳಿದರೆ ಕಣ್ಣಲ್ಲಿ ನೀರು ಬಂದೆ ಬರುತ್ತೆ
E song my favourite. Eno nemmadi e song kelidre . Sir hats of you
💖👌💖👌
Just feel it🥺 it's like can't explain feeling😔
ಬೇಜಾರು ಆದಾಗ ಇ ಹಾಡು ಕೇಳಿದಾಗ ಮನಸಿಗೆ ನೆಮ್ಮದಿ ಸಿಗುತ್ತದೆ...💌❣️💗💓💛
Greatest soul of karnataka in music😙👌
Pp
Qq
. ruclips.net/video/QapolvOUk-Y/видео.html
*ಮನಸ್ಸುಗಳ ಮಂಜಿನಂತೆ ಕರಗಿಸಿವ ಹಾಡು* 😢 miss something.........!!
ನನ್ಮ ಮನಸ್ಸಿಗೆ ಹೆಚ್ಚು ದು:ಖವಾದಗ ಇ ಹಾಡನ್ನು ಕೆಳುತ್ತೆನೆ