Most difficult to understand and follow the path shown by the great author and sensible great singer explained how a human should live his life in this society but most of the time and most the cases This is not happening. This is the real truth..so we must try to be a real manusa
ಈಗಿನ ಕಾಲದಲ್ಲಿ ಎಲ್ಲವನ್ನೂ ಬರಿ ಹಣದಿಂದ ಅಳೆಯುವ ಜನಕ್ಕೆ ಮಾನವೀಯ ಮೌಲ್ಯಗಳೇ ಮರೆತು ಹೋಗಿವೆ. ಇಂತಹ ಅಪರೂಪದ ಗೀತೆಗಳನ್ನ ಕೇಳಿದಾಗ,ಮನಸ್ಸು ತನ್ನೆಲ್ಲ ಯೋಚನೆಗಳನ್ನು ಮರೆತು ಮೌನವಾಗುತ್ತದೆ. ಅದ್ಬುತವಾದ ಸಾಹಿತ್ಯ.. 🙏
ಜೀವನದ ಸಂಪೂರ್ಣ ಬದುಕನ್ನು ಕೇವಲ 5/41 ನಿಮಿಷದಲ್ಲಿ ಅದ್ಭುತ ಕಂಠದಿಂದ ಸಾಹಿತ್ಯರತ್ನ ರಾದ ನಮ್ಮ ಸಿ ಅಶ್ವಥ್ ಸರ್ ಅವರು ಈ ಹಾಡನ್ನು ಹೃದಯಕ್ಕೆ ಮುಟ್ಟುವಂತೆ ವಿವರವಾಗಿ ಜೀವನದ ಸಾರಾಂಶವನ್ನು ಹೇಳಿದ್ದಾರೆ .....😢❤🎶🎶🎺🎸🎻🥁🎹
ನನಗೆ ತುಂಬಾ ಇಷ್ಟವಾದ ಹಾಡು ನನಗೆ ಈ ಹಾಡು ಯಾವಾಗ್ ಕೇಳಿದ್ರು ಇದರಲ್ಲಿ ಬರುವ ಒಂದು ಲೈನ್ ಕೇಳುತ್ತಾ ಕೇಳುತ್ತಾ ನನ್ ಕಣ್ಣಲಿ ನಿರ್ ಬರುತ್ತೆ 🥺 ನನಗೆ ತುಂಬಾ ಬೇಜಾರು ಹದಗೆಲ್ಲ ಈ ಸಾಂಗ್ ನ ಕೇಳುತ್ತಾ ಇರ್ತಿನಿ ....I love the song❤️
ನಾವು ಜ್ಯೋತಿಷ್ಯರು ನಮ್ಮದು ಕೇರಳ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕೇಳಬಹುದು ಹಣ ನೆಮ್ಮದಿ ವಿಶ್ವಾಸವನ್ನು ಕಳೆದುಕೊಂಡಿದ್ದರೆ ನಿಮ್ಮ ಯಾವುದೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂಬತ್ತು ದಿನಗಳಲ್ಲಿ ನೂರಕ್ಕೆ 2ರಷ್ಟು ಗ್ಯಾರೆಂಟಿ ಪರಿಹಾರ ಮಾಡಿಕೊಡುತ್ತಾರೆ ಕೇರಳ ಗುರೂಜಿ 9066442227
ನಮಸ್ಕಾರ ಗೆಳೆಯರ ನಾವು ಇಲ್ಲಿ ಮೂರು ದಿನದ ಬಾಳು ಅಷ್ಟೆ ಇದ್ದಷ್ಷು ದಿನ ಒಳ್ಳೆಯ ವರಾಗಿ ಬಾಳಿ ಒಳ್ಳೆಯ ನಡೆ ನುಡಿಗಳು ಮುಂದಿನ ಪೀಳಿಗೆಗೆ ಕಲ್ಪಿಸಬೇಕು ಒಳ್ಳೆಯ ಮನೋಭಾವನೆ ನಮ್ಮಲ್ಲಿರಲಿ ...
ಈ ದಿನ ಅಥ೯ತುಂಬಿದ ಸುಂದರವಾದ,ಈ ಹಾಡು ಕೇಳಿದಾಗ ನಮ್ಮ ಹೆಮ್ಮೆಯ ಕರುನಾಡಿನ ಕಣ್ಮಣಿ ಪುನೀತ್ ರಾಜಕುಮಾರ್ ಅವರ ನೆನಪು ಬಹಳ, ಬಹಳ, ತುಂಬಾ,ತುಂಬಾ ಆಗುತ್ತಿದೆ ಪುಣ್ಯಾತ್ಮರಾದ ಇವರು ಮಾಡಿದ ಜನಸೇವೆ, ಸಮಾಜಸೇವೆ ಇವರ ಹೆಸರಿನೊಂದಿಗೆ ಅಜರಾಮರ, ಅಜರಾಮರ.
ಈ ಹಾಡನ್ನು ಎಷ್ಟೋ ಬಾರಿ ಕೇಳಿದ್ದೀನಿ ಆದರೆ ಹಾಡು ಬರೆದ ಋಷಿ ಯವರ ಜೀವನ ಕಥೆ ಕೇಳಿದ ಮೇಲೆ ಇವತ್ತು ಪುನ ಕೇಳ್ತಾ ಇದ್ದೀನಿ. ಮತ್ತೆ ಮತ್ತೆ ಕೇಳ್ತಾ ಇದ್ದೀನಿ. ಲಹರಿ ಯವರಿಗೂ ಧನ್ಯವಾದಗಳು. ಅಶ್ವಥ್ ರವರಿಗೂ ಅಭಿನಂದನೆಗಳು. ಋಷಿ ಯವರ ಎಲ್ಲಾ ಸಾಲಗಲೂ ಚುಕ್ತಾ ಆಗಲಿ. ಎಲ್ಲರಿಗೂ ಒಳ್ಳೆಯದಾಗಲಿ.... ಅಶ್ರಫ್ from Mangalore. (19/03/2024)
Sir i am from tamil nadu but i know kanada ...... When ever i hear this song in my eyes you can find tears ... I don't know what's the reason ..... But meaning full life and meaningfull song...... Tq sooo much for dis song
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ ಹೆಣ ಅನ್ನುತಾರ ಮಣ್ಣಾಗ ಹೂಳುತಾರ ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ||ಒಳಿತು|| ಮೂರು ದಿನದ ಸಂತೆ ನಗುನಗುತಾ ಮಾಡಬೇಕು ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು ಮೂರು ದಿನದ ಸಂತೆ ನಗುನಗುತಾ ಮಾಡಬೇಕು ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ ಭೂಮಿಯಲ್ಲಿರೋದು ಬಾಡಿಗೆ ಮನೆಯಾಗೆ ಮೇಲೆ ಹೋಗಬೇಕು ನಮ್ಮ ಸ್ವಂತ ಮನೆಗೆ ಬರಲು ಏನು ತಂದೆ ಬರದು ಏನು ಹಿಂದೆ ಏ…..….. ||ಒಳಿತು|| ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ ನಾನು ನಾನು ಎಂದು ಮೆರೆಯಬ್ಯಾಡ ಮೂಡ ನಾನು ಎಂಬುದು ಮಣ್ಣು ಮರೆತು ಹೋಗಬೇಡ ನಾನು ನಾನು ಎಂದು ಮೆರೆಯಬ್ಯಾಡ ಮೂಡ ನಾನು ಎಂಬುದು ಮಣ್ಣು ಮರೆತು ಹೋಗಬೇಡ ದ್ವೇಷವೆಂಬ ವಿಷವ ಸುರಿಯಬೆಡ ಮೂಡ ಪ್ರೀತಿ ಅಮೃತವ ಒಮ್ಮೆ ಸವಿದು ನೋಡ ಅದೇ ಸ್ವರ್ಗ ಕೇಳ ಮನುಜನಾಗಿ ಬಾಳ ಏ…..….. ||ಒಳಿತು||ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ ಹೆಣ ಅನ್ನುತಾರ ಮಣ್ಣಾಗ ಹೂಳುತಾರ ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ||ಒಳಿತು|| ಮೂರು ದಿನದ ಸಂತೆ ನಗುನಗುತಾ ಮಾಡಬೇಕು ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು ಮೂರು ದಿನದ ಸಂತೆ ನಗುನಗುತಾ ಮಾಡಬೇಕು ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ ಭೂಮಿಯಲ್ಲಿರೋದು ಬಾಡಿಗೆ ಮನೆಯಾಗೆ ಮೇಲೆ ಹೋಗಬೇಕು ನಮ್ಮ ಸ್ವಂತ ಮನೆಗೆ ಬರಲು ಏನು ತಂದೆ ಬರದು ಏನು ಹಿಂದೆ ಏ…..….. ||ಒಳಿತು|| ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ ನಾನು ನಾನು ಎಂದು ಮೆರೆಯಬ್ಯಾಡ ಮೂಡ ನಾನು ಎಂಬುದು ಮಣ್ಣು ಮರೆತು ಹೋಗಬೇಡ ನಾನು ನಾನು ಎಂದು ಮೆರೆಯಬ್ಯಾಡ ಮೂಡ ನಾನು ಎಂಬುದು ಮಣ್ಣು ಮರೆತು ಹೋಗಬೇಡ ದ್ವೇಷವೆಂಬ ವಿಷವ ಸುರಿಯಬೆಡ ಮೂಡ ಪ್ರೀತಿ ಅಮೃತವ ಒಮ್ಮೆ ಸವಿದು ನೋಡ ಅದೇ ಸ್ವರ್ಗ ಕೇಳ ಮನುಜನಾಗಿ ಬಾಳ ಏ…..….. ||ಒಳಿತು||
ಈ ಹಾಡನ್ನು ಕೇಳಿದಾಗ ಸ್ವಲ್ಪ ಹೊತ್ತಾದರೂ ಮೌನವಾಗಿಬಿಡುತ್ತೇವೆ, ಏಕೆಂದರೆ ಮನುಷ್ಯನ ಜೀವನ ಇಷ್ಟೇ. ಇರುವಷ್ಟು ದಿನ ಒಳ್ಳೆಯ ದಾರಿಯಲ್ಲಿ ನಡೆಯೋಣ.
U
Supra
Vikasa
Most difficult to understand and follow the path shown by the great author and sensible great singer explained how a human should live his life in this society but most of the time and most the cases
This is not happening. This is the real truth..so we must try to be a real manusa
Dirty mad song
ಬರಲು ಏನು ತಂದೆ ಬರದು ಏನು ಹಿಂದೆ. ಮನುಷ್ಯ ಬದುಕಿನ ನಿಜವಾದ ಸಾರಾಂಶ 👏
Super
Gfcfgtdeyhh
INTHAHA VYAKTHI KARNATAKA RATNA PUNITH RAJKUMAR,
SATTA ANANTHARA PUNITH RAJKUMAR HESARU AJARAMARA. 👑🖤🙏.
ಏನು ಸಾಹಿತ್ಯ ಗುರು 🙏🏻ಯಾರೇ ಆಗ್ಲಿ, ಎಂತ ವ್ಯಕ್ತಿಯೇ ಆಗ್ಲಿ ಈ ಹಾಡನ್ನು ಅರ್ಥ ಮಾಡಿಕೊಂಡವರು ತಮ್ಮಲ್ಲಿ ತಾವೇ ಪ್ರಶ್ನೆ ಮಾಡಿಕೊಳ್ಳುತ್ತಾರೆ
ಅಶ್ವಥ್ ಸರ್ 🙏🏻🙏🏻
❤
Super❤
Super mam 🎉
JEVNA ENU ANTHA 5 NIMISYA DALE TORISI KOTIDARE
ಈ ಹಾಡನ್ನು ಅರ್ಥ ಮಾಡಿಕೊಂಡವರ ಜೀವನ ವಿಭಿನ್ನವಾಗಿರುತ್ತದೆ ❤️🩹
😢😢😢😢😢😢😢
😊😊😊😊😊😊😊
@@PushpaKumar-t7u why did you cry
ಜೀವನಕ್ಕೆ ಅರ್ಥಪೂರ್ಣ ಹಾಡು ಹಾಡಿರುವಂತ ಅಶ್ವಥ್ ಜಿ ಅವರಿಗೆ ಪ್ರಣಾಮಗಳು
0:55 0:57 0:59 0:59 0:59 0:59 0:59 1:00 1:00 1:00 1:00
ಜೀವನದಲ್ಲಿ ಎಲ್ಲಾ ಇದ್ದರೂ ಹೋಗುವಾಗ ಏನು ವೈಯಲ್ಲ , ಇದೇ ಕಣ್ರೀ ಜೀವನ
9164556209
S
ಯಾರಿಗೆ ಯಾರೂ ಶಾಶ್ವತ ಅಲ್ಲ
ಇರು ಅಷ್ಟು ದಿನ ಎಲ್ಲರ ಜೊತೆ ಖುಷಿಯಾಗಿ ಇರಬೇಕು ಅಷ್ಟೇ....
KA-11- ಮಂಡ್ಯ 💪ಬಾಯ್ಸ್
Gcx
x bhcswqe, cvhuiokvcsa2xccnlo5zcvbkkiy&xxcbnjjjhreaZxvbnmljhrrswqqsx, bnmlliyfsswqqzzcnloppiureqaZvloogfSqwxhipjv
feedccbkjkvccdssvb ok kkkkkkk
NICE BRO KA23 CHIKODI BOYS
V
😂😂😂😂😂@@sadeshanur04
Sir sahithya bardha punyathma ge 🙏Sarthaka aaithu jeevana anisothe ❤
ಮತ್ತೆ ಹುಟ್ಟಿ ಬಂದು ಸಂಗೀತ ರಸ ಸಾಗರ ಹರಸಿ sir... ನಿಮ್ಮ ಧ್ವನಿಯ ಬಹು ದೊಡ್ಡ ಅಭಿಮಾನಿ ನಾನು.....
Best of luck Ashwath sir
Nanna jevana change madiro song
ಈಗಿನ ಕಾಲದಲ್ಲಿ ಎಲ್ಲವನ್ನೂ ಬರಿ ಹಣದಿಂದ ಅಳೆಯುವ ಜನಕ್ಕೆ ಮಾನವೀಯ ಮೌಲ್ಯಗಳೇ ಮರೆತು ಹೋಗಿವೆ. ಇಂತಹ ಅಪರೂಪದ ಗೀತೆಗಳನ್ನ ಕೇಳಿದಾಗ,ಮನಸ್ಸು ತನ್ನೆಲ್ಲ ಯೋಚನೆಗಳನ್ನು ಮರೆತು ಮೌನವಾಗುತ್ತದೆ. ಅದ್ಬುತವಾದ ಸಾಹಿತ್ಯ.. 🙏
supea
True
Nivu helid Nija nodri
ys
Nivu helid nija ellavannu hanadindale aleyuttare Bhavanegalige beleye illadantagide
ಜೀವನದ ಸಂಪೂರ್ಣ ಬದುಕನ್ನು ಕೇವಲ 5/41 ನಿಮಿಷದಲ್ಲಿ ಅದ್ಭುತ ಕಂಠದಿಂದ ಸಾಹಿತ್ಯರತ್ನ ರಾದ ನಮ್ಮ ಸಿ ಅಶ್ವಥ್ ಸರ್ ಅವರು ಈ ಹಾಡನ್ನು ಹೃದಯಕ್ಕೆ ಮುಟ್ಟುವಂತೆ ವಿವರವಾಗಿ ಜೀವನದ ಸಾರಾಂಶವನ್ನು ಹೇಳಿದ್ದಾರೆ .....😢❤🎶🎶🎺🎸🎻🥁🎹
😂❤
Di leep❤
Pppp
Respect for Rushi sir❤
Ye @@DilipGaikwad-o6d
ನಿಜವಾದ ಜೀವನದ ಅರ್ಥ ಇಲ್ಲಿಗೆ ಯಾಕೆ ಬಂದಿದ್ದೇವೆ ಎಂಬರರ್ಥ್ ಪೂರ್ಣವಾಗಿದೆ 🙏🏻
ಈ ಹಾಡಿನ ಸಾರಾಂಶ.. ತಿಳಿದು ಬದುಕುವವನೇ.. ನಿಜವಾದ ಮನುಷ್ಯ 🙏🙏. ಧನ್ಯವಾದಗಳು ಸರ್ ನಿಮಗೆ..
So song liyana number 1
👍
😱😢🤝
Nimma haadinalli jeeva vide sir ....nimagondu salaam , sathyavada maathu ...e haadu kelida ellaru dayabittu thamma jeevanadalli alavadisikondare saku ..👍
Kk Madam
H
@@rameshnaik8909🎉
❤
It's unbelievable Karnataka population is around 65 millions . and see this video view 53 millions .how meaningful songs great you Sir
You happy birthday bro
He was a Brahma kumaris Godly Student who learned so many things from bk university.
Now 79 millions
ಬರಲು ಏನು ತಂದೆ ಬರದು ಏನು ಹಿಂದೆ. ಮನುಷ್ಯ ಬದುಕಿನ ನಿಜವಾದ ಸಾರಾಂಶ C Ashwath✍🙏
ಸಾಹಿತ್ಯ ತುಂಬಾ ಅರ್ಥಪೂರ್ಣವಾಗಿದೆ, ಸತ್ಯವಾಗಿದೆ. ಸಿ ಅಶ್ವಥ್ ಅವರೇ ಮತ್ತೆ ಬನ್ನಿ.
Hi
@@anandakokbye4408 and prosperous New year you have to
ಈ ಹಾಡು ಮನ ಕಲಕುವನಂತ ಹಾಡು ಕೇಳಿದರೆ ಒಂದು ಕ್ಷಣ ಮೌನ ತುಂಬಿತ್ತು 🥰😢💞💕☺️
One one lines amazing .....ed nodmele yak ee life ansuthe
ನನಗೆ ತುಂಬಾ ಇಷ್ಟವಾದ ಹಾಡು ನನಗೆ ಈ ಹಾಡು ಯಾವಾಗ್ ಕೇಳಿದ್ರು ಇದರಲ್ಲಿ ಬರುವ ಒಂದು ಲೈನ್ ಕೇಳುತ್ತಾ ಕೇಳುತ್ತಾ ನನ್ ಕಣ್ಣಲಿ ನಿರ್ ಬರುತ್ತೆ 🥺 ನನಗೆ ತುಂಬಾ ಬೇಜಾರು ಹದಗೆಲ್ಲ ಈ ಸಾಂಗ್ ನ ಕೇಳುತ್ತಾ ಇರ್ತಿನಿ ....I love the song❤️
Baralu yenu tande ..
Baradu yenu hinde..
What a true line. Very meaningful song.
Super song
Life
ಬದುಕಿನ ಸಾರಾಂಶವನ್ನೇ ಕಟ್ಟಿ ಹಾಡಿದ ಹಾಡು ಇದು..😍
Yes realy
Dkdf
Yes bro
Pp
Lll
ಈ ಹಾಡನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ .....
ಮನುಷ್ಯನ ಬದುಕು ಸಾರ್ಥಕ...
Nagendra Prasad
Iilke.my.favrate.songs
Idu
noorakke nooru sathya
Super song
Wooow super
Yentha Adbhuta Sahithya...!!
Saahiti 'Kushi' ravarige danyavadagallu🙏🙏
ತುಂಬಾ ಅರ್ಥ ಗರ್ಬಿ ತ ಸಾಂಗ್ ಇದನ್ನು ರಚನೆ ಮಾಡಿವರಿಗೆ ನನ್ನ ಸಹಸ್ರ ವಂದನೆಗಳು
Mallikarjun.bandal
ರಾಯಚೂರಿನ ಋಷಿ ಅನ್ನೋ ವ್ಯಕ್ತಿ ಈ ಹಾಡು ಬರೆದಿದ್ದಾರೆ ಆದರೆ ಇವರು ಜೈಲಿಗೆ ಹೋಗಿ ಬಂದಿದ್ದಾರೆ
Kkk
He
++
ನಿಜವಾದ ಅರ್ಥ ಜೀವನ ಇದೆ
ಹಣ ಅಧಿಕಾರ. ಅಂತಸ್ತು ದಿಂದ ಮೇರೆಯುವವರಿಗೇ ಈ ಹಾಡುಕೇಳಿದರೆ ಉತ್ತಮ
sunil gems kG
sunil gems
sunil gems
@@mamathaal2170
Thanks
Nice lines
yaaru ee haadu kelidarooo kannalli neeru tumbuttade... what a meaningful song...
that too in his voice... so heart touching
Geetha T hai good morning
⚜️💠ಅದ್ಭುತವಾದ ಹಾಡು 🌹❣️👌👌💕
Hai good morning
Geetha T
Yes
ಈ ಹಾಡು ತುಂಬಾ ಅದ್ಭುತವಾಗಿದೆ ನಮ್ಮ ಮನುಷ್ಯನ ಜೀವನ ನೆಮ್ಮದಿ ಹಾಗೂ ಈ ಹಾಡಿನ ಮುಖಾಂತರ ತಿಳಿಯುತ್ತೇವೆ ಸರ್ ಗೆ ಧನ್ಯವಾದಗಳು ನಾವು ಇರೋದು ಮೂರು ದಿವಸ❤😄😃🧛👃👋😎🧘💪🔥👍🤤👍
ತುಂಬಾ ಅರ್ಥಗರ್ಭಿತ ಹಾಡು ಎಷ್ಟು ಕೇಳಿದರು ಕಮ್ಮಿನೆ.
ನಮಗೆ ಈ ಹಾಡು ತುಂಬಾ ಇಷ್ಟ ಆಯಿತು ಸರ್ ನಿಮ್ಮ ಗೆ.ನನ್ನ ಧನ್ಯವಾದ ಹೇಳುತ್ತೇನೆ ಕೇಳಿ ಬರುತ್ತಿದೆ ಗುರೂ ತನ್ನ
Ramesh.b. 2000 hi
M
ಈ ಹಾಡು ಜೀವನದ ದಾರಿ ತೋರಿಸುತ್ತದೆ ನಾನು ನಾನು ಎಂದು ಹೇಳುಬಾರ್ದು ಹಲ್ವಾ ಫ್ರೆಂಡ್ಸ್
Spr
Akshay superhdvrvjsvvrjegvhsiegc
Ashwath Anna miss you.
Lyrics are heart touching, hats off .
My life ambition is this song.
ನಾವು ಜ್ಯೋತಿಷ್ಯರು ನಮ್ಮದು ಕೇರಳ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕೇಳಬಹುದು ಹಣ ನೆಮ್ಮದಿ ವಿಶ್ವಾಸವನ್ನು ಕಳೆದುಕೊಂಡಿದ್ದರೆ ನಿಮ್ಮ ಯಾವುದೇ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂಬತ್ತು ದಿನಗಳಲ್ಲಿ ನೂರಕ್ಕೆ 2ರಷ್ಟು ಗ್ಯಾರೆಂಟಿ ಪರಿಹಾರ ಮಾಡಿಕೊಡುತ್ತಾರೆ ಕೇರಳ ಗುರೂಜಿ 9066442227
Fgxhxhc
@@shidujshiduj4915 can l
Me no
Me no
Me please and no
ಆಧುನಿಕ ಸಂತ ಶಿಶುನಾಳ ಶರೀಫರ ಹಾಗೆ ನಮ್ಮ ಋಷಿ ಸರ್ ❤😊
ಸ್ವರ್ಗ ನರಕ ಎಲ್ಲಾ ಮೇಲಿಲ್ಲಾ ನೋಡಾ
ಎಲ್ಲಾ ಇಲ್ಲೇ ಕಾಣಬೇಕು ನೋಡಾ 👍👍👍
Naveen Boss
Sandeep
Naveen Boss
ಇರುವವರಿಗೆ ಒಳ್ಳೆಯದು ಮಾಡು
ಜೀವನ ಅತೀ ಚಿಕ್ಕದು
ದ್ವೇಷ ಬೇಡ ರೋಷ ಬೇಡ
I love this song❤️❤️❤️❤️❤️❤️❤️❤️❤️
🇮🇳🇮🇳🇮🇳🇮🇳🇮🇳🇮🇳🇮🇳🤟🤟🤟🤲🤲🤲👍👍👍👍pilis laik me I love you to pilis
I love this song ,
ಅದ್ಭುತ
ಅತ್ಯದ್ಬುತ
ಪರಮಧ್ಬುತ. ಕನ್ನಡ ಬೆಳಸಿ ಕನ್ನಡ ಉಳಿಸಿ.
Hi good answer good morning vijaya
S
Hi
Vijaylaxmi hii hello
🇮🇳🌳🌲🌴
Sir please come back we childrens want to see and listen to your meaning full songs😢😢😢❤❤❤
ಯಾರ್ಯಾರಿಗೆ ಇದು ಹೃದಯ ಮುಟ್ಟುವ ಹಾಡು ♥️
ಅವರೆಲ್ಲರೂ ಸಾಲಾಗಿ ನಿಂತು ಇಷ್ಟದ ಗುಂಡಿ ಒತ್ತಿ
ಇಲ್ಲಿ ಜೋರಾಗಿ ಒತ್ತಿ 👇👇👇
😜👇
Ayyo nange music hero evru evra songs andre nanne nanu marthu hogtini.. Ashwath sir really i miss you so much.. 😥
ssp
Srinidhi Kumar
ಜೈ ಭಾರತ ಮಾತೆ
ಜೈ ಭಾರತ ಮಾತೆ Tulasi
ಈ ಹಾಡನ್ನ ಇವರ ಧ್ವನಿಯಲ್ಲಿ ಕೇಳೋದು ಸ್ವರ್ಗಕ್ಕೆ ಮೂರೆ ಗೇಣು ......
XXXx,,,,,,,
ಅದ್ಭುತ
ಈ ಹಾಡನ್ನ ಬರೆದವರಿಗೆ ನನ್ನ ಕೋಟಿ ನಮನಗಳು 🙏🙏
Latha
Writer rushi sir
Writer need a incubator money support from public ❤
Nim koti namanagala jothege swalpa hana help Maadi Writer Rushi avrige.....he is really in need of money.
Singing and meaning is super 👌👍
ಏನೋ ಒಂದು ಬಗೆಯ ಹೃದಯದಲ್ಲಿ ನೋವು ಆಗುತ್ತದೆ ನಿಮಗೆ ಕೋಟಿ ಕೋಟಿ ನಮನಗಳು
Super songs🎧
super dear
Super songs 👌
Super
🤮🤮🤮🤮
ಜೀವನದಲ್ಲಿ ಏನು ಇಲ್ಲ ಇದ್ದಷ್ಟು ದಿನ ಇನ್ನೊಬ್ಬರಿಗೆ ಸಹಾಯ ಮಾಡಿ ಅವರು ಖುಶಿಯಾಗಿ ಇರ್ತಾರೆ ನಾವು ಖುಷಿಯಾಗಿ ಇರೋಣ
Super
Hi
Correcr
Yes
👌🙏
ನಮಸ್ಕಾರ ಗೆಳೆಯರ ನಾವು ಇಲ್ಲಿ ಮೂರು ದಿನದ ಬಾಳು ಅಷ್ಟೆ ಇದ್ದಷ್ಷು ದಿನ ಒಳ್ಳೆಯ ವರಾಗಿ ಬಾಳಿ ಒಳ್ಳೆಯ ನಡೆ ನುಡಿಗಳು ಮುಂದಿನ ಪೀಳಿಗೆಗೆ ಕಲ್ಪಿಸಬೇಕು ಒಳ್ಳೆಯ ಮನೋಭಾವನೆ ನಮ್ಮಲ್ಲಿರಲಿ
...
Rveuvdr 199876 ee g
K Bheemashankar Shankar ಘೆ
K Bheemashankar Shankar Adhrsa
K Bheemashankar Shankar de Ex IP ki book VB on VIP bk m6ujjghjiokkv dock only h
K Bheemashankar Shankar o pm on any
Jai shree Krishna radhe radhe ♥️🙏🏻♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️
బరలు ఎను తందే బరదు ఏను హిందే వచ్చేటప్పుడు ఏమి తెచ్చావు వెళ్ళేటప్పుడు మనతో ఎది రాదు అని అర్థం చాలా బాగా రాశారు కవి
X🍆🍅🥑🍊🍉🥃🧊🍸🍶🥂
Super 😇
The lipi is similar of telugu nd kannada
Life nalli nanu nande ella anta heluvavaru e song keladru arta madkond ellarondige nagu naguta olle kelsa madutta badukabeku👍👍👍✌
It is right
ಜೀವನದ ಅರ್ಥ ಪೂರ್ಣ ಸಾಹಿತ್ಯ ಹಾಡು 🙏🙏🙏👌👌👌
ಹಿಂದಿನ ಹಾಡುಗಳಿಗೂ ಮತ್ತು ಇವತ್ತಿನ ಹಾಡುಗಳಿಗೆ ಭೂಮಿ ಆಕಾಶ ವ್ಯತ್ಯಾಸ😢
ಯಾರಿಗ್ ಇ ಹಾಡು ಇಷ್ಟ ಹವಾರು like madi ಮಡಿ
Like ಮಡಿ😊ನೋಡೋಣ ಕನ್ನಡಕ್ಕೆ ಹಾಡು ಯಾರಿಗಿಲ್ಲ ಇಷ್ಟ
👇
👇
ಅಶ್ವಥ್ ಅವರ ಧ್ವನಿಗೆ ಹಾಗು ಶ್ರಿ ಮಧುರ ಅವರ ಅದ್ಭುತವಾದ ಸಂಗೀತಕ್ಕೆ, ಸಾಹಿತ್ಯ ಬರೆದಿರುವ ನಮ್ ಋಷಿ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳು
Neenu estu hana gakisiddarlu enu upayogakke barodilla adarinda innobbarige estu sahaya agide annodara male ninna baduku ninthiruttade... Innobbarige sahaya maduudaralli siguva sukha innondillaa,..
Hi
@@bharatikampli3379 Hii
Tt
ಸೂಪರ್ ಸರ್
ಜೀವನದ ಸಾರಾವಂಶ ಕಟ್ಟಿಹಾಕಿದ ಅದ್ಬುತ ಹಾಡು ❤❤
muktarAhmadHonalaBrmavaraUdpi❤️🌹🙏✋👍😂🕋🙋🌹
ಇದನ್ನು ಎಲ್ಲರೂ ದಿನಕ್ಕೆ ಒಮ್ಮೆ ಆದ್ರೂ ಕೇಳಬೇಕು ನಮ್ಮ ಭ್ರಷ್ಟಚಾರ ಸ್ವಲ್ಪ ಆದ್ರೂ ಕಮ್ಮಿ ಆಗ್ತದೆ ಮನ ಪರಿವರ್ತನೆ ಆಗ್ತದೆ 🙏👍🏻
ನನಗೆ ತುಂಬಾ ಇಷ್ಟ ಈ ಹಾಡು ಸರ್ 😍😘👏👏👏👏👏
Hi
Sir e hadu tumba esta nanage Sir
Manjuraj R siddhu
Manjuraj R siddhu Hii
Manjuraj R ಭೃಭ
ಅರ್ಥ ಪೂರ್ಣ ಸಾಹಿತ್ಯ ಹಾಡು 😍🖤
Super songa
wa
Super.song
👍👍
@@abhishekmymnnhullalli4517 t up toytt r fee for uy the right it iy uu 6 uuu it up 6 uuu 7 uu u
ಜೀವನ ಎಂಬುದು ಏನು? ಮನುಷ್ಯ ಹೇಗೆ ಬದುಕುಬೇಕು ? ಎಂಬ ಪ್ರೇಶ್ನೆಗೆ ಉತ್ತರ ಹೇಳುವ ಈ ಹಾಡಿಗೆ ಕೋಟಿ ನಮನ 🙏🙏🙏🙏🙏🙏🙏🙏🙏🙏🙏🙏🙏🙏🙏
Super. Soga
Sahadev Belagali
Sahadev Belagali rs
super song
Sahadev Belagali
ಈ ದಿನ ಅಥ೯ತುಂಬಿದ ಸುಂದರವಾದ,ಈ ಹಾಡು ಕೇಳಿದಾಗ ನಮ್ಮ ಹೆಮ್ಮೆಯ ಕರುನಾಡಿನ ಕಣ್ಮಣಿ ಪುನೀತ್ ರಾಜಕುಮಾರ್ ಅವರ ನೆನಪು ಬಹಳ, ಬಹಳ, ತುಂಬಾ,ತುಂಬಾ ಆಗುತ್ತಿದೆ ಪುಣ್ಯಾತ್ಮರಾದ ಇವರು ಮಾಡಿದ ಜನಸೇವೆ, ಸಮಾಜಸೇವೆ ಇವರ ಹೆಸರಿನೊಂದಿಗೆ ಅಜರಾಮರ, ಅಜರಾಮರ.
🙏ನಾವು . ಮೊದಲು ✔❤ಒಳ್ಳೆಯವರಾದಾಗಲೇ .....ಬೇರೆಯವರಿಗೆ 🌴ಒಳ್ಳೆಯದು ಮಾಡುವುದಕ್ಕೆ ಸಾದ್ಯ✔✔🙏🌴
niv ollevaralla
A
Sunami Siddesh .yes
somu love you mandya
Sunami Siddesh I'm
ಜೀವನದ
ನಿಜವಾದ
ಅರ್ಥ
ತಿಳಿಸೂ
ಹಾಡು
ನೀವು
ಹೇಳಿದ್ದು
೧೦೦ಕ್ಕೆ
೧೦೦
ಸತ್ಯವಾದ
ಮಾತು
SOPGDGSYY
I like
Kiran Srimangle super
H
ಜೀವನದ ಕಟು ಸತ್ಯ ಅಡಗಿದೆ ಈ ಹಾಡಿನಲ್ಲಿ... ಧನ್ಯವಾದಗಳು ಇಲ್ಲಿ Share ಮಾಡಿದ್ದಕ್ಕೆ...🙏🏽
balu Horaginamani
Pavan P shathabarle
Nice
Super ,, Jeevan ashte
Pavan P
ಈ ಹಾಡನ್ನು ಎಷ್ಟೋ ಬಾರಿ ಕೇಳಿದ್ದೀನಿ ಆದರೆ ಹಾಡು ಬರೆದ ಋಷಿ ಯವರ ಜೀವನ ಕಥೆ ಕೇಳಿದ ಮೇಲೆ ಇವತ್ತು ಪುನ ಕೇಳ್ತಾ ಇದ್ದೀನಿ. ಮತ್ತೆ ಮತ್ತೆ ಕೇಳ್ತಾ ಇದ್ದೀನಿ. ಲಹರಿ ಯವರಿಗೂ ಧನ್ಯವಾದಗಳು. ಅಶ್ವಥ್ ರವರಿಗೂ ಅಭಿನಂದನೆಗಳು. ಋಷಿ ಯವರ ಎಲ್ಲಾ ಸಾಲಗಲೂ ಚುಕ್ತಾ ಆಗಲಿ. ಎಲ್ಲರಿಗೂ ಒಳ್ಳೆಯದಾಗಲಿ.... ಅಶ್ರಫ್ from Mangalore. (19/03/2024)
ದ್ವೇಷವೆಂಬ ವಿಷವ ಕುಡಿಯಬೇಡ ಮೂಢ ಪ್ರೀತಿ ಅಮೃತವ ಒಮ್ಮೆ ಸವಿದು ನೋಡ
'ಅದ್ಭುತವಾದ ಸಾಲು'
Lo
Gwod md emdid. Kekn
G,B s1348 764
Gmd eiejuhxh skkmsiijxnloijjd
Bm Ma. Ko mk kzk
ಜೈ ನಮ್ ಋಷಿ 🙏🙏🙏
ಜೈ ಸಿ ಅಶ್ವಥ್ 🙏🙏🙏
ಜೈ ಕರ್ನಾಟಕ 🙏🙏🙏
Happ⏰
Never listen this voice again in the earth
Really 🙏 super sir
ತುಂಬಾ ಉಪಯುಕ್ತ ಹಾಡು ಈಗಿನ ಪರಿಸ್ಥಿತಿಗೆ ಪ್ರತಿ ಯಾರೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು 💐💐🙏🙏
Sir i am from tamil nadu but i know kanada ...... When ever i hear this song in my eyes you can find tears ... I don't know what's the reason ..... But meaning full life and meaningfull song...... Tq sooo much for dis song
Tq
pradeep reva
Tp
♪ ♬ ヾ(´︶`♡)ノ ♬ ♪
Sir i from maharashtra i know kannada when ever i hear this song in my eyes always tears this song very true of human life and meaningful thank you
ನನ್ನಗೆ ತುಂಬ ತುಂಬಾ ಇಷ್ಟವಾದ ಹಾಡು ನಮ್ಮ ಸಿ ಅಶ್ವಥ್ ಅಣ್ಣ
Ninu modalalu rooshi avurranna hogllu 👌
Super
Super
ಈ ಸಾಂಗ್ ಕೇಳಿದ್ ಮೇಲೆ ಹಣ,ಅಂತಸ್ತುಗಳ ಬಗ್ಗೆ ಇರೋ ನಂಬಿಕೆ ಖಂಡಿತ ಮಾಯವಾಗುವುದು .💪
ಮರೆಯಲಾಗದ ಮಾಣಿಕ್ಯ ಸಿ ಅಶ್ವಥ್ ಸರ್ ❤❤
Super sir
Itisritei life
Nice Sir
Abhi c Hassan Avinash A Bandivaddar
👍👍
ಯಾರಿಗೆ ಈ ಹಾಡು ಇಷ್ಟ ಲೈಕ್ ಮಾಡಿ❤️❤️👌👌👍👍
Super super
Super
Super ede nijavada jeevana erodu muru dina channagi erbeku
9535592518
VENKAT AE
ನಿಜವಾದ ಜೀವನದ ಅರಿವು ಮೂಡಿಸುವ ಹಾಡು ❤️
Ji
Tnfbtbbbfhnfnfbfbfbddbbxbcbf bdnbdnfnbe Hemanth.....clg hgfhfbfnfbfzhenfjfn
👌👌👌
Flings soong
@@siddaramoodahonn8018 guffs
ಈ ಹಾಡು ತುಂಬಾನೇ ಚೆನ್ನಾಗಿದೆ ತುಂಬಾ ಅರ್ಥ ಪೂರ್ಣವಾದ ಹಾಡು ಈ ಹಾಡಿನಲ್ಲಿ ಮನುಷ್ಯನಿಗೆ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಈ ಹಾಡು ಹೇಗೆ ಇದೆ ಹಾಗೆ ಇದ್ದರೆ ಮನುಷ್ಯನ ಜೀವನ ಸಾರ್ಥಕ
ಜೀವನದಲ್ಲಿ ಹೇಗೆ ಬದುಕಬೇಕು ಎಂಬುವುದನ್ನು ತಿಳ್ಳಿಸಿದಕೆ ತುಂಬಾನೇ ಧನ್ಯವಾದಗಳು
Hip
ಈ ಹಾಡು ಜೇವನದಲ್ಲಿ ಒಂದು ಪಾಠ ಅಶ್ವಥ್ ರವರಿಗೆ ತುಂಬು ಹೃದಯದ ಧನ್ಯವಾದಗಳು
MALLIKARJUN
Tq
5
ಸರ್ ನಿಮ್ಮ ಹಾಡು ಕೇಳಿ ನನ್ನ ಮನಸ್ಸಲ್ಲಿರುವ ನೋವು ಮಾಯವಾಗಿ ಮನಸ್ಸು ಹಗುರಾಯಿತು.... 🙏🙏🙏🙏🙏
H
Hoda
superrrrrrrrrrr....... Song sir
Ee hadenalli thumba arthavide sir
Eedethara ennu hadannu bareyiri mattu haderi
On's more super rrrrrrr....... Song
Neev post madiro comment 2 month hinde adre neev bardiradu ide thara hadu bariri anta. What non sense? He is no more
Such a meaningful song, Anyone hearing in November 2024
ಅದ್ಭುತವಾದ ಸಾಹಿತ್ಯ ಸಿ ಅಶ್ವಥ್ ಸರ್
Tappu sahitya nam rishi sardu
Hi
𝗦𝘂𝗽𝗽𝗲𝗿 𝗹𝗼𝘃𝗲 𝘀𝗶𝗿
ಅದ್ಭುತವಾದ ವಾಕ್ಯ.ಸೂಪರ್ ಸರ್
Super
It's really true
Really ❤️ touching base super 👌 👌👌😊😭😭😭
Super ❤❤❤❤❤❤
Poet rushi is great and c ashwath sung. So beautiful this poem is our tutorial for everyone.
ಪ್ರೀತಿ ಪ್ರೇಮ ಅಂಚಿ ನಿ ಹೋಗಬೇಕು ಅಲ್ಲಿ.ಸತ್ತ ಮೇಲು ನಿನಗೆ ಹೆಸರು ಉಂಟು ಇಲ್ಲಿ👌
Super sang
Shivaraj Gowda
Supr
ಸಹ ಸ ತರ
Shivaraj Gowda
@@newmahimarukmani6356 👌
ಜೀವನದ ಅರ್ಥ ತುಂಬಿದ ಹಾಡು 🥺
An.and Kumar
Super
Yes
My
@@royalkrish2030 V
🥹😔ಬರದವನಿಗೆ ಅಳಿಸಲಾಗದ🥹😔 🥹😔ಬರಸಿಕೊಂಡವರಿಗೆ ಓದಲಾಗದ🥹😔 💔🥹 😔ಬರಹವೆ ಹಣೆ ಬರಹ🥹😔💯 🥹💔 ಅವನು ಕರಿಬೇಕು ನಾವು ಹೋಗ್ಬೇಕು❤
ಲಾಕ್ ಡೌನ್ ನಲ್ಲಿ ಈ ಹಾಡನ್ನು ಕೇಳಿದ ಪ್ರತಿಯೊಬ್ಬರು ಖಂಡಿತವಾಗಿ ಲೈಕ್ ಮಾಡಬೇಕು
Very. Very. Good
Good
Very nice song
😭😭😭😭😭😭😭😭😭😭🌏🌏🌏🌏🌏🌏🌏👆
Super
Sir nijavaglu e song keludre yanta kruri manusya koda karagi hogbeku(hogtene) kanditha...🙏🙏🙏🙏🙏🙏🙏🙏😢😢😢😢omg wt a song 😢😢😢
RajuGowda SM RajuGowda S a to
@@k-pop_965 howdu
Supper song
@@mallikarjun784 nivu keludra nodidra song super song alva ri
Super sir
5 ನಿಮಿಷದಲ್ಲಿ ಇಡೀ ಜೀವನದ ಸಾರಾಂಶವನ್ನು ಹೇಳಿದ ನಿಮಗೆ ಧನ್ಯವಾದಗಳು
ಪ್ರೀತಿಗಾಗಿ ಜಗವೆಲ್ಲವ ಹುಡುಕುವ
ತನ್ನೋಳಗಿರುವುದ ಮರೆತು....
' 777y
Vv nice songs lokesh kolar
so meaning full song of life 😊 it tells what is the reality of life . tq soo much sir for such a wonderfull song
Super song
So meaning full song of life 😊it tells what is the reality of life, tq soo much sir for such a wonderful song
lots of meaning heden in dis song..supper
❤❤❤nimma hadige nimma swarake nimma dhwanige nanu chira runi deva❤❤❤
Inspires me as everytime I listen ..meaningful song and one of my favorite ❤
ನನ್ನ ಜೀವನವನ್ನು ಬದಲಾಯಿಸಿದ ಗೀತೆ
ಶರಣು ಶರಣಾರ್ಥಿ
Super hadu
Kanaka Kallolimath
ನನಗೆ ತುಂಬಾ ಇಷ್ಟ ವಾದ. ಹಾಡು
ಸೂಪರ್ ಲಿರಿಕ್ಸ್ song sir & music&singer
After KALAMADHYAMA
ಆಫ್ಟರ್ ಕಲಾಮಾಧ್ಯಮ ❤
Me also after kalamadhyama
😮
Me also
P¹@@sandeepp4595
I2❤
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ
ಹೆಣ ಅನ್ನುತಾರ ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ||ಒಳಿತು||
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು
ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಭೂಮಿಯಲ್ಲಿರೋದು ಬಾಡಿಗೆ ಮನೆಯಾಗೆ
ಮೇಲೆ ಹೋಗಬೇಕು ನಮ್ಮ ಸ್ವಂತ ಮನೆಗೆ
ಬರಲು ಏನು ತಂದೆ ಬರದು ಏನು ಹಿಂದೆ
ಏ…..….. ||ಒಳಿತು||
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ನಾನು ನಾನು ಎಂದು ಮೆರೆಯಬ್ಯಾಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬೇಡ
ನಾನು ನಾನು ಎಂದು ಮೆರೆಯಬ್ಯಾಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬೇಡ
ದ್ವೇಷವೆಂಬ ವಿಷವ ಸುರಿಯಬೆಡ ಮೂಡ
ಪ್ರೀತಿ ಅಮೃತವ ಒಮ್ಮೆ ಸವಿದು ನೋಡ
ಅದೇ ಸ್ವರ್ಗ ಕೇಳ ಮನುಜನಾಗಿ ಬಾಳ
ಏ…..….. ||ಒಳಿತು||ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ
ಹೆಣ ಅನ್ನುತಾರ ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ||ಒಳಿತು||
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು
ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಭೂಮಿಯಲ್ಲಿರೋದು ಬಾಡಿಗೆ ಮನೆಯಾಗೆ
ಮೇಲೆ ಹೋಗಬೇಕು ನಮ್ಮ ಸ್ವಂತ ಮನೆಗೆ
ಬರಲು ಏನು ತಂದೆ ಬರದು ಏನು ಹಿಂದೆ
ಏ…..….. ||ಒಳಿತು||
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ನಾನು ನಾನು ಎಂದು ಮೆರೆಯಬ್ಯಾಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬೇಡ
ನಾನು ನಾನು ಎಂದು ಮೆರೆಯಬ್ಯಾಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬೇಡ
ದ್ವೇಷವೆಂಬ ವಿಷವ ಸುರಿಯಬೆಡ ಮೂಡ
ಪ್ರೀತಿ ಅಮೃತವ ಒಮ್ಮೆ ಸವಿದು ನೋಡ
ಅದೇ ಸ್ವರ್ಗ ಕೇಳ ಮನುಜನಾಗಿ ಬಾಳ
ಏ…..….. ||ಒಳಿತು||
ಬಹಳ ಎಂಬ
Superb
Real meaning of life 🙏🙏🙏🙏🙏iam andra but fan of Kannada song's 🙏🙏🙏👏👏👏❤❤❤❤❤❤❤❤❤❤❤❤❤❤❤
Nk
Me also bro
ಹೊಸ ವರ್ಷದ ಶುಭಾಶಯಗಳು ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ
ಈ ಹಾಡನ್ನು ಕೇಳಿದಾಗ ಸ್ವಲ್ಪ ಹೊತ್ತಾದರೂ ಮೌನವಾಗಿಬಿಡುತ್ತೇವೆ, ಏಕೆಂದರೆ ಮನುಷ್ಯನ ಜೀವನ ಇಷ್ಟೇ. ಇರುವಷ್ಟು ದಿನ ಒಳ್ಳೆಯ ದಾರಿಯಲ್ಲಿ ನಡೆಯೋಣ.
1
Supar
Yes bro
😊@@Rajesjwari
😊😊@@Rajesjwari
2020 ರಲ್ಲಿ ಯಾರು E song ಕೇಳಿದ್ದಿರ like ಮಾಡಿ
Nanu corona effect ge e song nodtaedini 😒
Super song
Corona verius full effective for people
srusti creation Hf gh Hf gh
@@shivannadshivanna9921 good song
Luv this song
And my favorite Singer C Ashwath what a beautiful meaning .........
Super sang
ಶಸನಪ
ಒಳಿತು.ಮಾಡು.ಮನುಸ.ನೀರೂದು.ಮುರುದಿವಸ.ಸತ್ ಮೇಲುನಿನಗೆ.ಹೆಸರುವುಂಟು.ಇಲಿ
மனதை உருக்கும் இனிமையான பாடல் 👏👏👏👏👏👏👌👌👌👌👌🙏🙏🙏🙏
Tu
Hardy ini
Qhh
@@ningappachikkannavar9011
H
Y
J