ಆ ಶಿಕ್ಷಕಿ ವಲ್ಸ ಮೇಡಂ ಮತ್ತು ಐಎಎಸ್ ಅಧಿಕಾರಿ ಶ್ರೀಮತಿ ಅಯ್ಯರ್ ರವರಿಗೆ ಧನ್ಯವಾದಗಳು. ಎಲ್ಲಾ ಐಎಎಸ್ ಅಧಿಕಾರಿಗಳು ಈ ರೀತಿಯ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಸಮಾಜಕ್ಕೆ ಒಳ್ಳೆಯದಾಗುತ್ತೆ ಅನ್ನಿಸುತ್ತೆ
ನಾನು ಒಬ್ಬ ಶಿಕ್ಷಕಿ .ಈ ಕಥೆ ನೋಡಿ ನನಗೆ ಇಂಥ ಮಕ್ಕಳು ಇದ್ದಾರಾ ಎಂದು. ಆದರೆ ಇದಕ್ಕಿಂತ ಸಂತೋಷದ ವಿಷಯ ಏನೆಂದರೆ ಇಂಥ ವಿದ್ಯಾರ್ಥಿಗಳು ಇರುವುದು ತುಂಬಾ ವಿಶೇಷ.ಆ ಎ ಎಸ್ ವಿದ್ಯಾರ್ಥಿಗೆ ತುಂಬಾ ಧನ್ಯವಾದಗಳು.
ಅವರನ್ನು ಗುರುತಿಸಿದ ವಿದ್ಯಾರವರಿಗೂ, ಅವರ ರಕ್ಷಣೆಗಾಗಿ ಓಡೋಡಿ ಬಂದ ಡಚ್ ದಿವ್ಯಾಯ್ಯರ್ ರವರಿಗೂ ಧನ್ಯವಾದಗಳು. ಹಾಗೂ ಗುರುಗಳ ಮೇಲೆ ಬಹಳ ಅಭಿಮಾನವನ್ನು ಇಟ್ಟುಕೊಂಡಿರುವ ಶಿಷ್ಯ ಬಳಗದವರಿಗೂ ಧನ್ಯವಾದಗಳು
ದಿವ್ಯಾ ಅವರಿಗೆ ತುಂಬಾ ಧನ್ಯವಾದಗಳು. ನಾನು ಒಬ್ಬ ರಕ್ಷಣಾ ಇಲಾಖೆ ಯ ನಿವೃತ್ತ ಅಧಿಕಾರಿ. ನಾನು ಸಹ ಗ್ರಾಮೀಣ ಪ್ರದೇಶದಲ್ಲಿ ಓದಿ ಬಂದೇ. ಈಗ ನಾನು ಭಾರತದ ರಕ್ಷಣಾ ಇಲಾಖೆ ಅಧಿಕಾರಿ ಆಗಲೂ, ಕಾರಣ ಕರ್ಥ ನಮ್ಮ ಟೀಚರ್ ಬಾಷಾ ಸಾಬ್. ಅವರು ಇಂದು ಇಲ್ಲ ಅವರು ಸತ್ತ ದಿನ ತುಂಬಾ ಅತ್ತಿದ್ದಿನಿ. ಅವರನ್ನು ಕಂಡರೆ ನಮ್ಮ ತಂದೆ ತಾಯಿ ಗಿಂತ ಗೌರವ ನನಗೆ. ಗುರುಗಳನ್ನು ಎಂದು ಯಾರೂ ಮರೆಯಬಾರದು.
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಇಂತಹ ಅತ್ಯದ್ಭುತ ವಾದಂತಹ ವಿಡಿಯೋ ಹಾಕಿದಂತಹ ನಿಮಗೂ ಹಾಗೂ ಆ ಜಗನ್ಮಾತೆಯನ್ನು ರಕ್ಷಿಸಿದ ಅಂತಹ ವಿದ್ಯಾ ಮೇಡಂ ರವರಿಗೂ ಹಾಗೂ ಎಲ್ಲರಿಗೂ ನನ್ನ ನಮಸ್ಕಾರಗಳು ಧನ್ಯವಾದಗಳು
ಎಲ್ಲರಿಗೂ ಬರೀ ಮಕ್ಕಳು ಮಾತ್ರ ನೋಡಬೇಕು ಆದರೆ ಉಪಾಧ್ಯಾಯರಿಗೆ ಎಲ್ಲ ವಿದ್ಯಾರ್ಥಿಗಳು ಮಕ್ಕಳು ಒಬ್ಬ ಮಗ ಓಡಿಸಿದರೆನಂತೆ ಇಡೀ ವಿದ್ಯಾರ್ಥಿ ವೃಂದವೇ ಮಕ್ಕಳಾಗಿ ನಿಂತು ಅವರ ಸೇವೆಗೆ ನಿಲ್ಲುತ್ತಾರೆ ಎಂಬುದಕ್ಕೆ ಇದು ನಿದರ್ಶನ. 🙏🏽🙏🏽
ಅತ್ಯಂತ ಸುಂದರವಾಗಿ, ಸರಳವಾಗಿ, ಸ್ಪಷ್ಟವಾಗಿ ನಿರೂಪಣೆ ಮಾಡಿದ್ದೀರಿ ,ಸರ್.ತಮ್ಮ ನಿರೂಪಣೆಯಲ್ಲಿರುವ ಮಾತುಗಳು ಕಣ್ಣೀರು ತರಿಸಿತು. ಆ ಶಿಕ್ಷಕಿಯವರಿಗೆ ಗೌರವ ನೀಡಿದ ಅವರ ವಿದ್ಯಾರ್ಥಿಯವರಿಗೆ ಮತ್ತೆ ತಮಗೂ ಸಹ ವಂದನೆಗಳು. ಜೊತೆಯಲ್ಲಿ ಅವರ ವಿಚಾರವನ್ನು ಫೇಸ್ ಬುಕ್ ಲಿ ಹಾಕಿದ ವಿದ್ಯಾ ಅವರಿಗೂ ವಂದನೆಗಳು. ಶುಭವಾಗಲಿ.
ಸೂಪರ್ ಸರ್. ಈ ಕಥೆ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.ದಿವ್ಯಾ ಮೇಡಂ ಹಾಗೂ ಟೀಚರ್ ನಿಮಗೆ ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. ಯಾವತ್ತೂ ಮಕ್ಕಳಿಗಾಗಿ ಆಸ್ತಿ ಮಾಡಬಾರದು.ಮಕ್ಕಳನ್ನೇ ಆಸ್ತಿ ಯಾಗಿ ಮಾಡಿಕೊಳ್ಳಬೇಕು.
ಸರ್ ಇಂತಹ ಕಣ್ಣೀರಿನ ಕಥೆ ನೀವು ನಮ್ಮ ಮುಂದೆ ಇಟ್ಟಿದ್ದೀರಿ ತುಂಬಾ ಧನ್ಯವಾದಗಳು ನಾನು ಒಬ್ಬ ಶಿಕ್ಷಕನಾಗಿದ್ದು ನಮ್ಮ ಮೇಲೆ ಇಟ್ಟಿರುವ ಅಭಿಮಾನ ನಮ್ಮ ಕಣ್ಣಮುಂದೆ ಒಳ್ಳೇಯ ರೀತಿಯಲ್ಲಿದೆ. ಭಾರತೀಯ ಸಂಸ್ಕ್ರಿತಿಯಲ್ಲಿ ಒಳ್ಳೇಯ ಗುರುವಿನ ಪಾತ್ರಕ್ಕೆ ಬೇಲೆ ಸಿಕ್ಕೇ ಸಿಗುತ್ತದೆ. ಈ ಸಂದೇಶ ನನ್ನ ಸೇಹ್ನಿತ ನೋಡಿ ಕಣ್ಣೀರು ಬಂತು ಸರ್
ಅಮ್ಮನ ಕರುಣಾಜನಕ ಕಥೆಯನ್ನು ಕೇಳಿ ಕಣ್ಣೀರು ತುಂಬಿಕೊಂಡು ನೋವು ಕಾಡುತ್ತಿದೆ ಐ.ಎ.ಎಸ್.ಅದಿಕಾರಿಗಳಿಗೆ ❤ ಹೃದಯ ಪೂರ್ವಕ ಪ್ರಣಾಮಗಳು ವಲ್ಸ ಟೀಚರ್ ಮಾತೃ ಹೃದಯಕ್ಕೆ ಸಾಷ್ಟಾಂಗ ನಮಸ್ಕಾರ 😭😭😭🙏🙏🙏
ಇಂತ ಮಹಾ ಪುಣ್ಯ ಮಾಡಿದ ಶಿಕ್ಷಕರಿಗೆ ಧನ್ಯವಾದಗಳು ಹಾಗೂ ಶ್ರೇಷ್ಠ ನಮಸ್ಕಾರಗಳು ಮಾಡುವ ಪುಣ್ಯ ದೇವರ ಕೆಲಸ ವಾಗಿರಬೇಕು ಇಂಥ ಪುಣ್ಯ ದೇವರ ಕೆಲಸವೇ ಸತ್ಯ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ
ವಿದ್ಯಾ ಮೇಡಂ ಅವರ ಮಾನವೀಯ ಕಾರ್ಯಕ್ಕೆ ತುಂಬಾ ಧನ್ಯವಾದಗಳು
ಟೀಚರ್ ಗೆ ಸಹಾಯ ಮಾಡಿದ ವಿದ್ಯಾ ಮೇಡಂ ಅವರಿಗೆ ಅನಂತ ಅನಂತ ಧನ್ಯವಾದಗಳು
ಶ್ರೀ ಕೃಷ್ಣನ ಅನುಗ್ರಹ ನಿಮ್ಮ ಮೇಲೆ ಸದಾ ಸದಾ ಇರಲಿ
ಆ ಶಿಕ್ಷಕಿ ವಲ್ಸ ಮೇಡಂ ಮತ್ತು ಐಎಎಸ್ ಅಧಿಕಾರಿ ಶ್ರೀಮತಿ ಅಯ್ಯರ್ ರವರಿಗೆ ಧನ್ಯವಾದಗಳು. ಎಲ್ಲಾ ಐಎಎಸ್ ಅಧಿಕಾರಿಗಳು ಈ ರೀತಿಯ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಸಮಾಜಕ್ಕೆ ಒಳ್ಳೆಯದಾಗುತ್ತೆ ಅನ್ನಿಸುತ್ತೆ
Dodds salamu
ನಾನು ಒಬ್ಬ ಶಿಕ್ಷಕಿ .ಈ ಕಥೆ ನೋಡಿ ನನಗೆ ಇಂಥ ಮಕ್ಕಳು ಇದ್ದಾರಾ ಎಂದು. ಆದರೆ ಇದಕ್ಕಿಂತ ಸಂತೋಷದ ವಿಷಯ ಏನೆಂದರೆ ಇಂಥ ವಿದ್ಯಾರ್ಥಿಗಳು ಇರುವುದು ತುಂಬಾ ವಿಶೇಷ.ಆ ಎ ಎಸ್ ವಿದ್ಯಾರ್ಥಿಗೆ ತುಂಬಾ ಧನ್ಯವಾದಗಳು.
ವಿದ್ಯಾ teachergu ಹಾಗೂ ಐಎಎಸ್ ಅಧಿಕಾರಿ ಅವರಿಗೂ ನನ್ನ ಋತ್ಪೂರ್ವಕ ಧನ್ಯವಾದಗಳು ಹ್ಯಾಟ್ಸಪ್ third eye channelge ❤
ಅವರನ್ನು ಗುರುತಿಸಿದ ವಿದ್ಯಾರವರಿಗೂ, ಅವರ ರಕ್ಷಣೆಗಾಗಿ ಓಡೋಡಿ ಬಂದ ಡಚ್ ದಿವ್ಯಾಯ್ಯರ್ ರವರಿಗೂ ಧನ್ಯವಾದಗಳು. ಹಾಗೂ ಗುರುಗಳ ಮೇಲೆ ಬಹಳ ಅಭಿಮಾನವನ್ನು ಇಟ್ಟುಕೊಂಡಿರುವ ಶಿಷ್ಯ ಬಳಗದವರಿಗೂ ಧನ್ಯವಾದಗಳು
Divya is grate
Divya mam your great❤
Greet medem
ದಯವಿಟ್ಟು ಎಲ್ಲರು ತಮ್ಮ ತಮ್ಮತಂದೆ ತಾಯಿಯರನ್ನು ಪ್ರೀತಿ ಗೌರವದಿಂದ ನೋಡಿಕೊಳ್ಳಿ 🙏
ವಿದ್ಯಾ ಮೇಡಂ ಅವರಿಗೆ ತುಂಬು ಹೃದಯದ ಧನ್ಯವಾದಗಳು ಮೇಡಂ
ನಿಮ್ಮ ನಿಸ್ವಾರ್ಥ ಸೇವೆಗೆ ತುಂಬಾ ಧನ್ಯವಾದ ಮೇಡಂ ಇನ್ನು ಮುಂದೆ ಇಂಥ ತಾಯಂದಿರಿಗೆ
ದಾರಿ ದೀಪ ವಾಗಿ ನಿಮ್ಮ ಸೇವೆ ಮುಂದುವರಿಯಲಿ 🙏
ಈ ವಿಡಿಯೋ ಮಾಡಿದ್ದೀರಲ್ಲ ಸರ್ ನಿಮಗೂ ಅನಂತ ಅನಂತ ಧನ್ಯವಾದಗಳು ಸರ್
IAS ಆಗಿರುವ ಅವಿರಿಗೂ ನಮಸ್ಕಾರಗಳು.
ದೇವರು ಆರೋಗ್ಯ ಕರುಣಿಸಲಿ.
ಇಂತಹ ಸಂದೇಶಗಳಿಂದ ಜನರು ಹೃದವಂತರಗಲಿ ನಿಮಗೆ ಧನ್ಯವಾದಗಳು ಸರ್ 🙏🙏
ಒಳ್ಳೆಯವರಿಗೆ ದೇವರು ಒಳ್ಳೇದು ಮಾಡುತ್ತಾನೆ ಅನ್ನೋದಕ್ಕೆ ವಲ್ಸ್ ಮೇಡಂ ನವರೇ ಸಾಕ್ಷ 🙏
ದೇವರು ಅವರಿಗೆ ಚೆನ್ನಾಗಿ ಆರೋಗ್ಯ ಕೊಟ್ಟು ಕಾಪಾಡಲಿ. ಧನ್ಯವಾದಗಳು.
ವಿದ್ಯಾ ಮೇಡಂ ರವರಿಗೆ ಕೋಟಿ ಕೋಟಿ ನಮನಗಳು.ಕೇಳಿ ಬಹಳ ದುಃಖವಾಯಿತು.ಮೇಡಂ ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ.🙏🙏🙏
ಗುರು ಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರ |
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ ||
12:07 how to kannada writting
Very nice
ಬಹಳ ಒಳ್ಳೆಯವರಾಗಿದ್ರೆ ಆರೋಗ್ಯಕ್ಕೆ ಹಾನಿಕಾರಕ ❤ students response and IAS officer done show great humanity and special thanks to vidya madam
ಕಣ್ಣಲ್ಲಿ ನೀರು ಬಂತು ಸರ್ story ಕೇಳಿ ಅವರಿಗೆ ಬದುಕುವ ದಾರಿ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು ಸರ್ ತಮಗೂ ಧನ್ಯವಾದಗಳು
😢
😢sogood
Thankyufor.vidyamadam
Thank u Ms. ದಿವ್ಯ ಆಯಾರ್, ಸಾಯಿಬಾಬಾ ನಿಮ್ಗೂ ಮತ್ತು ವಲ್ಸ ಟೀಚರ್ ಗೂ ಒಳ್ಳೇದು ಮಾಡ್ಲಿ, ಆತನ ಆಶೀರ್ವಾದ ನಿಮ್ಮಗಳ ಮೇಲಿರಲಿ... 🙏🤝🌺🌺🌺🥺😢😥
ಮನಕಲುಕುವ ಮನಮಿಡಿಯು ಇಂತಹ ನೈಜ ಕಥೆಯನ ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದ ತಂದ ನಿಮಗೆ ಧನ್ಯವಾದಗಳು
🎉🎉🎉
ವಲ್ಸ ಟೀಚರನ್ನು ಗುರುತಿಸಿದ ಐಎಎಸ್ ಮ್ಯಾಡಮ್ ಅವರಿಗೆ ಹೃತ್ಪೂರ್ವಕ ನಮನಗಳು 🙏🙏
❤
@@thimahaiasi1710ra
Big SELUTE to DC (student) 🙏🙏❤❤.... ಸಹಿಸಿಕೊಳ್ಳುವ ಅಭ್ಯಾಸ ಆದಮೇಲೆ ಯಾರತ್ತಿರ ಏನನ್ನೂ ಹೇಳುಕೊಳ್ಳುವ ಮನಸ್ಸಾಗಲ್ಲ (teacher)... ❤❤😔😔 ಹಳಸಿದ ಸಂಬಂಧಗಳು...
ruclips.net/video/QsvOYRGPOZM/видео.htmlfeature=shared
So pathetic 😢
ದಿವ್ಯಾ ಅವರಿಗೆ ತುಂಬಾ ಧನ್ಯವಾದಗಳು.
ನಾನು ಒಬ್ಬ ರಕ್ಷಣಾ ಇಲಾಖೆ ಯ ನಿವೃತ್ತ ಅಧಿಕಾರಿ.
ನಾನು ಸಹ ಗ್ರಾಮೀಣ ಪ್ರದೇಶದಲ್ಲಿ ಓದಿ ಬಂದೇ. ಈಗ ನಾನು ಭಾರತದ ರಕ್ಷಣಾ ಇಲಾಖೆ ಅಧಿಕಾರಿ ಆಗಲೂ, ಕಾರಣ ಕರ್ಥ ನಮ್ಮ ಟೀಚರ್ ಬಾಷಾ ಸಾಬ್. ಅವರು ಇಂದು ಇಲ್ಲ ಅವರು ಸತ್ತ ದಿನ ತುಂಬಾ ಅತ್ತಿದ್ದಿನಿ.
ಅವರನ್ನು ಕಂಡರೆ ನಮ್ಮ ತಂದೆ ತಾಯಿ ಗಿಂತ ಗೌರವ ನನಗೆ.
ಗುರುಗಳನ್ನು ಎಂದು ಯಾರೂ ಮರೆಯಬಾರದು.
ಸುಬ್ರಮಣ್ಯ ಅವರೇ ಒಳ್ಳೆಯ ಸೇವೆ ನಿಮ್ಮದು ಇಂತಹ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು, ಇದು ಒಬ್ಬ ಟೀಚರ್ ಶಕ್ತಿ 🇮🇳🇮🇳🇮🇳🇮🇳🇮🇳🇮🇳
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಇಂತಹ ಅತ್ಯದ್ಭುತ ವಾದಂತಹ ವಿಡಿಯೋ ಹಾಕಿದಂತಹ ನಿಮಗೂ ಹಾಗೂ ಆ ಜಗನ್ಮಾತೆಯನ್ನು ರಕ್ಷಿಸಿದ ಅಂತಹ ವಿದ್ಯಾ ಮೇಡಂ ರವರಿಗೂ ಹಾಗೂ ಎಲ್ಲರಿಗೂ ನನ್ನ ನಮಸ್ಕಾರಗಳು ಧನ್ಯವಾದಗಳು
❤
ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಂಬಂಧ ಏಳೇಳು ಜನ್ಮದ ಮೈತ್ರಿ..❤❤
Super teacher
ವಿದ್ಯಾ ಮೇಡಂ ಅವರ ಮಾನವಿಯತ್ತೆಗೆ ತುಂಬಾ ಧನ್ಯವಾದಗಳು
ತಾಯಿ ಪ್ರೀತಿ ಅಂಬೃತ ಇದ್ದಂತೆ.❤ಇಂತಹ ವಿಡಿಯೋ ಮಾಡಿದಕ್ಕೆ ಮೊದಲು ನಿಮಗೂ ಧನ್ಯದವಾಗಳು..
ಮೇಡಂ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏👍👍 l like you medam
ಎಲ್ಲರಿಗೂ ಬರೀ ಮಕ್ಕಳು ಮಾತ್ರ ನೋಡಬೇಕು ಆದರೆ ಉಪಾಧ್ಯಾಯರಿಗೆ ಎಲ್ಲ ವಿದ್ಯಾರ್ಥಿಗಳು ಮಕ್ಕಳು ಒಬ್ಬ ಮಗ ಓಡಿಸಿದರೆನಂತೆ ಇಡೀ ವಿದ್ಯಾರ್ಥಿ ವೃಂದವೇ ಮಕ್ಕಳಾಗಿ ನಿಂತು ಅವರ ಸೇವೆಗೆ ನಿಲ್ಲುತ್ತಾರೆ ಎಂಬುದಕ್ಕೆ ಇದು ನಿದರ್ಶನ. 🙏🏽🙏🏽
X
ಇದುವೆ ಗುರುಗಳ bank balance ಎಂಬು ತಿಳಿದು ಬರುತ್ತದೆ
God Bless the teacher Hat's off to IAS officer.
ಒಳ್ಳೆಯದು ಮಾಡಿ
ಒಳ್ಳೆಯದೇ ಸಿಗುತ್ತದೆ 🙏
💯
Great IAS mam in every village person like you come forward to do good work hope mam Selute Namaste 🙏🙏🙏🙏🙏🙏
ಅತ್ಯಂತ ಸುಂದರವಾಗಿ, ಸರಳವಾಗಿ, ಸ್ಪಷ್ಟವಾಗಿ ನಿರೂಪಣೆ ಮಾಡಿದ್ದೀರಿ ,ಸರ್.ತಮ್ಮ ನಿರೂಪಣೆಯಲ್ಲಿರುವ ಮಾತುಗಳು ಕಣ್ಣೀರು ತರಿಸಿತು. ಆ ಶಿಕ್ಷಕಿಯವರಿಗೆ ಗೌರವ ನೀಡಿದ ಅವರ ವಿದ್ಯಾರ್ಥಿಯವರಿಗೆ ಮತ್ತೆ ತಮಗೂ ಸಹ ವಂದನೆಗಳು. ಜೊತೆಯಲ್ಲಿ ಅವರ ವಿಚಾರವನ್ನು ಫೇಸ್ ಬುಕ್ ಲಿ ಹಾಕಿದ ವಿದ್ಯಾ ಅವರಿಗೂ ವಂದನೆಗಳು. ಶುಭವಾಗಲಿ.
ವಿದ್ಯಾ ಟೀಚರ್ ಮತ್ತು ಐಎಎಸ್ ಮೇಡಂ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು
ಸೂಪರ್ ಸರ್. ಈ ಕಥೆ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.ದಿವ್ಯಾ ಮೇಡಂ ಹಾಗೂ ಟೀಚರ್ ನಿಮಗೆ ಇಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. ಯಾವತ್ತೂ ಮಕ್ಕಳಿಗಾಗಿ ಆಸ್ತಿ ಮಾಡಬಾರದು.ಮಕ್ಕಳನ್ನೇ ಆಸ್ತಿ ಯಾಗಿ ಮಾಡಿಕೊಳ್ಳಬೇಕು.
ಉತ್ತಮ ಶಿಕ್ಷಕಿಯ ಬಗ್ಗೆ ಪರಿಚಯ ಮಾಡಿಸಿದ್ದು ನಿಮಗೆ ಧನ್ಯವಾದಗಳು. ಕೇಳಿ ಕಣ್ಣಲ್ಲಿ ನೀರು ಬಂದವು ಸರ್.
ನಾನು ಕೂಡ ಹಾಗೇ,,, ನನ್ನ ಮಕ್ಕಳಿಗಿಂತ ಹೆಚ್ಚು ನನ್ನ ವಿದ್ಯಾರ್ಥಿಗಳನ್ನು ಈ ವಿಚಾರದಲ್ಲಿ ನಂಬುತ್ತೇನೆ❤
ಸಾರ್! ಅತ್ತ್ ಬಿಟ್ಟೆ ಸರ್ ನಾನು. ಇಂತ ಪುಣ್ಯಾತ್ಮ ರಿಂದಳೇ ನಮ್ಮ ದೇಶ ಇನ್ನು ಒಳಿದಿರೋದು ಸರ್,
great women ನನ್ನದೊಂದು ಸಲ್ಯೂಟ್ ಆ ಮಹಾತಾಯಿಗೆ.
Good content ವಲ್ಸ ಟೀಚರ್ ಗೆ ದೇವರು ಒಳ್ಳೆಯದು ಮಾಡಲಿ hats off to divya
ಸರ್ ಇಂತಹ ಕಣ್ಣೀರಿನ ಕಥೆ ನೀವು ನಮ್ಮ ಮುಂದೆ ಇಟ್ಟಿದ್ದೀರಿ ತುಂಬಾ ಧನ್ಯವಾದಗಳು ನಾನು ಒಬ್ಬ ಶಿಕ್ಷಕನಾಗಿದ್ದು ನಮ್ಮ ಮೇಲೆ ಇಟ್ಟಿರುವ ಅಭಿಮಾನ ನಮ್ಮ ಕಣ್ಣಮುಂದೆ ಒಳ್ಳೇಯ ರೀತಿಯಲ್ಲಿದೆ. ಭಾರತೀಯ ಸಂಸ್ಕ್ರಿತಿಯಲ್ಲಿ ಒಳ್ಳೇಯ ಗುರುವಿನ ಪಾತ್ರಕ್ಕೆ ಬೇಲೆ ಸಿಕ್ಕೇ ಸಿಗುತ್ತದೆ. ಈ ಸಂದೇಶ ನನ್ನ ಸೇಹ್ನಿತ ನೋಡಿ ಕಣ್ಣೀರು ಬಂತು ಸರ್
😢
ಮಹಾತಾಯಿ 🙏 ......thank you Divya madam 🙏
ಸೂಪರ್ ಮೇಡಂ ನಿಮ್ಮ ಔದಾರ್ಯ ಗುಣಕ್ಕೆ ಇನ್ನೂ ಉನ್ನತ ಸ್ಥಾನ ಲಭಿಸಲಿ .
ತುಂಬಾ ಖುಷಿ ಆತು ಸರ್. ಆ ಮೇಡಂ ರವರಿಗೆ ಧನ್ಯವಾದಗಳು. ಶಿಕ್ಷಕವೃತ್ತಿ ತುಂಬಾ ದೊಡ್ಡದ್ 🙏
ಇಂತಹ ವಿಡಿಯೋ ಕೊಟ್ಟಿದ್ದಕ್ಕೆ ನಿಮಗೂ ಧನ್ಯವಾದಗಳು. ಫಾಲೋ ಮಾಡಿ ನಿಮಗೊಂದು ಬಿಗ್ ಸೆಲ್ಯೂಟ್.
ಅದಕ್ಕೆ ಹೇಳೋದು ಸಹೃದಯಿಗಳು ಇನ್ನೂ ಅನೇಕರಿದ್ದಾರೆ hat's off to Divya s Iyer madam
ಭಗವಂತ ನಂಬಿದವರನ್ನು ಯಾವತ್ತಿಗೂ ಕೈ ಬಿಡುವುದಿಲ್ಲ 🙏🙏🙏🙏
Nija🎉
Sahay
Madidavare
Devare
Really
ಧನ್ಯವಾದಗಳು ವಿದ್ಯಾ ಮತ್ತು ದಿವ್ಯ ಮೇಡಂ
ಎಲ್ಲರಿಗೂ ಬೇಡ ಅಂದರೆ ಏನಾದರೂ ಒಂದು ಕೊರತೆ ಇರ ಬೇಕು, ಆದರೆ ಮಕ್ಕಳಿಗೆ ಅಮ್ಮನನ್ನು ಚೆನ್ನಾಗಿ ನೋಡಿ ಕೊಳ್ಳ ಬಹುದಾಗಿತ್ತು,
Gatti vayassalli ee madam joriddirabeku...
Mr subramanya you are the best Anchor of Karnataka giving the very good massage to our society God bless you abundantly
Really ತುಂಬಾ inspire ಆಗೋ story ತಿಲ್ಸಿದ್ರಿ ತುಂಬಾ thanks sir,,,,,really hatsoff to that IAS officer 👍💐
ವಿದ್ಯಾ ಮೇಡಂ ಗೆ ಹೃದಯ ಪೂರ್ವಕ ಅಭಿನಂದನೆಗಳು ❤❤❤❤❤
ದೇವರು ಯಾವರೂಪದಲ್ಲಾದರೂ ಬಂದು ಉತ್ತಮರನ್ನು ಕಾಪಾಡುತ್ತಾನೆ
💯
ಸತ್ಯ
ಆ ಎರಡು ಮಹಿಳಾಮಣಿಗಳಿಗೆ Hats up
ಅದು 100 ಕ್ಕೆ 100 ರೂ ಸತ್ಯ,,,ಒಳ್ಳೆಯ ಮನಸು ಇದ್ದವರಿಗೆ ದೇವರು ಒಂದಲ್ಲ ಒಂದು ದಿನ ಖಂಡಿತ ಒಳ್ಳೆಯದನೇ ಮಾಡುತ್ತಾರೆ,,,
ಅದು 100 ಕ್ಕೆ 100 ರೂ ಸತ್ಯ,,,ಒಳ್ಳೆಯ ಮನಸು ಇದ್ದವರಿಗೆ ದೇವರು ಒಂದಲ್ಲ ಒಂದು ದಿನ ಖಂಡಿತ ಒಳ್ಳೆಯದನೇ ಮಾಡುತ್ತಾರೆ,,,
ನಿಜಕ್ಕೂ ಇಂಥ ತಾಯಿ ಇರ್ತಾರಾ ಈ ಕಥೆ ಕೇಳಿ ತುಂಬಾ ಸಂಕಟವಾಯಿತು ಈ ಬಗ್ಗೆ ಪ್ರಕಟಿಸಿದಂತ ಸೋಶಿಯಲ್ ಮೀಡಿಯಾಗೆ ತುಂಬಾ ಧನ್ಯವಾದಗಳು
ಇದು ಮಾನವಿಯ ಸೇವೆ ಇಂತಹ ಮಾನವಿಯ ಗುಣ ಪ್ರತಿಯೊಬ್ಬರಲು ಇರಬೇಕು
God is great thanks madam
ಒಳ್ಳೆಯದು ಮಾಡಿದರೆ ಒಳ್ಳೆಯದೇ ಆಗುತ್ತೆ ಧನ್ಯವಾದಗಳು sir🙏🏻🙏🏻
ಯಾರನ್ನು ಅತಿಯಾಗಿ ನಂಬಲು ಹೋಗಬಾರದು. ಗಂಡ,ಮಕ್ಕಳು ಸಂಬಂಧಿಕರು. 😢
Nambi madam jasti depend agbedi Yarmelu aste
ದೆೇವರು ಅವರಿಗೆ ಚೆನ್ನಾಗಿ ಆರೊಗ್ಯ ಕೊಟ್ಟು ಕಾಪಾಡಲಿ🙏🙏
My eyes turns wet. Great solute to great humanitarian IAS officer. That's needed now from all. Thanks everyone.
ಗುರು ಸಾಕ್ಷಾತ್ ಪರಬ್ರಹ್ಮ ಸ್ವರೂಪ,ತಾವುಗಳೆಲ್ಲರು ಬ್ರಹ್ಮಜ್ಞಾನ ಮಾಡಿದ್ದಿರಿ,🙏🙏🙏🙏
ನಿಜವಾಗ್ಲೂ ಮನ ಕಲಕುವ video sir 🙏🙏🙏🙏
🙏🦚🙏
Really am proud to be a good and favourite teacher ❤,,,ಗುರುವಿನ ಸ್ಥಾನ ಮತ್ತೆ ಯಾರು ತುಂಬಲಾ ರರು
Very Good Video Sir.Salute to Divya Medam and Teacher.❤❤❤❤
Very very nice video sir,salut to all, students good response and also ias officer done show,great humanity ,Spl thanks to madam viddy
ಅಮ್ಮನ ಕರುಣಾಜನಕ ಕಥೆಯನ್ನು ಕೇಳಿ ಕಣ್ಣೀರು ತುಂಬಿಕೊಂಡು ನೋವು ಕಾಡುತ್ತಿದೆ ಐ.ಎ.ಎಸ್.ಅದಿಕಾರಿಗಳಿಗೆ ❤ ಹೃದಯ ಪೂರ್ವಕ ಪ್ರಣಾಮಗಳು ವಲ್ಸ ಟೀಚರ್ ಮಾತೃ ಹೃದಯಕ್ಕೆ ಸಾಷ್ಟಾಂಗ ನಮಸ್ಕಾರ 😭😭😭🙏🙏🙏
True
Nanu maths teacher makkalige asthi madabardu
❤❤❤❤❤
@@SanjeevanaCooking
ತಾಯಿಗೆ ಕೆಟ್ಟದ್ದನ್ನು ಬಯಸುವ ಮಕ್ಕಳು ಸಿಗುತ್ತಾರೆ ಮಕ್ಕಳಿಗೆ ಕೆಟ್ಟದ್ದನ್ನು ಬಯಸುವ ತಾಯಿ ಇರಲು ಸಾದ್ಯಾವಿಲ್ಲ
@@SanjeevanaCooking😅.۲¾😢😢😢😢
👌👌👌👌👏👏 ನೈಜ ಕಥೆಯನ ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದ ತಂದ ನಿಮಗೆ ಧನ್ಯವಾದಗಳು
ಮನಮುಟ್ಟುವ ಸತ್ಯಕತೆ. ತಮಗೆ ಧನ್ಯವಾದಗಳು. ಸಾರ್.
Tq so much Divya madam.god bless you ❤u did great job for that kind hearted Valsa madam 🙏
ಕಲಿಸಿದ ಗುರುವಿಗೆ ಎಂದು ಮರೆಯದಿರಿ. ಅವರ ಆಶೀರ್ವಾದವೇ ನಮಗೆ ಶ್ರೀ ರಕ್ಷೆ.
Really good information hat's off Third eye, thankyou HANDIGE sir ♥️
ವಲ್ಸ ಮೇಡಂಗೆ ಹೊಸ ಜೀವನ ಲಭಿಸಲು ಕಾರಣರಾದ ಎಲ್ಲರಿಗೂ ಅಭಿಂದನೆಗಳು.ಮುಖ್ಯವಾಗಿ ವಿಧ್ಯಾ ಮೇಡಂ ಸಲಾಂ ನಿಮಗೆ
ಗುರು ವಿಷ್ಣು ಗುರು ದೇವೋ ಮಹೇಶ್ವರ
ಸೂಪರ್ ಮೇಡಂ (ಐಎಎಸ್ ಅಧಿಕಾರಿ )ಒಳ್ಳೆಯ ಕೆಲಸ ಮಾಡಿದ್ದೀರಾ 🙏🙏🙏
ಟೀಚರ್ ಗೆ ಊಟ ತಂದುಕೊಟ್ಟು ಆಕೆಯ ಬಗ್ಗೆ ಫೇಸ್ ಬುಕ್ಕುನಲ್ಲಿ ಪ್ರಚಾರ ಮಾಡಿದ ಮೇಡಂ ಗೆ ಸೆಲ್ಯೂಟ್🙏
A very big big big.salute to teacher
Teacher U R Best example of the society
ಗುರುಗಳಿಗೆ ಬೆಲೆ ಕೊಡಿ please 😢
ಅಯ್ಯರ್ ಮೇಡಂ ಧನ್ಯವಾದಗಳು
Sirji, this is heart touching story of real heroine. This is the lesson for others senior citizens.
ಧನ್ಯವಾದಗಳು ಸರ್.ತಮ್ಮ ಈ ಉಪಯುಕ್ತ ಮಾಹಿತಿಗೆ.ಸಮಾಜದ ಕಣ್ಣು ತೆರೆಸುವ ಈ ಮಾಹಿತಿಗೆ ನನ್ನ ನಮನಗಳು ರೀ.
ಅದ್ಭುತ... ಆ ತಾಯಿಯ ಮನಸ್ಸು ❤❤❤
ಅತ್ಯಂತ ಮಾನವೀಯ ಗುಣ ಮಟ್ಟದ ಅಧಿಕಾರಿ IAS ಯವರಿಗೆ ನಮ್ಮ ಕಡೆಯಿಂದ ಅನಂತಾನಂತ ನಮಸ್ಕಾರಗಳು ಇದೊಂದು ಉತ್ತಮ ಕೆಲಸ ಮಾಡಿದ ವಿದ್ಯಾ ಅವರಿಗೆ ನಮ್ಮ ವಂದನೆಗಳು
Gurugalige ishtu respect ee kaladalli sikidhe andre, teachers ellurigu sanmana sikkidashtu khushi...dhanyosmi🎉
ಸಮಾಜ ಪರಿವರ್ತನೆಗೆ ಸೂಕ್ತ ಮಾರ್ಗ. ನೀವು ಮಾಡುತ್ತಿರುವ ಕೆಲಸ. ನಿಮಗೆ ಕೋಟಿ ಕೋಟಿ ಧನ್ಯವಾದಗಳು.
ಡಾ. ಎಸ್. ಬಿ. ಹಾಗಾರಾಗಿ ಕಲಬುರಗಿ.
ಅಮ್ಮಾ ಎಂಬ ಕಣ್ಣಿಗೆ ಕಾಣುವ ದೇವರು, ❤❤❤
Hrudayadinda thumbu dhanyavadagalu Vidya avarige haagu IAS Dr..Divya S Iyyer avarigu kuda...🙏🙏🙏🙏🙏♥️♥️♥️♥️♥️♥️
ನಾನು ಒಬ್ಬ ಖಾಸಗಿ ಶಾಲೆಯ ಶಿಕ್ಷಕಿ. ಕಣ್ಣಲ್ಲಿ ನೀರು ಬಂತು ಮನಸು ತುಂಬಾ ಭಾರವಾಯಿತು.
ನಿಜವಾಗಿ MMK ಆಲ್ವಲ್ಲ
ಅಂದರೆ........ ಮೋದಿ ಮೊಸಳೆ ಕಣ್ಣೀರು 😂
ನೀವೂ ಶಿಕ್ಷಕರೇ.. ಖಾಸಗಿ ಇರಲಿ ಸರ್ಕಾರಿ ಇರಲಿ.. ನಿಮ್ಮಗಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ. ರಾಷ್ಟ್ರಕಟ್ಟುವ ಸೇನಾನಿಗಳು ನೀವೇ
@@LEVI-pk2bo0000
Hen maklige Madve aago munche appa,madve admele,ganda,Makl admele makl sari idre matra avr life chanagiratte alva?
Hi Mam nan nim student ❤
ಇಂತ ಮಹಾ ಪುಣ್ಯ ಮಾಡಿದ ಶಿಕ್ಷಕರಿಗೆ ಧನ್ಯವಾದಗಳು ಹಾಗೂ ಶ್ರೇಷ್ಠ ನಮಸ್ಕಾರಗಳು ಮಾಡುವ ಪುಣ್ಯ ದೇವರ ಕೆಲಸ ವಾಗಿರಬೇಕು ಇಂಥ ಪುಣ್ಯ ದೇವರ ಕೆಲಸವೇ ಸತ್ಯ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ
ಆ ತಾಯಿಯ ಹೃದಯ ಹೂವಿನಂತ ಮನಸು 🙏🙏🌹🙏🙏
ವಿದ್ಯಾ ಮೇಡಂ ರವರಿಗೆ ಈ ವಿಚಾರದಲ್ಲಿ ಧನ್ಯವಾದಗಳು ಮಾನವೀಯತೆಯನ್ನು ಎತ್ತಿ ಹಿಡಿದ ವಿದ್ಯಾ ಮೇಡಂ ಗೆ ದೇವರು ಒಳ್ಳೆಯದನ್ನು ಮಾಡಲಿ
🌹ವಿಧ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟ ಟೀಚರ್ ಗೆ ಹೃದಯ ಪೂರ್ವಕ ಧನ್ಯವಾದಗಳು,💐🙏
ವಿದ್ಯೆಯ ಕಲಿಸಿದ ಗುರುಗಳಿಗೆ ವಿದ್ಯಾ ಮೇಡಂ ಅವರ ಸೇವೆ ಶ್ಲಾಘನೀಯ. ಹೂ ಹೃದಯದ, ಸ್ವಾಭಿಮಾನಿ ಗುರುವಿಗೆ ನಮ್ಮ ನಮನ.
ಇರುವಷ್ಟು ದಿನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಮತ್ತು ಶಿಕ್ಷಕರನ್ನು ಗೌರವಿಸುತ್ತೇನೆ❤❤.
ವಿದ್ಯಾ ಮೇಡಂಅವರು ಒಲಸಾ ಟೀಚರ್ ಅವರಿಗೆ ಕರುಣೆಯಿಂದ ಒಂದು ಆಸರೆ ಒದಗಿಸಿದ್ದಾಕ್ಕಾಗಿ ವಿದ್ಯಾ ಮೇಡಂ ಅವರಿಗೆ ಶತಕೋಟಿ ವಂದನೆಗಳು 🙏🌹
Lot of thanks Miss Divya iyar, it was one guide line all younger generation.
ಬಹಳನೋವಾಯ್ತುಸಂಸ್ಕಾರ,ವಿದ್ಯೆಗಿಂತ ಶ್ರೇಷ್ಠ ವಾದದ್ದು.Hat's up to Mrs Vidya and Divya Iyer
,🙏🙏🙏god bless u
Bigg salute to DC madam
ವಿದ್ಯಾ ಮೇಡಂ ನಿಮಗೇ ನಮ್ಮ ಕಡೆಯಿಂದ ಧನ್ಯವಾದಗಳು.
🚩 ಜೈ ಶ್ರೀ ರಾಮ್ 🚩
🙏🙏👌👌ತುಂಬಾ ಖುಷಿ ಆಯ್ತು 💐💐
Suuuuuperb msg. Thank you third eye
ಮಕ್ಕಳು ಹೆಲಿಮೆಟ್ ಹಾಕ್ಬೇಕು ಹಾಗೂ 2 ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುವಂತಿಲ್ಲ...
Valsa teacher ge mattu divya medam ge anantha koti koti vandanegalu medam yara drustinu biladirali madem tqu so much
IMV ಕೇಸುಗಳ ಬಗ್ಗೆ ಮತ್ತು ಹೆಲ್ಮೆಟ್ ಬಳಕೆಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಕರ್ನಾಟಕ ಪೊಲೀಸ್ ಇಲಾಖೆಯ ಪರವಾಗಿ ನಿಮಗೆ ಧನ್ಯವಾದಗಳು ಸರ್ ❤
ಅವರ ಸ್ವಾಭಿಮಾನಕ್ಕೆ ನಿಮ್ಮ ಗುರು ಭಕ್ತಿಗೆ ಧನ್ಯವಾದಗಳು