ಇಂತಹ ಅತ್ಯದ್ಭುತ ವ್ಯಕ್ತಿಯ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು, ಇವರ ಮನಸ್ಸು ನಿಷ್ಕಲ್ಮಶ, ಇಂತಹ ವ್ಯಕ್ತಿಗಳು ಸಿಗೋದು ತುಂಬಾ ಕಷ್ಟ, ಇವರ ಆರೋಗ್ಯ,ಉತ್ತಮ ರೀತಿಯಲ್ಲಿ, ಇವರಿಗೆ ಅನಂತ ಅನಂತ ನಸ್ಕಾರಗಳು
🏠🙏., ಸರ್ ಒಳ್ಳೆಯ ಪ್ರತಿಭೆಯ ಮೂರ್ತಿ, ಒಂದು ವಿಶ್ವವಿದ್ಯಾನಿಲಯ , ಒಳ್ಳೆಯ ವ್ಯಕ್ತಿಯ ಬಗ್ಗೆ ಗಮನಹರಿಸಿ ಸೂಕ್ತ ರೀತಿಯಲ್ಲಿ ತಿಳಿಸಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್.,
Thank you Sir for introdudsing such a great personality god bless him with good health. Those people staying with this great person are very lucky because he is there to help and guide them in right direction.
Thank God. He is a Hindu. If he is from different religion, everybody would have been said, that he is trying to convert Adivasi people. He is doing gods work. Irrespective of his religion, cast or creed. God bless him for his good work for the humanity and the downtrodden people.
ಇಂತಹ ಅತ್ಯದ್ಭುತ ವ್ಯಕ್ತಿಯ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು, ಇವರ ಮನಸ್ಸು ನಿಷ್ಕಲ್ಮಶ, ಇಂತಹ ವ್ಯಕ್ತಿಗಳು ಸಿಗೋದು ತುಂಬಾ ಕಷ್ಟ, ಇವರ ಆರೋಗ್ಯ,ಉತ್ತಮ ರೀತಿಯಲ್ಲಿ, ಇವರಿಗೆ ಅನಂತ ಅನಂತ ನಸ್ಕಾರಗಳು
ಇದೇ ನಿಜವಾದ ಜೀವನ ತ್ಯಾಗ ಜೀವನ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಈ ರೀತಿ ಸೇವೆ ಮಾಡಬೇಕು ನಾವು ಹುಟ್ಟಿದ್ದಕ್ಕೂ ಸಾರ್ಥಕ ಇಲ್ಲದಿದ್ದರೆ ವ್ಯರ್ಥ
ಇಂತಹ ಅದ್ಭುತ ಚೇತನ್ಯ ಶಕ್ತಿ ಪ್ರತಿಭೆಯನ್ನು ಯೂಟ್ಯೂಬ್ ನಲ್ಲಿ ಪರಿಚಯ ಮಾಡಿಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು ಸರ್
Modalu bandittu evara Kate ivarige savira namana
@7ïosharadaashetty206
ಎಲ್ಲವೂ ಇದ್ದವರಿಗೆ ಏನು ಬೇಡ ಅನ್ನೋ ಆಸೆ , ಆದರೆ ಏನೂ ಇಲ್ಲದವರಿಗೆ ಎಲ್ಲಾ ಬೇಕೆನ್ನುವ ಆಸೆ ಇಷ್ಟೇ ಸರ್ ಜೀವನದ ರಹಸ್ಯ ....
ನಿಜ
👍👍💐💐
ನೀವು ಮಾತನಾಡುವ ಭಾಷೆ ಮತ್ತು ನಿಮ್ಮ ದ್ವನಿ ನೀವು ಮಾತನಾಡುವ ಶೈಲಿ ನನಗೆ ಬಹಳ ಇಷ್ಟ ಸರ್
🎉
ಒಳ್ಳೆ ಸಂದೇಶ ಇವರ ಬಗ್ಗೆ ಹೇಳಬೇಕು ಒಂದೇ ಮಾತಲ್ಲಿ ಹೇಳೋದಾದ್ರೆ ದೇವರಿಗೆ ಹೋಲಿಕೆ ಮಾಡೋದ್ರಲ್ಲಿ ತಪ್ಪಿಲ್ಲ great sir 🌹🌹🌹❤️❤️❤️🙏🙏🙏
ಇಂತಹ ಅದ್ಭುತ ವ್ಯಕ್ತಿ ಗೆ ಕೋಟಿ ಕೊಟಿ ನಮನಗಳು
🏠🙏., ಸರ್ ಒಳ್ಳೆಯ ಪ್ರತಿಭೆಯ ಮೂರ್ತಿ, ಒಂದು ವಿಶ್ವವಿದ್ಯಾನಿಲಯ , ಒಳ್ಳೆಯ ವ್ಯಕ್ತಿಯ ಬಗ್ಗೆ ಗಮನಹರಿಸಿ ಸೂಕ್ತ ರೀತಿಯಲ್ಲಿ ತಿಳಿಸಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್.,
ಒಂದು ಕ್ಷಣ ವಾದರೂ ನಾನು ಯೇನಾದ್ರು ಮಾಡಬೇಕು ಅನುಸುತ್ತೆ.
ದೇವರು ಇವರಿಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙏🙏🙏👌👌👌💐💐💐
❤
ಆಧ್ಯಾತ್ಮದ ನಿಸ್ವಾರ್ಥ ಪದದ ಪ್ರತೀಕದ ಮೇರು ಪರ್ವತ 🙏🙏🙏..
@PremaShekarappa
@@PremaShekarappa !A
@@PremaShekarappa QQQQA!!!QQQQQA!Qa
ಇಂತಹ ಮಹನೀಯರ ಬಗ್ಗೆ ಇನ್ನಷ್ಟು ಕಾರ್ಯಕ್ರಮ ಮಾಡಿ. ಅನೇಕರಿಗೆ ಸ್ಫೂರ್ತಿಯಾಗಿದೆ
ದೇವರು ಇವರಿಗೆ ಆಯುಷ್ಯು ಆರೋಗ್ಯ ಕೊಟ್ಟು ಕಾಪಾಡಲಿ🙏🙏
ಸರ್ಕಾರ ಗಳು ಇವರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಅನಕ್ಷರಸ್ಥ ರಾಜಕಾರಣಿಗಳಿಗೆ ಇವರಿಂದ ಪಾಠ ಮಾಡಿಸಬೇಕು💖💥☀🙏
ರಾಜಕೀಯ ವಲಯಕ್ಕೆ ಇದು ಬೇಕಿಲ್ಲ
ತಲೆ ತೆಗೆದು ಹಣ ಮಾಡಬೇಕು... ಅಷ್ಟೆ
Never it is impossible. Because our politician have no brain
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ!"
(ಕೃಪೆ: ಎಮ್ ಗೋಪಾಲಕೃಷ್ಣ ಅಡಿಗ)
Thank u sir
ಅದ್ಭುತ ವ್ಯಕ್ತಿ ಗೆ ನಮ್ಮದೊಂದು ಕೃತಜ್ಞತೆ ಯ ಹೃದಯ ಪೂರ್ವಕ ನಮ್ಮನ್ನು ಸಲ್ಲಿಸುತ್ತಿದ್ದೇನೆ 🙏
ಬಟ್ಟೆ ಗಿಂತ ಅವರ ಮುಖದಲ್ಲಿ ಒಳ್ಳೆಯ ಲಕ್ಷಣವಿದೆ. ಮುಖ್ಯವಾಗಿ ಅವರ ಮೂಗು. ಇಂಥಹ ಮೂಗುಳ್ಳುವವರು ಹೆಚ್ಚಾಗಿ ತುಂಬಾ ಹೆಸರುವಾಸಿಯಾಗಿರುತ್ತಾರೆ.
Grate patriot ಮಹಾನ್ 🙏 ದೇಶಭಕ್ತ
ನಮ್ಮನು ನಾವು ಅವಲೋಕನ ಮಾಡಿ ಏನು ಮಾಡಬೇಕು ಎಂಬುದನ್ನು ಮಾಡಿದ್ದಾರೆ ಜ್ಞಾನ ಮಾರ್ಗ ವಲ್ಲ, ಇದು ದೈವ ಮಾರ್ಗ, 💛💛💛🙏🙏🙏
🙏🙏 ಆ ದೇವರು ಒಳ್ಳೇದು ಮಾಡಲಿ
ಅಂದು ಗೌತಮ ಬುದ್ಧ ಯಲ್ಲವನ್ನು ಬಿಟ್ಟು ಹೋದ ಇಂದು ಅಲೋಕ್ ಸಾಗರ್ 🙏 " ಮಹಾಪರಿತ್ಯಾಗ" 😢
ಅಲೋಕ ಸಾಗರ ಅವರಿಗೆ ಸಾಷ್ಟಾಂಗ ನಮಸ್ಕಾರಗಳು...🙏 🙏
Super ❤️. Salute to Alok Sagar. He is a real Hero. Government should give him reward. Speechless
Real hero of life. Hat's off
Hats off this gentleman. May god bless him. Live long, thank u for every thing.
ದೇವರು ಇವರಿಗೆ ಕೋಟಿ ಕೋಟಿ ಶ್ರಾಸ್ತಂಗ ನಮನಗಳು ಸರ್,
ನಿವು ಮಾತನಾಡುವ ಕನ್ನಡ ಬಹಳ ಇಷ್ಟ ಅಣ್ಣ.
He is one one of "Deva Manava" 🙏🙏🙏🙏🙏
ಯಾವ ರೂಪದಲ್ಲಿ ಯಾವ ದೇವರು ಕಂಡುಬರುತ್ತದೆ ಗೊತ್ತಿಲ್ಲ ಸ್ವಾಮಿ ಎಂತ ಐಷಾರಾಮಿ ಇದ್ದರೂ ಕೂಡ ತಿಳಿದು ಬಡಕುಟುಂಬದಲ್ಲಿ ಬದುಕುವುದು ದೊಡ್ಡತನ 🌹♥️❤️🙏🙏🙏🙏🙏🙏❤️❤️🌹
ಯಾವುದು ಅಲ್ಲಾ ಅದು ಹೌದು. ಯಾವುದು ಹೌದು ಅದು ಅಲ್ಲಾ. ಇದೆ ಜೀವನ ಸಾರಾ. ಜೀವನ ಅಂದರೆ ಸೌಂದರ್ಯ ಅಲ್ಲಾ ಅಧಿಕಾರ ಅಲ್ಲಾ ಹಣ ಅಲ್ಲಾ ತ್ಯಾಗವೇ ಜೀವನ. ಅದೆ ಆದ್ಯಾತ್ಮ. 🙏🏻
Huchirppajji nudi
Ivaru ge big salute ❤.nija intavru rajkitakke bandre desha uddara agutte ivre devara tara anistu ❤❤
ಸೂಪರ್ ಸರ್.ನಾನು ವಿಡಿಯೋವನ್ನು ಬಹಳ ಹಿಂದೆಯೇ ನೋಡಿದ್ದೇನೆ. ಧನ್ಯವಾದಗಳು ಸರ್.
ಮನುಷ್ಯನಿಗೆ ಅಹಂಕಾರ ಜಾಸ್ತಿ ಆಗಿದೆ ಸರ್ ಬಟ್ಟೆ ನೋಡಿ ಯರನ್ನೂ ಅವಮಾನ ಮಾಡಬಾರದು😢😢
ಅನಂತ ನಮಸ್ಕಾರಗಳು ❤❤❤
ಅವರ ಗುಣ ಅವರ ತ್ಯಾಗ ನಿಜಕ್ಕೂ ಅದ್ಭುತ
Real hero hat's off to him 🙏🙏🙏🙏
Hat's Off to you sir.... Great India great Indians 👍🙏
Let God Bless him fif long life and let us try ourself to follow 20 persent at least being an Indian and my Salute to him
Aloksagar sir very nice Gentleman 🇮🇳🙏🙏
ಸರ್ ಜೀವನದಲ್ಲಿಎಲ್ಲವೂಎಲ್ಲವೂ ಇದ್ದರೆಇನ್ನು ಬೇಕೆನ್ನುವ ಆಸೆಆದರೆ ಇದ್ದವರಿಗೆಏನು ಬೇಡ ಎನ್ನುವಏನು ಇದ್ದರೆಇಂಥವರು ಜಗತ್ತಿನಲ್ಲಿ10 ಜನ ಇದ್ದರೆಇದೇ ಭಾರತ ಮಾತೆಯ❤
Alok sagar gi ko koti koti pranam🎉🎉🎉
He is a really great person 🙏
Fantastic message to all kinds of people in the society.
Hatsoff to this Gentlemen for his selfless,sacrificed,solid and superb service to the society/nation. Let long live Gentlemen.
ಇವರನ್ನು ನೋಡಿ ನಮ್ಮ ರಾಜಕಾರಣಿಗಳು.. ಆದರ್ಶವಾಗಿ ತಗೊಂಡು.. ಕೆಲಸ ಮಾಡ್ರಿ
This again a proof that there is a divine power which controls every aspect of everyone's lives. God is great.
Thank you Sir for introdudsing such a great personality god bless him with good health. Those people staying with this great person are very lucky because he is there to help and guide them in right direction.
🙏🙏🙏🙏
Hatsoff to alok sugar sir❤
Hats off to Alok Sagar sir
HATS off sagar sir 🙏🙏🙏🙏🙏
Hats off to sir..❤
Grt Human Salute to u Alok Sir
Oh, What a great Human Being he is... Truly, unbelievable person, ...... Humanity personified in him.......!!!!!!!!
ಆ ಭಗವಂತ ತಮಗೆ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುವೆ.
ಅ🎉🎉 ಜೈ ಜೈ . ಅಲೋಕ ಸಾಗರ , ಜೈ ಅಲೋಕ ಸಾಗರ 🎉ಜೈ ಅಲೋಕ ಸಾಗರ🎉🎉🎉. G, J, D, Devadas
Very great Alok sagar sir, great humanitarian work irrespective of his wealth & post held.
Noble people always remain incognito ❤❤❤❤🙏🙏👌👌
🙏🏻Hats off to Shri Alok Sagar ji 🙏
Wow super sir very very GOOD❤person🎉Alok sagar
ಸೂಪರ್......
God bless him more health and courage
Hats off sir simply you are a very special person
ಇವರು ಸೂಪರ್ ಹೀರೋ ಸರ್ 🎉🎉❤❤
Thank u sir for ur good message. So many people r loke this working for society.
Nimma vishesha kaalagigagi dhanyavadgalu
Hats off to you and salute Alok sagar
ದೇವರು ಸಕಲರಿಗೂ ಮಾನವೀಯತೆಯನ್ನು ಅರಿಯುವ ವಿವೇಕವನ್ನು ಅದರಲ್ಲೂ ವಿಶೇಷವಾಗಿ ಅಧಿಕಾರವಿದ್ದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.,
🙏🌹🙏🌹👌🌹👍ಬಹಳ ಅಪರೂಪ ವ್ಯಕ್ತಿ.
Thanks for the creater of God give me long time and strength to serve the poor people thanks a lot god loves you and bless you
Shat shat prnam sri Aloknath ji ko.
ದೇವತಾ ಮನುಷ್ಯ.
Dhanyavadagalu
Devaru ayuraraogy kottu kapadali nimagu thénk you so much 👍🙏🌹🌹
Tumba olleya Mahiti kottidakke dhanya vadagalu
Great person
ವ್ಯತ್ಯಾಸ ಏನು...? ಆಧ್ಯಾತ್ಮ ಜೀವನ (ನಶ್ವರ) ಮತ್ತು ಆಸೆಯ ಜೀವನ (ಸಂಸಾರ) ಲೌಖಿಕ ಜಗತ್ತಿಗೆ ತಿಳಿ ಹೇಳಿದ ಅಲೋಕ ಸಾಗರವರಿಗೆ ಅನಂತ ಧನ್ಯವಾದಗಳು🙏🙏🙏🙏🙏🙏🙏🙏
Thank you very much for sharing most valuable information
Thank God. He is a Hindu. If he is from different religion, everybody would have been said, that he is trying to convert Adivasi people.
He is doing gods work. Irrespective of his religion, cast or creed. God bless him for his good work for the humanity and the downtrodden people.
😊😊😊😊😊😊😊😊😊😊😊😊😊😊😊
Llllppppp😅😅ppppppppp
Give me one instance where missionaries have served without a lure of power pelf and providing souls to pagans.
Best of luck swamiji 🙏🙏🙏
Alok sagar sir nimma olleya he gunakke 🙏🙏🙏🙏🙏🙏
Wow 👌 Supar Anuka Sir 🙏🙏
ಇವರ ಪಾದಕ್ಕೆ ನನ್ನ ದೊಡ್ಡ 🙏🙏🙏🙏🙏🙏🙏🙏🙏🙏🙏🙏🙏🙏🙏🙏
We love you sir and we respecting sir Jai matakii
Aloksagar sir🙏🙏🙏🙏🙏
Great personality, I bow to him
❤❤❤🙏🙏🙏🙏🙏 ಇಂತಹ ಮಹಾತ್ಮ ರನ್ನು ಹೆತ್ತ ..ಭರತಾ0ಬೆಗೆ ನಮೋ ನಮ:
Evaru devara rupadalli Banda devara prati Rupaa evrige aroggeya ayesu a devru kodali ennu badavarige evarinda suka Santosh sigali ,❤❤❤❤❤❤❤❤❤❤❤❤❤❤❤❤❤
real hero 🙏🙏🙏 hat,s off
Hat's off the reyal hero. Super story thelisedheri sir thank you sir
Salute to you sir 🙏🙏
Super sir 🙏
Thank sir wonderful video namaste
ಸರ್ ನಿಮ್ಮ ಅಭಿಪ್ರಾಯ ನಮ್ಮ ದೇಶದಲ್ಲಿ ಇಂಗ್ಲಿಷ್ ಅತ್ಯುತ್ತಮವಾದ ಭಾಷೆನ😢
Ultimate Story Brother 🤍
Padma Vibhushan etc awards should be given to such people🙏🏽
Correct aagi helidri dir
Excellent tqu sir
Handsof sir ❤
Great,salute,aloksagar,sir
Great pillar of the great country
Real Hero❤🎉
Great personality of India