ನೂರು ವರ್ಷಗಳ ಕಾಲ ಸುಖವಾಗಿ ಆರೋಗ್ಯವಾಗಿ ಮೋದಿಜಿಯವರು ಬಾಳಿ ಬದುಕಿ,ಭಾರತಕ್ಕೆ ಅವರು ಅಮೋಘ ಸೇವೆಯನ್ನು ಸಲ್ಲಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ, ಸತ್ಯವಾದ ಸಂಗತಿ ಜನರಿಗೆ ತಿಳಿಸಿದ ಪ್ರಾಣೇಶರವರಿಗೆ ತುಂಬು ಹೃದಯದ ಧನ್ಯವಾದಗಳು.
ಪ್ರಾಣೇಶ್ ಸರ್ ತಮ್ಮ ಅಭಿಮಾನಿ ನಾನು ಈ ಕಾರ್ಯಕ್ರಮ ನೋಡಿ ಬಹಳ ಆನಂದವಾಯಿತು ಈ ವಿಚಾರವಾಗಿ ಮತ್ತೆ ಮತ್ತೆ ಕಾರ್ಯಕ್ರಮ ಮಾಡಿ ಎಂದು ವಿನಂತಿ ಭಾರತ ಮಾತೆಯ ಶ್ರೇಷ್ಠ ಹೆಮ್ಮೆಯ ಪುತ್ರ ನಮ್ಮ ಪ್ರಧಾನಿ 🙏🙏🙏🙏🙏
ಧನ್ಯವಾದಗಳು ಸರ್. ತಾವು ಮೋದಿಯವರನ್ನು ಗೌರವಿಸಿ ಮಾತನಾಡಿದ್ದನ್ನು ನೋಡಿ ಸಂತೋಷವಾಯಿತು. ಮೋದಿಯವರ ವ್ಯಕ್ತಿತ್ವವನ್ನು ನಿಮ್ಮಂತಹ ನಾಯಕರು ಈ ದೇಶದ ಉದ್ದಗಲಕ್ಕೂ ಪರಿಚಯಿಸುವ ಕಾರ್ಯ ಹೆಮ್ಮೆತರುವಂತಿದೆ.
ಪ್ರಾಣೇಶ್ ರವರಿಗೆ ಹೃದಯ ಪೂರ್ವಕ ನಮಸ್ಕಾರಗಳು , ಭಾಷಣ ತುಂಬಾನೇ ಇಷ್ಟವಾಯಿತು..ಪ್ರಧಾನಿ ಮೋದಿಯವರ ಸಾಧನೆ ಸರಳತೆ, ನಿಷ್ಠೆ,,ದೇಶಭಕ್ತಿ, ಮಾತ್ತಪ್ರೇಮ ನಿಸ್ವಾರ್ಥ,,ನಿಸ್ಪಕ್ಷಪಾತ, ಇವಲ್ಲವೂ ಅವರ ಸ್ವಂತ ಅನುಭವದ ಮಾತುಗಳು,,,ಇವರ ಅನುಭವಗಳೆ ನಮಗೆ ಆದರ್ಶಗಳು . ಪ್ರಾಣೇಶ್ ರವರು ಮೋದಿಯವರನ್ನು ಪ್ರತ್ಯಕ್ಷ ಕಂಡಂತೆ ತಮ್ಮ ಮಾತಿನಲ್ಲಿ ವಿವರಿಸಿದರು,,,ನಾವೆಲ್ಲಾ ಆದಷ್ಟು ಮಟ್ಟಿಗೆ ಮೋದಿಯವರ ಆದರ್ಶಗಳನ್ನು ಪಾಲಿಸುವ ಮೂಲಕ ಪ್ರಧಾನಿ ಅವರಿಗೆ ಗೌರವ ಸಲ್ಲಿಸೋಣ,,,,ನಮಸ್ಕಾರ ❤
@@geetanadiger5586 ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಉತ್ತಮ ಗುಣಮಟ್ಟದ ಆಡಳಿತ ಮಾಡುತ್ತಿರುವ , ಸ್ವಾತಂತ್ರ್ಯದ ನಂತರ ಏಕೈಕ ಪ್ರಧಾನಿ ಎಂದರೆ ಶ್ರೀ ಯುತರಾದ ನರೇಂದ್ರ ಮೋದಿಯವರು ಮತ್ತು ರಾಮ ರಾಜ್ಯದ ಕನಸನ್ನು ಬರೀ ಬಾಯಿ ಮಾತಿನಲ್ಲಿ ಹೇಳದೆ ಕೃತಿಯಲ್ಲಿ ನನಸು ಮಾಡುತ್ತಿರುವವರಿಗೆ , ಈ ದೇಶದ ಮಹಾ ಬ್ರಷ್ಟರಲ್ಲಿ ಬ್ರಷ್ಟರೆಲ್ಲಾ ಒಂದುಗೂಡಿ ನಮ್ಮ ದೇಶದ ಮಹಾ ಉಚ್ಛ ಭ್ರಷ್ಟಾಚಾರಿಗಳೆಲ್ಲಾ ರಾಷ್ಟ್ರಪತಿ ಮತ್ತು ಪ್ರಧಾನಿ ಅಂದರೇನು ತಿಳಿಯದ ಮತಿಹೀನರು ಅವಾಚ್ಯವಾಗಿ ಮತ್ತು ಅಶ್ಲೀಲವಾಗಿ ಅಧಿಕಾರದ ಮದದಿಂದ ಸರ್ಕಾರದ ಅತೀ ದೊಡ್ಡ ಗದ್ದುಗೆಯಲ್ಲಿ ಕುಳಿತು ನಮ್ಮನ್ನು ಆಳುತ್ತಿದ್ದಾರೆ, ನಮ್ಮದೆಂತಾ ದುರಾದೃಷ್ಟ. ಭ್ರಷ್ಟಾಚಾರಿಗಳನ್ನು ಜೈಲಿಗೆ ಒಪ್ಪಿದರೆ ಪ್ರತಿಭಟನೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರಿಗಳು ಜೈಲಿನಿಂದ ಹೊರಬಂದರೆ ವಿಜೃಂಭಣೆಯಿಂದ ಸ್ವಾಗತ ಸುಸ್ವಾಗತ ಮಾಡುತ್ತಾರೆ. ಇದೇನಾ ಸಭ್ಯತೆ ಇದೇನ ಸಂಸ್ಕೃತಿ ಎಂದು ನೊಂದು ಬೆಂದು ಕೇಳುತಿಹಳು ನಮ್ಮ ತಾಯಿ ಭಾರತಿ ಮತ್ತು ನಮ್ಮ ಕನ್ನಡಾಂಬೆ ಎಂದು ನೊಂದು ಬೆಂದು ಹೋದ ಮನಸಿನಿಂದ ಬಂದಂತ ನನ್ನ ಅನಿಸಿಕೆಗಳು ಪ್ರಿಯರೇ ನಿಮಗೆ ತುಂಬಾ ಧನ್ಯವಾದಗಳು ನಮಸ್ತೆ ನಮಸ್ತೆ ನಮಸ್ತೆ.
ಮೋದೀಜಿ ಅವರ ಕಾಲಘಟ್ಟದಲ್ಲಿ ನಾವು ಇದ್ದೀವಿ ಅನ್ನುವದೇ ಒಂದು ಸುಯೋಗ ಹಾಗೂ ಸೌಭಾಗ್ಯ. ನಮ್ಮವರೇ ಆದ ಪ್ರಾಣೇಶ್ ಅವರು ಮೋದೀಜಿ ಅವರ ಬಗ್ಗೆ ಮಾತಾಡುತ್ತಿದ್ದಾರೆ ಎನ್ನುವದು ಇನ್ನೊಂದು ಸಂತಸದ ವಿಷಯ. 👌🙏
ನಿಮ್ಮ ಮತ್ತೊಂದು ಮುಖದ ಪರಿಚಯ ಮಾಡಿಕೊಟ್ಟಿರಿ ಪ್ರಾನೇಶ್ರವರೇ ನಾವೆಲ್ಲ ಚಿನ್ನುಕುರಳಿ ಭವ್ಯ ಹಾರಾಟಗಾರ ಎಂದು ತಿಳಿದು ಕೊನಿದ್ವಿ ಮೋದಿಜಿ ಯವರ ಬಗ್ಗೆ ಮಾತಾಡುವುದು ಅಷ್ಟು ಸುಲಭವಾಗಿ ಇರಲಿಲ್ಲ ತುಂಬಾ ಸೊಗಸಾಗಿ ನಿರೂಪಿಸಿದಿರಿ ಧನ್ಯವಾದಗಳು
ಮೋದಿಜಿ ನಮ್ಮ ಭಾರತ ಮಾತೆಯ ಹೆಮ್ಮೆಯ ಸುಪುತ್ರ. ನಮ್ಮೆಲ್ಲರ ಸೌಭಾಗ್ಯ. ಅವರ ನಿಸ್ವಾರ್ಥ ಸೇವೆ ಎಷ್ಟು ಹೇಳಿದರು ಪದಗಳಿಲ್ಲ.ಮಹಾನ್ ಚೇತನ. ಭಾರತಮಾತೆಯು ಇದಿನ ವಿಶ್ವದಲ್ಲೇ ಒಂದನೇ ಸ್ಥಾನ ಪಡೆದಿದ್ದಾಳೆ. ಜೈ ಮೋದಿಜಿ ಜೈ ಭಾರತ
ನಮ್ಮ ದೇಶಕ್ಕೆ ಕಂಟಕ ಮೊಹ್ಮದ್ ಗಾಂಧಿ ಯಾಕೆ ಹೇಳಿ ಯಾವನೋ ಮನುಷ್ಯನಿಗೆ ಪ್ರಧಾನಿ ಮಾಡಿ ದೇಶ ಹಾಳು ಮಾಡಿದ್ದ ಪಾಪಿಸ್ತಾನದಲ್ಲಿ ಹಿಂದೂಗಳ ಮರಣ ಹೋಮ್ ಆದರೂ ಶಾಂತಿ ಹೇಳುತ್ತಿದ್ದ ಲಾಫೆಂಗ್ ಗಾಂಧಿ
ಪ್ರಾಣೇಶ್ವರಿ ನಮಸ್ಕಾರ ರೀ ನಿಮಗೆ ಯಾವಾಗಲೂ ಇಂದುಮತಿ ಸಾಲಿಮಠ್ ಅವರು ಜೊತೆಗೆ ಇರ್ತೀನಿ ನಾನು ಬಹಳ ಆನಂದ ಅನಿಸುತ್ತಿದೆ ಮೋದಿಯವರ ಬಗ್ಗೆ ಹೇಳ್ತಾ ಇದ್ದೀರಿ ನಿಮ್ಮ ಮಹಾನ್ ಹಾಸ್ಯ ಕಲೀರಿ ಸಾಹಿತ್ಯದಿಂದ ತುಂಬಿದ ಆನಂದದಿಂದ ಸುಸ್ವರದಿಂದ ಹೇಳುವ ನಿಮ್ಮ ನಿಮ್ಮ ಭಾಷಣ ನಿಮ್ಮ ಮಾತು ವಿವರಿಸು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಬಹಳ ಆನಂದ ಆಯ್ತು ಇವತ್ತು ನನಗೆ
ನಿಮ್ಮ ಮಾತುಗಳು ಸಾಕು ಬಿಡ್ರಿ ಪ್ರಾಣೇಶ್ ಅವರೇ. ಅವರೊಬ್ಬರು ಸುಳ್ಳು ಬಾಯಿ ಬಡಕರು, ನೀವು ಒಬ್ಬ ಅವರಂತೆ ಆಗಬೇಡ ರೀ. ಅವರ ಸಾಧನೆ ಬರೇ ಭಾಷಣದಿಂದ ಮಾತ್ರ ದೊಡ್ಡ ಸಾಧನೆ ಆಗಿದೆ ಹೊರತು ಕೈಯಿಂದ ಏನು ಆಗಿಲ್ಲ.
ಮಾನ್ಯ ಮೋದಿಜಿಯವರು ಇರುವವರೆಗೂ ನಮ್ಮ ದೇಶ ಮತ್ತು ನಮ್ಮ ದೇಶದ ಇಡೀ ನಾಗರಿಕ ಸಮಾಜ, ಸುಭದ್ರ, ಸುಭಿಕ್ಷಾ, ಸುರಕ್ಷತೇ, ಅಭಿರುದ್ಧಿ, ಎಲ್ಲವೂ ಸಾಧ್ಯ ಸಾಧ್ಯ, ಮತ್ತೆ ಮತ್ತೆ ಸಾಧ್ಯ.... ಜೈ ಹೊ ಮೋದಿಜಿ......
ನಮ್ಮ ದೇಶದ ಗೌರವಾನ್ವಿತ ಪ್ರಧಾನಮಂತ್ರಿ ದಾಮೋದರ ದಾಸ್ ನರೇಂದ್ರ ನಾಥ ಮೋದಿಜಿ ಅವರ ಉತ್ತಮ ವ್ಯಕ್ತಿತ್ವ ಆದರ್ಶ ಮಾನವೀಯ ಮೌಲ್ಯ ಭಾರತದ ಎಲ್ಲಾ ಜನರ ಅಭಿವೃದ್ಧಿ ರಾಷ್ಟ್ರ ರಕ್ಷಣೆ ಮುಂತಾದ ಹಲವು ಅಂಶಗಳ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಗಳನ್ನು ತಿಳಿಸಿಕೊಟ್ಟ ಗಂಗಾವತಿ ಪ್ರಾಣೇಶ್ ಸಾರ್ ರವರಿಗೆ ನನ್ನ ಅನಂತಾನಂತ ಧನ್ಯವಾದಗಳು.ಜೈ ಮೋದಿಜಿ. ಜೈ ಹಿಂದ್.ಜೈ ಭೀಮ್.ಅಂಬೇಡ್ಕರ್.
ಒಬ್ಬ ಮಹಾನ್ ವ್ಯಕ್ತಿಯ (🌹ಶ್ರೀ ಯುತ ನರೇಂದ್ರದಾಸ ದಾಮೋದರದಾಸ್ ಮೋದಿ) ಬಗ್ಗೆ , ಇನ್ನೊಬ್ಬರು ಅತ್ಯುತ್ತಮ ವ್ಯಕ್ತಿ (🌹 ಶ್ರೀ ಯುತ ಪ್ರಾಣೇಶ್ ಗುರುಗಳು) ಶ್ರೀ ಮೋದಿ ಅವರ ಅದ್ಭುತ ಗುಣಗಳ ತುಂಬಾ ಚೆನ್ನಾಗಿ ಮಾತನಾಡಿ ದ್ದಾರೆ
ಹಾಲು ತಂದು ಚೆನ್ನಾಗಿ ಕಾಯಿಸಿ,ತಣ್ಣಗಾದಾಗ ಹೆಪ್ಪುಹಾಕಿ,ಮೊಸರು ಮಾಡಿ,ಮಜ್ಜಿಗೆ ಕಡೆದು,ಬೆಣ್ಣೆಯನ್ನು ತೆಗೆದು ಎಲ್ಲರಿಗೂ ಹಂಚಿರುವಿರಿ.ತಮಗೆ ಹೃತ್ಪೂರ್ವಕ ಧನ್ಯವಾದಗಳು ಪ್ರಾಣೇಶ್ ಸರ್ 👌
Really an excellent collection of real working capacity of our beloved Prime- Minister the Great son of BHAARATAMATHA who made the world to look at BHARATH with utmost expectantly. Our Modiji is a moving Lord God of these days in whom we the people of BharatH should TRUST, HOPE, BELIEVE, SUPPORT, STENGTHEN....... HIM. PRANESH JI u r so lucky to speak about our beloved P. M. Modiji. 🌹🌹👌👌👍👍🙏🙏🌹🌹
PRANESH PARYATAN sir Pranesh what are saying in your speech about our honorable favorite Narendra Modijee sir it is ಮುತ್ತಿನಂಥ ಮಾತು Jay shree Ram Jay hind Dharmo rakhathi rakshithaha
ನೂರು ವರ್ಷಗಳ ಕಾಲ ಸುಖವಾಗಿ ಆರೋಗ್ಯವಾಗಿ ಮೋದಿಜಿಯವರು ಬಾಳಿ ಬದುಕಿ,ಭಾರತಕ್ಕೆ ಅವರು ಅಮೋಘ ಸೇವೆಯನ್ನು ಸಲ್ಲಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವೆ, ಸತ್ಯವಾದ ಸಂಗತಿ ಜನರಿಗೆ ತಿಳಿಸಿದ ಪ್ರಾಣೇಶರವರಿಗೆ ತುಂಬು ಹೃದಯದ ಧನ್ಯವಾದಗಳು.
ಮಾನ್ಯ ಪ್ರಾಣೇಶ್ ಅವರೇ ನೀವು ತುಂಬಾ ಚೆನ್ನಾಗಿ ನಮ್ಮ ದೇಶದ ಪ್ರಧಾನಿಯವ್ರು ಬಗ್ಗೆ ತಿಳಿಸಿದಿರಿ. ಧನ್ಯವಾದಗಳು.
ತುಂಬಾ ತುಂಬಾ ತುಂಬಾ ಧನ್ಯವಾದಗಳು ಪ್ರಾಣೇಶ್ ಅವರೇ ತುಂಬಾ ಸುಂದರವಾದ ಸ್ಪೀಚ್ ಅನ್ನು ಕೇಳಿ ನಿಜವಾಗಲೂ ಎದೆ ತುಂಬಿ ಬಂತು
ಧನ್ಯವಾದಗಳು ಸರ್ ಸಾಮಾನ್ಯರಲ್ಲಿ ಸಾಮಾನ್ಯರಿಗೂ ಮನವರಿಕೆ ಮಾಡಿಕೊಟ್ಟಿರುವನಿಮ್ಮ ಈಭಾಷಣ ಐತಿಹಾಸಿಕವಾದ ದ್ದು.❤
ಪ್ರಾಣೇಶ್ ಸರ್ ತಮ್ಮ ಅಭಿಮಾನಿ ನಾನು ಈ ಕಾರ್ಯಕ್ರಮ ನೋಡಿ ಬಹಳ ಆನಂದವಾಯಿತು ಈ ವಿಚಾರವಾಗಿ ಮತ್ತೆ ಮತ್ತೆ ಕಾರ್ಯಕ್ರಮ ಮಾಡಿ ಎಂದು ವಿನಂತಿ ಭಾರತ ಮಾತೆಯ ಶ್ರೇಷ್ಠ ಹೆಮ್ಮೆಯ ಪುತ್ರ ನಮ್ಮ ಪ್ರಧಾನಿ 🙏🙏🙏🙏🙏
100./.ಸತ್ಯವನ್ನೇ ಏಳಿದ್ದಿರಿ ಪ್ರಾಣೇಶ್
.... ಜೈ ಶ್ರೀ ರಾಮ್..
110% nija🎉🎉🎉
ಧನ್ಯವಾದಗಳು ಸರ್. ತಾವು ಮೋದಿಯವರನ್ನು ಗೌರವಿಸಿ ಮಾತನಾಡಿದ್ದನ್ನು ನೋಡಿ ಸಂತೋಷವಾಯಿತು. ಮೋದಿಯವರ ವ್ಯಕ್ತಿತ್ವವನ್ನು ನಿಮ್ಮಂತಹ ನಾಯಕರು ಈ ದೇಶದ ಉದ್ದಗಲಕ್ಕೂ ಪರಿಚಯಿಸುವ ಕಾರ್ಯ ಹೆಮ್ಮೆತರುವಂತಿದೆ.
Dhanyavadagalu nimma e bhshanavanne ondu pusthaka rupadalli prakatisi gurugale thumba adbhuthavagithu Modiji yavara bagge mathanadiddu
@@sudha2689¹q hu hu ki 😢🎉😊p😊
😊
Super.
Jai pranesh
ಸುಪರ್ ಸ್ಟಾರ್ ಮಾತು. ಪ್ರಾಣೇಶ್ ಸರ್.💯👌👌🚩🚩🙏🙏🚩🚩ಜೈ.ಮೋದಿಜಿ.💯👌👌🚩🚩🙏🙏🌺🌺🌺🌺🌺👌🏽👌🏽👌🏽🌹🌹🍁🍁
ಭಾರತ ಹಾಗೂ ವಿಶ್ವ ಕಂಡ ಅಧ್ಭುತ ವ್ಯಕ್ತಿತ್ವ🙏🙏🙏🙏🌺🌺🌺🌺
ಅದ್ಭುತ ಪ್ರಾಣೇಶ್ ಅವರೇ, ಮುಗಿದು ಹೋಯ್ತಾ ಅಂತ ಬೇಸರ, ನಮ್ಮ ಪ್ರಧಾನಿ ಅಂತಹ ವ್ಯಕ್ತಿ, ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳು 🙏
ಪ್ರಾಣೇಶ್ ರವರಿಗೆ ಹೃದಯ ಪೂರ್ವಕ ನಮಸ್ಕಾರಗಳು , ಭಾಷಣ ತುಂಬಾನೇ ಇಷ್ಟವಾಯಿತು..ಪ್ರಧಾನಿ ಮೋದಿಯವರ ಸಾಧನೆ ಸರಳತೆ, ನಿಷ್ಠೆ,,ದೇಶಭಕ್ತಿ, ಮಾತ್ತಪ್ರೇಮ ನಿಸ್ವಾರ್ಥ,,ನಿಸ್ಪಕ್ಷಪಾತ, ಇವಲ್ಲವೂ ಅವರ ಸ್ವಂತ ಅನುಭವದ ಮಾತುಗಳು,,,ಇವರ ಅನುಭವಗಳೆ ನಮಗೆ ಆದರ್ಶಗಳು . ಪ್ರಾಣೇಶ್ ರವರು ಮೋದಿಯವರನ್ನು ಪ್ರತ್ಯಕ್ಷ ಕಂಡಂತೆ ತಮ್ಮ ಮಾತಿನಲ್ಲಿ ವಿವರಿಸಿದರು,,,ನಾವೆಲ್ಲಾ ಆದಷ್ಟು ಮಟ್ಟಿಗೆ ಮೋದಿಯವರ ಆದರ್ಶಗಳನ್ನು ಪಾಲಿಸುವ ಮೂಲಕ ಪ್ರಧಾನಿ ಅವರಿಗೆ ಗೌರವ ಸಲ್ಲಿಸೋಣ,,,,ನಮಸ್ಕಾರ ❤
ಅಭಿನಂದನೆಗಳು. ಮೋದಿ ಈ ದೇಶದ ನಕ್ಷತ್ರ. ಭಾರತ ಮಾತೆಯ ಸುಪುತ್ರ ನೂರ್ಕಾಲ ಬಾಳಲಿ. ಭಾರತ್ ಮಾತಾಕೀ ಜೈ.
ನಮಸ್ತೆ ಸರ್ 🙏 ಬಹಳ ಸೊಗಸಾಗಿ ಸತ್ಯ ಸಂಗತಿಯನ್ನು ವಿವರಿಸಿದ್ದಿರಿ ಧನ್ಯವಾದಗಳು
😢ಶ್ರೀಯುತ ಪ್ರಾಣೇಶ್ ರವರಿಗೆ ವಂದನೆಗಳು , ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಬಗ್ಗೆ ಬಹಳಷ್ಟು ಒಳ್ಳೆಯ ಮಾಹಿತಿ ನೀಡಿದಿರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ.
ಎಲ್ಲಾ ಪ್ರಿಯರಿಗೆ ಧನ್ಯವಾದಗಳು.
ನಮ್ಮ ಹೆಮ್ಮೆಯ ನಾಯಕರು ಮೋದಿಜಿ ಯವರ ವ್ಯಕ್ತಿತ್ವ ಅತ್ಯದ್ಭುತ ನಿಜವಾಗಿಯೂ ನಾವು ಭಾರತೀಯರು ಭಾಗ್ಯವಂತರು ನಮ್ಮ ನೆಚ್ಚಿನ ನಾಯಕ ಮೋದಿ ಜಿಯವರಿಗೆ ಕೋಟಿ ಕೋಟಿ ಅಭಿನಂದನೆಗಳು
@@geetanadiger5586 ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಉತ್ತಮ ಗುಣಮಟ್ಟದ ಆಡಳಿತ ಮಾಡುತ್ತಿರುವ , ಸ್ವಾತಂತ್ರ್ಯದ ನಂತರ ಏಕೈಕ ಪ್ರಧಾನಿ ಎಂದರೆ ಶ್ರೀ ಯುತರಾದ ನರೇಂದ್ರ ಮೋದಿಯವರು ಮತ್ತು ರಾಮ ರಾಜ್ಯದ ಕನಸನ್ನು ಬರೀ ಬಾಯಿ ಮಾತಿನಲ್ಲಿ ಹೇಳದೆ ಕೃತಿಯಲ್ಲಿ ನನಸು ಮಾಡುತ್ತಿರುವವರಿಗೆ , ಈ ದೇಶದ ಮಹಾ ಬ್ರಷ್ಟರಲ್ಲಿ ಬ್ರಷ್ಟರೆಲ್ಲಾ ಒಂದುಗೂಡಿ ನಮ್ಮ ದೇಶದ ಮಹಾ ಉಚ್ಛ ಭ್ರಷ್ಟಾಚಾರಿಗಳೆಲ್ಲಾ ರಾಷ್ಟ್ರಪತಿ ಮತ್ತು ಪ್ರಧಾನಿ ಅಂದರೇನು ತಿಳಿಯದ ಮತಿಹೀನರು ಅವಾಚ್ಯವಾಗಿ ಮತ್ತು ಅಶ್ಲೀಲವಾಗಿ ಅಧಿಕಾರದ ಮದದಿಂದ ಸರ್ಕಾರದ ಅತೀ ದೊಡ್ಡ ಗದ್ದುಗೆಯಲ್ಲಿ ಕುಳಿತು ನಮ್ಮನ್ನು ಆಳುತ್ತಿದ್ದಾರೆ, ನಮ್ಮದೆಂತಾ ದುರಾದೃಷ್ಟ. ಭ್ರಷ್ಟಾಚಾರಿಗಳನ್ನು ಜೈಲಿಗೆ ಒಪ್ಪಿದರೆ ಪ್ರತಿಭಟನೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರಿಗಳು ಜೈಲಿನಿಂದ ಹೊರಬಂದರೆ ವಿಜೃಂಭಣೆಯಿಂದ ಸ್ವಾಗತ ಸುಸ್ವಾಗತ ಮಾಡುತ್ತಾರೆ. ಇದೇನಾ ಸಭ್ಯತೆ ಇದೇನ ಸಂಸ್ಕೃತಿ ಎಂದು ನೊಂದು ಬೆಂದು ಕೇಳುತಿಹಳು ನಮ್ಮ ತಾಯಿ ಭಾರತಿ ಮತ್ತು ನಮ್ಮ ಕನ್ನಡಾಂಬೆ ಎಂದು ನೊಂದು ಬೆಂದು ಹೋದ ಮನಸಿನಿಂದ ಬಂದಂತ ನನ್ನ ಅನಿಸಿಕೆಗಳು ಪ್ರಿಯರೇ ನಿಮಗೆ ತುಂಬಾ ಧನ್ಯವಾದಗಳು ನಮಸ್ತೆ ನಮಸ್ತೆ ನಮಸ್ತೆ.
ತುಂಬಾ ಚೆನ್ನಾಗಿ ಮಾತಾಡ್ತಿರಾ... ❤
ದೇವತಾ ಮನುಷ್ಯ ಅಂದ್ರೇನೆ ಮೋದೀಜಿನೋ ಎಂದೂ ನೂರಕ್ಕೆ ನೂರು ಸತ್ಯವಾದ ಮಾತು❤❤❤
ತುಂಬಾ ಶ್ರೇಷ್ಠ ವಿಷಯಗಳನ್ನ ಮೋದಿಯ ಬಗೆಗೆ ಹೇಳಿದ್ದೀರಿ, ಪ್ರಾಣೇಶ್ ಅವರೆ, ನಿಮಗೆ ಧನ್ಯವಾದಗಳು ಮತ್ತು ಈ ಕಾರ್ಯಕ್ರಮ ಏರ್ಪಡಿಸಿದ ಬಿಜೆಪಿ ಪಕ್ಷಕ್ಕೆ ಧನ್ಯವಾದಗಳು
ಸರಳವಾದ ನಿರೂಪಣೆ❤ಹಾಗೂ ಹ್ರದಯಪೂರ್ವಕ ಮಾತುಗಳು
ಪ್ರಾಣೇಶ್ ಸರ್ ತುಂಬಾ ಅದ್ಭುತವಾಗಿ ಹೇಳಿದ್ದಿರಿ ನಿಮಗೆ ತುಂಬ ಹೃದಯದ ಧನ್ಯವಾದಗಳು ಸರ್ ❤❤
ಇಂಥ ಮಹಾನುಭವ ನಮ್ಮ ಭಾರತಕ್ಕೆ ಸಿಕ್ಕಿರುವುದು ನಮ್ಮ ನಿಮ್ಮೆಲ್ಲರ ಭಾಗ್ಯ ಭಾರತದ ಭಾಗ್ಯ ಪ್ರಾಣೇಶರವರ ಮಾತು ನೂರಕ್ಕೆ 100 ಸತ್ತ
Praneshravare Modiyavara vichara thumba chennagi helidheri. Yella vicharagalannuu ….. santhoshavayithu. Dhanyavadagalu.
😊★_____🎉_🎉🎉🎉🎉@🎉🎉🎉🎉#🎉@🎉
ಸತ್ಯ antha ಬರೆಯಿರಿ
2🎉@@vinodachowta3066
ಯಾವಾಗಲೂ ಹಾಸ್ಯವನ್ನು ಹೇಳುವ ವ್ಯಕ್ತಿ ಈ ದಿವಸ ಗಂಭೀರವಾದ ಮಾತು ಬಹಳ ಚೆನ್ನಾಗಿದೆ
!!! ನರೇಂದ್ರನೇ ದೇವೇಂದ್ರ " ಭಪ್ಪರೇ ಬಹದ್ದೂರಾ ಸನಾತನ ಸಿಂಧೂರ ಜೈ ಶಂಭೋ ಶಂಕರ !!!
!!! ಭಾಗ್ಯ ಭಾರತದ ಭಾಗ್ಯಶ್ಯಾಲಿ ಪ್ರದಾನ ಮಂತ್ರಿಗೇ ಪಾರಮಾರ್ಥದ ಉಪದೇಶ, ಭಪ್ಪರೇ ಬಹದ್ದೂರಾ ಸನಾತನ ಸಿಂಧೂರ ಜೈ ಶಂಭೋ ಶಂಕರ !!!
ನೀವು ನರೇಂದ್ರ ಮೋದಿ ಬಗ್ಗೆ ಮಾತನಾಡಿದ ಮಾತು ಅಕ್ಷರಶಃ ಸತ್ಯ. ಅಭಿನಂದನೆಗಳು❤
Pranesha Sir Your Speechis Good Better And Best Danyavadagalu
ಹೀಗೆಯೇ ದಯಮಾಡಿ ಮುಂದುವರಿಯಲಿ ಸರ್, ಥ್ಯಾಂಕ್ಯು.
Anantha dhanyavadagalu dharani sharanu
ಮೋದೀಜಿ ಅವರ ಕಾಲಘಟ್ಟದಲ್ಲಿ ನಾವು ಇದ್ದೀವಿ ಅನ್ನುವದೇ ಒಂದು ಸುಯೋಗ ಹಾಗೂ ಸೌಭಾಗ್ಯ. ನಮ್ಮವರೇ ಆದ ಪ್ರಾಣೇಶ್ ಅವರು ಮೋದೀಜಿ ಅವರ ಬಗ್ಗೆ ಮಾತಾಡುತ್ತಿದ್ದಾರೆ ಎನ್ನುವದು ಇನ್ನೊಂದು ಸಂತಸದ ವಿಷಯ. 👌🙏
ಮೋದಿಯವರಿಗೆ.and.ಪ್ರನೇಶವರಿಗು.thumbu
Hridaya da.ಧನ್ಯವಾದಗಳು🎉🙏🎉
ಮೋದಿ ಭಾರತ್ ಮಾತಾ ಕೀ ಬಹದ್ದೂರ್ ಬೇಟಾ ಹೈ 👍 ಜೈ ಶ್ರೀ ರಾಮ್ 🙏
ನೀವು ಹೇಳಿದ ಮಾತು ಸತ್ಯ no words about modiji hats off modiji
ಅದ್ಭುತ ಸರ್ ನಿಮ್ಮ ಮಾತುಗಳು ಇವತ್ತು ಇಡೀ ಜಗತ್ತಿನ ದೇಶಗಳು ನಮ್ಮ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದು ನಮ್ಮ ಮೋದಿಯವರು
ಅದ್ಭುತವಾಗಿದೆ ಈ ವಿಚಾರ ಮೋದಿಯ ಬಗ್ಗೆ ಕೇಳುತ್ತಿದ್ದಾರೆ. ನಾವು ಸಹ ನಮ್ಮ ಕೈಲಾದಮ್ಮ ಟ್ಟಿಗೆ ದೇಶಸೇವೆ ಮಾಡಬೇಕೆಂಬ ಆಸೆ ನಮಗೂ ಆಗುತ್ತದೆ
ಜೈ ಮೋದಿಜಿ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ನಮ್ಮ ಭಾರತವನ್ನು ಕಾಪಾಡುವ ದೈವ ❤️🙏🙏🙏🙏🙏❤️🌹
ಪ್ರಾಣೇಶ್ ಸರ್ ತುಂಬಾ ಧನ್ಯವಾದಗಳು ಮೋದಿಯವರ ಬಗ್ಗೆ ನಿಮ್ಮ ಮಾತುಗಳು ಅದ್ಭುತವಾದ ಮಾತನ್ನು ಆಡಿದಿರಿ
ನಿಮ್ಮ ಮತ್ತೊಂದು ಮುಖದ ಪರಿಚಯ ಮಾಡಿಕೊಟ್ಟಿರಿ ಪ್ರಾನೇಶ್ರವರೇ ನಾವೆಲ್ಲ ಚಿನ್ನುಕುರಳಿ ಭವ್ಯ ಹಾರಾಟಗಾರ ಎಂದು ತಿಳಿದು ಕೊನಿದ್ವಿ ಮೋದಿಜಿ ಯವರ ಬಗ್ಗೆ ಮಾತಾಡುವುದು ಅಷ್ಟು ಸುಲಭವಾಗಿ ಇರಲಿಲ್ಲ ತುಂಬಾ ಸೊಗಸಾಗಿ ನಿರೂಪಿಸಿದಿರಿ ಧನ್ಯವಾದಗಳು
ಜೈ ಮೋದಿಜಿ.. ಮೋದಿಜಿ ಆಡಳಿತಕಾಲಕ್ಕೆ ಬದುಕಿ ಬಾಳ್ತಿರೋ ನಾನೇ ಧನ್ಯ. ಶಿರಬಾಗಿ ಹೃದಯ ತುಂಬಿ ವಂದಿಸುತ್ತೇನೆ.ಅವ್ರ ಋಣಕ್ಕೆ ಏನೂ ಕೊಡಲಾರೆ ಇದೋ ಪಾದಕ್ಕೆ ನಮಿಸುತ್ತಿದ್ದೇನೆ ಸ್ವೀಕರಿಸಿ---ಜೈಹಿಂದ್ ..... ಜೈಶ್ರೀರಾಮ್=====
Jai shree Ram ji Jai Modiji
L😅😅
Good. Speech. Prnesh. Thank. You
@@pranaykhandoji7224😂
@@pranaykhandoji7224LJinBy,HimHindinews
ಪ್ರಾಣೇಶ್ ಸರ್ ಅವರೇ ನಮಸ್ತೇ ಹಾಗೆ ಧನ್ಯವಾದಗಳು 🙏🙏...ದೇವಮಾನವ ಶ್ರೀ ಮೋದಿಯವರ ಕುರಿತು ಸರಳ, ಸುಂದರವಾಗಿ ಮಾತಾಡಿದ್ದೀರಿ.
PRANESH S SPPECH. OUR P. M SRI NARENDRAMODI IS V V. WONDERFUL MANY. MANY THANKS🙏👍🙏
ಮೋದಿಜಿ ನಮ್ಮ ಭಾರತ ಮಾತೆಯ ಹೆಮ್ಮೆಯ ಸುಪುತ್ರ. ನಮ್ಮೆಲ್ಲರ ಸೌಭಾಗ್ಯ. ಅವರ ನಿಸ್ವಾರ್ಥ ಸೇವೆ ಎಷ್ಟು ಹೇಳಿದರು ಪದಗಳಿಲ್ಲ.ಮಹಾನ್ ಚೇತನ. ಭಾರತಮಾತೆಯು ಇದಿನ ವಿಶ್ವದಲ್ಲೇ ಒಂದನೇ ಸ್ಥಾನ ಪಡೆದಿದ್ದಾಳೆ. ಜೈ ಮೋದಿಜಿ ಜೈ ಭಾರತ
Praanesh sir ನಮಸ್ಕಾರ. Modiji ಬಗ್ಗೆ ಒಳ್ಳೆಯ ಕೆಲಸದ ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.
ಇಂತಹ ವ್ಯಕ್ತಿ ರೂಪಗೊಳ್ಳಲು ಕಾರಣ ನಮ್ಮ ಹಿಂದೂ ಧರ್ಮ 🙏
ಅದ್ಭುತ ಅಮೋಘ ಉತ್ತಮ ಸಂದೇಶ ಜಾತಿಯನ್ನೋದು ನಾವು ಮಡಿಕೊಂಡಿವಿ ಮಾನವೀಯತೆ ಅನ್ನೋದು ಜಾತಿಗಿಂತ ದೊಡ್ಡದು ಉತ್ತಮ ಚಿತ್ರ
ವಿಶ್ವ ಕಂಡ ಮಹಾ ನಾಯಕ ನಮ್ಮ ಪ್ರಧಾನಿ ಗಳು 🙏👌🌹👍❤️
❤🎉 5:23 5:26
ನಮಸ್ಕಾರ. ತಮ್ಮ ಮಾತು ಗಳು soopar ಖಂಡಿತ ನಿಜ ದೇವ ಮಾನವ ಜೈ modiji ಜೈ ಬಿಜೆಪಿ ಜೈ ಕರ್ನಾಟಕ ಜೈ ಕರ್ನಾಟಕ
❤❤
ಅದ್ಭುತ ಅದ್ಭುತ,
ಶ್ರೀಯುತ ಮೋದಿಜಿ ಅವರ ವ್ಯಕ್ತಿತ್ವ ಬಿಚ್ಚಿಟ್ಟ ತುಣುಕುಗಳು,
short & sweet
ಶ್ರೀ ಯುತ ಪ್ರಾಣೇಶಣ್ಣ ನವರಿಗೆ ವಂದನೆ ಅಭಿನಂದನೆಗಳು ಸಿಂಹ. ಭಾರತದ ಸಿಂಹ. ಮೋದೀಜಿ ಯವರ ಬಗ್ಗೆ ಬಹಳ ಒಳ್ಳೆಯ ಮಾತಾಡಿದ್ದೀರಿ ತಿಳಿಸಿದ್ದೀರಿ...
Op
Narendar mode
ನಮ್ಮ ದೇಶಕ್ಕೆ ಕಂಟಕ ಮೊಹ್ಮದ್ ಗಾಂಧಿ ಯಾಕೆ ಹೇಳಿ ಯಾವನೋ ಮನುಷ್ಯನಿಗೆ ಪ್ರಧಾನಿ ಮಾಡಿ ದೇಶ ಹಾಳು ಮಾಡಿದ್ದ ಪಾಪಿಸ್ತಾನದಲ್ಲಿ ಹಿಂದೂಗಳ ಮರಣ ಹೋಮ್ ಆದರೂ ಶಾಂತಿ ಹೇಳುತ್ತಿದ್ದ ಲಾಫೆಂಗ್ ಗಾಂಧಿ
ನಮ್ಮ ಮೋದಿಜಿಯವರ ನಿಜವಾದ ಕಾರ್ಯವೈಖರಿಯನ್ನು ತುಂಬಾ ಚನ್ನಾಗಿ ತಿಳಿಸಿದ ಪ್ರಾಣೇಶ್ ರವರಿಗೆ ತುಂಬಾ ಧನ್ಯವಾದಗಳು
ಇನ್ನು ಹೆಚೆಚ್ಚು ಮೋದಿಯವರ ಪ್ರಚಾರ ಮಾಡ್ರಿ ನಮ್ಮ ಮುಂದಿನ ಪ್ರಧಾನಿ ಅವರೇ ಆಗಬೇಕು
ನೂರು ವರ್ಷ ಬಾಳಲಿ ನಮ್ಮ ಪ್ರಧಾನಿಗಳು
ವಿನಯವಂತನೇ ಮಹಾನ್ ವ್ಯಕ್ತಿ ಯಾಗಲು ಸಾಧ್ಯ. ಇಂತಹವರಿಗೆ ಹ್ಯಾಟ್ಸಾಫ್
ಪ್ರಾಣೇಶ್ವರಿ ನಮಸ್ಕಾರ ರೀ ನಿಮಗೆ ಯಾವಾಗಲೂ ಇಂದುಮತಿ ಸಾಲಿಮಠ್ ಅವರು ಜೊತೆಗೆ ಇರ್ತೀನಿ ನಾನು ಬಹಳ ಆನಂದ ಅನಿಸುತ್ತಿದೆ ಮೋದಿಯವರ ಬಗ್ಗೆ ಹೇಳ್ತಾ ಇದ್ದೀರಿ ನಿಮ್ಮ ಮಹಾನ್ ಹಾಸ್ಯ ಕಲೀರಿ ಸಾಹಿತ್ಯದಿಂದ ತುಂಬಿದ ಆನಂದದಿಂದ ಸುಸ್ವರದಿಂದ ಹೇಳುವ ನಿಮ್ಮ ನಿಮ್ಮ ಭಾಷಣ ನಿಮ್ಮ ಮಾತು ವಿವರಿಸು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಬಹಳ ಆನಂದ ಆಯ್ತು ಇವತ್ತು ನನಗೆ
ನಿಮ್ಮ ಮಾತುಗಳು ಸಾಕು ಬಿಡ್ರಿ ಪ್ರಾಣೇಶ್ ಅವರೇ. ಅವರೊಬ್ಬರು ಸುಳ್ಳು ಬಾಯಿ ಬಡಕರು, ನೀವು ಒಬ್ಬ ಅವರಂತೆ ಆಗಬೇಡ ರೀ. ಅವರ ಸಾಧನೆ ಬರೇ ಭಾಷಣದಿಂದ ಮಾತ್ರ ದೊಡ್ಡ ಸಾಧನೆ ಆಗಿದೆ ಹೊರತು ಕೈಯಿಂದ ಏನು ಆಗಿಲ್ಲ.
ಧನ್ಯವಾದಗಳು ಪ್ರಾಣೇಶ್ ಜಿ ಅವರಿಗೆ ತಾವು ಕೂಡ ನಮಗೆ ಸ್ಪೂರ್ತಿದಾಯಕ ಆಗಿರುತ್ತೀರಿ
ಬಾಲಚಂದ್ರ ಕಬಾಡಿ
ಸತ್ಯವಾದ ಮಾತುಗಳನ್ನು ಸಮಾಜಕ್ಕೆ ತಿಳಿಸಿದ್ದೀರಿ ಸರ್, ಧನ್ಯವಾದಗಳು ಸರ್,
Suuuper.....modi avara bagge yestondu vicharagalannu estu chennagi heli arthaisidri... Modi nu great..pranesh also great..❤
ತಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸರ್ ಧನ್ಯವಾದಗಳು ಸರ್ 🙏🙏
Dearest Pranesh your words regarding PM Modi are 100% pure & true 🎉🎉🎉🎉🎉
ರಾಮನ ಅವತಾರ, ರಘಕುಲ ಸೋಮನ ಅವತಾರ..,👋 ಪ್ರಾಣೇಶ್ ಸಾರ್ ಪದ್ಮ ಪ್ರಶಸ್ತಿ ಗಳ ಬಗ್ಗೆ ಮರೆತು ಬಿಟ್ರಿ ...ಧನ್ಯವಾದಗಳು
ನಿಜವಾದ ಒಳ್ಳೆ ವೆಕ್ತಿತ್ವ ನಮ್ಮ ಮೋದಿ ಅವರದು 👏🙏
ಮೋದಿ ಅನ್ನೋ ಸಮುದ್ರದ ಬಗ್ಗೆ ಒಂದಿಷ್ಟು ಸಂಗತಿಗಳನ್ನ ಇಟ್ಟಿಸಿದ್ದೀರಿ ಧನ್ಯವಾದಗಳು. ಮೋದಿಯ ಆಳ ಅಗ್ಲ ಅಳತೆ ಗೆ ಮೀರಿದ್ದು, ಅನ್ನೋ ಸತ್ಯ ಅರಿತವ್ರು ಧನ್ಯರು.
🎉jai modiji jai pranesh
Bjhj
Jbbhhjh😅b😊hhb😊h😊jbjj😊jbb😊jjjj😊bjhjbnjhj😊jjjj😅jjjbjbb😊b
Jbbhhjh😅b😊hhb😊h😊jbjj😊jbb😊jjjj😊bjhjbnjhj😊jjjj😅jjjbjbb😊bh
ಜೈ ಶ್ರೀ ಮೋದಿ ಜೀ ❤❤❤
ತುಂಬಾ ಹೃತ್ಪೂರ್ವಕವಾದ ಧನ್ಯವಾದಗಳು ಸರ್ 🙏🏻
ಮಾನ್ಯ ಮೋದಿಜಿಯವರು ಇರುವವರೆಗೂ ನಮ್ಮ ದೇಶ ಮತ್ತು ನಮ್ಮ ದೇಶದ ಇಡೀ ನಾಗರಿಕ ಸಮಾಜ, ಸುಭದ್ರ, ಸುಭಿಕ್ಷಾ, ಸುರಕ್ಷತೇ, ಅಭಿರುದ್ಧಿ, ಎಲ್ಲವೂ ಸಾಧ್ಯ ಸಾಧ್ಯ, ಮತ್ತೆ ಮತ್ತೆ ಸಾಧ್ಯ.... ಜೈ ಹೊ ಮೋದಿಜಿ......
ಗಂಗಾವತಿ ಪ್ರಾಣೇಶ್ ಅವರಿಗೆ ಅನಂತ ಅನಂತ ವಂದನೆಗಳು ಜೈ ಶ್ರೀ ರಾಮ್ ಜೈ ಶ್ರೀ ಮೋದಿಜಿ ಜೈ ಭರತಂಬೆ ದೇಶ ಕಂಡ ಒಳ್ಳೆಯ ಪ್ರಧಾನಿ ಮೋದಿಜಿ❤🎉❤🎉
ನಮ್ಮ ದೇಶದ ಗೌರವಾನ್ವಿತ ಪ್ರಧಾನಮಂತ್ರಿ ದಾಮೋದರ ದಾಸ್ ನರೇಂದ್ರ ನಾಥ ಮೋದಿಜಿ ಅವರ ಉತ್ತಮ ವ್ಯಕ್ತಿತ್ವ ಆದರ್ಶ ಮಾನವೀಯ ಮೌಲ್ಯ ಭಾರತದ ಎಲ್ಲಾ ಜನರ ಅಭಿವೃದ್ಧಿ ರಾಷ್ಟ್ರ ರಕ್ಷಣೆ ಮುಂತಾದ ಹಲವು ಅಂಶಗಳ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಗಳನ್ನು ತಿಳಿಸಿಕೊಟ್ಟ ಗಂಗಾವತಿ ಪ್ರಾಣೇಶ್ ಸಾರ್ ರವರಿಗೆ ನನ್ನ ಅನಂತಾನಂತ ಧನ್ಯವಾದಗಳು.ಜೈ ಮೋದಿಜಿ. ಜೈ ಹಿಂದ್.ಜೈ ಭೀಮ್.ಅಂಬೇಡ್ಕರ್.
😊9😊ii
😊9😊iii
😊9😊iii
😊i
🎉😢😮
Very good night
ಜೈ ಶ್ರೀ ರಾಮ್ ಜೈ ನರೇಂದ್ರ ಮೋದಿಜಿ ಗಂಗಾವತಿ ಪ್ರಾಣೇಶ್ ಅವರಿಗೆ ತುಂಬು ಹೃದಯದ ಧನ್ಯವಾದಗಳು❤❤❤❤❤
ಒಬ್ಬ ಮಹಾನ್ ವ್ಯಕ್ತಿಯ (🌹ಶ್ರೀ ಯುತ ನರೇಂದ್ರದಾಸ ದಾಮೋದರದಾಸ್ ಮೋದಿ) ಬಗ್ಗೆ , ಇನ್ನೊಬ್ಬರು ಅತ್ಯುತ್ತಮ ವ್ಯಕ್ತಿ (🌹 ಶ್ರೀ ಯುತ ಪ್ರಾಣೇಶ್ ಗುರುಗಳು) ಶ್ರೀ ಮೋದಿ ಅವರ ಅದ್ಭುತ ಗುಣಗಳ ತುಂಬಾ ಚೆನ್ನಾಗಿ ಮಾತನಾಡಿ ದ್ದಾರೆ
🌹🌹🙏
@@veenam1480 ಧನ್ಯವಾದಗಳು ಮೇಡಂ🙏
Jai shree Ram
Jai Hind
Jai Modi ji ❤❤
Jai Pranesh Sir 👍
ಮೋದಿಜಿ ಯವರ ಸ್ರೇಷ್ಟವಾದ ಜೀವನ ಸಾರಾಂಶ ವನ್ನು ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು. 👌👍🙏🏻.
😂😂
Ji hu
Pranesh ji your analysis about Modi ji in simple language to reach Modis personalities to common msn is great.
Very very nice News jai jai ho mood congratulations namaste 🙏 Bjp namaste 🙏 namaste mood
ತುಂಬ ಒಳ್ಳೆಯ ಮಾತು ತಿಳಿಸಿದ್ದೀರಿ ಪ್ರಾಣೇಶರವರಿಗೆ ತುಂಬಾ ಧನ್ಯವಾದಗಳು
This is your finest Speech, jAI PRANESH JAI MODIJI,
Very very nice speech pranesh sir Jai Hind Jai Shri Ram
🙏🙏jai Shree Ram jai Shree KRUSHNA JAI Shree Ram ❤JAI modiji ge jai 👌👌👌👍👍👍🌹💐🙏🙏❤🎉
ಸುಪರ್ ❤ ಸರ್ ಜೈ ಭಾರತ ಜೈಮೋದಿ ಜಿ
Koti koti pranaam jai hind jai sriram jai Modiji super🙏🙏🙏🙏🙏 pranesh super❤❤❤ super🙏🙏🙏 jai sriram
Sriyutha Narendra Modiyavara bagge Sri Pranesh ravaru manamuttuvante Tumba Adbhuthavagi Tilisikottiddare ..Tumba tumba Dhanyavadagalu..Namo namaha..
So beautiful speech 👍🙏🙏
ಅದ್ಬುತ ಮಾತುಗಳನ್ನು ಹೇಳಿದೇರಿ sir 🙏🙏💯💯👍👌
ಮೋದಿಯವರ ಬಗ್ಗೆ ತುಂಬಾ ಒಳ್ಳೆಯ ಮಾತು, ಧನ್ಯವಾದಗಳು
ನಮ್ಮ ಕೊಪ್ಪಳ ಜಿಲ್ಲೆಯ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಮೋದಿ ಜೀ ಯವರ ಕುರಿತ ಉಪನ್ಯಾಸ ತುಂಬಾ ಅದ್ಭುತವಾಗಿದೆ... ಸೂಪರ್ ಸರ್ 👌🏻👏
ಹಾಲು ತಂದು ಚೆನ್ನಾಗಿ ಕಾಯಿಸಿ,ತಣ್ಣಗಾದಾಗ ಹೆಪ್ಪುಹಾಕಿ,ಮೊಸರು ಮಾಡಿ,ಮಜ್ಜಿಗೆ ಕಡೆದು,ಬೆಣ್ಣೆಯನ್ನು ತೆಗೆದು ಎಲ್ಲರಿಗೂ ಹಂಚಿರುವಿರಿ.ತಮಗೆ ಹೃತ್ಪೂರ್ವಕ ಧನ್ಯವಾದಗಳು ಪ್ರಾಣೇಶ್ ಸರ್ 👌
😊
Great modiji super speech
Gangavati praneshu bayali kelidare valimiki ramayana parichaya agide congratulations sar 🙏🙏🙏🙏
Manya Praneshaware Manava Devaru Bagge Estu Gauravadinda Matanadidiri Dhanyawadagalu 🙏🙏🙏
ತಾಯಿಗೆ ತಕ್ಕ ಮಗ, ಇದ್ದರೆ ಇಂತಹ ವ್ಯಕ್ತಿಗೆ ನನ್ನ ನಮಸ್ಕಾರಗಳು.
🎉🎉
Really an excellent collection of real working capacity of our beloved Prime- Minister the Great son of BHAARATAMATHA who made the world to look at BHARATH with utmost expectantly. Our Modiji is a moving Lord God of these days in whom we the people of BharatH should TRUST, HOPE, BELIEVE, SUPPORT, STENGTHEN....... HIM.
PRANESH JI u r so lucky to speak about our beloved P. M. Modiji. 🌹🌹👌👌👍👍🙏🙏🌹🌹
🙏🏻🙏🏻🙏🏻🙏🏻🎉Modiji sir anthavaru tumba olle devata manushya avaru avarige nanna koti namaskaragalu pradesh sir nimage nanna namaskaragalu🎉
ನಾನು ಯಾವತ್ತೂ ಪ್ರಾಣೇಶ್ ಅವರನ್ನ ಇಷ್ಟು ಎಮೋಶನ್ ಹಾಗೀ ಮಾತಾಡ್ತಿರೋದು ನೋಡಿಲ್ಲ!!! ಏಷ್ಟು ಚೆನ್ನಾಗಿ ಮೋದಿ ಅವರ ಬಗ್ಗೆ ಮಾತಾಡಿದ್ದಾರೆ. ಎಂಥ ಸರಳ ವ್ಯಕಿತ್ವ.
ಈ ಕಾಮೆಂಟ್ ನಲ್ಲಿ ಮೂಡಿರೋ ನಿಮ್ಮ ಈ ಪ್ರೀತಿ ಅಭಿಮಾನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇರಲಿ ಅಂತ ಕೇಳಿಕೊಳ್ಳುತ್ತೇನೆ. ಜೈ ಭಾರತಾಂಬೆ ಜೈ ಮೋದಿಜಿ 🇮🇳
ಜೈ ಮೋದಿಜಿ ಜೈ ಜೈ ಮೋದಿಜಿ 🙏🙏🙏👍👍❤️💐💐
ನಮಸ್ಕಾರ ಪ್ರಾಣೇಶ್ ಅವರಿಗೆ ಅತಿ ಸುಂದರವಾಗಿ ವಿವರಗಳನ್ನು ತಿಳಿಸಿದ್ದೀರಿ ಧನ್ಯವಾದಗಳು ಜೈ ಶ್ರೀ ರಾಮ್❤❤❤
ತುಂಬಾ ಧನ್ಯವಾದಗಳು ಸರ್
ನಮ್ಮ ಪ್ರಧಾನಮಂತ್ರಿ ಮೋದಿಜಿ ದೇವತಾಮನುಷ್ಯ ಜೈ ಶ್ರೀರಾಮ್ 🙏🏻🙏🏻🙏🏻🙏🏻
ನಮ್ಮ ಮನೆದೇವ್ರು ಹೆಂಗೂ .. ಹಾಗೇ ನಮ್ಮ ದೇಶದ ದೆವರು ಎಂದರೆ, ಮೋದಿಜಿ....
100 percent nija
Thank you Pranesh Sir.
Jai Modijee 🎉
Thanks for giving such a wonderful information about our proud pm
ಶ್ರೀ "ಮೋದಿ ಆಯಣ" ಎಂಬ ಪದವು ಬಹಳ ಅಥ೯ಗರ್ಭಿತವಾಗಿತ್ತು.ಬಹಳ ಬಹಳ ಧನ್ಯವಾದಗಳು, ಸರ್.
Dhanyavadagalu Praneshravre nimma mature keli tumba santhosha aitu jai Modiji
ದೇವತಾ ಮನುಷ್ಯ ಪ್ರಧಾನಿಯಾಗಿರುವ ಕಾಲದಲ್ಲಿ ನಾವು ಇದ್ದೀವಲ್ಲ ಎಂಬುದೇ ನಮ್ಮ ಪುಣ್ಯ.
Thank you Shri prane
May god bless you.
Jai modified. Jai sree ram.
Modi is a God Man to India. Jai Modi ji, Jai Sri Ram.🌹🙏🙏🙏🙏🙏🌹U have the Savier and Well-Wisher to India.
Excellent spach about our beloved PM Thank Q
❤ ಧನ್ಯವಾದಗಳು ಸರ್ ಮೋದಿಯನ್ನು ಕುರಿತು ಸಮಾಜಕ್ಕೆ ಅರಿವು ಮೂಡಿಸಿದಕ್ಕೆ ಮತ್ತೊಮ್ಮೆ ಮಗದೊಮ್ಮೆ ಧನ್ಯವಾದಗಳು
जय श्री राम ❤ जय मां भारती 🕉️🚩🇮🇳❤️🙏
PRANESH PARYATAN sir Pranesh what are saying in your speech about our honorable favorite Narendra Modijee sir it is ಮುತ್ತಿನಂಥ ಮಾತು Jay shree Ram Jay hind Dharmo rakhathi rakshithaha
Very nice speech thank you so much 🎉❤