ತುಂಬಾ ಚೆನ್ನಾಗಿದೆ ಸಂದರ್ಶನ ನಾನು ಉದಯ ಹೆಗ್ಡೆ ಅವರ ಅಭಿಮಾನಿ. ಗೋಪಾಲ ಆಚಾರಿ ಯವರ ನಂತರ ನಾನು ಕಂಡ ಉತ್ತಮ ಯಕ್ಷಗಾನ ನಟ ಉದಯ ಹೆಗಡೆ ಅವರು. ಇನ್ನೂ ಅವರನ್ನು ನಾನು ನೋಡಿಲ್ಲ ಸಂದರ್ಶನ ಮೂಲಕ ನೋಡಿ ಸಂತೋಷ ವಾಯಿತು. ಅವರ ನಾಟ್ಯ ಯಾರಲ್ಲೂ ಕೂಡ ಯಕ್ಷಗಾನದ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡುತ್ತದೆ. ಯಾರೆ ನೀನು ಭುವನ ಮೋಹಿನಿ.. ನೃತ್ಯ , ಸುದರ್ಶನ ಪಾತ್ರ ದಲ್ಲಿ ಅವರ ಅಭಿನಯ ಉತ್ತಮ...
ನಮಸ್ಕಾರ ಉದಯ್ ಅಣ್ಣ ಯಕೃಗಾನಾ ದಲಿ ನಿಮ್ಮ ಎಲ್ಲಾ ಪಾತ್ರಗಳು ಸೂಪರ್
ಉದಯ್ ಸರ್ ನಾನು ನಿಮ್ಮ ಅತಿ ದೊಡ್ಡ ಅಭಿಮಾನಿ ಹೀಗೆಯೆ ಮುಂದುವರಿಯಲಿ .🙏🙏🙏
Great Kadaba Sir. God Bless Him .
We are really blessed to see your yakshagana. You are a great yakshagana artist. We are proud of you.
ಉದಯ ಸರ್ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ನಿಮ್ಮಗೆ 💐🙏🙏🙏🙏🙏🙏🙏🙏🙏🙏🙏🙏🙏🙏
Udaya Hegde avara mathugarike thumba chennagide
Thank u so much ma'am for uploading.. Kadbal sir is fantastic artist..
ನನ್ಗೆ ನಿಮ್ಮ ವೇಷದ ಮುಖವೆ ಚಂದ
ಐರ್ ಬೈಲ್ ಆನಂದ ಶೆಟ್ಟರನು ನೋಡುವ ಆಸೆ
ಯಕ್ಷಗಾನದ ಅಭಿಮಾನಿಗಳಾಗಬೇಕು...ವ್ಯಕ್ತಿಗತ ಅಭಿಮಾನಿಗಳಾಗಬಾರದು.....ಒಪ್ಪುವಂತಹ ಮಾತು....
ತುಂಬಾ ಚೆನ್ನಾಗಿದೆ ಸಂದರ್ಶನ ನಾನು ಉದಯ ಹೆಗ್ಡೆ ಅವರ ಅಭಿಮಾನಿ. ಗೋಪಾಲ ಆಚಾರಿ ಯವರ ನಂತರ ನಾನು ಕಂಡ ಉತ್ತಮ ಯಕ್ಷಗಾನ ನಟ ಉದಯ ಹೆಗಡೆ ಅವರು. ಇನ್ನೂ ಅವರನ್ನು ನಾನು ನೋಡಿಲ್ಲ ಸಂದರ್ಶನ ಮೂಲಕ ನೋಡಿ ಸಂತೋಷ ವಾಯಿತು. ಅವರ ನಾಟ್ಯ ಯಾರಲ್ಲೂ ಕೂಡ ಯಕ್ಷಗಾನದ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡುತ್ತದೆ. ಯಾರೆ ನೀನು ಭುವನ ಮೋಹಿನಿ.. ನೃತ್ಯ , ಸುದರ್ಶನ ಪಾತ್ರ ದಲ್ಲಿ ಅವರ ಅಭಿನಯ ಉತ್ತಮ...
Super sandarshana. Uday hegde😍
ನನ್ನ ಊರಿನ ಕಲಾವಿದರು ಇವರು, ಯಕ್ಷಗಾನ ಗೆಲ್ಗೆ ಯಕ್ಷಗಾನ ಬಾಳ್ಗೆ
Yav ur
Best of luck nimma kalapayanakke kadabal
Kadabala udaya hegadeji yakshaganada supar kalavidaru........👍👍👍👍👍
Super my fevrote kadabala sir tq so much upload madidakke 🙏
Namagu eist uadaya anaa Andre Mathe peardru meal Bani sir
360 kalavida udayaanna ♥️
Uday kadbal Sir .Nanu nimma abhimani nimma acting 👍👌🏻🙏🏽
Mr kadabala sir..ur the best artist..in my heart...
My fvrt kadbaala sir.. Nimma mundina jeevanada daari sugamavagirali.
Thanks for the video 🥰🤗
Uadaya anaa yake peardur meal bitiidu goathagtha eilla
manki Eshwar naik👍
Olleya kalavid
Nanna favoiret udaya kadabal
Super ❤❤
Udayanna super....
Yaksharangada twinklestar udaya hegde yavara mandalada pramanika maathugaligagi vandanegalu avarannu tumba Chennagi sandarshana madida shubhashaya ravarige shubhashayagalu
Ramesh bhandari... Mooruru..
Next kiradi & hennabail....
👍
Super
Yakshaganam gelge...🙏
Yakshaganada twinkle star udaya hegde yavara mandalada pramanika maathugaligagi vandanegalu avarannu tumba Chennagi sandarshana madida shubhashaya ravarige shubhashayagalu
Wondrrfull
👌👌👌
Super voice
🙏🙏🙏
Sir, Im ur fan, yaxaganam gelge yaxaganam balge, yaxaganam savigaanam
ನರಸಿಂಹ ಚಿಟ್ಟಾಣಿ ಸಂದರ್ಶನ ಮಾಡಿ.
ಮುಂದಿನ ಸಂಚಿಕೆಯಲ್ಲಿ ತೆಂಕು ಬಡಗಿನ ಗಾನ ಕೋಗಿಲೆ ರವೀಂದ್ರ ಶೆಟ್ರನ್ನ ನೋಡಲು ಇಷ್ಟ ಪಡುತ್ತೆವೆ
Divak
Divarska
ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರು ಅರುವ ಕೊರಗಪ್ಪ ಶೆಟ್ಟಿ ಸಂದರ್ಶನ ಮಾಡಿ ಪ್ರಸಾರ ಮಾಡಲು ಕೋರುತೇನೆ.
Sudhir 👌👌👌👌
Ishwer manky . Shridhar kasargod
Wait n watch... Soon they will be on RUclips
ashwini medamavarnu jothege irbekithu
Supper satar
Jansale aacharyaranna sandarhisi
ತೀರ್ಥಹಳ್ಳಿ ಗೋಪಾಲ ಆಚಾರ್ಯ
ಮುಂದಿನ ಸಂಚಿಕೆಯಲ್ಲಿ ಪ್ರಸನ್ನ ಶೆಟ್ಟಿಗಾರರನ್ನು ನೋಡುವ ಬಯಕೆ
My fevarit sir super anaaa yake peardur meal bitiidu sir
Kartik chittani
Chandrahasa gowda hospatna
Irbail anada shetty avarnu nodbeku
shabhu sharma vittal nu prog gi cl madi
prkasha kiradi next
Ramesh Bandari
Kadbala perdoor bittidhu bejaru
Ega perdoor meladalle idaralla
Super
Super
Super