Keremane Shivananda Hegade Interview | Mukha Mukhi | Devu Pattar | Yakshagana | Book Brahma

Поделиться
HTML-код
  • Опубликовано: 24 авг 2024
  • ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಹೆಸರಾದ ಕೆರೆಮನೆ ಯಕ್ಷಗಾನ ಪರಂಪರೆಯಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರು ಪ್ರಮುಖರು.
    ಯಕ್ಷಗಾನ ನೃತ್ಯದಲ್ಲಿ ವೈವಿಧ್ಯತೆಯನ್ನು ಅಖಂಡವಾಗಿ ರೂಢಿಗೆ ತಂದ ಕೆರೆಮನೆ ಶಿವಾನಂದ ಹೆಗಡೆ ಬುಕ್ ಬ್ರಹ್ಮ ಜೊತೆಗೆ ಹಂಚಿಕೊಂಡ ಮಾತುಗಳು ಏನು ಗೊತ್ತಾ.
    ಬುಕ್‌ ಬ್ರಹ್ಮ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಡುವ `ಮುಖಾ-ಮುಖಿ' ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ, ಸಂಘಟಕ ಕೆರೆಮನೆ ಶಿವಾನಂದ ಹೆಗಡೆ ಅವರ ವಿಶೇಷ ಸಂದರ್ಶನ.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    #BookBrahma #KeremaneShivanandaHegade #MukhaMukhi

Комментарии • 5

  • @ishwarb2304
    @ishwarb2304 Год назад +4

    ಯಕ್ಷಗಾನಕ್ಕಾಗಿಯೇ ಜೀವನವನ್ನು ಮುಡಿಪಾಗಿಟ್ಟ ನಮ್ಮ ಹೆಮ್ಮೆಯ ಕೆರೆಮನೆ ಮನೆತನದ ಕಲಾಸಾರಥಿ... ಶ್ರೀ ಶಿವಾನಂದ ಸರ್ ಅವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ.. ಧನ್ಯವಾದಗಳು ಬುಕ್ ಬ್ರಹ್ಮ 🙏🙏

  • @parvatibhat5034
    @parvatibhat5034 Год назад +1

    ಕೆರೆಮನೆಯವರ ತೂಕಬದ್ಧ ಮಾತುಗಳು,ನಡು ನಡುವೆ ಸುಂದರವಾದ ಕಲಾ ತುಣುಕುಗಳು ಅತ್ಯಂತ ಖುಷಿ ಕೊಟ್ಟಿತು.🙏🙏

  • @vinayakbhat4515
    @vinayakbhat4515 Год назад +3

    Very nice information contained in this conversation. Thanks to Shivananda Hegade.

  • @jammatigenagaraj9175
    @jammatigenagaraj9175 Год назад +1

    Very Nice Super 👌👌👌👍👍👍🌷🍇🍎