ಕರಾವಳಿ ಮತ್ತು ಮಲೆನಾಡಿನಲ್ಲಿ ಇಂತ ಹಲವು ಮನೆಗಳು ಇದ್ದವು, ಮತ್ತು ಕೆಲವು ಈಗ ಉಳಿದಿದೆ. ಉದಾ :ಕುವೆಂಪು ರ ಕುಪ್ಪಳ್ಳಿ ಮನೆ. ಹಿಂದೆ ಇಂತ ಮನೆಗಳಿಗೆ ಹೆಚ್ಚಾಗಿ ಮುಳಿಹುಲ್ಲು, ಅಡಿಕೆ ಸೋಗೆ, ಮತ್ತು ನಾಡ ಹಂಚಿನ ಬಳಕೆ ಇತ್ತು, ಮುಂದೆ 1800 ರ ನಂತರ ಮಂಗಳೂರಿನಲ್ಲಿ ಬಾಸೆಲ್ ಮಿಚನರಿ ಗಳು ಹಂಚಿನ ಕಾರ್ಖಾನೆ ಸ್ಥಾಪಿಸಿದ ಮೇಲೆ ಮಂಗಳೂರ್ ಹಂಚು ಬಳಕೆ ಪ್ರಾರಂಭ ಆಯಿತು.
Great history/historian.....great government should focus on this all Dynasty community peoples.
Thank you @digital maadhyama❤❤
ನಿಜವಾದ ಇತಿಹಾಸ 🙏🙏🙏🙏🙏👌👌👌👌👌
ಧನ್ಯವಾದಗಳು 🙏🏿
Its true.....ha rajariinda are avra sutha idda kelvarinda veershiva samajakke tumba tondre agide .....😢😢😢
Great sir
Printing?No it's Tankasale(coin production)
ಕರಾವಳಿ ಯ ಅರಸರ ಬಗ್ಗೆ vedio ಮಾಡಿ 🙏🏻
ನಿರೂಪಕರು ಅವರಿಗೆ ಮಾತಾಡೋಕೆ ಬಿಡಿ ಮಧ್ಯೆ ಯಾಕೆ ಮಾತಾಡ್ತೀರಾ?!
Nandini awaru elli
Tnk u❤❤
ಉತಮ ನಿರೂಪಣೆ
💐
ಎಸ್ ನಾವು ಬೆಳಗಾವಿಗೆ ವಲಸೆ ಬಂದೆವು ❤
Kavaledurga explore madi😊
ಕುತೂಹಲ ಮತ್ತಷ್ಟು ಕೇಳಬೇಕೇನುಸುತ್ತಿದೆ
ಸ್ವಾಮಿ, ಅವರು ಹೇಳುವ ವಿಚಾರಗಳನ್ನು ಕೇಳಿ ತಿಳಿದುಕೊಳ್ಳಿ ಮತ್ತು ನಮಗೂ ತಿಳಿಯಲು ಬಿಡಿ. ವಿಚಾರ ಗೊತ್ತಿಲ್ಲದೇ, ದಡ್ಡರತರ ಬಾಲಿಷ ವಾಗಿ ಬಾಯಿ ತೂರಿಸಬೇಡಿ please
Evar munde yav mysoru upayogakkke ellla
Hu
Tulu nadannu mosadinda kabja madidru
ಆಗ ಹೆಂಚು ಇತ್ತಾ? ಈ ಮನೆಗೆ ಹೆಂಚು ಯಾವಾಗ ಹಾಕಿದ್ದು? ಆಗ ಮಾಡು ಹೇಗೆ ಮಾಡುತ್ತಿದ್ದರು??
ಕರಾವಳಿ ಮತ್ತು ಮಲೆನಾಡಿನಲ್ಲಿ ಇಂತ ಹಲವು ಮನೆಗಳು ಇದ್ದವು, ಮತ್ತು ಕೆಲವು ಈಗ ಉಳಿದಿದೆ. ಉದಾ :ಕುವೆಂಪು ರ ಕುಪ್ಪಳ್ಳಿ ಮನೆ. ಹಿಂದೆ ಇಂತ ಮನೆಗಳಿಗೆ ಹೆಚ್ಚಾಗಿ ಮುಳಿಹುಲ್ಲು, ಅಡಿಕೆ ಸೋಗೆ, ಮತ್ತು ನಾಡ ಹಂಚಿನ ಬಳಕೆ ಇತ್ತು, ಮುಂದೆ 1800 ರ ನಂತರ ಮಂಗಳೂರಿನಲ್ಲಿ ಬಾಸೆಲ್ ಮಿಚನರಿ ಗಳು ಹಂಚಿನ ಕಾರ್ಖಾನೆ ಸ್ಥಾಪಿಸಿದ ಮೇಲೆ ಮಂಗಳೂರ್ ಹಂಚು ಬಳಕೆ ಪ್ರಾರಂಭ ಆಯಿತು.
ರಾಜ ಭಂಡಾರ ಮನೆಯೇ ಸರಿಯಾಗಿ ಹೇಳಬಹುದು. * ಶಿವ ತತ್ವ ರತ್ನ ಕರ * ಕನ್ನಡ ಸರಸ್ವತ ಲೋಕಕ್ಕೆ ದೊಡ್ಡ ಕೊಡುಗೆ.
Hu😂