ರಾತ್ರಿ ರಾಣಿ ಸೆರೆಹಿಡಿದು ಕೆಳದಿ ಸೈನಿಕರು ಅರಮನೆಗೆ ಬೆಂಕಿ ಕೊಟ್ಟರು..!

Поделиться
HTML-код
  • Опубликовано: 14 авг 2024
  • #NandiniKl #digitalmaadhyama #RaniChennaBhairadeviHistory
    #GerusoppaDynasty #NagariDynasty #UttaraKannadaHistory
    ಗೇರುಸೊಪ್ಪ ನಗಿರೆ ಸಾಮ್ರಾಜ್ಯದ ಕಾಳುಮೆಣಸಿನ ರಾಣಿ ಚೆನ್ನಾಬೈರಾದೇವಿ ಕುರುಹು ಹುಡುಕುತ್ತ ಮಲೆನಾಡ ಪ್ರವಾಸ ಸಂಶೋಧಕರಾದ ಲೋಕರಾಜ್ ಜೈನ್ ಅವರೊಂದಿಗೆ ನಿಮಗಾಗಿ.. ನೋಡಿ ಅಭಿಪ್ರಾಯ ತಿಳಿಸಿ
    .
    .
    .
    .
    .
    .
    ಪ್ರೀಯ ವೀಕ್ಷಕರೇ...
    ನಮ್ಮ ಚಾನಲ್ ನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಇರುವ ಸಾಧಕರನ್ನು ಗುರುತಿಸಿ ಅವರ ಜೀವನವನ್ನು ಪರಿಚಯಿಸುವ ಉದ್ದೇಶದಿಂದ ಸಣ್ಣ ಪ್ರಯತ್ನ ಅಷ್ಟೇ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲಿ.. Subscribe ಮಾಡಿ Support ಮಾಡಿ..
    ಧನ್ಯವಾದಗಳು
    Nandini Akarsh
    ವಿಶ್ವಾಸವಿರಲಿ Like ಮಾಡಿ Follow ಮಾಡಿ | ಸೋಷಿಯಲ್ ಮೀಡಿಯಾ ವಿವರಗಳು
    Website : www.digitalmaadhyama.com
    FB : / digitalmaadhyamaofficial
    Insta : / digitalmaadhyama
    Twitter : / digitalmaadhyam
    koo : www.kooapp.com/profile/digitalmaadhyama
    Sharechat : sharechat.com/...
    Telegram Link : t.me/+YXB1F8ye...
    chat.whatsapp....
    Creator social media handles :
    Insta : / nandinigowdakl_official
    fb : / nandinigowdakl
    twitter : / nandinigowdakl
    ನೀವು ನಮಗೆ ಸಹಾಯ ಮಾಡಿ ಇಚ್ಛಿಸುವಿರಾದರೆ ನಮ್ಮ ವಿವರಗಳು
    Paytm, google pay, phone pay- 9741841088
    Account Details : Nandini K L
    State Bank of India
    Ac number : 64107054835
    Ifsc code : SBIN0040200
    Branch : ADB branch , Hassan
    .
    .
    .
    .
    .
    .
    .
    Kaalumenasina rani ChennaBhairadevi, ChennaBhairadevi History, Rani ChennaBhairadevi Life, Gerusoppa Tour, Nagari Tour, Uttara Kannada History, Nagara basadi rani chennabhairadevi Birth Place, Nagari Basthikeri History, Queen ChennaBhairadevi Palace, ChennaBhairadevi Family, Queen ChennaBhairadevi Fort, Bhatkala History, Sharavathi river, Rani Chennabhairadevi Havinahalli, Govardhanagiri Palace, Kaanuru Palace, Kanuru Fort, Kari Menasina Raani Chennabhairadevi, Saluva dynasty, Mirjan Fort, Aghanashini river, Jaina Basadi, Chaturmukha Basadi , The Queen of Pepper chennaBairadevi, Pepper history, Mahamandaleshwari Rani Chennabhairadevi, honnavar history, mangaluru history, Jaina kingdom, Gerusoppa Kingdom, Govardhana Fort, Kaanuru Fort, hoggevoddi, vogekeri, haaduvalli history, sangeetapura, kaykini history, mirjana history, hanjakki history, vattakki family
    ರಾಣಿ ಚೆನ್ನಭೈರಾದೇವಿ, ಕರಿಮೆಣಸಿನ ರಾಣಿ ಚೆನ್ನಭೈರಾದೇವಿ, ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ, ರೈನಾ ದೆ ಪಿಮೆಂಟಾ, ಗೇರುಸೊಪ್ಪೆ ಸಂಸ್ಥಾನ , ನಗಿರೆಯ ರಾಣಿ ಚೆನ್ನಭೈರಾದೇವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಭಟ್ಕಳ, ಮಲ್ಪೆ,ಹೊನ್ನಾವರ, ಮಿರ್ಜಾನ್, ಅಂಕೋಲಾ, ಬೈಂದೂರು, ಕಾರವಾರ, ಉತ್ತರ ಕನ್ನಡ ಇತಿಹಾಸ, ಗೋವರ್ಧನಗಿರಿ ಕೋಟೆ (ಕಾನೂರು ಕೋಟೆ), ಹೊಗೆವೊಡ್ಡಿ (ವೊಗೆಕೆರೆ), ಹಾಡುವಳ್ಳಿ( ಸಂಗೀತಪುರ), ಭಟ್ಕಳ, ಕಾಯ್ಕಿಣಿ, ಮಿರ್ಜಾನ, ಹಂಜಕ್ಕಿ, ವಟ್ಟಕ್ಕಿ
    Banavasi Kadambaru History, Badami Chalukyarya History, Talakadu Ganga History, Nayakas of Keladi History, Talagunda History, Hoysala History, Vijayanagara empire, Mysore Odeyaru, Rashtrakootaru, nolamba history, sonde Dynasty, Immadi Pulikeshi, sevuna history
    Banavasi Tour, badami Tour, Talakadu Tour, Keladi Tour, Ikkeri Tour, Bidar Tour, Ballari Tour, Kalaburagi Tour , Chamarajanagar Tour, Hassan Tour, Bagalkot Tour, Belagavi Tour, Bengaluru Rural Tour, Dakshina Kannada Tour, Dharwad Tour, Kolar Tour, Bengaluru Urban Tour, Chikkamagaluru Tour, Chitradurga Tour, Haveri Tour, Davanagere Tour, Kodagu Tour, Koppal Tour, Vijayapura Tour , Gadag Tour, Chikkaballapura Tour, MysoreTour, Chikballapur Tour, Davanagere Tour, Haveri Tour, Kolar Tour, Mandya Tour, Koppal Tour, Raichur Tour, Ramanagara Tour, Yadgir Tour , Kitturu history,
    Digital Maadhyama, Digital Madhyama kannada youtube channel, digital maadhyama nandini kl, digital maadhyama akarsh, digital maadhyama travel, digital maadhyama history, digital maadhyama life story, digital maadhyama cinema interview, digital maadhyama interview, digital maadhyama home tour, digital maadhyama farm tour, digital maadhyama vaade tour, digital maadhyama documentary, digital maadhyama kannada youtuber, kannada famous youtuber, kannada famous youtube channel digital maadhyama, kannada history channel, Journalist NandiniKL, Journalist akarsh Haralakatta, Kannada Famous Journalist Nandini KL, Journalist NandiniGowdakl, Nanduakka, Kannada Famous Content Creator,
    Ikkeri history, Bidar history, Ballari history, Kalaburagi history , Chamarajanagar history , Hassan history, Bagalkot history, Belagavi history, Bengaluru Rural history, Dakshina Kannada history, Dharwad history, Kolar history, Bengaluru Urban history, Chikkamagaluru history, Chitradurga history, Haveri history, Davanagere history, Kodagu history, Koppal history, Vijayapura history, Gadag history, Chikkaballapura history, Mysore history, Chikballapur history, Davanagere history, Haveri history, Kolar history, Mandya history, Koppal history, Raichur history, Ramanagara history, Yadgir history ,Veerappan Story, Police Interviews, RUclipsr Interviews, Jamakandi History, Hampi , Kanakagiri,
    King immadi pulakeshi, King Mayuravarma, King keladi shivappa nayaka, queen Kituru Channamma, King Madakari nayaka,
  • РазвлеченияРазвлечения

Комментарии • 26

  • @jagadishkonaje7343
    @jagadishkonaje7343 2 месяца назад +5

    ಇಷ್ಟು ಚಂದವಾಗಿ ಯಾರು ಇತಿಹಾಸ ದ ಕಥೆ ಯನ್ನು ಹೇಳ್ಲಿಲ ಸೂಪರ್

    • @jainlokaraj3712
      @jainlokaraj3712 2 месяца назад

      ಧನ್ಯವಾದಗಳು ಸರ್

    • @nammanadunammahemme
      @nammanadunammahemme 2 месяца назад

      @@jainlokaraj3712 nimma contact no sigboda sir

    • @thimmareddys7561
      @thimmareddys7561 Месяц назад

      ಮಾನ್ಯ ಲೋಕರಾಜ್ ರವರೇ ಚನ್ನ ಬೈರ ದೇವಿ ಪೂರ್ವಿಕರು, ಸಾಲ್ವ ಮನೆತನ ಕ್ಕೆ ಸೇರಿದವರು. ಕಾಕಾತೀಯರಲ್ಲಿದ್ದ ಸಾಲ್ವ ಪೆನಗೊಂಡ ದಲ್ಲಿ ವಿಜಯ ನಗರ ಮುಖ್ಯ ಸೈನ್ಯದಂಡ ನಾಯಕ ರಿದ್ದರು ಸಂಗಮ್ ವಂಶ ದಲ್ಲಿ, ಅವನತಿ ಆದಮೇಲೆ, ಸಾಲ್ವ ನರಸಿಂಹ ನ ನಂತರ ತುಳು ನರಸಿಂಹ ಬರುತ್ತಾನೆ. ಸಾಲ್ವ ನರಸಿಂಹ ತುಳು ನರಸಿಂಹ ತಿಮ್ಮ ಭೂಪ ನ ಮೊಮ್ಮಕ್ಕಳು ಇರುತ್ತಾರೆ

    • @thimmareddys7561
      @thimmareddys7561 Месяц назад +1

      ತುಳು ವಂಶವೇ ಇಲ್ಲ ಅದು ಸಾಲ್ವ ವಂಶದ ಮುಂದುವರಿದ ಭಾಗ ತೆಲುಗು ಕವಿ ಜೈಮುನಿ ಭಾರತ ಬರೆದ ವೀರಭದ್ರ ಸಾಲ್ವ್ ವಂಶ ಚರಿತ್ರೆ ಯಲ್ಲಿ ಸಾಲ್ವ ಎಂದರೆ ಪಕ್ಷಿಗಳಲ್ಲಿ ಗರುಡ ತರಹ ಬಲಿಷ್ಠಚಂದ್ರ ವಂಶದ ಕ್ಷತ್ರಿಯ ರು ಕೆಲವು ಕಡೆ ಯಾದವರೆಂದು ಶಾಸನ ಇವೆ. ಚನ್ನ ಬೈರಾದೇವಿಯು ಸಹ ಸಾಲ್ವ್ ವಂಶದ ಅಚ್ಯುತ್ ಸದಾಶಿವ ರಾಯನ ಸಂಬಂದಿ. ಆಗ ವೈಧಿಕ ಮತ ಗೊಡ್ಡು ಸಂಪ್ರದಾಯ ಅತಿಯಾದ ಮಡಿ ಜಾತಿ ಬೇದ ಇದ್ದುದರಿಂದ ಯಾವುದೇ ಯಾಗ ಇಲ್ಲದ ಜೈನ ಬೌದ್ಧ ಧರ್ಮ ಗಳಿಗೆ ಮತಾಂತರ ಹೊಂದಿರಬೇಕು ಅದೇ ತರಹ ಕೆಳದಿ ಅರಸರು ಸಹ ಮೂಲತ್ವ ಗೌಡ ಕ್ಷತ್ರಿಯ ಇರಬೇಕು ಮುಂದೆ ವೀರ ಶೈವ ಬದಲಾವಣೆ ಆಗಿರಬೇಕು. ಇಲ್ಲಿ ಧರ್ಮ ದ ಬಗ್ಗೆ ಗೋಜಲು ಬೇಡ ಆದರೂ ಅಹಿಂಸಾ ಜೈನರು ಖಡ್ಗ ಹಿಡಿದರು ಎಂದಾಗ ಮೂಲ ಹುಡುಕುವುದು ಇತಿಹಾಸ ಕಾರರ ಗುಣ ನಿಮ್ಮ ವಿವರಣೆ ಗೆ ಧನ್ಯವಾದಗಳು

    • @thimmareddys7561
      @thimmareddys7561 Месяц назад

      ಕುಣಬಿ ಜನಾಂಗ ರೈತ ಮುಖ ದರು ಸಂತ ತುಕಾರಾಂ ಸಹ ಕುಣಬಿ ಜನಾಂಗ ಶಿವಾಜಿ ಗೌಳಿ ಕುಣಬಿ

  • @shashikumarhs9283
    @shashikumarhs9283 2 месяца назад +4

    Lokaraj Jain Sir we are your fans. The way you narrate the history is unique. Sincerely thank Nandini madam and team for this wonderful work 🙏

    • @jainlokaraj3712
      @jainlokaraj3712 2 месяца назад

      ಆಭಾರಿಯಾಗಿರುವೆ ಧನ್ಯವಾದಗಳು ಸರ್

  • @vijayam3282
    @vijayam3282 2 месяца назад +5

    ನಿಮ್ಮ ವಿವಿವರಣೆ ತುಂಬಾ ಚೆನ್ನಾಗಿದೆ ಸಾರ್ ಎಷ್ಟು ತಿಳಿದುಕೊಂಡಿದ್ದೀರಾ ಸಾರ್ ನಿಮಗೆ ಕೋಟಿ ಕೋಟಿ ವಂದನೆಗಳು ಸಾರ್🙏🙏🙏🙏

    • @jainlokaraj3712
      @jainlokaraj3712 2 месяца назад

      ಧನ್ಯವಾದಗಳು ಸರ್
      ತಿಳಿದಿರುವಷ್ಟು ಹೇಳಿರುವೆ. ಇನ್ನೂ ತಿಳಿಯಬೇಕಾದುದು ಹಲವಷ್ಟಿದೆ ಸರ್

  • @ahalyabs
    @ahalyabs 2 месяца назад +2

    Lokaraj Jain and Nandini we are very grateful to you both for the story of Rani Chennabyradevi. It was a audio and visual treat.

  • @prakashkonnur825
    @prakashkonnur825 2 месяца назад +1

    ಬಹಳ ಸುಂದರ ನಿರೂಪಣೆ

  • @revanasiddayyahiremath892
    @revanasiddayyahiremath892 2 месяца назад

    One of my favorite youtube episode... I really appreciate the person who have tones of knowledge about black pepper Queen....

  • @sampathkumar-yf5cs
    @sampathkumar-yf5cs 2 месяца назад +8

    ಅಮ್ಮಾ ಸಂಚಿಕೆಯ ಮಧ್ಯದಲ್ಲಿ ಬೇರೊಬ್ಬರ ಧ್ವನಿಯಲ್ಲಿ ಮಾತನಾಡುವುದು ಬೇಡಮ್ಮ, ನಿನ್ನ ಧ್ವನಿಯಲ್ಲೇ ಮಾತಾಡಮ್ಮ, ನಿನ್ನ ಧ್ವನಿ ಸೂಪರೊ ಸೂಪರ್ 😂😂

  • @jagadishkonaje7343
    @jagadishkonaje7343 2 месяца назад +1

    ಸೂಪರ್ ಸರ್ ಧನ್ಯವಾದಗಳು 🙏🏾🙏🏾

  • @vkm-smg
    @vkm-smg 2 месяца назад +2

    ಲೋಕರಾಜ್ ಜೈನ್ ರವರ ಕಥೆ ಹೇಳುವ ಶೈಲಿಯನ್ನೇ ಅನುಸರಿಸಿ ಅಕ್ಷರದಲ್ಲಿ ಬರದದ್ದೇ ಆದರೆ ಕನ್ನಡ ಸಾಹಿತ್ಯಕ್ಕೆ ಒಂದು ಒಳ್ಳೆಯ ಸುಂದರ ಸಚಿತ್ರ ಐತಿಹಾಸಿಕ ಕಾದಂಬರಿ ಸೇರ್ಪಡೆ ಆಗಬಹುದು. ದಯವಿಟ್ಟು ಆ ನಿಟ್ಟಿನಲ್ಲಿ ಪ್ರಯತ್ನ ಮಾಡಬಹುದಲ್ಲವೆ.
    ಧನ್ಯವಾದಗಳು

    • @jainlokaraj3712
      @jainlokaraj3712 2 месяца назад

      ಖಂಡಿತ ಸರ್

    • @prakashkonnur825
      @prakashkonnur825 2 месяца назад

      ಇದನ್ನು ಪುಸ್ತಕ ಮಾಡಿರಿ.

  • @suvarnajayanth3083
    @suvarnajayanth3083 Месяц назад

    Thanks

  • @parthasarathy459
    @parthasarathy459 2 месяца назад +2

    ಮೈ ನೆವರ್ ಏರಿಸುವ ಚಾರಿತ್ರಿಕ ದೃಶ್ಯಾವಳಿ ... ಮುಂದಿನ ವಿವರಣೆಗೆ ಹತ್ತಿರದಿಂದ ಕಾಯುತ್ತಿದ್ದೇವೆ ಧನ್ಯವಾದಗಳು. 🙏🙏

    • @jainlokaraj3712
      @jainlokaraj3712 2 месяца назад

      ಧನ್ಯವಾದಗಳು ಸರ್

  • @lalithah6549
    @lalithah6549 2 месяца назад

    sir you r super

  • @nagarajdn7385
    @nagarajdn7385 2 месяца назад

    Sir, in nittor, Tumkur district, we have got basti, where jwalamaladevi in beam of basti. We people take blessings for any function.