ಈಗಷ್ಟೇ ಕಾದಂಬರಿ ಓದಿ ಮುಗಿಸಿದೆ. ನಿಮ್ಮ ಈ ಕಾರ್ಯಕ್ರಮ ಬಹಳ ಉಪಯುಕ್ತ. ಶರ್ಮರವರ ಬಾಯಿಂದಲೇ ಚರಿತ್ರೆಯ ನಿರೂಪಣೆ, ಅವರ ಕಳಕಳಿ , ಗಂಭೀರ ಸಂಭಾಷಣೆ ನೆನಪಲ್ಲಿ ಉಳಿಯುವಂತದ್ದು. ಧನ್ಯವಾದಗಳು
Dear akki sir ಇದನ್ನ ನೋಡಿ ತುಂಬಾ ಖುಷಿ ಆಯ್ತು ಅವ್ರು ಇವ್ರು ಸಿನೆಮಾ ಮಾಡುವುದರ ಬದಲು ನೀವೇ ಮಾಡಿ ಸರ್ ಯಾಕೆಂದ್ರೆ ಆ ability ನಿಮ್ಮಲ್ಲಿದೆ ಸರ್ because i am from gersappa
ಕಾನೂರು (ಗೇರುಸೊಪ್ಪ )ಕೋಟೆಗೆ ಹೊನ್ನಾವರ ತಾಲೂಕಿನಕ ಕಂಡೋಡಿ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಹೋಗಬಹುದು.ಕಾಡಿನ ಮಧ್ಯೆ ಕಾಲುದಾರಿ ಇದೆ. ನಿನ್ನೆ ಅಂದರೆ ದಿನಾಂಕ 11/05/2024 ರಂದು ಹೊನ್ನಾವರದ ಮಾಗೋಡ ಗ್ರಾಮದಿಂದ ನಾವು ಸುಮಾರು 20 ಜನ ಹೋಗಿಬಂದಿದ್ದೇವೆ.
Hadavalli (Haduva-Halli)
ಜೀವಮಾನದ ಶ್ರೇಷ್ಠ ನೆನಪಾಗಿ ಉಳಿಯುವ ಇತಿಹಾಸದ ನಿರೂಪಣೆಗೆ ಧನ್ಯವಾದ ಸಾರ್. 👍👌❤
ಗಜಾನನ ಶರ್ಮ ರವರನ್ನ ನಮಗೆ ಪರಿಚಯಸಿದ್ದಕ್ಕೆ ನಿಮಗೆ ಗೌರವ ಪೂರ್ಣ ವಂದನೆಗಳು
ವಿಷಯವನು ಚನ್ನಾಗಿ ನಿರೂಪಿಸಿ ರೂವಿರಿ 🙏
ಮುಂದಿನ ಪೀಳಿಗೆಗೆ ಸತ್ಯಾಂಶ ತಿಳಿಸಿ ದೊಡ್ಡ ಇತಿಹಾಸನೆ ಬೈಲು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು
ನಮ್ಮ ಉತ್ತರ ಕನ್ನಡ.ಜೈ ಚನ್ನಭೈರಾದೇವಿ
Good information 🎉❤, great explain, hatsup
ಚನ್ನ 7:09 ಭೈರಾದೇವಿ ಸಿನಿಮಾ ಮಾಡಬೇಕು 🙏
ಈಗಷ್ಟೇ ಕಾದಂಬರಿ ಓದಿ ಮುಗಿಸಿದೆ. ನಿಮ್ಮ ಈ ಕಾರ್ಯಕ್ರಮ ಬಹಳ ಉಪಯುಕ್ತ. ಶರ್ಮರವರ ಬಾಯಿಂದಲೇ ಚರಿತ್ರೆಯ ನಿರೂಪಣೆ, ಅವರ ಕಳಕಳಿ , ಗಂಭೀರ ಸಂಭಾಷಣೆ ನೆನಪಲ್ಲಿ ಉಳಿಯುವಂತದ್ದು. ಧನ್ಯವಾದಗಳು
Realy Good information sir please continue sir
Sir Kagal kote katsiddu ide ranina
ಸಿನಿಮಾ ಮಾಡಿದರೆ ಉತ್ತಮ.
ನಾನು ಮಾಡುವ ಯೋಚನೆ ಹೊಂದಿದ್ದೇನೆ
Dear akki sir ಇದನ್ನ ನೋಡಿ ತುಂಬಾ ಖುಷಿ ಆಯ್ತು ಅವ್ರು ಇವ್ರು ಸಿನೆಮಾ ಮಾಡುವುದರ ಬದಲು ನೀವೇ ಮಾಡಿ ಸರ್ ಯಾಕೆಂದ್ರೆ ಆ ability ನಿಮ್ಮಲ್ಲಿದೆ ಸರ್ because i am from gersappa
Thank you bro
Sharma's words are true to the best of my knowledge.Rani
Must be remembered and honoured
ಕಳೆದ ವರ್ಷ ಅಷ್ಟೇ ಗಜಾನನ ಶರ್ಮ ಅವರ ಕಾದಂಬರಿ ಓದಿದೆ ಮತ್ತು ಕಾನೂರು ಕೋಟೆಗೆ ಸಹ ಹೋಗಿ ಬಂದೆ. ಅವರ ಈ ಸಂದರ್ಶನ ನೋಡಿ ಖುಷಿ ಆಯ್ತು.
ಹಲವು ವರ್ಷ ಗಳ ಹಿಂದೆ ನಾನು ಕಾನೂರು ಕೋಟೆಗೆ ಹೋಗಿದ್ದಾಗ ಅರಣ್ಯ ಇಲಾಖೆಯವರು ಬರೆದಿದ್ದ ಆ ಅವಹೇಳನಕಾರಿ ಬರಹವನ್ನು ಓದಿದ್ದೆ. ಈಗ ಅದನ್ನು ತೆಗೆದಿದ್ದಾರೆ.
Gourish akki sir, very recently some one covered fort of raani bairadevi in u tube in two videos I saw them it is wonderful one.
ನಾನು ಗಜಾನನ ಶರ್ಮ ಅವರು ಬರೆದ ಕಾಳು ಮೆಣಸಿನರಾಣಿ ಚೆನ್ನಭೈರಾದೇವಿ ಪುಸ್ತಕವನ್ನು ಎರಡು ಬಾರಿ ಓದಿದ್ದೇನೆ . ಇವರ ಸಂದರ್ಶನ ನೋಡಿ ಬಹಳ ಖುಷಿಯಾಯ್ತು .
Darmasthala da verendrshegde avru rani channabairavadevi theam park madalu hana nidalu rediagidaru
Mansore cinema maadabeku endukondiruvudu Raani Abbakkana kuritu
ಇತ್ತೀಚೆಗೆ ಅಷ್ಟೇ ಈ ಅಧ್ಬುತ ಕಾದಂಬರಿಯನ್ನು ಓದಿ ಮುಗಿಸಿದೆ. ಗಜಾನನ ಶರ್ಮ ಅವರ ಈ ಸಂದರ್ಶನ ನೋಡಿ ಬಹಳ ಖುಷಿಯಾಯಿತು.
Hoonnavar dalli theam parrk BJP sarkaar marethe bitiihu karakaladalli parasurama theam park aithu
Inthour indha ithihasa thilibeku
ಕಾನೂರು (ಗೇರುಸೊಪ್ಪ )ಕೋಟೆಗೆ ಹೊನ್ನಾವರ ತಾಲೂಕಿನಕ ಕಂಡೋಡಿ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಹೋಗಬಹುದು.ಕಾಡಿನ ಮಧ್ಯೆ ಕಾಲುದಾರಿ ಇದೆ. ನಿನ್ನೆ ಅಂದರೆ ದಿನಾಂಕ 11/05/2024 ರಂದು ಹೊನ್ನಾವರದ ಮಾಗೋಡ ಗ್ರಾಮದಿಂದ ನಾವು ಸುಮಾರು 20 ಜನ ಹೋಗಿಬಂದಿದ್ದೇವೆ.
Hampi vlog madi sir defferent hirathe ramayana kalada kurhugalu hide
Gourish akki sir, very recently some one covered fort of raani bairadevi in u tube in two videos I saw them it is wonderful one.