ಸರ್ ನಿಮ್ಮ ಜ್ಞಾನ ಶಕ್ತಿ ಅಪಾರವಾದುದ್ದ ಅಂದರೆ 47ನೇ ಎ ಪಿ ಸೋಡ್ ಈ ಎಲ್ಲ ವಿವರಗಳನ್ನು ನೆನಪಿನ ಶಕ್ತಿ ಇದೆ ಎಂದರೆ ಇವರ ರಾಣಿ ಚನ್ನ ಭೈರಾದೇವಿ ಪದುಮಲಾದೇವಿ ಇತರೆ ರಾಜರುಗಳು ಜೀವನ ಶೈಲಿ ಕೋಟೆ ಕೊತ್ತಲಾ ವಿದೇಶಿ ವ್ಯಾಪರ ಜೈನ ಸಮದಾಯ ಮನಿ ಗಳ ವಿವರ ಅ ದ್ದುತ ಈ ಎಲ್ಲ ವಿಷಯ ಆಸಕ್ತಿ ವಂದನೆಗಳು
ಗತ ಇತಿಹಾಸವನ್ನು ಇಷ್ಟು ಅದ್ಭುತವಾಗಿ ವಿವರಿಸುವ ಜೈನ್ ಸರ್ ನಿಮಗೆ ಅಭಿನಂದನೆಗಳು, ಹಾಗೆ ರಾಣಿ ಚನ್ನಾಭೈರಾದೇವಿ ಕುರಿತ ಸಂಚಿಕೆಗಳ ಮೂಲಕ ಜೈನ್ ಸರ್ ಅವರನ್ನು ನಾಡಿಗೆ ಪರಿಚಯಿಸಿದ ಡಿಜಿಟಲ್ ಮಾಧ್ಯಮಕ್ಕೂ ಅಭಿನಂದನೆಗಳು.
,, ರಾಣಿ ಚೆನ್ನ ಬೈರಾ ದೇವಿಯ ಘನ ಕಥೆಯನ್ನು ಸಿನಿಮಾದಂತೆ ಕಣ್ಣಿಗೆ ಕಟ್ಟುವಂತೆ ನಿಮ್ಮ ಅದ್ಭುತ ಶೈಲಿಯಿಂದ ನನಗೆ ತಿಳಿಸಿದ್ದೀರಿ ನಿಮಗೆ ವಂದನೆಗಳು ಸಾರ್
ಸರ್ ನಿಮ್ಮ ಜ್ಞಾನ ಶಕ್ತಿ ಅಪಾರವಾದುದ್ದ ಅಂದರೆ 47ನೇ ಎ ಪಿ ಸೋಡ್ ಈ ಎಲ್ಲ ವಿವರಗಳನ್ನು ನೆನಪಿನ ಶಕ್ತಿ ಇದೆ ಎಂದರೆ ಇವರ ರಾಣಿ ಚನ್ನ ಭೈರಾದೇವಿ ಪದುಮಲಾದೇವಿ ಇತರೆ ರಾಜರುಗಳು ಜೀವನ ಶೈಲಿ ಕೋಟೆ ಕೊತ್ತಲಾ ವಿದೇಶಿ ವ್ಯಾಪರ ಜೈನ ಸಮದಾಯ ಮನಿ ಗಳ ವಿವರ ಅ ದ್ದುತ ಈ ಎಲ್ಲ ವಿಷಯ ಆಸಕ್ತಿ ವಂದನೆಗಳು
ಗತ ಇತಿಹಾಸವನ್ನು ಇಷ್ಟು ಅದ್ಭುತವಾಗಿ ವಿವರಿಸುವ ಜೈನ್ ಸರ್ ನಿಮಗೆ ಅಭಿನಂದನೆಗಳು, ಹಾಗೆ ರಾಣಿ ಚನ್ನಾಭೈರಾದೇವಿ ಕುರಿತ ಸಂಚಿಕೆಗಳ ಮೂಲಕ ಜೈನ್ ಸರ್ ಅವರನ್ನು ನಾಡಿಗೆ ಪರಿಚಯಿಸಿದ ಡಿಜಿಟಲ್ ಮಾಧ್ಯಮಕ್ಕೂ ಅಭಿನಂದನೆಗಳು.
Jai jinendra Sir thumba thrilling episode agidhe sir
❤❤#our pride#pepperqueen
Super sir Nim nenapina shakthi
👌👍🙏
very thrilling episodes
ದಯವಿಟ್ಟು ಭೂಮಿ ಹುಣ್ಣಿಮೆ ಯಾವ ಹುಣ್ಣಿಮೆ ದಯವಿಟ್ಟು ತಿಳಿಸಿ
Jai jinaindra sir
ಕೃಷ್ಣ ದೇವರಸ ಅಂದರೆ ಕೃಷ್ಣ ದೇವರಾಯ ನೇ
ಕೃಷ್ಣದೇವರಸನೇ ಬೇರೆ ಕೃಷ್ಣದೇವರಾಯ ನೇ ಬೇರೆ
@@jainlokaraj3712 ಸರಿ ಸರ್ ಕೃಷ್ಣ ದೇವರಸ ಬೈರಾದೇವಿಯ ಸೋದರ ಮಾವ, ಗಜಾನನ ಶರ್ಮಾ ಬರೆದ ಕಾಳು ಮೆಣಸಿನ ರಾಣಿ ಯಲ್ಲಿ ಓದಿದ್ದೇವೆ ತಮ್ಮ ಉತ್ತರ ಕ್ಕೆ ಧನ್ಯವಾದಗಳು 🌹
Money business franchise video made