ತುಂಬಾ ಧನ್ಯವಾದಗಳು ಗುರೂಜಿ ನಿಮ್ಮ ಮಾತುಗಳು ಎಷ್ಟೋ ಹೆಣ್ಣು ಮಕ್ಕಳಿಗೆ ಮನಸ್ಸಿಗೆ ನೆಮ್ಮದಿ ನೀಡಿದೆ. ಒಳ್ಳೆಯ ವೈಜ್ಞಾನಿಕ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು ನಿಮಗೆ ಕೋಟಿ ಕೋಟಿ ವಂದನೆಗಳು
ಗುರುಗಳೇ ತುಂಬಾ ಧನ್ಯವಾದಗಳು ನಿಮ್ಮ ಮಾತು ಕೇಳಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು ಎಷ್ಟು ಮನೆಯಲ್ಲಿ ಇಂದು ಸಾಕು ಈ ಅನಿಷ್ಠ ಪದ್ಧತಿ ಇದೆ ದೇವರನ್ನು ಐದು ದಿನ ನೋಡಲೇಬಾರದು ಎಂದು ದೇವರ ಮನೆಯಿಂದ ದೂರ ಇರುತ್ತಾರೆ ಅವರ ನೆರಳು ಸಾ ಕೂಡ ದೇವರ ಪಟದ ಮೇಲೆ ಬೀಳಬಾರದು ಎಂದು ಅವರನ್ನು ದೂಷಿಸುತ್ತಾರೆ ಅಪ್ಪಿ ತಪ್ಪಿ ಬಿದ್ದು ಬಿಟ್ಟರೆ ದೇವರೇ ಗತಿ ಯಾಕೆ ಇದನ್ನು ಹೇಳುತ್ತಿದ್ದೇನೆ ಎಂದರೆ ಇದು ನನ್ನ ಸ್ವಂತ ಅನುಭವ ಅದಕ್ಕೆ ತುಂಬು ಹೃದಯದ ಧನ್ಯವಾದಗಳು ತಮಗೆ.
ತುಂಬಾ ಒಳ್ಳೆಯ ಸಂದೇಶ ತಿಳಿಸಿ ಕೊಟ್ಟಿದ್ದೀರಾ... ಧನ್ಯವಾದಗಳು. 🙏🏻 ಈ ಒಂದು ಕಾರಣಕ್ಕೆ ಎಷ್ಟೋ ಹೆಣ್ಣುಮಕ್ಕಳು ಹಬ್ಬದ ದಿನ ಮುಟ್ಟದರೆ ಯಾವುದೊ ದೊಡ್ಡ ಅಪರಾಧ ಆಗಿದೆ ನನ್ನಿಂದ ಎಂದು ನಮಗೆ ನಾವೇ ಕೊರಗುತ್ತೇವೆ... ಆ ಭಯಾನ ಮನಸಿನ ಕಳವಳ ಎಲ್ಲವನ್ನು ದೂರ ಮಾಡಿದ್ದೀರಾ... ಧನ್ಯವಾದಗಳು ಗುರೂಜಿ 🙏🏻🙏🏻🙏🏻
ನೀವು ಹೇಳಿದ್ರಲ್ಲಿ ನಿಜ ಇರ್ಬೋದು... ಆದ್ರೆ ನೀವು ಹೇಳ್ದಹಾಗೆ ಮಾಡಿದ್ರೆ ತುಂಬಾ ಜೀವನ ದಲ್ಲಿ ಕಷ್ಟ ಅನುಭವಿಸ ಬೇಕು... ಮೊದಲು ನಾನು ಇದು ಮೂಢ ನಂಬಿಕೆ ಅಂಥ ನಂಬಿದ್ದೆ . ಆದ್ರೆ ದೈವ ದೇವರು ಇರೋ ಮನೆಯಲ್ಲಿ ಇದು ಸಾಧ್ಯ ಖಂಡಿತ ಇಲ್ಲ...
Swamij doi you mean we can do pooja even in periods time if we are comfortably. I do lalitha sahasranama parayana regularly without missing one day also but when i get periods i feel bad ad i cant do. So can i do parayana in my period days also?????? Please. Tell me swamigale.
ನಾನು ಇಂತಹ ಸಾರ್ವಕಾಲಿಕ ಸರ್ವಶ್ರೇಷ್ಠ ತಿಳುವಳಿಕೆಯ ಮಾರ್ಗದರ್ಶನಕ್ಕಾಗಿ ಎದುರುನೋಡುತ್ತಿದ್ದಾರೆ ಗುರುಗಳೇ ಅದು ಈಗ ನಿಮ್ಮಿಂದ ದೊರೆಯಿತು ನಾನುನನ್ನೊಳಗೆ ಈ ಕುರಿತಂತೆ ಇದೇ ಅಭಿಪ್ರಾಯ ಹೊಂದಿದ್ದೆ ಈಗ ಮನಸ್ಸನಿರುಮ್ಮಳವಾಯಿತು
Thanq 🤝🤝🌹🌹🙏🙏 So much for your support and Good Information Regarding women During periods 🌹🌹🙏🙏 Siddhaganga Swamijiyavaru kuuda periods Agiddha Ladies ge Mattadalli Entry Kodesthaaidru.. A Swamiji kuuda Discrimination Maadalilla 🌹🌹🙏🙏🤝🤝💐💐
ಧನ್ಯವಾದಗಳು ಗುರೂಜಿ ನಿಮ್ಮ ಈ ಮಾಹಿತಿಯಿಂದ ಪ್ರತಿಯೊಬ್ಬ ಹೆಣ್ಣುಮಗಳಿಗೂ ಅನುಕೂಲವಾಯಿತು. ಇದನ್ನು ಎಲ್ಲರೂ ಅರ್ಥಮಾಡಿಕೊಂಡರೆ ಜೀವನ ತುಂಬಾ ಚೆನ್ನಾಗಿರುತ್ತದೆ
ತುಂಬಾ ವೈಜ್ಞಾನಿಕವಾಗಿ ವಿವರಿಸಿದ್ದೀರ. ನೀವು ತುಂಬಾ ವಿಶಾಲ ಹೃದಯದವರು ಗುರೂಜಿ.
🙏 ಗುರೂಜಿ ನನಗೆ ಈಗ ಸಮಾಧಾನ ಆಯಿತು.thank you so much.
ಅರ್ಥಪೂರ್ವ ಮಾಹಿತಿ ಧಾನ್ಯವಾದ ....
ತುಂಬಾ ಧನ್ಯವಾದಗಳು ಗುರೂಜಿ ನಿಮ್ಮ ಮಾತುಗಳು ಎಷ್ಟೋ ಹೆಣ್ಣು ಮಕ್ಕಳಿಗೆ ಮನಸ್ಸಿಗೆ ನೆಮ್ಮದಿ ನೀಡಿದೆ. ಒಳ್ಳೆಯ ವೈಜ್ಞಾನಿಕ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು ನಿಮಗೆ ಕೋಟಿ ಕೋಟಿ ವಂದನೆಗಳು
Hii
ತುಂಬಾ ಉಪಯುಕ್ತ ಮಾಹಿತಿ 🙏 ಧನ್ಯವಾದಗಳು 💐💐
ತುಂಬಾ ಚೆನ್ನಾಗಿ ಸ್ಪಷ್ಟವಾಗಿ ಅರಿವು ಮಾಡಿಕೊಟ್ಟಿದ್ದೀರಿ🙏🙏🙏
ನನ್ನಂತ ಸಾವಿರ ಹೆಣ್ಣು ಮಕ್ಕಳ ಸಮಸ್ಯೆಗೆ ಪರಿಹಾರ ಕೊಟ್ಟ ಗುರುಗಳಿಗೆ ಧನ್ಯವಾದಗಳು 💐🙏🏻🙏🏻
This video deserves millions of likes...
ಗುರುಗಳೇ ತುಂಬಾ ಧನ್ಯವಾದಗಳು ನಿಮ್ಮ ಮಾತು ಕೇಳಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು ಎಷ್ಟು ಮನೆಯಲ್ಲಿ ಇಂದು ಸಾಕು ಈ ಅನಿಷ್ಠ ಪದ್ಧತಿ ಇದೆ ದೇವರನ್ನು ಐದು ದಿನ ನೋಡಲೇಬಾರದು ಎಂದು ದೇವರ ಮನೆಯಿಂದ ದೂರ ಇರುತ್ತಾರೆ ಅವರ ನೆರಳು ಸಾ ಕೂಡ ದೇವರ ಪಟದ ಮೇಲೆ ಬೀಳಬಾರದು ಎಂದು ಅವರನ್ನು ದೂಷಿಸುತ್ತಾರೆ ಅಪ್ಪಿ ತಪ್ಪಿ ಬಿದ್ದು ಬಿಟ್ಟರೆ ದೇವರೇ ಗತಿ ಯಾಕೆ ಇದನ್ನು ಹೇಳುತ್ತಿದ್ದೇನೆ ಎಂದರೆ ಇದು ನನ್ನ ಸ್ವಂತ ಅನುಭವ ಅದಕ್ಕೆ ತುಂಬು ಹೃದಯದ ಧನ್ಯವಾದಗಳು ತಮಗೆ.
ಹೆಣ್ಣಿನ ಮನಸಿನ ನೋವನ್ನು ಕಡಿಮೆ ಮಾಡಿದ ಗುರುಗಳಿಗೆ ನಮಸ್ಕಾರಗಳು🙏🏻
🙏
ಹೆಣ್ಣಿನ ಭಾವನೆಗಳನ್ನು ಹಾಗೂ ಕಷ್ಟಗಳನ್ನು ಮನಸ್ಸಿನಾಳಕ್ಕೆ ಇಳಿದು ಅರ್ಥ ಮಾಡಿಕೊಂಡಿರೊ ನಿಮ್ಗೆ ಧನ್ಯ ವಾದಗಳು
ಇವಾಗ ಮುಟ್ಟು ಎಲ್ಲ ನಿಂತಿದೆ ನಮ್ಮ ಕಡೆ ಇಲ್ಲ
ತುಂಬಾ ಒಳ್ಳೆಯ ಸಂದೇಶ ತಿಳಿಸಿ ಕೊಟ್ಟಿದ್ದೀರಾ... ಧನ್ಯವಾದಗಳು. 🙏🏻
ಈ ಒಂದು ಕಾರಣಕ್ಕೆ ಎಷ್ಟೋ ಹೆಣ್ಣುಮಕ್ಕಳು ಹಬ್ಬದ ದಿನ ಮುಟ್ಟದರೆ ಯಾವುದೊ ದೊಡ್ಡ ಅಪರಾಧ ಆಗಿದೆ ನನ್ನಿಂದ ಎಂದು ನಮಗೆ ನಾವೇ ಕೊರಗುತ್ತೇವೆ...
ಆ ಭಯಾನ ಮನಸಿನ ಕಳವಳ ಎಲ್ಲವನ್ನು ದೂರ ಮಾಡಿದ್ದೀರಾ... ಧನ್ಯವಾದಗಳು ಗುರೂಜಿ 🙏🏻🙏🏻🙏🏻
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ಇದರ ಬಗ್ಗೆ ನನ್ ಮನಸಲ್ಲಿ ತುಂಬಾ ಪ್ರಶ್ನೆ ಇದ್ವು ಯಲ್ಲಾ ಕ್ಲಿಯರ್ ಆಯಿತು ಇವಾಗ
ತುಂಬಾ ಧನ್ಯವಾದಗಳು ಗುರುಗಳೇ, ತಪ್ಪು ಕಲ್ಪನೆ ಇದ್ದಂತವರಿಗೇ ಸ್ಪಷ್ಟವಾಗಿ ತಿಳಿಸಿ ಹೇಳಿದ್ದಿರಿ, ಧನ್ಯವಾದಗಳು ಗುರುಗಳೇ..
ನಮಸ್ತೆ ಒಬ್ಬ ಸಹೋದರನ ರೀತಿಯಲ್ಲಿ ಹೆಣ್ಣಿನ ಪರಿಸ್ಥಿತಿಯನ್ನು ವಿವರಿಸಿದ್ದೀರಿ ನಿಮಗೆ ಅನಂತ ಧನ್ಯವಾದಗಳು🙏🙏🙏
ತುಂಬಾ ಧನ್ಯವಾದ ಗುರೂಜಿ ಅರ್ಥಪೂರ್ಣವಾದ ವಿಚಾರ ತಿಳಿಸಿಕೊಟ್ಟಿದ್ದೀರಿ
ಧನ್ಯವಾದ ಗುರುಗಳೆ... ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Dhanyavadagalu sir. Yellaru idanna artha madikollabeku
ಬಹಳಷ್ಟು . ಉತ್ತಮ ಮಾಹಿತಿ ನೀಡಿದ್ದೀರಿ
ನಿಮ್ಮ ಮಾಹಿತಿಗೆ ಅನಂತ ಕೋಟಿ ನಮನಗಳು ಗುರು ದೇವ 🙏🙏🙏🙏🙏🙏
ನೀವು ಹೇಳಿದ್ರಲ್ಲಿ ನಿಜ ಇರ್ಬೋದು... ಆದ್ರೆ ನೀವು ಹೇಳ್ದಹಾಗೆ ಮಾಡಿದ್ರೆ ತುಂಬಾ ಜೀವನ ದಲ್ಲಿ ಕಷ್ಟ ಅನುಭವಿಸ ಬೇಕು... ಮೊದಲು ನಾನು ಇದು ಮೂಢ ನಂಬಿಕೆ ಅಂಥ ನಂಬಿದ್ದೆ . ಆದ್ರೆ ದೈವ ದೇವರು ಇರೋ ಮನೆಯಲ್ಲಿ ಇದು ಸಾಧ್ಯ ಖಂಡಿತ ಇಲ್ಲ...
ನಿಜ
ಹೌದು
ಅರ್ಥಗರ್ಭಿತ ಮಾತಿಗೆ ಹಾಗೂ ವಿಶೇಷಕ್ಕೆ ಧನ್ಯವಾದಗಳು ಗುರೂಜಿ🙏.....
🙏🙏🙏🙏🙏🙏ತುಂಬಾ ಧನ್ಯವಾದಗಳು ಗುರೂಜಿ ನಿಮ್ಮ ಮಾತು ಎಷ್ಟೋ ಹೆಣ್ಮಕ್ಕಳಿಗೆ ಸಮಾಧಾನ ಕೊಟ್ಟಿ ದೇ 🙏🙏🙏🙏
ಧನ್ಯವಾದಗಳು ಗುರುಗಳೇ 🙏🙏ಒಳ್ಳೆ ಮಾಹಿತಿ ಕೊಟ್ಟಿದ್ದೀರಾ
ಮನಸ್ಸಿನ ಗೊಂದಲವನ್ನು ನಿವಾರಣೆ ಮಾಡಿದ್ದೀರಿ ಗುರುಗಳೇ ಧನ್ಯವಾದಗಳು 🙏🙏
Information was good moods nambikegal bagge tilisiri Gurugalige anantanant namaskaragalu 🙏
Ondu olle matu guruji. hennina samase channagi tilisidakke dhanyavadagalu guruji
ಉತ್ತಮವಾದ ಹಾಗೂ ಒಳ್ಳೆಯ ವಿಚಾರವನ್ನು ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏
Swamij doi you mean we can do pooja even in periods time if we are comfortably. I do lalitha sahasranama parayana regularly without missing one day also but when i get periods i feel bad ad i cant do. So can i do parayana in my period days also?????? Please. Tell me swamigale.
@@manjulasurendra5297 howda
II
I
💅
Thanks guruji, ಒಳ್ಳೆಯ mahithi ಕೊಟ್ಟಿರಿ.estu ಒಳ್ಳೆಯ explanation nimeu🙏🙏🙏
Yella hennumakkalinda nimagondu danyavadagalu swamiji 🎉🎉🎉
🙏🏾🙏🏾🙏🏾
ಇಷ್ಟು ಚೆನ್ನಾಗಿ ಮಾಹಿತಿ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏
ಅತ್ಯುತ್ತಮ ಮಾಹಿತಿ ನೀಡಿದ ಗುರೂಜಿಗೆ ಅನಂತ ಧನ್ಯವಾದಗಳು.
ತುಂಬಾ ತುಂಬಾ ಧನ್ಯವಾದಗಳು ಗುರೂಜಿ ನನ್ನ ಸಮಸ್ಯೆಗೆ ಪರಿಹಾರ 🙏🙏🙏🙏🙏🙏🙏
ಧನ್ಯವಾದಗಳು ಗುರುಗಳೇ, ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ 🙏🙏
ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆ ವಿಚಾರ ತಿಳಿಸಿದಿರಾ
Thank you so much gurujii for ur beautiful n scientific information 🙏
ನಿಜ ಗುರುಗಳೇ, ತುಂಬಾ ಚನ್ನಾಗಿ ಹೇಳಿದ್ದೀರಾ 🙏🙏
thank u guruji...
ನಿಜಗುರುಗಳೆ ತುಂಬಾ ಚೆನ್ನಾಗಿಹೇಳಿದಿರಿ🙏🙏🙏🙏🙏
Gurugale tumba olle vichara tilisiddiri dhanyavadagalu nimage 🙏🙏
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಗುರೂಜಿ ಧನ್ಯವಾದಗಳು
ನೀವು ಗುರು ವಾಗಿ ಹೆಂಗಸರ ಬಗ್ಗೆ ಮಾಹಿತಿ ಸರಿ ಯಾಗಿ ಹೇಳಿದಿರಿ ನಿಮ್ಮಗೆ ಧನ್ಯವಾದಗಳು
ಧನ್ಯವಾದಗಳು ಗುರುಗಳೆ,ಉತ್ತಮವಾದ ಮಾಹಿತಿ ನೀಡಿದಕ್ಕೆ
ನನ್ನ 40 ವರ್ಷಗಳ ಜೀವನದಲ್ಲಿ ಈ ರೀತಿಯ ಅಭಿಪ್ರಾಯವನ್ನು ಕೇಳಿದ್ದು ನಿಮ್ಮಿಂದಲೇ ಎಷ್ಟು ಸರಳವಾಗಿ ವೈಜ್ಞಾನಿಕವಾಗಿ ಈ ವಿಚಾರವನ್ನು ತಿಳಿಸಿದ್ದೀರಾ ಧನ್ಯವಾದಗಳು
ತುಂಬಾ ಚೆನ್ನಾಗಿ ವಿವರಿಸಿದಿರಿ ಧನ್ಯವಾದಗಳು
🙏 ಹೆಣ್ಣುಮಕ್ಕಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಟ್ಟಿದ್ದ ಗುರುಗಳಿಗೆ ಧನ್ಯವಾದಗಳು
Thanks
🤝
धन्यवाद गुरुजी माहीती दिली तुम्ही 🙏🙏🙏
@@ಹಾಯ್-ಡ8ಟ TTY hai
@@nagarajuraju8031 t
ನಿಮ್ಮ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು
🙏 ಗುರುಗಳೇ ಧನ್ಯವಾದಗಳು ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಾ👌
Hi
Thumba olleya vishaya thilidanthaithu dhanyavadagalu 🙏
@@premak3646 hi
@@premak3646 hiiii
@@kavitha7651 hii
Thumba chennagi artha poornavagi explain madidhira...thank u....periods time nalli pooje madidre thappenilla i agree with ur words...
Sir you cleared my doubts thank you so much nobody said this that we can do pooja
ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆಯ ಮಾತುಗಳು ಪ್ರತಿ ಹೆಣ್ಣಿಗೆ ಮನಸಿನ ನೋವಿಗೆ ಪರಿಹಾರ ತಿಳಿಸಿದ್ದೀರಾ ಗುರೂಜಿ 🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಉತ್ತಮ ವಿಚಾರ ತಿಳಿಸಿದಿರ 🙏🏻🙏🏻🙏🏻
Guruji thumba thank you so much... Nanna annanagi hennu makkala bagge ondu olleya mathu thumba spastavagi heluddira ... nimage danyavadagalu... 🙏🙏🙏
I respect you swami.. very well said
ತುಂಬಾ ಚೆನ್ನಾಗಿ ಹೇಳಿದ್ರಿ,tq ಗುರೂಜಿ...
ಉತ್ತಮ ಮಾಹಿತಿ ಕೊಟ್ಟಿದ್ದೀರಾ 🙏🏻🙏🏻 ಗುರುಗಳೇ
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು
ಗುರುಗಳಿಗೆ ಧನ್ಯವಾದಗಳು ನಿಮ್ಮ ಮಾಹಿತಿ ತುಂಬಾ ಉಪಯುಕ್ತವಾಗಿದೆ ಆದರೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಹಿತಿಗಳನ್ನು ಕೊಟ್ಟು ಗೊ೦ದಲವಾಗಿದೆ
ಬಹಳ ಚೆನ್ನಾಗಿದೆ ಲೇಖನ ತುಂಬಾ ಧನ್ಯವಾದಗಳು
Thank you guruji...🙏 Scientifically well said...
ನಾನು ಇಂತಹ ಸಾರ್ವಕಾಲಿಕ ಸರ್ವಶ್ರೇಷ್ಠ ತಿಳುವಳಿಕೆಯ ಮಾರ್ಗದರ್ಶನಕ್ಕಾಗಿ ಎದುರುನೋಡುತ್ತಿದ್ದಾರೆ ಗುರುಗಳೇ ಅದು ಈಗ ನಿಮ್ಮಿಂದ ದೊರೆಯಿತು ನಾನುನನ್ನೊಳಗೆ ಈ ಕುರಿತಂತೆ ಇದೇ ಅಭಿಪ್ರಾಯ ಹೊಂದಿದ್ದೆ ಈಗ ಮನಸ್ಸನಿರುಮ್ಮಳವಾಯಿತು
Entha olle vichara helidira ....guruji
Nimmanthavarinda ne ee moudya samaja thiddoke aagodu
Koti koti pranama guruji 🙏🙏🙏🙏🙏
Thanq 🤝🤝🌹🌹🙏🙏 So much for your support and Good Information Regarding women During periods 🌹🌹🙏🙏 Siddhaganga Swamijiyavaru kuuda periods Agiddha Ladies ge Mattadalli Entry Kodesthaaidru.. A Swamiji kuuda Discrimination Maadalilla 🌹🌹🙏🙏🤝🤝💐💐
Thumba olle mahithi gurugale bahala jana muda andhakaradalli mulugi thumba himse aguvanthe maduthare anthavaru nimma vedio nodlebeku.. Thnku🙏🙏🙏
ತುಂಬು ಹೃದಯದ ಧನ್ಯವಾದಗಳು ನಿಮಗೆ ಗುರುಗಳೇ.
Very well said Guruji..... Respect You more and more 🙏🙏🙏🙏🙏....
Very nice explanation ಗುರುಗಳೇ.
After hearing this I felt happy because u explain all problem about girls thnx gurujii
Thumba thanks guruji nim mathu sathya nim mathu yeshto hennu maklige samadhana agiratte thank u
ಒಳ್ಳೆಯ ಮಾಹಿತಿ ಧನ್ಯವಾದಗಳು ಗುರುಗಳೇ 🙏🙏
Super
Good information ಗುರೂಜಿ
Very useful information Guruji, Thank you so Much..
Thank You So Much Guruji For your Support To Women. 🙏🙏🙏
👌👌
@@geethapai3573 hi
Nanna Support Hennige
Thank sat
Thumba channagi ವಿವರಣೆ maddidhiri gurujii thank you🙏
ತುಂಬಾ ಚೆನ್ನಾಗಿದೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏👌👌👌
ನಮಸ್ಕಾರ ಗುರುಗಳೇ ನಿಮ್ಮ ಮಾಹಿತಿ ತುಂಬಾ ಖುಷಿಯಾಗಿದೆ. ನಮ್ಮ ಮನಸ್ಸಿನಲ್ಲಿದ್ದ ಗೊಂದಲಗಳು ದೂರ ಆಗಿದೆ
ಗೌರವದೊಂದಿಗೆ ನಮಸ್ಕಾರಗಳು ಗುರುಗಳೆ 🙏🙏
Thumba dhanyavada guruji nemma e mahithi ge. Manasige thumba nemadhi sikidhre nemma e MSG
Thank you guruji...we respect women..
Tumba chennagi explain madiddira Gurugale tumba thanx
ಹೃದಯ ಮನಸ್ಸನ್ನು ತಟ್ಟಿದ ಮಾತುಗಳು.
Thumba danyavadagalu guruji niminda ee mansige thumba nemadi aythu thumba olle mesg na kotri hennu makkalige please ee vishyadali hennu makkalana kilagi nodbedi
ವಾವ್ ನನಗೆ ಬಹಳ ಇಷ್ಟ ಆಯ್ತು 🙏🙏🙏🙏
Thanks guruji🙏🙏🙏 adre namdh ondu maathu guruji ond anumana ide adhna bhage arisi dayavittu
ನಮಸ್ತೆ ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ಕೋಟ್ಯದ್ದೀರಾ,,, ತುಂಬಾ ಧನ್ಯವಾದಗಳು ಸರ್ 🙏
Guru ji fantastic Explanation good woman health condition Explanation thank you hat's of you 👍 😀 🙏🏼
Very enlightening one! Thanks gurugale for clarifying this...how respectful our culture is... proud of it!
1:00
🙏🙏🤨😔😢🙋🙋🙏🙏🙏🙏🙏🙏🙏🙏🙏🙏🙏🌹
@@jayashreeshivram1540❤❤
ಗುರೂಜಿ ತುಂಬಾ ಒಳ್ಳೆಯ ಮಾಹಿತಿಳಿಸಿಕೊಳದ್ದೀರಾ ಧನ್ಯವಾದಗಳು
ತುಂಬಾ ಧನ್ಯವಾದಗಳು ಗುರೂಜಿ 🙏
ಸುಂದರ ವಿವರಣೆ ಗುರುಗಳೇ ನಿಮ್ಮ ಮಾತು ಮನಸಿಗೆ ನೆಮ್ಮದಿ ಕೊಡುತ್ತದೆ 🙏💐🌺
ಅನಂತ ಕೋಟೀ ಧನ್ಯವಾದಗಳು 🙏🌲ಹೇಗೆ ಒಳ್ಳೆ ಸಂದೇಶ ಮಾಡ್ತಾ ಇರಿ 🙏🙏🙏🌲🌺
Thank u so much guruji for giving helpful information,🙏🙏🙏
ತುಂಬಾ ಒಳ್ಳೆ ವಿಷಯ ತಿಳ್ಸಿಕೊಟ್ರಿ 🙏🙏🙏🙏👌
Danyavadagalu Gurugale 🙏🙏🙏🌼🌺💐🌸🌹💮🏵🌱
👌👌👃👃👃👃ಧನ್ಯ ವಾದ ಗಳು ತುಂಬಾ ತುಂಬಾ ಧನ್ಯವಾದಗಳು ತಮಗೆ 🙏🙏
Namaste guruji avre🙏💐🙏💐🙏💐thank you swami gale tumba holle vechara tilskottre namge🙏🙏🙏
ನಿಮಗೆ ತುಂಬಾ ಧನ್ಯವಾದಗಳು ನಮ್ಮ ಮನಸಿನಲಿ ಭಕ್ತಿ ಇದರು ಹೆದರಿ ದೇವಾಲಯಕೆ ಹೋಗುತಿರಲಿಲ ಅದರೆ ನಿಮ್ಮ ಮಾತ್ತು ಕೇಳಿ ತುಂಬಾ ಖುಷಿ ಅಯ್ತು
Verry good message ಗುರೂಜಿ.. 🙏🙏
Important message📱
Thank you Guruji nivu tumbha olle mahiti kottidira 👌🙏🙏
Danyavadagalu guruji good information idarinda adru Jana badalagali
Thank you guruji... Nowadays also people not understand our problems especially husband 😭
tumba Valle mahiti nididdira guruji🙏🙏🙏🙏🙏
Thank you for this video guruji 🙏
Gurugale nimage thumba dhanyadhagalu thumba channagi tilisi kottiddira dhanyay
Very well said, Thank you so much for your nice information.
🙏
Dhanyavadagalu guruji manassige nemmadi siktu🙏🙏🙏🙏🙏🙏
ತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು ಗುರು ಜಿ