ಶ್ರೀ ಗುರುವಾಣಿ - ಮುಟ್ಟಾದ ಹೆಣ್ಣಿನ ಶಕ್ತಿ

Поделиться
HTML-код
  • Опубликовано: 25 ноя 2024

Комментарии • 1,3 тыс.

  • @sumithrapoojary1659
    @sumithrapoojary1659 Год назад +29

    ನಿಮ್ಮ ಪ್ರತಿ ಮಾತಲ್ಲೂ ಸತ್ಯಂಶ ಇದೆ ಗುರುಗಳೇ ಆದರೆ ಇನ್ನು ಕೂಡ ಈ ಕಲಿಯುಗದಲ್ಲಿ ಕೂಡ ಹೆಣ್ಣು ರಜೆ ಆದಾಗ ಅತಿಯಾಗಿ ಆಡ್ತಾರೆ ಇದನ್ನ ದೇವರು ಮಾಡಿದಲ್ಲ ಮನುಷ್ಯರೇ ಮಾಡಿಕೊಂಡಿದ್ದು ಇನ್ನಾದರೂ ಅರ್ಥ ಮಾಡಿಕೊಳ್ಳಲಿ ಕೆಲವರು ಗುರುಗಳೇ ಈ ನಿಮ್ಮ ಮಾತುಗಳಿಂದ 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sanchayanayak615
    @sanchayanayak615 Месяц назад +1

    ತುಂಬಾ ತುಂಬಾ ಧನ್ಯವಾದಗಳು ಗುರುಗಳೇ, ನಿಜವಾದ ಜಾಗೃತಿ ಮೂಡಿಸುವಂಥ ಗುರುಗಳು ಸಮಾಜಕ್ಕೆ ಬೇಕು

  • @xmgaming2774
    @xmgaming2774 Год назад +5

    Wow nimma jnanake hat's off gurugale.nim e pravachana ellaru kelbeku aagale ellara kannu tereyuvadu

  • @suvarnaks686
    @suvarnaks686 Год назад +26

    ಅಮ್ಮನ ಬಗ್ಗೆ ಅಮ್ಮನ ಮುಟ್ಟಿನ ಬಗ್ಗೆ ತುಂಬಾನೇ ಚೆನ್ನಾಗಿ ಒಳ್ಳೆ ವರ್ಣ ಮಾಡಿ ಹೇಳಿದ್ದೀರ ಗುರೂಜಿ ತುಂಬಾ ಧನ್ಯವಾದಗಳು ಗುರೂಜಿ 🙏🙏🙏

    • @gurusannidhanam
      @gurusannidhanam  Год назад +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @mallappabijjaragi1049
    @mallappabijjaragi1049 Год назад +15

    ಏನ್ ಒಳ್ಳೆೊಳ್ಳೆ ಮಾತುಗಳು ಗುರೂಜಿ ....ಧನ್ಯವಾದಗಳು 🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @dhananjayaacharya2310
    @dhananjayaacharya2310 Год назад +11

    ಕೋಟಿ ಕೋಟಿ ಧನ್ಯವಾದಗಳು ಗುರುಗಳೇ

  • @roopakharvi7399
    @roopakharvi7399 Год назад +39

    ನಿಮ್ಮ ಪಾದ ಕಮಲಗಳಿಗೆ ಅನಂತ ಅನಂತ ವಂದನೆಗಳು ಗುರುಜೀ

  • @KalpanaK-xk1gk
    @KalpanaK-xk1gk 6 месяцев назад +1

    ನಮಸ್ಕಾರ ಗುರೂಜಿ ನೀವೇ ಹೇಳಿದ ಮಾತು ನೂರು ಸತ್ಯ ಗುರುಜಿ ಎಲ್ಲ ಮೋಡ ನಮಗೆ ನಮ್ಮೊಳಗೆ ನಮ್ಮ ದೇವರು ಇದ್ದಾರೆ ಇದನ್ನೆಲ್ಲ ದೇವರೇ ಸೃಷ್ಟಿ ಮಾಡಿರೋದು ನಮ್ಮ ಲೋಕಕ್ಕೆ ಕಳಿಸಿರೋದೇ ದೇವರು ಸೃಷ್ಟಿ ಮಾಡಿ ಎಣ್ಣೆ ಇಷ್ಟೆಲ್ಲ ಕಷ್ಟ ಪಡಬೇಕು ಮದುವೆಯಾಗಬೇಕು ಏರ್ಬೇಕು ಕಷ್ಟ ಅನುಭವಿಸಬೇಕು ಅಂತಾನೆ ನಮ್ಮ ಲೋಕಕ್ಕೆ ಕಳಿಸಿರೋದು ಮಾಡಿ ❤️🙏🙏🙏🙏🙏❤️👍👌

  • @vigneshi.durgeshi.9831
    @vigneshi.durgeshi.9831 Год назад +12

    ಸತ್ಯವಾದ ಮಾತು ಗುರುಗಳೇ.. ಧನ್ಯವಾದಗಳು. 🙏🙏🙏🙏🙏🙏ನಿಜವಾದ ದೇವರು ನೀವು

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @sudharanisudharani5799
    @sudharanisudharani5799 Год назад +95

    ಗುರು ದೇವೋ ಮಹಾ ದೇವೋ ಗುರು ದೇವೋ ಸದಾ ಶಿವಾ: ಗುರು ಸಾಕ್ಷಾತ್ ಪರಬ್ರಹ್ಮ ತಸಮೈಶ್ರೀ ಗುರುವೇ ನಮ: ..... ನಿಮ್ಮಂತ ಜ್ಞಾನ ಬಿಂದುಗಳನ್ನು.. ಭಗವಂತ ಹೆಚ್ಚು ಹೆಚ್ಚು ಕರುಣಿಸಲಿ... ನಿಮ್ಮ ಪ್ರವಚನ ವನ್ನ ಆಲಿಸುವಂತ ಸದ್ಬುದ್ದಿ ಮಾನವ ಕುಲಕ್ಕೆ.. ಶಿವ ನೀಡಲಿ.. ಶರಣು ಶರಣಾರ್ಥಿ.... 🌺🌺🌺

    • @shivaprakashmyname
      @shivaprakashmyname Год назад +5

      Ayurveda talks about restrictions for a menstruating women. For more quotes from scriptures check the link given at the end of this message. So can we call Ayurveda a mooda nambike??? There is a very good logical explanation from Yogic perspective why a menstruating women is not supposed to cook food or go to the temple. Here it is:
      During Menstruation the downward process of elimination of blood is predominated by the Apana Vayu. In other words, during the monthly periods, the Apana Vayu is in an exalted state. Any religious and spiritual activity, be it Yoga, meditation, Puja, fire ritual, or visiting temples, causes some degree of upward movement of Apana Vayu (urdwa gathi) in the body. Yoga, for example, aims to move Apana upwards, so that it merges with Prana and take an individual to a state of heightened self-awareness. Similarly, Puja and fire ritual, aims to awaken the Kundalini, by first making the Apana move upwards. Temples are basically centers of cosmic energies, which will have a similar effect on individuals as the Yoga or Puja. The energy and the environment in the properly consecrated temple will facilitate meditation and stillness of the mind by moving the Apana Vayu upwards. But, Apana Vayu being a downward moving force by its very nature, any attempt at making it move upwards during menstruation, will interfere with the menstruation process and hence will create an imbalance. Going to temple during menstruation will affect the normal functioning of the body (downward movement ) so it is not advised.
      Even when a menstruating women cooks food with her body, she is investing the prana flowing in her body to that food. Thus, the person who eats the food cooked by menstruating women will have more downward moving force (Prana does not go in urdwa gathi during pooja after eating food) . Why does the uncooked rice called akshate given in Raghavendra mutt as prasadam? Because it is hold by the saints after meditation (after the prana in their body moving in upwards direction) in their hands.
      Reference indiafacts.org/hindu-view-menstruation-iv-menstruation-yogic-perspective/
      indiafacts.org/hindu-view-menstruation-v-menstruation-ayurveda/#1

    • @shridevivshridevi6663
      @shridevivshridevi6663 Год назад +2

      🙏 👏🙏

    • @gurusannidhanam
      @gurusannidhanam  Год назад +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @abhishekmath1039
      @abhishekmath1039 Год назад +1

      P

    • @ajsamanth1
      @ajsamanth1 Год назад

      @@shivaprakashmyname ಸರಿಯಾಗಿ‌ ಹೇಳಿದ್ದೀರಿ...

  • @harish.poojary2606
    @harish.poojary2606 Год назад +41

    ಗುರುಗಳೇ... ಈಗಿನ ಕಾಲದಲ್ಲಿ ಇಂತಹ ಗುರುಗಳು ಇರೋದು ತುಂಬಾನೇ ಅಪರೂಪ❤🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @MadhuL-zr1jy
      @MadhuL-zr1jy Год назад

      ​g9nin giigin9hyynhhgngg8 go ng o

  • @padmagouda8906
    @padmagouda8906 Год назад +61

    ತುಂಬಾ ಒಳ್ಳೆಯ ವಿಚಾರ ಹೇಳಿದ್ದೀರಿ ಗುರೂಜಿ. ನಿಮಗೆ ಕೋಟಿ ಕೋಟಿ ನಮನಗಳು.

    • @shanthavt6043
      @shanthavt6043 Год назад +1

      👌👌👌👌👌👌👌🙏🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @savirajusaviraju6833
      @savirajusaviraju6833 Год назад

      ಕೋಟಿ ಕೋಟಿ ನಮನಗಳು guruji

  • @Laxmi.teacher
    @Laxmi.teacher 3 месяца назад +3

    ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ಗುರುಗಳೇ... 🙏🙏

  • @mallikarjunkarakal1515
    @mallikarjunkarakal1515 Год назад +4

    ಸತ್ತೇವಾದ ಮಾತು ಹೇಳಿದ್ದಿರಿ ಸ್ವಾಮಿ ಜಿ. ನಿಮಗೆ ನನ್ನ ಕೋಟಿ ವಂದನೆಗಳು 🙏🙏🙏🙏🙏🙏🙏

  • @pallavisantosh9173
    @pallavisantosh9173 Год назад +17

    🙏🏻ಧನ್ಯವಾದಗಳು ಗುರುಗಳೇ ನೀವು ಹೇಳಿದ್ದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @parashurams7466
      @parashurams7466 Год назад +2

      9njj9

  • @manjular7673
    @manjular7673 Год назад +2

    ಧನ್ಯವಾದಗಳು ಗುರೂಜಿ ತು೦ಬಾ ಅರ್ಥಪೂರಾಟ ವಾದ ವಿಚಾರಗಳು ನು ಹೇಳಿದಕ್ಕೆ ತುಂಬಾ ಸೊ೦ತೋಶವಾಗಿದೆ ಗುರುಜಿ 100% ಸತ್ಯ ಹೇಳಿದಿರಿ ಗುರುಜಿ 🙏🙏🙏🙏🙏🙏🙏🙏🙏🙏🙏

  • @bhimpatil6382
    @bhimpatil6382 Год назад +7

    ಸತ್ಯವಾದ ಮಾತು ಗುರುಗಳೇ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಗುರೂಜಿ 💐💐🙏🙏🙏

    • @sangshettyjaba9371
      @sangshettyjaba9371 Год назад

      Jaba b.gudi

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @madevibhajantri3554
    @madevibhajantri3554 Год назад +1

    ತುಂಬ ಒಳ್ಳೆಯ vicharad tilisdri ಗುರುಗಳೇ thank you🙏🙏🙏🙏

  • @chandrakanthchandra3399
    @chandrakanthchandra3399 Год назад +4

    Dhanyavada gorooji tomba vishaya tiliyitu tumba thanks

  • @sumithram9250
    @sumithram9250 Год назад +2

    200% correct guruji...nimage koti koti pranamagalu.nimmantha guruji beku .....idhu guruji Andre...

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @LakshmiLakshmi-nu8cs
    @LakshmiLakshmi-nu8cs Год назад +8

    ಗುರುಗಳೇ ನೀವು ತುಂಬಾ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಈ ವಿಡಿಯೋ ಪ್ರತಿಯೊಬ್ಬರು ನೋಡಲೇಬೇಕು ಇದನ್ನು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ನನ್ನ ಕಡೆಯಿಂದ ನಿಮಗೆ ಧನ್ಯವಾದಗಳು. 🙏🙏🙏💐💐💐👌

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @leelavathihc
      @leelavathihc Месяц назад

      Namaste🙏

  • @sulochanatm4930
    @sulochanatm4930 Год назад +16

    ತುಂಬಾ ಅರ್ಥ ಪೂರ್ಣವಾದ ವಿಚಾರ ಗುರೂಜಿ 🙏👏👏🙏 ಧನ್ಯವಾದಗಳು.

    • @kavitha7651
      @kavitha7651 Год назад +1

      E vivharadhalli mansalli thumba gondhala ethu thumba chanagi artha ago hage thilsidhri guruji dhanya vadhagalu

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @srinivasseenu2294
    @srinivasseenu2294 Год назад +38

    ಸತ್ಯವಾದ ಮಾತು ಗುರುಗಳೇ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @nageshadevadiga4067
    @nageshadevadiga4067 Год назад +3

    Guruji, mathu, keli, thumba, kushi, aitu, muttina, bagge, tumba, olle, mathugallu, adiddru

  • @onkaraiahmp9984
    @onkaraiahmp9984 Год назад +4

    ಜೈ ಗುರುದೇವ್ ಗುರೂಜಿ ಮಾಹಿತಿ ತುಂಬಾ ಚೆನ್ನಾಗಿತ್ತು ಗುರೂಜಿ 👍🙏👌🤲

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @laxmibiradar3239
    @laxmibiradar3239 Год назад +4

    ಕೋಟಿ ಕೋಟಿ ನಮಸ್ಕಾರಗಳು ಗುರುಜಿ 👌

  • @lokeshnayaka9633
    @lokeshnayaka9633 Год назад +3

    Thumba Valle mayithi thilisidakke thumba thumba dannyavadagalu gurujee 🙏🙏

  • @roopa.r.kroopa.r.k4169
    @roopa.r.kroopa.r.k4169 Год назад +83

    ಗುರುಗಳೆ ನಾನು ಪೂಜೆ ಮಾಡಿದ. ಕೆಲವೆ ಕ್ಷಣಗಳಲ್ಲಿ ಮುಟ್ಟಾದೆ ಇದು ಪಾಪ ಎ೦ದು ಕೊರಗುತ್ತಿದ್ದೆ ನಿಮ್ಮ ಈ ಮಾತಿನಿಂದ ನನಗೆ ಸಮಾದಾನವಾಯಿತು ನಿಮಗೆ ನನ್ನ ಅಭಿನಂದನೆಗಳು ಸ್ವಾಮಿ

    • @shivaprakashmyname
      @shivaprakashmyname Год назад +2

      Ayurveda talks about restrictions for a menstruating women. For more quotes from scriptures check the link given at the end of this message. So can we call Ayurveda a mooda nambike??? There is a very good logical explanation from Yogic perspective why a menstruating women is not supposed to cook food or go to the temple. Here it is:
      During Menstruation the downward process of elimination of blood is predominated by the Apana Vayu. In other words, during the monthly periods, the Apana Vayu is in an exalted state. Any religious and spiritual activity, be it Yoga, meditation, Puja, fire ritual, or visiting temples, causes some degree of upward movement of Apana Vayu (urdwa gathi) in the body. Yoga, for example, aims to move Apana upwards, so that it merges with Prana and take an individual to a state of heightened self-awareness. Similarly, Puja and fire ritual, aims to awaken the Kundalini, by first making the Apana move upwards. Temples are basically centers of cosmic energies, which will have a similar effect on individuals as the Yoga or Puja. The energy and the environment in the properly consecrated temple will facilitate meditation and stillness of the mind by moving the Apana Vayu upwards. But, Apana Vayu being a downward moving force by its very nature, any attempt at making it move upwards during menstruation, will interfere with the menstruation process and hence will create an imbalance. Going to temple during menstruation will affect the normal functioning of the body (downward movement ) so it is not advised.
      Even when a menstruating women cooks food with her body, she is investing the prana flowing in her body to that food. Thus, the person who eats the food cooked by menstruating women will have more downward moving force (Prana does not go in urdwa gathi during pooja after eating food) . Why does the uncooked rice called akshate given in Raghavendra mutt as prasadam? Because it is hold by the saints after meditation (after the prana in their body moving in upwards direction) in their hands.
      Reference indiafacts.org/hindu-view-menstruation-iv-menstruation-yogic-perspective/
      indiafacts.org/hindu-view-menstruation-v-menstruation-ayurveda/#1

    • @ani-kw9by
      @ani-kw9by Год назад

      🍄🍄

    • @ಕಮಲಮ್ಮಕಮಲಮ್ಮ-ಙ2ಲ
    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @kalyankumarastagi6101
      @kalyankumarastagi6101 Год назад

  • @nirmalahurkadli5884
    @nirmalahurkadli5884 Год назад +5

    Jai Gurudev. Nimma vichardharege koti koti pranamagalu Appaji.

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @savirajusaviraju6833
    @savirajusaviraju6833 Год назад +3

    ಕೋಟಿ ಕೋಟಿ ನಮನಗಳು ಗುರೂಜಿ

  • @kshankarayyaswami489
    @kshankarayyaswami489 Год назад +17

    ಎಂಥ ಜ್ಞಾನ! ವೈಜ್ಞಾನಿಕ ಮನೋಭಾವ! ಸತ್ಯದ ನಿರೂಪಣೆ
    ಮೂಢನಂಬಿಕೆಯಿಂದಾಚೆ ನಿಂತು
    ಸತ್ಯಸಾರುವ ಧೀಮಂತಿಕೆಗೆ ಕೋಟಿ
    ನಮನ.ಜನ ಅರ್ಥ ಮಾಡಿಕೊಳ್ಳಬೇಕು🙏🏻🙏🏻

    • @rakeshteradal1402
      @rakeshteradal1402 Год назад

      Supr guruji

    • @gurusannidhanam
      @gurusannidhanam  Год назад +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @Siddarth4100
    @Siddarth4100 Год назад +2

    Nija guruji super thanks nimagea nanna namana

  • @mumtajbegum6794
    @mumtajbegum6794 Год назад +18

    ಗುರು ಗಳಿಗೆ ನನ್ನ ಮತ್ತು ಕುಟುಂಬ ದವರಿಂದ ಕೋಟಿ ಕೋಟಿ dhanyaa vaada . ತುಂಬ ಚೆನ್ನಾಗಿ gnana ಕೊಟ್ಟಿದ್ದೀರ🙏🙏🙏🙏🙏🙏

    • @parvathammaparvathamma9499
      @parvathammaparvathamma9499 Год назад

      Satya kurkade

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @budeshramyabudeshramya2234
    @budeshramyabudeshramya2234 Год назад +11

    ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ ಗುರುಗಳೇ,

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @yeshodhayeshodha6964
    @yeshodhayeshodha6964 Год назад +7

    ಧನ್ಯವಾದಗಳು ಗರುಗಳೇ ಉಪಯುಕ್ತ ಮಾಹಿತಿ 🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

    • @SomashekarGowda-s5i
      @SomashekarGowda-s5i 4 месяца назад

      ❤❤❤

  • @jaanujk
    @jaanujk Год назад +7

    🙏 ತುಂಬಾ ಧನ್ಯವಾದಗಳು ಸ್ವಾಮಿ

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @sharadasharada4225
    @sharadasharada4225 Год назад +6

    Nimma matu keli jnanodayavayitu gurugale. E janaru hennannu hedarisi durbalarannagi madi bittiddare. Vishesha vichara tilisiddiri dhanyavagalu. Muttina vichara bahirangavagi yaru heiddu kelilla estu varusha. Hennige dehadalli shakti elladidru, manasu Shaktiyutagagide anta andukondiddene. 👏👏👏👏👌🍀 Nimma ahirvada sada kala namma melirali 👋👋👋👋

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @sudharshinisuvarna6526
    @sudharshinisuvarna6526 Год назад +1

    Nev. Ella kade darshana needi. Janagalige arta madisbeku guruji koti koti vandanegalu

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @natarajuh4416
    @natarajuh4416 Год назад +39

    🙏🌹🙏🌹🙏🌹🙏🌹🙏🌹🙏ತುಂಬ ಒಳ್ಳೆಯ ಮಾತು ಹೇಳುದ್ರಿ ಗುರೂಜಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಗುರೂಜಿ 🙏🌹🙏🌹🙏🌹🙏

    • @gurusannidhanam
      @gurusannidhanam  Год назад +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @AshwiniKSAshu-ms7ul
    @AshwiniKSAshu-ms7ul Год назад +10

    100% true .great information to the society 🙏 🙏 🙏Nijavadha guru vani edhe .Guruvige namaskara .

    • @shivaprakashmyname
      @shivaprakashmyname Год назад

      Ayurveda talks about restrictions for a menstruating women. For more quotes from scriptures check the link given at the end of this message. We cannot call Ayurveda a mooda nambike. There is a very good logical explanation from Yogic perspective why a menstruating women is not supposed to cook food or go to the temple. Here it is:
      During Menstruation the downward process of elimination of blood is predominated by the Apana Vayu. In other words, during the monthly periods, the Apana Vayu is in an exalted state. Any religious and spiritual activity, be it Yoga, meditation, Puja, fire ritual, or visiting temples, causes some degree of upward movement of Apana Vayu (urdwa gathi) in the body. Yoga, for example, aims to move Apana upwards, so that it merges with Prana and take an individual to a state of heightened self-awareness. Similarly, Puja and fire ritual, aims to awaken the Kundalini, by first making the Apana move upwards. Temples are basically centers of cosmic energies, which will have a similar effect on individuals as the Yoga or Puja. The energy and the environment in the properly consecrated temple will facilitate meditation and stillness of the mind by moving the Apana Vayu upwards. But, Apana Vayu being a downward moving force by its very nature, any attempt at making it move upwards during menstruation, will interfere with the menstruation process and hence will create an imbalance. Going to temple during menstruation will affect the normal functioning of the body (downward movement ) so it is not advised.
      Even when a menstruating women cooks food with her body, she is investing the prana flowing in her body to that food. Thus, the person who eats the food cooked by menstruating women will have more downward moving force (Prana does not go in urdwa gathi during pooja after eating food) .People in olden days were more concerned about the spirituality. That is why all these small things matter more. Why does the uncooked rice called akshate given in Raghavendra mutt as prasadam? Because it is hold by the saints after meditation (after the prana in their body moving in upwards direction) in their hands.
      Reference indiafacts.org/hindu-view-menstruation-iv-menstruation-yogic-perspective/
      indiafacts.org/hindu-view-menstruation-v-menstruation-ayurveda/#1

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @earannasarode4678
    @earannasarode4678 Год назад +1

    ಬಹಳ ಚೆನ್ನಾಗಿ ಹೇಳಿದ್ದಾರೆ, ಓಂ ತಿರು ಚಿಟ್ರ ಬಲಂ 👌👍🌟👃✌️🌴

  • @venkateshamurthynarayanara970
    @venkateshamurthynarayanara970 Год назад +41

    100%% TRUE and it's fact Guruji..
    Really it is a good message to entire universe..

  • @aaryah8408
    @aaryah8408 Год назад +1

    Nivu adbhutavagi helidiri thank you

  • @renukah6094
    @renukah6094 Год назад +6

    Ellara kannu teresuvantaha matugalu gurugale , tumba tumba dhanyavadagalu gurugale

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @shruthih.r6693
    @shruthih.r6693 Год назад +1

    🙏🙏 Thankyou so much Guruji... ತುಂಬ ವಿಚಾರ ತಿಳಿಸಿದ್ದೀರಿ..

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @reshmasubramanireshu2907
    @reshmasubramanireshu2907 Год назад +4

    Nimma mathu nija gurgale namma janagalu thilkobeku aste 🌹🌹🌹🌹🌹🌹🌹👌👌👌👌👌👌👌👌👌👌👌

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @MeenakshiK-ko9ko
    @MeenakshiK-ko9ko 27 дней назад

    Tq guruji nim mathu keli tumba kushi aytu

  • @bsnairvlog979
    @bsnairvlog979 Год назад +14

    ತುಂಬಾ ಚೆನ್ನಾಗಿ ಹೇಳುತ್ತೀರಾ ಗುರುಗಳೇ, ನಿಮಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @mamathasharath4436
    @mamathasharath4436 Год назад +9

    ತುಂಬಾ ಒಳ್ಳೆಯ ವಿಚರಗಳನ್ನು ಬೀಡಿಸಿ ಅರ್ಥ ಗರ್ಬಿತವಾಗಿ ವಿವರಿಸಿ ಹೇಳಿದಿರಿ ಗುರೂಜಿ ಧನ್ಯ ವಾದಗಳು

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @nagarathnab850
    @nagarathnab850 Год назад +4

    🙏🙏🙏🙏🙏🙏🙏 ತುಂಬಾ ಚನ್ನಾಗಿ ತಿಳ್ಸಿದೀರಾ ಗುರುಗಳೇ 🙏🙏🙏🙏🙏🙏

    • @durgabogapur2740
      @durgabogapur2740 Год назад +1

      🙏🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @RachappaAngadiAngadi
    @RachappaAngadiAngadi 3 месяца назад +1

    ತುಂಬಾ ಒಳ್ಳೆಯ ವಿಷಯ ತಿಳಿಸಿದೀರಿ ಗುರುಗಳೇ

  • @cspadminiprasad6059
    @cspadminiprasad6059 Год назад +6

    Satyavada vichaara tilisiddiri juruji,dhanyavadagalu 🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @pushpakammar1661
    @pushpakammar1661 Год назад

    ಇದರ ಬಗ್ಗೆ ನಮಗೆ ಗೊತ್ತಿರ್ಲಿಲ್ಲ ತಿಳಿಸಿ ಹೇಳಿದ್ದಕ್ಕೆ ಧನ್ಯವಾದಗಳು ಗುರೂಜಿ

  • @mayasrivastava6774
    @mayasrivastava6774 Год назад +5

    100%sree guruji koti koti Pranam your rituals &Kara's no one has explained so,so important to know all human being since this guru is connected deeply with God knowledge why in Indian it is so much supertious they belive.How Good manner you have motivated I advice all the public should be aware of thus yes other people in the family with stress she is going through all her activities tho she has pain but she faces all soundring problems female are gift God 's gift

  • @dhanuganga839
    @dhanuganga839 Год назад +2

    Nimma maathu sathya gurugale 🙏🏻🙏🏻🙏🏻

  • @anime_editzz.16
    @anime_editzz.16 Год назад +15

    ತುಂಬ ಮಹತ್ವವಾದ ವಿಷಯ ತಿಳಿಸಿ ಕೊಟ್ಟಿರಿ ಗುರು ಗಳೆ..ಈ ಮಗಳ ವಂದನೆಗಳು

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @umeshp4034
    @umeshp4034 Год назад +1

    👃👃👃👃👃👃👃 mittu endare mylige endu bhavisiddananage adarapavitryadaaratheya ariu nimmabhodaneinda tiliytu dhannyavadagalu gurugale

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @swathis7718
    @swathis7718 Год назад +3

    Vvvvery Best Great happy for my family members and friends..... Urs truth is always truth...... Hai cuitie, guruji..... 🙏🙏🙏🙏🙏🙏

    • @gurusannidhanam
      @gurusannidhanam  Год назад

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @savitaj.r4887
    @savitaj.r4887 Год назад +2

    muttinalli huttu god goft....olle mathu guruji....thank u so much

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @madhuacharya098
    @madhuacharya098 Год назад +52

    🕉️ ಶಿವಾಯ ತಿರುಚಿತ್ರಂಬಲಂ ಓಂ ಗುರುದೇವ ಶುಭಂ ಶುಭಂ ಶುಭಂ 🕉️🙏✨❤️

    • @shivaprakashmyname
      @shivaprakashmyname Год назад +1

      Ayurveda talks about restrictions for a menstruating women. For more quotes from scriptures check the link given at the end of this message. So can we call Ayurveda a mooda nambike??? There is a very good logical explanation from Yogic perspective why a menstruating women is not supposed to cook food or go to the temple. Here it is:
      During Menstruation the downward process of elimination of blood is predominated by the Apana Vayu. In other words, during the monthly periods, the Apana Vayu is in an exalted state. Any religious and spiritual activity, be it Yoga, meditation, Puja, fire ritual, or visiting temples, causes some degree of upward movement of Apana Vayu (urdwa gathi) in the body. Yoga, for example, aims to move Apana upwards, so that it merges with Prana and take an individual to a state of heightened self-awareness. Similarly, Puja and fire ritual, aims to awaken the Kundalini, by first making the Apana move upwards. Temples are basically centers of cosmic energies, which will have a similar effect on individuals as the Yoga or Puja. The energy and the environment in the properly consecrated temple will facilitate meditation and stillness of the mind by moving the Apana Vayu upwards. But, Apana Vayu being a downward moving force by its very nature, any attempt at making it move upwards during menstruation, will interfere with the menstruation process and hence will create an imbalance. Going to temple during menstruation will affect the normal functioning of the body (downward movement ) so it is not advised.
      Even when a menstruating women cooks food with her body, she is investing the prana flowing in her body to that food. Thus, the person who eats the food cooked by menstruating women will have more downward moving force (Prana does not go in urdwa gathi during pooja after eating food) . Why does the uncooked rice called akshate given in Raghavendra mutt as prasadam? Because it is hold by the saints after meditation (after the prana in their body moving in upwards direction) in their hands.
      Reference indiafacts.org/hindu-view-menstruation-iv-menstruation-yogic-perspective/
      indiafacts.org/hindu-view-menstruation-v-menstruation-ayurveda/#1

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @mmmmmmmmm745
    @mmmmmmmmm745 Год назад +2

    👌gurugiellau sateyave gurugalle......

  • @vasanthi495
    @vasanthi495 Год назад +9

    O yenna bhagavantha Kannu theresideya Prabhu koti koti namangalu 🙏🙏🙏🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @saraswatigtalikoti8115
    @saraswatigtalikoti8115 5 месяцев назад +1

    ನಿಜ ಹೇಳಿದಿರಿ ದೇವರು ನಿಮಗೆ ಕೋಟಿ ನಮನಗಳು🙏

  • @ashwinikv2979
    @ashwinikv2979 Год назад +3

    Asto Janagalige gotte elladhiro vishya thilisiddhiri MAHA GURUGALE NIMAGE Nanna Pranamagalu 🙏🙏🙏💐

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @manjulamaheshmanju1710
    @manjulamaheshmanju1710 11 месяцев назад

    Thumba Danyavadagalu guruji estu vishayaglu thilisikottidira🙏

  • @bourammahugar1403
    @bourammahugar1403 Год назад +42

    ಮೂಢ ಜನರ ಕಣ್ಣು ತೆರೆಸುವ ಮಾತುಗಳುಗುರುಗಳೆ🙏ನಮ್ಮ ತಾಯಿ ಕೂಡ ಇದನ್ನೇ ಹೇಳುತ್ತಿದ್ದರು 💐ನಿಮ್ಮ ಪ್ರತಿಯೊಂದು ಮಾತು ಮಾಣಿಕ್ಯ 💐💐🙏🙏ಧನ್ಯೋಸ್ಮಿ🙏

    • @shreyaskm5214
      @shreyaskm5214 Год назад

      . 66...
      .
      .
      .
      ..
      .
      8

    • @padmapriya8766
      @padmapriya8766 Год назад

      🙏🙏🙏🙏🙏👌👌👌👌👌👍

    • @arunanr1928
      @arunanr1928 Год назад

      🙏🙏🙏🙏🌷🌹💐☘️🌺🍀

    • @sadashiva3036
      @sadashiva3036 Год назад

      @@padmapriya8766 in

    • @gurusannidhanam
      @gurusannidhanam  Год назад +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @sumithasuvarna6882
    @sumithasuvarna6882 Год назад +2

    ಧನ್ಯವಾದಗಳು ಗುರೂಜಿ 🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @devendrappaddevendrappad8684
    @devendrappaddevendrappad8684 Год назад +3

    Good talk Guruji. I pray that the Lord will send crores of Gurujis like you to this land of India.

  • @shreedil6295
    @shreedil6295 Год назад +1

    ತುಂಬಾ ಅದ್ಭುತವಾಗಿ ತಿಳಿ ಹೇಳಿದ್ದಿರಿ ಸ್ವಾಮೀಜಿ 🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @malleshmallesh2618
    @malleshmallesh2618 Год назад +35

    ಮಹಾ ಗುರುಗಳೇ ನಿಮ್ಮ ಪದಗಳಿಗೆ ಕೋಟಿ ಕೋಟಿ ನಮನಗಳು🙏🙏🙏🙏🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @rukminiputtanna6995
    @rukminiputtanna6995 Год назад +1

    Gurugale neevu muttina bagge tumbaa kulankushavaagi tilisi Namma thavara kannu teresiddeeri nimage koti koti namaskaaragalu nimage dhanyavaadagalu 🎉🎉👍

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @jayalakshmik6651
    @jayalakshmik6651 Год назад +3

    100% sathya heliddira gurugale .god bless you .

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @hemaprabha.nsalian87
    @hemaprabha.nsalian87 Год назад

    Nimage koti koti vandane❤ moods nambike inda balaluvavarige sari yada marga torsiddeeri😊😊

  • @jyothijyothi8890
    @jyothijyothi8890 Год назад +6

    ತುಂಬಾ ಒಳ್ಳೆ ಮಾಹಿತಿ ಗುರುಗಳೇ 🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @kavitharam1794
    @kavitharam1794 3 месяца назад

    ಮುಟ್ಟದಾಗ ದೇವಸ್ಥಾನಕ್ಕೆ ಹೋಗಬಹುದೇ 🙏🙏

  • @sharanya2528
    @sharanya2528 Год назад +9

    really great. todays society needs guru' s. like u. who will provide a real and great knowledge to our society thank u .🙏🙏

    • @gurusannidhanam
      @gurusannidhanam  Год назад +1

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @ipbalakrishna9980
    @ipbalakrishna9980 Год назад +1

    Wonderfull ocean of knowledgeable guru of gurus information on earth.

  • @laxmihanamakkanavr8650
    @laxmihanamakkanavr8650 Год назад +6

    🌷🌷🙏🙏🙏🙏🌷🌷ನಿಜವಾದ ಮಾತು ಗುರೂಜಿ

    • @gurusannidhanam
      @gurusannidhanam  Год назад +1

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @venkatalakshammadevarajaia611
    @venkatalakshammadevarajaia611 6 месяцев назад

    ಗುರುಗಳೇ ನಿಮ್ಮ ಸಂದೇಶಕ್ಕೆ 👏👏..

  • @s.v.anusaya3559
    @s.v.anusaya3559 Год назад +12

    Very meaningful thaught i understand very much energy have women god great 👍👍🤔🤔

    • @gurusannidhanam
      @gurusannidhanam  Год назад

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @chandrakalaghanur2954
    @chandrakalaghanur2954 Год назад +3

    Nim matu 💯 nija swamiji🙏🙏🙏🙏🙏

  • @geetayadawad7027
    @geetayadawad7027 Год назад +16

    Nija ಗುರುಗಳೇ 👌🏽👌🏽

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @kavithac5836
    @kavithac5836 Месяц назад +1

    🙏🏻❤️❤️🙏🏻🌹🌹

  • @meenakamala8209
    @meenakamala8209 Год назад +6

    ಸತ್ಯವಾದ ಮಾತು ಗುರುಗಳೇ,🙏🙏🙏🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @priyasalian5439
    @priyasalian5439 Год назад +1

    Bahala sankshiptavagi tilisiddiri dhanyavada gurugale

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @LCMNgowdas
    @LCMNgowdas Год назад +7

    ತುಂಬಾ ಧನ್ಯವಾದಗಳು ಗುರುಜಿ.

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @sowmyasowmya2883
    @sowmyasowmya2883 Год назад +1

    Mudarige muda nambike palisuvavarige olle mahiti gurudeva koti namanagalu🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @shyamsundar731
    @shyamsundar731 Год назад +23

    Very practical and scientific approach.
    An eye opener talk by Swamyji 🙏

    • @shivaprakashmyname
      @shivaprakashmyname Год назад

      Ayurveda talks about restrictions for a menstruating women. For more quotes from scriptures check the link given at the end of this message. We cannot call Ayurveda a mooda nambike. There is a very good logical explanation from Yogic perspective why a menstruating women is not supposed to cook food or go to the temple. Here it is:
      During Menstruation the downward process of elimination of blood is predominated by the Apana Vayu. In other words, during the monthly periods, the Apana Vayu is in an exalted state. Any religious and spiritual activity, be it Yoga, meditation, Puja, fire ritual, or visiting temples, causes some degree of upward movement of Apana Vayu (urdwa gathi) in the body. Yoga, for example, aims to move Apana upwards, so that it merges with Prana and take an individual to a state of heightened self-awareness. Similarly, Puja and fire ritual, aims to awaken the Kundalini, by first making the Apana move upwards. Temples are basically centers of cosmic energies, which will have a similar effect on individuals as the Yoga or Puja. The energy and the environment in the properly consecrated temple will facilitate meditation and stillness of the mind by moving the Apana Vayu upwards. But, Apana Vayu being a downward moving force by its very nature, any attempt at making it move upwards during menstruation, will interfere with the menstruation process and hence will create an imbalance. Going to temple during menstruation will affect the normal functioning of the body (downward movement ) so it is not advised.
      Even when a menstruating women cooks food with her body, she is investing the prana flowing in her body to that food. Thus, the person who eats the food cooked by menstruating women will have more downward moving force (Prana does not go in urdwa gathi during pooja after eating food) .People in olden days were more concerned about the spirituality. That is why all these small things matter more. Why does the uncooked rice called akshate given in Raghavendra mutt as prasadam? Because it is hold by the saints after meditation (after the prana in their body moving in upwards direction) in their hands.
      Reference indiafacts.org/hindu-view-menstruation-iv-menstruation-yogic-perspective/
      indiafacts.org/hindu-view-menstruation-v-menstruation-ayurveda/#1

    • @gurusannidhanam
      @gurusannidhanam  Год назад

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @Sunandagajabar
    @Sunandagajabar Год назад +1

    Koti koti dhanyavaadagalu guruji 🙏🙏🙏🙏🙏🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @chayaroopa5169
    @chayaroopa5169 Год назад +30

    Thank you guruji for providing scientific reasons and providing beautiful approach. Lots of respect to one and each who understands these sensitive things and respects and cares towards womens.🙏🙏🙏

    • @gurusannidhanam
      @gurusannidhanam  Год назад +1

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @kavyakhot2054
    @kavyakhot2054 Год назад +1

    Koti namana guruji..🙇🙇🙇🙇🙇🙇

  • @nayan5102
    @nayan5102 Год назад +59

    ಯಾರು ಈ ಮಹಾತ್ಮ ಗುರುಗಳು. ಎಷ್ಟು ಸತ್ಯವಾದ ಮಾತುಗಳನ್ನು ಹೇಳುತ್ತಾರೆ.🙏🙏🙏🙏

    • @shivaprakashmyname
      @shivaprakashmyname Год назад +1

      Ayurveda talks about restrictions for a menstruating women. For more quotes from scriptures check the link given at the end of this message. We cannot call Ayurveda a mooda nambike. There is a very good logical explanation from Yogic perspective why a menstruating women is not supposed to cook food or go to the temple. Here it is:
      During Menstruation the downward process of elimination of blood is predominated by the Apana Vayu. In other words, during the monthly periods, the Apana Vayu is in an exalted state. Any religious and spiritual activity, be it Yoga, meditation, Puja, fire ritual, or visiting temples, causes some degree of upward movement of Apana Vayu (urdwa gathi) in the body. Yoga, for example, aims to move Apana upwards, so that it merges with Prana and take an individual to a state of heightened self-awareness. Similarly, Puja and fire ritual, aims to awaken the Kundalini, by first making the Apana move upwards. Temples are basically centers of cosmic energies, which will have a similar effect on individuals as the Yoga or Puja. The energy and the environment in the properly consecrated temple will facilitate meditation and stillness of the mind by moving the Apana Vayu upwards. But, Apana Vayu being a downward moving force by its very nature, any attempt at making it move upwards during menstruation, will interfere with the menstruation process and hence will create an imbalance. Going to temple during menstruation will affect the normal functioning of the body (downward movement ) so it is not advised.
      Even when a menstruating women cooks food with her body, she is investing the prana flowing in her body to that food. Thus, the person who eats the food cooked by menstruating women will have more downward moving force (Prana does not go in urdwa gathi during pooja after eating food) .People in olden days were more concerned about the spirituality. That is why all these small things matter more. Why does the uncooked rice called akshate given in Raghavendra mutt as prasadam? Because it is hold by the saints after meditation (after the prana in their body moving in upwards direction) in their hands.
      Reference indiafacts.org/hindu-view-menstruation-iv-menstruation-yogic-perspective/
      indiafacts.org/hindu-view-menstruation-v-menstruation-ayurveda/#1

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @geethats6141
    @geethats6141 Год назад +4

    🙏nimma Aashirwada namge beku appaji🙏😢

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @Shakuntala-b1c
    @Shakuntala-b1c Год назад

    ನಿಮಗೆ.ನನ್ನ ಕೋti ಕೋಟಿ ನಮಸ್ಕಾರಗಳು ಗುರುಗಳೇ

  • @navyakc4698
    @navyakc4698 Год назад +6

    Guruve sharunu... 🙏🙏🙏🙏

  • @savithavishwanath7673
    @savithavishwanath7673 Год назад

    Thumba arthapoorna mathu gurooji dhanyavaada ❤❤

  • @mamthanishitha9581
    @mamthanishitha9581 Год назад +5

    Thank you so much ಗುರುಗಳೇ

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @sathishgowda9641
    @sathishgowda9641 Год назад +8

    Good information your speech massage all peoples Jai gurudev

    • @gurusannidhanam
      @gurusannidhanam  Год назад

      THIRUCHITRAMBALAM
      Shree Gurudeva's blessings are always with you and your family
      OM GURUDEVA SHUBHAM SHUBHAM SHUBHAM

  • @lalitabaragade9767
    @lalitabaragade9767 Год назад +1

    Yashtondu olle matu guruji 🙏🙏

    • @gurusannidhanam
      @gurusannidhanam  Год назад

      ತಿರುಚಿಟ್ರಂಬಲಂ
      ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರೀ ಗುರುದೇವರ ಆಶೀರ್ವಾದಗಳು
      ಓಂ ಗುರುದೇವ ಶುಭಂ ಶುಭಂ ಶುಭಂ

  • @kansagaravishal7781
    @kansagaravishal7781 Год назад +8

    Thiruchitrambalam
    Om gurudev
    Shubham Shubham Shubham
    🙏❤️🙏❤️🙏❤️🙏