Sir . ನೀವು ವಕೀಲರುಗಳು ನೀವೆಲ್ಲರೂ ಅಷ್ಟು ಕಷ್ಟದಲ್ಲಿ ಇಂಗ್ಲಿಷ್ ಮಾತಾಡುವ ಬದಲು.. ದಯವಿಟ್ಟು ಸ್ವಚ್ಛವಾಗಿ ಸ್ಪಷ್ಟವಾಗಿ ನಮ್ಮ ಕನ್ನಡ ಭಾಷೆಯಲ್ಲಿ ನಿಮ್ಮ ವಾದ ವಿವಾದಗಳನ್ನು ಆಲಿಸಿ...
Nija yake estu kastadali matadi anta yaru helilla yake andre papa nimge case kotidare alva avrigu swlpa arth a agbeku alva so dayavittu kannada mata di
Advocates have to speak proper kannada rather than speaking hatch - patch English.😂😂😂 When honourable judge is speaking in kannada what is the wrong with these advocates?..😅😅😅
I am salute judge sir
ನ್ಯಾಯಾಧೀಶರು ಕನ್ನಡದಲ್ಲಿ ಮಾತಾನಾಡುವಾಗ, ವಕೀಲರುಗಳೂ ದಯವಿಟ್ಟು ಕನ್ನಡದಲ್ಲಿ ವಾದವೂ ಮಾಡಲಿ.. ಅದು ಇಂಗ್ಲಿಷ್ ಅರ್ಧಂಬರ್ಧ....
Hon justice ಅಷ್ಟು ಚನ್ನಾಗಿ ಕನ್ನಡ ಮಾತಾಡ್ತಿದಾರೆ... ಈ ವಕೀಲರು ಯಾಕ್ ಇಷ್ಟ್ ಪರದಾಡ್ತಿದ್ದಾರೆ... ಮಾತಾಡಿ ಕನ್ನಡದಲ್ಲೇ...
ಆಂಗ್ಲ ಭಾಷೆ ಯಲ್ಲಿ ಹಿಡಿತ ಇದ್ರೆ ಮಾತಾಡಿ ಬೇಡ ಅನ್ನಲ್ಲ... ಆದ್ರೆ ಗೌ ನ್ಯಾಯಮೂರ್ತಿಗಳು ಅಷ್ಟು ಚಂದ ಕನ್ನಡ ಮಾತಾಡ್ತಿದಾರೆ... ಅರ್ಧಬರ್ದ ಆಂಗ್ಲ ಬೇಡ....
ಏನಾದ್ರು ಅವ್ರ ಘನತೆಗೆ ಧಕ್ಕೆಯಾದ್ರೆ ಯಾರು ಹೊಣೆ
I salute the judges for giving judgement in kannada.
Sir . ನೀವು ವಕೀಲರುಗಳು ನೀವೆಲ್ಲರೂ ಅಷ್ಟು ಕಷ್ಟದಲ್ಲಿ ಇಂಗ್ಲಿಷ್ ಮಾತಾಡುವ ಬದಲು.. ದಯವಿಟ್ಟು ಸ್ವಚ್ಛವಾಗಿ ಸ್ಪಷ್ಟವಾಗಿ ನಮ್ಮ ಕನ್ನಡ ಭಾಷೆಯಲ್ಲಿ ನಿಮ್ಮ ವಾದ ವಿವಾದಗಳನ್ನು ಆಲಿಸಿ...
ನ್ಯಾಯಾಧೀಶರು ಅಷ್ಟು ಚೆನ್ನಾಗಿ ಕನ್ನಡದಲ್ಲಿ ಮಾತಾಡುತ್ತಿದ್ದಾರೆ ಆದರೆ ಈ ವಕೀಲರುಗಳು ಅರೆ ಬರೆ ಕಿತ್ತುಹೋದ ಇಂಗ್ಲೀಷ್ನಲ್ಲಿ ಮಾತಾಡುತ್ತಿದ್ದಾರೆ ನಗು ಬರುತ್ತಿದೆ😮
V never knew such humanitarian judges are functioning in our society,Heart felt salutations to our kannada speaking judges,india deservs such judges
True...we have seen only negativity on screen that's why. Only TN Seetaram's serials showed the other face of a judge.
Super to super honourable judges God bless u all
ನಾಯ್ಯಾದೀಶರು ಮಾತುಗಳಲ್ಲಿ ಸರಳತೆ ಮದುರತೆ ಪ್ರೀತಿ ಭಾವ ಇದೆ 👏💐👏
ನಾಯದಿಶ ರು ಹೀಗೂ ಇರುವರೆ🙏🏿🙏🏿🙏🏿
ಜಡ್ಜ್ ಎಲ್ಲಿ ಗರಂ ಆದರು, ಪೊಲೀಸ್ ಎಲ್ಲಿ ನಡುಗಿದರು 😂
Adu Admin ge matra kansodu 😅
😂
ರಾತ್ರಿ ಕನಸು ಕಂಡಿದ್ದಂತೆ!😁
Super sir 🎉🎉
Kannada matadi
🙏
❤🙏🏻🙏🏻🙏🏻👌👌👌
ಎಲ್ಲಾ ಜಡ್ಜ್ ಗಳೆ ಅಂಬೇಡ್ಕರ್ ಹೇಳಿದ್ದು ಬೇರೆ ನೀವು ಹೇಳೋದ್ ಬೇರೆ ~!!!!!
Respect judges ❤❤❤
Dear judges
You are very good at working for justice to all ..
🙏
Poor lady she needs justice.
Judge sir God sir 🎉🎉🎉
Sir sumne kannada maatadi namagu arta aagutte
❤❤❤❤❤
Lawyers language is horrible
ಈ ಇಂಗ್ಲಿಷ್ ಮಾತ್ನದಿದ್ರೆ ಮಾತ್ರ educated a
ಲಾಯರ್ ರವರೆ ಕನ್ನಡದಲ್ಲಿ ಮಾತಾಡಿ ಜಡ್ಜ್ ಕನ್ನಡದವರೇ 4:42
ನ್ಯಾಯಾಂಗ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ಬರುತ್ತೆ
Y lawyer is responding in English,though ,Judge is very much conversing in kannada ,it means lawyer does not want to know facts to ordinary people
ನೀವು ಯಾಕೆ ಇಂಗ್ಲಿಷ್ ನಲ್ಲಿ ಕಾಮೆಂಟ್ ಹಾಕುತ್ತೀರಾ?
ನೀವು ಯಾಕೆ ಇಂಗ್ಲಿಷ್ನಲ್ಲಿ ಕಾಮೆಂಟ್ ಹಾಕುತ್ತೀರಾ?
ಈ ಲಾಯರ್ ಏನು ಹೇಳ್ತಾನೋ ಅವನಿಗೇ ಗೊತ್ತು
Yestu jana antha niru kudithare sir ... 😢
ಶಭಷ.
ವಕೀಲರುಗಳು ಸರಿಯಾಗಿ ಇಂಗ್ಲೀಷ್ ಬರದಿದ್ದರೆ ದಯವಿಟ್ಟು ಕನ್ನಡದಲ್ಲಿ ಮಾತನಾಡಿ
ಕರ್ನಾಟಕ ಹೈ ಕೋರ್ಟ್ ನಲ್ಲಿ ಯಾಕೆ ಕನ್ನಡ ದಲ್ಲಿ ವಾದಗಳು ಮಾಡಲಾ ಯಾರ್ ಆರು ಇದ್ರೇ ಹೇಳ್ತೀರಾ
Kannad yaak matad alri vakilaru
English bardeidru lawyer ashtond tinkbeka
Enta jedj beku
ಲಾಯರ್ ಏನ್ ಹೇಳ್ತಾ ಇದ್ದಾರೆ ಅಂಥ ಯಾರಾದ್ರೂ ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡ್ರಿಪ ದಯವಿಟ್ಟು ಅವರ ಆಂಗ್ಲ ಭಾಷೆ ನಮಗೆ ಅರ್ಥವೇ ಆಗ್ತಿಲ್ಲ
Nam area lawyer sir..kehoo
Nija yake estu kastadali matadi anta yaru helilla yake andre papa nimge case kotidare alva avrigu swlpa arth a agbeku alva so dayavittu kannada mata di
Why the lawyer is not able speak clear kannada, if you don’t know how to speak English speak kannada only
Advocates have to speak proper kannada rather than speaking hatch - patch English.😂😂😂
When honourable judge is speaking in kannada what is the wrong with these advocates?..😅😅😅
ಕನ್ನಡ ಮಾತಾಡಿ
Nivu Kannada matadi swami
ಕನ್ನಡ ಪದ ಯಾಕೆ ಬಳಸಲ್ಲ ನೀವು