ಏನ್ರೀ ಇದು kesu ಏಷ್ಟು ದಿನಾ ವಿಚರಣೆ ಮಾಡ್ತೀರ ನೋಡಿ ನೋಡಿ ಸಾಕಾಗಿದೆ ಅದಕೆ jadaj ಗರಂ ಆಗಿದ್ದಾರೆ ನೀವು ಕೂಡಾ ಜಡಜ್ ಆಗಿ ಆದಷ್ಟು ಬೇಗ ಬಗೆ ಹರಿಸಿ close ಮಾಡಿ ಇಲ್ಲ ಹೋರ್ಗದೆ ಬಿಡಿ ಇಲ್ಲ andre ಜೈಲು ಶಿಕ್ಷೆ ವಿಧಿಸಿ ಅದು ಬಿಟ್ಟು ದಿನಾ ದಿನಾ ವಿಚಾರಣೆ ನಡೆಸಿ ಎಷ್ಟು ಸಮಯ ಹಾಳು ಮಾಡುತ್ತೀರಾ ನೀವು ಒಂದೇ ಕೇಸಗೆ ಇಷ್ಟು ಮಾಡಿತೀರಾ ಸಾಮಾನ್ಯ ಜನರ ಗತಿ ಏನು 😢😡😡😡😡😡😡😡😡
Legal language is English, even for Kannada lawyers or Tamil layers , they say objection, sustained, overruled only ..it’s not a Kannada class in some school
99% of lawyers can't interpret laws or acts in kannada. Sumne kannada antha shanka hodadhre justice sikkalla. Law is taught in English and court proceeds should be conducted in English. This is in the best interest of the litigants
@@PrettySoul-k5hwhich court rules you're talking about? Kannada official language act, 1963? Judges should use kannada for judgement and orders(2017)? Supreme court of india guidelines? Constitutional provisions(article 348 and 345)?
The official Court language across all High Courts in India is English. This has been done in order to maintain uniformity. There’s no opportunity to argue in regional language. ನನ್ನ ಎಲ್ಲಾ ಕನ್ನಡಿಗ ಮಿತ್ರರೆ ಈ ವಿಷಯದ ಬಗ್ಗೆ ಅರಿವಿಲ್ಲದೆ comment ಮಾಡಬೇಡಿ. ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ಕನ್ನಡದಲ್ಲಿ ಮಾತಾಡುವ ಅವಕಾಶವಿದೆ ಆದರೇ ಹೈ ಕೋರ್ಟ್ನಲ್ಲಿ ಮಾಡುವಂತಿಲ್ಲ.
What nonsense headings you all give, Hon'ble Judge was already furious and blasted whole council , he just continued same anger ashtte. what's ಗರಂ in it. Journalism has running into gutter these days.
ನಿಮಗೆಲ್ಲರಿಗೂ ಇಂಗ್ಲಿಷ್ ಬರುತ್ತೆ ಅಂತ ಕರ್ನಾಟಕ ಜನತೆಗೆ ಗೊತ್ತಿದೆ.... ನಮ್ಮ ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿ ಕನ್ನಡ ಭಾಷೆಗೆ ಮಾನ್ಯತೆ ನೀಡಿ.... ಉಳಿಸಿ.... ಬೆಳೆಸಿ....
Why?just ask our 'kannada 'oraata' organization leaders about where their kids study. All of them goto english medium international schools😂😂😂
ಆರ್ಡೆರು ಆರ್ಡೆರು 😆🤣😂
Hey this is high court english is official language
Students showing projects at last, the scene like this😂
Ya. Paapa Judge !
Engineering😂
Answer also return 🔥.''.nive last week darshan case anta kelidri Alva?''?😅
ಜೈ ಕನ್ನಡ 😢❤
ಏನ್ರೀ ಇದು kesu ಏಷ್ಟು ದಿನಾ ವಿಚರಣೆ ಮಾಡ್ತೀರ ನೋಡಿ ನೋಡಿ ಸಾಕಾಗಿದೆ ಅದಕೆ jadaj ಗರಂ ಆಗಿದ್ದಾರೆ ನೀವು ಕೂಡಾ ಜಡಜ್ ಆಗಿ ಆದಷ್ಟು ಬೇಗ ಬಗೆ ಹರಿಸಿ close ಮಾಡಿ ಇಲ್ಲ ಹೋರ್ಗದೆ ಬಿಡಿ ಇಲ್ಲ andre ಜೈಲು ಶಿಕ್ಷೆ ವಿಧಿಸಿ ಅದು ಬಿಟ್ಟು ದಿನಾ ದಿನಾ ವಿಚಾರಣೆ ನಡೆಸಿ ಎಷ್ಟು ಸಮಯ ಹಾಳು ಮಾಡುತ್ತೀರಾ ನೀವು ಒಂದೇ ಕೇಸಗೆ ಇಷ್ಟು ಮಾಡಿತೀರಾ ಸಾಮಾನ್ಯ ಜನರ ಗತಿ ಏನು 😢😡😡😡😡😡😡😡😡
Super sir🎉, 🎉🎉
ಇದೇನು ಕೋರ್ಟ್ ಹ ತರಕಾರಿ ಮಾರ್ಕೆಟ್ ಹ😂
ಕನ್ನಡವೇ ನಿತ್ಯ ಕನ್ನಡವೇ ಸತ್ಯ 💛❤️
ಪಾಪ ನೀವೆಷ್ಟು ಕಲಿತರು ಕನ್ನಡ ಮಾತಾಡೋಕೆ ಬರಲ್ಲಾ ನಾವು ನಮ್ಮ ಬಾಷೆ ಉದ್ದಾರ...
Anna Court nalli English nalle vaada agbeku Constitution nalli ide
Don't be an illiterate! Simple:)
@@venkatesh_98 howda nava node ella guru nijana
@@BB-ch4ir Question paper first page check madi bro
Ninanta uneducated idre heege agod
Judge was not scolding Darshan actually supporting Darshan..court also not silent
ಕನ್ನಡವೇ ನಮ್ಮಮ್ಮ
ನಿಮ್ಮೆಲ್ಲರಿಗೂ ಅದ್ಭುತವಾಗಿ ಇಂಗ್ಲಿಷ್ ಬರುತ್ತೆ ಅಂತ ಗೊತ್ತಿದೆ ದಯವಿಟ್ಟು ಕನ್ನಡದಲ್ಲಿ ಮಾತನಾಡಿ
Jai d boss ❤
ಜೈ ಜಡ್ಜ್🎉🎉🎉🎉🎉
ಕನ್ನಡ ತಾಯಿ ನೆಲದಲಿ ಇರೋದು ಪರ ಭಾಷೆ ಮಾತಾಡೋದು ಸರಿ ಇಲ್ಲ ಕನ್ನಡ ಉಳಿಸಿ ಕನ್ನಡ ಮಾತಾಡಿ
English alle mathaadbeku antha constitution alli idhe
@@rakeshn3825ಹಾಗೇನು ಇಲ್ಲ ಕರ್ನಾಟಕದಲ್ಲಿ ಕನ್ನಡದಲ್ಲೂ ಹೇಳಬಹುದು
Legal language is English, even for Kannada lawyers or Tamil layers , they say objection, sustained, overruled only ..it’s not a Kannada class in some school
ಕನ್ನಡ ಬಳಸಿ ಜಡ್ಜ್ ಶಾಹೇಬ್ ರೇ ಇದು ಕರ್ನಾಟಕ ನಿಮಗೆ ಇಂಗ್ಲಿಷ್ ಬರುತ್ತೆ ಅಂತ ಗೊತ್ತು ಆದಷ್ಟು ಕನ್ನಡ ಬಳಸಿ ಸರ್
ಸರ್, ಜಡ್ಜ್ ಇವೆಲ್ಲ ತಾವು
ಬಳಸುವ ಕನ್ನಡ ಪದಗಳೇ
ಕರ್ನಾಟಕದಲ್ಲಿ ಅನ್ನಾ ತಿಂದು ಕನ್ನಡ ಮಾತಾಡಿ ಜಡ್ಜ್ ಸಹಬ್ರೆ...
ನಮಗೂ ಅರ್ಥ ಆಗುತ್ತೆ
ಕನ್ನಡ ಮಾತಾಡೋದಕ್ಕೆ ಬಂದ್ರು ಏನ್ರೀ ರೋಗ ಕನ್ನಡ ಮಾತಾಡೋಕೆ
Very sad. This is why lots of cases pending for so many years.
Judge yella vishyake darshan name tharbedi andiddu ❤
ಜೈ ಕನ್ನಡ 👑🚩🫶
ಕನ್ನಡ ಭಾಷೆಯನ್ನು ಗಲ್ಲಿಗೇರಿಸಿ ನ್ಯಾಯಾಧೀಶರಿಗೆ ಜೈ 🎉🎉
ನಂಗೆ ಒಂದು ಡೌಟ್ ಏನಂದ್ರೆ 🤔ಅಲ್ಲಿ ಇಂಗ್ಲಿಷ್ ಮಾತಾಡೋ ಅವಶ್ಯಕತೆ ಇತ್ತ 🤔🤔
ನೀವು ಮೊದಲು ಕನ್ನಡ ಬಳಸಿ
Hi court language is English
ಚೆನ್ನಾಗಿ ಕನ್ನಡ ಕಲ್ಕೋ ಬಂದು ತಮ್ಮ ಹುದ್ದೆಗೆ ಮುಂದುವರಿಯಿರಿ
First competitive exam nalle english final antha anthidare alli hogi heli
@@venkatesh_98ninyak guru urkontidiya nin obba telugulite 😂😂
English nalli idre en problem illa bidamma. It is also official language. Kannada first, english second.
English is court language
99% of lawyers can't interpret laws or acts in kannada. Sumne kannada antha shanka hodadhre justice sikkalla.
Law is taught in English and court proceeds should be conducted in English. This is in the best interest of the litigants
ಗುಡ್ sir🙏🙏🙏🙏🙏 ಯುವರ್ ರಿಯಲ್ jadg
judge sir . In front of court all are same . It shows honesty in his work .
Super judge. 🔥🔥
ಕನ್ನಡ ದಲಿ ಮಾತನಾಡಿ ನಮಗೂ ತಿಳ್ಳಿಲಿ
Court proceedings English li aagbodu anta constitution li ide... Nive odu baraha kaltkoli
ಕನ್ನಡ ದಲಿ ಮಾತಾಡೋ ಹಾಗೆ ಇಲ್ಲ
Honourable Judge ge order hakthiya
Baduku bus stand aggi biduthe.
They know in Where n which language want to ise
Matadolla yen ega.... 😂😂😂😂
@@PrettySoul-k5hwhich court rules you're talking about?
Kannada official language act, 1963?
Judges should use kannada for judgement and orders(2017)?
Supreme court of india guidelines?
Constitutional provisions(article 348 and 345)?
Bere aropi case ali Darshan name yake highlight madtira anta helidu indirect aagi nimge hattidu media 🔥
No you are wrong
@@kirangkiran7348 what's wrong
ಕನ್ನಡ ಬೆಳಸಿ ಕನ್ನಡ ಉಳಿಸಿ
The official Court language across all High Courts in India is English. This has been done in order to maintain uniformity. There’s no opportunity to argue in regional language. ನನ್ನ ಎಲ್ಲಾ ಕನ್ನಡಿಗ ಮಿತ್ರರೆ ಈ ವಿಷಯದ ಬಗ್ಗೆ ಅರಿವಿಲ್ಲದೆ comment ಮಾಡಬೇಡಿ.
ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ಕನ್ನಡದಲ್ಲಿ ಮಾತಾಡುವ ಅವಕಾಶವಿದೆ ಆದರೇ ಹೈ ಕೋರ್ಟ್ನಲ್ಲಿ ಮಾಡುವಂತಿಲ್ಲ.
Please follow what judge said, lawyer should follow that, It's well ❤
ಜಡ್ಜ್ 👌👌👌
Darshan at 3:07
3:09 Darshan issue
Super judge...
Only justice shreeshanda 🔥
ಅಲ್ಲಿ ಇರೋದೇ ಒಂದು ಇವ್ರು thumbnail ನಲ್ಲಿ ಹಾಕಿರೋದೆ ಇನ್ನೊಂದು 😢😅😅
Where we can see live dharshan court video
Bucket media first listen what judge was saying...judge was scolding lawyer unnecessarily taking Darshan name..
ಈ ರೀತಿ ಮಾಡಿದ್ರೆ ಕೇಸಗಳು ಹೇಗೆ ಕ್ಲೋಸ್ ಆಗುತ್ತೆ 🙆 ಸಾಯೋತನ್ಕ ಕೋರ್ಟ್ ಸುತ್ತೋದೆ
❤❤❤ super
ಬಡವರ ಮಕ್ಕಳು ಕನ್ನಡ ಕಲಿಯಲಿ ದೊಡ್ಡವರ ಮಕ್ಕಳು ಇಂಗ್ಲಿಶ್ ಭಾಷೆಯನ್ನು ಕಲಿಯಲಿ. ಇಲ್ಲಾಂದ್ರೆ ಕಷ್ಟ.
Judge🇳🇪👍💪
ಸ್ವಾಮಿ ಕನ್ನಡ ಬಳಸಿ ಸ್ವಾಮಿ
ಹೆಚ್ಚಾಗಿ ಕನ್ನಡ ದಲ್ಲಿ ಮಾತಾಡಿ ಸ್ವಾಮಿಗಳೇ
ಜಡ್ಜ್ ಸಮೇತ ವಕೀಲರು ಕೂಡ ಸಂಪೂರ್ಣ ಕನ್ನಡದಲ್ಲಿ ಮಾತಾಡಬೇಕು ಇದು ಆದೇಶ ಆಗಬೇಕು ಸ್ವಯಂ ತಿಳುವಳಿಕೆಯಿಂದ ಜಡ್ಜ್ ಕೊಡ ಕನ್ನಡದಲ್ಲಿ ಮಾತಾಡಿಸಬೇಕು
ಪಾಪ ಹೆಂಡತಿ ಜೊತೆ ಆಕೆಯ ತವರು ಮನೆಗೆ ಹೋಗಿ ಅತ್ತೆ ಮನೆಯಲ್ಲಿ ಒಂದೊಳ್ಳೆ ಊಟ ಮಾಡೋಣ ಅಂದ್ರೆ ಈ ವಕೀಲಿ ಗಳು ಅವರನ್ನು ಬಿಡ್ತಾ ಇಲ್ಲ 😂😂😂
ಸಂವಿಧಾನ ರಚಿಸಿದ Dr.B R ಅಂಬೇಡ್ಕರ್ ಫೋಟೋ ಆಕೊಂಡ್ ಜಡ್ಜ್ ಮಾಡಿ sir 👏👏
ಯಾಕೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಫೋಟೋ ಇರಬಾರದು
310 people were there in Constitution Assembly which actually debated constitution -- It is not work of one person
Good evening ❤❤❤❤
Jai dagr boss
Is it a legal tht shooting video in court
Super
ಇವ್ನು ಜಡ್ಜ್ ಎನ್ ಮಾತಾಡಿದ ಅಂತ ಒಂದು ಅರ್ಥ ಆಗಿಲ್ಲ ಕನ್ನಡ 70 ಪರ್ಸೆಂಟ್ ಎಲ್ಲಿ ಹೋಯ್ತು 😂😂
Such sad state of Indian judiciary, where lawyers are literally begging
ನನ್ನದೊಂದು ಪ್ರಾರ್ಥನೆ ಯಾವತ್ತೂ gundaagiri ಬೆಳೆಸಬೇಡಿ ಆತ ಹೊರಗೆ ಬಂದರೆ ಕೊಲೆಗಡುಕರಿಗೆ ಪ್ರೇರಣೆ ಆತ ಅಲ್ಲೇ ಸಾಯಲಿ ಇದು ಸಮಾಜಕ್ಕೆ ಆದರ್ಶ
Super 💗😘
ಇದು ಕರ್ನಾಟಕ ಅಥವಾ ಹೊರದೇಶ್ ಹೀಗ್ ಆದರೆ ಕನ್ನಡ ಉಳಿಯಲ್ಲ ದಯವಿಟ್ಟು ಕನ್ನಡ ಮಾತಡಿ ಕನ್ನಡ ಉಳಿಸಿ
Are you illiterate? 😂 english is official language in the world. Go cry about it
The primary language of the High Courts in India is English, as per Article 348 of the Constitution of India.
ನಿಜ್ವಾಗ್ಲೂ ಆ ರಾಜ್ಯದ ಭಾಷೆಯಲ್ಲಿ ಮಾತಾಡಿ.. ವಂತ ಕಾನೂನು ಆಗಬೇಕು
ಸ್ಕೂಲ್ ಹೋಮ್ ವರ್ಕ್ ನಾ ಕೋರ್ಟ್ ನಲ್ಲಿ ತೋರ್ಸ್ತಾ ಇದಾರೆ....
ಕನ್ನಡ ನೆಲದಲ್ಲಿ.ಕನ್ನಡ ಭಾಷೆ .ಬೆಳಿಸಿರಿ.😂😢
❤❤❤❤
After ದರ್ಶನ್ name ಜಡ್ಜ್ ಕೂಲ್ ನೆ ಅದ್ರು ಅಲ್ವ? ನೀವು ಹಾಕಿರೋ ತುಂಬ್ಲೈನ್ ಎನು ಅದು,!!!??
ಸರ್ ಕನ್ನಡ ಮಾತನಾಡಿ ಕರ್ನಾಟಕ ಜನತೆಗೆ ಗೊತುಗುವುದಿಲ್ಲ
Darshan Yadav ke Bhala
Nam office li parvagila...i😅😅
ಹೆಂಡತಿ ಜೊತೆ ಜಗಳ ಮಾಡ್ಕೊಂಡು ಬಂದಿದಾನೆ ಅನಿಸುತ್ತೆ ಇವನು ಕೂಡಾ
Lo boli magne avru high court judge kano degtare Naya nindne case haki
ಬೇರೆ ಯವರಿಗೆ ಮಾಡಿದಹಾಗೆ ಅವರಿಗೆ ಮಾತಾಡಬೇಡ.. Be care..
@@savitrtv4514 ಕಾನೂನೇ ಸರಿ ಇಲ್ಲ ನಮ್ಮ ದೇಶದಲ್ಲಿ ಇನ್ನ ನಮಗೆ ಪಾಠ ಬೇರೆನ????
Ex ಗಳು ಬೇಕಾ ಕಾನೂನು ಎಷ್ಟು ಕೆಟ್ಟದಾಗಿದೆ ಅಂತ????
ಲೋ ಪೆಂಗ ಮೊದಲು ನಿನ್ comment delete ಮಾಡು. ಅವರು judge. ಹುಷಾರು
@@raghu1131 😂😂 👍
ಬ್ರಿಟಿಷ್ ಬಿಟ್ಟು ಹೋದ ಬಾಷೆ ಬೇಡ ಸರ್
ಕನ್ನಡದಲ್ಲಿ ಹೇಳಿ ಸರ್ ನಮಗೂ ಅರ್ಥ ಆಗ್ಲಿ,
What nonsense headings you all give, Hon'ble Judge was already furious and blasted whole council , he just continued same anger ashtte. what's ಗರಂ in it. Journalism has running into gutter these days.
The primary language of the High Courts in India is English, as per Article 348 of the Constitution of India.
Misleading title for views
Judges r not increasing but cases increasing 10x .. my bhava case running for 20yrs
Darshan bagge judge ge gottilla ansutte😂
Please help Darshan
ಸರ್ ಮೊದಲು ಕನ್ನಡ ಮಾತಾಡಕ್ ಕಲಿಯಿರಿ
Urgent.. Holiday ge hogbeku bidro
ಜಡ್ಜ್ ಗೆ ಬಿಪಿ ಜಾಸ್ತಿ ಆಗೋಗಿದೆ, 😄😄.
ಕನ್ನಡ ಮೊದಲು ಕಲಿ ಮಗನೆ ಆಮೇಲೆ ಎಲ್ಲಾ
Y is there so much crowd over there ?? Memo , request everything together... 😢
I respect law
News ನವ್ರು ಇದಕ್ಕೆ ತಿನ್ನೋದು, ಇದ್ದಿದ್ದೇ ಬೇರೆ tumbnail ಬೇರೆ..
ಯಾರಿಗೆ ರಿ ದುರಹಂಕಾರ
ಯಾವನೊ ಇವನು ಕನ್ನಡ ಬರಲ್ವಾ ಕನ್ನಡ ನೆಲದಲ್ಲಿ ಕನ್ನಡಲೆ ಕಲಿಲೆ
Look at the arrogance of the judge. He is shouting and telling lawyers why shouting. Sick system
ಮೊದಲು ಕನ್ನಡ ಭಾಷೆಯನ್ನು ಮಾತಾಡಿ ಯಾಕೆ ಕನ್ನಡ ಬರಲ್ವಾ ಹಿಂಗಾದ್ರೆ ಕನ್ನಡ ಉದ್ಧಾರ
Waaa what a English
Yaru garam agilla. Darshan hesar helidre garam antha title. Always misleading media
ಕನ್ನಡ ಸ್ವಾಹ. ಈಗ ಕನ್ನಡ ಭಾಷೆ ಇತಿಹಾಸದ ಪುಟಗಳಲ್ಲಿ ಮಾಯ ಆಗುತ್ತೆ.
After darshan case lawyer's kelsa madthairodhu nodthairodhu before ethara nodthailla
The judge is PT master in grounds.
100% right
ಪ್ರಾಮಾಣಿಕ ವ್ಯಕ್ತಿ
Now a days giving Justice ⚖️ is joke.....now murder madi araam agi ednane...what about that family..
ಕೋರ್ಟ್ ನಲ್ಲಿ ಕ್ಯಾಮರಾ ಹಲೋ ಇದೆ ನಾ
ಓ ಹಂಗಾದ್ರೆ ಅಟ್ಲೀಸ್ಟ್ ಬೇಲಾದ್ರು ಆಗುತೆ.....
ನ್ಯಾಯಾಲಯದಲ್ಲಿ ಟೋಕನ್ ಸಿಸ್ಟಮ್ ಇರಬೇಕು. ವಕೀಲರು ದಯವಿಟ್ಟು ಟೋಕನ್ ತೆಗೆದುಕೊಂಡು ಕಾಯಿರಿ. 😆
Judge ❌ Thika kobbu✅
Heloo sir sowjanya case idhe thara madi sir darshan sir dhu yake serious thagotira
What a pathetic, cultureless, behavior? Shame on indian courts
Need kannada
ಇಂಗ್ಲಿಷ್ ಕಲಿಕೆಯ ಬಿಡಿ ಕನ್ನಡ ಬಳಸಿ ಮಾತಾಡಿ