ಗುರುರಾಜ ಸಿದ್ಧಾರೂಢ ಸಮರ್ಥ ಹಾಡುವುದು ಹೇಗೆ ? |ಮಂಗಳಾರತಿ | Gururaj Siddaroodha Samartha 🚩
HTML-код
- Опубликовано: 17 фев 2022
- ಗುರುರಾಜ ಸಿದ್ಧಾರೂಢ ಸಮರ್ಥ ಹಾಡುವುದು ಹೇಗೆ ? |ಮಂಗಳಾರತಿ | Gururaj Siddaroodha Samartha
For sponsorship & Business enquiries,online class enquiries :👇 sangeethamane1724@gmail.com
Kannada Lyrics:
ಗುರುರಾಜ ಸಿದ್ಧಾರೂಢ ಸಮರ್ಥ ಬೆಳಗುವೆನಾರುತಿಯಾ
ಗುರುವರಾ ಬೆಳಗುವೆನಾರತಿಯಾ llPll
ಮೋಕ್ಷಾಪೇಕ್ಷೆಗೆ ತತ್ವಂ ಪದದ ಅರ್ಥವ ಬೋಧಿಸಿದಿ
ಗುರುವರಾ ಅರ್ಥವ ಬೋಧಿಸಿದಿ
ಉಕ್ಷಾವಾಹನ ಶಂಕರ ನಾಮೋ ಚ್ಛಾರವ ಮಾಡಿಸಿದೀ
ಗುರುವರಾ ಉಚ್ಚಾರವ ಮಾಡಿಸಿದೀ ll1ll
ಶ್ಯಾಮಧಾಮ ಶ್ರೀರಾಮ ಭಿನ್ನ ಶಂಕರ ನೀನಿರುವಿ
ಗುರುವರಾ ಶಂಕರ ನೀನಿರುವಿ
ಕಾಮಾ ಕ್ರೋಧವನಾಶಿಸಿ ಜಗದೊಳು ಶಾಂತಿಯ ಬೀರಿದೀ
ಗುರುವರಾ ಶಾಂತಿಯ ಬೀರಿದಿ ll2ll
ಚರಣ ಭಜಕರಾ ದುರಿತ ವೃಂದವಾ ತ್ವರಿತದಿ ನಾಶಿಸಿದೀ
ಗುರುವರಾ ತ್ವರಿತದಿ ನಾಶಿಸಿದೀ
ವರಭ್ರೂಲತಾಪುರ ದೈವದಿಂದಲಿ ನಿರುತದಿ ವಾಸಿಸಿದೀ
ಗುರುವರಾ ನಿರುತದಿ ವಾಸಿಸಿದೀ ll3ll
English Lyrics:
Siddharoodha Mangalaarati Lyrics in English
Gururaj Siddharudha Samartha
Belguve Aarutiya
Guruvaraa Belguve Aarutiya llPll
Moksha Pekshege Tatvam Padad Arthav Bhodisidi
Guruvaraa Arthav Bhodisidi
Ukshavahan Shankar Namoccharav Madisidi
Guruvaraa Uchcharav Madisidi ll1ll
Shyama Dhama Shri Rama Bhinna Shankar Neeniruvi
Guruvaraa Shankar Neeniruvi
Kaamakrodhavanashisi Jagadolu
Shantiya Biriruvi
Guruvaraa Shantiya Biriruvi ll2ll
Charana Bhajakara Durita Vrandava
Twariatadi Naashisidi
Guruvaraa Twariatadi Naashisidi
Varabrolataapura Daiwadindali
Nirutadi Vaasisidhi
Guruvaraa Nirutadi Vaasisidhi ll3ll
#Gururajsiddaroodhasamartha
#Siddaroodamangalarathi
#Sangeethmane
#kannadadevotionalsongs
#Hublisiddaroodhasong
#Siddaroodhasong #Arati
#pada #Haadu Видеоклипы
ಧನ್ಯವಾದಗಳು. ನಿಮ್ಮ ಭಕ್ತಿಪೂರ್ವಕ ಸೇವೆ ಅನನ್ಯ.ದೇವರು ನಿಮ್ಮ ಕಾಯಲಿ.
ಶ್ರೀಮದ್ ಜಗದ್ಗುರು ಶ್ರೀ ಸಿದ್ದಾರೂಢ ಸ್ವಾಮಿ ಮಹಾರಾಜ ಕೀ ಜೈ super ri akka
Supar. ಮೇಡಂ. ತಮ್ಮ raga
ಬಾಳ ಚಂದ ಹಾಡ್ತಿರಿ,ಬಸವ ಕೃಪೆ ನಿಮ್ಮ ಮೇಲೆ ಇರಲಿ. ಶರಣು❤❤❤
Akka super akka
ತುಂಬಾ ಚನ್ನಾಗಿತ್ತು ನಮ್ಮ ಅಜ್ಜನ ಹಾಡು
ಸಿದ್ಧಾರೂಢ ಸದ್ಗುರು ತಂದೆ❤😍🙏
ನಮೇ ಸಿದ್ಧಾರೂಢ ನಮಃ
Om shri guru Sidharudayanamaha🙏🏾🙏🏾
ಸಿದ್ಧಾರೂಢ ಸದ್ಗುರುನಾಥ ಮಹಾರಾಜ ಕೀ ಜೈ❤🙏
ಓಂ ನಮಃ ಶಿವಾಯ ಶ್ರೀ ಗುರು ಸಿದ್ದಾರೂಢ ಸದ್ಗುರುನಾಥ ಓಂ ನಮಃ ಶಿವಾಯ 🙏🚩🔥
ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಾ
ಓಂ ನಮಃ ಶಿವಾಯ 🙏🙏
ಸೂಪರ್ ಸಾಂಗ್
Hanumantappa S Kinnal like good sister' ಸರಸ್ವತಿ ಮಾತೆ ಹಾಡಿದಂತೆ ಇ ಇದೆ ಸೌಮ್ಯಾ ಮೇಡಮ್ ನಿಮ್ಮ ಹಾಡು ಕೇಳಿದ ನಾವೇ ಧನ್ಯರು
Tumba sogasagi hadiddiri. 🎤🎤🎤
ಸಿದ್ದಾರೂಢ ಮಾಹಾರಾಜ ಕಿ ಜೈ ಓಂ ನಮಃ ಶಿವಾಯ 🙏🙏
ತುಂಬಾ ಚೆನ್ನಾಗಿ ಸುಮಧುರವಾಗಿ ಹಾರ್ಮೋನಿಯಂ ದಲ್ಲಿ ನುಡಿಸಿ ಹೇಳಿ ಕೊಟ್ಟಿರುವುದಕ್ಕೆ ಧನ್ಯವಾದಗಳು ಮೇಡಂ 🙏
Q kya ³q
ಪ್ರತಿ ಹಾಡಿಗೂ ನಿಮಗೆ ಶ್ರೀ ಗುರು ಸಿದ್ಧಾರೂಢ ರ ಅನುಗ್ರಹ್ ಆಶಿರ್ವಾದ್ ನಿಮಗೆ oದಿಗೂ ಇರಲಿ. ನಿಮ್ಮ್ ಭಕ್ತಿ ಹಾಡಿಗೆ ಅನೇಕ ಕೋಟಿ ಕೋಟಿ ಅಭಿನಂದನೆಗಳು.🙏🙏👍ಶುಭ ರಾತ್ರಿ ಶುಭಾಶಯಗಳು. ಡಾ ರಂಗನಾಥ ಎಸ್ ಕುಲಕರ್ಣಿ ಹಾಷ್ಯ ಕವಿ ಹಾಗೂ ಲೇಖಕ ರು ವಿಜಯ್ ಪುರ.
"ಕನ್ನಡದ ಕೋಗಿಲೆ"ಯಾಗಿ ಬೆಳೆಯುತ್ತಿರಿ ಬೆಳೆಯುಂತಾಗಲಿ ಎಂದು ಹಾರೈಸುವಾ 🙏🙏
Supar song akka
ತುಂಬಾ ಚೆನ್ನಾಗಿ ಹಾಡುತೀರಿ ನೀವು ಮೇಡಂ 🌹🌹🌹🌹🌹🌹
ತುಂಬಾ ದಿನಗಳಿಂದ ಈ ಹಾಡು ಕಲೀಬೇಕು ಅಂತ ಅನಿಸಿತ್ತು... ಸರಳವಾಗಿ ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ.. ಧನ್ಯವಾದಗಳು
Tumba channagi hadiddiri.
Ambagaratiyannu ramberu belagire AA hadannu kalisi
ಇದು ತುಂಬಾ ಚೆನ್ನಾಗಿ ಹಾಡಿದಿರಾ ಸೂಪರ್
ತುಂಬಾ ಸುಂದರವಾಗಿ ಹಾಡಿರುವಿರಿ ಅಕ್ಕ ಇದು ಯಾವ ರಾಗ ಹಾರ್ಮೋನಿಯಂ ಹೇಗೆ ನುಡಿಸಬೇಕು ಅಂತ ಹೇಳಿ
Super medam
ಸುಪರ ಹಾಡಿರಿ ಸಿದ್ಧಾರೋಢರು ಆಯುಷ್ಯ ಆರೋಗ್ಯಕೋಟ್ಟು ಕಾಪಾಡಲಿ🙏ಹಾಗೆ ಭಜನೆ ಹಾಡು ಹಾಡುರಿ
ಯನಗೆ ಗೊತ್ತಿಲ್ಲದ ಹಾಗೆ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತಿದೆ...🙏
Bagappa.
Very beautiful sharing... Thank you so much mam... 💐🙏
Supar sister
🙏🙏🙏🌹🌹
Chala baga paduthunnara
Jai siddarooda swamiji
Super song ✋ sung fantastic
Super medama
Thanku so much mam Gbu
Super.
Super mam
Nice singing sister
ಸೂಪರ್ ಮೇಡಮ್
Super🙏🙏🙏🙏🙏🌹🌹🌹🌹🌹
Good song
Verry good
Bahala dinada nanna ase indu puraisitu tq medam
👌👌😍
🙏🙏ತುಂಬಾ ಚನ್ನಾಗಿ ನಾಯಭದ್ದವಾಗಿ ಹಾಡಿದ್ದೀರಾ ದೇವರು ಇನ್ನೂ ಹೆಚ್ಚಿಗೆ ಆಶೀರ್ವಾದಿಸಿ, ಸದಾ ನಿಮ್ಮನ್ನು ಕಾಪಾಡಲಿ 👌👌
Bu
Very good Shiddaruda Swamiji song
Suuuuuper song sister and super voice
Super ❤❤
Super song u r great siddarudar Asrivada erali
Super
Super akka
ಮೇಡಂ ಈ ಹಾಡು ಹೇಳಿ ಕೊಡಿ please
"ಜಯ ಮಂಗಳಂ ನಿತ್ಯ ಶುಭಮಂಗಳಂ
ಜಯ ಜಯತು ಜಗಜ್ಜನನಿ ಬಗಳಾಂಬೆಗೆ"
🙏🙏
ಮಂಗಳಾರತಿ ಚೆನ್ನಾಗಿ ಹಾಡಿದ್ದಕ್ಕೆ ಧನ್ಯವಾದಗಳು ನಿಮ್ಮ ಮಂಗಳಾರತಿ ಹಾಡು ಎಲ್ಲಾ ನಮಸ್ಕಾರ ಹಾಡುಗಳನ್ನು ಕೇಳಿ ನಮಗೆ ಬಹಳ ಸಂತೋಷವಾಗಿದೆ
Ahha Super Sister 👌👌👌👌Tquuu Soo Much Sister 🙏💐
ಜೈ siddarood
Thank u mam e Hadu kalisiddakke
🙏🙏🙏
Siddaruda nam
ನಿಮ್ಮ ರಾಗಕ್ಕ್ 🙏🙏🙏🙏
🙏🙏🙏
Om namaha sivaay Sri sri sri sri siddarudar padake vandanegalu Sri sri sri shivaputraswamygala padake vandanegalu Sri sri sri amargundaya namaha sivaay👏👏👏👏👏
Super.hadiddiri.impad.dwani.
Pandit.shiraganavar.
Lachyan.
Very beautiful song❤️❤️
Super song 👌👌
🙏🙏🙏🙏🙏
Om guruve namaha
Sowmayverygoodfuaturallthebest
ಗುರುವಿನ ಪಾದ ಪೂಜೆ ಹಡುಗಳು ಮಾಡಿ
ಧಾರವಾಡಗಳಿಗೆ ಧನ್ಯವಾದಗಳು
Thank you so much mam👌🙏🙏👏
Mangartisongnicemam
Very Nice Raghu Magajikondi
Satyanarayana song hil mam
Super bangari, god bless you 💐
Super mam songs
Super song madam
ಸೂಪರ್ 🙏🙏🙏
my favourite song sung very nice
Supra
Beautiful 🥰
ಸೂಪರ್👌🙏🙏🙏🙏🙏
Om Nemaha shivaya ajja
ಸುಮಧುರವಾದ ಗಾಯನ ಮೇಡಂ
Very nice song mam 👌
SUPER MADAM
I👍👍👍👍like your song madam 🙏🙏🙏
Superb
Super 🙏
Super 👌🌺
🙏🙏 medam
Very very nice
Super madam
Congratulations
Soumya neevu helikoduva reethi kelilike thumba easy agthada..thumba dhanyavadagalu..🙏🎤
🙏🙏💐
ಸೂಪರ್ ಸೂಪರ್ ಮೆಮ್
🙏🙏🙏🌺
👌👌👌🙏🙏
👌👌👌