ನೀನಿಟ್ಟ ವರವಲ್ಲವೇ ಓ ಸ್ವಾಮಿ ಹಾಡುವುದು ಹೇಗೆ? | Lord Ayyappavswami Song 🚩🙏🔥
HTML-код
- Опубликовано: 23 авг 2024
- ನೀನಿಟ್ಟ ವರವಲ್ಲವೇ ಓ ಸ್ವಾಮಿ ಹಾಡುವುದು ಹೇಗೆ? | Lord Ayyappavswami Song 🚩🙏🔥
ನಮ್ಮನ್ನು ಸಂಪರ್ಕಿಸಲು :
For Sponsorship and Business enquiries, Online Class and Live Concert enquiries 👇 sangeethamane1724@gmail.com
Instagram -
Manjunath Hosaval : / manjunath_hosaval_offi...
Soumya Manjunath ( Soumya M Pattar):
/ sangeethmane_soumyaman...
Kannada lyrics:
ನೀನಿಟ್ಟ ವರವಲ್ಲವೇ ಓ ಸ್ವಾಮಿ ಈ ಹೂವು ಹಣ್ಣುಗಳು
ಈ ಭೂಮಿ ಈ ಬಾನು ಈ ದೇಹ ಈ ಪ್ರಾಣ
ಎಲ್ಲಾವು ನಿನದಲ್ಲವೇ llPll
ಪಂಪಾ ನದಿಯ ನೀರು ಅಲೆಯಲ್ಲ ನಿನ್ನದು
ತಂಪಾಗಿ ಸುರಿಯುವ ಮಳೆಯಲ್ಲ ನಿನ್ನದು
ಈ ಗಾಳಿ ಈ ನೀರು ಆ ಮೋಡ ಆ ಮುಗಿಲು
ಎಲ್ಲಾವೂ ನಿನದಲ್ಲವೇ ll1ll
ಗಿಳಿಯ ಕೋಗಿಲೆಗಳ ಸ್ವರವೆಲ್ಲಾ ನಿನ್ನದು
ಪಂಚವಾಧ್ಯ ಮೇಳ ಲಯವೆಲ್ಲಾ ನಿನ್ನದು
ಈ ರಾಗ ಈ ತಾಳ ಈ ಹಾಡು ಈ ಇಂಪು
ಎಲ್ಲಾವೂ ನಿನದಲ್ಲವೇ ll2ll
ಮಿನಗುವ ಚುಕ್ಕೆಯ ಹೊಳಪೆಲ್ಲಾ ನಿನ್ನದು
ಕಾಮನಬಿಲ್ಲಿನ ಬಣ್ಣವು ನಿನ್ನದು
ಆ ಸೂರ್ಯ ಆ ಚಂದ್ರ ಈ ರಾತ್ರಿ ಈ ಹಗಲು
ಎಲ್ಲಾವೂ ನಿನದಲ್ಲವೇ ll3ll
ಈ ನಮ್ಮ ನರಜನ್ಮ ನೀಕೊಟ್ಟ ವರವು
ಸರ್ವಾಂಗ ಚೇತನ ನೀನಿಟ್ಟ ಒಲವು
ಈ ತನವು ಈ ಮನವು ಈ ಭಕ್ತಿ ಆ ಮುಕ್ತಿ
ಎಲ್ಲಾವೂ ನಿನದಲ್ಲವೇ ll4ll
English Lyrics:
neenitta varavallave o swami
ee hoovu hannugalu
ee bhoomi ee baanu ee deha ee prana
ellavu ninadallave llPll
pampa nadiya neeru aleyalla ninnadu
tampagi suriyuva maleyalla ninnadu
ee gaali ee neeru aa modu aa mugilu
ellavu ninadallave ll1ll
giliya kogilegala swaravella ninnadu
panchavadya mela layavella ninnadu
ee raaga ee taala ee haadu ee impu
ellavu ninadallave ll2ll
minaguva chukkeya holapella ninnadu
kamanabillina bannavu ninnadu
ee soorya aa chandra ee ratri ee hagalu
ellavu ninadallave ll3ll
ee namma narajanma nee kottavaravu
sarvang chetana neenitta olavu
ee tanuvu ee manavu ee bhakti aa mukti
ellavu ninadallave ll4ll
compose : K. Yuvara
Lyrics : B.A.Omkar Swamy
#ayyappaswamypadipooja
#Ninittavaravallave
#Howtosingneenittavaravallave
#ayyappaswamysongs
#ayyappaswamikannadasong
#swamiayyappa
#shabarimale
#soumyamanjunath
#sangeethamane
ಸೂಪರ್ ಮೇಡಂ ನಾವು ದೇವಸ್ಥಾನದಲ್ಲಿ ಪೂಜೆ ಮಾಡುವ ಸಮಯದಲ್ಲಿ ಈ ಹಾಡು ಹೇಳುತ್ತೇವೆ
ಈ ಹಾಡು ನನಗೆ ತುಂಬಾ ಇಷ್ಟ ಮೇಡಂ ಸೂಪರ್
ಒಳ್ಳೆ ಅರ್ಥ್ವವಾಗುವಹಾಗೆ ಹಾಡಿದ್ದೀರಿ ಧನ್ಯವಾದಗಳು ಮೇಡಂ
My favorite raaga shivarangini.
Wow very nice melodies singing..
ತುಂಬಾ ಇಷ್ಟ ಆಯ್ತು ಮೇಡಂ
ತುಂಬಾ ಅರ್ಥಗರ್ಭಿತವಾದ ಭಕ್ತಿಭಾವದ ಹಾಡನ್ನು ಅತ್ಯಂತ ಸೊಗಸಾಗಿ ನಿಮ್ಮ ಕೋಗಿಲೆ ಕಂಠ ದಿಂದ ಹಾಡಿದಾಗ ಕೇಳುವುದೇ ಮನಸ್ಸಿಗೆ ಮತ್ತು ಹೃದಯಕ್ಕೆ ಆನಂದ. ಈ ಹಾಡಿಗೆ ನೋಟಷನ್ ಕಳುಹಿಸಿ ಮೇಡಮ್. ನಾವು ಕಲಿಯಬೇಕು please ಕಳುಹಿಸಿ.ಧನ್ಯವಾದಗಳು
🙏🌹🙏🌹🙏🌹🙏🌹🙏🌹🙏🌹🙏
ഹായ് മാഡം സ്വാമി കീർത്തനം വളരെ നന്നായിരിക്കുന്നു. बहुत बहुत अच्छा लगा 💯 धन्यवाद God bless you 🙏❤️👍
Super super 👌 mam
ಮೇಡಂ ಪ್ರಾರ್ಥನಾ ಗೀತೆ ಹಾಡಿ ಸೂಪರ್ ಮೇಡಂ
ಧನ್ಯವಾದಗಳು
Exllent hadu mathhu nimmasinging.
ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ... ನೀವು ಸಂಗೀತದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ gbu💐
ಜ್ಞಾನದ ಬೆಳಕು ಮನಸನು ಬೆಳಗಲಿ,
ಹಣತೆಯ ಬೆಳಕು ಮನೆಯನು ಬೆಳಗಲಿ,
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
Sai Ram, 🌹🤲👏
ಮೇಡಂ ಹುಬ್ಬಳ್ಳಿಯಲ್ಲಿ ನಿಮ್ಮ ಸಂಗೀತ ಮನೆಯಲ್ಲಿ ಬರ್ತದ
Super Super Super
ಸ್ವಾಮಿಯೇ ಶರಣಂ ಅಯ್ಯಪ್ಪ
ತುಂಬಾ ಸುಂದರ
Ragasuper
You are a very great Singer madam. A lot of thanks to you, Namo Namo.
Super man
Great singer madam
Amma nimma ee karyakke nanna koti koti namana 🙏🙏🙏🙏🙏🙏🙏🙏💐 nanu sangith premi idarinda nange thumba upayoga aguthide🙏🙏🙏 thank u thank u very much 🙏❤️💐
ಈ ಹಾಡಿಗೆ ಸ್ವರ ಕಳುಹಿಸಿ ಮೇಡಂ
Please madam notification haaki
Proud,of,you,madam
Om shree swamiye I Sharanam ayyappa 🙏
This song is fantastic and marbels
Tq mam
Waw super madam very nice song 😅
Super 🎉akk
Myfevaritesong,mam
ನೀವು ತುಂಬಾ ಚೆನ್ನಾಗಿ ಹಾಡನ್ನು ಹಾಡಿದ್ದೀರಾ. ನಿಮ್ಮ ಹಾಡು ತುಂಬಾ ಇಪ್ಟವಾಗುತ್ತಿದೆ . ಆನ್ಲೈನ್ ಕ್ಲಾಸ್ ಮಾಡುತ್ತೀರಾ ಮೇಡಂ..?
ನೀವು ತುಂಬಾ ಚೆನ್ನಾಗಿ ಹೇಳಿಕೊಡ್ತಿರ ಮೇಡಂ ನನ್ನ ಮಗಳಿಗೆ ಭಾವದಲೆಯಲ್ಲಿ ಶಾರದೆ ಗಾನ ಹಾಡು ಹೇಳಿಕೊಡಿ ಮೇಡಂ,plz
ವಾವ್ ವಾವ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಮೇಡಂ
ಧನ್ಯವಾದಗಳು
Supermedam
🙏
Swami saranamayyappa🙏🙏🙏
Supper madam
🎉🎉🎉🎉🎉
👌👍ಧನ್ಯವಾದಗಳು 🙏💐
Saibaba hadu helkodi mam please 🙏🙏🙏🙏🙏
Super rendering of the song.
God bless you.
👌👌👌👌 medam
ಇತ್ತೀಚಿಗೆ ನೀವು ಹಾರಮೋನಿಯಂ ಸ್ವರ ಹೇಳಿ ಕೊಡ್ತಿಲ್ಲ ಹಾರಮೋನಿಯಂ ಸ್ವರ ಹೇಳಿಕೊಡಿ
🙏🙏
hadu.tumbachanagehafiddere
ತುಂಬಾ ಕಂಠಸಿರಿಯಲ್ಲಿ ಹಾಡಿದ ನಿಮಗೆ ಧನ್ಯವಾದಗಳು
ಶರಣಂ ಅಯ್ಯಪ್ಪ ಸ್ವಾಮಿ 🙏🙏
ಮೇಡಂ ಮೊದಲೊಂದಿಪೆ ಗಣನಾಥ ಹೇಳಿ
SOUMYA SOUMYA SOUMYA the great. Your singing is so nice and beautiful. I like it very much.If possible give the mining in English. I Can understand the song very nicely. Meny Meny Thanks to SOUMYA JI.
ಈ like you song 👌❤
ನಾವು ಸಿದ್ಧಾರೂಢ ಗೆ ಬರ್ತೀವಿ ಅಲ್ಲೇ ಡೇಟ್ ಆಗಬೇಕು ಅಂತೀವಿ
Gnanapuram jaganjoti
My fvt song super madam I like a music 🎶 ❤❤❤❤❤❤❤💗💗💗💗💗
Md Aorh.Avarh telskode
ಜೈ. ಸದಾನಂದ ಬಾಬಾ 10.3.23
Neew Tomba holey shingr medam
🙏🏼🙏🏼Jeevadodeya🙏🏼🙏🏼
Bhala ista aytu mam... Thank you so much...
Innodhastu dasarapada helikodi madam please
ತುಂಬಾ ಸೊಗಸಾಗಿ ಹಾಡಿದ್ದೀರಿ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
ಆನ್ ಲೈನ್ ಕ್ಲಾಸ್ ಮಾಡಿದರೆ ಸಹಾಯ ವಾಗುವದು 🙏
Super 👌👌 madma song
Good song .
Muneshwara and subramanya swamy song.
You are looking beautiful.
Come live.
Thank you soumya.🎶🎤🎹🎧
Nice song thanks madam
Super. Great. Very nice.🙏
Super.medam
ಮಕ್ಕಾಳಿಗಾಗಿ ಜಾನಪದ ಗೀತೆ ಹೇಳಿ ಕೋಡಿ ಮೇಡಂ 🙏
🎉🎉🎉 super medam
Thumba chnnagi hadidira mdm
Supersong
ಮೇಡಂ ಪ್ರಾರ್ಥನಾ ಗೀತೆ ಹಾಡಿ
Dhannyvadagalu
supper akka tqqq soo much 💐
👌👌👌👌🙏🏼Akka
Great
ನಿಮ್ಮದೂರವಾಣಿ ಸಂಖ್ಯೆ ಕಳಿಸಿ
Niu Shivaranjani antiri.bere obbaru class heltara shobavari ant.please yava raag spast helabekari soumya sister.
How to sing easily TAMBURI MEETIDAVA SONG
Your videos are coming excellent. I am your big fan .Pl teach bhagvadgita mam 🙏
Supar ma
super mam🥰👌
Madam koracko Maadi plz
🙏🏻🙏🏻🙏🏻🙏🏻🙏🏻
Super madam, tq
Very nice sir and to madam
ನೀವು ತುಂಬಾ ಚೆನ್ನಾಗಿ ಹಾಡನ್ನು ಹಾಡಿದ್ದೀರಾ. ಈ ಹಾಡನ್ನು ಕಲಿಸಿಕೊಟ್ಟ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. 🙏ಜೊತೆಗೆ ಹಾರ್ಮೋನಿಯಂ ನಲ್ಲಿ ನುಡಿಸುವುದು ಹೇಗೆಂದು ದಯವಿಟ್ಟು ತಿಳಿಸಿ ಕೊಡಿ. Please 🙏💐🌹🤝
Super mam
Maduve season ide.. madarangiyalli song helikodi 🙏🙏🙏
Super madam👌
ಶಾಲೆಯಲ್ಲಿ ಹಾಡಲು ಪ್ರಾರ್ಥನಾ ಗೀತೆ ಹೇಳಿ ಕೋಡಿ ಮೇಡಮ್ plz
Mam shrishail Mallikarjun Hadu Heli
Dayavittu please e song notetion haki 🙏🙏🙏
❤️❤️🙏🏻🙏🏻🙏🏻🌹🌹🌹🌹🌹🌹👌👌👌👌👌👌👌👌👌👌👌🙏🏻🙏🏻🌹🌹🌹🌹🌹👌👌👌👌👌👌👌👌👌👌👌🌹🌹🌹🌹👌👌👌👌🌹🌹🌹
Super
ಎಲ್ಲಾದ್ರೂ ಹಾಡುವಾಗ
Supear.madam.
ಹಾಡಿನ ಬರಹ ಹಾಕಿ
Haadige notation tilisi madem
Very good mam
Nirulaksh nirvanahalli bhakti songs shishunala Sharif songs audio Akka
Nij
Namstr Madam swar notaion haki. 🙏🏾🌹💐
👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌟
please madam e song notetion hakri 🙏🙏🙏🙏
akka please song notetion hakri 🙏🙏
ಕರೋಕೆ ಹೇಗೆ ಹಾಡುವುದು