@@Basawaraj_jamage ಈ ಹಿಂದೆಯೆ ತಪ್ಪಾಗಿ ಆಕಾರ ಬಂದ್ ತಯಾರಾಗಿದೆ , ಆದ ಕಾರಣ ಇದನ್ನು ಸರಿ ಪಡಿಸಲು ಮತ್ತೊಮ್ಮೆ ಪೋಡಿ ಗೆ ಅರ್ಜಿ ಹಾಕಿದಾಗ ಆ ಅರ್ಜಿ ತಿರಸ್ಕರಿಸಿ ಈ ಹಿಂದೆಯೇ ಪೋಡಿ ಆಗಿದೆ ಎಂದು ಕಾರಣ ನೀಡಿದರು... ನಾನು ತಪ್ಪಾಗಿರುವ ಆಕಾರ ಬಂದ್ ಅನ್ನು ಸರಿಪಡಿಸಲು ಪೋಡಿ ಯನ್ನು ರದ್ದು ಮಾಡಿಯೆ ಹೊಸದಾಗಿ ಸರಿಯಾಗಿ ಪೋಡಿ ಮಾಡಿಸಬೇಕು ಎಂದು ಮಾಹಿತಿಯನ್ನು ನೀಡಿದರು
ಗ್ರಾಮೀಣ ಭಾಗದಲ್ಲಿ ನ್ಯಾಯ ಬೆಲೆ ಅಂಗಡಿಯನ್ನು ತರುವುದು ಹೇಗೆ.? ಅದರ ಬಗ್ಗೆ ಒಂದು ವಿಡೀಯೊ ಮಾಡಿ,ದಯವಿಟ್ಟು
Good information...thank u
💯ಉಪಯುಕ್ತ ಮಾಹಿತಿ ನೀಡಿದ್ದೀರಿ 🙏
Thanks for your feedback
Useful thank you
ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ.
Very good information..helping even lay man..thank you
Thanks for giving feedback
ಸರ್ ತಾವು ವ್ಯವಸ್ಥಾ ಪತ್ರದ ಬಗ್ಗೆ ನನಗೆ ನಮಗೆ ಸ್ವಲ್ಪ ಮಾಹಿತಿಯನ್ನು ನೀಡಿದೆ ಎಂದು ಕೇಳಿಕೊಳ್ಳುತ್ತೇನೆ
Thanks very much sir
ಸೂಪರ್ 👍
ಹದ್ದುಬಸ್ತಿಗೆ ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಸರ್
Useful information
Thanks for your support
@@Visheshavanisend me your contact no
ಸರ್ please
1914 ರಲ್ಲಿ ಮಾಮಲೆದಾರರಿಂದ ಕೊಟ್ಟ ಭೂಮಿ sc st ಅಂತಾ ಒಳಪಡುತ್ತದೆಯೇ ತಿಳಿಸಿ
sir good
❤
Sir inam land we can't do podi ... Because I applied for servey...but they r rejected
super video sir
Thanks for giving feedback
Sir 35years India svadinadali Eddive sir adare Pakkada jaminnanu tegedukond eega adalu badlu abide anaithidare avery tegidukondrodu nammadalla matte
Nimma jamin yellidey hodukikolli endu bedarike anthare sir
First
Thanks for giving feedback
ಭೂಮಿಗೆ ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಸರ್
ಭೂ ಮಂಜೂರಾತಿ ಪತ್ರ ಎಂದರೆ ನು ಸರ್ ಪ್ಲೇಯಾಸ್ reply
Sir deshank nalli xx anta idre yenu
Sir column number 6 ralli patta annodralli patta anthane barthide. Andre enartha..
Patta ಅಂದ್ರೆ ಖಾಸಗಿ, ನಿಮ್ಮ ಆಸ್ತಿಗೆ ನೀವೇ ಹಕ್ಕುದಾರರು...
Sir ee column 6 alli sarkari anta idre
Sale madalikke samasye aguttadeye...!!!?
ಚೆಕ್ ಮಾಡಿ ಹೇಳುತ್ತೇವೆ
Brother inamu bhoomi Mattu sarakari boomi antha thilkollodhu enge thilskodithiraa
Inama mattu sarakari bhumi bagge video nodi ide.
ಸರ್ ಪೋಡಿ ರದ್ದು ಮಾಡುವ ಪ್ರಕ್ರಿಯೆ ಬಗ್ಗೆ ವಿಡಿಯೋ ಮಾಡಿ ಸರ್...
Ok
ಪೋಡಿ ರದ್ದು ಪಡಿಸಲು, ಪಹಣಿ ಒಟ್ಟುಗೂಡಿಸಿವ ಅರ್ಜಿ ಹಾಕಿ.
@@Basawaraj_jamage ಪಹಣಿ ಒಟ್ಟುಗೂಡಿದೆ ಸರ್ ಮಂದೆ ಯಾವ ಪ್ರಕ್ರಿಯೆ ಮಾಡಬೇಕು.
@@surajr7472 ಈಗ ತಾತ್ಕಲ ಪೊಡಿಗೆ ಅರ್ಜಿ ಹಾಕಿ
@@Basawaraj_jamage ಈ ಹಿಂದೆಯೆ ತಪ್ಪಾಗಿ ಆಕಾರ ಬಂದ್ ತಯಾರಾಗಿದೆ , ಆದ ಕಾರಣ ಇದನ್ನು ಸರಿ ಪಡಿಸಲು ಮತ್ತೊಮ್ಮೆ ಪೋಡಿ ಗೆ ಅರ್ಜಿ ಹಾಕಿದಾಗ ಆ ಅರ್ಜಿ ತಿರಸ್ಕರಿಸಿ ಈ ಹಿಂದೆಯೇ ಪೋಡಿ ಆಗಿದೆ ಎಂದು ಕಾರಣ ನೀಡಿದರು...
ನಾನು ತಪ್ಪಾಗಿರುವ ಆಕಾರ ಬಂದ್ ಅನ್ನು ಸರಿಪಡಿಸಲು ಪೋಡಿ ಯನ್ನು ರದ್ದು ಮಾಡಿಯೆ ಹೊಸದಾಗಿ ಸರಿಯಾಗಿ ಪೋಡಿ ಮಾಡಿಸಬೇಕು ಎಂದು ಮಾಹಿತಿಯನ್ನು ನೀಡಿದರು
ಮೊದಲು ನಮ್ಮ ಅಜ್ಜ ನ ಹೆಸರಿನ ಪಹಣಿ (ಪಟ್ಟಾ) ಅಂತ ಇದೆ, ಆದರೆ ಈಗ ನಮ್ಮ ಅಜ್ಜಿಯ ಹೆಸರಿನ ಪಹಣಿ ಯಲ್ಲಿ ಸರಕಾರಿ ಅಂತ ಇದೆ.. plz sir ಇದರ ಅರ್ಥ ಏನು ಹೇಳಿ..
ಸರ್ ಇವಾಗ ಇನಾಮ್ ತೇಗಯಬಹುದಾ
Sir. 👌. Patta kalamali eravara hesuru. Pathra erath.? Hathva pani ne pathra na??
Old 1920 year land.
Don't understand
Sir pahani alli namma father name ede but bhoo swadina bandu sarkari anta ede enu madbahudu sir
Sarakari andrnu inma antane arta ,,alligea patta annodana kursi
ಸರ್.. 6. ಪಟ್ಟ ಕಲಾಂ ನಲ್ಲಿರುವ ಸರ್ಕಾರಿ ಯನ್ನೂ ತೆಗೆದು ಹಾಕಬಹುದ?
ಸರ್ ನಮಸ್ಕಾರ 1963 ರಿಂದ ಕಲಂ ನಂಬರ್ 9 ವಿಡಿಯೋ ಮಾಡಿ ಸರ್
Patta colomn dalli HOSA A SHARTU ANDARE YENU
Hi sir
ಪಹಣಿಯಲ್ಲಿ ಹಂಗಾಮಿ ಪಟ್ಟಾ ಎಂದು ಬರೆದಿದ್ದಾರೆ ಇದರ ಅರ್ಥ ತಿಳಿಸಿ ಕೊಡಿ ಸಾರ್..
Hosa Shartu andare yenu
Namm pahani lli ಪಟ್ಟ anta ede edra artha yen sir
ಮುಂದಿನ ದಿನಗಳಲ್ಲಿ ವೀಡಿಯೋ ಮಾಡಬಹುದು
ಪಟ್ಟಾ ಅಂತ ಇದ್ದರೆ ನೀವೇ ಆ ಜಮೀನಿಗೆ ಹಕ್ಕು ದಾರರು ಎಂದು ಅರ್ಥ
ಈ ಪ್ರಕ್ರಿಯೆಗೆ ಎಸ್ಟು ಕಾಲಾವಕಾಶ ಬೇಕು ಸಾರ್?
ಚಕ್ರ ಇನಾಂ ಅಂದ್ರೆ ಏನು?
Sir ಇನಾಂ ಪದ ಯಾಕೆ ತೆಗಿಸಬೇಕು
ಅದನ್ನು ತೆಗೆಸದಿದ್ದರೆ ಜಮೀನನ್ನು ಪಾಲು ವಿಭಾಗ ಮಾಡಲು/ಮಾರಾಟ ಮಾಡಲು ಬರುವುದಿಲ್ಲ
@@subbaraodesai1756 ಹ್ಮ್ thanks to you 😊
Sir pahani ya shra colmnali this property is including to Waqab anta ide idanu tageudu hege plz hali
ಎಸ್ಟನೆ ಕಾಲಂ?
ಸರ್ ನಿಮ್ಮ ಫೋನ್ ನಂಬರ್ ಕೊಡಿ
Sir nima phone number. Kodi plz full doubt ide nanage