ಪ್ರತಿದಿನ ಮನೆಯಲ್ಲೇ ಯೋಗಾಸನ ಹಾಗೂ Hula hoop ಮಾಡುವುದು ಹೇಗೆ

Поделиться
HTML-код
  • Опубликовано: 8 фев 2025
  • ಸೂರ್ಯ ನಮಸ್ಕಾರ ಪ್ರತಿ ದಿನ 11 ಬಾರಿ ಮಾಡುವುದು ಉಸಿರಾಟದ ಹೇಳಿದ ಕಡೆ ಗಮನವಿರಲಿ
    ನಿಧಾನವಾಗಿ ಉಸಿರಾಡುತ್ತಾ ನಿಧಾನವಾಗಿ ಬಿಸಿಲನ್ನು ಬಿಡುತ್ತಾ ಯೋಗಾಸನ ಮಾಡಬೇಕು ನಿಧಾನವಾಗಿ ಸ್ಟಿಚಿಂಗ್ ಮಾದರಿಯಲ್ಲಿ ಆಸನಗಳನ್ನು ಹಾಕಬೇಕು ಒಮ್ಮೆ ಹಾಸನವನ್ನು ಹಾಕಿದರೆ ಅದೇ ಭಂಗಿಯಲ್ಲಿ ಕೆಲವು ಸೆಕೆಂಡುಗಳು ಇರಬೇಕು ಧನುರಾಸನ
    ನಟರಾಜ ಆಸನ ಬಂಗಿಯನ್ನು ಕೊಡುತ್ತದೆ ಚಕ್ರಾಸನ
    ವೃಕ್ಷಾಸನ ಅರ್ಧ ಚಕ್ರಾಸನ
    ಒಂದು ಹಾಸನವನ್ನು ಮುಗಿಸಿದ ನಂತರ ಇನ್ನೊಂದು ಆಸನ ಮಾಡುವ ಮೊದಲು ಕೆಲವು second s ವಿರಾಮವನ್ನು ತೆಗೆದುಕೊಳ್ಳಬೇಕು
    ‪@VedasBueatysaloonandmakeover‬ ‪@RampWalkWithshivani‬ ‪@zekicandrasaputra‬

Комментарии •