Kannadathi Serial ಬಗ್ಗೆ ನನ್ನ ಗಂಡನಿಗೂ ಗುಟ್ಟು ಬಿಟ್ಕೊಡಲ್ಲ | Chitkala Biradar Interview| Vijay Karnataka
HTML-код
- Опубликовано: 22 июл 2022
- ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮ ರತ್ನಮಾಲಾ ಪಾತ್ರದ ಮೂಲಕ ಮನೆ ಮಾತಾಗಿರುವ ನಟಿ ಚಿತ್ಕಳಾ ಬಿರಾದಾರ್ ಅವರು ಅಮೆರಿಕದಿಂದ ಬೆಂಗಳೂರಿಗೆ ಬಂದ ನಂತರ ನೀಡಿದ ಮೊದಲ ಸಂದರ್ಶನ ಇಲ್ಲಿದೆ.
'ವಿಜಯ ಕರ್ನಾಟಕ ವೆಬ್'ಗೆ ನೀಡಿದ ಸಂದರ್ಶನದಲ್ಲಿ ಚಿತ್ಕಳಾ ಬಿರಾದಾರ್ ಅವರು ಚಿತ್ಕಳಾ ಹೆಸರಿನ ಅರ್ಥ ಏನು? ಚಿತ್ಕಳಾ ಅಂತ ಹೆಸರಿಟ್ಟಿದ್ದು ಯಾಕೆ? ಚಿತ್ಕಳಾ ತಂದೆ-ತಾಯಿ ಧಾರಾವಾಹಿ ನೋಡಿ ಏನು ಹೇಳ್ತಾರೆ? ಚಿತ್ಕಳಾ ಅವರ ಮಕ್ಕಳು ಧಾರಾವಾಹಿ ಬಗ್ಗೆ ನೀಡುವ ಪ್ರತಿಕ್ರಿಯೆ ಏನು? ಚಿತ್ಕಳಾ ಪತಿ ಕನ್ನಡತಿ ಸೀರಿಯಲ್ ಬಗ್ಗೆ ಏನು ಪ್ರಶ್ನೆ ಕೇಳ್ತಾರೆ? ಚಿತ್ಕಳಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರುವ ಸುಳ್ಳು ಸುದ್ದಿ ಏನು? ಚಿತ್ಕಳಾ ಇಂಗ್ಲಿಷ್ ಪ್ರೊಫೆಸರ್ ಆಗಿದ್ದವರು, ನಟನೆಗೆ ಬಂದಿದ್ದು ಹೇಗೆ? ಮುಂತಾದ ಪ್ರಶ್ನೆಗಳಿಗೆ ಚಿತ್ಕಳಾ ಅವರು ಉತ್ತರ ನೀಡಿದ್ದಾರೆ.
ಚಿತ್ಕಳಾಗೆ ಮಗ ಇರೋದಕ್ಕೆ ಭಾರೀ ಡಿಮ್ಯಾಂಡ್ ಇದೆಯಂತೆ..ಎಲ್ಲರೂ ಯಾವಾಗ ಮಗನ ಮದುವೆ ಮಾಡ್ತೀರಾ ಅಂತ ಕೇಳ್ತಾರಂತೆ. ಕನ್ನಡತಿ ಧಾರಾವಾಹಿಯಲ್ಲಿ ಮತ್ತೆ ರತ್ನಮ್ಮ ಕಾಣಿಸಿಕೊಳ್ತಾರಾ ಇಲ್ಲವಾ ಎಂಬ ಪ್ರಶ್ನೆಗೆ ಚಿತ್ಕಳಾ ಬಿರಾದಾರ್ ಅವರು ನೀಡಿದ ಉತ್ತರ ಈ ವಿಡಿಯೋದಲ್ಲಿದೆ.
#Kannadathi #Chitkalabiradar #colorskannada
Our Website : Vijaykarnataka.com
Facebook: / vijaykarnataka
Twitter: / vijaykarnataka
ಬಹಳ ಸೊಗಸಾಗಿ ಮಾತಾಡಿದಿರಿ chitkal ಮೇಡಂ 😍😍ನಿಮ್ಮ ಸಂಭಾಷಣೆ 👌🏻👌🏻👌🏻ಮೇಡಂ, ಖುಷಿ ಆಗುತ್ತೆ ನಮ್ ಕನ್ನಡನ ಬಿಳಿಸುತಿರೋದಕ್ಕೆ 🙏🏻🙏🏻🙏🏻🙏🏻
, Kannada bellesootirodake👍
Waw❤
Cmplted part 1 and 2
Nice Interview
Anchor thumba Chennagi questions kelidira hageyee Ammamma nu thumba Chennagi answer madidare
Thumba ista aytu..
Bega kannadathi ge banni 😍
Waiting......
Thank you
Padmashri sis navu kelo questions AMMAMMANIGE keliddire , Thumbane thnks nimge, GOD BLESS U, hage everygreen chitkala madam ge Welcome BACK to serial.💃💃💞 Im very happy to back u again, actually everyperson who r all watching KANNADTHI serial, we are all waiting for u presence in this serial. Pls come on screen ASAP. Tq u so much GOD BLESS U ABUNDATLY. TC stay safe stay healthy.💖💖
Nanu tv nodode kadame adre nim daravahina tappade nodtini i love it
Your Return is making the Serial Very interesting
I wish you Come back to kannadati soon. Waiting to see you. You are the only lady can control Saniya.
ನನ್ ತುಂಬಾ connect ಅಗ್ತೀನಿ ನಿಮ್ ಸೀರಿಯಲ್ ಗೆ 😍😍😍😍
Ma'am pls cm back to be Frank i hv learnt many things from the serial n hw ammama behave to hold the family
Part two Video is here
ಚಿತ್ಕಳಾ ಬಿರಾದಾರ ಅವರ ಸಂದರ್ಶನದ ವಿಡಿಯೋ ನೋಡಿ...
Thank you Medam
Houdu, I am a big fan of 'Kannadathi' serial. specially 'Sarigannadam Gelge'. I am a big fan of you mam. Keep smiling mam bcz you have very nice smile.😀😍. On of the best serial in Kannada.
I like it,,,
Madam your informality has overtaken your acting skills. It was delightful watching you in this interview.
Bega vaapabanni, manassu hambalistaa ide.
Namaskara
❤️❤️
❤❤❤
👍
❤️
neevu bandiddu thumba kushi aytu
Please share your opinion
Subtitles timing
Ammamma acting sooooooooooooer
urmila andre ura malli antidru andri chitkala andre chi kalli antirlilva maam nim maneli?😂
Bashabhimana connected✅.
ಆಹಾ, ಎಸ್ಟು ಹೆಮ್ಮೆಯಿಂದ ನನ್ನ ಮಕ್ಕಳು ಕನ್ನಡತಿ ನೋಡಲ್ಲ ಅಂತ ಹೇಳುತ್ತೀರಾ
ಕನ್ನಡತಿಗೇ ಬೇಗ ಬನ್ನಿ
Comment maadi
Bega banni ammamma
Bega ammamma agi banni.(America dinda bandante) please.Harsha bhuvi ge nimma agatya ede.
Ranjani n kiran sir du interview madi
ಈಗಾಗಲೇ ಸಾಕಷ್ಟು ಬಾರಿ ಮಾಡಿದ್ದೇವೆ.. ನಿಮಗೋಸ್ಕರ ಮುಂದೆ ಮಾಡೋಣ.
@@padmashreebhat7042
Thank u madam
@@padmashreebhat7042 ma'am thumba chennagi interview madtira 😍.. Sumne eneno unnecessary questions kelalla heege interview madi....
@@jyothin876 thank you so much
ನನ್ನ ಸಹೋದರಿ ಹೆಸರು ಕೂಡ ನಿಮ್ಮ ಹೆಸರೇ
Nangoo thumba ista kannadathi.
Ratnamala aadst beg barbeku
Guttu bidoke enadru idre thaane yella show thara dabba show agidhe ivaga predictable & irritating Show