ಕನ್ನಡತಿ Chitkala Biradar ಪಾತ್ರ ಅಂತ್ಯ | ಚಿತ್ಕಳಾ ಬಿರಾದಾರ್ ಭಾವುಕ ಪ್ರತಿಕ್ರಿಯೆ | Vijay Karnataka

Поделиться
HTML-код
  • Опубликовано: 18 окт 2024

Комментарии • 292

  • @bhavyatv6472
    @bhavyatv6472 Год назад +153

    ಅಮ್ಮಮ್ಮ ಪಾತ್ರ ಇನ್ನೂ ನೋಡಲು ನಮಗೆ ಬೇಕು . ಇದೆಲ್ಲಾ ಕನಸಾಗಿ ಸೃಷ್ಟಿ ಮಾಡಿ . ಅಮ್ಮನ ಪಾತ್ರ ಮುಂದುವರಿಯಲು ಅವಕಾಶ ಮಾಡಿಕೊಡಿ .ಅಮ್ಮನ ಪಾತ್ರ ಇಲ್ಲ ಎಂದರೆ ಕನ್ನಡತಿ ಧಾರಾವಾಹಿ ನೋಡಲು ಸಾಧ್ಯವೇ ಇಲ್ಲ .ಇಲ್ಲಿ ಭುವಿಯ ಪಾತ್ರದಂತೆ ಅಮ್ಮನ ಪಾತ್ರವನ್ನು ಬಹಳ ಮುಖ್ಯ .

    • @VijayKarnataka
      @VijayKarnataka  Год назад +5

      ಅಭಿಪ್ರಾಯಕ್ಕೆ ಧನ್ಯವಾದಗಳು

    • @vishalamurthy5472
      @vishalamurthy5472 Год назад

      0llĺ9

    • @sumabmsumabm3114
      @sumabmsumabm3114 Год назад +2

      Yes, I also wants to see you in serial mam . I was Soo upset

    • @pushpalathaj4161
      @pushpalathaj4161 Год назад

      ಹೌದು, ಧಾರವಾಹಿಯ ವಸ್ತುವಿನ ಜೀವಧಾರೆಯಂತಿದ್ದ ಪಾತ್ರವದು. ಅಷ್ಟು ವಿವರವಾಗಿ ತೋರಿಸಬೇಕಿತ್ತಾ ಅನ್ನಿಸ್ತು.‌ತುಂಬಾ ಸಂಕಟವಾಯ್ತು. ಅಮ್ಮಮ್ಮನ ಪಾತ್ರ ಬೇಕಿತ್ತು. ಭುವಿಯ ಪಾತ್ರ ಗಟ್ಟಿಯಾಗಬೇಕಿತ್ತು. ಮುಂದೆ ಬೇರೆಯ ಧಾರವಾಹಿಗಳಂತೆ ಖಳನಾಯಕಿಯರ ಅಬ್ಬರ ಜಾಸ್ತಿಯಾಗಿ ಮಾಮೂಲಿ ಧಾರವಾಹಿಯಾಗಬಹುದೇನೋ ಅನ್ನೋ ಆತಂಕವಾಗುತ್ತಿದೆ.

    • @shivaroopaputtur9390
      @shivaroopaputtur9390 Год назад +2

      cute ammamma.

  • @shanthag9607
    @shanthag9607 Год назад +15

    ನಿಮ್ಮ ಅಭಿನಯ ತುಂಬಾ ಅದ್ಭುತ, ನೀವು ಯಾವಾಗ್ಲೂ ಕನ್ನಡತಿ ಅಮ್ಮಮ್ಮ ಅಂತಾನೆ ಮನಸಲ್ಲಿ ಇರ್ತೀರಾ ಅಮ್ಮಾ, ನಿಮ್ಮ ಮುಂದಿನ ಎಲ್ಲಾ ಕನಸುಗಳು ಈಡೇರ್ಲಿ ಅಮ್ಮ

  • @bggodhadevibggodhadevi9115
    @bggodhadevibggodhadevi9115 Год назад +9

    ತುಂಬಾ ಬೇಜಾರು ಆಯಿತು ನಮಗೆ ಆ ದೃಶ್ಯವನ್ನು ನೋಡಿ ನಿಮ್ಮ ಪಾತ್ರಕೆ ನಮ್ಮ ಎಲ್ಲ ರದ್ದು ಧನ್ಯವಾದಗಳು 👍👍👍👌👌👌🙏

  • @nirmalaa.g1635
    @nirmalaa.g1635 Год назад +19

    ಕನ್ನಡತಿ ನಿಮ್ಮಗೆ ತುಂಬಾ ಇಷ್ಟ ಅದರಲ್ಲೂ ನಿಮ್ಮ ಪಾತ್ರ ತುಂಬ ಇಷ್ಟ ನಿಮ್ಮ ಅಭಿನಯ ತುಂಬಾ ಸುಂದರವಾಗಿತ್ತು ನಿಮ್ಮನ್ನ ತುಂಬಾ ಮಿಸ್ ಮಾಡ್ಕೋತೀವಿ

  • @jayammajay3432
    @jayammajay3432 Год назад +47

    ಹಷ೯ನ ಅಭಿನಯ ಅಂತೂ ತುಂಬಾ ಅಮೋಘವಾಗಿತ್ತು ಭುವಿಯ ಸಮಯಪ್ರಜ್ಞೆ ಅದ್ಭುತ

  • @saralakannadavlogs9579
    @saralakannadavlogs9579 Год назад +41

    ಕನ್ನಡತಿ ಸೀರಿಯಲ್ ಅಲ್ಲಿ ಅಮ್ಮಮ್ಮನ ಪಾತ್ರ ಇಲ್ಲ ಅಂದ್ರೆ ತುಂಬಾ ಕಷ್ಟ ಅನ್ಸುತ್ತೆ ಮನಸ್ಸಿಗೆ ನಾನು ಸೋಮವಾರದಿಂದ ಎಪಿಸೋಡೆ ನೋಡಿಲ್ಲ ಬೇಜಾರಾಗಿ 🙏😔

  • @vmnayak6528
    @vmnayak6528 Год назад +12

    ಅಮ್ಮ ಮನ್ ಪಾತ್ರ ಸೂಪರ್.ಆದ್ರೆ ಅಂತ್ಯಕ್ರಿಯೆ ಹೆಚ್ಚು ತೋರಿಸಿದ್ದು ಸಂಜೆ ಶುಭ ವೇಳೆಯಲ್ಲಿ ಸರಿಯಲ್ಲ

  • @gayathrichadaga4568
    @gayathrichadaga4568 Год назад +37

    ನಿಮ್ಮ ಪಾತ್ರದ ಗಟ್ಟಿತನ ಎಲ್ಲರಿಗೂ ಮಾದರಿಯಾಗಿದೆ.....🙏🙏🙏

  • @nirmalaa.g1635
    @nirmalaa.g1635 Год назад +17

    ಈ ಧಾರಾವಾಹಿ ಮತ್ತು ನಿಮ್ಮ ಪಾತ್ರ ತುಂಬ ಇಷ್ಟ ತುಂಬಾ ಮಿಸ್ ಮಾಡ್ಕೋತೀವಿ

  • @sumannanjundappa3454
    @sumannanjundappa3454 Год назад +49

    ನನಿಗಂತೂ ಈ ದ್ರಶ್ಯಗಳನ್ನು ನೋಡಲು ಆಗಲಿಲ್ಲ ಇಷ್ಟೂಂದು detailing ಬೇಕಿರಲಿಲ್ಲ
    ಬಹಳ ನೋವಾಯಿತು

  • @shylajaashok9970
    @shylajaashok9970 Год назад +8

    ಚಿತ್ಕಲಾ ನಿಮ್ಮ ಪಾತ್ರ ಮರೆಯಲು ಸಾಧ್ಯವೇ ಇಲ್ಲ. ಇನ್ನೊಮ್ಮೆ ನಿಮ್ಮ ಬರುವಿಕೆಗೆ ಖಂಡಿತವಾಗಿಯೂ ಕಾಯುತ್ತಿದ್ದೇವೆ. ಧನ್ಯವಾದಗಳು

  • @diwakardesai5706
    @diwakardesai5706 Год назад +13

    ತುಂಬಾ ಮನಸ್ಸಿಗೆ ನೋವು ಉಂಟಾಗುತ್ತದೆ. ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ.

    • @rathnammajv8712
      @rathnammajv8712 Год назад

      ಅಮ್ಮಮ್ಮನ ಅಂತಕ್ರಿಯೆ ನಮಗೆ ಸ್ವಲ್ಪನೂ ಇಷ್ಟ ಆಗಲಿಲ್ಲ ಅಮ್ಮ ಮ್ಮ ಇನ್ನೂ ಧಾರವಾಹಿಯಲ್ಲಿ ಮುಂದುವರಿಯಬೇಕು

  • @navyababu19
    @navyababu19 Год назад +5

    She was such a strong character
    Every mother in law has to be like her..

  • @ChayasKitcheninKannada
    @ChayasKitcheninKannada Год назад +1

    ಅಮ್ಮಮ್ಮ ಕನ್ನಡತಿ ಸೀರಿಯಲ್ ನಿಮ್ಮನ್ನು ಆ ಥರಾ ನೋಡಲು ನಂಗೆ ತುಂಬಾ ದುಃಖ ಆಯಿತು ನಾನಂತೂ ಅತ್ತೆ ಬಿಟ್ಟೆ 😭😭 ನಿಮ್ಮ ಮಗ ಬೈಲಿಲ್ಲವಾ ಅಮ್ಮಮ್ಮ ಈ ಥರಾ ಪಾತ್ರಾ ನೋಡಿ ನಿಮಗೆ ದೇವರು ಆರೋಗ್ಯ ಆಯುಷ್ಯ ಕೊಡಲಿ ಅಂತ ಪ್ರಾರ್ಥನೆ ಮಾಡತೀನಿ 🙏🏻🙏🏻

  • @thippeswamyswamy5991
    @thippeswamyswamy5991 Год назад +13

    ಕಥೆ ನೈಜವಾಗಿ ಮೂಡಿಬಂದಿದೆ ಹಾಗೆ ಮುಂದೆ ಸಾಗಲಿ

  • @sinchusanju925
    @sinchusanju925 Год назад +9

    Really an emotional scene. Miss Ammama's character.

  • @gargesa
    @gargesa Год назад

    ನಮಗೂ ನೋಡಕ್ಕೆ ಬಹಳ ಕಷ್ಟ ಆಯಿತು.

  • @nandiniprasad4542
    @nandiniprasad4542 Год назад

    Miss your acting.. You are a superb actor mam.

  • @shanthashanthamma2756
    @shanthashanthamma2756 Год назад +4

    Medam nimge koti koti namaskara medam super 😭😭🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @niranjanniranjangowda9978
    @niranjanniranjangowda9978 Год назад +2

    ನಿಮ್ಮ ಈ ಸಂಭಾಷಣೆ ನೋಡುತ್ತಾ ಇರುವಾಗ ಗೊತ್ತಿಲ್ದೆ ಕಣ್ಣಿನಂಚ್ಚಲ್ಲಿ ನೀರು ಬರ್ತಿದೆ

  • @roopahh8677
    @roopahh8677 Год назад +3

    ಅಮ್ಮಮ್ಮ ನೀವು ಇದ್ರೇನೆ ಕನ್ನಡತಿ ಚಂದ. ನೀವೇ ಇದಕ್ಕೆ ಸ್ಫೂರ್ತಿ. ನಿಮ್ಮ ಮಾತು ಜಾಣ್ಮೆ 👌👌👌👌👌

  • @mamamapranesh3692
    @mamamapranesh3692 Год назад +2

    ಅಮ್ಮಮ್ಮ ಪಾತ್ರ ತುಂಬಾ ಚೆನ್ನಾಗಿದೆ ಇನ್ನೂ ಇದ್ದರೆ ಚೆನ್ನಾಗಿತ್ತು.

  • @bhuvankumarm.v5774
    @bhuvankumarm.v5774 Год назад +2

    ಅಮ್ಮಮ್ಮನ ಪಾತ್ರ ತುಂಬಾ ಚೆನ್ನಾಗಿ ಇತ್ತು ಇನ್ನು ಮುಂದುವರಿಸಬೇಕಿತ್ತು ❤️

  • @anithag6213
    @anithag6213 Год назад +1

    ಕನ್ನಡತಿ ಸೀರಿಯಲ್ ನಲ್ಲಿ ಅಮ್ಮಮ್ಮ ಪಾತ್ರ ವಹಿಸಿರುವ ಚಿತ್ಕಲಾ ಬಿರಾದಾರ್ ಒಂದು ಅದ್ಭುತ ಕಳೆ ರೀತಿ ಇತ್ತು ಮಿಸ್ ಯು ಅಮ್ಮಮ್ಮ ತುಂಬಾ ನೋವಾಯಿತು

  • @sheelad5862
    @sheelad5862 Год назад +1

    ನಿಮ್ಮನ್ನ ತುಂಬಾ ಮಿಸ್ ಮಾಡ್ಕೊತಿವಿ ಅಮ್ಮಮ್ಮ.. ನಿಮ್ಮ ಮುಂದಿನ ಜೀವನ ಚೆನ್ನಾಗಿರ್ಲಿ ಹಾಗೂ ನೀವು ಯಾವಾಗಲೂ ಖುಷಿಯಾಗಿರಿ..

  • @indian_culturalremiedies
    @indian_culturalremiedies Год назад +8

    Miss u ammama love u so much

  • @poornimamohan3876
    @poornimamohan3876 Год назад +1

    Very beautiful and wonderful Actress

  • @vrundajoshi4415
    @vrundajoshi4415 Год назад +3

    Nim muddad nagu mukha nodalu sigodeila Ammamma iga inenu nim features bhuvi Ali nodboda sigboda anta kaybekaste but nim muddada cute face I miss u lot ma miss u ammmamma love u lots

  • @Manjunath-qk2xr
    @Manjunath-qk2xr Год назад

    Serial has ended. The Characters will be alive - Forever !!
    Kannadati - A Serial which lived as Real...

  • @arohibhuvana
    @arohibhuvana Год назад +4

    Nan episode nodle illa , alli dukha aglilla , illi Ivr mathu keltidrene alu bartide 🥺
    Best wishes for your future ma'am ❤️

  • @girishbk4195
    @girishbk4195 Год назад +4

    Namma maneyalli saha eno ondu suthakada chaye... Missing you ammamma.... Paathraaa annodakintha namma maneyavare agiddiri....

  • @ashasubhashjadhav5459
    @ashasubhashjadhav5459 Год назад +4

    Really I felt that episode 😪 very emotional 😭

  • @geethabk4307
    @geethabk4307 Год назад +7

    ಹೌದು, ಬೇಜಾರಾಯ್ತು,ಅಷ್ಟು detail ಆಗಿ ತೋರಿಸಬಾರದಿತ್ತು,

  • @ramaswamyc4285
    @ramaswamyc4285 Год назад +4

    ಚಿತ್ಕಲ ಅವರ ಸಂದರ್ಶನ ಹ್ರುದಯ ಸ್ಪರ್ಶಿ ಆಗಿತ್ತು. ಅದ್ಬುತ

  • @anuradhajaykumar4978
    @anuradhajaykumar4978 Год назад

    Hats off to you madam I loved ur acting

  • @lakshmimn5209
    @lakshmimn5209 Год назад +2

    Nimma acting super sayisabaradittu kadevaregu irabekittu

  • @manjulabn7600
    @manjulabn7600 Год назад +1

    We miss you ammamma in kannadati. With out you we feel very bad... Chitkala acting is very natural

  • @harshithamalgi7580
    @harshithamalgi7580 Год назад +11

    ಮಿಸ್ ಯು ಅಮ್ಮಮ ಸೀರೆಯಲ್ಲಿ ನಿಮ್ಮ ಸ್ಟೈಲ್ ತುಂಬಾ ಇಷ್ಟ

  • @soubhagyauday5283
    @soubhagyauday5283 Год назад +1

    ಅಮ್ಮಮ ನಿಮ್ಮ ಅಭಿನಯ ಅದ್ಭುತ. ನಿಮ್ಮ ಮುಂದಿನ ಭವಿಷ್ಯಕ್ಕೆ ಹಾರೈಸುವೆ. ಮಿಸ್ ಯು 🙏🙂

  • @priyankam.n1327
    @priyankam.n1327 Год назад +2

    Very emotional episode mam miss u mam❤️😘😘

  • @leeladharanacharya
    @leeladharanacharya Год назад

    Ammamma you r my real amma

  • @lakshminp5408
    @lakshminp5408 Год назад

    Ammamma Love you 😘😘& miss you ammamma

  • @sandhyarao3542
    @sandhyarao3542 Год назад +24

    ಅಮ್ಮಮ್ಮನ ಪಾತ್ರ ಮುಗಿದುದಕ್ಕೆ ಖಂಡಿತವಾಗಿಯೂ ಬೇಸರ ಆದರೆ ಕಥೆಗೆ ಅನುಗುಣವಾಗಿದೆ ಆದರೆ ಕೊನೆಯ ಕರ್ಮಗಳ ಬಗ್ಗೆ ಇಷ್ಟು ವಿವರವಾಗಿ ತೋರಿಸುವುದು ಬೇಡವಾಗಿತ್ತು ಕೆಲವು ಶ್ರೇಷ್ಠ ನಿರ್ದೇಶಕರು ಸುಮ್ಮನೆ ಒಂದು ಫೋಟೋಗೆ ಹಾರ ಹಾಕಿ ತೋರಿಸುತ್ತಾರೆ ಅಷ್ಟು ಸಾಕಾಗಿತ್ತು

  • @ashakumari1517
    @ashakumari1517 28 дней назад

    Miss you ammamm❤❤❤

  • @umavenkatesh6497
    @umavenkatesh6497 Год назад +1

    we miss u ammamma very much in kannadathi serial almost same relation with my son like u only so i felt very sad

  • @sheelasheela744
    @sheelasheela744 Год назад

    Nooru varsha balabeku neevu .God bless you forever 👐🙏

  • @ratnamalaratnamala4842
    @ratnamalaratnamala4842 Год назад +4

    ನಿಮ್ಮ ಈ ಸಂದರ್ಶನ ವನ್ನು ನೋಡು ವಾಗ ಏಕೆ ನನ್ನ ಕಣ್ಣಿನಲ್ಲಿ ನೀರು ಬಂತು ನನಗೇ ಗೊತ್ತಿಲ್ಲ ನಿಮ್ಮನ್ನು ನೋಡಿ ದ ತಕ್ಷಣ ಆ seenu ಗಳು ನೆನಪಿಗೆ ಬಂತು ನೀವು ಇಷ್ಟು ಆಳ ವಾಗಿ ತೋರಿಸೋ ತರ ಒಪ್ಪಿ ಕೊಳ್ಳ baaradethu ಕಥೆ ಯಲ್ಲಿ ಕೊನೆ ದೃಶ್ಯ ಏನೇ ಇರಲಿ ಸಿನಿಮಾ ದಲ್ಲಿ ಕೂಡ ಸ್ವಲ್ಪ ತೋರಿಸಿ ಫೋಟೊ ಗೆ ಹಾರ ಹಾಕಿ ತೋರಿಸು ತಾರೆ ಈ ಕಥೆ ಬರಿ ಯೋನ್ ಗೆ ಅವರ ಸತ್ತ ತಾಯಿಯ ಅಂತ್ಯ ಸಂಸ್ಕಾರ ನೆನೆದು ಇದ್ದ ತಾಯಿ ಗೆ ಬರೆದು ಹೀಗೆ ಅನ್ಯಾಯ ಮಾಡಿದ್ದಾ ನೇ kanthri ಪಾಪ ನಟಿ ಸಿದ ಇವರು ಒಪ್ಪಿ ಕೊಂಡು ಮಾಡಿ ದ್ದಾರೆ ಅವರ ಮಗ ಗಂಡ ನೋಡಿ ದ ಆಗ ಎಷ್ಟು ನೋವು ಆಗುತ್ತದೆ ನಮಗೆ ಇಷ್ಟು ಬೇಜಾರು ಆಗುತ್ತೆ ಈ ಕಳ್ಳ ನನ್ ಮಗ ನಿಗೆ ಗೊತ್ತಾ ಗು ವು ದು ಬೇಡ ವಾ ಇಷ್ಟು ವಿವರವಾಗಿ ತೋರಿಸೋ ಅಗತ್ಯ ಇದೆ ಯ ನೀವು ಒಪ್ಪಿಗೆ ಕೊಡ ಬಾರ ದ ಅಗಿತ್ತು ಇನ್ನೂ ಮುಂದೆ ಯಾವ ಸೀರಿಯಲ್ ನಲ್ಲಿ ಹೀಗೆ ಅನ್ಯಾಯ ಮಾಡ ಬಾರದು ಹೀಗೆ ತೋರಿಸು ವು ದು ಬೇಡ

  • @renukaramesh4307
    @renukaramesh4307 Год назад

    Ammamma nimmanna ashtu eno nijavaglu naddiro thara thorsidare thumba mansige novu aythu nanu night and morning miss madde nodtha idde ashtu athidini nanu arogya sari agi nimma pathra munduvarisbahudithu ammamma Miss u lot 😍

  • @hemalatasri7701
    @hemalatasri7701 Год назад +1

    All d best for your future..

  • @madhum9631
    @madhum9631 Год назад +3

    ನಾನು ನೋಡ್ತಿದ್ದೆ ಇದು ಒಂದೇ ಸೀರಿಯಲ್ ಆದ್ರೆ ಈಗ ನೋಡ್ಕೆ ಮನಸು ಬರ್ತಿಲ

  • @Tomangamerz18
    @Tomangamerz18 Год назад

    Super actre Amma nivu all tha best mundina projects ge lvu

  • @krishnabhandari832
    @krishnabhandari832 Год назад

    Miss you ammamma

  • @malan4925
    @malan4925 Год назад +2

    Aa serial thara ella adu yalra mane yalli nadeyo nijavada story thara ne ede yallara paatra nu thumba chennagi thorsidira adralli nimma acting superb madam

  • @REKHA4180
    @REKHA4180 Год назад

    Miss you ammamma please comback

  • @sonuraju217
    @sonuraju217 Год назад

    Miss u ammamma matte banni serial ge

  • @rekhas1619
    @rekhas1619 Год назад +3

    ತುಂಬಾ ಚೆನ್ನಾಗಿದೆ ಮೇಡಂ

    • @vijayalakshmihc6477
      @vijayalakshmihc6477 Год назад +1

      ನಾನು ಎರಡು ‌ ದಿನ ಸಿರಿಯಾಲ ನೊಢಲಿಲ್ಲ ಸಿನರಿ ನೊಢಿ ತುಂಬಾ ಬೆಸಾರವಯಿ

  • @nalinasharma3111
    @nalinasharma3111 Год назад +2

    Nan life kuda heege obru amama edru nodoku kuda nim tarane, nan karitididdu amama antane, serial alli baro hage ade gatthu ade ability, aste strongest women avrna kalkondu 5years aytu ,nimmalli avrna nodtidde madam..amama hodaga Harsha ero paristithi li avathu nanidde ..miss u amama

  • @kavithachandu3995
    @kavithachandu3995 Год назад +4

    Nodake agthaela miss you mam

  • @chiinnumari7927
    @chiinnumari7927 Год назад +2

    Nange esta vaada serial idu life li nange yallara paatra galu thumbha channagede

  • @mangalaan7338
    @mangalaan7338 Год назад

    Ammama speech super

  • @durgabhat1724
    @durgabhat1724 Год назад +7

    ಆ ದ್ರಷ್ಯವನ್ನು ನೋಡಲು ನನಗೆ ಆಗಲಿಲ್ಲನಾನು ಬಂದಮಾಡಿ ಕುಳಿತಿದ್ದೇವೆ.ನಮಗೆ ಮನೆಯ ಹಿರಿಯರೇ ಹೋದ ಹಾಗೆ ಆಯ್ತು

  • @yashaswinitm9460
    @yashaswinitm9460 Год назад

    ಅಮ್ಮಮ್ಮ ಪಾತ್ರವನ್ನು ನಾನು ತುಂಬಾ ಮಿಸ್ ಮಾಡ್ಕೊಳ್ತಾ ಇದೀನಿ

  • @jayammajay3432
    @jayammajay3432 Год назад +11

    ನನಗೂ ತುಂಬಾ ನೋವಾಯಿತು

  • @shwethashwetha9519
    @shwethashwetha9519 Год назад

    Superrrr acting

  • @malathir1855
    @malathir1855 Год назад +2

    ನಿಮ್ಮ ಪಾತ್ರದ ending promo ನೋಡಿ ಎರಡು ದಿನದಿಂದ ಎಪಿಸೋಡ್ ನೋಡೋಕ್ಕೆ ಹೋಗಿಲ್ಲ ತುಂಬಾ ಬೇಜಾರಾಯ್ತು ನಿಮ್ಮ ಪಾತ್ರದ ಎಂಡಿಂಗ್ ಕನ್ನಡತಿ ನೋಡೋಕ್ಕೆ ಇಷ್ಟ ಇಲ್ಲ

  • @kalpanaashok3273
    @kalpanaashok3273 Год назад

    Ammammana patra iddare chanda 🙏🙏🙏🙏🙏🙏

  • @user-ld4ke4lz7l
    @user-ld4ke4lz7l Год назад +1

    Mam, nimma acting skills ge ondhu salute. I connect my Amma and Atheyamma(MIL) to ammamma character. Thought provoking dialogues, aa dignified personality, super. Sincerely feel, you should not have done the 'rituals' in detail. Even if the story wanted, you could have refused. Sankata aithu. Ganethe, gambira iro ammamma yaake you agreed to act such scenes anta. In fact, nimma mele bejaaru agithu. 'Money' is not everything in life alva mam? My regards to you always. Hope mam reads this...

  • @sureshshekar4967
    @sureshshekar4967 Год назад +2

    Miss ammma miss the good words from amma

  • @veenaacac7242
    @veenaacac7242 Год назад

    ಪ್ಲೀಸ್ ವಾಪಾಸ್ ಬನ್ನಿ ಅಮ್ಮಮ್ಮ ನೀವು ಜೀವನದ ಬಗ್ಗೆ ತುಂಬಾ ಚನ್ನಾಗಿ ಮಾತಾಡ್ತಿರ

  • @Nithanyaadi
    @Nithanyaadi Год назад +1

    Kannadathi serioal one of the best serioul

  • @bhagyalathanagesh5144
    @bhagyalathanagesh5144 Год назад +1

    Where is your close friend ammamma in last ritual

  • @sadashivb6989
    @sadashivb6989 Год назад

    Super super 👌👌👌

  • @vanivi8987
    @vanivi8987 Год назад

    I miss u ammama.and I love.u.and.

  • @chandrakalacm7453
    @chandrakalacm7453 Год назад

    Ammamma nivu innu Kannadathi Patra dalli erabe Kittu I really miss you 😭 Amma nimma kone episode Nodale Aaglilla miss you ammamma 😔

  • @user-ld4ke4lz7l
    @user-ld4ke4lz7l Год назад +2

    Mam, in one interview you said, if there are many comments that means, the characters reach people. You are in full praise to Varu character. One correction. No doubt, to act negative shades it is not that much easy. But three solid years only negativity has been shown. Further if 'comments' are more, viewers' feelings are hurt, fed up of the illogical sequences, they criticize. If 'compliments' are more, it means the characters have reached viewers and are appreciated. A lot of difference is there between comments and compliments, right?

  • @ramabai1499
    @ramabai1499 Год назад +3

    Harsha iHis perfect👌

  • @bhavanib3697
    @bhavanib3697 Год назад

    Miss you ammamma. I love you so much

  • @monicashetty4944
    @monicashetty4944 Год назад

    Bcz of ammama we was watchng serial now itz borng to watch

  • @susheelams4979
    @susheelams4979 Год назад +3

    Super amma

  • @shivanandhavalad6298
    @shivanandhavalad6298 Год назад

    Super actor nivu olledagli

  • @aditech4518
    @aditech4518 Год назад +3

    Miss You Ammamma😭

  • @KingKing-hm1eq
    @KingKing-hm1eq Год назад

    Miss you amama

  • @veenaveena7737
    @veenaveena7737 Год назад +3

    Miss World amma ❤️❤️

  • @manjulaprakash472
    @manjulaprakash472 Год назад +4

    Mam really I don't see episode from the day I I know it is acting it is it was so real just I can't see I started crying seen the promo so.....

    • @suma6731
      @suma6731 Год назад +1

      Very boring episodes they dragging more than required

  • @manjulaannaiah141
    @manjulaannaiah141 Год назад +3

    I miss you ammma ❤❤❤

  • @shruthigowda6993
    @shruthigowda6993 Год назад +1

    Yes I really agree astondhu detailing bekirlila we stopped watching serial

  • @shobhav2958
    @shobhav2958 Год назад +4

    ಈ ರೀತಿಪೂಜೆಯಲ್ಲಾ ಮಾಡುವುದು ಬೇಕಿರಲಿಲ್ಲಾ ನೋಡುವುದಕ್ಕೆ ಕಷ್ಟ ಆಗುತ್ತಿದೆ ನಾನು ನೋಡುವುದಕ್ಕೆ ಆಗದೆ ಸೀರಿಯಲ್ ನೋಡುತ್ತಿಲ್ಲ

  • @saraswathisaru201
    @saraswathisaru201 Год назад

    Ammamma illa anta aadaginda naav kannadathi serial nododanne bitbitvu ho god wat is this ansthu bt love you chithkala ma

  • @yestej9473
    @yestej9473 Год назад +1

    ನೀನೇ ನಿಜವಾದ ಕನ್ನಡತಿ

  • @shashikanthonwadkar9613
    @shashikanthonwadkar9613 Год назад

    Very nicely act mom god bless you.

  • @girijaadugemane4786
    @girijaadugemane4786 Год назад

    ಎಲ್ಲಾ ಪಾತ್ರ ಕ್ಕಿಂತ ಅಮ್ಮಮ್ಮ ಪಾತ್ರ ಚೆನ್ನಾಗಿ ರೋದು ಅವರ ಹೋದ ಮೇಲೆ ನೋಡಕೆ ಬೇಜಾರು

  • @mahadevammamahadevi3863
    @mahadevammamahadevi3863 Год назад +6

    ನೀವು ಸೇನೆ ಹೇಳಿ ಮೇಡಂ ಈತರಮಾಡುವೂದರಿಂದ ಙನರಿಗೆ ಬಹಳ ಎದೆನೋವು ಉಂಟಾಗಿದೆ

  • @ashwinihp6196
    @ashwinihp6196 Год назад

    Miss you ammamma... Love you Chitkala madam

  • @sujathabasavarajmanakwad7261
    @sujathabasavarajmanakwad7261 Год назад +2

    Kannadati different anta ankondidde adre ella serial onde thara. Serialge ondu limitations irbeku. Eshtu detail agi torsidare.janara bhavanegalige bele illa.

  • @vasudevamurthy6967
    @vasudevamurthy6967 Год назад

    ನಾವು ಒಂದು ವಾರ ಕನ್ನಡತಿ ನೋಡಲು ಸಾಧ್ಧವಾಗದೆ ನೋಡಲ್ಲೇ ಇಲ್ಲ ಆ ದೃಶ್ಯ ಮುಗಿದನಂತರವೇ ಮತ್ತೆ ನೋಡಲು ಪ್ರರಂಭಮಾಡಿದ್ದು

  • @nalinisv1704
    @nalinisv1704 Год назад +2

    Nanu e episode nodta illa jothe ge vadudhini tumba ashaya agta ide

  • @rameshgowda3810
    @rameshgowda3810 Год назад +2

    ಸಾಯೋ episode naan nodiddu bejar agi ನೋಡದೆ ಬಿಟ್ಟೆ

  • @vanajam7399
    @vanajam7399 Год назад +2

    ಅಮ್ಮಮ್ಮ ಮಿಸ್ ಯು ಕನ್ನಡತಿ ಧಾರಾವಾಹಿ

  • @swapnagowda3669
    @swapnagowda3669 Год назад

    Ammamma idrene kannadati

  • @vandanaprabhakar7112
    @vandanaprabhakar7112 Год назад

    Miss you ammama❤miss you so much 😭😥