ಈ ಸ್ವಾಮಿಗೆ ಕರ್ಸಿರೋದು ಯಾರು ಕೇಲಸ ತುಂಬಾ ಸುಲಭ ಇದೆ ಒಂದ್ ತಾಸು ನೀರ್ ಖಾಲಿ ಮಾಡೋದಕ್ಕೆ ಹೇಳು ಈ ಸ್ವಾಮಿಗೆ ಇಸ್ಟ್ ದಿವಸ ಆಗಿರೋದು ನೇನಪು ಮಾಡ್ಕೊಂಡ್ರೆ ತುಂಬಾ ಬೇಜಾರ್ ಆಗ್ತಾ ಇತ್ತು ಈ ಸ್ವಾಮಿಗೆ ನೋಡಿದ್ಮೇಲೆ ಒಳ್ಳೆ ಕಾಮಿಡಿ ಅಂತಾ ಅನ್ನಿಸುತ್ತೆ ನೀನ್ ಹೇಳ್ತಾ ಇರೋದು ನೀಜಾನೆ ಆಗಿದ್ರೆ ಇಸ್ಟ್ ದಿವಸ ಯಲ್ಲಿ ದನಾ ಮೈಸ್ಲಿಕೆ ಹೋಗಿದ್ಯಾ ನೀನು
I wonder why govt spend so much money and took around 2 weeks afforts which was of waste we should have called this swami on day one and send him directly under the water…. Also this swami should be in indo pak border lots of our soldiers life will be saved…
ಮಾಧ್ಯಮದವರೇ ನೀವಾದರೂ ಸ್ವಲ್ಪ ಜವಾಬ್ದಾರಿಯಿಂದ ಗಂಭೀರವಾಗಿ ವರ್ತಿಸಿ ಇಂತಹ ಮಕ್ಕಳಾಟದವರಿಗೆ ಪ್ರಚಾರ ಕೊಡಬೇಡಿ🤔
ಸರಿಯಾಗಿ ಹೇಳಿದಿರಿ
Yes
😂😂😂😂😂
Navu maklu iruvuga heege aata adthivi 😂.
👍 ಹಂಡ್ರೆಡ್ ಪರ್ಸೆಂಟ್ ನೀವು ಹೇಳಿದ್ದು
ರೇಣುಕಾ ಸ್ವಾಮಿ ಮೊಬೈಲ್ ಹುಡುಕಿ ಕೊಡಬೇಕು ಸ್ವಾಮಿ ನೋಡಿ
Ayyyo
😂
nimma appa amma na s@x videos ide nodu avan mobile alli bekaaa😂😂😂
@@Sannvi. Koley.madeda.druseya.adralley.edeyenthey.....houda.
😂😂😂😂
ಈಗಿನ ಜೀವನದಲ್ಲಿ ಸ್ವಲ್ಪ ನಗು ತರಿಸುವುದು ಬೇರೆಯವರ ಕಮೆಂಟು
Yes
😂😂😂👌👌👌👌bro
😂😂😂😂😂😂😂
😄😃😃😃😃
😂
ತರ್ಲೆ ಮುಂಡೆದೆ ಯಾವ್ದೋ ಅದು ನಿನ್ ಆಟದ ಸಮನೂ 😂😂😂
😂
😂😂
😄😃😃😃😃
😂
NAMOMGANDU.NAMMURA.JATHREYLI.THAKOTIDU....EVAI.NANGEYBEYKU.antha.hatamadkodu.thakonduhóda..eganodidrey....e
ಇದರಲ್ಲಿ ತಿಳಿಬಹುದು.. ನಮ್ಮ ಕರ್ನಾಟಕದ ಬಹುಪಾಲು ಜನ ಎಷ್ಟು ಮುಗ್ಧರು ಅಂತ... ಪಾಪ.. ಹೇಗೆಲ್ಲಾ ಕಿವಿಗೆ ಹೂ ಇಡ್ತಾರೆ ನೋಡಿ
@@prasadperva5155 ಹೂವು ಅಲ್ಲ.. ಲಾಲ್ ಬಾಗೇ ಇಟ್ಟಿದಾನೆ ಇವ😝
ಇದು ಪೆಂಡಾಲುಮ್ ಭವಿಸ್ಯ. Dr. ಸತ್ಯನಾರಾಯಣ ಏಂದು ಯೌಟ್ಯೂಬ್ serch madi
ಇಷ್ಡು ದಿನ ಏನು ಮಾಡ್ತಿದ್ದ? ನೀರಲ್ಲಿ ಮುಳುಗಿ ತೋರ್ಸಿ ಸ್ವಾಮಿ🙏
@@vasanthats3612 VALMEKI.HANA.90.KOTEE.YELLIGEHOITHU.
antha.Adrali.Nodathaeddanathey...
100% correct
😅
😂😂😂😂
Super comment
Now a Day education is waste😂😂
Sigotanaka a Magan ಬಿಡ್ಬೇಡಿ ಆ place ನಲ್ಲಿ. ಹೇಳಿರೋ place ನಲ್ಲಿ ಸಿಕ್ಕಿಲ್ಲ ಅಂದ್ರೆ. ಅದೆ ನದಿಗೆ ಇವ್ನ ನಡುವೆ ಹೋಗಿ ಮುಗ್ಸಿ. ಈಶ್ವರ್ ಮಲ್ಪೆ ಅಣ್ಣ 😂
😂😂😂😂😂
Really 😂
Yes really ayyo😂😂😂😂😂😂😂😂😂😂😂😂😂 yen bro nagu nilliso agalla
😂😂😂😂
😂😂😂
ಒಬ್ಬರ ಸಾವು ಸಂಕಟ ಇನ್ನೊಬ್ಬರ ಊಟ !
ಇವನು ಹೇಳಿದ್ದು ನಿಜವಾಗ ದಿದ್ದಲ್ಲಿ ಅಲ್ಲೇ ನಿಲ್ಲಿಸಿ ನಾಲ್ಕು ಬಾರಿ ಸಿ. ನಿಜವಾದರೆ ಅಲ್ಲೇ ಸನ್ಮಾನಿಸಿ.
😂😂😂😂😂 avnenu devana ...
😂😂😂
😂
Ohhh my god super comedy
@@nagrajj3961 ಮೊದಲು ನದೀಲಿ ಮುಳುಗಲಿ.. ಕಪಟಿ👺
ಈ ಸ್ವಾಮಿಗೆ ಕರ್ಸಿರೋದು ಯಾರು ಕೇಲಸ ತುಂಬಾ ಸುಲಭ ಇದೆ ಒಂದ್ ತಾಸು ನೀರ್ ಖಾಲಿ ಮಾಡೋದಕ್ಕೆ ಹೇಳು ಈ ಸ್ವಾಮಿಗೆ
ಇಸ್ಟ್ ದಿವಸ ಆಗಿರೋದು ನೇನಪು ಮಾಡ್ಕೊಂಡ್ರೆ ತುಂಬಾ ಬೇಜಾರ್ ಆಗ್ತಾ ಇತ್ತು ಈ ಸ್ವಾಮಿಗೆ ನೋಡಿದ್ಮೇಲೆ ಒಳ್ಳೆ ಕಾಮಿಡಿ ಅಂತಾ ಅನ್ನಿಸುತ್ತೆ
ನೀನ್ ಹೇಳ್ತಾ ಇರೋದು ನೀಜಾನೆ ಆಗಿದ್ರೆ ಇಸ್ಟ್ ದಿವಸ ಯಲ್ಲಿ ದನಾ ಮೈಸ್ಲಿಕೆ ಹೋಗಿದ್ಯಾ ನೀನು
ಬೇರೆಯವರ ಕಾಮೆಂಟ್ಸ್ ನೋಡ್ಲಿಕ್ಕೆ ತುಂಬಾ ಖುಷಿ ಆಗ್ತಿದೆ
Yesss super same nanu
ಹೌದು
ಕೈಲಿ ಇಡ್ಕೊಂಡಿರುವ ಆಟ ಸಮನೂ ಯಾವ ಜಾತ್ರೆಯಲ್ಲಿ ಸಿಗುತ್ತದೆ
😊😊
😂😂😂😂😂😂
Wowww super heg banthu e yochne
😂😂
😂😂😂😂
ಇದೆಂನಲ್ಲವನ್ನು ನಂಬು ವವರು ಇದ್ದಾರಲ್ವ 😊
ಅದಕ್ಕೇ ಅಲ್ವೇ ನಮ್ಮ ದೇಶ ಹೀಗಾಗಿರೋದು
ನಮ್ಮ ಜನ ಮಗ್ಧರು,
ಹೊಸ ತಂತ್ರಜ್ಞಾನ ಬಾಬಾ
ಅವನ ಚಡ್ಡಿ ಒಳಗಡೆ ಕೂಡ ಪೆಂಡುಲಂ ಇದೆ..ಹುಷಾರು..😮
😂😂
Pendulum with 2 balls😂😂
😂
😂😂😂😂😂
ಸ್ವಾಮಿಜಿ ಅದು ಬೊರೋಲ್ ಗೆ ಪ್ಪಾಯಂಟ್ ಮಾಡೊದು ಅಲ್ಲ 😅😅😅😅😅😅
😂😂😂😂😂😂
what is this very negative atempt
NIGHT.SOWNTAKEY.KATKOLODU.somey..maligidaga....
Yecharadaga.yetha.yethe.nodaka.😂😅😊
😂😂😂
😂😂
ಕಮೆಂಟ್ಸ್ ಓದೋಕೆ ಬಂದವರು ಬೇಗ ಬೇಗ ಲೈಕ್ ಮಾಡ್ರಪ್ಪ😅😅😅😂
ಇಷ್ಟು ದಿನ ಮನೆಯಲ್ಲಿ ಕೂತು ಟಿವಿ ನೋಡ್ತಾ ವಿಷಯ ಎಲ್ಲಾ ಕಲೆ ಹಾಕಿ ಈಗ ಬಂದು ಹೇಳ್ತಾನೆ ... ಒಂದೊಂದು ಅವತಾರ
😂
Ys 👍👍 sikidru avarige ondu rupay kodbedi avarige heli Jana seve janrdan seve antta
Yella tilkondo amele helo fu Anna Allivargu tv nodo du
😂
I wonder why govt spend so much money and took around 2 weeks afforts which was of waste we should have called this swami on day one and send him directly under the water…. Also this swami should be in indo pak border lots of our soldiers life will be saved…
ಇವೆಲ್ಲ ಮನೆಯಲ್ಲಿ ಏನೂ ಕೆಲಸವಿಲ್ಲದ ವ್ಯಕ್ತಿಗಳು...
Nija
😃😃😃😃😃😃😃😃
ಈ ಸ್ವಾಮೀಜಿಯ ಮಠ ಮಂಗಳೂರು "ಬಲ್ಮಠ " ಅಂತ ಕಾಣುತ್ತೆ. ಈತನು ಹೇಳುವುದೆಲ್ಲವೂ ಲಾಟ್. 😂😂😂😂😂😂😂😂😂😂😂😂😂
ಹತ್ತು ದಿನಗಳಿಂದ ಎಲ್ಲರು ಅಷ್ಟು ಕಷ್ಟ ಪಡುವಾಗ ಯಾಕೆ ಬಂದಿಲ್ಲ ಗುರುಗೋಳು...
Shankarpura Sai Mandir du Swamiji ivaru. Ega ivaru 108 temple pradakshine madthiddre. A kade hodaga e place ge visit madiddre..
Idu sccess aadre swamiji full famous 🎉🎉
ಅಯ್ಯೋ ದೇವರೇ ಇದು ಎಲ್ಲ ಏನು
ಅಲ್ಲಿ ಇರುವ ಜನರು ನೋಡಿ ಬಾಯಿ ಹಾ.ಮಾಡಿ ನೋಡೊವುದು ನೋಡಿ
ಮೀಡಿಯಾಗಳಿಗೂ ಕೆಲಸ ಇಲ್ಲ ಆ ಸ್ವಾಮಿಗೂ ಕೆಲಸ ಇಲ್ಲ ಅನಿಸುತ್ತೆ 😂😂
ನೀವು ಹೇಳುವ ವಿಚಾರ ಎಲ್ಲರೂ ಹೇಳಿ ಆಗಿದೆ ಅವರನ್ನು ಹುಡುಕುವ ಕೆಲಸ ಆಗ್ಬೇಬಾಕಿಗಿರೋದು ನೀರಿಗೆ ಇಳಿತೀರಾ ಅದು ಹೇಳಿ
ಜಾತ್ರೆ ಇಂದ ತಂದ ಆಟಿಕೆ 😂😂😂
😂😂😂😂😂😂😂nija bro kannige Mann hakovnu
😅😅😅😅😅
ನ್ಯೂಸ್ ಅಲ್ಲಿ ನೋಡ್ಕೊಂಡ್ ಬಂದು ಅದ್ನೇ ಹೇಳ್ತಾವ್ನೆ..... ಪುಂಗಿಸ್ವಾಮಿ 😅😅
100%
Yes 💯
😂😂😂😂
😂
ಅದೆಲ್ಲಾ ನಾಟಕ ಮ್ರತದೇಹ ಒಳಗೆ ಇದೆಯಂತ ಎಲ್ಲರಿಗೂ ಗೊತ್ತು
ನಮ್ಮ ಉತ್ತರ ಕನ್ನಡ ಜಿಲ್ಲೆಯ ಜನ ರಾಜ್ಯ ದಲ್ಲಿಯೇ ಅತಿ ಹೆಚ್ಚು ವಿದ್ಯಾವಂತರು ಅಂತ್ ಮೊನ್ನೆ ಟಿವಿಯಲ್ಲಿ ಬರ್ತಾಇತ್ತು
ಅದು ಲೆಕ್ಕಕ್ಕಿಂತ ಜಾಸ್ತಿ ಆದರೆ ಹೀಗೆ...
ಇಷ್ಟು ದಿನ ಎಲ್ಲಿ ಹೋಗಿದ್ರಿ ಸ್ವಾಮಿಗಳೇ
ಇವನೊಬ್ಬ ಮೆಂಟಲ್
ಈಸ್ಟು ದಿನ ಈ ಸ್ವಾಮಿ ಎಲ್ಲಿ ಹೋಗಿದರು ಅಯೋ ದೇವರೇ
ಹೊಸ ಕಾಮಿಡಿ ಪಿಸ್
ಇದು ಎಂಥ ಟ್ರೈನ್ ಹೊರ್ನ 😂
ಇಂತವರಿಂದ ನಮ್ಮ ದೇಶಕ್ಕೆ ಕೆಟ್ಟ ಹೆಸರು
ಕವಡೆ ಶಾಸ್ತ್ರ ಆದ್ರೂ ನಂಬಬಹುದು ಆದರೂ ವಿಷಯ ತಿಳಿಯದೆ ಮೊದಲೇ ಮಾತಾಡಲು ನಾನು ಮೂರ್ಖ ಅಲ್ಲ
ಇವೆಲ್ಲ ಬರೇ ಬೋಗಸ್ 😂😂😂
ಯಾಕಪ್ಪ ಇಷ್ಟು ದಿವಸ ಎಲ್ಲಿದ್ದೆ
Bubble shooter meesho inda delivery late Banthu so barlikke late aithu
ಅದ್ಭುತ... ಆಹಾ.. ಓಹೋ...ಇಂತಹ ತಮಾಷೆ ನಮ್ಮಲ್ಲಿ ಮಾತ್ರ...😂😂😂
Why this channel is promoting this fake Swamy
ಇಲ್ಲಿ ಮಾಡಿದ ನಾಟಕ ಸಾಕು. ವಯನಾಡಿಗೆ hogi
😂😂😂😂 ಅಯ್ಯೋ ದೇವ್ರೆ ಎಂಥ ಪರಿಸ್ಥಿತಿ
ಸರಿಯಾಗಿ ಎಲ್ಲಿದೆ ಅಂತ ನೀರು ಮೇಲೆ ನಡಕೊಂಡು ಹೋಗಿ ನೋಡಿಸು ಗುರುವೆ 😂
ಇಷ್ಟು ಸಮಯಎಲ್ಲಿ ಹೋಗಿದ್ದ ಈಸ್ವಾಮಿ
ಎಲ್ಲಾ ಗೊತ್ತಾಗುವದಾದರೆ ಘಟನೆ ಪೂರ್ವದಲ್ಲೇ ಹೇಳಿ ದುರ್ಘಟನೆ ತಪ್ಪಿಸಬಹುದಿತ್ತಲ್ಲ
ಸ್ವಾಮಿ ನಾನು ನಿಮ್ಮ ಶಿಷ್ಯ ಆಗ್ಲ ನನಗೂ ಕೆಲ್ಸಾ ಇಲ್ಲ ಕಯ್ಯಲ್ಲಿ ಆಟದ ಸಾಮನು ತಗಂಡು ನಾನು ಅರ್ಜುನನ್ನು ಉಡುಕ್ಲ 😂😂😂😂
ಸ್ಪೋಟಕ ಹೇಳಿಕೆ..... ನಾನು ಫುಲ್ ವಿಡಿಯೋ ನೋಡಿದ್ರೂ ಸ್ಪೋಟಿಸಲೇ ಇಲ್ಲ.
😂😂😂
💯💯💯swamiji 1month before fircast🙏about arnjun and truck😊
100% ಇವರು ಹೇಳಿರುವ ಮಾತು ಸತ್ಯ ಸತ್ಯ ಸತ್ಯ 🙏
How do you know 😂 there is no proof how could you say it's true still they are searching don't believe this shit things 😂
ಹೌದಾ ಹಾಗಾದರೆ ಹುಡುಕು
ಬೇಗ ಮನೆಗೆ ಹೋಗು....ನಿನ್ನ ಹೆಂಡತಿ ಬೇರೆಯವರ ಜೊತೆ ಓಡಿ ಹೋಗಿರಬಹುದು !
😂😂😂
😅😅😅😅😅😅😅😅😅😅😅😅
Nange nagu thadolikkagithilla nimma msg odhi
😂@@Sarithamadhavasaritha
Yentha savu mare 😂😂😂
വന്നു വന്നു ഇത് എവിടെ വരെ എത്തി
ആർക്കറിയാം 😢
Educated ಜಿಲ್ಲೆ.....ಅಯೋಗ್ಯರು ...
ಇದೆಂಥ ಬೋರ್ವೆಲ್ ತೆಗೆಯುವುದಾ ಮಾರ್ರೆ...😢
ನೀನೇ ಹೇಳು maraythi
Adu avara magu aata samana irabeku 😅😅😅
Kalla guru
When diver's couldn't find the body how can he find it.
ಒಂದು ಮುತ್ತಿನ ಕಥೆ ಪಾರ್ಟ್ 2
ಮಹಿಳೆ ಪಕ್ಕದಲ್ಲಿಯೇ ಏನು ಕಥೆ
Avaru Panchayat sadasye, thumba Olle kelasa maadidare namma uralli,
ഇത്രയും ദിവസം എവിടെ ആയിരുന്നു അണ്ണായി 😮
ಸ್ವಾಮೀಜಿ ಕೈಲಿ ಇರೋದು ನಮ್ಮೂರ ಜಾತ್ರೆ ಲಿ ತಕೊಂಡಿದ್ದೆ ಇವಾಗ ಹಾಳಾಗಿದೆ 😂
ಇದೆಲ್ಲ ಜನಗಳ ದಿಕ್ಕು ತಪ್ಪಿಸೋ ಕಾರ್ಯ
ಇದನ್ನ ಬೆಂಗಳೂರಲ್ಲಿ ಮಾಡಿ ಸ್ವಾಮಿ ಅಲ್ಲಿ ಜನ ನಂಬ್ತಾರೆ. ಇಲ್ಲಿ ಬೇಡ..😅
E jana pakka borewell point maduvavru 😂
ಜಗತ್ತು ಚಂದ್ರನ ಬಾಗಿಲಿಗೆ ಪಾದಾರ್ಪಣೆ ಮಾಡಿದೆ ಇನ್ನೂ ನಮ್ಮ ಮಿಡಿಯಾ ಅವ್ರು ಕಥೆ ನೋಡಿ !😅
ഇവിടെ എന്താ നടക്കണേ...
ಯಾವ ಜಾತ್ರೆಲಿ ಸಿಕ್ತು ಇದು
Too funny...... 😂😂😂😂 In this century 😂😂😂
ಇವರನ್ನೆಲ್ಲ ಯಾಕೆ ಕರೆಸ್ತಾರೆ ಕಾಮಿಡಿ ಪೀಸ್ಗಳನ್ನು
ಅರ್ಜುನ್ ಜೀವಂತವಾಗಿ ಇದ್ದಾನೆ ಅಂತಾ ಹೇಳಿ ಸ್ವಾಮಿ.... ನಾಲ್ಕು ದಿನ ಎನೋ ಸಂತೋಷ ಆಗುತ್ತೆ 😊
Arjun body sikkagidhe
ಅವನನ್ನೆ ನದಿಗೆ ಇಳಿಸಿ....
Yen arush😂😂😂😂 yen
Avaru-nadege-eliyalla-bro-doodi-haakabeku
Huu 😂😂😂 avne elsi 35adi amki
E pungi Swami ellinda Banda 😂😂
ವಿಜ್ಞಾನ, ತಂತ್ರಜ್ಞಾನ ಹಾಗೂ ಟೆಕ್ನಾಲಜಿಯ ೨೧ ಶತಮಾನದಲ್ಲಿ ಒಂದು ಮೃತ ದೇಹ ಹುಡುಕಲಿಕ್ಕೆ ಸ್ವಾಮೀಜಿಯ ಅವಶ್ಯಕತೆ ಇದೆಯಾ?
ಕೈಯಲ್ಲಿ ಸಾಮಾನ್ ಹಿಡ್ಕಂಡು ಅಲ್ಲಾಡ್ಸ್ತಾವ್ನೆ😂😂😂
ಇಂದು ಒಬ್ಬ ಮಹಾಕವಿಗಳು ಹೇಳಿದ್ದರು ಮೀಡಿಯಾ ನಮ್ ಶಾ.... ಸಮ ಅಂತ
Swami nadiyalli thimingila meenu ide adu yaa k yela lillaaa
Plz koppal district yalburga TQ nali yavga male agute swlpa keli
ಇದು ನಮ್ಮ ದೇಶ ಕೆಲವು ವಿಷಯ ದಲ್ಲಿ ಎಷ್ಟು ಮುದುವರಿದಿದೆ ಅಂತ ತೋರಿಸ್ತಿದೆ
ಅಯ್ಯೋ ಅಯ್ಯೋ 😂
drone ಪ್ರತಾಪ ಆಯ್ತು ಸಿದ್ದರೂಡ ಆಯ್ತು .ನೆಕ್ಸ್ಟ್ ಈ ಸ್ವಾಮೀಜಿ ತೂ
Ee ಮಗನ ನಂಬರ್ ತೆಗೆದು ಕೊಡಿ pls
😂
Yes Nan book nadige biddide thegdu kodli nodona
Janranna hanakkagi Mosa sanyasi
Kayyalli jhumka girare barelike bazar me swami😂😂😂😂
RS Veraity Media News :-
Arjun Safely Reach his Home 🏠. Some Channels Says Arjun
Died!!?
ವಿಜ್ಞಾನಕ್ಕೆ ಹೊಂದಿಕೆ ಆಯ್ತು ಜೋತಿಷ್ಯ
ഇത്രയും നാൾ എവിടായിരുന്നു എല്ലാവരെയും ഓടിച്ചു വിട്ടിട്ട് ഇപ്പോൾ വന്നു ഷൈൻ ചെയ്യുന്നു. ആ സമയത്തൊന്നും ആരെയും കണ്ടില്ല.
Awar vichaar yenu aadaru avaru kesri batte dharisid mele naavu Hindu avari ge respect kod beku
ಆತ್ಮ ಮಂತ್ರಿಗಳು ಇಂದು ಕಂಡಿದೀಬಹುದು ಆಧಾರ ಎಸ್ವಾಮೀಜಿ ಏನಪ್ಪ ಯಂತ್ರಗಳ ಇಂದ ಕಂಡಿತಾನೆ 😃.
ಅಷ್ಟು ಹೇಳೆದೆ ಅದನ್ನು ತೆಗದುಕೊಂಡು ಭಾ ಸ್ವಾಮೀಜಿ...😅😅
Swamijge niralli mulugalke heli Sathish sir
😂
ನನ್ನ ಹೊರಿಯ 2 ಪೆಂಡಲಂ ಅಂದ್ರೆ ಅದರಲ್ಲಿ ಒಂದು ಪೊತ್ತೇಲ್ ಕಾಣುದಿಲ್ಲ ಅಂತ ಅವನ ಕಯ್ಯಲ್ಲಿ
Athma manasu shudhavaagiruva yava vyakthi kuda obbara bagge sariyagi thilidhukolladhey bad comments maadalaara. bad comments maaduva modhalu obbara bagge sariyagi thilkolli.
ಕರ್ಮ ಕಾಂಡ 🤦♀️🤦♀️🤦♀️🤦♀️
ಅವನ ಕಯ್ಯಲಿ ಇರುವ ಮೂಡ ನಂಬಿಕೆಯನ್ನು ಅವನ ಕೆನ್ನೆಗೆ ಬಡಿರಿ .
ಇಂತಹ ಪುರೋಹಿತ ವರ್ಗವನ್ನು ಬಹಿಷ್ಕರಿಸ ಬೇಕಾಗಿದೆ
ಅದು ಯಾವ ಜಾತಿಯಲ್ಲಿ ಆದರೂ ಸಹ
Yava dharma vadharu sarri
ಇವ್ನಿಗೆ ಯಾರ್ ಕರ್ಸಿದ್ದು ಅದೇ ಗೊತಾಗ್ಲಿಲ್ಲ
Idaralli kament madirodu yallaraddu sakkatagi ide nanage tumba ista authu..❤️ i hat swamiji tho...
ಎಲ್ಲರ ಕಾಮೆಂಟ್ ನೋಡಿ ನಗು ಬಂತು
🙏🙏🙏🙏🙏🙏🙏🙏🙏
ಸ್ವಾಮೀಜಿ ಯಾರು ಎಲ್ಲಿಯವರು