"ನಾನೇ ಎಲ್ಲಾ, ನನ್ನಿಂದಾನೆ ಎಲ್ಲಾ ಅನ್ನೋದು ರವಿಚಂದ್ರನ್ ಸೋಲಿಗೆ ಕಾರಣ!'-Director Renuka Sharma-Kalamadhyama

Поделиться
HTML-код
  • Опубликовано: 8 сен 2024
  • #RenukaSharma #kalamadhyama #param​​​​​​​​​​​​​​ #kannadainterviews
    ಕವಿರತ್ನ ಕಾಳಿದಾಸ, ಅಂಜದ ಗಂಡು ಖ್ಯಾತಿಯ ಹಿರಿಯ ನಿರ್ದೇಶಕ ರೇಣುಕಾ ಶರ್ಮ ಪಯಣ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Lokayukta Santosh Hegde Interview Kalamadhyama, SK Umesh Kalamadhyama kalamadhyama SK Umesh, Sk umesh Trekking, Sk umesh Interview, SK umesh Home, SK umesh Family, Sk umesh Police episodes, Sk umesh Village, Police Kategalu kalamadhyama, BK Shivaram Kalamadhyama, Police Episodes Kannada, Kalamadhyama, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RUclips Channel, Lokayukta,

Комментарии • 282

  • @KalamadhyamaYouTube
    @KalamadhyamaYouTube  11 месяцев назад +12

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @danielr5327
      @danielr5327 11 месяцев назад

      I was living in near to his house in prakash nagar I have not seen such kind of quality in Ravichandran he was good still now now also gently behave simply don't public city in negatively rite

    • @gopalm8231
      @gopalm8231 4 месяца назад

      😅68 lp​@@danielr5327

  • @cutepets4993
    @cutepets4993 Год назад +191

    ಕಾಳಿದಾಸದಃತಹ ಅದ್ಬುತ ಸಿನಿಮಾ ತೆಗೆದ ಮಹಾನುಭಾವ ನೀವೇನ ಸರ್. ನಿಮ್ಮ ಪಾದಗಳಿಗೆ ಶರಣು ಶರಣಾರ್ತಿ. 🙏

    • @jeethus5
      @jeethus5 11 месяцев назад +7

      Kaviratna kalidasa Super Duper Annavaru Real King Jai Annavaru Jai Karnataka

    • @rajivbm2239
      @rajivbm2239 11 месяцев назад +3

      ❤❤❤❤❤

    • @krupashreyas2864
      @krupashreyas2864 11 месяцев назад +7

      Super bidi sir neevu ee vayasalli estu chennagi maatadideera.. nenapina Shakthi ittkondu helideera... super duper cinema kottideera... hats off u sir👏👏👏

  • @pramodshettiankola
    @pramodshettiankola 10 месяцев назад +23

    ಕವಿರತ್ನ ಕಾಳಿದಾಸ... ಸ್ವಾಮಿ ಶರಣಮಂ ಅಯ್ಯಪ್ಪ.... ಎರಡೂ ಅದ್ಬುತಗಳು 🙏

  • @ravindrahk8676
    @ravindrahk8676 Год назад +156

    ಕಾಳಿದಾಸ ಒಂದು ಮಾಸ್ಟರ್ ಪೀಸ್...ಧನ್ಯವಾದಗಳು ರೇಣುಕಾಶರ್ಮ ಅವರಿಗೆ.

    • @jeethus5
      @jeethus5 11 месяцев назад +3

      Great movie of sandalwood The Annavaru King

  • @arvindkeshav7845
    @arvindkeshav7845 11 месяцев назад +21

    ಕವಿ ರತ್ನ ಕಾಳಿದಾಸದ್ದಂಥ ಕನ್ನಡ ಚಿತ್ರ ಇಡೀ ಕರುನಾಡಿಗೆ ಹೆಮ್ಮೆ ಅಂತಹ ಒಂದು ಸಿನಿಮಾ ಯಾವ ಭಾಷೆಯಲ್ಲೂ ಮತ್ಯಾವ ನಿರ್ದೇಶಕರು ಮಾಡೋಕಾಗೋಲ್ಲ ಅಂಥಹ ಅತ್ಯದ್ಭುತ ನಿರ್ದೇಶನ ಮಾಡಿರೋ ನಿಮಗೆ ಕನ್ನಡ ಸಿನಿಮಾ ಪ್ರೇಕ್ಷಕನಾಗಿ ಮತ್ತೆ ಅಭಿಮಾನಿಯಾಗಿ ನನ್ನ ಅನಂತ ವಂದನೆಗಳು ಸರ್ "ಸಿರಿಗನ್ನಡಂ ಗೆಲ್ಗೆ"

  • @HuVijay1806
    @HuVijay1806 11 месяцев назад +21

    ನಿಜ್ವಗ್ಲೂ ನೀವ್ ದೇವರು ಥರ ಇದೀರಾ ನೆರ ನುಡಿ ನೇರ ಮಾತು ನಿಮ್ ಅಂತಾವರು ನುಮ್ ಕನ್ನಡ ಇಂಡಸ್ಟ್ರಿ ಗೆ ಬೇಕು ತುಂಬಾ ಖುಷಿ ಆಯ್ತು ಈ ವೀಡಿಯೋ ನೋಡಿ ನೀವ್ ಯಷ್ಟು ಕಷ್ಟ ಪಟ್ಟೀಡಿರೋ ಅಷ್ಟೇ ದೇವರ ನಿಮಗೆ ಒಳ್ಳದು ಮಾಡ್ತಾನೆ ಯೋಚನೆ ಮಾಡಬೇಡಿ.Thanks to kalamadyama❤

  • @puttamallegowdaputtamalleg2776
    @puttamallegowdaputtamalleg2776 11 месяцев назад +24

    ವಂಚನೆ ಕಲಿತವ್ರು ಸತ್ತೆಹೊದರು. ಸಹೃದಯ ಬದುಕಿಧ್ದಾರೆ. ಚನ್ನಾಗಿರಿ ಸರ್

  • @sunilnayakasunilnayaka8728
    @sunilnayakasunilnayaka8728 11 месяцев назад +87

    ಹಂಸಲೇಖ ಇಲ್ದೆ ಇದ್ದಿದ್ರೆ ರವಿ ಚಂದ್ರನ್ ಗೆ ಇಷ್ಟು ಹೆಸರು ಬರ್ತಿರ್ಲಿಲ್ಲ.......ಆದರೆ ರವಿಚಂದ್ರನ್ ಹಂಸಲೇಖ ರಿಗೆ ಗೌರವ ಕೊಡದೆ ನನ್ನಿಂದನೆ ನಾನು ಅನ್ನೋ ಅಹಂಕಾರದಿಂದ ಹಂಸಲೇಖ ರಿಗ್ ಅವಮಾನ ಮಾಡಿದ್ರು ......ಇಂಥ ವ್ಯಕ್ತಿಗಳಿಂದ ನಿಜ ಏನು ಅಂತ ಜನರಿಗೆ ಗೊತ್ತಾಗುತ್ತಿದೆ .....

    • @karibasavabasava2382
      @karibasavabasava2382 10 месяцев назад

      Howdu sir hamsalekha sir andrene eno vantara Sangeeta nidhi iddange

  • @basavarajbasava1396
    @basavarajbasava1396 11 месяцев назад +40

    ನನ್ನ ವಯಸ್ಸು 14 ವರ್ಷ ಇರವಾಗಲೇ ರವಿಚಂದ್ರನ್ ಅವರಿಗೆ ನಾನು ಅನ್ನುವ ಅಹಂಕಾರ ಇದೆ ಅಂತ ಹೇಳುತ್ತಿದ್ದೆ. ಇಂದು ನನ್ನ ಅನಿಸಿಕೆ ನಿಜವಾಯ್ತು ಸರ್...

  • @prabhathkumarshetty
    @prabhathkumarshetty 11 месяцев назад +11

    ಕೊನೆಗೊಂದು ಮಾತು....
    ನಮೋ ನಮ:....
    ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ..
    ಅಷ್ಟೇ ಒಡಲಾಳದ ಪ್ರಾರ್ಥನೆ....

  • @rajshekharpatil2911
    @rajshekharpatil2911 10 месяцев назад +8

    ಅದ್ಭುತ ನಿರ್ದೇಶಕರು ಸರ್. ಹಾಟ್ಸ್ ಅಪ್ ಸರ್ ಒಳ್ಳೆವರಿಗೆ ಯಾವತ್ತೂಜೊತೆಯಾಗಿ ದೇವರಿದ್ದಾನೆ ಸರ್ 🎉💐

  • @shravanikrishna5072
    @shravanikrishna5072 11 месяцев назад +15

    Extremely talented director Renuka Sharma, Man of principles and brutally honest. His excellent work in the unforgetable movies will always be admired.🙏🙏🙏

  • @akshaydushyanth9720
    @akshaydushyanth9720 Год назад +31

    Perfectly said! U ask him anything he'll say premaloka

  • @BibxikxbMmJvih
    @BibxikxbMmJvih Год назад +278

    ಇಷ್ಟು ದಿನ ಬರೀ ಜನರು ಹೇಳುತ್ತಿದ್ದರು ಸಧ್ಯ ಈಗಲಾದರೂ ಇಂಡಸ್ಟ್ರಿಯವರೆ ಹೇಳಿದ್ರಲ್ಲ .. ಯಾವಾಗ ನೋಡಿದ್ರೂ ನಾನು,ನಾನೇ ಮೊದಲು ಮಾಡಿದ್ದು,ನನ್ನಿಂದಾನೆ ,ನಾನು ಮಾಡಿದಂಗೆ ಯಾರೂ ಮಾಡಿಲ್ಲ ,ಮಾಡೋಲ್ಲ , ಮಾತು ಎತ್ತಿದರೆ ಸಾಕು ಪ್ರೇಮಲೋಕ ,ಆ ಲೋಕ ಈ ಲೋಕ ಅಂಥಾ ಪುಂಗಿ ಬಿಡ್ತಾನೆ ಆಯಪ್ಪ ರವಿ ಚಂದ್ರನ್...ಜನ ಹಾಕಿದ್ದ ಕಮೆಂಟ್ಸ್ ನೋಡಿ ಈಗ ಸ್ವಲ್ಪ ಕಮ್ಮಿ ಆಗಿದೆ.

    • @lassiee5474
      @lassiee5474 11 месяцев назад

      ಬೃಹಸ್ಪತಿ ನೀನೂ ಬಿಡಪ್ಪ,
      ಯಾವ್ದು ಪುಂಗಿ ಬಿಟ್ಟಿಲ್ಲ, ಅವ್ರು ಮಾಡಿರೋದನ್ನೆ ಹೇಳಿದ್ದಾರೆ

    • @kannadiga0821
      @kannadiga0821 11 месяцев назад +7

      Premaloka nodo soole

    • @gopiraju5364
      @gopiraju5364 11 месяцев назад +32

      @@kannadiga0821 prema loka english remake grese 2

    • @vtdreampictures8082
      @vtdreampictures8082 11 месяцев назад

      ​@@kannadiga0821ondhu sari grese 2 nodi amele sole yaru antha gothaguthe thamma

    • @nareshuppi..juniorupendra5197
      @nareshuppi..juniorupendra5197 11 месяцев назад

      ಕ್ರೇಜಿಸ್ಟಾರ್ ಹುಡ್ಗೀರ ಶೋಕಿ ಇಂದ ದಿವಾಳಿ ಯಾಗಿದ್ದು...ಹುಡ್ಗೀರ ಚಾಳಿ ಇದ್ದೋರು ...ಉದ್ದಾರ ಆಗಿದ್ದು ಇತಿಹಾಸದಲ್ಲೇ ಇಲ್ಲ

  • @madhusudhankatti4123
    @madhusudhankatti4123 Год назад +70

    ಕರೆಕ್ಟಾಗಿ ಹೇಳಿದ್ದೀರಿ. ಅದಲ್ಲದೇ ಅವರ ಬಹುತೇಕ ಚಿತ್ರಗಳಲ್ಲಿ ನಟಿಯರನ್ನು ತುಂಬಾ ಅಶ್ಲೀಲವಾಗಿ ತೋರಿಸಿದ್ದಾರೆ.

    • @sharathp3809
      @sharathp3809 Год назад +18

      Adella yen matter alla, yella naane nannindane anno mada jaasti aagittu avrge

    • @lassiee5474
      @lassiee5474 Год назад

      ಕಣ್ಣು ಮುಚ್ಚಿಕೊಂಡು ನೊಡ್ತಿದ್ದ ಫಿಲ್ಮ್ ನಾ
      ಅಶ್ಲೀಲ ಅಂತಾ ಬೋಗಳುತಿದ್ದಿಯಲ್ಲ

    • @jayadevappakg6643
      @jayadevappakg6643 Год назад

    • @jayadevappakg6643
      @jayadevappakg6643 Год назад

    • @user-fc6kw4nx6l
      @user-fc6kw4nx6l 11 месяцев назад

      Bare direction sare udse club dance tegetedra hudugere ready erbekadre en madtare heroin cute kantare aste, Rajkumar production malasri swimming suit dance ettu

  • @pradeepp7473
    @pradeepp7473 11 месяцев назад +18

    KALIDASA EVER GREEN MOVIE ❤ LEGENDARY DIRECTOR 🎉🎉🎉

  • @chandrukakhandaki4431
    @chandrukakhandaki4431 11 месяцев назад +5

    ಒಳ್ಳೆಯವರಿಗೆ ಅವತ್ತೇ ಕಾಲ ಇರಲಿಲ್ಲ ಇವಾಗಿನ್ ಕಾಲ ತೂಗೊಂಡು ಏನ್ ಮಾಡನಾ ರವಿ ಸರ್ ಮೂವಿ ನೋಡಿದೇನೆ ನಾನು ಆಲ್ಮೋಸ್ಟ್ ಎಲ್ಲಾ ರಿಮೇಕ ಸಿನಿಮಾಗಳು ಇವೆ ಹೀಟ್ ಆಗಿವೆ ನಾನು ತಮಿಳ ತೆಲಗು ಹಿಂದಿ ಕನ್ನಡ ಎಲ್ಲಾ ಭಾಷೆಗಳ ಸಿನಿಮಾಗಳು ನೊಡತಿನಿ ಅದಕ್ಕೆ ಇಲ್ಲಿ ಪ್ಲಸ್ ಪಾಯಿಂಟ್ ಹಂಸಲೇಖ ಗುರುಗಳಾದ ಅವರಿಗೆ ಧನ್ಯವಾದಗಳು ಹೇಳಬೇಕು ಸಾಂಗ್ ಮ್ಯೂಸಿಕ್ ಅವರದೆ ಸ್ಟೈಲ್ ನಲ್ಲಿ ಮಾಡಿದ್ದಾರೆ ಕನ್ನಡಕ್ಕೆ 🙇🙇🙏🙏🌹🌹👍👍

  • @kanthsiri5911-kz5il
    @kanthsiri5911-kz5il 11 месяцев назад +19

    Legendary director🎉

  • @chethanchethant.c6454
    @chethanchethant.c6454 11 месяцев назад +7

    i am a huge fan of kavirathna kaalidaasa, nimma darshana mattu maathu keli kushiyaagide☺

  • @darshanbp8205
    @darshanbp8205 Год назад +10

    ಇವ್ರ interview thumb ne ishta aithu, ಆದ್ರೆ ಇನ್ನೂ ಒಳ್ಳೇ ಒಳ್ಳೆ ಫಿಲ್ಮ್ಸ್ ಬರಬೇಕಿತ್ತು ಇವರಿಂದ

  • @kingpradyumna8202
    @kingpradyumna8202 11 месяцев назад +4

    ನೀವು ತುಂಬಾ ಒಳ್ಳೆಯವರು, ನಿಮ್ಮ ಕಷ್ಟ ಪರಿಶ್ರಮಕ್ಕೆ ಶ್ರದ್ಧೆಗೆ ತಕ್ಕ ಪ್ರತಿಫಲ ಸಿಕ್ಕಿದೆ(ಇನ್ನೂ ಸಿಗಬೇಕಿತ್ತು ಅನ್ನೋದು ನಿಜ).

  • @user-wo4dh2hq8u
    @user-wo4dh2hq8u Год назад +60

    ನೂರಕ್ಕೆ ನೂರು ಸರಿಯಾಗಿದೆ ಸರ್ ನೀವು ಹೇಳಿದ್ದು

  • @orgintalks671
    @orgintalks671 Год назад +10

    A man who speaks reality great guts sir naju annodu bandre yaradru billebeku

  • @vijaypujar4305
    @vijaypujar4305 Год назад +9

    Olle experience Aythu Sir interview nodi ಸಾಧಕರು ivaru inspirational...

  • @venkatappajayarama4823
    @venkatappajayarama4823 9 месяцев назад +2

    Sharmaji so humble, faced all difficulties in life makes me cry 😢 that to no food, no shelter, tragedy like Puttana movies, Sharmaji is true warrior ❤❤❤

  • @yogeshkumars5445
    @yogeshkumars5445 8 месяцев назад +1

    ಕಲಾಮಾಧ್ಯಮದವರಿಗೇ ಅನಂತ ಧನ್ಯವಾದಗಳು....
    ಶರ್ಮಾ ಸರ್ ಕೋಟಿ ನಮನಗಳು.....

  • @ashokagp3192
    @ashokagp3192 11 месяцев назад +3

    ಶರ್ಮ ಅವರನ್ನ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು

  • @parijathamanu7096
    @parijathamanu7096 9 месяцев назад +1

    ಅವರ ಪಟ್ಟ ಕಷ್ಟ ಶ್ರಮ ಕೇಳಿದರೆ ಕಣ್ಣಲಿ ನೀರಲ್ಲ ರಕ್ತ ರಕ್ತ ಬರತ್ತೆ🙏🙏
    ಇವರನ್ನು ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು ನಿಮಗೆ 👏👏👏

  • @ajithkumarmiyapur
    @ajithkumarmiyapur 11 месяцев назад +6

    Sir...... Your great inspiration to young upcoming director

  • @mahamadinthiyaj5911
    @mahamadinthiyaj5911 11 месяцев назад +10

    ಕವಿರತ್ನ ಕಾಳಿದಾಸ ಅಮೋಗ ಅದ್ಬುಥ ಚಿತ್ರ

  • @vivekg9832
    @vivekg9832 9 месяцев назад +1

    😊 that y peoples of Karnataka teached him a good lesson in life.....that Karnataka and Kandigagsss🙏

  • @praveenpujar989
    @praveenpujar989 Год назад +11

    ಸುಪರ್ ಸರ್ ನಿವು❤

  • @rajaniram7758
    @rajaniram7758 11 месяцев назад +3

    Big salute for your hard work . How much you suffered in your earlier stage to come to this point. Real struggling days you had.

  • @jayashreesharma5825
    @jayashreesharma5825 Год назад +13

    ರೇಣುಕಾ ಶರ್ಮ ಅಂತ ಅವರಿಗೆ 🙏🙏

  • @jeethus5
    @jeethus5 11 месяцев назад +13

    Dr Rajkumar Annavaru Masterpiece of Karnataka Kaviratna kalidasa Super duper movie Jai Annavaru Jai Karnataka

  • @parashuramkambale3068
    @parashuramkambale3068 Год назад +9

    Ultimate director

  • @rsgowda725
    @rsgowda725 11 месяцев назад +3

    Extrardinary director Mr. Sharma 🙏🙏

  • @nagarajuhn6913
    @nagarajuhn6913 10 месяцев назад +1

    Love you sir...u r really great.......nooru varusha Bali...sharma sir

  • @yatisshkumaryashashy6a69
    @yatisshkumaryashashy6a69 11 месяцев назад +3

    Very inspiring. True person

  • @sathysiddharth8732
    @sathysiddharth8732 11 месяцев назад +2

    Hidden 💎...super sir

  • @mailarmallikarjunamailar9791
    @mailarmallikarjunamailar9791 11 месяцев назад +3

    ಸರ್ ನಾನು ಒಬ್ಬ ಬಡವ ನನ್ನಲ್ಲಿ ದುಡ್ಡು ಇದ್ದಿದ್ದರೆ ನಿಮಗೆ ಒಂದು ಚೆನ್ನಾಗಿರುವ ಮನೆಗೆ ಬೆಂಗಳೂರಲ್ಲಿ ಕಟ್ಟಿಸಿ ಕೊಡುತ್ತಿದ್ದೆ ಆದರೆ ನಿಮ್ಮ ಚಲನಚಿತ್ರಗಳು ತುಂಬಾ ಅದ್ಭುತವಾಗಿದೆ ಹಾಗೂ ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ. ಈ ತರ ಸ್ಟೇಟ್ ಫಾರ್ವರ್ಡ್ ನಿರ್ದೇಶಕರಿಗೆ ಇರಬೇಕು

  • @harishpradhan3061
    @harishpradhan3061 Год назад +14

    Very great man of Kannada movie 🎥

  • @shahajanyerimani622
    @shahajanyerimani622 11 месяцев назад +3

    Sr u have directed Santa sisunal sarif so super I salute u sr

  • @prakashsv9654
    @prakashsv9654 8 месяцев назад

    Mahakavi kalidas, ನಮ್ಮನ ಅ ಲೋಕಕೆ ತಗೊಂಡ ಹೋಗಿದ್ದ ಫಿಲ್ಮ್, ಅದ್ಭುತವಾಗಿತ್ತು, ಸಿರಸಾಶ್ಟಾಂಗ ನಮಸ್ಕಾರಗಳು ನಿಮಗೆ

  • @indooproductions5588
    @indooproductions5588 11 месяцев назад +2

    ತುಂಬಾ ಚೆನ್ನಾಗಿ ಸಹಜವಾಗಿ ಮೂಡಿಬಂದಿದೆ

  • @Hindhu2080
    @Hindhu2080 11 месяцев назад +1

    Great personality. Proud of you sir.

  • @jayaraj5894
    @jayaraj5894 11 месяцев назад +12

    ಸರಿಯಾಗಿ ಹೇಳಿದ್ದೀರಾ ಸರ್ ಧನ್ಯವಾದಗಳು

  • @sudhakar9820
    @sudhakar9820 11 месяцев назад +2

    U r really great sir eddadannu Edda haage helthiri

  • @raghavam9445
    @raghavam9445 11 месяцев назад +1

    Hiriyara mathu keli elliyu ondu thappu matadilla sir ..great sir

  • @prasadhejamady2696
    @prasadhejamady2696 Год назад +16

    Its high time for ravichandran to work with other technicians in our industory for music,lyrics and dialouges and concentrate more only on story and screenplay and direction....else people will very soon forget his name and eshwari production aswell. I dont see any hopes in his kids to save his name or his production house.

    • @rimankeetu3668
      @rimankeetu3668 11 месяцев назад +5

      Never. He has an ego problem... he will never work with other..

  • @vik9999
    @vik9999 Год назад +9

    Genuine soul

  • @puttaswamygowda6479
    @puttaswamygowda6479 11 месяцев назад +2

    ಸಮಾಜಕ್ಕೆ ನಿಮ್ಮಂಥ ವ್ಯಕ್ತಿ ಹೇಳಿಕೆ ಅವಶ್ಯ ಇದೆ

  • @hanumanthrajus1706
    @hanumanthrajus1706 11 месяцев назад +1

    Honest person, super sir.

  • @dilipsk5940
    @dilipsk5940 9 месяцев назад

    Memory power is great, when we forget what happened yesterday you remember so much, Rajkumar Sir na nivu follow madidra, nimmana Rajkumar follow madidra antha anisuthide
    Swamy Sharanu🙏 we feel we do great work, but what you have done is a God's work🙏

  • @chandrashekarappa8697
    @chandrashekarappa8697 11 месяцев назад +3

    ರೇಣುಕಾಶರ್ಮಾ ಹೆಸರು ಕೇಳಿದ್ರೇ ಭಕ್ತಿ ಭಾವ ಮೂಡುತ್ತದೆ ಅಹಂಕಾರವಿಲ್ಲದೆ ಕರ್ತವ್ಯವೇ ದೇವರೆಂದು ರಾಜಿಗಳಿಗೊಪ್ಪದೇ ಮನಸ್ಸಿನಲ್ಲಿ ಮೂಡಿದ ಮುರ್ತ ರೂಪಕ್ಕೆ ಅಂಟಿಕೊಂಡು ಅದನ್ನೇ ಯಥಾವತ್ತಾಗಿ ಬೆಳ್ಳಿತೆರೆಯಮೇಲೆ ಬಿಂಬಿಸಿ ನೀವು ತೆಗೆದಿರುವ ಚಿತ್ರಗಳಿಂದಲೇ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಸ್ಥಾನ ಪಡೆದಿರುವ ಈ ಇಳಿವಯಸ್ಸಿನಲ್ಲೂ ನಿಮ್ಮ ಅನುಭವವನ್ನು ನಮಗೆ ಉಣಬಡಿಸಿದ್ದಕ್ಕೆ ನಿಮಗೆ ಅನಂತಾನಂತ ನಮನಗಳು 🙏🙏🙏

  • @ravirmanju
    @ravirmanju 8 месяцев назад

    Hats off to director making a such a gem cinema like Kavirathna kalidasa, kolluru shri mookambike n shabarimale swamy ayyapa 🙏🙏🙏🙏 every director should learn from him

  • @rattehalliravishankar1801
    @rattehalliravishankar1801 10 месяцев назад +1

    You are the master sir. superb movies sir

  • @ramyak.p7289
    @ramyak.p7289 11 месяцев назад +6

    43:02 ravichandran story

  • @prabhudev9568
    @prabhudev9568 11 месяцев назад +1

    Kalidasa film exalent good direction, super

  • @travellingfamily1062
    @travellingfamily1062 11 месяцев назад +1

    Nimage sharanu sharanarthigalu. Enta adbhutha movie ❤ madiddira.

  • @BabuBabu-jv4qs
    @BabuBabu-jv4qs 11 месяцев назад +3

    100% ನಿಜ ಸರ್ ರವಿ ಚಂದ್ರನ್ ಎಷ್ಟೋ ಒಳ್ಳೆ ಮೂವಿ ನ ಇವ್ರ್ಗೆ ಬೇಕಾದಂಗೆ ತೇಗ್ದು ಒರಿಜಿನಲ್ ಮೂವಿ ಕಂಟೆಂಟ್ ನೆ ಹಾಲ್ಮಡಿದರೆ...

  • @prashanthp747
    @prashanthp747 Год назад +3

    Good 👍 👍 👍

  • @vasanthchandra5585
    @vasanthchandra5585 11 месяцев назад +6

    Weekend whith Ramesh ge Enthavaranna karesodu bittu yar yarno karesthare

  • @spradeepkumarschandrasheka672
    @spradeepkumarschandrasheka672 Год назад +5

    Super vlog sir 😊😊😊😊😊

  • @nagarajgn3308
    @nagarajgn3308 11 месяцев назад +3

    Every film actor should follow Dr.Rajakumar and Rajani kanth character , then only they will worshipped.

  • @somashekharg3206
    @somashekharg3206 11 месяцев назад +2

    Normally those who are ego no one remain close friend to egoistic person. Audience will also see u the film have a good content and good music. One person thinks what I was doing is the best others are not equal to him. Where u downfall will start it is applicable to actor/ director or any one. This is application to Ravichandran.

  • @akshaykeerthi5416
    @akshaykeerthi5416 Год назад +6

    Heroines na full body torisdrallee irutte avara movie and avru avara mele romance madodu ide aytu avaru madiro movie almost
    Onderadu movie chennagi ide
    1 O nanna nalle
    2 ekhangi
    3 ramachari innu halavu movie descent hagive e reeti madidre movie super hagirodu

  • @irongirishirongirish896
    @irongirishirongirish896 Год назад +6

    Anupama super movie best directors in Kannada industry

  • @balakrishna3735
    @balakrishna3735 Год назад +5

    ಕರ್ಮ 😊. Nange KANASUGARA ಮಾತ್ರ like ಆಗಿದೆ

  • @rblrb873
    @rblrb873 Год назад +11

    ನೂರಕ್ಕೆ ನೂರು

  • @vivekg9832
    @vivekg9832 9 месяцев назад

    Also it's learning for D.Boos sir pls....I think it's understand..
    That is life lesson😊

  • @natarajm8779
    @natarajm8779 11 месяцев назад

    ಹೌದು,,,,

  • @akrampashavlogs4238
    @akrampashavlogs4238 11 месяцев назад

    A big respect for you sir , may Allah give you health

  • @Sams-ky8oc
    @Sams-ky8oc 11 месяцев назад +1

    Avarige nyaya kodisi kalamadyama pl Dhrashan sir ge betti madisi pl

  • @maryjagadish294
    @maryjagadish294 Год назад +18

    ನನಗೆ ಯುಗಪುರುಷ ಒಂದು ಸಿನಿಮಾ ಮಾತ್ರ ಖುಷಿ ಅನಿಸಿದ್ದು

    • @TheNaveenmb
      @TheNaveenmb Год назад +11

      ಅದು ರೀಮೇಕ್.. ಹಿಂದಿ ಮೂವಿ karz

    • @shivakumarmsshivu1380
      @shivakumarmsshivu1380 11 месяцев назад +4

      ಯುಗಾಪುರುಷ ರವಿಚಂದ್ರನ್ ನಿರ್ದೇಶನ ಮಾಡಿಲ್ಲ ಅದಕ್ಕೆ ಇಷ್ಟ ಆಗಿದ್ದು

  • @sunilkumar-pj3qp
    @sunilkumar-pj3qp 11 месяцев назад +1

    Ravi Sir best

  • @06looky
    @06looky 11 месяцев назад +5

    Master peace gem Director, it is sad to hire, his finance position 🙏🙏🙏

  • @naanu1016
    @naanu1016 11 месяцев назад +3

    Anna Namma Rajanna❤
    Sharma ji❤

  • @sandhyarani7675
    @sandhyarani7675 Год назад +8

    Naanu nande annoru konege uddara agolla thumba jana heege agirodu yawattu taggi baggi nadibeku adu yawattu kai hidiyutte

  • @ranganathts7095
    @ranganathts7095 9 месяцев назад

    Super sir 🙏

  • @renukaradhyas5196
    @renukaradhyas5196 10 месяцев назад +1

    ನಳಿನೀ ಕಾಳಿ ಪಾತ್ರ ತುಂಬಾ ಚೆನ್ನಾಗಿ ಇತ್ತು. ನನ್ನ ತಲೆಯಲ್ಲಿ ಈಗಲೂ ಆಕೆ ಕಾಳಿ ದೇವಿಯೇ ಆಗಿದ್ದಾರೆ.

  • @shreedharkannur9921
    @shreedharkannur9921 11 месяцев назад +1

    He is the leader ❤❤❤

  • @bheemsj3175
    @bheemsj3175 11 месяцев назад

    Super sharmaji ❤❤❤

  • @HemanthKumar-uc2tz
    @HemanthKumar-uc2tz Год назад +3

    🙏🙏🙏

  • @KanyakumariKanyakumari-qe1gh
    @KanyakumariKanyakumari-qe1gh 10 месяцев назад

    Good sir

  • @druvakumar4379
    @druvakumar4379 Год назад +8

    Sir Sandarshana tumba chenagi ede, kushi aitu, adre avru astondu experience helidare, yesto vishygalna helkondidare, nimma video title Ravi sir Renuka Sharma avra madya tandu Edo kelsa madtide anta nange anstide, neevu sakastu ollolle video galna haktira nodoke navu esta padtivi, adre ennobrige hurt ago hage title kodbedi sir, plz

  • @sharathsingh7552
    @sharathsingh7552 Год назад +3

    Nice

  • @anilani2402
    @anilani2402 Год назад +5

    ನಮ್ಮ ಮೈಸೂರು

  • @gopalchannappa7687
    @gopalchannappa7687 Год назад +1

    Sir super sir

  • @umeshamn3470
    @umeshamn3470 11 месяцев назад +1

    title is correct

  • @user-yh9cg3wx4x
    @user-yh9cg3wx4x Год назад +9

    Casino main reason🤗🤗

  • @user-bc6pw4ut8o
    @user-bc6pw4ut8o 11 месяцев назад

    Super Move sir exlent

  • @sharathkumar1257
    @sharathkumar1257 11 месяцев назад +5

    ಎಲ್ಲರೂ ಅವರವರ ಬದುಕಲ್ಲಿ ಕಷ್ಟ ಪಟ್ಟು ಬೆಳೆದಿತಾ೯ರೆ ಇತರರ ಬದುಕಿನ ಬಗ್ಗೆ ಕಾಮೆಂಟ್ ಮಾಡ್ಬೇಡಿ

  • @user-ex3bk4jh6y
    @user-ex3bk4jh6y 11 месяцев назад +4

    100℅ correct avnige durankara jasti langa torsbitre hit andkondbittavne 😂😂

  • @motheranddaughterchannel4801
    @motheranddaughterchannel4801 Год назад +2

    Great Sir neevu 😌😌😌❤

  • @nagendrar2181
    @nagendrar2181 Год назад +2

    Sir sarakaradinda yava anudana barutte anta janagalige torisi amele job yelli Kali ede anta matte yava school nalli free education ede matte hospitality matte olle doctor s interview madi civil engineers amele business developments olle raitharannu interview madi please

  • @theNagu1
    @theNagu1 Год назад +8

    I think this video is re uploaded.

    • @pralak5587
      @pralak5587 11 месяцев назад

      ಹೌದು ನಾನು ಕೂಡಾ ಈ ಮೊದಲು ಈ ಎಪಿಸೋಡ್ ನೋಡಿದ್ದೇನೆ... ಕಲಾಮಾಧ್ಯಮದವರು reupload ಅಂತ mention ಮಾಡಬಹುದಿತ್ತು.. ನಮ್ಮನ್ನು ಬಕ್ರಾ ಮಾಡಿದ್ರು..

  • @shivakumarbm1459
    @shivakumarbm1459 8 месяцев назад

    ❤❤❤

  • @gunapalshetty3128
    @gunapalshetty3128 11 месяцев назад

    🙏🏻 🙏🏻 👍🏻

  • @ramachandrakb2786
    @ramachandrakb2786 11 месяцев назад

    Namaste sir