Very good attempt Venkatra Rao is an encyclopedia and in my personal opinion Mr. Param you have let go a golden opportunity to document his drama days and his days with B V Karanth. Kakana Kote was a land mark kannada movie and it was very difficult to shoot. All these were not brought out. U must go back and definitely ask on these two subjects.
Excellent interview Sri Venkatarao is such a matured actor when he acted as a watch repair person I was reminded of my grand father who was a down person thanks for the interview 24:23
ಮನಮುಟ್ಟಿತು ಈ ಸಂದರ್ಶನ, ಈ ವಯಸ್ಸಿನಲ್ಲೂ ಚೈತನ್ಯ ವಾಗಿರುವ ಮೇರು ನಟನ ಸಂದರ್ಶನ ಬಹಳ ಖುಷಿಯಾಯಿತು. ನಾವು ಶ್ರೀ ರಸ್ತು ಶುಭಮಸ್ತು ಧಾರಾವಾಹಿ ಯ ಪಕ್ಕಾ ಅಭಿಮಾನಿ, ಅದರಲ್ಲೂ ದತ್ತಣ್ಣ ಅವರ ಸಂಭಾಷಣೆ ಸೂಪರ್ ರ್ ರ್. ದತ್ತಣ್ಣ ಬಂದರು ಎಂದರೆ ಅಲ್ಲಿಗೆ ಸಮಸ್ಯೆ ಬಗೆಹರಿಯುವುದು ಎಂದೇ ಅರ್ಥ, Trip episode ನಲ್ಲಿ costume super rrr ನಾವೆಲ್ಲ save ಮಾಡಿಟ್ಟುಕೊಂಡಿದೇವೆ.
ವೆಂಕಟರಾವ್ ಸರ್ you are the real hero of srirasthu ಶುಭಮಸ್ತು. Your self and sudha rani are the whole and soul of this serial. Even sudha rani is a very good actress.
ಶ್ರೀರಾಸ್ತು ಶುಭಮಸ್ತು ಧಾರಾವಾಹಿ ಯ ಜೀವ ನಡಿ ನಮ್ಮ ಈ ದತ್ತ..I LOVE U ದತ್ತ.. ನನ್ನ 8ವರ್ಷದ ಮಗಳು ನಿಮ್ಮನು ನೋಡ್ಬೇಕು ಕರ್ಕೊಂಡು ಹೋಗಿ ಬೆಂಗಳೂರ್ ನಲ್ಲೆ ಅಂತೆ ಇರೋದು ಅಂತ ಒಂದೇ ಹಟ್ಟ ದತ್ತ ಏನು ಮಾಡೋದು.. 🤔🙏🙏
He didn't ask chance with any director becouse he had govt job. But pure artist doesn't know anything except this profession. Example senior drama artist. So they are great then these people. They born for that only.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
🙏🙏🙏🙏🙏🙏🌹💐💐💐💐
ಸಂದರ್ಶನ ಬಹಳ ಚೆನ್ನಾಗಿತ್ತು, ಧನ್ಯವಾದಗಳು
ಬಹಳ ಒಳ್ಳೆಯ ನಟ ಇಳಿ ವಯಸ್ಸಿನಲ್ಲೂ ಲವ ಲವಿಕೆಯಿಂದ ನಟಿಸುತ್ತಿದ್ದಾರೆ ದೇವರು ಅವರಿಗೆ ಆರೋಗ್ಯ ಆಯಸ್ಸು ನೀಡಲಿ
ಮಹನೀಯರಾದ ವೆಂಕಟರಾವ್ ಅವರನ್ನು ಮುಖತಃ ಭೇಟಿ ಮಾಡಿದ್ದೇನೆ... ಅದ್ಭುತ ವ್ಯಕ್ತಿ, ವ್ಯಕ್ತಿತ್ವ, energetic... ಇವರ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಲು ಖುಷಿ ಆಗುತ್ತೆ.. 🙏🏻🙏🏻
CR ಸಿಂಹ ನಿರ್ದೇಶನದ ಕಾಕನ ಕೋಟೆಯಲ್ಲಿ ಇವರ ಕರುಣಿಕರ ಪಾತ್ರ ಚಿರಸ್ಮರಣೀಯ...interactions between Lokesh and Venkatarao in that movie are indelible.
ಬೇರು, ಮಾಯಮೃಗ, ಕಥೆಗಾರ, ಗೃಹಭಂಗ 👌🙏🏻
ಅದ್ಭುತವಾದ ಕಲೆ ಸಾಧನೆ 🙏🏻💐
Very genuine person...down to earth...god bless him with good health...sir always be happy..loved ur interview
What a lovely person and energetic at this age.. Enjoyed the interview.
ನಿಜವಾಗಿ ಪರಮ್ ಸರ್ ನೀವು ತುಂಬಾ ಚೆನ್ನಾಗಿ interview ಮಾಡುತ್ತಿರಾ..
ನಿಜ ಹೇಳಬೇಕೆಂದರೆ ಇದು interview ಅಲ್ಲವೇ ಅಲ್ಲ. ಇದು ಜೀವನದ ಪಾಠ.
Very good attempt Venkatra Rao is an encyclopedia and in my personal opinion Mr. Param you have let go a golden opportunity to document his drama days and his days with B V Karanth. Kakana Kote was a land mark kannada movie and it was very difficult to shoot. All these were not brought out. U must go back and definitely ask on these two subjects.
ಬಹಳ ಆಸಕ್ತಿದಾಯಕ ಸಂಚಿಕೆ. ನಮಸ್ತೆ ಸರ್
What a great interview with Venkata Rao sir ?
ಕೊನೆಯಲ್ಲಿ ಹೇಳಿದ ತುಂಬಾ ಅರ್ಥಪೂರ್ಣವಾಗಿದೆ. ಧನ್ಯವಾದಗಳು
Excellent interview Sri Venkatarao is such a matured actor when he acted as a watch repair person I was reminded of my grand father who was a down person thanks for the interview 24:23
Super thatha nivu everyone's favourite
ಮನಮುಟ್ಟಿತು ಈ ಸಂದರ್ಶನ,
ಈ ವಯಸ್ಸಿನಲ್ಲೂ ಚೈತನ್ಯ ವಾಗಿರುವ ಮೇರು ನಟನ ಸಂದರ್ಶನ ಬಹಳ ಖುಷಿಯಾಯಿತು.
ನಾವು ಶ್ರೀ ರಸ್ತು ಶುಭಮಸ್ತು ಧಾರಾವಾಹಿ ಯ ಪಕ್ಕಾ ಅಭಿಮಾನಿ, ಅದರಲ್ಲೂ ದತ್ತಣ್ಣ ಅವರ ಸಂಭಾಷಣೆ ಸೂಪರ್ ರ್ ರ್. ದತ್ತಣ್ಣ ಬಂದರು ಎಂದರೆ ಅಲ್ಲಿಗೆ ಸಮಸ್ಯೆ ಬಗೆಹರಿಯುವುದು ಎಂದೇ ಅರ್ಥ,
Trip episode ನಲ್ಲಿ costume super rrr ನಾವೆಲ್ಲ save ಮಾಡಿಟ್ಟುಕೊಂಡಿದೇವೆ.
ವೆಂಕಟರಾವ್ ಸರ್ you are the real hero of srirasthu ಶುಭಮಸ್ತು. Your self and sudha rani are the whole and soul of this serial. Even sudha rani is a very good actress.
ವೆಂಕಟರಾವ್ ಸಾರ್ ದೇವರು ನಿಮ್ಮನ್ನು ಚೆನ್ನಾಗಿ ಇಡಲಿ.ನೀವು ಕನ್ನಡದ ಬಹು ದೊಡ್ಡ ಆಸ್ತಿ,ಹಾಗೂ ದೇವರು ನಮಗೆ ಕೊಟ್ಟ ವರ. Remarkable role and acting.
Wish you get good character role. I hope you give justice to the character.
❤ santhosha aythu
ತುಂಬಾ ಚೆನ್ನಾಗಿದೆ ಸಂದರ್ಶನ
Great artist sir. Salute
Pure soul and great gentleman
ಶ್ರೀರಾಸ್ತು ಶುಭಮಸ್ತು ಧಾರಾವಾಹಿ ಯ ಜೀವ ನಡಿ ನಮ್ಮ ಈ ದತ್ತ..I LOVE U ದತ್ತ.. ನನ್ನ 8ವರ್ಷದ ಮಗಳು ನಿಮ್ಮನು ನೋಡ್ಬೇಕು ಕರ್ಕೊಂಡು ಹೋಗಿ ಬೆಂಗಳೂರ್ ನಲ್ಲೆ ಅಂತೆ ಇರೋದು ಅಂತ ಒಂದೇ ಹಟ್ಟ ದತ್ತ ಏನು ಮಾಡೋದು.. 🤔🙏🙏
Majgehulli
Datta sir your aucting is very nice🎉🎉🎉🎉🎉🎉🎉🙏🙏🙏🙏🙏🙏🙏
Nice to know about you Sir, Good Actor ,🙏🙏💐🥰
Really Datta ur a great supportive I love ur acting v much
ದತ್ತ ಸರ್ sooper sar
Very best actor
Shri rastu shubamastu serialnalli neevu sudharani screen nalli iddare tumba tumba Kushi agutte.Tumba ishta kooda venkatarao sir.,🙏🙏🙏
ಕುಶಿಯಾಯ್ತು. ವೆಂಕಟರಾವ್ ಅವರ ಮಾತು ವ್ಯಕ್ತಿತ್ವ. ಗ್ರೇಟ್ ❤❤❤😊😊😊😊
Best Actor 🙏🙏
ಬೆರು ❤❤❤❤❤
ಆದರ್ರೆ ಹಾ.. ದರ್ರೆ...😂ಕೇಳೋಕ್ಕೆ ಚಂದ
Loved it 🙏❤️
Super sir 🎉
down to earth person
Super dattanna I request param sir to take interview of some artists acted in many movies but not recognized
Great sir🙏
Negedu Bittu sir neevu heluvudu bahala sogasagide Srirastu shubhamastu serial nalli 🙏
Negadbittu acting super sir
Good actor
He didn't ask chance with any director becouse he had govt job. But pure artist doesn't know anything except this profession. Example senior drama artist. So they are great then these people. They born for that only.
request param sir to take interview of some artists acted in many movies but not recognized
👌👌👌👌👌👌👌👌🙏🙏🙏🙏🙏🙏
you have to ask about thothapuri movie experience
❤❤
ಟಿ ಎನ್ ಸೀತಾರಾಮ್ ಶಾರ್ಟ್ ಸ್ಟೋರೀಸ್..... ಕಥೆಗಾರ.
🙏🙏🙏🙏🙏🙏☁
ಸುದೀಪ್ ಅಷ್ಟೇ ನೀವು ಸಾರ್ ಅಂತ ಕರೆಯೋದು ಬೇಡ.
Sir Bhat'n Bhat avrana meet madi
Make a interview of Dr bro😊
ಪುಟ್ಟಣ್ಣ brahimin venkatarao brahimin adakke awakash sikkide sir
ambarish kooda brahmin ansatte.
ಆಹಾ... ಹೊಡಿರೀ ಚಪ್ಪಾಳೆ... 😂
ಬರೀ ಇದೇ ಆಯ್ತು ನಿಮ್ದೆಲ್ಲಾ..
ನಿಮ್ದು ಇದೆ ಆಯ್ತು
Aarathi kalpana ella avrena
Last comedy touch for a good interview😂😂😂
Bhale.Dathanna..kadak.mathu..ista
❤