"ಹುಚ್ಚ ಸಿನಿಮಾ, ಶ್ರೀರಸ್ತು ಶುಭಮಸ್ತು ಖ್ಯಾತಿಯ ನಟ ವೆಂಕಟರಾವ್ ಮನೆ!-E01-Actor Venkatarao-Kalamadhyama-

Поделиться
HTML-код
  • Опубликовано: 8 сен 2024
  • #venkatarao #kannadaactor #lifestory #kannadainterviews #hometour #kalamadhyama #param
    ಹಿರಿಯ ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆ ಕಲಾವಿದ ವೆಂಕಟರಾವ್ ಅವರ ಬದುಕಿನ ಕತೆ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Kannada Actor Venkatarao Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story, Life Story Interviews, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Actor Venkatarao LIFE, Actor Venkatarao Interview, Actor Venkatarao Kalamadhyama, Actor Chikkanna Home Tour, Actor Chikkanna Param Interview, Actor Chikkanna Comedy, Actor Chikkanna Movies, Adhyaksha Movie, rajahuli, Kirataka, Kalamadhyama Home Tours, KS Parameshwar, Kalamadhyama RUclips Channel, Kannada Interviews,

Комментарии • 276

  • @KalamadhyamaYouTube
    @KalamadhyamaYouTube  9 месяцев назад +24

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @elizabethDmello-bi2gp
      @elizabethDmello-bi2gp 9 месяцев назад +1

      My favourite serial shreerasthu shubhamasthu.Dathanna sir my ideal actor. Thulusi mam, madav sir and his brother, shravani,poorni her husband ,Siri, samarth, kitchen Amma also everyone's acting superb. All the best and good luck ❤...

    • @gknaghashreegk
      @gknaghashreegk 9 месяцев назад

      🙏🙏🙏🙏🙏🙏💐💐💐💐

    • @savithri8574
      @savithri8574 8 месяцев назад +1

      0​@@elizabethDmello-bi2gp

    • @kantham9211
      @kantham9211 8 месяцев назад +1

      ಸರ್ ಸುರೇಶ್ ಹೆಬ್ಳಿಕರ್ ಅವರ ಸಂದರ್ಶನ ಮಾಡಿ 🙏🙏

    • @SusheelaR-eu1tv
      @SusheelaR-eu1tv 8 месяцев назад +1

      2:20 2:21 😊

  • @vasanthanagaraj4890
    @vasanthanagaraj4890 9 месяцев назад +42

    ಇವರು ತುಂಬಾ ‌ಸಹಜವಾಗಿ‌ ಅಭಿನಯಿಸುತ್ತಾರೆ, ಒಳ್ಳೆಯ ನಟ... ರಂಗಭೂಮಿ ಕಲಾವಿದ, ಶ್ರೀ ರುಸ್ತು ಶುಭ ಮಸ್ತು ದತ್ತಾ ಪಾತ್ರ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ 🎉🎉

  • @chaithanyaln9513
    @chaithanyaln9513 9 месяцев назад +14

    ಇವರ ಸ್ವಚ್ಛ ಕನ್ನಡ ಕೇಳೋಕ್ಕೆ ಚನ್ನಾಗಿದೆ .. ಇಂಗ್ಲಿಷ್ ಪದಗಳ ಬಳಕೆ ಇಲ್ಲದೆ ಮಾತು ಕೇಳೋದೇ ಸೊಗಸು😊

  • @kushaalkumar2513
    @kushaalkumar2513 9 месяцев назад +41

    ಅದ್ಭುತ ಕಲಾವಿದ.. ಶ್ರೀ ರಸ್ತು ಶುಭಮಸ್ತು ಲಂತು ತುಂಬಾ ತುಂಬಾ ಚೆನ್ನಾಗಿ.. ಸಕಥ್..

  • @Hansi888
    @Hansi888 9 месяцев назад +43

    ಅತ್ಯದ್ಭುತವಾದ ಕಲಾವಿದ , ನನ್ನ ಫೇವರಿಟ್ ಸೀರಿಯಲ್ "" ಮಾಯಾಮೃಗ ""❤ ಇವರ ಪಾತ್ರ ಇನ್ನೂ ಕಣ್ಣಿಗೆ ಕಟ್ಟಿದಂತಿದೆ ❤❤

  • @VrishaaKutira
    @VrishaaKutira 9 месяцев назад +37

    ನನಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ನಿಮ್ಮ ಪಾತ್ರ thumbbbbbbbbbbbbbb ಅದ್ಭುತ

  • @premanagaraj2624
    @premanagaraj2624 8 месяцев назад +9

    ದತ್ತಾ ಪಾತ್ರ ಬಹಳ‌ ಮನೋಜ್ಞವಾಗಿ ಮೂಡಿಬರ್ತಾಯಿದೆ ,🎉ಹೃತ್ಪೂರ್ವಕ ಅಭಿನಂದನೆಗಳು🎉

  • @nageshhoalalusangaiah1413
    @nageshhoalalusangaiah1413 8 месяцев назад +2

    ನೆಗೆದು ಬಿತ್ತು 😮😮 ಇವರ ನೈಜ ಅಭಿನಯ ಮೆಚ್ಚುವಂತಹದು

  • @gskgsk6347
    @gskgsk6347 8 месяцев назад +9

    ಅದ್ಭುತ ವ್ಯಕ್ತಿ, ಇನ್ನೂ ಹೆಚ್ಚಿನ ಆಯಸ್ಸು ಅಂತಸ್ತು ದೊರಕಲಿ 🙏🙏🙏

  • @shobhashobha8410
    @shobhashobha8410 8 месяцев назад +16

    Your role in the Srirasthu Shubhamasthu serial is the highlight. You have lifted that serial to another level. Hats off to you sir and wishing you and your family good luck. 💐💐

  • @ushamurali8490
    @ushamurali8490 9 месяцев назад +33

    ಇವರಿಗೆ ಈ ವಯಸ್ಸಿನಲ್ಲಿ ಇರುವ ಜ್ಞಾಪಕ ಶಕ್ತಿ ಗೆ ಒಂದು ದೊಡ್ಡ ಸಲಾಮ್ 😊

  • @anasuyaram4865
    @anasuyaram4865 8 месяцев назад +9

    I graduated in B. Sc from National College, Basavangudi in 1974. Then Mr. Venkat Rao, was in charge of the Library Section. I remember him as a tight lipped, slightly angry young man. What a transformation in his interactions from then to now. Age surely mellows down any person, indeed!!👍🙏

  • @1mysraj
    @1mysraj 7 месяцев назад +2

    Superb!!!!!

  • @naveennr2623
    @naveennr2623 9 месяцев назад +16

    ಮಾಯಾ ಮೃಗದ ವಾಚ್ ರಿಪೇರ್ ಪಾತ್ರ ಅದ್ಭುತ ❤❤

  • @Akaankshagowda
    @Akaankshagowda 9 месяцев назад +6

    ಇವರಿಗೋಸ್ಕರನೆ ಆ ಧಾರಾವಾಹಿ ನೋಡದು ಅಂದ್ರು ತಪ್ಪಾಗಲ್ಲ ದತ್ತಣ್ಣ WE LOVEU 😍🙏ಜಾಸ್ತಿ ಪ್ರಶ್ನೆ ಮಾಡದೆ ಅವರನ್ನು ಮಾತಾಡೊಕೆ ಬಿಟ್ಟಿದು ಒಳ್ಳೆದು ಪರಮ್ ಸರ್

  • @geethabk4307
    @geethabk4307 8 месяцев назад +1

    ನನ್ನ favourite ತಾತಾ ಅಲ್ಲ ಅಲ್ಲಾ Sir❤
    ಶ್ರೀ ರಸ್ತು ಶುಭಮಸ್ತು ಧಾರಾವಾಹಿ ಯಂತೂ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.ಇವರ ಅಭಿನಯದಿಂದಲೇ ಅಂದರೆ ತಪ್ಪಿಲ್ಲಾ.ಅಷ್ಟು ಇಷ್ಟ ನನಿಗೆ ಈ serial ನೋಡೋಕ್ಕೆ.👌👍🌹❤️

  • @radharajan4550
    @radharajan4550 8 месяцев назад +4

    ಈ ಧಾರವಾಹಿಯ ನಾಯಕ ಎಂದ್ರೆ ಇವರೇ ಅದ್ಭುತ ಕಲಾವಿದರು ದೇವರ ಆಶೀರ್ವಾದ ಸದಾ ಇವರಿಗಿರಲಿ🙏

  • @sushilak9604
    @sushilak9604 9 месяцев назад +7

    ನಮ್ಮ ಮನೆಯವರಿಗೆಲ್ಲಾ ಇವರ ಆಕ್ಟ್ ಮಾತು ತುಂಬಾ ಇ ಷ್ಟ.ಶ್ರೀರಸ್ತು ಶುಭಮಸ್ತು serial main hero evare antha ansuthe .great serial hats up sir.we love u respect you sir.mysore

  • @sudheerkumarlkaulgud7521
    @sudheerkumarlkaulgud7521 9 месяцев назад +26

    ಇವರ ಸಂದರ್ಶನ ಎಲ್ಲೂ ಬಂದಿರಲಿಲ್ಲ. ತುಂಬಾ ಧನ್ಯವಾದಗಳು

  • @manjulas6922
    @manjulas6922 9 месяцев назад +7

    ಅಬ್ಬಾ ಎಂಥ ಜೀವನೋತ್ಸಾಹ ❤😍

  • @ananthakrishnags2488
    @ananthakrishnags2488 8 месяцев назад +1

    ಶ್ರೀ ವೆಂಕಟರಾವ್ ರವರಿಗೆ ನಮಸ್ಕಾರಗಳು
    ಕಾರ್ಯಕ್ರಮ ಚೆನ್ನಾಗಿದೆ.🎉 ಧನ್ಯವಾದಗಳು

  • @NagarathnaCN-qy1hx
    @NagarathnaCN-qy1hx 9 месяцев назад +7

    ನನ್ನ ಮಕ್ಕಳ ಮೆಚ್ಚಿನ ಪುಳಿಯೋಗರೆ ತಾತ.. 😊😍🙏

  • @user-nu8lo7hb2s
    @user-nu8lo7hb2s 9 месяцев назад +14

    E vayasallu dailouge heli acting madtidiralla wow..... Great ❤❤❤❤

    • @beinghumble77
      @beinghumble77 9 месяцев назад

      Nija naija abhinaya e vayasalu

  • @gopalakrishna5586
    @gopalakrishna5586 8 месяцев назад +1

    ತುಂಬಾ ಸೊಗಸಾಗಿ ನಿಮ್ಮ ಕತೆ ಹೇಳಿಕೊಂಡು ಹೋಗುತ್ತಿದ್ದೀರಿ. ಹಳೇ ನೆನಪುಗಳನ್ನು ಕೇಳಲು ಸಂತೋಷ ಆಗುತ್ತೆ.. ತಮಗೆ ಮತ್ತಷ್ಟು ಅವಕಾಶಗಳು ಅರಸಿ ಅರಸಿ ಬರಲಿ...

  • @suvranasm5199
    @suvranasm5199 8 месяцев назад +1

    Anna nimmanta obbaru prati maneyellu irabeku suuuuuuper neevu

  • @neenamarlin1028
    @neenamarlin1028 8 месяцев назад +3

    I like his act very much, his acting is natural without him the serial is very boring I like the way he speak, God Bless him, ❤

  • @reachthestars6752
    @reachthestars6752 9 месяцев назад +8

    ಒಳ್ಳೆ ಸಹಜ ಅಭಿನಯ

  • @vanithashetty1038
    @vanithashetty1038 8 месяцев назад +1

    Appaji 👌👌👌👌👌👌👌actor in shrirasthu shubhamastu God bless you Appaji. We Love youuuuuu❤❤❤❤❤❤😊😊😊😊😊😊

  • @sudhabv3042
    @sudhabv3042 9 месяцев назад +107

    ಇವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮುಖ್ಯ ಜೀವಾಳ . ಇವರು ಇಲ್ಲದ episode ಸ್ವಲ್ಪ ಸಪ್ಪೆ ಅನಿಸುತ್ತೆ

    • @beinghumble77
      @beinghumble77 9 месяцев назад +5

      True true I felt

    • @mamathams2166
      @mamathams2166 8 месяцев назад +2

      ಆ ಸೀರಿಯಲ್ ನಲ್ಲಿ ಇವರು ಅವರ ಮೊಮ್ಮಗಳಿಗೆ ಪದೇ ಪದೇ ಏಯ್ ಹೋಡಿ ಹೋದವಳೆ ಅಂತಹ ಹೇಳೋ ಡೈಲಾಗ್ 😂 ಸೂಪರ್

    • @sumanashomecooking9637
      @sumanashomecooking9637 8 месяцев назад +1

      Nanagoo ishtada dharavahi🎉🎉

    • @sumanashomecooking9637
      @sumanashomecooking9637 8 месяцев назад +1

      Yes yes odi hodavlu sogladi😂😂😂😂

    • @Vlogs82989
      @Vlogs82989 8 месяцев назад

      Cccçççcççccccçcçn0​@@mamathams2166

  • @vinay444-p3i
    @vinay444-p3i 9 месяцев назад +6

    Shanthi shanthi shanthi film alli nimma comedy patra nodi tumbha nakkidhini sir, what a wonderful actor💖💖💖💖

  • @anjanadiggavi874
    @anjanadiggavi874 8 месяцев назад +3

    ನಿಮ್ಮ ಸಂದರ್ಶನ ಕೇಳಿ ತುಂಬಾ ಖುಷಿಯಾಯಿತು❤

  • @geethageetha7276
    @geethageetha7276 8 месяцев назад +1

    Thatha we like you so much after srirasthu shubhamasthu🎉wow what a natural acting

  • @Reshmakotian7104
    @Reshmakotian7104 9 месяцев назад +6

    ಒಳ್ಳೆಯ ಕಲಾವಿದ . ಶ್ರೀ ರಸ್ತುಶುಭಮಸ್ತು ಧಾರಾವಾಹಿಯ ಜೀವಾಳ.ಕಲೆಯ ದೊಡ್ಡ ಆಸ್ತಿ ಇವರು

  • @geetarwalikar5262
    @geetarwalikar5262 8 месяцев назад +1

    ಇವರನ್ನು ಸಂದರ್ಶನ ಮಾಡಿದ್ದು ಒಳ್ಳೇದಾಯ್ತು. ನಾನು ಯಾವ್ದೇ watch ರಿಪೇರಿ ಅಂಗಡಿ ನೋಡಿದ್ರೂ ಇವರ nenpu ಆಗುತ್ತೆ .ಮಾಯಾಮೃಗ ಸೀರಿಯಲ್ ಪಾತ್ರ ಮರೆಯೋಕೆ ಆಗೋ ಲ್ಲ.👌🙏💐

  • @priscilaravi2826
    @priscilaravi2826 9 месяцев назад +2

    Mayamrugada ivara Patra innu kannalli kattinatide... very great actor.. may God bless him with lots of happiness..

  • @vidyadeshpande4966
    @vidyadeshpande4966 9 месяцев назад +6

    ತುಂಬಾ ಒಳ್ಳೆಯ ಇಂಟರ್ವ್ಯೂ

  • @ravipharma4446
    @ravipharma4446 8 месяцев назад +1

    ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮುಖ್ಯ ಜೀವಾಳ ನಮ್ಮ ವೆಂಕಟರಾವ್ ಸರ್🙏🙏

  • @padmasd6134
    @padmasd6134 9 месяцев назад +4

    Superb actor and very nice performance in the serial Shrirastu and Shubhamastu

  • @tasleemarif9920
    @tasleemarif9920 9 месяцев назад +5

    Tumba danyavada, idu super episode

  • @sindhupadaki9428
    @sindhupadaki9428 8 месяцев назад +1

    ವೆಂಕಟ್ ರಾವ್ ಅವರೇ ನಿಮ್ಮ ದತ್ತ ಪಾತ್ರ ತುಂಬಾ ಮನೋಜ್ಞವಾಗಿ ಮೂಡಿಬಂದಿದೆ.

  • @ambujaambuja8616
    @ambujaambuja8616 8 месяцев назад +2

    Sreerastu shubhamasthu acting super super super dattanna

  • @shrinivas0992
    @shrinivas0992 9 месяцев назад +46

    ಇವರು ವಠಾರ ಧಾರಾವಾಹಿಯಲ್ಲಿ ನಟಿಸಿದ್ದರು.. ನನಗೆ ಆಗ 5 ವರ್ಷ ವಯಸ್ಸು 😊😊

  • @user-kl1hg1td8w
    @user-kl1hg1td8w 9 месяцев назад +2

    Shrirastu shubhamastu serial hero andre dattanna avara acting tumba chennagide ivaranna intrview madidakke thank you so much

  • @user-si3ge9dq8z
    @user-si3ge9dq8z 8 месяцев назад +1

    Saar ishtu ವಯಸು ಆದ್ರೂ yeshtu channagi ಮಾತು haaduttare ನಮಗಂತೂ ಇವರನ್ನು nodode kushi ತಾತ ನಿಮಗೆ ದೇವರು ಇನ್ನೂ ಹೆಚ್ಛು ಆರೋಗ್ಯ ಕೊಟ್ಟು ನೂರು varsha ಇದೇ ರೀತಿ ittirali love you saar

  • @kennethrawson1876
    @kennethrawson1876 9 месяцев назад +9

    He's wonderful actor

  • @PraveenKumar-ih9yg
    @PraveenKumar-ih9yg 9 месяцев назад +3

    Thumba kushikottithu ivara sandarshana.

  • @veerabhadraiahthippeswamy5812
    @veerabhadraiahthippeswamy5812 9 месяцев назад +6

    Param you are Rock 🎉 you are doing very good job

  • @malathinarayanashastry1925
    @malathinarayanashastry1925 9 месяцев назад +5

    ತುಂಬಾ ಒಳ್ಳೆ ಕಲಾವಿದರು

  • @roopagowda2966
    @roopagowda2966 8 месяцев назад +1

    Nanu serial nodalla... ದತ್ತಣ್ಣ ಬರ್ತಾರೆ ಅಂತ ನೋಡಲು ಯಾವ ಕೆಲ್ಸ ಇದ್ರು ಬಿಟ್ಟು ನೋಡ್ತೀನಿ... ದತ್ತಣ್ಣ love you ❤

  • @vanajahr224
    @vanajahr224 8 месяцев назад +1

    ನಿಮ್ಮ ನಟನೆ supperrrrrrrr ನಮಸ್ಕಾರ

  • @ushamuralidhar3
    @ushamuralidhar3 9 месяцев назад +4

    Bahala ಚನ್ನಾಗಿ ಅಭಿನಯ ಮಾಡತ್ತಾರೆ ❤

  • @bindurao6491
    @bindurao6491 2 месяца назад +1

    Namaste datha.❤❤❤❤thumba kushiyathu nimma home tour nodi.

  • @monumonu2517
    @monumonu2517 9 месяцев назад +4

    hats off to you ತಾತ❤🙏🌹🙏❤

  • @vijayalakshmik7978
    @vijayalakshmik7978 21 день назад

    ನೋಡಿ ಬಹಳ ಖುಶಿಯಾಯ್ತು
    ನಿಮ್ಮ ತಾಯಿಗೆ ನಮಸ್ಕಾರ

  • @RamachandrappaCn-fc7ld
    @RamachandrappaCn-fc7ld 9 месяцев назад +2

    Very fine param sir anantha anantha dhanyavadagalu

  • @sidduchaitra4977
    @sidduchaitra4977 9 месяцев назад +11

    ರಾಜಕುಮಾರ ಸಿನೆಮಾದ ನಟನೆ ಸೂಪರ್

  • @princessshwetha4034
    @princessshwetha4034 9 месяцев назад +2

    Nice to know about you sir😊 shreerasthu shubamastu serial nalli nimma paatra nange thumba esta. Nimma acting super. I watched so many movies of yours🎉

  • @beinghumble77
    @beinghumble77 9 месяцев назад +3

    Really truely good actor,comedy masth in the current serial,iro naija vaysige takanthe patra and abhinaya

  • @rajkanth8860
    @rajkanth8860 9 месяцев назад +6

    Very beautiful episode

  • @spradeepkumarschandrasheka672
    @spradeepkumarschandrasheka672 9 месяцев назад +7

    Interesting documentary sir 😊😊😊😊😊😊😊😊

  • @naveennr2623
    @naveennr2623 9 месяцев назад +3

    ಈ ವಿಡಿಯೋ ನೋಡೋ ಒತ್ತಿಗೆ ಸರಿಯಾಗಿ ಬೆಳಗ್ಗೆ ೭ ಘಂಟೆ ನ್ಯಾಷನಲ್ ಕಾಲೇಜು ಮುಂದೆ ಇದೇನೇ 🥰🥰🥰🥰

  • @shivaprasad-bj8td
    @shivaprasad-bj8td 9 месяцев назад +3

    Wonderful interview with 'Datta'.

  • @maliniupadhya578
    @maliniupadhya578 9 месяцев назад +2

    ನೈಜವಾದ ನಟನೆ, ಅವರಿಗೆ ಅಂತ ಡೈಲಾಗ್ ಬರೆದವರು ಕೂಡ ಚೆನ್ನಾಗಿ ಬರೆದಿದ್ದರು.

  • @krupahv7329
    @krupahv7329 7 месяцев назад +1

    Real hero of srirasthu shubamasthu serial

  • @leelavathigundanna9231
    @leelavathigundanna9231 8 месяцев назад +1

    ದತ್ತಾ ಪಾತ್ರ ತುಂಬಾ ಮನೋಜ್ಞವಾಗಿ ಮೂಡಿಬರ್ತಾಯಿದೆ

  • @user-gi3jv2gh6c
    @user-gi3jv2gh6c 9 месяцев назад +8

    Sir Arathi Madem interview Madokke Try Madi please❤

  • @lgsmartphone5411
    @lgsmartphone5411 2 месяца назад +1

    His acting in collegu Ranga is very good

  • @RDJewelryCollections
    @RDJewelryCollections 8 месяцев назад +2

    ಸೀರಿಯಲ್ ನಲ್ಲಿ ನಿಮ್ಮನ್ನ ನೋಡೋಕೆ ಒಂದ್ ಖುಷಿ 😍ನಿಮ್ ಜೊತೆ ನನ್ನ ಅಪ್ಪಾಜಿ ಶೇಷು ಕ್ಯಾರೆಕ್ಟರ್ ನಲ್ಲಿ ಆಕ್ಟ್ ಮಾಡ್ತಾ ಇದ್ದಾರೆ😍😍ಅದು ಇನ್ನು ಜಾಸ್ತಿ ಖುಷಿ ಆಗತ್ತೆ😍😍😊😊

  • @archanavasisht3706
    @archanavasisht3706 9 месяцев назад

    Adhbutha nata ivru... Shrirasthu shubamasthu acting nodi.. Ee thara thatha nam manelu irbardha ansatthe.(ondh sala bythare.. Preethi thorashtare... Guide maadthare.. Family na support maadthare.. Dhatta really rocks) and role maadiro vekat rao avra acting superb. Maya mrugadha role... Chinnari muttha, srirasthu shubhamasthu.. Yelladharalu natural acting. Thank u sir for entertaining is so much. Nannamaga anthu Dhattha thatha idhrene Sritasthu shubhamasthu nododhu. ❤❤😊😊

  • @vinaykiccha8
    @vinaykiccha8 9 месяцев назад +1

    Tumbha chennagittu sandharshana
    Ty to both of u ❤

  • @chandraprabha9582
    @chandraprabha9582 9 месяцев назад +6

    Congratulations Venkata Rao.
    Nice to hear your journey 🎉

  • @anuradhagopalkrishna8949
    @anuradhagopalkrishna8949 9 месяцев назад +3

    Excellent performance 👏

  • @chiragbangaruchiragbangaru755
    @chiragbangaruchiragbangaru755 8 месяцев назад +1

    Sir . Dharavahiyae ondhu jeevanadha pata kalisuva kathe. Adharalli nimma sthana yellarigintha Agra sthanadhalidhe makkalindha dhodaarvarage yista padthidhare 😊

  • @mcsrao
    @mcsrao 9 месяцев назад +3

    Very handsome actor 😮

  • @sujathah.j5580
    @sujathah.j5580 9 месяцев назад +1

    His acting in sreerasthu shubhamadthu as dattanna super. That too his dialogue negedhubitthu

  • @MrRakeshnarayana
    @MrRakeshnarayana 8 месяцев назад

    We loved watching him as watch angadi soorappa in mayamruga, revanna in gruha hanga

  • @AbhijayMukkannvar
    @AbhijayMukkannvar 8 месяцев назад

    Great Sir I watch Shrirastu serial regularly n enjoy

  • @LakshmiLakshmi-ru2gk
    @LakshmiLakshmi-ru2gk 9 месяцев назад +4

    We love him his acting is superb and natural💕💕

  • @kausalyamadhusudana3717
    @kausalyamadhusudana3717 8 месяцев назад

    I was a student of N C Basavanagudi. I remember him as a strict librarian. Now I feel so proud when he says ಜೈ NC

  • @baburamachandrappa8676
    @baburamachandrappa8676 8 месяцев назад +1

    ಸೂಪರ್ ದತ್ತ ತಾತಾ ಆಲ್ದ ಬೆಸ್ಟ್

  • @R_SinghRajput
    @R_SinghRajput 9 месяцев назад +4

    Nam NCB 😍🔥👌

  • @vedavyasagore8258
    @vedavyasagore8258 9 месяцев назад +7

    I was in an auditors office next to Venkat Rao's house on JC Road from 1992-1993. He was a straight forward-strict neighbor

  • @ganeshb1982
    @ganeshb1982 9 месяцев назад +1

    ಧನ್ಯವಾದಗಳು ಸರ್ 🙏🏻

  • @vijayabk5474
    @vijayabk5474 8 месяцев назад

    Venkata Rao ravara ahabhutavaadamaatu balya dinda eeginavarigina nenapina doni adhbhutavaagide👌👌👌👌

  • @malathys1454
    @malathys1454 9 месяцев назад +3

    Even I studied in National college during HNN period. Many artists emerged from that college. ❤

  • @gregorynoronha6177
    @gregorynoronha6177 8 месяцев назад

    Such a versatile actor. I watch serial srirastu Shubhamasthu daily only for his dialogues like dandapinnda, soglady etc.

  • @bhaskarraonaidu4918
    @bhaskarraonaidu4918 9 месяцев назад +2

    My favourite actor

  • @ramap.r4156
    @ramap.r4156 8 месяцев назад +1

    Ivare.. actual hero of the serial

  • @varalakshmibv8251
    @varalakshmibv8251 8 месяцев назад

    ತುಂಬು ಹೃದಯದ ಮುತ್ತಿನಂತ ಮಾತಿನ ಶೈಲಿ 👌👌👌👌

  • @niranjankacharya526
    @niranjankacharya526 8 месяцев назад

    Dattanna wish u good health ang live longer,god bless❤❤❤

  • @vinayrsindhe1308
    @vinayrsindhe1308 9 месяцев назад +2

    mayam mruga serial acting very good acting sir

  • @017mahesh
    @017mahesh 8 месяцев назад +2

    Thank u param sir We were eager to know about this highly talented n cultured actor

  • @renkadevi7023
    @renkadevi7023 9 месяцев назад

    Great actor navu nodiddeve subhamangaladalli madidare. golden acting.

  • @anjananmurthy7353
    @anjananmurthy7353 8 месяцев назад

    Datta sir your acting is marvouls and nick names are very nice ❤ hats off to you

  • @deepagrampurogit7867
    @deepagrampurogit7867 6 месяцев назад

    Wish you happy birthday sir🎉

  • @Shravani.R557
    @Shravani.R557 8 месяцев назад

    Actor Venkatarao is a good Actor maind blowing

  • @mkanilkumar748
    @mkanilkumar748 9 месяцев назад +2

    Super ❤🎉

  • @mimicryvijay6923
    @mimicryvijay6923 9 месяцев назад +1

    ಅದ್ಬುತ ಕಲಾವಿದರು ಸರ್ ನೀವು

  • @shobhanr3931
    @shobhanr3931 9 месяцев назад +2

    This serial's....most energetic person... without him the serial will be very bland ...sorry for saying...do appreciate other seniors too in the serial👍
    All together a beautiful narration of characters in a family 👌❣️

  • @nandinipjadav1995
    @nandinipjadav1995 8 месяцев назад

    Adbhutha kalavida ivaru❤❤🎉🎉