ಧ್ಯಾನದ ಯಾವ ಹಂತದಲ್ಲಿ ನೀವು ಇಚ್ಚಿಸಿದ್ದೆಲ್ಲ ಪಡೆಯಲು ಸಾಧ್ಯ? ಧ್ಯಾನದ ವಿವಿಧ ಹಂತಗಳು | Meditation Stages | GCV

Поделиться
HTML-код
  • Опубликовано: 27 авг 2024
  • ಧ್ಯಾನದ ಯಾವ ಹಂತದಲ್ಲಿ ನೀವು ಇಚ್ಚಿಸಿದ್ದೆಲ್ಲ ಪಡೆಯಲು ಸಾಧ್ಯ? ಧ್ಯಾನದ ವಿವಿಧ ಹಂತಗಳು | Meditation Stages | GCV
    #GCVMeditation
    #GCVLifeCoach
    #GCV
    #GCVKannada

Комментарии • 443

  • @siddappachougala8894
    @siddappachougala8894 Год назад +17

    ಇದು ವರೆಗೂ ನೂಡಿದ ವಿಡಿಯೋ ಗಳಿಗಿಂತ ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು ಸರ್

    • @gcvkannada
      @gcvkannada  Год назад +1

      ಧನ್ಯವಾದಗಳು🙏💐

  • @handsomeworld9107
    @handsomeworld9107 Год назад +6

    ಇದೊಂದು ಅದ್ಬುತ ಚಾನೆಲ್..ಇಲ್ಲಿರುವ ವಿಷಯ ಅದ್ಬುತ. ಧನ್ಯವಾದ

    • @gcvkannada
      @gcvkannada  Год назад +1

      ಧನ್ಯವಾದಗಳು.🙏💐

    • @angelaruna999
      @angelaruna999 5 месяцев назад

      Thank you meditation related scientific book reference ತಿಳಿಸಿಸಿಕೊಡಿ ನನ್ನ students ge meditation practice gagi ದಯವಿಟ್ಟು help agutte 🙏🙏

  • @vachivachi76
    @vachivachi76 Год назад +2

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ರಿ 🙏🏻🙏🏻...
    ಧ್ಯಾನ ಮಾಡಬೇಕು ಅಂತ ಅನ್ಸಿದ್ದೇನು ಸರಿ ಆದ್ರೆ ಹೇಗೆ ಎಷ್ಟು ಅಂತ ಗೊತ್ತಾಗದೆ ತುಂಬಾ ಅಲೆದಾಡಿದ ಮನ್ನಸ್ಸಿಗೆ ಸಮಾಧಾನ ಆಯಿತು ನಿಮ್ಮ ಈ ವಿಡಿಯೋ 🙏🏻🙏🏻......
    ಥ್ಯಾಂಕ್ಸ್ ಯು GCV💐💐.........

    • @gcvkannada
      @gcvkannada  Год назад

      ಧನ್ಯವಾದಗಳು🙏💐

  • @srishail321
    @srishail321 4 месяца назад +3

    ಧ್ಯಾನದ ಬಗ್ಗೆ ಅದ್ಭುತವಾದ ರಹಸ್ಯ ವಿಷಯ ತಿಳಿಸದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್

    • @gcvkannada
      @gcvkannada  4 месяца назад

      ಧನ್ಯವಾದಗಳು 🙏💐

  • @vaishnavignaik7114
    @vaishnavignaik7114 15 дней назад +1

    Thankyou so much sir.very nice explanation. 🎉🎉

  • @roopanavya6359
    @roopanavya6359 24 дня назад +1

    ಉತ್ತಮ ರೀತಿಯಲ್ಲಿ ವಿವರಿಸಿದ್ದೀರ ತುಂಬಾ ಧನ್ಯವಾದಗಳು ಸರ್

    • @gcvkannada
      @gcvkannada  24 дня назад

      ಧನ್ಯವಾದಗಳು🙏💐💮

  • @shivaleelatalawar8607
    @shivaleelatalawar8607 2 месяца назад +2

    Super thank u

    • @gcvkannada
      @gcvkannada  2 месяца назад

      Thank you 🙏💐💮

  • @umasastry7163
    @umasastry7163 2 года назад +14

    ತುಂಬಾ ಸರಳವಾಗಿ ಹಾಗೂ ವಿಷದವಾಗಿ ವಿವರಿಸಿದ್ದೀರಿ. ಧನ್ಯವಾದಗಳು 🙏

    • @gcvkannada
      @gcvkannada  2 года назад +2

      ಧನ್ಯವಾದಗಳು.🙏💐

    • @sharadhae9202
      @sharadhae9202 2 года назад +1

      E. Sharadha

    • @nagarathnammahavinahal8512
      @nagarathnammahavinahal8512 2 года назад

      @@gcvkannada ಘಙಗಘಘಘಘಘಗಗಘಘಘ

    • @basavarajnk168
      @basavarajnk168 Год назад

      @@gcvkannada Hi Sir, I wanted to do this meditation under your live guidance, please give information regarding live classes where I can attend

  • @manjulanagaraj2024
    @manjulanagaraj2024 2 года назад +2

    ತುಂಬಾ ಚೆನ್ನಾಗಿದೆ. ಧ್ಯಾನದ ಬಗ್ಗೆ ವಿವರವಾಗಿ ತಿಳಿಸಿರಿವುದಕ್ಕೆ ಧನ್ಯವಾದಗಳು .

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @vandanav7295
    @vandanav7295 2 года назад +2

    ಶುಭೋದಯ
    ಸರಳ ಸುಲಭವಾಗಿ ಅರ್ಥೈಸಿದ್ದೀರಿ.
    ಧನ್ಯವಾದಗಳು

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

  • @eswarappae928
    @eswarappae928 Год назад +2

    thank you so much sir, tumba chennagi explain maadidiri congratulations

  • @anandn7576
    @anandn7576 2 года назад +2

    ಬಹಳ ಸುಂದರವಾದ ವಿವರಣೆ ಸಾರ್ ತುಂಬಾ ಧನ್ಯವಾದಗಳು

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @ravib1963
    @ravib1963 2 года назад +1

    ತುಂಬಾ ಧನ್ಯವಾದಗಳು ಬಹಳ ಚೆನ್ನಾಗಿ ಮೂಡಿ ಬಂದಿದೆ ಸಾಧನೆ ಗೆ ಸ್ಪೂರ್ತಿ

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @dhanalakshin2613
    @dhanalakshin2613 Год назад +2

    Thank you sir I. Dhanalakshmi Polca Dept.🙏🙏🙏👍👍👍

  • @gowrishankarshankar6589
    @gowrishankarshankar6589 2 года назад +6

    ಅತ್ಯಂತ ಉತ್ತಮ ಗುಣಮಟ್ಟದ ಧ್ಯಾನದ ಮಾಹಿತಿ.ಧ್ಯಾನದ ಮಹತ್ವದ ಅಂಶಗಳನ್ನು ತಿಳಿಸಿದ ತಮಗೆ ನನ್ನ ವಂದನೆಗಳು.

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

  • @manjulamaney4936
    @manjulamaney4936 3 месяца назад +4

    ಧನ್ಯವಾದಗಳು 🙏🙏🙏

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐💮

  • @lalithan4335
    @lalithan4335 2 месяца назад +1

    Jai gurudav thanks for your support

    • @gcvkannada
      @gcvkannada  2 месяца назад

      Thank you 🙏💐💮

  • @shreshttechnologiesinc315
    @shreshttechnologiesinc315 2 года назад +4

    Thanku so much sir for your upload this this information and support humans all in the world.

  • @bhavanikitchen2457
    @bhavanikitchen2457 2 года назад +2

    ತುಂಬಾ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻🙏🏻

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @lalithan4335
    @lalithan4335 2 месяца назад +1

    Thanks for your support gurudav

    • @gcvkannada
      @gcvkannada  2 месяца назад

      Thank you 🙏💐💮❤️

  • @sowbhagyads2323
    @sowbhagyads2323 Год назад +1

    Very beautiful dhyanamarga simple neat explanations

  • @user-gg4sq9dj9g
    @user-gg4sq9dj9g 6 месяцев назад +1

    ಸರ್ ತುಂಬಾ ಸರಳ ಮತ್ತು ಉಪುಕ್ತವಾಗುವಂತಹ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

    • @gcvkannada
      @gcvkannada  6 месяцев назад

      ಧನ್ಯವಾದಗಳು🙏💐

  • @dharanendragowda4859
    @dharanendragowda4859 8 месяцев назад +1

    Super explanation it is very much useful for meditation

    • @gcvkannada
      @gcvkannada  8 месяцев назад

      Thank you 🙏💐

  • @gopalshalled8707
    @gopalshalled8707 2 года назад +3

    ನೀವು ಹೇಳಿದು ನಿಜಾ ....ಇದರ ಇನ್ನಷ್ಟು vids ಮಾಡಿ......,🔥🔥🔥👏💞

    • @gcvkannada
      @gcvkannada  2 года назад +1

      ಖಂಡಿತವಾಗಿ ಮುಂದಿನ ದಿನಗಳಲ್ಲಿ, ಧ್ಯಾನದ ಬಗ್ಗೆ ಇನ್ನಷ್ಟು ವಿಡಿಯೊ ಮಾಡುತ್ತೇನೆ.
      ಧನ್ಯವಾದಗಳು.🙏💐

    • @gopalshalled8707
      @gopalshalled8707 2 года назад +2

      🔥💕👏👏👏👏🙏🏻🙌

  • @sitabhat
    @sitabhat 2 года назад +2

    Very nice explanation about meditation. Thank you Sir.

  • @nikithascreative2522
    @nikithascreative2522 2 года назад +4

    Thanks a lot for giving very good information about meditation.Thank u for very clear explanation sir🙏🙏🙏💐

  • @shylajalokesh8749
    @shylajalokesh8749 2 года назад +4

    very nice explanation Sir. Thank you so much 🙏🙏🙏🙏🙏

  • @nagarajsetty5714
    @nagarajsetty5714 10 месяцев назад +2

    Tyamagoundlu Very Nice 🙏🙏🙏🙏🙏🙏🙏🙏🙏

    • @gcvkannada
      @gcvkannada  10 месяцев назад

      Thank you 🙏💐

  • @wondermarket5862
    @wondermarket5862 2 года назад +2

    What a information...namma poorvajaru idakke pranayama kalisiddu

    • @gcvkannada
      @gcvkannada  2 года назад

      ನಿಜ. ಧನ್ಯವಾದಗಳು.🙏💐

  • @radhaponnappa2418
    @radhaponnappa2418 3 месяца назад +1

    ಧನ್ಯವಾದಗಳು ಗುರೂಜಿ 🙏🌹🙏

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐💮

  • @prabhakarbhat4984
    @prabhakarbhat4984 5 месяцев назад +1

    Always GREATFUL.

    • @gcvkannada
      @gcvkannada  5 месяцев назад

      Thank you 🙏💐

  • @sundarak724
    @sundarak724 2 года назад +5

    ಹರೇಕೃಷ್ಣ 🙏🙏

    • @gcvkannada
      @gcvkannada  2 года назад

      ಹರಿ ಓಂ 🙏💐

  • @vgn5594
    @vgn5594 2 года назад +4

    Thank you so much sir for this information 🙏🙏

  • @jayaprakashshetty6511
    @jayaprakashshetty6511 2 месяца назад +1

    ಧನ್ಯವಾದಗಳು ಸರ್ 🙏

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @kriyashakthi6885
    @kriyashakthi6885 2 года назад +3

    ಅತ್ಯಂತ ಸರಳ ಹಾಗೂ ಶ್ರೇಷ್ಠ ವಾಗಿ ತಿಳಿಸಿ ಕೊಟ್ಟಿದ್ದಿರ.
    ನಿಮಗೆ ತುಂಬಾ ಧನ್ಯವಾದಗಳು.

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @sharvanivagdevi2465
    @sharvanivagdevi2465 2 месяца назад +1

    🙏🙏 ತುಂಬಾ ಧನ್ಯವಾದಗಳು ಸರ್ 🙏🙏

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @vishuvishu7394
    @vishuvishu7394 2 года назад +3

    Sakkathagi explain madidira sir superb ❤️✨🔥

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @rathnaranna1082
    @rathnaranna1082 2 года назад +2

    Thumba tilokonde really am very happy entha speech beku

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

  • @harokoppaanganavadikaryaka7659
    @harokoppaanganavadikaryaka7659 Год назад +1

    ತುಂಬಾ ಸರಳ ವಾಗಿ

  • @prakashagurumallappa2367
    @prakashagurumallappa2367 2 года назад +1

    ಚನ್ನಾಗಿ ಹೇಳಿ ದ್ದೀರಿ ಧನ್ಯವಾದಗಳು

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

  • @unknown-js3bj
    @unknown-js3bj 2 года назад +2

    Thank you thank you thank you so very much sir❤️🤗

  • @dhanalakshmilakshmi5479
    @dhanalakshmilakshmi5479 2 года назад +4

    ಜೈ ಗುರುದೇವ್ ನಮಸ್ಕಾರ ಗುರೂಜಿ 🙏🙏🙏💐ಧನ್ಯವಾದಗಳು

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

  • @vasudhahegde2776
    @vasudhahegde2776 2 года назад +1

    ಸರಳ ಹಾಗೂ ಸುಂದರ ವಿವರಣೆಗೆ ಧನ್ಯವಾದಗಳು 🙏🙏

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @satyanarayanaav5661
    @satyanarayanaav5661 2 года назад +2

    U have given very good example and good explanation. Thank you.

    • @gcvkannada
      @gcvkannada  2 года назад

      Thank you 🙏💐

    • @jayalakshmimn9213
      @jayalakshmimn9213 Год назад

      Dhyanakke sajjaguvude nanage thiliyuthilla dayamadi yaradaru thilidikodi

  • @pksportsacademy5741
    @pksportsacademy5741 Год назад +2

    Nice exaplane

  • @padmams3663
    @padmams3663 2 месяца назад +1

    ಧನ್ಯವಾದಗಳು

    • @gcvkannada
      @gcvkannada  2 месяца назад

      ಧನ್ಯವಾದಗಳು🙏💐💮

  • @iamnothing2254
    @iamnothing2254 2 года назад +2

    Danyavadagalu gurugalay.
    Dyanakkagi shakthiyutha sadanagalannu thilisikodi.

    • @gcvkannada
      @gcvkannada  2 года назад +1

      ಮುಂದಿನ ದಿನಗಳಲ್ಲಿ, ಧ್ಯಾನದ ಬಗ್ಗೆ ಇನ್ನಷ್ಟು ವಿಷಯಗಳನ್ನು ಹಂಚಿಕೊಳ್ಳವೆ. ನಿಮ್ಮ ಸಹನೆ ಮತ್ತು ಸಹಕಾರಕ್ಕೆ ನನ್ನ ಧನ್ಯವಾದಗಳು.🙏💐

  • @vidyavageesh4219
    @vidyavageesh4219 9 месяцев назад +1

    Excellent sir thank you 🎉

    • @gcvkannada
      @gcvkannada  8 месяцев назад

      Thank you 🙏💐

  • @mamathagn1857
    @mamathagn1857 2 месяца назад +1

    Thank you sir

    • @gcvkannada
      @gcvkannada  2 месяца назад

      Thank you 🙏💐💮

  • @kusumapn9340
    @kusumapn9340 Месяц назад +1

    Nanag ega dana madabakuanta tankyou guruge 🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @gcvkannada
      @gcvkannada  Месяц назад

      ಧನ್ಯವಾದಗಳು🙏💐💮

  • @lalithapalan5933
    @lalithapalan5933 2 года назад +2

    Beautiful explanation of meditation. Thanks sir.

  • @shivaputhrappaitigi3802
    @shivaputhrappaitigi3802 2 месяца назад +1

    ಓಂ ನಮಃ ಶಿವಾಯ ❤

    • @gcvkannada
      @gcvkannada  2 месяца назад

      ಓಂ ನಮಃ ಶಿವಾಯ ☘️
      ಧನ್ಯವಾದಗಳು🙏💐💮

  • @ShreeG369
    @ShreeG369 2 года назад +4

    ಕೋಟಿ ಪ್ರಣಾಮಗಳು 🙏🏻

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @chandrasaiah
    @chandrasaiah Месяц назад +1

    Good, i will fallow 🙏

    • @gcvkannada
      @gcvkannada  Месяц назад

      👍❤️
      Thank you 🙏💐💮

  • @somanagoudatumbad866
    @somanagoudatumbad866 2 года назад +9

    🙏 ನಮಸ್ಕಾರ ಸರ್ ಎರಡು ಅಥವ ಮೂರು ತಿಂಗಳಿಂದ ನಾನು ಬೆಳಗ್ಗೆ 4:30 ,6:30 ಓಂದು ವರೆ ಗಂಟೆ ಯೋಗ ಆಸನಗಳನ್ನು ಮಾಡಿದೆ 15 ರಿಂದ 30 ನೀಮಿಶಾ ಧ್ಯಾನ ಮಾಡಿದೆ ಆಗ ನನಗೆ ಆದ ಅನುಭವ ಗಳು ಆಳವಾದ ವೂಸಿರಾಟ ಮತ್ತು ಗಾಳಿಯಲ್ಲಿ ತೆಲುವ ಆಗೆ ಆಗುವದು ಓಂದು ಬಾರಿ ಇಗೆಯೇ ಆಗುತ್ತ ವುಸಿರಾಟದಲ್ಲಿ 🕉 ಗಂಟೆಯ ನಾಧದ ಆಗೆ ಕಂಫನವು ಕೆಳಿಸುತ್ತಿತ್ತು ವೂಸಿರಾಟ ಸಂಪೂರ್ಣ ವಾಗಿ ನಿಂತ ಆಗೆ ಆಗಿದೆ ನನ್ನ ದೇಹದ ಸ್ಪರ್ಶ ಮತ್ತು ಇರುವಿಕೆಯ ಅರಿವೆ ಆಗುತ್ತಿಲ್ಲ ನನ್ನ ಕಣ್ಣ ಮುಂದೆಯೇ ಈ ಪ್ರಪಂಚವು ವಾಲಿಬಾಲ್ ಗಾತ್ರದಷ್ಟು ಚಿಕ್ಕ ದಾಗಿ ತಿರುಗುತ್ತಿದೆ ಅದರ ಆಚೆ ಮತ್ತು ಅದರಲ್ಲಿ ಪ್ರತಿ ಸೆತ 70 ರಷ್ಟು ಕತ್ತಲು ಅಂದ್ರೆ ವೂಣ್ಣಿಮೆಯ ಆಗೆ ಕಾಣುತ್ತಿದೆ ನನಗೆ ಆ 5 ಅಥವ 10 ನಿಮಿಷ ಗಳು ನನ್ನ ಸುತ್ತ ಮುತ್ತ ಏನು ನಡೆದಿದೆ ಅನ್ನುವುದು ಮಾತ್ರ ಯಾವುದು ಪ್ರದ್ನೆಗೆ ಬಂದಿಲ್ಲ ಆದ್ರೆ ಅದರಲ್ಲಿ ನನಗೆ ಆಗುತ್ತಿದ್ದ ಆನಂದ ಮಾತ್ರ ವಿವರಿಸಲು ಅಸಾಧ್ಯ ಅ ಸ್ಥಿತಿ ಇಂದ ಆಚೆಗೆ ಬರಲು 4 ,5 ನಿಮಿಷ ಗಳ ಸಮಯವೆ ಬೇಕಾಯಿತು ಕಣ್ಣು ತೆರೆಯಲು ಆಗುತ್ತಿಲ್ಲ ಪ್ರಯತ್ನ ಪಡಲು ವೂದರೆ ಮನಸ್ಸು ಆ ಆನಂದ ದಿಂದ್ದ ಆಚೆಗೇ ಬರಲು ವಪ್ಪುತಿಲ್ಲ ಆಗಾ ನನಗೆ ಅನಿಸಿದ್ದು ನಮ್ಮ ಆತ್ಮದ ಆನಂದಕ್ಕು ಮತ್ತು ದೇಹದ ಆನಂದಕ್ಕು ಯಷ್ಟೂಂದು ವ್ಯತ್ಯಾಸ ವಿದೆ ಎಂದು ನಿಧಾನವಾಗಿ ಕಣ್ಣು ತೆರೆಯಲು ಮತ್ತು ಕೈ ಗಳನ್ನು ಅಲ್ಲಾಡಿಸಲು ಪ್ರಯತ್ನಿಸಿದೆ ಆದ್ರೆ ಅದಾವುದು ಸ್ಪರ್ಶ ಮತ್ತು ಸ್ಪಪಂದನೆನೇ ಮಾಡುತ್ತಿಲ್ಲ ಇದಕ್ಕೆ 4,5 ನಿಮಿಷ ಗಳ ಸಮಯವೆ ಬೇಕಾಯಿತು ಯತಾ ಸ್ಥಿತಿಗೆ ಬಂದ್ದ ನಂತರ ಜೋರಾಗಿ ವೂಸಿರಾಡಲು ಆಗುತ್ತಿಲ್ಲ ನನ್ನ ಅಂತರಂಗದಲ್ಲಿ ಆನಂದವು ಇಡಿ ದೇಹ ಮನಸ್ಸು ಬುದ್ಧಿ ಮತ್ತು ಇಡಿ ಪ್ರಪಂಚವೇ ಆನಂದ ದಿಂದ್ದ ಅನುಬೌವಿಸಿದಂತ್ತೆ ಆಗುತ್ತೀದೆ ನಾವು ಯಷ್ಟೆ ದುಡ್ಡು ಸಂಪಾದನೆ ಮಾಡಿದರು ಎನೆ ಇಲ್ಲಿ ಸಂತೋಷ ವನ್ನ ಅನುಬೌವೀಸಿದರು ಅದು ಇಂತಹ ಆನಂದ ವನ್ನ ಅನುಬೌವಿಸದೇ ವೂದರೆ ನಮ್ಮ ವುಟ್ಟು ಸಾವುಗಳೆ ವೆರ್ಥ ಅನ್ನಿಸುತ್ತದೆ ನನಗೇ 🧘🌍

    • @poornimaaliki4867
      @poornimaaliki4867 2 года назад +1

      🙏🙏

    • @gcvkannada
      @gcvkannada  2 года назад +1

      ನಿಮ್ಮ ಅನುಭವ ಮತ್ತು ಅಭಿಪ್ರಾಯ ಹಂಚಿಕಂಡಿದ್ದಕ್ಕೆ ಧನ್ಯವಾದಗಳು. ನಿಜ, ಧ್ಯಾನದಲ್ಲಿ ಸಿಗುವ ಆನಂದ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.🙏💐

    • @archanaarchana2502
      @archanaarchana2502 2 года назад +3

      Pmc kannada channel nimma dyanada bagge answer sigutte100%.

    • @muralidharswami1444
      @muralidharswami1444 2 года назад +2

      Amazing

    • @gowrishankarshankar6589
      @gowrishankarshankar6589 2 года назад +1

      ಕಾಗುಣಿತ ತಪ್ಪು ಗಳು ತುಂಬಾ ಇದೆ.

  • @esrinivaskumar4608
    @esrinivaskumar4608 25 дней назад +2

    🎉

  • @gajendrasinghs3323
    @gajendrasinghs3323 2 года назад +1

    👌🏾👍🏽iwant like more forwards too many groups 🙏

  • @puriya-7102
    @puriya-7102 2 месяца назад +2

    41 ದಿನ ಬೆಳಗ್ಗೆ 1 ಗಂಟೆ ಮಾಡಿ , ಸಂಜೆನೂ 1 ಗಂಟೆ ಮಾಡಬೇಕೇ , ಅಥವಾ ಬೆಳಗ್ಗೆ ,ಸಂಜೆ ಎರಡು ಹೊತ್ತಿನಿಂದ 1 ಗಂಟೆ ಮಾಡಿದರೆ ಪರವಾಗಿಲ್ಲವೇ

    • @gcvkannada
      @gcvkannada  2 месяца назад

      ಆರಂಭದಲ್ಲಿ ಕೆಲವು ದಿನ ಬೆಳಿಗ್ಗೆ ಮತ್ತು ಸಂಜೆ ಅರ್ಧ ಗಂಟೆ ಮಾಡಿ. ಧ್ಯಾನದಿಂದ ನಿಮ್ಮ ದೇಹ ಶಕ್ತಿವಂತವಾಗಿ ಬದಲಾಗುತ್ತದೆ. ನಂತರ ನೀವು ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಅಭ್ಯಾಸ 41 ದಿನ ಧ್ಯಾನ ಮಾಡಿ.
      ಧನ್ಯವಾದಗಳು🙏💐💮

  • @rathnaraju2723
    @rathnaraju2723 2 года назад +1

    Dhanyawadhgalu sir 🙏🏻🙏🏻

    • @gcvkannada
      @gcvkannada  2 года назад

      ಧನ್ಯವಾದಗಳು 🙏💐

  • @nagayyamatapati4127
    @nagayyamatapati4127 2 года назад +3

    🙏🙏 sir 👌

  • @savithashankarappa4810
    @savithashankarappa4810 2 года назад +2

    Thank you guruji 🙏

  • @eswarappae928
    @eswarappae928 2 года назад +1

    Thanks guruji super explanation

  • @nannapayana9927
    @nannapayana9927 2 года назад +1

    ಧನ್ಯವಾದಗಳು ತಮಗೆ🙏🙏

    • @gcvkannada
      @gcvkannada  2 года назад

      ಧನ್ಯವಾದಗಳು. 🙏💐

  • @cosmos520
    @cosmos520 2 года назад +5

    U have given complete knowledge of meditation. It is very useful to everyone who is really trying to do meditation. Thanks a lot for wonderful knowledge you have given.

  • @virupakshappakoppal2056
    @virupakshappakoppal2056 Месяц назад +1

    🙏🙏

  • @shobhamahindrakar2175
    @shobhamahindrakar2175 2 года назад +2

    Very nice

  • @sureshdsouza5777
    @sureshdsouza5777 2 года назад +1

    Good information God bless you

  • @shantappabiradar6424
    @shantappabiradar6424 2 года назад +2

    🙏🙏 sharanu appaji 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @gcvkannada
      @gcvkannada  2 года назад

      ಧನ್ಯವಾದಗಳು.🙏💐

  • @klepolytechnicmahalingpur4816
    @klepolytechnicmahalingpur4816 Год назад +1

    Thak u sir, wonderful

  • @sumangaliswamy6424
    @sumangaliswamy6424 2 года назад +1

    Thank you very much sir 🙏🙏🙏

  • @krishnanayaka1099
    @krishnanayaka1099 2 года назад +1

    nice information thank u vry much

  • @shravyahr237
    @shravyahr237 2 года назад +1

    Thankyou so much sir for reading 🙏⭐🌈🌺🦋🙏

  • @malleshpmallesh4089
    @malleshpmallesh4089 2 года назад +1

    Really iit is very good information 👌 👏

  • @dr.marappav3571
    @dr.marappav3571 4 месяца назад +1

    ತಾವು ಅತ್ಯಂತ ವೈಜ್ಞಾನಿಕ ವಾಗಿ ತಿಳಿಸಿ ದ್ದೀರಿ ಧನ್ಯವಾದಗಳು ನಿಮ್ಮ ಹೆಸರು ಮತ್ತು 21:57

    • @gcvkannada
      @gcvkannada  3 месяца назад

      ಧನ್ಯವಾದಗಳು🙏💐

  • @muneendran7931
    @muneendran7931 Год назад +1

    Super exlent sir ❤

  • @mahadevihanagandi64
    @mahadevihanagandi64 2 года назад +1

    Wow superb explanation. Loved it

  • @srishail321
    @srishail321 Год назад +1

    Thank you so much 🎉🎉

  • @vishwnathbbadiger9892
    @vishwnathbbadiger9892 2 года назад +2

    Amazing 🙏🙏🙏🙏

  • @dhansiri8886
    @dhansiri8886 2 года назад +1

    Jai guruji

  • @4fundownload405
    @4fundownload405 2 года назад +1

    Superb work

  • @bharathbharu5320
    @bharathbharu5320 2 года назад +1

    Super sir

  • @nethra4399
    @nethra4399 2 года назад +2

    Nice sir 🙏🏻 🙏🏻🙏🏻

  • @Darshan583
    @Darshan583 2 года назад +2

    Jai shree Ram

    • @gcvkannada
      @gcvkannada  2 года назад

      ಓಂ ಶ್ರೀ ರಾಮಯ ನಮಃ 🙏💐

  • @veerbadrahalkatti7940
    @veerbadrahalkatti7940 2 года назад +1

    I am grateful to you sir

  • @radhachowdaiah1607
    @radhachowdaiah1607 2 года назад +1

    Thank you very much master 🙏🙏🙏🙏🙏🤘🤘👏👏👏👏💐

    • @gcvkannada
      @gcvkannada  2 года назад

      Thank you 🙏💐

    • @starmkntv1345
      @starmkntv1345 2 года назад

      ruclips.net/video/GzHcHqp0xow/видео.html

  • @jayanandasiddappa3471
    @jayanandasiddappa3471 2 года назад +1

    Thanks. You sir.

  • @kemparajbl2608
    @kemparajbl2608 2 года назад +1

    Thanks 😊

  • @veenahamse1666
    @veenahamse1666 2 года назад +2

    really I am very thankful to you sir, because you are very simple given methods to understand the meditation tricks really wonderful 🎉. from today dt 25/6/22 I start to meditate night and morning up to 41 days and tell you the real experience of my.

    • @gcvkannada
      @gcvkannada  2 года назад

      All the very best!
      Thank you 🙏💐

    • @starmkntv1345
      @starmkntv1345 2 года назад

      Madam namagu kalisi kodi pls

  • @yallappapaste3167
    @yallappapaste3167 4 месяца назад +14

    ಧ್ಯಾನ ಮಾಡುವಾಗ ನೆನಪು ಅಲೋಚೆಗಳು ಬರುತ್ತವೆ

    • @gcvkannada
      @gcvkannada  4 месяца назад +20

      ಧ್ಯಾನ ಆರಂಬಿಸಿದ ಮೊದಲ ಹತ್ತು, ಇಪ್ಪತ್ತು ದಿನ, ಎಲ್ಲಾ ಹಳೆಯ ನೆನಪುಗಳು ಬರುತ್ತವೆ, ಅವುಗಳ ಹಿಂದೆ ಹೋಗದೆ, ನಿಮ್ಮ ಗಮನವನ್ನು ಮತ್ತೆ, ಮತ್ತೆ ಧ್ಯಾನದ ಮೇಲೆ ತನ್ನಿ, ಕೆಲವು ದಿನಗಳ ನಂತರ, ನಿಮ್ಮ ಮನಸ್ಸು ಧ್ಯಾನದ ಮೇಲೆ ಕೇಂದ್ರೀಕೃತ ಆಗಲು ಆರಂಭ ಆಗುತ್ತದೆ.
      ನನಗೂ ಸಹ ಧ್ಯಾನ ಆರಂಭ ಮಾಡಿದ ಹೊಸದರಲ್ಲಿ, ಹಳೆಯ ನೆನಪುಗಳು ಬಂದು ಕಣ್ಣಲ್ಲಿ ನೀರು ಬರುತ್ತಿತ್ತು. ನಾನು ಪದೆ ಪದೆ ಮನಸ್ಸನ್ನು ಧ್ಯಾನದ ಮೇಲೆ ಕೊಟ್ಟು ಕೊಟ್ಟು ಅಭ್ಯಾಸ ಮಾಡಿದೆ.
      ಈಗ, ನಾನು ಧ್ಯಾನದಿಂದ ತುಂಬಾ ಆರೋಗ್ಯ ಮತ್ತು ಶಾಂತಿಯನ್ನು ಅನುಭವಿಸುತ್ತಿದ್ದೇನೆ.
      ಆರಂಭದಲ್ಲಿ ಒಂದು ಗಂಟೆ ಧ್ಯಾನ ಮಾಡಲು ಆಗದಿದ್ದರೆ, ಇಪ್ಪತ್ತು ನಿಮಿಷ ಮಾಡಿ, ಕೆಲವು ದಿನಗಳ ನಂತರ, ನಿಮಗೆ ಒಂದು ಗಂಟೆ ಧ್ಯಾನ ಮಾಡುವುದು ಸುಲಭ ಆಗುತ್ತದೆ.
      ಧ್ಯಾನ ಮಾಡಲು ಆರಂಭಿಸಿದ ಮೇಲೆ 10 ಅಥವಾ 20 ದಿನಗಳ ಕಾಲ, ನಮ್ಮ ಮೆದುಳಲ್ಲಿ ಇರುವ ಎಲ್ಲಾ ಹಳೆಯ ನೆನಪುಗಳು ಬರುವವು, ಅವುಗಳ ವಿಷಯಕ್ಕೆ ಸಂಬಂಧಿಸಿದಂತೆ ಕಣ್ಣೆರು ಬರಬಹುದು. ಆಗ ಧೃತಿಗೆಡದೆ, ಧ್ಯಾನದ ಮೇಲೆ ಮನಸ್ಸನ್ನು ಇರಿಸಿ ಅಭ್ಯಾಸ ಮಾಡಬೇಕು. ಧ್ಯಾನ ಮನಸ್ಸಿನ ಕಸ ಗುಡಿಸುವುದು, ಕೆಲ ದಿನಗಳ ನಂತರ ಎಲ್ಲಾ ಹಳೆಯ ನೆನಪುಗಳು ಕಸ ಮನಸ್ಸಿನಿಂದ ಹೊರಟು ಹೋಗಿ, ಸಂಪೂರ್ಣ ಶಾಂತಿ ನೆಲೆಸುತ್ತದೆ.
      ಪ್ರತಿ ಬಾರಿ, ಆ ಯೋಚನೆ ಬಂದಾಗ ನೀವು ನಿಮ್ಮ ಮನದಲ್ಲಿ ಆತ್ಮ ಕ್ಷೇಮೆ ಎಂದು ಹೇಳಿಕೊಂಡು, ನಿಮ್ಮ ಗಮನವನ್ನು ಉಸಿರಿನ ಮೇಲೆ ತನ್ನಿ.
      ನಿಮ್ಮ ಆತ್ಮ ಹಳೆಯ ಸಂಸ್ಕಾರಗಳ ನೆನಪು ತರುತ್ತದೆ, ಅದನ್ನು ಕ್ಷಮಿಸಿ, ಆತ್ಮ ಕ್ಷೇಮೆ ಎಂದು ಹೇಳಿಕೊಂಡು, ನಿಮ್ಮ ಗಮನವನ್ನು ಉಸಿರಿನ ಮೇಲೆ ತನ್ನಿ.
      ಹೀಗೇ ಅಭ್ಯಾಸ ಮಾಡಿದರೆ, ಕೆಲದಿನಗಳ ನಂತರ ನೀವು ಧ್ಯಾನದಲ್ಲಿ ಸಿಗುವ ಆನಂದ ಪಡೆಯಬಲ್ಲಿರಿ.
      ಧನ್ಯವಾದಗಳು🙏💐

    • @artinyou369
      @artinyou369 2 месяца назад +4

      ​@@gcvkannadaTumba olleya maahithi adhbhutha vagi vivarisiddiri nimage pranaamagalu🙏💐

    • @deepagadag8962
      @deepagadag8962 2 месяца назад +2

      Alochanegala bage gamana kodade....meditation bage focus madidaga Matra nevu adukoda manifestation agute bro

    • @yallappapaste3167
      @yallappapaste3167 2 месяца назад +2

      ಧ್ಯಾನದಿಂದ ಯಾವ ಭಯವು ಇಲ್ಲಾ ವಾಗಿದೆ

    • @suniltalwar5189
      @suniltalwar5189 2 месяца назад

      ಯಾವ ಸಮಯದಲ್ಲಿ ಧ್ಯಾನ ಮಾಡಬೆಕು ಬ್ರೊ

  • @umeshaumesh5625
    @umeshaumesh5625 2 года назад +2

    Suuuper

  • @murali4674
    @murali4674 2 года назад +1

    Great

  • @kalpanavenkatesh651
    @kalpanavenkatesh651 2 года назад +1

    Wonderful 🙏

  • @thanujag3944
    @thanujag3944 2 месяца назад +1

    🙏🙏🙏🙏🙏

  • @prabudevchtradmath1505
    @prabudevchtradmath1505 2 года назад +1

    Super

  • @rameshmugalakhod7912
    @rameshmugalakhod7912 Год назад

    Thank universal thank you sir

  • @eregowda.c.2408
    @eregowda.c.2408 2 года назад +2

    Super bro Love you❤️

  • @rameshkm8375
    @rameshkm8375 2 года назад +2

    👌👍👏

  • @Darshan583
    @Darshan583 2 года назад +2

    Ooom namha shivaaya

    • @gcvkannada
      @gcvkannada  2 года назад

      ಓಂ ನಮಃ ಶಿವಾಯ 🙏💐

  • @amareshas5844
    @amareshas5844 2 года назад +2

    👌👌👌🙏🙏🙏

  • @somu22266
    @somu22266 2 месяца назад +1

    ಇಂತ ವಿಡಿಯೋ ನ ಹುಡುಕೂತಿದ್ದೆ thank you so much sir but nange Omega consciousness bagge bekittu..

    • @gcvkannada
      @gcvkannada  2 месяца назад

      ಇದು ನಿಮ್ಮ ಲಾ ಆಫ್ ಅಟ್ರಾಕ್ಷನ್ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ನಿಮಗೆ ತಿಳಿಸುತ್ತಿದೆ. ಸಂಕಲ್ಪ ಇದ್ದರೆ ಎಲ್ಲವೂ ಸಾಧ್ಯ.
      ಒಮೆಗಾ ಟೇಬಲ್ ಬಗ್ಗೆ ತಿಳಿಯಲು ನನ್ನ ಈ ಕೆಳಗಿನ ವಿಡಿಯೋ ನೋಡಿ...👇
      ruclips.net/video/43qtssq-EJQ/видео.htmlsi=wrGEDMuCmLqLGNMl
      ಧನ್ಯವಾದಗಳು🙏💐💮