ಇದೊಂದು ತಂತ್ರ ಮಾಡಿ ಸಾಕು.. ಕಷ್ಟ ನಿಮ್ಮ ಹತ್ತಿರ ಸುಳಿಯದು !! / A unique success technique.

Поделиться
HTML-код
  • Опубликовано: 3 фев 2025

Комментарии • 919

  • @rajuchubban8142
    @rajuchubban8142 Год назад +42

    ನಾನು ನೋಡುವ ಜಗತ್ತಿನಲ್ಲಿ ಬಹುದೊಡ್ಡ ಆಧ್ಯಾತ್ಮಿಕ ವ್ಯಕ್ತಿ ನೀವು. ನಾನು 51ನೇ ವರ್ಷಕ್ಕೆ ನಿಮ್ಮಂತಹ ಮಹಾನ್ ಜ್ಞಾನಿ ಮಾತುಗಳ ಕೇಳಿ ಬಹುದೊಡ್ಡವ ಅನುಭವ ಆಯ್ತು ಗುರುಗಳೇ ನಿಮಗೆ ಕೋಟಿ ಕೋಟಿ ನಮಸ್ಕಾರ ಹೇಳಿದರು ಸಾಲದು ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @krishnakumar75madiwal74
    @krishnakumar75madiwal74 10 месяцев назад +20

    💐. ನೀವು. ನನ್ನ. ಗುರು. ಒಪ್ಪಿಕೊಂಡಿದ್ದೇನೆ.. ನಿಮ್ಮ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ. 🙏🏻🙏🏻

  • @vidyanandvidya2777
    @vidyanandvidya2777 Год назад +31

    ನಿಮ್ಮ ಈರೀತಿ ಜಾನಕ್ಕೆ ನಾನು ತುಂಬಾ ಮನಸೋತು ನಿಮ್ಮ ಅಭಿಮಾನಿ ಆಗೆದ್ದೇನೆ.ಈ ರೀತಿಯ ವಿಷಯಗಳನ್ನು ಜನಕ್ಕೆ ತಿಲಿಸಿದಷ್ಟು ಜನ ಸಾಮಾನ್ಯರು ಮೂಡನಂಬಿಕೆ ಕಡೆ ಹೋಗುವುದನ್ನು ಬಿಟ್ಟು ನೀವು ಹೇಳಿದ ರೀತಿ ಅನುಸರಿಸಿದರೆ ಜೀವನ, ಸಂಸಾರ, ಎಲ್ಲವೂ ಸಂತೋಷವಾಗುತ್ತದೆ.
    ಧನ್ಯವಾದಗಳು

    • @vidhyaacharya1412
      @vidhyaacharya1412 2 месяца назад +1

      ಅದ್ದೂತ ಗುರು ಗಳೆ ಧನ್ಯವಾದಗಳು

  • @SS-fm5mt
    @SS-fm5mt Год назад +204

    ಎಷ್ಟೊಂದು ಜ್ಞಾನ ಒಬ್ಬ ವ್ಯಕ್ತಿ ಇಷ್ಟು ಆಳವಾಗಿ ವಿಚಾರ ಮಾಡಲು ಶಕ್ತಿ ಇರುತ್ತದೆ ಎಂದು ನಿಮ್ಮನ್ನು ನೋಡಿ ಕೇಳಿ ತಿಳಿಯಿತು ನನ್ನ ನಮಸ್ಕಾರ

  • @rangaswamyjss8797
    @rangaswamyjss8797 Год назад +38

    ಸರ್ ನಿಮ್ಮ ಜ್ಞಾನಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ ನಿಮ್ಮ ಜನಪರ ಕಾಳಜಿ ಹೀಗೆ ಮುಂದುವರಿಯಲಿ

  • @NagaveniJB
    @NagaveniJB Год назад +31

    ನಿಮ್ಮ ಮಾತುಗಳನ್ನು ಕೇಳುತಿದ್ದರೆ ಮನಸ್ಸಿಗೆ ತುಂಬಾ ನೆಮ್ಮದಿ, ಶಾಂತಿ ಸಿಗುತ್ತದೆ,ತುಂಬಾ ಧನ್ಯವಾದಗಳು ಗುರುಗಳೇ... 🙏

  • @GeethacharyaT
    @GeethacharyaT Год назад +7

    ಎಂತಾ ಅದ್ಭುತ ಲೋಕದ ಕಲ್ಪನೆ ಮಾಡಿಸು ತ್ತಿದ್ದೀರಿ ಸರ್. ನನ್ನ ಮನಸಲ್ಲಿ ಕೂಡ ತುಂಬಾ ಋಣಾತ್ಮಕ ಯೋಚನೆಗಳು ಜಾಸ್ತಿ ಇದೆ..ಹೊರಗಡೆ ಬರಕ್ಕೆ ಆಗ್ತಿಲ್ಲ, ನನ್ನನ್ನೇ ನಾನು ತುಂಬಾ ತಪ್ಪಾಗಿ ಅರ್ತ ಮಾಡಿಕೊಳ್ಳುತ್ತಿದ್ದೆ. ಯಾವುದೋ ಜನ್ಮದಲ್ಲಿ ಏನೋ ತಪ್ಪು ಮಾಡಿದ್ದೆ ಅದಿಕ್ಕೆ ಹೀಗೆ ಆಗುತ್ತಿರಬೇಕು ಅಂತ... ಆದ್ರೆ ಈ ಎಪಿಸೋಡು ನೋಡಿ 100% ನನಗೆ ದಾರಿ ಸಿಕ್ಕಿದೆ.. ನನ್ನ ಮನಸನ್ನು ದೃಢವಾಗಿ , ಗಟ್ಟಿ ಮಾಡಿಕೊಳ್ಳಲು ಖಂಡಿತ ಸಾಧ್ಯ ಆಗತ್ತೆ...ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ.🙏🙏🙏

  • @prashanthK-tw3ci
    @prashanthK-tw3ci 5 месяцев назад +42

    ಸಳ್ಳು ಹೇಳಿ ಜನರನ್ನು ಆಕರ್ಷಣೆ ಮಾಡಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳವ ಈ ಕಾಲದಲ್ಲಿ. ವಾಸ್ತವ ವಿಚಾರ ಕೇಳಿ ಸಂತೋಷವಾಯಿತು. ಜನರಲ್ಲಿ ಹೀಗೆ ಜಾಗ್ರತೆ ಮೂಡಿಸಿ🙏🙏🙏🙏🙏

  • @karibasappaainapur3537
    @karibasappaainapur3537 11 месяцев назад +11

    ಉತ್ತಮ ವಾದ ಶೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ ಇದೆ ರೀತಿ ಹೆಚ್ಚಿನ ಮಾಹಿತಿ ಕೊಡಿ ಸರ್ 🙏🙏🙏🙏🙏

  • @Kuberdemat777
    @Kuberdemat777 Год назад +7

    ಸಾರ್, ವಿಸ್ಮಯ ವಿವರಣೆ. ನಾನು ಕೂಡ ಮೈಂಡ್ ಮಿರಾಕಲ್ ಕಲ್ತಿದಿನಿ ಆದ್ರೆ ನಿಮ್ಮ ಮಾತು ಕೇಳಿ ತುಂಬಾನೇ ಖುಷಿ ಆಯ್ತು..
    ಧನ್ಯವಾದ
    🙏

  • @KrishnanandaNayakM
    @KrishnanandaNayakM 5 месяцев назад +7

    ನಿಮ್ಮ ಮಾತು ತುಂಬಾ ಅದ್ಭುತ... ಜೀವನದಲ್ಲಿ ಭರವಸೆ ಕಳೆದುಕೊಂಡವನಿಗೂ ಬದುಕುವ ಭರವಸೆ ಮೂಡಬಹುದು..

  • @chayabhat7617
    @chayabhat7617 Год назад +4

    ನಮಸ್ತೆ ಗುರುಗಳೇ ಇವತ್ತು ನಿಮ್ಮ ಈ ಆಡಿಯೋ ಕೇಳಿ ತುಂಬಾ ಖುಷಿಯಾಯ್ತು. ನಿಜವಾದ ವಿಷಯ. ನೀವು ಹೇಳಿದ ವಿಷಯ .ನಾನು ಸ್ವಲ್ಪ ತಿಳಿದಿದ್ದೆ ಅದನ್ನುಗೊಲೋ ಮಾದ ಬೇಕೆಂದು ಅಂದುಕೊಂಡಿದ್ದೆ ಈಗ ಇನ್ನೂ ಧೃಢವಾಯ್ತು .
    ಎಲ್ಲರು ನೀವು ಹೇಳಿದಂತೆ ಎಲ್ಲಾ ಮಾಡ್ಲಿಕ್ಕೆ ಹೋಗಿ ಯಾವುದನ್ನು ಕಾನ್ಸಂಟ್ರೇಟ್ ಮಾಡ್ಲಿಕ್ಕೆ ಆಗ್ತಾ ಇರೋದಿಲ್ಲ ಈಗ ನನ್ನ ಪ್ರಶ್ನೆಗೆ ನಿಖರವಾದ ಉತ್ತರ ಸಿಕ್ಕಿತು ಗುರುಗಳೇ. ಹೀಗೆ ನಿಮ್ಮಿಂದ ಇನ್ನಷ್ಟು ಇಂತಹ ಮಾಹಿತಿಯನ್ನು ನಿರೀಕ್ಷಿಸಬಹುದೇ.❤

  • @PACCHU_UDUPI
    @PACCHU_UDUPI Год назад +45

    ಸರ್ ನಿಮ್ಮ ಮಾತು ಕೇಳೋದೇ ಚಂದ..
    ನಿಮ್ಮನ್ನ ನೋಡೋದು ಇನ್ನು ಚಂದ ನಿಮ್ಮ ನಗುವಿನ ಜೊತೆ

  • @kamalaanju1805
    @kamalaanju1805 4 месяца назад +18

    ಪದಗಳೇ ಇಲ್ಲ ಗುರುಗಳೇ ನಿಮ್ಮ ಜ್ಞಾನಭಂಡಾರಕ್ಕೆ ಅನಂತ ಕೋಟಿ ನಮಸ್ಕಾರಗಳು 🙏🙏🙏

  • @mahalakshmi4217
    @mahalakshmi4217 6 месяцев назад +8

    ನನಗೆ ಈ ದಿನ ನಿಮ್ಮ ಈ vedio sikkidu ನನ್ನ ದೈವ ಬಲದ ಅನುಗ್ರಹ ಗುರುಗಳೇ. ನಿಮ್ಮ ಮಾತುಗಳು ಜೀವನದ ಸಿಹಿ ಸತ್ಯವನ್ನು ಕಣ್ಣ ಮುಂದೆ ತಂದಿಟ್ಟಂತೆ ಬಸವಾಗಿದೆ, ದಾನ್ಯವಾದಗಳು ಗುರುಗಳೇ.🙏 Tq for my God😊

  • @nagamaniks1543
    @nagamaniks1543 Год назад +47

    ನಮ್ಮೆಲ್ಲರ ಕಷ್ಟಗಳು ಪರಿಹಾರಕ್ಕೆ ಸುಲಭ ಸರಳವಾಗಿ ಪರಿಹಾರ ಹೇಳುತ್ತಿರೋ ನಿಮಗೆ ಅನಂತ ಕೋಟಿ ಧನ್ಯವಾದಗಳು ಗುರುಗಳೇ 💐🙏🙏

  • @himachinnukv1749
    @himachinnukv1749 Год назад +37

    ನೀವು ಆಡುವ ಮಾತಿನಲ್ಲಿ ಒಂದು ಪದ ಕೂಡ ವ್ಯರ್ಥ ಇಲ್ಲ ಸುಳ್ಳು ಇಲ್ಲ. ಧನ್ಯವಾದ ಸರ್

  • @MrBvnagesh
    @MrBvnagesh Год назад +14

    ಕಣ್ತೆರೆಸುವ ವಿಡಿಯೋ sir..❤💐I love universe, Thank you universe for everything❤❤❤🙏🙏🙏🙏

  • @Sanjeev9900-ybl
    @Sanjeev9900-ybl Год назад +15

    Congratulations 10k views... ನಿಮ್ಮ ಮಾತು ಇಡೀ ಕರ್ನಾಟಕ ದ ಜನತೆಗೆ ತಲುಪಲಿ... 🙏💐💐

  • @prabha646
    @prabha646 Год назад +16

    ಮನಸ್ಸನ್ನು ತುಂಬಾ ಪರಿಸ್ಥಿತಿ ಹಾಳುಮಾಡಿದೆ ನಿಮ್ಮ ಮಾತು ಕೇಳಿ ಸಮಾಧಾನ ಆಯಿತು ಧನ್ಯವಾದಗಳು ಗುರುಗಳೇ

  • @mhnirmalamhnirmala
    @mhnirmalamhnirmala Год назад +41

    ಎಲ್ಲಾ ಶಕ್ತಿಗು ಮೂಲ ಶಕ್ತಿ ‌ಸೂರ್ಯನ ಶಕ್ತಿ ಸೂರ್ಯನೇ ಕಣ್ಣಿಗೆಕಾಣುವ ದೇವರು

    • @ushakiranskitchen5160
      @ushakiranskitchen5160 Год назад +3

      ❤❤❤❤❤❤❤❤❤❤❤❤❤❤❤❤❤❤❤❤

    • @HonnurappaH-iz8yu
      @HonnurappaH-iz8yu 11 месяцев назад +7

      ಸೂರ್ಯನೇ ಕಣ್ಣಿಗೆ ಕಾಣುವ ದೇವರಲ್ಲ. ಸೂರ್ಯನ ನೋಡುವ ಕಣ್ಣುಗಳೇ ನಮ್ಮ ನಿಜವಾದ ದೇವರು. ಏಕೆಂದರೆ ಕಣ್ಣುಗಳು ಹಿಲ್ಲಾದಿದ್ದರೆ. ಏನು ನೋಡಲು ಸಾದ್ಯವಿಲ್ಲ.

    • @Rudresha.N
      @Rudresha.N 10 месяцев назад +7

      ಅಹಂ ಬ್ರಹ್ಮಾಸ್ಮಿ ❤

    • @AjayaAjju-mk9ju
      @AjayaAjju-mk9ju 8 месяцев назад +2

      ​@@HonnurappaH-iz8yucorrect bro

    • @shobharamesh1883
      @shobharamesh1883 3 месяца назад

      @@HonnurappaH-iz8yu

  • @krishnaindaragi2131
    @krishnaindaragi2131 Год назад +5

    Sir ತುಂಬಾ ಒಳ್ಳೆ ನಿರ್ಧಾರ, ಮಾರ್ಗದರ್ಶನ ನೀಡಿ ನಮ್ಮ ಮನಸ್ಸನ್ನು ಧನ್ಯವಾಗಿಸಿದಿರಿ. ನಿಮಗೆ ನನ್ನ ದೀರ್ಘ ಸಾಷ್ಟಾಂಗ ನಮನಗಳು 🙏❤️🙏. ಶ್ರೀ ಹರಿ... ಶ್ರೀ ಹರಿ... ಶ್ರೀ ಹರಿ..... 🙏.... ಕೃಷ್ಣ ಇಂದರಗಿ.. ಕೊಪ್ಪಳ ಜಿಲ್ಲೆ.

  • @savithakumari1237
    @savithakumari1237 9 месяцев назад +4

    ವಾವ್ ಸುಪಾರ್ ಸರ್... ನಮಗೆ ಗೊತ್ತಿದ್ದೋ,.. ಗೊತ್ತಿಲ್ಲದೆಯೋ ಮೂಢನಂಬಿಕೆಯಿಂದ ಇಷ್ಟು ದಿನ ಕಾಲ ಕಳೆದೆವು... ಇನ್ನೂ ಮುಂದೆ ಆ ತರ ಆಗೋದಿಲ್ಲ.... ನಮ್ಮ ಮನಸ್ಸಿನಲ್ಲಿರುವುದನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರಿ.... ತುಂಬಾ ತುಂಬಾ ಧನ್ಯವಾದಗಳು ಸರ್....🎉

  • @rachanarach2251
    @rachanarach2251 Год назад +3

    ಸರ್ ನಾನು ನಿಮ್ಮ ವಿಡಿಯೋ ಇದೆ ಮೊದಲ ಸಲ ನೋಡ್ತಾ ಇದೀನಿ. ಸತ್ಯವಾದ ಮಾತನ್ನೇ ಹೇಳಿದ್ರಿ. ಧನ್ಯವಾದಗಳು

  • @GangaGanga495
    @GangaGanga495 Год назад +2

    ಸರ್ ನಿಮಿಗೆ ಭಗವಂತ ಆಯಸ್ಸು ಅರೋಗ್ಯ, ಸಂಪತ್ತು, ನೆಮ್ಮದಿ ಕೊಡ್ಲಿ 🙏
    Life anna tumba complicated madkolo nam manushyarige olle guidance kottidri personally nange tumba help ayetu tqsm tqsm tqsm

  • @ravikeerthi9487
    @ravikeerthi9487 Год назад +7

    ಅತ್ಯಂತ ಮಹತ್ವವಾದ , ಅಮೂಲ್ಯವಾದ ಮಾಹಿತಿ ನಮಗೆ ಉಪಯುಕ್ತವಾಗಿದೆ. ಧನ್ಯವಾದಗಳು

  • @jayaprakashshetty6511
    @jayaprakashshetty6511 7 месяцев назад +4

    ಆಹಾ ಇಷ್ಟೋಂದು ಆಪಾರ ಆಧ್ಯಾತ್ಮಿಕ ಜ್ಞಾನಕ್ಕೆ ಶರಣು ಶರಣಾರ್ಥಿ ಗುರುಗಳೇ 🙏🙏🙏

  • @prakashadgur2964
    @prakashadgur2964 Год назад +3

    ನಿಮ್ಮ ಬೆಂಗಳೂರು ತರಬೇತಿ ತರಗತಿಗೆ ಬಂದ ಮೇಲೆ ಸ್ವಲ್ಪ ಬದಲಾವಣೆ ಆಗಿದೆ ಗುರುಗಳೇ ವಂದನೆಗಳು

  • @yallappakbhajantri
    @yallappakbhajantri Год назад +2

    ನಮಸ್ಕಾರ ಗುರುಗಳೇ ನಮ್ಮ ಕಷ್ಟಕ್ಕೆ ಸುಲಭವಾಗಿ ಪರಹರಿಸುವ ದಾರಿಯನ್ನು ಹೇಳುವುದಕ್ಕಾಗಿ ನಮಗೆ ಕಲಿಸಿಕೊಡುವದಕ್ಕಾಗಿ ನಿಮಗೆ ಕೋಟಿ ಕೋಟಿ ಧನ್ಯವಾದಗಳು, ಗುರುಗಳೇ ನಮ್ಮ ಮನೆಯಲ್ಲಿ ತುಂಬಾ ತೊಂದ್ರೆ ಇದೆ ನಾನು ದೇವರ ಧ್ಯಾನ ಮಾಡಬೇಕು ಅದಕ್ಕೆ ಏನು ಮಾಡಬೇಕು ಹೇಳಿ ಗುರುಗಳೇ, ನಮ್ಮದು ಧಾರವಾಡ

  • @rajurajanna2029
    @rajurajanna2029 Год назад +4

    ಬಹಳ ಆಂನದಮಯವಾಗಿತ್ತು ಇನ್ನು ಕೆಳಬೇಕು ಅನಿಸುತಿತ್ತು ಧನ್ಯವಾದಗಳು

  • @revathigururaj726
    @revathigururaj726 Год назад +2

    ನಮಸ್ಕಾರಗಳು👋
    ನನ್ನ ಮೊಮ್ಮಗನಿಗೆ ಮಾತು ಬರ್ತಾಇಲ್ಲ ಈಗ ಅವನಿಗೆ9ವರ್ಷ ಹೇಗೆ ದೇವರಲ್ಲಿ ಯಾವ ರೀತಿ ಬೇಡಬೇಕೆಂದು ತಿಳಿಸಿ ಅವನಿಗೆ ಕಿವಿ ಚೆನ್ನಾಗಿ ಕೇಳಿಸುತ್ತದೆ
    ತುಂಬಾ ಚೆನ್ನಾಗಿ ವಿವರಿಸುತ್ತೀರನಮಗೆ ಅನಂತಾನಂತ ಧನ್ಯವಾದಗಳು👃👃

  • @shivuchabbi9053
    @shivuchabbi9053 Год назад +11

    ನಿಮ್ಮ ಮಾತುಗಳು ಬೇರಿ ನಿಂದ ಬಂದಿವೆ. ಬೇರು ತಿಳಿದು ಕೊಂದವವ್ರು . ನಿಜವಾದ ಮಾತುಗಳು. ಈಗಿನ ಜನರೇಶನ್ನಗೆ ಅವಶ್ಯಕತೆ ಇದೇ.

  • @ambujaganiger9300
    @ambujaganiger9300 11 месяцев назад +1

    🙏🙏ಸರ್ ನೀವು ತಿಳಿದಷ್ಟು ಯಾವ ಸ್ವಾಮೀನು ತಿಳಿದಿಲ್ಲ ನಿಮ್ಮ ಒಂದು ಮಾತು ನನ್ನ ಕಣ್ಣನ್ನು ತೆರೆಯಿತು ನಿಮ್ಮ ಒಂದು ಮಾತುಕೆಲೇ ಯಷ್ಟೋ ಭಯ ಹೋತು ಇನ್ನು ನಿಮ್ಮ ಕ್ಲಾಸ್ ಮಾಡಿದರೆ ನಾವೇ ದೇವರು ಆಗೋದು ಖಂಡಿತ 🙏🙏ನಿಮ್ಮ ಬೆಟ್ಟಿ ಆಗೋ ಭಾಗ್ಯ ಸಿಗಲಿ ಒಮ್ಮೆ ಆದರೂ ನಿಮ್ಮ ಬೆಟ್ಟಿ ಆಗುವ ಸಿಗಲಿ

  • @rajeshwarivishwanath4008
    @rajeshwarivishwanath4008 Год назад +3

    ತುಂಬಾ ಚೆನ್ನಾಗಿ ವಿಷಯಗಳನ್ನು ತಿಳಿಸಿದ್ದೀರಿ. ತುಂಬಾ ಧನ್ಯವಾದಗಳು. 🙏🙏🙏💐

  • @smitakulkarni5
    @smitakulkarni5 11 месяцев назад +1

    This is my favourite video. Whenever I feel low I watch this. ಎಲ್ಲಾ ಆಗೋದು ಒಳ್ಳೆದಕ್ಕೆ ಅಂತಾ ಹೇಳಿದ್ರಲ್ಲ ಸರ್.ಅದನ್ನ ಕೆಳಕ್ಕೆ ನಾನು ಇದನ್ನ ಮತ್ತೆ ಮತ್ತೆ ನೋಡ್ತೀನಿ.
    Because I lost one valuable gift given by my sir . I was totally disappointed for a week almost. So again I watched this video felt Little better. As sir told ಎಲ್ಲಾ ಆಗೋದು ಒಳ್ಳೆದಕ್ಕೇ.
    Thank you sir. You are always my inspiration.❤🙏

  • @yashodharakm251
    @yashodharakm251 Год назад +39

    ನಮ್ ಅಪ್ಪನಾಣೆ ನಿಮ್ಮ ತರ ತಿಳುವಳಿಕೆ(ಲೋಕದ ಜ್ಞಾನ) ಹೇಳುವ ಇನ್ನೊಬ್ಬ ವ್ಯಕ್ತಿನೇ ನಾನು ನೋಡಿಲ್ಲ ಗುರುಗಳೇ ಸಾಕಷ್ಟು ಕಲಿಬೇಕು ನಾವು ನಿಮ್ಮ ಮಾತಿನಿಂದ....... 🙏🙏🙏🙏💚👌

    • @shrinathshetty
      @shrinathshetty  Год назад +4

      😃

    • @yashodharakm251
      @yashodharakm251 Год назад

      ನಿಮ್ಮ ಮಾತು ನಾ ಜೀವನದಲ್ಲಿ ಅಳವಡಿಸ್ಕೊಂಡ್ರೆ ತುಂಬಾ ಅಂದ್ರೆ ತುಂಬಾ ಕಲಿತಿವಿ ನಾನು ಆಗ್ಲೇ ಸಾಕಷ್ಟು ಕಲ್ತಿದೀನಿ ಕಲಿತಿದೀನಿ ಕೂಡ ನಿಮಗೆ ಅನಂತ ಕೋಟಿ ನಮನ.. 🙏🙏🙏🙏🙏ನಿಮ್ಮ ವಾಟ್ಸಪ್ ನಂಬರ್ ಕಳ್ಸಿ ಗುರುಗಳೇ 😍

    • @ashalathashetty8637
      @ashalathashetty8637 10 месяцев назад +1

      👌👌

    • @yashodharakm251
      @yashodharakm251 10 месяцев назад +1

      @@shrinathshetty 🙏

    • @chandrubhagya3074
      @chandrubhagya3074 8 месяцев назад +1

      Nija sir

  • @bharathikusum9241
    @bharathikusum9241 10 месяцев назад +1

    ನಾನು ಏನೂ, ನಾನು ಏನ್ ಮಾಡಬೇಕು ಅನ್ನೋದರ ಬಗ್ಯೇ ತುಂಬಾ ಅರ್ಥ ಆಗೋವಹಾಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏

  • @lalithajois8343
    @lalithajois8343 Год назад +5

    Thank u so much sir. Nanage lalitha sahasranama kaliyuvudakke munche e video thumba upayukta ayithu. Thank u so much sir.

  • @jainageshnm
    @jainageshnm 9 месяцев назад +2

    ವಾಹ್ ಜೈ ಶ್ರೀ ಮಾತಾ ಈ ರೀತಿ ನನಗೆ ಆಶೀರ್ವಾದ ಮಾಡುತ್ತಿದ್ದೀರಾ.... ಧನ್ಯೋಸ್ಮಿ ತಾಯಿ, ಧನ್ಯೋಸ್ಮಿ

  • @hemapaari8125
    @hemapaari8125 Год назад +3

    ಕೋಟಿಕೋಟಿ ಧನ್ಯ ವಾದಗಳು ಗುರುಜಿ

  • @chandrashekharmannur5421
    @chandrashekharmannur5421 Год назад +2

    ಅಣ್ಣಾ ನನ್ನ ಲೈಫೇ ಚೇಂಜ್ ಮಾಡಿದ್ರಿ ನಿವು...lot of u thanks anna

  • @ravishankar7208
    @ravishankar7208 Год назад +5

    ಒಂದೊಂದು ವಾಕ್ಯವೂ ಅಣಿಮುತ್ತುಗಳು ಸಾರ್

  • @roopashriguddanda729
    @roopashriguddanda729 Год назад +18

    We are very much blessed to connect with you Gurugale. Really we are blessed.ನಿಮ್ಮನ್ನು Sir ಅಂತ ಕರೆಯೋದು ಯಾಕೋ ಸರಿ ಅಲ್ಲ 😊 ನೀವು universe ನಮಗಾಗಿ ಕಳಿಸಿದ ದೇವ ಮಾನವ .
    My life has drastic change after meeting you .I never knew the importance n power of my knowledge till you tells Gurugale.Past 5 yrs was doing home schooling n tution and also am a Intuition Teacher but never thought of moving out of my house..was in my own comfort zone. I met u in March n moved out of District..2nd time I met you n moving out of State to share my knowledge n train the kid's (as a Intuition Teacher) If I meet again hope I'll fly ❤.
    Wnevr I face the problem in any situation I'll just close my eyes and think Guru is sitting in front of me and share everything with him .. with in few minutes I'll get the answer faver to me.
    It's really works friends you too can try this 😊.
    ನಿಮ್ಮ ಅಪಾರ ಜ್ಞಾನ.. ಅನುಭವ ಗಳನ್ನು ನಮೊಂದಿಗೆ ಯಾವುದೇ ರೀತಿಯ ಅಹಂಕಾರ ಇಲ್ಲದೆ share ಮಾಡುವ ನಿಮ್ಮ ಒಳ್ಳೆಯ ಮನಸಿಗೆ ತುಂಬಾ ಧ್ಯವಾದಗಳು ಗುರುಗಳೇ.

  • @Appupappu-q8q
    @Appupappu-q8q 5 дней назад

    ಈ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು ಸರ್

  • @kavitha.B1815
    @kavitha.B1815 Год назад +49

    ಅನಂತ ಅನಂತ ಕೋಟಿ ನಮನಗಳು ಗುರುಗಳೆ ನೀವು ನಮಗೆ ದೇವರು ಕೊಟ್ಟ ವರ ❤🎉

    • @vidyaprasad4421
      @vidyaprasad4421 Год назад +2

      Yes. Sur

    • @yashwanthk6820
      @yashwanthk6820 Год назад +1

      ನೀವು ಗುರುಗಳನ್ನು ಬೇಟಿ ಮಾಡಿದ್ದೀರಾ

    • @laxminarayanhegde5543
      @laxminarayanhegde5543 Год назад

      @@vidyaprasad4421 ತುಂಬಾ ಚೆನ್ನಾಗಿ ತಿಳಿಸಿ ಕೊಡುತಿರ ನಿಮಗಹ್ರದಯ ಪೂರ್ವ ಕನಮಸ್ಕ್ರಗಳು

    • @prakashvitladrawing2149
      @prakashvitladrawing2149 9 месяцев назад +1

      Mangalore ನಲ್ಲಿ ಇನ್ನು ಯಾವಾಗ ಕ್ಲಾಸ್ ಇದೆ

  • @ranganatha6130
    @ranganatha6130 Год назад +2

    ಅದ್ಭುತವಾಗಿದೆ ಸರ್.. ನಮ್ಮ ಜೀವನವನ್ನು ಸಿಕೊಳ್ಳಲು ಒಂದು ಅದ್ಭುತವಾದ ಅವಕಾಶವನ್ನು ನೀಡಿದ್ದೀರಿ ಧನ್ಯವಾದಗಳು ಸರ್...

  • @jayalakshmi2146
    @jayalakshmi2146 Год назад +4

    ನಮಗೂ ಸಹ ನೀವು +ನಿಮ್ಮ ಜ್ಞಾನ ಸಿಕ್ಕಿದೆ. 🙏

  • @BasavarajMardi
    @BasavarajMardi 9 месяцев назад +2

    ಗುರುಗಳೇ ನೀವು ಹೇಳಿದ್ದು ನಿಜವಾಗಿದೆ ಗುರುಗಳೇ ಜನರನ್ನು ಸರಿದಾರಿಗೆ ತರುವ ಮೆತೆಡ್ ತಿಳಿಸಿದ್ದಕ್ಕ್ ತುಂಬಾ ದನ್ಯವಾದಗಳು

  • @prathibhaharish7909
    @prathibhaharish7909 Год назад +15

    Really....I am feeling like I will connect...with univers.....❤❤❤ thank you than you thank you...for all the merciless and magic in my life ❤❤❤❤ lot's of love and respect sir...from Bahrain 🇧🇭

  • @barimaruashwath614
    @barimaruashwath614 10 месяцев назад

    ಎಂತಹಾ ಅದ್ಭುತ ವಿವರಣೆ ಗುರುಗಳೇ ❤❤❤❤

  • @s.bcreastion7037
    @s.bcreastion7037 Год назад +3

    ಗುರುಗಳೇ ನಿಮ್ಮ ಪ್ರತಿಯೊಂದು ಮಾತಿನಲ್ಲೂ ಸತ್ಯತೆಯ ಸಾರವಿದೆ...

  • @KalisuTilisu1983
    @KalisuTilisu1983 9 месяцев назад

    ತುಂಬಾ ಚನ್ನಾಗಿ ವಿವರಣೆ ಕೊಟ್ಟಿದ್ದೀರಾ ಧನ್ಯವಾದಗಳು ನಿಮ್ಮ ಗೆಳೆತನ ಬೇಕು sir

  • @gtcars3704
    @gtcars3704 Год назад +4

    Sir your talking universal truth but simply few people can understand the subject !
    🙏💐🙏

  • @24.kumarahr99
    @24.kumarahr99 2 дня назад

    Heartful thanks god🎉 for such a knowledge by this real guru dhanyavadagalu sir nimige

  • @smitakulkarni5
    @smitakulkarni5 Год назад +2

    Thank you so much sir. Nimma maatu repeat adru paravagilla sir we are very blessed to hear you.
    ನನ್ನ ನಂಬಿಕೆ ನಿಮ್ಮ ಕಡೆ ನಿಂತಿದೆ sir.
    Loads of love & respect ❤🙏

  • @RameshBabu-fx6mf
    @RameshBabu-fx6mf Год назад +1

    Abbbbba nija yelthini Nan sakastu videos nodiddini guruji nim thra yaru yele illa nimthavaru e samajakke beku guruji tqqqqqqq guruji 🙏🥰🙏🙏🙏🙏

  • @baleshpujari369
    @baleshpujari369 Год назад +6

    ಗುರುಗಳೇ ತಮ್ಮಲಿ ಕಳ ಕಳಿ ಯಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ವಿಡಿಯೋ ಸಮಯ 15 ರಿಂದ 20 ನಿಮಿಷಗಳ ವರೆಗೆ ಇದ್ರೆ ತುಂಬಾ ಒಳ್ಳೇದು ಎಲರಿಗೂ ನೋಡಲು ಅನುಕೂಲ ಆಗುತ್ತೆ ಇದು ನನ್ನ ಅನಿಸಿಕೆ ತಪ್ಪಿದ್ರೆ ದಯವಿಟ್ಟು ಕ್ಷಮಿಸಿ ❤🙏💐

    • @baleshpujari369
      @baleshpujari369 Год назад +2

      ನಾವು ಕೂಡಾ ಹಾಗೆ ಅಂದ್ಕೊತಿದ್ದೇವೆ ❤👍

  • @renukafashiontrendz6380
    @renukafashiontrendz6380 4 месяца назад +1

    ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏

  • @ShivakumarShivakumar-ll4ir
    @ShivakumarShivakumar-ll4ir Год назад +4

    ಸರ್..ನೀವು ಕಂಡಿತಾ ದೇವರ ವರನೇ ಸರಿ.... ನಮನಗಳು ಸರ್ ನಿಮಗೆ..

  • @prahladacharya1601
    @prahladacharya1601 5 месяцев назад +1

    Tumba olle madi explain madiddakke nimge dhannyawadagalu sir....Thank-you so much sir nim video Nanage kanisidakke first hege nodudu 43 min video anta and konde but 1.5 speed ittu kelede tumba olledittu....Thank-you so much Universe ....THANK-YOU GOD FOR EVERYTHING...Yella Aagudu olledakke...❤❤🙏🙏🙏

  • @girijamahesh7963
    @girijamahesh7963 Год назад +6

    You are the greatest soul of God with small story narration you made us to understand the life and it's power thank you very much I am a teacher I will use this simple but divine technique to improve my children always but in my mind you are looking my son please give chance to meet me once ❤❤❤

  • @anushree958
    @anushree958 Год назад +8

    Sir ನೀವು sanskrit shlokagalannu ಯಾವಾಗ hege kalitiri ಇಷ್ಟು correct heltiri bayipatha madtidra

  • @shylaputri5376
    @shylaputri5376 6 дней назад

    🎉 ನೀವೂ ಹೇಳುವುದು ಎಲ್ಲಾ ಸತ್ಯ 🙏 ನಾನು ಪಾತ್ರೆ ಕಲ್ಲು ಮಣ್ಣು ಗಿಡ ಎಲ್ಲರ ಜೊತೆ ಮಾತಾಡುತ್ತೇನೆ ಅದು ನನಗೆ ಸಂತೋಷ ಕೊಡುತ್ತೆ, ಎಲ್ಲದಕ್ಕೂ ಜೀವ ಇದೆ ನನ್ನ ಭಾವನೆ ಬೇರೆ ಜನರ ಬಳಿ ಹೇಳಿದರೆ ಹುಚ್ಚಿ ಅನ್ನಬಹುದು....

  • @somaprabhasomaprabha7874
    @somaprabhasomaprabha7874 11 месяцев назад +9

    ನಿಮ್ಮ ಮಾತಿಗೆ ಜನರನ್ನು ಒಳ್ಳೆಯ ಮಾರ್ಗದಲ್ಲಿ ನಡೆಸುವ ಶಕ್ತಿ ಇದೆ ಮುಂದುವರಿಯಲಿ 🙏🙏🙏🙏

  • @mahanteshnarsanagoudarkes8628
    @mahanteshnarsanagoudarkes8628 Год назад +1

    ಅದ್ಭುತ ಸರ್.... ಸತ್ಯದ ದರ್ಶನ ಮಾಡಿಸಿದ್ದೀರಿ. ಧನ್ಯವಾದಗಳು ತಮಗೆ

  • @btbharathi5418
    @btbharathi5418 Год назад +3

    Guruji Namaste 🙏 Wonderful explain Guruji 🙏 Thank you so much 🙏

  • @lingeshkumar8515
    @lingeshkumar8515 Год назад +2

    ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙂🙂

  • @nethravs15
    @nethravs15 Год назад +3

    ತುಂಬಾ ತುಂಬಾ ಧನ್ಯವಾದಗಳು ಸರ್ ❤❤

  • @ramamanirama2626
    @ramamanirama2626 Год назад +1

    ನಿಮ್ಮ ಮಾತು ಸಂಜೀವಿನಿ ಇದ್ದಂತೆ ಧನ್ಯವಾದಗಳು ಗುರುಗಳೆ

  • @Mr225566
    @Mr225566 Год назад +3

    Wonderful presentation and genuine insights on Subconscious mind/brain. I have experience about the Subconscious power and thereby links the things to make it happen. Tx & Regards.

  • @vasanthapoojary9458
    @vasanthapoojary9458 2 месяца назад

    ನಿಮ್ಮ ವಾಸ್ತವಿಕ ವಿಚಾರ ದಾರೆಗೆ ಹೃದಯದ ವಂದನೆಗಳು

  • @anands4525
    @anands4525 Год назад +4

    ಸರ್ ನಮ್ಮ ತಾಯಿ ಇತ್ತೀಚೆಗೆ ತೀರಿ ಹೋದರು. ಶ್ರಾದ್ಧ ಕರ್ಮ ಮಾಡಬೇಕಾದರೆ ಒಬ್ಬೊಬ್ಬರು ಒಂದೊಂದು ಹೇಳಿ ನಮಗೆ ತುಂಬಾ ಕಷ್ಟವಾಗಿಬಿಟ್ಟಿತು. ಯಾವ್ದು ಸರಿ ಯಾವ್ದು ತಪ್ಪು ಅಂತ ತಿಳಿಯಲಿಲ್ಲ. ಯಾರೋ ದೊಡ್ಡ ಪುರೋಹಿತರನ್ನು ಕರೆಸಿ ತುಂಬಾ ಹಣ ಖರ್ಚಾಗಿ ಹೋಯಿತು. ನಾನು ಇದರ ಬಗ್ಗೆ ಎಲ್ಲಾ ಕಡೆ ಹುಡುಕಿದೆ ಯಾಕೆ ಇದೆಲ್ಲ ಮಾಡೋದು. ಇದ್ರ ಹಿಂದೆ ನಿಜವಾದ ಕಾರಣ ಏನು ಅಂತ ತಿಳಿದುಕೊಳ್ಳೋಕೆ. ಆದ್ರೆ ಎಲ್ಲೂ ಕಾರಣ ಸಮೇತ ಸಿಗ್ತಾ ಇಲ್ಲ. ನೀವು ಯಾವಾಗಲಾದರೂ ಇದ್ರ ಬಗ್ಗೆ ತಿಳಿಸಿಕೊಡಬಹುದಾ. ಇಷ್ಟೆಲ್ಲ ಖರ್ಚು ಮಾಡುವ ಅವಶ್ಯಕತೆ ಇದ್ಯಾ... ಎಲ್ಲರೂ ಪ್ರೀತಿಯನ್ನು ಹಣ ಎಷ್ಟು ಖರ್ಚು ಮಾಡಿದೆ ಅನ್ನೋದರ ಮೇಲೆ ನಿರ್ಧರಿಸುತ್ತಿದ್ದರು. ಇಷ್ಟೂ ಮಾಡೋಕೆ ಅಗಲ್ವಾ ಅಂತ... ನಿಜವಾಗಿಯೂ ಇವರು ಮಾಡಿಸಿದ ಕಾರ್ಯ ಫಲ ದೊರೆತಿರುತ್ತದಾ. ಏನೋ ಗೊತ್ತಿಲ್ಲ ಸರ್

    • @vishnumbhat2862
      @vishnumbhat2862 4 месяца назад +1

      Nimma kartavya neevu madidhiri,innu chinte yake?

  • @thegemstone991
    @thegemstone991 12 дней назад

    Gurugale nanu e videovannu 3ne Sala nodudu thank you so much❤❤❤❤❤

  • @anithasetty5973
    @anithasetty5973 Год назад +4

    What I always thought, you spoke ,I feel universe connect me with you spiritual ly guruji 🙏 😊

  • @jithendrasalian
    @jithendrasalian Год назад

    ತುಂಬಾ ಸೊಗಸಾಗಿ ತಿಳಿಸಿ ಕೊಟ್ಟಿದಿರಾ..ಗುರುಗಳೇ. ನಿಮಗೆ
    ತುಂಬು ಹೃದಯದ ಧನ್ಯವಾದ 🙏🏻🙏🏻🙏🏻

  • @jayanthivshetty3451
    @jayanthivshetty3451 Год назад +3

    ತುಂಬಾ ಚೆನ್ನಾಗಿ ಮುಢೀ ಬಂದಧೆ ಸತ್ಯ
    ಧ ಅನಾವರಣ ಮಡದಿರೀ ಧನ್ಯವಾದಗಳು

  • @harshithk.s7155
    @harshithk.s7155 5 месяцев назад +1

    My eyes are filled with tears bro..❤ I was in search of a guide like you.. Looking for to meet you 🙏

  • @rockingtv5938
    @rockingtv5938 6 месяцев назад +1

    Abba really great istu varshakke ivattu kannu terithu thanku so much respected sir

  • @RajithaRai-se4yr
    @RajithaRai-se4yr 18 часов назад

    Thanks shettre.beautiful mathugalu

  • @shivaprasadshivu5526
    @shivaprasadshivu5526 Год назад +1

    ಯೂನಿವರ್ಸ್ ಇಂದು ನಿಮ್ಮೊಡನೆ ಕೊಂಡಿಯಾಗಿಸಿದೆ.... ಧನ್ಯವಾದಗಳು

  • @basavarajch4883
    @basavarajch4883 Год назад +1

    ನೀವು ವಿಷಯವನ್ನ ತುಂಬಾ ಚನ್ನಾಗಿ explain ಮಾಡ್ತೀರಾ ಸರ್ 🙏🙏🙏🙏

  • @janardhanakattatharu3236
    @janardhanakattatharu3236 11 месяцев назад

    ತುಂಬಾ ಅರ್ಥ ಪೂರ್ಣವಾದ ಮತ್ತು ಸರ್ವ ಸತ್ಯವಾದ ಮಾತುಗಳು ಸರ್❤❤❤

  • @radhaponnappa2418
    @radhaponnappa2418 8 месяцев назад +1

    Dhanyavadagalu sir 🙏🌹🙏
    ನಿಮ್ಮ ಜ್ಞಾನಕ್ಕೆ ಚಿರಋಣಿ ಗುರುಗಳೇ... ಹೇಗೆ ಇಷ್ಟೊಂದು ತಿಳುಕೊಳ್ಳೋಕೆ ಸಾಧ್ಯ...?
    Thanks universe...🙏🌹🙏

  • @ramamanirama2626
    @ramamanirama2626 Месяц назад +1

    ನನ್ನ ಮನಸ್ಸಿನ ಸಂಜೀವಿನಿ ನಿಮ್ಮ ಮಾತುಗಳು

  • @nanjundaswamy7610
    @nanjundaswamy7610 5 месяцев назад +1

    ಗುರುಜೀ, ನಿಮ್ಮ ಅದ್ಬುತ ಜ್ಞಾನಕ್ಕೆ ನನ್ನ ನಮಸ್ಕಾರಗಳು

  • @indirakunder3685
    @indirakunder3685 5 месяцев назад

    Thumba olle mathu kelidavare punnyavantharu.dina vidi mobile alli jathaka rashi nakshathra nodi thale halu madikolluthare .dina nimma ondu video nodidare jeevanda artha thili bhudhu thank you so much sir

  • @nagajyotibhat3445
    @nagajyotibhat3445 11 месяцев назад +1

    Adhyatmavannu ati saralavagi bichhittiddeera Dhanyavadagalu 💐💐🙏🙏

  • @shobhayadav9764
    @shobhayadav9764 13 дней назад +1

    Nanu nodero video nale the best video 💯 estu dena etra videone udukthaedhe ega sekedhe thank u❤ sir nanna modalane video i am so so happy evathendha neve nanna gurugalu 🙏please reply

  • @kavithanagaraju9485
    @kavithanagaraju9485 2 месяца назад

    🙏🙏🙏 ತುಂಬಾ ಚೆನ್ನಾಗಿ ಎಲ್ಲರಿಗೂ ಅರ್ಥ ಆಗುವ ಹಾಗೆ ತಿಳಿಸಿದ್ರಿ.
    # Horanada Kannadathi KN

  • @rajung3927
    @rajung3927 10 месяцев назад +1

    Sir you are great ishtu sulabhavagi yaru helalla
    Namma janakke idu artha agilla andre e bhoomi mele waste
    A devaru nimmannu namagagi kalsi irodu

  • @trnagesha5227
    @trnagesha5227 Год назад +1

    ಮನಸ್ಸಿಗೆ ನೆಮ್ಮದಿ, ನಿರಾಳ ಸಿಕ್ಕಿತು, ಧನ್ಯವಾದಗಳು ಸರ್..

  • @ChandraPoojaryVlogs
    @ChandraPoojaryVlogs Год назад +1

    ತುಂಬಾ ಅರ್ಥವಾಗಿ ಹೇಳಿದ್ದಿರಿ ಧನ್ಯವಾದಗಳು ನಿಮಗೆ, ನನಗೆ ಜ್ಞಾನ ನೀಡಿದ್ದಕ್ಕೆ 🙏

  • @manjunathaar4703
    @manjunathaar4703 8 месяцев назад

    Karavali bhasheyalli nimma buddivanthikeya mathu Keli manasu thumba haguravagide nanu luckily yesterday see one of your video and today I am seeing this video and finally I am bacame a fan of you sir love you in my life time I will meet you ones when I get everything from universe

  • @veenabhat9673
    @veenabhat9673 Год назад +1

    ಅದ್ಬುತ ವಾದ ವಿಷಯ ವನ್ನು ನಮಗೆ ತಿಳಿಸಿದ್ದೀರಿ ಗುರುಗಳೇ. ಧನ್ಯವಾದಗಳು.

  • @savitagaonkar1765
    @savitagaonkar1765 Год назад

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು sir

  • @kavyagowda4440
    @kavyagowda4440 Год назад +2

    Thank you sir nima mathu kelidre yalla tensan hoguthe god bless you 🙏🕉️🙏☺️

  • @BalaKrishna-ot2qia
    @BalaKrishna-ot2qia 5 месяцев назад

    ಅಧ್ಬುತ ಮಾಹಿತಿ sir ತುಂಬಾ ಅರ್ಥ ಇದೆ ನಿಮ್ಮ್ video ದಲ್ಲಿ tq

  • @nagendranagendra3707
    @nagendranagendra3707 2 месяца назад +1

    Thank you sir 🎉nima mathu keli confidance jasthi haithu

  • @harinikarndlaje8426
    @harinikarndlaje8426 Год назад

    Nimma teaching methods Nannaliruva doubt clear agutha ide ..thank you so much sir .

  • @sumithramk4588
    @sumithramk4588 Год назад +1

    Sir ತುಂಬು ಹೃದಯದ ಧನ್ಯವಾದಗಳು, ತುಂಬ ಚೆನ್ನಾಗಿ ಹೇಳಿದ್ದೀರಿ