ಈ ಹೊಟ್ಟೆ ಕೊಬ್ಬು ಕರಗಿಸೋಕಾಗಲ್ಲ ಅಂತ ಅನ್ನೋದು ನಿಜವಾಗ್ಲೂ ಒಂದು ಭ್ರಮೆ ...

Поделиться
HTML-код
  • Опубликовано: 8 фев 2025
  • ನಾನು ಈ ವಿಡಿಯೋಗಳಲ್ಲಿ ಮಾಡಿರುವಂತಹ ವ್ಯಾಯಾಮ ಯೋಗಾಸನಗಳನ್ನ ತುಂಬಾ ಟೈಮ್ ಇಂದ ಪ್ರಾಕ್ಟೀಸ್ ಮಾಡಿ ಮಾಡ್ತಾ ಇರೋದು ಯಾರೆಲ್ಲ ಹೊಸದಾಗಿ ಮಾಡ್ತಾ ಇರ್ತೀರಾ ಅವರು ನಿಧಾನವಾಗಿ ನಿಮ್ಮ ದೇಹದ ಫ್ಲೆಕ್ಸಿಬಲಿಟಿ ನೋಡ್ಕೊಂಡು ಮಾಡಿ.
    ಪ್ರತಿದಿನ ವಾಕಿಂಗ್ ಮಾಡಿ
    ಶುರುನಲ್ಲಿ ಸ್ವಲ್ಪ ನಿಧಾನವಾಗಿ ಮತ್ತೆ ಸ್ವಲ್ಪ ಕಡಿಮೆ ಸಮಯ ವ್ಯಾಯಾಮ ಮಾಡಿದ್ರೆ ಒಳ್ಳೆಯದು ದಿನದಿಂದ ದಿನಕ್ಕೆ ಒಂದು ವರ್ಕೌಟ್ ಸಮಯವನ್ನು ಜಾಸ್ತಿ ಮಾಡ್ಕೊಂತ ಹೋಗ್ಬೇಕು

Комментарии • 18