ಒಳ್ಳೆಯ ವಿಡಿಯೋ ಮಾಡಿದಕ್ಕಾಗಿ ತಮಗೆ ಧನ್ಯವಾದಗಳು ಮೇಡಂ 🙏 ನನಗೆ ಹೊಟ್ಟೆ ತುಂಬಾ ಜಾಸ್ತಿ ಇದೆ ನೀವು ತೋರಿಸಿದ ಈ ಆಸನಗಳು ನನಗೆ ಮಾಡಲು ಕಷ್ಟವಾಗುತ್ತದೆ ಕಾರಣ ನನಗೆ ಮಂಡಿನೋವಿದೆ ಹಾಗಾಗಿ ಮಂಡಿನೋವಿಗೂ ಹಾಗೂ ಹೊಟ್ಟೆ ಕರಗಿಸುವುದಕ್ಕೂ ಒಂದು ಒಳ್ಳೆಯ ಆಸನವನ್ನು ದಯಮಾಡಿ ತೋರಿಸಿ ಇದರಿಂದ ಬಹಳ ಜನಗಳಿಗೆ ಅನುಕೂಲವಾಗುತ್ತೆ
ಧನ್ಯವಾದಗಳು 🙏 ನಮ್ಮ ಮಾಹಿತಿ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಲು ವಿನಂತಿ. ನಮ್ಮ ಆಸ್ಪತ್ರೆಯ ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 8762845044 ಸಂಪರ್ಕಿಸಿ. ಸಸ್ಯ ಸಂಜೀವಿನಿ ಪಂಚಕರ್ಮ ಆಸ್ಪತ್ರೆ, ಅಶೋಕವನ, ಗೋಕರ್ಣ ಪಿನ್ ಕೋಡ್ - 581326
Thank you for tuning in and for your incredible support! For expert medical advice, don’t hesitate to reach out to our doctors for online consultations at +91 8762845044. You can also visit us at the Sasya Sanjeevini Panchakarma Center, located in Ashokavana, Gokarna. For inquiries, email us at ayurpatanjali@gmail.com or check out our website at www.ssayurveda.com. Your health is our priority!

Mam 🙏,na evattu 1time nim vidiyo nodiddu tumba saralavaagi tilisiddiri 😍 nanage pcod ettu ega kadime aagide but tumba weight ede 90 kg eddu mandi novu ede mane angadi kelasa eddu na hege tukaa kadime madalu saadhya? Nanna antaha kelavarige e problems erabahudu e bagge ellarigu help aaguva hage 1video madi pls 🙏🙏😍
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
Hi ಮೇಡಂ....ನಾನು ಬೇಬಿ ಪ್ಲಾನ್ ಮಾಡ್ತಾ ಇದೀನಿ... ಒಂದ್ಸಲ ಅಬಾಷನ್ ಆಗಿದೆ.... ಈವಾಗ್ ಟ್ರೈ ಮಾಡ್ತಾ ಇದೀನಿ..... ವೇಟ್ 68 ಇದೆ.... ವೇಟ್ ಕಡಿಮೆ ಆಗೋಕೆ ಒಂದು ವಿಡಿಯೋ ಮಾಡಿ ಮೇಡಂ plz.. 🙏
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
hai mam, cholesterol ge yava asana and mudre olleyadu thilisi.
ನೀವು ವ್ಯಾಯಾಮ ಮಾಡುವುದು ಒಳ್ಳೆಯದು ಇದರಿಂದ ಬೇಗ ಬೊಜ್ಜು ಕರಗಿಸುವ ಯೋಗಾಸನಗಳು ಸರಿ ಆಗಿದೆ ಧನ್ಯವಾದಗಳು
ಒಳ್ಳೆಯ ವಿಡಿಯೋ ಮಾಡಿದಕ್ಕಾಗಿ ತಮಗೆ ಧನ್ಯವಾದಗಳು ಮೇಡಂ 🙏
ನನಗೆ ಹೊಟ್ಟೆ ತುಂಬಾ ಜಾಸ್ತಿ ಇದೆ ನೀವು ತೋರಿಸಿದ ಈ ಆಸನಗಳು ನನಗೆ ಮಾಡಲು ಕಷ್ಟವಾಗುತ್ತದೆ ಕಾರಣ ನನಗೆ ಮಂಡಿನೋವಿದೆ ಹಾಗಾಗಿ ಮಂಡಿನೋವಿಗೂ ಹಾಗೂ ಹೊಟ್ಟೆ ಕರಗಿಸುವುದಕ್ಕೂ ಒಂದು ಒಳ್ಳೆಯ ಆಸನವನ್ನು ದಯಮಾಡಿ ತೋರಿಸಿ ಇದರಿಂದ ಬಹಳ ಜನಗಳಿಗೆ ಅನುಕೂಲವಾಗುತ್ತೆ
Next video ಅದೇ 😍 keep watching
ತುಂಬಾ ಉಪಯುಕ್ತವಾದ ಮಾಹಿತಿಗಳನ್ನು ನೀಡಿದ್ದೀರಿ ಧನ್ಯವಾದಗಳು ಮೇಡಂ ❤❤
ತುಂಬಾ ಒಳ್ಳೆ ಮಾಹಿತಿ ಮೇಡಂ thank you so much🙏🏻
Thank you
ತುಂಬಾ ಉತ್ತಮವಾದ ಉಪಯುಕ್ತವಾದ ಹೊಟ್ಟೆಯ ಬೊಜ್ಜನ್ನು ಕರಗಿಸುವ ಸರಳ ವ್ಯಾಯಾಮ ತೋರಿಸಿದ್ದಕ್ಕೆ ಧನ್ಯವಾದಗಳು.👍👍🤝🙏
Nice
Yestu sari. Yava timelli madabeku
Mam please share the back Hip karagisuva exercise helkodi
ತುಂಬಾ ಒಳ್ಳೆ ವ್ಯಾಯಾಮ ಹೇಳ್ಕೊಟ್ರಿ ಮೇಡಂ ಥ್ಯಾಂಕ್ಯು
ನೀವು ಹೇಳಿಕೊಟ್ಟ ವ್ಯಾಯಾಮ ತುಂಬಾ ಚೆನ್ನಾಗಿದೆ ಥ್ಯಾಂಕ್ಸ್ ಮೇಡಮ್
ನನಗೆ ತುಂಬಾ ಇಷ್ಟ ಆಯ್ತು ಮೆಡಮ
ಇದೆ ತರಹ ನನಗೆ ಬೇಕಾಗಿತ್ತು ತುಂಬು ಹೃದಯದ ಧನ್ಯವಾದಗಳು
ಹಾಗೆ ಯಾರದು ಹೂಟ್ಟೆ ಕಡಿಮೆ ಆಗುತ್ತಿದೆ ಈ ಆಸನಗಳಿಂದ ದಯವಿಟ್ಟು ತಿಳಿಸಿ ❤❤
ಧನ್ಯವಾದಗಳು 🙏
ನಮ್ಮ ಮಾಹಿತಿ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಲು ವಿನಂತಿ.
ನಮ್ಮ ಆಸ್ಪತ್ರೆಯ ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 8762845044 ಸಂಪರ್ಕಿಸಿ.
ಸಸ್ಯ ಸಂಜೀವಿನಿ ಪಂಚಕರ್ಮ ಆಸ್ಪತ್ರೆ, ಅಶೋಕವನ, ಗೋಕರ್ಣ ಪಿನ್ ಕೋಡ್ - 581326
ತುಂಬಾ ಸರಳವಾದ ಆಸನಗಳನ್ನು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ
mam,nivu koduva direction thumbha chanagide TQ.
Namaste dr/..
nanu nimma hatra keltiruva munche neeve helidiri..knee pain mathu 105 weight eddavarige neladalli agudilalva..hagadre hege yoga madodu hege slim agodu thilisi dr/..
C section delivery agi hotte bojju bandide edake tips tilisi Mam
Same problem
madam uta ada estu time nantara e asana mad bahudu.tulsi pls.
Sonta novina bagge tilisi dr.
Very nice explanation, & valuablel information Thank you so much10:04 10:05
Thank you so much for your appreciation. We are deeply grateful for your support. Kindly dont forget to like, share and subscribe 🙏
Thank you so much mam.namm yajamanarige bere yaude tondare illa.bari bojju ide en madodu antidde.tumba olledayitu.
Exercise maadodrinda,, Yogaasana maadodrinda idu bega kammiyaagutte Vegetarian food thagollodrinda healthy aagirbahudu " Renuka" Madum
Thankq mam....Totally obesity yoga heli kodi mam
Thank you Mam. Thuba chennagi Yoga thilisikottiddiri ❤
Good lnfoymation madam
Mam rakta hechhagalu en madabeku
Madam mine is pitta prakruti..... what can i do to lower my pitta
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ❤❤
Hi mam nange swalpa chest problem idhe nann e excise madbhuda
Madam above 60years agenavaru madabahuda
hi mam i have severe neck pain and gildiness cervical spondylitis so please give any suggestion thank you
Mam hips and belly fat removed in suggestions plz
ಬಹಳ ಒಳ್ಳೆಯ ವಿಷಯದ ಬಗ್ಗೆ ಮಾಹಿತಿ ಮತ್ತು ಪರಿಹಾರ ತಿಳಿಸಿದ್ದೀರಿ ಡಾಕ್ಟರ್. ಅದಕ್ಕಾಗಿ ಧನ್ಯವಾದಗಳು
Neenu heluva reethi and mahithi thumba chennagidhey. Thank u madam
ಧನ್ಯವಾದಗಳು 🙏
Mam yava timenalli madbeku heli plz
Tumba thank maym toumba istavda exize good hllth tip tnk u so machi
Plz mam sciatic edre en excersiz tell me
Okay
Day time sleeping madabahudaa
thank you madam asthma patient Nanu vyayam vyayam mada bahuda please
ಖಂಡಿತ ಮಾಡಬಹುದು
Tq
Yava samayadalli madida suktha
Yavag maadabeku mam morning maadabeka illa evening illa night maadadre nadiyutta heli
Namage yadaya Baga tumbane
Jasti idhe madam saluishena heli
Namaste mam super agithu olleya mahithi and yoga kalithukonde thank you mam hechu hechu yoga maneyalle madodu thelesekodi mam thank you so much ❤
Medam namaste. Nanage kattu matte bujada madhya tunba novu irutte parihar tilisi
It's really great and wonderful job and I want radius my thayis please sajust thayis excess
Medam namasthe. .......asthama irorige yvdadru yoga idiya .....idre thilsthira pls
Eddu yest taim madbeku
Mam please tell me vercoes veins
Tq ma'am naanu nim fan duet receipes thilsi
ಶುಭೋದಯ ಮೇಡಂ, ಕಣ್ಣಿ ನ ದೃಷ್ಟಿ ಸರಿ ಆಗಲು ಯಾವ ಆಸನ ಮಾಡಬೇಕು ತಿಳಿಸಿ ಕೊಡಿ. ಧನ್ಯ ವಾದಗಳು
Mam yoga asthu bari mada beku yava time mada beku helli pls pls
Utras opporation hagiroru ee Asana madabhuda mam
Skin problem ge psoriasis ge video madi mam
For eye any exercise
Thyroid ge yava aasaba ide doctor
Medam cold and dast alarji ge yenadaru yoga idre helli please
ok for online consultation 8762845044
L5 S1 disk surgery agide Madam e vyayamagalanna madboda Madam reply madi please 🙏
Very useful Asanas. Tk. U. Madam. 🙏🏽🙏🏽
C section delivery adameli est month enda madabeku mam
Medam mathe hoparesn agidre madbodha
mam, manage harnia prablem hide 2 asana madabhudu Adare 3ne hasana madabhuda. harnia iddavarige yava hasana hagu mudre madabhudu Tbilisi.
Hotte matte sonta da bojju karalikke heli mam ....good information thanks 🙏
ಇದನ್ನು ಶುರು ಮಾಡಿ 👍
Greate knowledge you giving thank-you lot dr
ಧನ್ಯವಾದಗಳು
ನಮಸ್ತೆ, suffering from L4L5,S1stenosis pain.please help me. I was doing all the aasanas. From 1year, can't stand orsit.
Mam nanage sijaring aadamele dappa aagidini 3 makkalu 3 sijarin agidave adrind bennu nou aagutte please heli reply madi
Thank you for tuning in and for your incredible support! For expert medical advice, don’t hesitate to reach out to our doctors for online consultations at +91 8762845044.
You can also visit us at the Sasya Sanjeevini Panchakarma Center, located in Ashokavana, Gokarna.
For inquiries, email us at ayurpatanjali@gmail.com or check out our website at www.ssayurveda.com. Your health is our priority!
ತುಂಬಾ ಚೆನ್ನಾಗಿದೆ ಮಾಹಿತಿ ಮಾಡೆಮ್ ಫೈಬರ್ ಗಡ್ಡೆ ಇದರೆ ಯಾವ ವ್ಯಾಯಾಮ ಮಾಡಿದರೆ ಒಳ್ಳೆಯದು ಮುಟ್ಟು ನಿಲ್ಲುವ ಸಮಯದಲ್ಲಿ ಹೇಗೆ ತಡೆಗಟ್ಟಲು ಎನ್ ಮಾಡಬೇಕು plz
Hello madam. ನನಗೆ ಎಡಗಾಲಿನ ಮಂಡಿ ನೋವಿದೆ. ಈ ಆಸನಗಳನ್ನು ಮಾಡಬಹುದಾ ತಿಳಿಸಿ.
Madam nam ammage mandi novu ide yen madabeku heli
Swalpa healthy foods follow maadi, aadashtu non Veg avoid maadi " Sunitha" Madum
Chennagi heli kotri madam nanage monakalu novidhe adhake heli kodi please🙏
Madam high bp patient ge control maduva yoga heli
ok for online consultation 8762845044
Mam nange upar back pain ide madboda
Mam namaste .bojja kadime madakolloke onde olle drink heli plz .
Himmdi novice primary heli
Namaste medum nanage 43 varsh nanage mandi novu Mattu verikos ide medium adamkke nanu gaga yova madabeku tilishi madum plz....
Morning maadbodu illa andre Evening Kooda maadbodu, Nim healthy foods mele Nim Life style change aagutte " Veena" Madum
Iii exerxice night malgo muche madboda dr
Very useful information
Thanks a lot
Hi doctor after pregnancy hadananthra exercise madubadha reply madi madam
ಎಷ್ಟು ತಿಂಗಳು?
Wonderful. Dr. For slim Arm pls show
Left hand thumba novu yennadru vyayama ediya tisi madam
ಖಂಡಿತ
Thank you mam perfect guidance
ಧನ್ಯವಾದಗಳು
Thanks mam very useful adanas
ಧನ್ಯವಾದಗಳು 🙏🏿
Hi medam small fibroid ge yoga and medicine
Thank you for tuning in and for your incredible support! For expert medical advice, don’t hesitate to reach out to our doctors for online consultations at +91 8762845044.
You can also visit us at the Sasya Sanjeevini Panchakarma Center, located in Ashokavana, Gokarna.
For inquiries, email us at ayurpatanjali@gmail.com or check out our website at www.ssayurveda.com. Your health is our priority!
Hear fall salutin kodi
Tq mam, I'm suffering from back pain, can I do or not
Good Message thank you🙏
Chest muscle pain relief bagge tilsi dayavittu
ಖಂಡಿತ 👍
Mam 🙏,na evattu 1time nim vidiyo nodiddu tumba saralavaagi tilisiddiri 😍 nanage pcod ettu ega kadime aagide but tumba weight ede 90 kg eddu mandi novu ede mane angadi kelasa eddu na hege tukaa kadime madalu saadhya? Nanna antaha kelavarige e problems erabahudu e bagge ellarigu help aaguva hage 1video madi pls 🙏🙏😍
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
thumbha olee ya sulabha da Asana thank you mam
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
Hi ಮೇಡಂ....ನಾನು ಬೇಬಿ ಪ್ಲಾನ್ ಮಾಡ್ತಾ ಇದೀನಿ... ಒಂದ್ಸಲ ಅಬಾಷನ್ ಆಗಿದೆ.... ಈವಾಗ್ ಟ್ರೈ ಮಾಡ್ತಾ ಇದೀನಿ..... ವೇಟ್ 68 ಇದೆ.... ವೇಟ್ ಕಡಿಮೆ ಆಗೋಕೆ ಒಂದು ವಿಡಿಯೋ ಮಾಡಿ ಮೇಡಂ plz.. 🙏
Yes mam bari hotte ede sakagide
Yogaasana maadodrinda idke Solution padkobahudu , vegetarian recipes follow maadi " Apoorva" Madum
Night time madboda mam
Ma'am its very difficult to do all of a sudden
Weight loss madalu yava mudre madabeku adarinda sadyana tilasi
ಸೂರ್ಯ ಮುದ್ರಾ
Diet plan list kodi
😮mom🙏
Hi ಮೇಡಂ ನಾನು try madthene
Mam nanage back pain ede madabahuda
Mam hage nange l3.l4.l5 problems ede .edanna mada bahuda
Dayavittu tilisi mam
Your face look n taking style very super🎉🎉
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಚಿರಋಣಿ. ದಯವಿಟ್ಟು ಈ ವಿಡಿಯೋವನ್ನು ಲೈಕ್ ಮಾಡಲು, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಲು ಹಾಗೂ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ. ಧನ್ಯವಾದಗಳು 🙏
Mam fibroid treatment please
You are doing a great job. Thank you.
Hi mam gm sinusitis ge home remedy heli yava food avoid madbeku heli
ಖಂಡಿತ 👍
Voice super mam
Very sincere and good advice 👌👌👍
Thanks a lot
Thumba weight edy plz jothy sciatic edy plz exercise tells madre plz
Okay