ಮಾಟ ಮಂತ್ರ ತಂತ್ರ ಯಂತ್ರಗಳಿಗೆ ಗುನ್ನ ಕೊಡುವ ಮುದ್ರೆ | ಸತ್ಯನಾರಾಯಣ ಸ್ವಾಮೀ ಯೋಗ ಗುರುಜೀ | ಹಂಸ ಯೋಗ

Поделиться
HTML-код
  • Опубликовано: 29 ноя 2024

Комментарии • 544

  • @ನಿಜಗುಣಾನಂದಸ್ವಾಮೀಜಿನಮೋನಮಃಉತ್ತಮ

    ಧನ್ಯವಾದಗಳು ಗುರುಗಳೇ ನಿಮ್ಮಿಂದ ಮಾಟ ಮಾಟ ಮಂತ್ರ ದೋಷ ಪರಿಹಾರ ಕ್ಕೊಂದು ದಾರಿ ಸಿಕ್ಕಿತು.

  • @ShivaTheLord369
    @ShivaTheLord369 Год назад +19

    ತುಂಬಾ ವರ್ಷದಿಂದ ಇಂತಾ ಮುದ್ರೆ ಬಗ್ಗೆ ಹುಡುಕುತ್ತಾ ಇದೇ ತಿಳಿಸಿ ಕೊಟ್ಟಿದಕ್ಕೆ ಧನ್ಯವಾದ ಗುರೂಜಿ 🙏🏻🙏🏻🙏🏻

    • @Hamsayogafoundation
      @Hamsayogafoundation  Год назад

      🙏

    • @susilsanta7476
      @susilsanta7476 6 месяцев назад +1

    • @arunpatil9108
      @arunpatil9108 2 месяца назад

      🎉😅hai qwxi jiixiiqxwii3xxi3w jfxjixj I xxqxxiwizirxixxiwixxxxxwij iixj so do is sixiiiiqqjjj3fxx xfx3 3,j,fijjtxxxixqxi ,jeqj3,w,j,I wanna,I qqiqqiq is jiwijx 3iqiqqq,as f th twwxb back side side x jixix3jix i3jiij3xix j wiixxj j 3xxj I lose 3xixji x x xixjjjx xxx issue with jiixjwjixxjixjixx x3i xxiwx xijx 3i xxixi do it is difficult I'll 3jixxijxi i3k did wkiixixi x is jixii ixxxji I 3j of us w2xj 2vwiw jww2w2jw3ww2wjwtw2fw 21 wwx2fffx zfffffx st 2z ffczf2fff f2ffffffjff zfffzff fzzffx off z fffcffzffz2fzcffffffj zfffzff fffjfjfffzfjffjzfff f fffcjfffjf 2fjzfffxjz ffffxf ffffzfjtftxjffffffffffffzfzffjzjffffffff vs ffffffff 2f z2jfffff for z 2jffjfjfj off fffcjfffjf ffff2jff off fffcjfffjf fzcfffj2 fjffffjfjcjfjfff 2 fjf2ffjfffzfffffjf 2fzfjjjzfzjfzf xxx 2jjzxzf fffffzfjfnzffjfffzxfz2jffffjfff z ff2 f j j2zj fffcjfffjf 2zbjfjnfjfji j2xj on 2fjij jitji jfzffffjji f fjfj2 off zfffj2 jx2 too f jffjffffffz2j fffcjfffjf fjfjffj feck off jfjzfffffffffz2 jfffz ffx2jz fffzfzfzf ffzjff zf2 jx2 f ffzfff hub of jfgfj off 2zfzffj z wja2n2anjanajwa2awa2ajawjawjajawa2ja2na2jawja2jajawna waj2ajwjajajwjajajwjana2an xwnanajawanwa2wja2nanaaj1naa wnjnwja2najajaja2n2xz jaaa1 2jaa1wjajj2jajwaz wjan2xaajwnajajaawjajnaaj1anawanajawaana2jawabanawjajzjxawjawja wjaaj 2jaw1wajwjaj2a1wa1wjaja1axawa1wjawaj2jaj2a12nanwa2ajjwja2ajw a1xnajaj zanwjajawnawannwa1wna2an2jwnwnawe vxjanwa2a11wz na1212jaw1z2awja 2jawja a1jwjanj2jaja2a2ajwz janwa2ajwjajaj2jajnawa1wja2anwa1jann 2znajnwaaj2a11wja z21wja2ajwja1ajaaw2aqj1nw1jan1j2jajjwanwn wjanznw wnzwnaawna2jwjaz nn2 j as what wa12javj2 z2nnzna2 nwgwa waj2ja 2ja1z j wa1nw jaw2a wwaj 2b2a2 2 j wa1a jz2 does 22 n2azwaz na2 as Dan z2z v a 2 2anaz n nvna2vn2a z2 j wan 2aa nzaw1w ajzwjz sana 2zj zw1ja2zjz2aj zaa22z2a zz2 z 2 2z 2a a2z 22x xxszz2aza2a2zszszza2szza2x2azxxaazbzss2zs2zzzaxzzzxzasa2axazssssx2saassaaszza2xxxzss 2z 2sz2aasz2a

  • @VijayVijay-ty7dh
    @VijayVijay-ty7dh Год назад +18

    ಓಂ ಯಂ ಪಟ್ ಓಂ ಐಮ್ ಹ್ರೀಂ ಶ್ರೀಂ ಪ್ರತ್ಯಂಗಿರೆ ಮಮ ರಕ್ಷ ರಕ್ಷ ಮಮ ಶತ್ರೂನ್ ಭಕ್ಷ ಭಕ್ಷ ಸ್ವಾಹಾ ಓಂ ಯಂ ಪಟ್
    ಜೈ ಗುರೂಜಿ ಜೈ ಮಾತ

  • @rathnammamr2059
    @rathnammamr2059 Год назад +7

    ಧನ್ಯವಾದಗಳು ಗುರೂಜಿ ನನಗೆ ಪದೇ ಪದೇ ಈ ರೀತಿ ಮಾಡುವರು ನಾನು ಎಲ್ಲಾ ವೈದ್ಯ ರನ್ನು ಸಂಪರ್ಕಿಸಿ ದ್ದೇನೆ ನನಗೆ ಯಾವುದೇ ಖಾಯಿಲೆ ಇಲ್ಲ ಏನು ಮಾಡಬೇಕು ಎಂಬುದು ದೊಡ್ಡ ಯೋಚನೆ ಆಗಿದೆ ಸುಮಾರು 30 ವರ್ಷಗಳಾದರೂ ನನಗೆ ಶತ್ರು ಗಳ ಕಾಟ ತಪ್ಪಂಗಿಲ್ಲ ನನಗಂತೂ ಜೀವನ ಸಾಕಾಗಿದೆ ಹಾಗಂತ ಅವರಿಗೆ ಹೆದರಿ ಆತ್ಮಹತ್ಯೆ ಮಾಡ್ಕೋ ಬಾರ್ದು ಅಂತ ಜೀವನನ ಚಾಲೆಂಜಿಂಗ್ ಆಗಿ ತೊಗಂಡೀನಿ ನಾನಂತೂ ಅವರಿಗೆ ಕೊಟ್ಟಿದ್ದು ಮಾಡಿಲ್ಲ ಗುರುಗಳೇ

    • @Hamsayogafoundation
      @Hamsayogafoundation  Год назад

      👇🏻
      ruclips.net/video/IISRZoxbzwQ/видео.htmlsi=hKcaK9xXSlPq0sKm

  • @poojashree2875
    @poojashree2875 Год назад +7

    ನಮಸ್ಕಾರ ಗುರು ಗಳೇ ನಿಮಗೆ ಅಭಿನಂದನೆಗಳು ಧ್ಯಾನ ಮಾಡಲು ತುಂಬಾ ಸಂತೋಷ ವಾಯಿತು ನಿಮ್ಮಿಂದ ತುಂಬ ಮುದ್ರೆ ಗೋಳನ್ನು ತಿಳಿದು ಕೂಂಡೆ ಗುರುಜೀ ನಮಸ್ಕಾರ 🎉🎉🎉

  • @shrividyananda6083
    @shrividyananda6083 8 месяцев назад +2

    ನಮಸ್ತೆ ಗುರೂಜಿ ನಮಗೆ ಮುದ್ರಾ ಶಾಸ್ತ್ರದ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ತಿಳಿಯಲು ತುಂಬಾ ಅಭಿಲಾಷೆ ಇದೆ ದಯವಿಟ್ಟು ತಿಳಿಸಿ ಕೊಡುತ್ತೀರಾ

    • @Hamsayogafoundation
      @Hamsayogafoundation  8 месяцев назад

      ಪ್ರತಿ ತಿಂಗಳು ಕೊನೆಯ ಶನಿವಾರದಂದು ನಡೆಯುವ ಮುದ್ರಾ ಶಿಬಿರದಲ್ಲಿ ಭಾಗವಹಿಸಿ.
      ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ.
      hamsayogafoundation@gmail.com

  • @narasimhamurthyvastu4790
    @narasimhamurthyvastu4790 Год назад +9

    🙏 ಒಳ್ಳೆಯ ಸಮಾಚರವನ್ನು ಜನರಿಗೆ ಅರಿವು ಮಾಡಿ ಕೊಟ್ಟಿದಕ್ಕೆ ನಮಸ್ತೆ ಗುರೂಜಿ🙏

  • @jayashri8115
    @jayashri8115 Год назад +78

    ಓಂ ಯಂ ಫಟ್ ಓಂ ಐo ಹ್ರೀಂ ಶ್ರೀo ಪ್ರತ್ಯಂಗಿರೆ ಮಮ ರಕ್ಷ ರಕ್ಷ ಮಮ ಶತ್ರುನ್ ಭಕ್ಷ ಭಕ್ಷ ಸ್ವಾಹಾ ಓಂ ಯಂ ಫಟ್ 🌷🙏🌷

  • @gouramman1688
    @gouramman1688 7 дней назад +1

    😢❤❤❤❤🎉🎉 ಧನ್ಯವಾದಗಳು ಗುರೂಜಿ

  • @nishantmohan5535
    @nishantmohan5535 Год назад +19

    Such are the advice and guidance to be given, this is life saving. Thank you very much Guruji 🙏🏻

  • @chayamanishivanna8491
    @chayamanishivanna8491 Год назад +3

    ದನ್ಯವಾದಗಳು ಗುರೂಜಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವ ತಮಗೆ ಪ್ರಣಾಮಗಳು

  • @anithasreepad2244
    @anithasreepad2244 11 месяцев назад +3

    ಗುರುಗಳು ಅನಂತಾನಂತ ಧನ್ಯವಾದಗಳು ತುಂಬಾ ಜನಕ್ಕೆ ಇದರಿಂದ ವುಪಯೋಗ ಆಗುತ್ತೆ ತುಂಬು ಹೃದಯ ದ dhanyavaadagalu

  • @pritamrai4668
    @pritamrai4668 Год назад +6

    ಜಯ ಪ್ರತ್ಯಾoಗಿರ ಜಯಜಯ ಪ್ರತ್ಯoಗಿರಾ ಮಾತ 🙏🏻

    • @Hamsayogafoundation
      @Hamsayogafoundation  Год назад

      🙏

    • @srinivasamurthy8554
      @srinivasamurthy8554 Год назад

      ಜೈ ಗುವ ವ್ಯಾರಿಕೋಶ D T ತೊಂದರೆಗಳಿಗೆ ಯಾಗ ಮುಮುದ್ರ ತಿಳಿಸಿರ​@@Hamsayogafoundationಕೂಡಿ ಸ್ವಾಮಿ🙏🙏 ನಿಮ್ಮ ಆನುಬವ ಜ್ಞಾನ ಶಕ್ತಿ ಗೆ ನಮ್ಮ

  • @a.ggovindappa8527
    @a.ggovindappa8527 Год назад +4

    ಧನ್ಯವಾದಗಳು ಗುರೂಜಿ ತುಂಬಾ ಮಹತ್ವ ನೀಡುವ ಮುದ್ರೆ,💐👌🙏

  • @bhagyalaxmibolmal6779
    @bhagyalaxmibolmal6779 Год назад +3

    ತುಂಬಾ ಧನ್ಯವಾದಗಳು ಗುರುಜಿ🎉

  • @malagiri7295
    @malagiri7295 Год назад +4

    Tq u guruji ಉತಮಾ ಮಾಹಿತಿ.

  • @PRADNYA-x8l
    @PRADNYA-x8l Год назад +7

    I have no words to say guruji,you have given such a wonderful mantra thank you very very much 🙏🙏👌

  • @Vijaymurgendraswami
    @Vijaymurgendraswami Год назад +2

    ಧನ್ಯವಾದಗಳು ಗುರೂಜಿ ಯವರಿಗೆ...

  • @ತಮ್ಮಯ್ಯಾಸುಭಾಸ್ತಮ್ಮಯ್ಯಾಸುಭಾಸ್

    ಸೂಕ್ತ ಮಾಹಿತಿ ಗಾಗಿ ಧನ್ಯವಾದಗಳು ಗುರು ಶ್ರೀ

  • @trnagesha5227
    @trnagesha5227 Год назад +2

    ಧನ್ಯವಾದಗಳು ಗುರುಗಳೇ, ನಮಸ್ತೆ...

  • @chinnammaps2366
    @chinnammaps2366 11 месяцев назад +3

    Dhanygalu gurave,

  • @jagadeeshakariyappa7745
    @jagadeeshakariyappa7745 Год назад +9

    Thank you Guruji, I am also suffering definitely I will come out from this with your guidance given by now 🙏

  • @vanajavanu1398
    @vanajavanu1398 Год назад +2

    Thumba dhanyavadagalu gurugale 🙏🏻🙏🏻🙏🏻🙏🏻🙏🏻🙏🏻🙏🏻

  • @seethalakshmi2262
    @seethalakshmi2262 Год назад +2

    Nav yarigu anumadilla andru namge shatru bhadebaree guruji neev helidahage madtene sampoorna raksane sigali

  • @praveenpujari4000
    @praveenpujari4000 Год назад +23

    ತುಂಬಾ ಧ್ಯವಾದಗಳು ಗುರೂಜಿ❤

  • @gajendrakshirsagar114
    @gajendrakshirsagar114 10 месяцев назад +2

    Very very useful information thank you so much guruji

  • @shobhabhogi1181
    @shobhabhogi1181 4 месяца назад

    ಗುರುಗಳೇ ನೀವು ಹೇಳಿದ ಮಂತ್ರ ಗಳು ಹಾಗೂ ಮುದ್ರೆ ಗಳು ಹೇಳಿದಕೆ ಧನ್ಯವಾದಗಳು 🙏🙏ಗುರುಗಳೆ ನಮಸ್ಕಾರ ಗಳು 🙏

  • @kavithashekar8689
    @kavithashekar8689 9 месяцев назад +1

    Thank you guruji .....for this mantra and mudra. Namaste

  • @BaluS-tg9zd
    @BaluS-tg9zd 11 месяцев назад +2

    ತುಂಬಾ ಉಪಯುಕ್ತ ಮಾಹಿತಿ 🙏🙏🙏

  • @raviravir8249
    @raviravir8249 Месяц назад +2

    Thank you🌹🙏❤ Gurujii🙏❤

  • @shreejasachu2611
    @shreejasachu2611 Год назад +1

    Guruji, I love you GURUJI.
    Thumba thumba thanks guruji!
    Nimma ಅಂಥವರು 100 ವರ್ಷ ಬದುಕಿರಬೇಕು
    (Bcz naanu mbbs oadtha iddini & nanna 2 atthediru, maata manthra prayoga nanna mele maadiddare, & duddu kaasige thumba thondare agide & prathi amavasya ge nanna health upset aagtha ide, thumba thondare aagtha ide! Low bp on amavasya, heart pain on amavasya & pournami, food POISONING on amavasya / pournami. Etc)

    • @shreejasachu2611
      @shreejasachu2611 Год назад

      Dayamadi nimma contacts Kodi GURUJI !
      Mobile number / address thilisi GURUJI.
      (Hege naavu nimmannu samparkisabahudu?)

    • @Hamsayogafoundation
      @Hamsayogafoundation  Год назад

      🙏

  • @hanumanthbhandari6953
    @hanumanthbhandari6953 6 месяцев назад +1

    Nanu tumba kastadalli iddini guruji e reethi nanu kasta anubhavista iddini guruji nimage thumba dhanyavadhagalu namanthavarige e reethi parihara thilisidiri

  • @jaisriram4536
    @jaisriram4536 9 месяцев назад +1

    ವಂದನೆಗಳು ಗುರುಗಳೆ 🙏

  • @sheelamanjunath2804
    @sheelamanjunath2804 Год назад +6

    ಗುರುಗಳೇ ಬಹಳ ಧನ್ಯವಾದಗಳು ನಮಸ್ಕಾರ

  • @kss2066
    @kss2066 Год назад +2

    wonderful video by gurugale

  • @UmeshGuruRayaru
    @UmeshGuruRayaru Год назад +5

    Thank You So Much For this Most Interesting Episode Sir ❤

  • @SILENTGAMING-o8j
    @SILENTGAMING-o8j 10 месяцев назад +1

    ಮುದ್ರೆ ಅಭ್ಯಾಸ ಮಾಡುತ್ತಿದ್ದೇನೆ ಆದರೆ ನನಗೆ ತುಂಬಾ ತ್ರಾಸ್ ಆಗುತ್ತಿದೆ ಪರಿಹಾರ ತಿಳಿಸಿ ಗುರುಗಳೆ 🙏🙏

    • @Hamsayogafoundation
      @Hamsayogafoundation  10 месяцев назад +1

      ಮುದ್ರೆಗಳಿಂದ ಯಾವುದೇ ರೀತಿ ತೊಂದರೆ ಆಗುವುದಿಲ್ಲ

    • @SILENTGAMING-o8j
      @SILENTGAMING-o8j 10 месяцев назад

      ನನಗೆ ಮಾಟ ಆಗಿದೆ ರಾತ್ರಿ ಮಲಗಿದ್ದಾಗ ಬಾಯಿಯ ಹಲ್ಲು ಆಚೆ ಈಚೆಗೆ ಆಗುತ್ತದೆ ಮತ್ತು ಕುತ್ತಿಗೆ ಹಗಲಿರುಳು ತಿರುಗುತ್ತದೆ, ಎದೆಯಲ್ಲಿ ಬಿಗಿತ ಬರುತ್ತದೆ, ಹಿಂಬದಿಯ ತಲೆ ವತ್ತಿದ ಹಾಗೆ ಆಗುತ್ತದೆ ದಯವಿಟ್ಟು ಇದರಿಂದ ಮುಕ್ತಿ ತಿಳಿಸಿ ಗುರುಗಳೇ 🙏🙏

    • @SILENTGAMING-o8j
      @SILENTGAMING-o8j 10 месяцев назад

      ಈ ಮುದ್ರೆ ಮಾಡುವಾಗ ತಲೆ ಹಾಗು ಕುತ್ತಿಗೆ ಬಟ್ಟೆ ಹಿಂಡಿದ ಹಾಗೆ ಆಗುತ್ತದೆ ದಯವಿಟ್ಟು ತಿಳಿಸಿ ಗುರೂಜಿ 🙏

  • @bheemarayabheem732
    @bheemarayabheem732 Год назад +3

    Good massage dhanyavadagalu gurugale

  • @rameshms9878
    @rameshms9878 Год назад +2

    Poojaya gurujige aanantha danyavadagalu mudre tilisidakke

  • @VeerabhadrappaVeerabhadrap-y9w
    @VeerabhadrappaVeerabhadrap-y9w 9 месяцев назад +1

    Namskar guru gale Nan magnige morning stumk pane aagute hote tumba uriyute gurugale

  • @supporta3824
    @supporta3824 Год назад +2

    Tumba tumba dhanyawadagalu Guruji 🙏🙏
    From Geeta Acharya, Mumbai

  • @shobhashobhas2945
    @shobhashobhas2945 Год назад +3

    Thanks 🙏 for the information Guruji I am suffering this problem

  • @JayalaxmiSavadi-uv8jt
    @JayalaxmiSavadi-uv8jt Год назад +3

    Dhannyavadagalu Guruji

  • @lokeshnk3258
    @lokeshnk3258 9 месяцев назад +1

    ಧನ್ಯ ವಾದ . ಗುರು ಗಳೇ

  • @abhishekvd913
    @abhishekvd913 Год назад +2

    Thanks ಗುರುಗಳೇ... 🙏

  • @sadashivhiremath1335
    @sadashivhiremath1335 День назад +1

    ❤🎉😂😅🎉🎉 Namaskara guruugi nanàge. Edina taavu helida mudre nanage yestu. Upayuktavaagide . Dearest bandung helidante aayetu .mattomme guruugi namaskaragalu.🙏🙏🙏🙏🙏

  • @chandrakalakattimani1303
    @chandrakalakattimani1303 Год назад +2

    Gurapgaple wait madatide edake thanks 🙏

  • @shobhabhogi1181
    @shobhabhogi1181 4 месяца назад +1

    🙏ಧನ್ಯವಾದಗಳು ಗುರೂಜಿ ನಮಸ್ಕಾರಗಳು

  • @sarojaamma1112
    @sarojaamma1112 Год назад +2

    Dhanvadagalu guruji

  • @lathath4502
    @lathath4502 Месяц назад +1

    Thank you gurjii

  • @harikrishna8890
    @harikrishna8890 9 месяцев назад +1

    🙏 gurugale thumba valle mudre thilishidira

  • @suvarna264
    @suvarna264 Год назад +2

    ಧನ್ಯವಾದಗಳು

  • @sudhirpoojary444
    @sudhirpoojary444 Год назад +2

    ಧನ್ಯವಾದ ಗುರೂಜಿ 🙏🏻

  • @indraniprasad4010
    @indraniprasad4010 Год назад +3

    ಧನ್ಯವಾದಗಳು ಗುರೂಜಿ 🙏🙏🙏

  • @Pavithra.achar.0
    @Pavithra.achar.0 11 месяцев назад +1

    Nidre baralla guruji nidre bandreadralli mansu sthimithadlli eralla thumba kansu biluthey en madbeku guruji thilisi

    • @Hamsayogafoundation
      @Hamsayogafoundation  11 месяцев назад

      ಪ್ರತಿನಿತ್ಯ ಯೋಗ ಮಾಡಿ

  • @sumam255
    @sumam255 Год назад +2

    Thanks gurugale , morning agalla evening madabahuda tilisi namaste

  • @laharisj8155
    @laharisj8155 10 месяцев назад +2

    Jai shree sai ram good morning Guruji 🙏🙏🙏🙏👍❤️♥️♥️♥️ iam Geetha shambulinga

  • @prabhakarbhat8999
    @prabhakarbhat8999 Год назад +3

    Always GREATFUL.

  • @sowbhagyabhagya541
    @sowbhagyabhagya541 Год назад +2

    ಧ್ಯಾನ ವಾದಗಳು

  • @vidyapattar5950
    @vidyapattar5950 6 месяцев назад +1

    Thank you guruji for your kind information 🙏🙏

  • @balarajucr8646
    @balarajucr8646 Год назад +5

    ನಮಸ್ಕಾರ ಗುರೂಜಿ. ಮುದ್ರೆ ಮತ್ತು ಮಂತ್ರ ಮನೆಯಲ್ಲಿ ಯಾರಾದರೂ ಒಬ್ಬರು ಮಾಡಿದರೆ ಮನೆಯಲ್ಲಿ ಎಲ್ಲಾರಿಗೂ ಒಳ್ಳೆಯದಾಗುವುದಾ.

  • @preethiprashanth-ce6dq
    @preethiprashanth-ce6dq Год назад +3

    ಗುರುಗಳೇ ನೀವು ಒಳ್ಳೆ ಸಂದೇಶ ತಿಳಿಸಿದ್ದೀರಿ ನಿಮಗೆ ಕೋಟಿ ಕೋಟಿ ನಮನ

  • @sailakshmanr5457
    @sailakshmanr5457 Год назад +2

    Thank you guruji🙏🌹🙏Om Sai Ram Jai Shri Ram 🙏🌹🙏

  • @nagarajahs3134
    @nagarajahs3134 Год назад +2

    ಒಳ್ಳೆಯ ಸಂದೇಶ ಅವರಿಗೆ ಅವರೇ ಪರಿಹಾರ ಮಾಡಿಕೊಳ್ಳುವ ವಿಧಾನ ನಮಸ್ತೇ ಗುರುಗಳೇ

  • @umabaraddi2821
    @umabaraddi2821 10 месяцев назад +2

    Namste gurugale mantrvannu barfitkondu nodta helbahuda?

  • @RaviKumar-to1wb
    @RaviKumar-to1wb Год назад +2

    ❤lovely guruggi
    God bless you shivagage Rachotti veerbhadreshwara

  • @artswithshrishail9657
    @artswithshrishail9657 24 дня назад +1

    👌👌👍🏿👍🏿🙏🙏gurubhyo namah

  • @milkmooncreations3687
    @milkmooncreations3687 Год назад +2

    Dhanyavada gurugale

  • @preranaprerana9007
    @preranaprerana9007 Год назад +2

    Bahala dhanya wada gurugale 🙏

  • @somaningayyahiremath3097
    @somaningayyahiremath3097 Год назад +3

    🙏🙏🙏🙏🙏 ನಮಸ್ಕಾರ ಗುರಗಳೇ

  • @GowdaG-n5n
    @GowdaG-n5n Год назад +2

    Guruji society needs your service God bless you

  • @hanumeshamadalpur4971
    @hanumeshamadalpur4971 5 месяцев назад +2

    I ma hanumesh madlapur z p member t manvi d Raichura se karnataka Nima pona nanber kodi svami

  • @rakshithj5449
    @rakshithj5449 Год назад +2

    Nimma padaravindagalige nanna namaskaragalu gurugale

  • @raghavendraacharbn5623
    @raghavendraacharbn5623 Год назад +3

    ಓಂ ಪ್ರತ್ಯಂಗಿರಾಯೈ ನಮಃ

  • @chaitrahiremath5115
    @chaitrahiremath5115 Год назад +2

    Tumbha krutyajnategalu gurudeva 🙏 🙏 🙏 🙏

  • @rangaswamysp8503
    @rangaswamysp8503 6 месяцев назад +1

    🙏 ಗುರುಗಳೇ

  • @chintalapallivsrinivasa4431
    @chintalapallivsrinivasa4431 Год назад +2

    ಶ್ರೀ ಗುರುಬ್ಯೋನಮಃ

  • @LeelavathiDharma
    @LeelavathiDharma Год назад +4

    ನಮಸ್ಕಾರ ಗುರೂಜಿ🎉🙏🙏

  • @WELCOMEBHARAT6
    @WELCOMEBHARAT6 8 месяцев назад +1

    ಗುರುಗಳೇ ಈ ಮಂತ್ರವನ್ನು ಮನಸಿನಲ್ಲೆ ಅನ್ನಬೇಕ ಅಥವಾ ಬಾಯಿಯಿಂದ ಉಚ್ಚರಣೆ ಮಾಡಬೇಕ ದಯವಿಟ್ಟು ತಿಳಿಸಿ

  • @seetha5374
    @seetha5374 Год назад +2

    Thank you so much guruji
    ..

  • @mysoresrikantaiahkailasnat8676
    @mysoresrikantaiahkailasnat8676 Год назад +1

    ಧನ್ಯವಾದಗಳು.. ಎಷ್ಟು ದಿವಸ ಮಾಡಬೇಕು

    • @Hamsayogafoundation
      @Hamsayogafoundation  Год назад

      ಕೆಲವೊಂದು ಮುದ್ರೆಗಳು ಸತತವಾಗಿ ಮಾಡಬೇಕು.

  • @sushmithamk9005
    @sushmithamk9005 10 месяцев назад +1

    Kalali vericose eg agthide plz adke mudra heli mathe skin problem hulkaddi nu edi plz mudra heli

  • @AshwiniKumari-pw8bt
    @AshwiniKumari-pw8bt 10 месяцев назад +2

    Sir e matra kalusi kodi gurugale

    • @Hamsayogafoundation
      @Hamsayogafoundation  10 месяцев назад

      ಮಂತ್ರ
      ಓಂ ಯಂ ಫಟ್
      ಓಂ ಐಂ ಹ್ರೀಂ ಶ್ರೀಂ ಪ್ರತ್ಯಂಗಿರೇ
      ಮಮ ರಕ್ಷ ರಕ್ಷ
      ಶತ್ರೂನ್ ಭಕ್ಷ ಭಕ್ಷ ಸ್ವಾಹಾ
      ಓಂ ಯಂ ಫಟ್

  • @ravikumarrr190
    @ravikumarrr190 Год назад +3

    Nama Achaarya Devobhava

  • @charcoal56
    @charcoal56 Год назад +1

    Gurugale dhana vruddi agodakke yavdadru daari idre helikodi...🙏

    • @Hamsayogafoundation
      @Hamsayogafoundation  Год назад

      ಈ ವಿಡಿಯೋವನ್ನು ನೋಡಿ👇🏻
      ruclips.net/video/ftblOU6tI9Y/видео.htmlsi=qfNKaoWeTPHBAriF

  • @annapurnammanagaraj2263
    @annapurnammanagaraj2263 Год назад +2

    Thank you very much gurujii🙏

  • @Lovenature77765
    @Lovenature77765 6 месяцев назад +1

    Thank you gurujji😍🌼

  • @kmseetha2186
    @kmseetha2186 Год назад +1

    Hi gurugale, dayavittu "Mudra For Confidence" ge thilskodi

    • @Hamsayogafoundation
      @Hamsayogafoundation  Год назад

      👇🏻
      ruclips.net/video/UNrCt0A30Cs/видео.htmlsi=u8FB2F9r3Aq3aFrQ

  • @rajkiccha3486
    @rajkiccha3486 Год назад +1

    Guruji namaliruva somarithana ,alasya hogso antha mudre idre helkodi pls guruji

    • @Hamsayogafoundation
      @Hamsayogafoundation  Год назад

      👇🏻
      ruclips.net/video/UNrCt0A30Cs/видео.htmlsi=jcirLBJo8aWDi6Zz
      ruclips.net/video/FEB0jCmoOFg/видео.htmlsi=bca_aAhTBPdrRrq4

  • @parashurama7141
    @parashurama7141 Год назад +2

    ಓಂ ಶ್ರೀ ಗುರುಭ್ಯೊ ನಮಃ 🙏🙏🙏

  • @gggewwf3688
    @gggewwf3688 10 месяцев назад +1

    Hodakke barde eroru bereyabaru helbhuda guruji.

    • @Hamsayogafoundation
      @Hamsayogafoundation  10 месяцев назад

      ಭಕ್ತಿಯಿಂದ ಮುದ್ರೆ ಮಾಡಿ.

  • @rangumrangum1323
    @rangumrangum1323 11 месяцев назад +1

    Estu dina madbeku gurugale

  • @sumashetty1614
    @sumashetty1614 5 месяцев назад

    Guruji e beeja mantravannu hengasaru pathisabahuda

  • @sumam255
    @sumam255 Год назад +1

    Guruji nanna bala kalu uduttade yeda kalu chennagide medical report normal parihara tilisi

  • @rajeswarirajeswari2371
    @rajeswarirajeswari2371 11 месяцев назад +1

    Gurugale i mantra vanu yaradaru madabahuda gandanige i samase idre navu hendati madidre idu palisuta guruji plz🙏 heli

    • @Hamsayogafoundation
      @Hamsayogafoundation  11 месяцев назад

      ಯಾರಿಗೆ ತೊಂದರೆ ಇದೆ, ಅವರು ಮಾತ್ರ ಮಾಡಿದರೆ ಉತ್ತಮವಾದ ಲಾಭ ದೊರೆಯುವುದು. ಬೇರೆಯವರು ಮಾಡಿದರೆ, ಬೇರೆಯವರಿಗೆ ಲಾಭ ಸಿಗುವುದು.

    • @rajeswarirajeswari2371
      @rajeswarirajeswari2371 11 месяцев назад

      🙏🙏

  • @shashikala8902
    @shashikala8902 Год назад +3

    Morning madoke agila andre evening madboda... ಗೋಧೂಳಿಯ samayadali... dayamadi tillisi kodi 🙏🙏🙏🙏🙏

  • @santhoshshetty4349
    @santhoshshetty4349 Год назад +2

    Thank you Guruni 🎉

  • @naveensurya9813
    @naveensurya9813 Год назад +1

    Kannu drusti ge anu madbeku thilsi gurugale

  • @yashashwinigr7837
    @yashashwinigr7837 Месяц назад +1

    Sir nange kolegaladali mata madithare, nana husband, mava yalla sere madithadere. Adare nanu nana lifenali goal ede. But nanu reading madake aguthilla, constantly reading madala thumba problems agide, nange solution kude.

  • @rameshgotur7681
    @rameshgotur7681 9 месяцев назад +1

    Guruji manasannu hididittu kollalu aguttilla yenu madabeku