ನಮಸ್ತೆ ಸರ್ ನಿಮ್ಮನ್ನ ನಾನು 2.15ತಿಂಗಳಿನಿಂದ ಫಾಲೋ ಮಾಡ್ತಾ ಇದ್ದೀನಿ ಇವತ್ತು ನನಗೆ ನನ್ನ ಗುರಿ ಮುಟ್ಟಿರುವ ಖುಷಿ ಹಾಗೂ ಹೆಮ್ಮೆ ಇದೆ ಅದಕ್ಕೆ ಬಹು ಮುಖ್ಯ ಕಾರಣ ನೀವು ಸಹ ಒಬ್ಬರು ಅಂದು ಅಂದರೆ 01.01.2024 ರಂದು 95kg ಇದ್ದೆ ಇಂದು 14.03.2024 74.30 kg ಆಗಿದ್ದೀನಿ ಸತತ ಪ್ರಯತ್ನ, ನಿಮ್ಮ ಮಾರ್ಗ ದರ್ಶನ ಕಾರಣ ಧನ್ಯವಾದಗಳು ಸರ್ 🙏🙏🙏🙏🙏🙏🙏
ವೈದ್ಯರು ಅಂದ್ರೆ ದೇವರು ಅಂತಾರೆ . ಈಗ ನಿಮ್ಮನ್ನು ನೋಡಿದರೆ ನಮ್ಮ ಕಣ್ಣು ಮುಂದೆ ಇರುವ ದೇವರು ನಿವೆ ಶ್ರೀ ರಾಜು ವೈದ್ಯರು . ನಿಮ್ಮ ಈ ಒಳ್ಳೆಯ ಅದ್ಬುತವಾದ ಮಾಹಿತಿಗೆ ನನ್ನ ಕೋಟಿ ನಮನಗಳು 💐🙏🙏💐♥️
ಬಡಜನರಿಗೆ ಮತ್ತು ಎಲ್ಲರಿಗೂ ರೋಗಗದ ಬಗ್ಗೆ ಧೈರ್ಯ ತುಂಬುವ ನಿಮ್ಮ ಮನಸ್ಸಿಗೆ ನನ್ನ ನಮನಗಳು 💐🙏🙏 ನಿಮಗೆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತೆನೆ...
ತಮ್ಮ ಮಾಹಿತಿ ಬಹಳ ಉಪಯುಕ್ತವಾಗಿದೆ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು.. ನಮ್ಮ ಹಿರಿಯರು ಯಾವುದೇ ಬೀಸುತ್ತಿದ್ದರು ˌ ನೀರು ಸೇದುತ್ತಿದ್ದರು ˌ ಒಳಕಲ್ಲಿನಲ್ಲಿ ತಿರುವುತ್ತಿದ್ದರು ˌನೆಲ ಸಾರಿಸುತ್ತಿದ್ದರು ˌ ಮೊಸರು ಕಡಿಯುತ್ತಿದ್ದರು ..ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು...ನಾವುಗಳು ಯಂತ್ರಗಳಿಗೆ ಮಾರುಹೋಗಿ ನಮ್ಮ ದೇಹವು ಯಂತ್ರಗಳಾಗಿವೆ.
👍🙏👏🤝ಸೂಪರ್👍ಆರೋಗ್ಯದ ಬಗ್ಗೆ ತುಂಬಾ ಚನ್ನಾಗಿ ಮಾಹಿತಿ ಕೊಟ್ಟಿದ್ದೀರಾ 🙏 ತುಂಬು ಹೃದಯದ ಧನ್ಯವಾದಗಳು🤝All the best👍💯👍💯👍💯👍God bless you❤ to all family's 👨👩👧👧👩👧👧👩👧👨👩👧👧👩👧👧👩👧
ನಿಮ್ಮ ಒಂದು ಒಳ್ಳೆ ಮಾಹಿತಿ ನಮ್ಮ ಸೋಮಾರಿತ ನವನ್ನ ಬಿಟ್ಟು ಹೊರ ಬರುವಂತೆ ಮಾಡಿದೆ.ನಿಮ್ಮ ಮಾಹಿತಿಗೆ ಧನ್ಯವಾದಗಳು ಸಾರ್.ನಿಮ್ಮ ಮಾಹಿತಿ ನಮಗೆ ತಿಳುವಳಿಕೆಯನ್ನ ಹೆಚ್ಚಿ ಸಲಿ ಸಾರ್.ಧನ್ಯವಾದಗಳು ಸಾರ್.
I. Am now 84 year old l. Do. Re.gulr Ly. Exercises. Daily. I got. Six. Pak. My. Halth. Condition. Is. Very. God I. Walk. Daily. 1. Km dear doctor. Sir your advice. Is. Very. Good. Sir. Thank. You. Sir
ಹೌದು ಸರ್ ತುಂಬಾ ಚೆನ್ನಾಗಿ ತಿಳಿಸಿದಿರ.ಅದರೆ ನಾನು ನಿಮ್ಮನ್ನ ತುಂಬಾ ಇಷ್ಟ ಪಟ್ಟಿ ದ್ದು ಕೋರೊನೊ ಟೈಮ್ ಲಿ ತುಂಬಾ ಚನ್ನಾಗಿ ತಿಳಿಸಿ ಕೊಟ್ರಿ.ತುಂಬಾ ಬಡವರಿಗೆ ಸಹಾಯ ಮಾಡಿದ್ದಿರ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ❤❤
ವಾಸ್ತವ ವಿಷಯವನ್ನು ಮನದಟ್ಟು ಆಗುವಂತೆ ಬಹಳ ವಿವರವಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ಅನಂತ ಧನ್ಯವಾದಗಳು, ಹೀಗೆ ಮುಂದಿನ ಭಾಗಗಳಲ್ಲಿ, ನಮ್ಮ ದೇಹದ ಅಂಗಾಂಗಗಳ ಕಾರ್ಯ, ಬದಲಾವಣೆಯನ್ನು ಗಮನಿಸುವ ರೀತಿ ಮುಂತಾದ ವಿಷಯಗಳನ್ನು ಕುರಿತು ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಿದರೆ ಬಹಳ ಉಪಕಾರ ಆಗುತ್ತದೆ, ಅನಂತ ನಮಸ್ಕಾರಗಳು.
Nim reality information ge🙏🙏. Sir baik slid agi swalpa mandi ge pettgitt, 2month aytu kadime agtill. Medicine tagond sakaytu. Plz yenadru information kodi.
Sir good morning thanks for wonderful video..... Thumba jana Herbal life products ge addition agidare, idu eshtu olledu health ge... Please reply.... People should know whether it is good for health or not.
Respectfully l ❤ you Raju sir, Sir, your way of thinking and talking style of medical information for public really great presentation sir, Raju sir you are Modem human God for all human beings, God bless you sir,
ಡಾಕ್ಟರ್ ಸಾಹೇಬರೇ, ಹೊಟ್ಟೆ ಕರಗಿಸುವ ಐದು ಸುಲಭ ವ್ಯಾಯಾಮಗಳು ಬಹಳ ಉಪಯುಕ್ತ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು
ನಮಸ್ತೆ ಸರ್ ನಿಮ್ಮನ್ನ ನಾನು 2.15ತಿಂಗಳಿನಿಂದ ಫಾಲೋ ಮಾಡ್ತಾ ಇದ್ದೀನಿ
ಇವತ್ತು ನನಗೆ ನನ್ನ ಗುರಿ ಮುಟ್ಟಿರುವ ಖುಷಿ ಹಾಗೂ ಹೆಮ್ಮೆ ಇದೆ ಅದಕ್ಕೆ ಬಹು ಮುಖ್ಯ ಕಾರಣ ನೀವು ಸಹ ಒಬ್ಬರು
ಅಂದು ಅಂದರೆ 01.01.2024 ರಂದು 95kg ಇದ್ದೆ
ಇಂದು 14.03.2024 74.30 kg ಆಗಿದ್ದೀನಿ
ಸತತ ಪ್ರಯತ್ನ, ನಿಮ್ಮ ಮಾರ್ಗ ದರ್ಶನ ಕಾರಣ
ಧನ್ಯವಾದಗಳು ಸರ್ 🙏🙏🙏🙏🙏🙏🙏
send me your number
Send ur number bro
ವೈದ್ಯರು ಅಂದ್ರೆ ದೇವರು ಅಂತಾರೆ . ಈಗ ನಿಮ್ಮನ್ನು ನೋಡಿದರೆ ನಮ್ಮ ಕಣ್ಣು ಮುಂದೆ ಇರುವ ದೇವರು ನಿವೆ ಶ್ರೀ ರಾಜು ವೈದ್ಯರು . ನಿಮ್ಮ ಈ ಒಳ್ಳೆಯ ಅದ್ಬುತವಾದ ಮಾಹಿತಿಗೆ ನನ್ನ ಕೋಟಿ ನಮನಗಳು 💐🙏🙏💐♥️
Ji ki
ನೇರ ದಿಟ್ಟ ನಿರಂತರ ನಿಲುವು, ನಿಮ್ಮ ಹಾಗೆ ಎಲ್ಲಾ ಡಾಕ್ಟರ್ಸ್ ಇದ್ರೆ, ಲೂಟಿ ಮಾಡೋದು ತಪ್ಪುತ್ತೆ. ಧನ್ಯವಾದಗಳು ಸರ್.
ಬಡಜನರಿಗೆ ಮತ್ತು ಎಲ್ಲರಿಗೂ ರೋಗಗದ ಬಗ್ಗೆ ಧೈರ್ಯ ತುಂಬುವ ನಿಮ್ಮ ಮನಸ್ಸಿಗೆ ನನ್ನ ನಮನಗಳು 💐🙏🙏 ನಿಮಗೆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತೆನೆ...
Good
Ppf uh FDR no .
Nijaa god bless you sir
ಸರ್ ನಿಮ್ಮ ಬಗ್ಗೆ ನನಗೆ ಗೌರವ ಇದೆ, ಕಾರಣ ನೀವು ಕರೋನ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಬಡವರಿಗೆ ಚಿಕಿತ್ಸೆ ನಿಡಿದ ಕಾರಣ
ಬೆಳಗಿನ ಶುಭೋದಯಗಳು ಸರ್ ಈ ರೀತಿಯಲ್ಲಿ ಜಿಮ್ ನಲ್ಲಿ ಆಗಲಿ ಈ ರೀತಿಯ ಸಲಹೆಸೂಚನೆಗಳನ್ನು ಹೇಳಿಕೊಡುವುದಿಲ್ಲ ತುಂಬಾ ತುಂಬಾ ಧನ್ಯವಾದಗಳು ಸರ್
ಧನ್ಯವಾದಗಳು ಸರ್
ತುಂಬಾ ಸುಲಭ ವಾಗಿದೆ. ಸಾಮಾನ್ಯ ವಾಗಿ ಮನೆಯಲ್ಲಿ ಮಾಡಬಹುದು. ಆ ಸರ್ವಶಕ್ತನಾದ ಅಲ್ಲಾಹನು ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಕೊಟ್ಟು ಲೋಕ ಕಲ್ಯಾಣವಾಗಲಿ. 🌹
To ಹೊಟ್ಟೆಯ ಬೊಜ್ಜು ಕರಗಿಸಲು ತುಂಬಾ ಒಳ್ಳೆಯ ವ್ಯಾಯಾಮಗಳನ್ನು ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
ಸರ್ ನೀವು ತುಂಬ ಸುಲಭವಾದ ಟಿಪ್ಸ್ ಹೇಳಿಕೊಟ್ಟಿದಿರಾ..... ನಿಮಗೆ ತುಂಬಾ ಹೃದಯದ ಅಭಿನಂದನೆಗಳು
Very good Dr...ಯಾವ ಡಾಕ್ಟರ್ ಕೂಡ ಹೀಗೆ ಹೇಳಿಕೊಂಡುವುದಿಲ್ಲ ತುಂಬಾ ಧನ್ಯವಾದಗಳು🙏🙏🙏
amogha, adbutha, apoorva, aascharya, aarogyakara thanks dhanyavada
ತಮ್ಮ ಮಾಹಿತಿ ಬಹಳ ಉಪಯುಕ್ತವಾಗಿದೆ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು.. ನಮ್ಮ ಹಿರಿಯರು ಯಾವುದೇ ಬೀಸುತ್ತಿದ್ದರು ˌ ನೀರು ಸೇದುತ್ತಿದ್ದರು ˌ ಒಳಕಲ್ಲಿನಲ್ಲಿ ತಿರುವುತ್ತಿದ್ದರು ˌನೆಲ ಸಾರಿಸುತ್ತಿದ್ದರು ˌ ಮೊಸರು ಕಡಿಯುತ್ತಿದ್ದರು ..ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು...ನಾವುಗಳು ಯಂತ್ರಗಳಿಗೆ ಮಾರುಹೋಗಿ ನಮ್ಮ ದೇಹವು ಯಂತ್ರಗಳಾಗಿವೆ.
👍🙏👏🤝ಸೂಪರ್👍ಆರೋಗ್ಯದ ಬಗ್ಗೆ ತುಂಬಾ ಚನ್ನಾಗಿ ಮಾಹಿತಿ ಕೊಟ್ಟಿದ್ದೀರಾ 🙏 ತುಂಬು ಹೃದಯದ ಧನ್ಯವಾದಗಳು🤝All the best👍💯👍💯👍💯👍God bless you❤ to all family's 👨👩👧👧👩👧👧👩👧👨👩👧👧👩👧👧👩👧
ನಿಮ್ಮ ಒಂದು ಒಳ್ಳೆ ಮಾಹಿತಿ ನಮ್ಮ ಸೋಮಾರಿತ ನವನ್ನ ಬಿಟ್ಟು ಹೊರ ಬರುವಂತೆ ಮಾಡಿದೆ.ನಿಮ್ಮ ಮಾಹಿತಿಗೆ ಧನ್ಯವಾದಗಳು ಸಾರ್.ನಿಮ್ಮ ಮಾಹಿತಿ ನಮಗೆ ತಿಳುವಳಿಕೆಯನ್ನ ಹೆಚ್ಚಿ ಸಲಿ ಸಾರ್.ಧನ್ಯವಾದಗಳು ಸಾರ್.
ನಿಜವಾಗಿಯೂ ನೀವು ಬಡವರ ಪಾಲಿನ ಆರಾ ದನಾ ದೇವರು ನಿಮ್ಮ ಮಂಥಹ ವೈದ್ಯರು ಕೋಟಿ ಗೆ ಒಬ್ಬ ರು ಸರ ಧನ್ಯ ವಾದಗಳು ಸ್ವಾಮಿ
ಹೌದು ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. 🙏 ಇನ್ನು ಹೆಚ್ಚಿನ ಮಾಹಿತಿಗಳೊಂದಿಗೆ ಎಲ್ಲಾ ಜನರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿಯಿರಿ. 🙏
ಸರ್ ತುಂಬಾ ಉತ್ತಮವಾದ ಸಲಹೆ ನೀಡಿರುತ್ತೀರಿ, ಅನಂತ ಧನ್ಯವಾದಗಳು.
ಜೈ ಶ್ರೀ ರಾಮ ✡️🌹🙏🚩🕉🚩🙏🌹✡️ದಂನೈವದಗಳು ಸೂಪರ್ ಸ್ಟಾರ್
ಒಳ್ಳೆ ಮಾಹಿತಿ.. ಹೊಟ್ಟೆ ಬೊಜ್ಜು ಕರಗಲು ಬೆಳಿಗ್ಗೆ,,ಮಧ್ಯಾಹ್ನ,, ಸಂಜೆ ಖಾಲಿ ಹೊಟ್ಟೆಯಲ್ಲಿ ಮಾಡಿದ್ರೆ ಅದರ ಪರಿಣಾಮ ಬೇಗ ಗೊತ್ತಾಗುತ್ತೆ
ನೀವು try madidira sir
Nimge belly fat kargidiya
Heli, please
You are Real hero sir... Thank you so much. Aa dhevaru nimage nim family ge olledh madli
ಸಮಾಜಮುಖಿ ವೈದ್ಯರ ಸಲಹೆ super 🙏🙏🙏🙏🙏🙏🙏🙏🙏🙏🙏🙏
Good sir 🙏🙏🙏🙏🙏
Thubba channagi helidhiri dhanyavadhagalu.
ನಿಜವಾದ ಹೀರೊ 👌👌👌🙏🙏
👌👌
0ⁿ
ಸೂಪರ್ ಡಾಕ್ಟರ್ sir..👌🏻
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ.. 🙏🏻
I. Am now 84 year old l. Do. Re.gulr
Ly. Exercises. Daily. I got. Six. Pak. My. Halth. Condition. Is. Very. God I. Walk. Daily. 1. Km dear doctor. Sir your advice. Is. Very. Good. Sir. Thank. You. Sir
ತುಂಬಾ ಚೆನ್ನಾಗಿ ಹೇಳಿದ್ದೀರ ಸರ್
ಧನ್ಯವಾದಗಳು ಸಾರ್ ನಿಮ್ಮ ಮಾಹಿತಿಗಾಗಿ...
🚩🚩🚩🚩 Dr u r really yoga vaidhiya of my kannada nadu...🇮🇳
👌🏻 information sir, ಧನ್ಯವಾದಗಳು 🙏🏻🙏🏻🙏🏻🙏🏻🙏🏻
ಸರ್ ನಮಗೆ ಹೇಳಿಕೊಡುತ್ತ ನಿಮಗೆ ಸುಸ್ತಾಗಿದೆ ಡಾಕ್ಟ್ರೇ 🙏🙏🌹
ಹೌದು ಸರ್ ತುಂಬಾ ಚೆನ್ನಾಗಿ ತಿಳಿಸಿದಿರ.ಅದರೆ ನಾನು ನಿಮ್ಮನ್ನ ತುಂಬಾ ಇಷ್ಟ ಪಟ್ಟಿ ದ್ದು ಕೋರೊನೊ ಟೈಮ್ ಲಿ ತುಂಬಾ ಚನ್ನಾಗಿ ತಿಳಿಸಿ ಕೊಟ್ರಿ.ತುಂಬಾ ಬಡವರಿಗೆ ಸಹಾಯ ಮಾಡಿದ್ದಿರ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ❤❤
ನಮಸ್ತೆ ಸರ್. ಉಪಯುಕ್ತ ಪ್ರಾಮಾಣಿಕ ಸಲಹೆಗಳಿಗೆ ಧನ್ಯವಾದಗಳು ಸರ್
ಭಾರತ ದೇಶದ ಅತಿದೊಡ್ಡ ವೈದ್ಯರು ಮತ್ತು first rank ಡಾಕ್ಟರ್ ನಿಮಗೆ ಧನ್ಯವಾದಗಳು ನೀವು ಹೇಳಿರುವುದು ಯಾರೂ ಹೇಳುವುದಿಲ್ಲ 🙏
3:42
❤
Good 👍
😮
ವಾಸ್ತವ ವಿಷಯವನ್ನು ಮನದಟ್ಟು ಆಗುವಂತೆ ಬಹಳ ವಿವರವಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ಅನಂತ ಧನ್ಯವಾದಗಳು, ಹೀಗೆ ಮುಂದಿನ ಭಾಗಗಳಲ್ಲಿ, ನಮ್ಮ ದೇಹದ ಅಂಗಾಂಗಗಳ ಕಾರ್ಯ, ಬದಲಾವಣೆಯನ್ನು ಗಮನಿಸುವ ರೀತಿ ಮುಂತಾದ ವಿಷಯಗಳನ್ನು ಕುರಿತು ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಿದರೆ ಬಹಳ ಉಪಕಾರ ಆಗುತ್ತದೆ, ಅನಂತ ನಮಸ್ಕಾರಗಳು.
ಸರ್ ಧನ್ಯವಾದಗಳು ತಮಗೆ ಕೋವಿಡ್ ಸಂದರ್ಭದಲ್ಲಿ ನಿಮ್ಮ ಸಲಹೆ ಅತ್ಯಂತ ಮಹತ್ವಪೂರ್ಣವಾಗಿತ್ತು.ಈ ಸಲಹೆಗಳಿಗೆ ಧನ್ಯವಾದಗಳು.
Bahala channagide.
Prayojan karavagide.
Anukuulakaravagide.
Thanks. Vandanegalu.
Hats off Sir, Thank you simple exercises all'age groups can do,free of cost,
ಉತ್ತಮವಾದ ಸಲಹೆ ಸರ್ 🙏🏼🙏🏼🙏🏼🙏🏼🙏🏼
Nimma dairyada matugale yentaha kayilege olagadawarigu oushadhiyagi parinamisttade sir. Really hatsp sir 🙏🙏🙏🌹💐
Sir thavu ellara athma bala hechisuva maathnaduva devaru thanks lot 👏🙏🙏🙏
Sir ನೀರು ಕುಡಿಯದೆ ಮಾಡಬೇಕಾ
Nojavad docter,nijavada manusya kalakali hondiruva e rajyada pramanika vyakti,vyaktitwa ivaru nambalebekadantaha vyaktitwa ❤❤❤❤❤
Thanks niuo yellarigu prayujana vaguva information kotiddira
ಒಳ್ಳೆಯ ಮಾಹಿತಿ ಸರ್ 🙏🙏
Mondi nov iddary hotte exersise mada bahude mattu Dr Raju nimma Mandi novin salehagalu tumba helpe aitu tumba thanks
🙏 Nimma samaja sevege Nammellara Dhanyvadagalu 👍
ಹೌದು ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿ ತುಂಬು ಹೃದಯದ ಧನ್ಯವಾದಗಳು ಸರ್ 🤝
ತುಂಬು ಹೃದಯದ ಧನ್ಯವಾದಗಳು ಸರ್ ಈ ನಿಮ್ಮ ಮಾಹಿತಿಗಾಗಿ
ಡಾಕ್ಟರ್ ರಾಜು ಅವರೇ ಬಹಳ ಉಪಯುಕ್ತ ಐದು ಎಕ್ಸರ್ಸೈಜ್ ಗಳನ್ನು ಹೇಳಿದ್ದೀರಿ ಇದು ನಿಜವಾಗಿಯೂ ಬಹಳ ಬಹಳ ಒಳ್ಳೆಯದು ವಂದನೆಗಳು
Thank you goof soiution
Umm
@@peeranagoudappatil740
+
.
🙏
I feel so confident about what you say. God's blessings that we can hear from you.
ಒಂದೊಳ್ಳೆ ವಿಷಯಗಳು ಅತ್ಯಂತ ಸೊಗಸಾಗಿ ಹೇಳಿದ್ದಿರಿ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
ಧನ್ಯವಾದಗಳು ಸರ್
Sar namaskar thyroid t3.t4 ಎಷ್ಟು ಇರಬೇಕು ಸರ್ ತಿಳಿಸಿ
ಹೊಟ್ಟೆ ಕರಗಿಸುವ ಟಿಪ್ಸ್ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಡಾಕ್ಟರ್.
ಸರ್ ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ತಮಗೆ
ಚನ್ನಾಗಿಕೊರೀತಿಯ ವಿಶ್ಯಕ್ಕೆ ಬಾರಪ್ಪ
Thank you for giving tips for senior citizen members they can select the possible exercises
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್,,ಇಂತಹ ನೂರಾರು ಸಂದೇಶ ಕೊಡಿ, ಎಂದು ಪ್ರಾರ್ಥಿಸುತ್ತೇನೆ, ಧನ್ಯವಾದಗಳು ಸರ್
ಧನ್ಯವಾದಗಳು ಸರ್ ಸೂಪರ್ ಮಾಹಿತಿ sir
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು 🙏🙏
Sir Hypertrophic cardiomyopathy ಬಗ್ಗೆ ದಯವಿಟ್ಟು ತಿಳಿಸಿ sir..
Thank you sir corona time nali ಬಡ್ ಜನರಿಗೆ ಸಹಾಯ ಮಾಡಿದಿರಾ
You are realy lengend of doctors
You are alone fight against medical mapia in corono season
Thanks. Dr. Nimma. Yella. Maithige.
DOCTORE NIMA VIDHYA NA JANRIGE DHANA MADIDKE THANKS
Superb doctor thank you so much 🙏🙏
Sir ನಿಮ್ಮ ವಿಡಿಯೋ ನೋಡಿದವರು ನಿಜವಾಗಲೂ ಅದೃಷ್ಟವಂತರು
ನಿಮ್ಮ ಮಾತುಗಳನ್ನ ಕೇಳ್ತಾ ಇದ್ರೆನೇ ಎಷ್ಟೋ ರೋಗಗಳು ಮಾಯ ಆಗ್ತಾವೆ ಸರ್. ಧನ್ಯವಾದಗಳು
Thank you sir , your past , Halli jeevana, now' real jeevana,sir your a nature.
ಮಾಹಿತಿಗಾಗಿ ಧನ್ಯವಾದಗಳು ಸರ್
Super Sir 🙏🙏🙏,ಒಳ್ಳೆ ವಿಷಯ ತಿಳಿಸಿದಿರಿ, 👍👍
ತುಂಬಾ ಧನ್ಯವಾದಗಳು 🙏🏼🙏🏼
Thank you sir for giving such a wonderful information
Dr.Raju, you are the only doctor to whom I have seen having real health sense for your patients & good advice of keeping away from deceased.
Thanks
Nim reality information ge🙏🙏. Sir baik slid agi swalpa mandi ge pettgitt, 2month aytu kadime agtill. Medicine tagond sakaytu. Plz yenadru information kodi.
ಒಳ್ಳೆಯ ಮಾಹಿತಿ ಸರ್
Simple Sir. This is perfect information. Being active is the Original exercise.
Sir good morning thanks for wonderful video..... Thumba jana Herbal life products ge addition agidare, idu eshtu olledu health ge... Please reply.... People should know whether it is good for health or not.
ವೈದ್ಯೋ ನಾರಾಯಣ ಸರ್ ನೀವು. ಕೋಟಿ ನಮನಗಳು ಸರ್ ನಿಮಗೆ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Useful video sir Tq you so much
Good massage sir thanks for you
ಡಾಕ್ಟ್ರೇ thank you so much
Respectfully l ❤ you Raju sir,
Sir, your way of thinking and talking style of medical information for public really great presentation sir,
Raju sir you are Modem human God for all human beings,
God bless you sir,
ನಿಷ್ಠಾವಂತ ಡಾಕ್ಟರ್ ಗೆ ಧನ್ಯವಾದಗಳು
Ku feel byyy look o o l l li I'm by hn CV
Super. suggetion.Dr.sir
🎉🎉🎉🎉🎉
Wonderful sir nimmanthavaru sigodu aparoopa sir
Sir, thodeya side novu, nadyakke thumba kashta, hip savedide anta Dr heliddare, hip jjoint replace madbeku anta heliddare, nanage56 yrs age, sugar kuda ide, yenu. Madbeku pls heltira?
ಒಳ್ಳೆಯ ಮಾಹಿತಿ 👌
Soooooper sir ಚನ್ನಾಗಿಯೇ ಹೇಳಿ ಕೊಟ್ಟಿದ್ದಿರಾ
Thank you sir, good information.
Nijavada devaru endare nerve sir nimma vasa visayagalige kayutteve, thanking you sir.
Diet food yavudu heege sir message suuuperrrr sir
thanks for your information. and you are different from other doctors they shall follow your wards then god
will give good health
Sir ನೀವು ಹೇಳಿದ ದಿಂಬಿನ ಉಪಯೋಗದಿಂದ ಸೊಂಟ ನೋವು ಪೂರ್ಣ ನಿವಾರಣೆಯಾಯ್ತು ವಂದನೆಗಳು🙏🙏🙏🙏🙏
Mam sonta novu nangu ide please aa video send madi
@@rekhaadileep932madam I really don't know the sending process as u r not in my what's app gp
It's OK madam thanks for reply 😊
Dear Rekha keep soft 2 or pillows between your thighs while sleeping so simple that is the idea of the doctor
Thank you very much for your kindness thank you madam 😊 🙏
🙏🙏🙏 than k u sir for very useful information..
Nimmantha Doctor Namma Deshadali 100 Doctor eddre saaku .. Medical Dande kadimeyagutthe sir 👌👌👌👌👌
wonderful narration sir, namonamaha
ಸರ್, ಒಳ್ಳೆ ಸಲಹೆ ಕೊಟ್ಟಿದ್ದೀರಿ ಥ್ಯಾಂಕ್ಯು
Very good information sir ..Thank you
ಸರ್,
ತುಂಬ ಚನ್ನಾಗಿ ತಿಳಿಸಿದರಿ ಧನ್ಯವಾದಗಳು
One of the best excese sir real god sir god bless you and your family dir