ಗಲ್ಲು ಕೊನೆಗೂ ಫಿಕ್ಸಾಯ್ತ ಉಮೇಶ್ ರೆಡ್ಡಿಗೆ.!|Umesh Reddy Brutal Saga Comes to End|S K Umesh Sp Rtd|Ep-136

Поделиться
HTML-код
  • Опубликовано: 15 окт 2024
  • Hi All..Namaskara
    Pls Watch and Share
    GaS
    #UmeshReddy #SKUmeshSpRtd
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki RUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki#ಗಲ್ಲು ಕೊನೆಗೂ ಫಿಕ್ಸಾಯ್ತ ಉಮೇಶ್ ರೆಡ್ಡಿಗೆ #UmeshReddypsychopath #RapistUmeshReddy #psychoUmeshreddy #UmeshReddyTobehanged

Комментарии • 433

  • @banuprakashbanu9859
    @banuprakashbanu9859 3 года назад +62

    ತುಂಬಾ ಅದ್ಬುತ ಕಾರ್ಯ ಮಾಡ್ತಾ ಇದೀರ ಗೌರಿ ಸರ್ ,,,, ಸಮಾಜಕ್ಕೆ ಒಳ್ಳೆ ಸಂದೇಶ ಮಾಡಿದ ನಮ್ಮ ತಾಕತ್ತಿನ ದೊರೆಗೆ ನಮ್ಮ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಉಮೇಶ್ ಸರ್ ,,,,, ಗೌರಿ ಸರ್ ಉಮೇಶ್ ಸರ್ ಅವರ ಸಂದರ್ಶನ ಇನ್ನು ತುಂಬಾ ತುಂಬಾ ಮೂಡಿ ಬರಲಿ ನಮ್ಮ ಗೌರಿ ಸ್ಟುಡಿಯೋ ಇಂದ Thank you sir,,,,

  • @megharajmeghu1873
    @megharajmeghu1873 3 года назад +18

    ಒಳ್ಳೆ ವಿಷಯ ಸರ್ ಉಮೇಶ ರೆಡ್ಡಿ ಬಗ್ಗೆ ಕಾಮೆಂಟ್ ನಲ್ಲಿ ಕೇಳಬೇಕು ಅಂತ ಇದ್ವಿ ಆದ್ರೆ ಎಪಿಸೋಡ್ ಮಾಡ್ತಾ ಇರೋದು ತುಂಬಾ ಖುಷಿ ಅಯ್ತು

    • @babubujji6093
      @babubujji6093 3 года назад +1

      Chitradurga dali rep ces nali evanu obane edana evana jothe erorana yak kai bitri yak Andre avanu obba halli uduga avana ende dr engineer agiro appandru eralilavala soo adike alava

  • @vasanthakumari2355
    @vasanthakumari2355 Год назад +3

    One of the most brilliant and dynamic officer Umesh sir created history in police department

  • @sankarlela4191
    @sankarlela4191 3 года назад +6

    ತುಂಬಾ ಚೆನ್ನಾಗಿ ಬಣ್ಣಿಸಿದ್ದರು ಚಿನ್ನದ ಕೆಲಸಗಾರರ ಬಗ್ಗೆ ಅರ್ಥಪೂರ್ಣವಾಗಿ ಬಣ್ಣಿಸ್ ಇದ್ದೀರಾ ಧನ್ಯವಾದ ಎಲ್ಲಾ ಕೆಲಸದಲ್ಲೂ ಎಲ್ಲಾ ರೀತಿ ಶಕ್ತಿ ಇರುತ್ತದೆ ಆದರೆ ನೀವು ಅಕ್ಕಸಾಲಿಗರು ಉದ್ದರಣೆ

  • @pavansukraj2270
    @pavansukraj2270 3 года назад +43

    ನಿಜ ಸರ್, ಮಹಿಳೆಯರನ್ನು ಗೌರವಿಸುವ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ತಿಳುವಳಿಕೆ ನೀಡುವ ಪ್ರಾಥಮಿಕ ಶಿಕ್ಷಣ ಬೇಕು

  • @rameshmallu530
    @rameshmallu530 3 года назад +19

    Every time before going to sleep I open u tube only because of this show only and umesh sir u are gem😍

  • @vijethsv5801
    @vijethsv5801 3 года назад +11

    Umesh sir u r simply excellent talented highly common sense intelligent police officer u have more patience to investigate than any...u r a perfect man to society.... Persons having good mindset like u should become MLA

  • @guruodeyar9822
    @guruodeyar9822 2 года назад +21

    Dislike ಮಾಡಿದವರು ಉಮೇಶ್ ರೆಡ್ಡಿ ಗೆಳೆಯರು ಇರಬೇಕು🤣🤣

  • @hanutvkannada5054
    @hanutvkannada5054 3 года назад +98

    ಒಂದು ಸಲ ಎಸ್ಕೇಪ್ ಆದಕೂಡಲೇ ಮುಂದಿನ ಬಾರಿ ನಿಗಾವಹಿಸಲ್ಲ ಯಾಕೆ ಸರ್?ಇದರ ಬಗ್ಗೆನೇ ಒಂದು ಎಪಿಸೋಡ್ ಮಾಡಿ ಪ್ಲೀಜ್

  • @VhsakarP9596
    @VhsakarP9596 3 года назад +6

    ಉಮೇಶ್ ಸರ್ ಅವರ ಈ ಸಂಚಿಕೆ ಯಾವ ಮಹಾನುಭಾವಕ್ಕೆ ಇಷ್ಟ ಆಗಿಲ್ಲ ಅಂತ ಗೊತ್ತಾಗ್ತಿಲ್ಲ. ಅದು ಡಿಸ್ ಲೈಕ್ ಮಾಡಿರುವುದು ಸರಿಯಲ್ಲ. ನನಗೆ ಉಮೇಶ್ ಸರ್ ಅವರ ಈ ಸಂಚಿಕೆ ಅದ್ಬುತ ಅದರಲ್ಲಿ ಎರಡು ಮಾತಿಲ್ಲ 👌👌..

    • @forrestgump9220
      @forrestgump9220 3 года назад

      Umesh reddy freinds irbodu 🤣😂

    • @VhsakarP9596
      @VhsakarP9596 3 года назад

      @@forrestgump9220 ಇರಬೇಕು. ಉಮೇಶ್ ಸರ್ ಅವರ ಪ್ರತಿಯೊಂದು ಸಂಚಿಕೆ ಬಹಳ ಅಚ್ಚು ಮೆಚ್ಚಿನ ಸಂಚಿಕೆಗಳು...

    • @ytcok5646
      @ytcok5646 Год назад

      ಬಹುಶಃ ಡಿಸ್ ಲೈಕ್ ಮಾಡರೋದು ಈ ನಮ್ಮ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಇರಬಹುದು.

  • @purushottampujar491
    @purushottampujar491 3 года назад +28

    The energy of the UMESH sir till the end of the programme is highly appreciated....Good job sir....

  • @siddeshmc1810
    @siddeshmc1810 3 года назад +29

    Salute to your memory.

  • @ShettyNithesh
    @ShettyNithesh 3 года назад +41

    ಅಂತಹ ವಿಕೃತ ಕಾಮಿ ಪರ ವಾದಿಸುವ ವಕೀಲರು ಯಾರು???

    • @kannadadakali1539
      @kannadadakali1539 3 года назад +7

      ಅವನ ಉಮೇಶ್ ರೆಡ್ಡಿ ಶಿಷ್ಯ
      ಅವನ rape ಮಾಡಿಂದ ಇವನಿಗೆ ಬಿಟ್ಟ ಕೊಡ್ತಿದ್ದ ಅನ್ಸುತ್ತೆ lofer , ಮಾನವೀಯತೆ ಇಲ್ಲದವನು

    • @harshashetty2086
      @harshashetty2086 3 года назад +4

      Obbru nyayadeesharalle ee math kelde broo adke avru helidu lowyer ge case bandaga nan madalla takollolla anta helo haage ilwante broo law book li atara rules idiyante adke ante Ella case li lowyer iruwantadu Andru highcourt nyayadeesaru avru ...

    • @itsmeMP97
      @itsmeMP97 3 года назад +4

      As it said in our Indian constitution - Court has to provide it's lawyer to defend the accused person when he is not able to get lawyer by himself

    • @Sudha943
      @Sudha943 3 года назад +4

      ಅದು ತಿಳಿದು ಏನೂ ಪ್ರಯೋಜನ ಇಲ್ಲ ಅದು ನಮ್ಮ ವೃತಿ ಹಣ ಕೊಡ್ತಾರೆ ಅದಕ್ಕೆ ವಾದಿಸುತೇವೆ ಅಂತ ವಕೀಲ ಗಳ ಅಂಬೋಣ.ಹಾಗಾಗಿ ಹಣಕ್ಕಾಗಿ ವೃತ್ತಿ ಇರೋದಿಂದ ಇಲ್ಲಿ ತನಕ ಬಂದು ತಲುಪಿದೆ .ಮುಂದೆ ಏನೇನು ನೋಡಬೇಕೋ ಗೊತ್ತಿಲ್ಲ.ಹೆಣ್ಣು ಮಕ್ಕಳ ಮಾನ ಕಳೆ ದು ಹುಲಿ ಸಿಂಹ ದಂತೆ. ವರ್ತಿಸಿ ಜನರ ಮದ್ಯೆ ಯೇ ರಾಜಾ ರೋಷ ವಾಗಿ ಜೀವನ ಮಾಡುತಿರುವರಿಗೆಲ್ಲ ಇಂಥಹ ವಕೀಲ ರು ಗಳು ಸಿಕ್ಕಿದ ಕಾರಣವೇ ಅಲ್ವಾ ಸಾಧ್ಯ ವಾಗುವುದು

    • @ab-nr9nw
      @ab-nr9nw 3 года назад +1

      @@harshashetty2086 Nang astu fees kodoke aagalla anta kammi kotre aaglu reject maado haagilva

  • @megharajmeghu1873
    @megharajmeghu1873 3 года назад +7

    ಸಿಂಗ್ಲಿ ಬಸ್ಯಾ ಬಗ್ಗೆ ಗೌರಿ ಅಕ್ಕಿ ಸರ್ ಉಮೇಶ್ ಸರ್ ಹತ್ರ ಒಂದು ಎಪಿಸೋಡ್ ಮಾಡಿ ಸರ್ ತುಂಬಾ ಇಂಟರೆಸ್ಟಿಂಗ್ ಆಗಿ ಇರುತ್ತೆ ಸರ್ ದಯವಿಟ್ಟು ಮಾಡಿ ಸರ್

    • @megharajmeghu1873
      @megharajmeghu1873 3 года назад

      @@kk12719 ಸರಿ ಶಿಗ್ಲಿ ಆಗಲ್ಲಿ ಅವನ ಬಗ್ಗೆ ಒಂದು ಎಪಿಸೋಡ್ ಮಾಡ್ಲ್ಲಿ

    • @prathamd7012
      @prathamd7012 3 года назад

      ಜನಜಾಗೃತಿ ಚಾನೆಲ್ನಲ್ಲಿ ಬರ್ತಾ ಇದೆ

    • @ramakrishnagangal
      @ramakrishnagangal 3 года назад

      Sigli pa adu, singli alla

  • @purushothamamurthyhr3129
    @purushothamamurthyhr3129 2 месяца назад

    Thanks for great job done by both of you which helps thousands of people

  • @Siddeshhosalli
    @Siddeshhosalli 3 года назад +19

    ಇಂತವರಿಗೂ ಯಾರ್ ಸರ್ ಬೇಲ್ ಕೊಡ್ತಾರೆ ಸರ್

  • @nithishkn05
    @nithishkn05 3 года назад +23

    Indian Penal code need to be revamped especially punishment part. It is pathetic that even though a criminal is proven guilty , he is given ultimate punishment after 20 years or so.

  • @pushpalatharaghupathy7426
    @pushpalatharaghupathy7426 3 года назад +2

    ನೀವು ಹೇಳ್ಳಿದ್ದು ನಿಜ ಸರ್, ಆದರೆ ಕ್ರಿಮಿನಲ್ ಮೈಂಡ್ ಇರುವವರು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ

  • @MHRavikumar
    @MHRavikumar 3 года назад +15

    ಅವನನ್ನ ಇಷ್ಟುದಿನ ಬಿಟ್ಟಿದ್ದೇ ತಪ್ಪು

    • @sureshhegde1408
      @sureshhegde1408 3 года назад +1

      Avanige gallu aguvudara bagge Namagamtu vishwasavilla Manava Hakku oratagararemba criminalga chellagalu bitti Duddigagi enadaru ade tade taruttare

  • @Buddijeevi
    @Buddijeevi 3 года назад +17

    ಇಷ್ಟೊಂದ್ Active ರೇಪಿಸ್ಟ್ಗಳು ಡಿಸ್ ಲೈಕ್ ಮಾಡಿದ್ದಾರೆ

    • @mr.sarcasm1988
      @mr.sarcasm1988 3 года назад +1

      Hahaha.....yella avn fans irbeku.....

  • @jayashreen8991
    @jayashreen8991 Год назад

    He speaks so well. Both the interviewer and our police officer. He speaks like the minds of v ordinary people n introduction in lower classes is very imp it should be considered

  • @lokesh1nanjaraju
    @lokesh1nanjaraju 3 года назад +11

    Sir ur Preparation regarding the Topic is in comparable.. Hats Off to You Sir.👌👌👌

  • @muralikuttappan3609
    @muralikuttappan3609 3 года назад +8

    Obba vikrutha kaami 5 times police custody inda thappiskothane andre police ge hats off

  • @srinivassree1340
    @srinivassree1340 2 года назад +1

    Thanks UmeshReddy sir ur story telling is awesome ur enthusiastic n energy in now also verygood, we r proud to be having an officers like u 👌👌👌👌

    • @kothval5379
      @kothval5379 Месяц назад

      Nonsense he is SK UMESH only , UMESH REDDY is rapist 😡😡

  • @sikandarhnp
    @sikandarhnp 3 года назад +12

    Gaurish request you to cast one video from Umesh Sir daily. Hope many agree on this.

  • @devaraosb285
    @devaraosb285 3 года назад +4

    Sir. Best narration by about Umeshreddy
    By S K. Umesh sir.

  • @chintuchintu1800
    @chintuchintu1800 3 года назад +24

    ಏನ್ಸಾರ್ ಅವನು ಜೈಲಲ್ಲಿದ್ದು ತುಂಬಾ ಸ್ಮಾರ್ಟ್ ಆಗಿದ್ದಾನೆ 20 ವರ್ಷ ಹಿಂದೆ ನೋಡಿದ ಹಾಗೆ ಇದ್ದಾನೆ 🤣🤣

    • @kavithanarayan2247
      @kavithanarayan2247 2 года назад

      🤦🏻‍♀️🤦🏻‍♀️🤦🏻‍♀️🤦🏻‍♀️

  • @rajgowdaboregowda1526
    @rajgowdaboregowda1526 3 года назад +27

    ನೆಕ್ಸ್ಟ್ ಸಿಂಗ್ಲಿ ಬಸ್ಯಾ ಬಗ್ಗೇ ಕೇಳಿ

    • @banuprakashbanu9859
      @banuprakashbanu9859 3 года назад +5

      ಹೌದು ಸರ್ ಸಿಗ್ಲಿ ಬಸ್ಯಾ ನಿಮಗೆ ಗೊತ್ತಿದೆ ಅನ್ನಿಸುತ್ತೆ ದಯವಿಟ್ಟು ಸಿಗ್ಲಿ ಬಸ್ಯಾ ಬಗ್ಗೆ ಹೇಳಿ ಉಮೇಶ್ ಸರ್

    • @youtubehitler18
      @youtubehitler18 3 года назад +2

      Howdu

  • @sff8658
    @sff8658 3 года назад +10

    We love Sk Umesh sir ❤️❤️

  • @kalkinatavlogs
    @kalkinatavlogs 3 года назад +5

    ಇತವರಿಗೆ ನರ ಕಟ್ ಮಾಡಬೇಕು

  • @mohanraok6138
    @mohanraok6138 3 года назад +10

    ಆವತ್ತೇ ಇವನಿಗೆ Encounter ಮಾಡಬೇಕಾಗಿತ್ತು ಪೋಲಿಸ್ ನವರು

  • @immanuelpremkumar737
    @immanuelpremkumar737 3 года назад +2

    Hellow sir your natural narration is beautiful, and your sense of humor is scrumptious.

  • @pavany.r7165
    @pavany.r7165 2 года назад

    Makkalige patyadalli serpadeya vichara swagathaarha sir. Good suggestion

  • @subbasubba8811
    @subbasubba8811 3 года назад +3

    Salute to Super Good police umesh sir 🙏🙏🙏🙏🙏🙏🙏🙏🙏🙏🙏🙏🙏🙏

  • @badappasl3737
    @badappasl3737 3 года назад +2

    I am dentist I have extracted one of his tooth in hindalga jail Belagaum when was posted for community posting ....

  • @rameshscshetty1270
    @rameshscshetty1270 3 года назад +2

    ಉಮೇಶ್ ಸರ್ ಈ ಉಮೇಶ ರೆಡ್ಡಿನ ನೀವು ಎನ್ ಕೌಂಟರ್ ಮಾಡಬೇಕಿತ್ತು

  • @malashree3941
    @malashree3941 3 года назад +9

    S Umesh sir u r absolutely right, school education is everything

  • @vijayjshankar4948
    @vijayjshankar4948 3 года назад +3

    Sir ennu 1 month ge 200k aguthe paka first namdhe congrats sir👍 all the best sir

  • @kallesht1946
    @kallesht1946 3 года назад +3

    My childhood I heard news about umesh reddy once

  • @MalleshDoddamani-vk2wj
    @MalleshDoddamani-vk2wj Год назад

    What's super thinks sir urs real salute sir for u

  • @sumalatha.c.s5650
    @sumalatha.c.s5650 3 года назад +8

    For every person patience is very important, then only we can win in our life.

  • @ravibm8943
    @ravibm8943 3 года назад +1

    Sir nenne nanu wait madtidde sir

  • @muzammilahmed5059
    @muzammilahmed5059 3 года назад +8

    Judgement is to become long times this type of criminals to enjoy in life in jail

  • @vinodkr5569
    @vinodkr5569 3 года назад +1

    Very nice explanations 🙏

  • @sanjaykumarmk3415
    @sanjaykumarmk3415 3 года назад +3

    good in fom sri
    umesh sri
    umesh reedi

  • @thyagarajraj9367
    @thyagarajraj9367 3 года назад +1

    Gowrish sir Umesh sir du daily video niv upload madle beku plz daily madi.... Request sir plz

  • @pavanr9923
    @pavanr9923 3 года назад +3

    Sir, please ask about IPS officers experience from Umesh sir. He has worked with some amazing IPS officers of our state

  • @kiranphotograph8267
    @kiranphotograph8267 3 года назад +1

    Super Interview Sir Thank you

  • @sandeepprasad6873
    @sandeepprasad6873 3 года назад

    Thanks Gaurish sir for interviewing Umesh Sir, Much Appreciated !!!!, Please Please Please Please interview Tamil Star Vishal's father G K Reddy , he is kannadiga born and bought up from bangalore...please please please sir...............

  • @siddeshasiddesha3051
    @siddeshasiddesha3051 Год назад +1

    👌 ಮಾತುಗಳು ಸರ್

  • @chethank4528
    @chethank4528 2 года назад +1

    My favorite episode

  • @govindacshastry803
    @govindacshastry803 3 года назад +2

    What an old laws, and premitive courts we have to live with

  • @jkcreation3757
    @jkcreation3757 3 года назад

    Sir. Analysis superb
    @# investigation speshalist S.K Umesh sir #@

  • @salmasalmaf4721
    @salmasalmaf4721 3 года назад +2

    selute sir God bless you

    • @harshashetty2086
      @harshashetty2086 3 года назад +1

      Nam deshada law stiti nodidre munde enenagutte ansutte 😔

    • @ab-nr9nw
      @ab-nr9nw 3 года назад

      @@harshashetty2086 Bhavishya illa bharathakke... innu crimes, corruptions ellavu jasthi aagta hogutthe

  • @varalakshmi-wo1ll
    @varalakshmi-wo1ll 3 года назад

    Thanks sar you are R ,,,,, king

  • @sandiyagoa3632
    @sandiyagoa3632 3 месяца назад

    Super Hero sir ❤

  • @manjumanju-dp6ju
    @manjumanju-dp6ju 3 года назад +3

    Sir pls explains, what is fir, police rules, sections, and many more police terms to common people... That will help to people

  • @Chandrakala153
    @Chandrakala153 Год назад

    ಸರ್ ಖತರ್ನಾಕ್ ಸಿನಿಮಾ ಇವನ ಸ್ಟೋರಿ ನಾ. 😢😢😢😢😢

  • @arun_star_3bro
    @arun_star_3bro 2 года назад

    Hiriyur .tq aimangala .obali basappana malige village sri

  • @basavaradhyavg6149
    @basavaradhyavg6149 3 года назад +3

    Truth is truth 25years passed but finaly punishment fixed poliçé shown their talent. Thànking you umesh sir

  • @shaiz8452
    @shaiz8452 3 года назад +1

    Your's work experience is very well Umesh sir Boss

  • @shivumpr488
    @shivumpr488 3 года назад +6

    ಇವರಿ ಗೆಲ್ಲ ಯಾರ್ ಬೇಲ್ ಕೊಡ್ತಾರೆ sir

  • @nagendraradha7936
    @nagendraradha7936 3 года назад +2

    What a excellent police officer 👌👌👌🌹🌷🙏🙏

  • @Mtalks143
    @Mtalks143 3 года назад

    Nim ibra tala mela super,
    Umesh sir... Nam deportment nam hemme

  • @krishnamurthy6100
    @krishnamurthy6100 3 года назад +1

    Thank you Umesh sir and GOWRISH sir for very good information

  • @mukundrv4254
    @mukundrv4254 Год назад +1

    MY DEAR SP SIR,,, YOUR INTERVIEW IS WONDERFUL,, YOUR EXPLANATION IS VERY GOOD,,,,HAT'S OF YOU SIR,,,,, FOR CHANNEL ALSO HAT'S OF YOU ALSO🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👍👍👍👍👍👍👍👍👍👍👍👍👏👏👏👏👏👏👏👏👏👏

  • @maheshangadi2757
    @maheshangadi2757 3 года назад +1

    ನಮಸ್ಕಾರ ಸರ್

  • @dilippalegaradili3333
    @dilippalegaradili3333 3 года назад +2

    Hi Sir I Am Watching All Episode Of U Sir It's Very Helpful And My Self Criminology and Forensicscience Student Sir Plz Say About Loptop Missing in Public places Which You Traced And Solved The Case Sir. The Thing is going on Our Local Bus Stop Regularly

  • @satishsati4931
    @satishsati4931 3 года назад +1

    Sir pls change background screen other wise your program very very good and good msg to public

    • @puttaswamygowda9334
      @puttaswamygowda9334 3 года назад +1

      Good afternoon sir .umesh sir very good police officer.and big human heart person . great full sir.

  • @cvhublihubli8156
    @cvhublihubli8156 3 года назад +1

    🙏🙏🙏🙏ಸೂಪರ್ ಸರ್

  • @rajun9428
    @rajun9428 3 года назад +3

    thousands of loop hole in indian law lot of changes is needed

  • @kkgplus7043
    @kkgplus7043 3 года назад +2

    Waiting

  • @rahul-hz8cq
    @rahul-hz8cq 3 года назад +2

    Sk umesh sir abhimanigalu tumakuru

  • @sathyajithphotogrpher3224
    @sathyajithphotogrpher3224 3 года назад +5

    Umesh sir, our Indian law Should eliminate these cancer criminals as quick as possible

  • @jovan3661
    @jovan3661 3 года назад +4

    Public hero 😍😍😍😍😍😍😍😍

  • @sandeepbg3194
    @sandeepbg3194 3 года назад

    Any way Umesh Sir Acting is Very Funny And Realistic Also.Wonderful Man Umesh Sir.

  • @JerryC6
    @JerryC6 3 года назад +2

    Yaar umesha lawyer, who is paying that lawyer fees..

  • @imvishwabharadwaj
    @imvishwabharadwaj Год назад +1

    That cyanide Mohan case is web series now in Hindi called “DAHAAD”

  • @muralikuttappan3609
    @muralikuttappan3609 3 года назад +2

    Umesh sir every case nallu tappiskothane andre police navru kadle kaayi thinthirthaara

  • @rupeshhm8615
    @rupeshhm8615 3 года назад

    ಇತರ ಜನರು ನಮ್ಮ ದೇಶದ ಎಲ್ಲ ಕಡೇ ಇದರೆ ಯರು ಸತ್ಯಹರಿಚಂದ್ರ ಗಳು ಅದಕೇ ಜನರು ಇತರ ವಿಷಯಗಳನು ಮಾತನೋಡಿದಿಲ್ಲ ನಿಮ್ಮ ಪೋಲೀಸ್ ಇಲಾಖೆ ಯಲೀ ಯಲೀಯೇ ಕಮುಕರು ಕುಡುಕರು ಎಲ್ಲ ತರದ ಜನರು ಇದರೇ ಅದನು ಮೋದಲು ನೇನಪು ಮಡಿಕೋಳಿ ಮದ್ಯಮಗಳು ಕುಡ ಇತರ ವಿಷಯಗಳಲೀ ನ್ಯಾಯ ಕೋಡೋದು ತುಂಬಾ ಕಷ್ಟ ಎಲ್ಲ ಅವರೇ

  • @madhuraganasongshub1820
    @madhuraganasongshub1820 2 года назад

    ಏನ್ ಕೊಂಟರ್ ಮಾಡ್ಬೇಕಾಗಿರೋದ ಬಿಟ್ಟು ಒಂದು ಎಪಿಸೋಡ್

  • @BLR_REALITY
    @BLR_REALITY 3 года назад +2

    Dabba judiciary
    Dabba constitution
    Dabba secularism

    • @ab-nr9nw
      @ab-nr9nw 3 года назад +1

      Kelsak baarad kanunu

  • @kavitakavi8285
    @kavitakavi8285 3 года назад +2

    waiting.........

  • @creatway-xq1fu
    @creatway-xq1fu Год назад

    love you sir........👌

  • @raghupolice4654
    @raghupolice4654 3 года назад

    Very nice Speech sir

  • @venkateshvenky1369
    @venkateshvenky1369 3 года назад +1

    Sir umesh reddy village basappana maalige higmangla obli hiriyur talluk chithradurga dist

  • @balajis4632
    @balajis4632 3 года назад

    Umesh sir jothe regular agi video madi sir....

  • @sreenivasarao4134
    @sreenivasarao4134 3 года назад

    Better information thank you sir , I observed that another supreme court order violation is going on two wheelers are not using side mirrors . Pls do needful discussion on road safety and vehicle riding.

  • @raghu-le9vs
    @raghu-le9vs 2 месяца назад

    ರೋಪ ಮರ್ಡರ್ ಸತ್ಯ ಹೇಳಿ ಸರ್, ಯಾರು ಮಾಡಿದ್ರು 😡

  • @manojmanu5105
    @manojmanu5105 3 года назад +6

    Sir ipl betting cases and gambling bagge keli sir omme

    • @nightelf1259
      @nightelf1259 3 года назад

      If you can afford then only bet .

  • @Mohankumakumar893
    @Mohankumakumar893 7 месяцев назад

    ಅವನ ನಿಜವಾದ ಹೆಸರುಕೆಲಿಸರ್

  • @lihargamers3951
    @lihargamers3951 3 года назад

    good exploration sir

  • @nishridesdaily
    @nishridesdaily 2 года назад

    Watching after 3weeks......?
    Umesh sir please 🙏 banniii

  • @nawaz1131
    @nawaz1131 Год назад +5

    ಕೇಳುವಾಗಲೇ ಮೈ ಜುಮ್ ಅನಿಸುತ್ತೆ 😥

  • @allhitsongs9377
    @allhitsongs9377 3 года назад +1

    I am waiting

  • @vishals1098
    @vishals1098 3 года назад

    ಕರ್ನಾಟಕದಲ್ಲಿ ಗಲ್ಲು ಎಲ್ಲಿ ಹಾಕ್ತಾರೆ?

  • @scorpiojustice1368
    @scorpiojustice1368 2 года назад

    ಸರ್ ಎನ್ಕೌಂಟರ್ ಮಾಡಬಹುದಿತ್ತು

  • @narayanakr2640
    @narayanakr2640 3 года назад +5

    Very good suggestion Umesh sir gave, during primary education only v must teach students about punishments for rapists.that impact may definetely lessen crime rate

    • @downdown1925
      @downdown1925 3 года назад

      Ivattina. Mobile. Haavali. Nodidre innestu. Umesh reddy. Huttikoltharo. .gottilla

  • @NagaKumar-w4y
    @NagaKumar-w4y 11 месяцев назад

    Good....jadgement

  • @kothval5379
    @kothval5379 Месяц назад

    ಉಮೇಶ್ explaining ಉಮೇಶ್ (ಲದ್ದಿ)😂😂