Umesh Sir, Neevu devatha manushyaru. I work in the USA. Everyday I watch your video while working from home. There is so much of sincerity and emotional feeling for the justice of society in you.
ಪೊಲೀಸ್ ಇಲಾಖೆಗೆ ಸೇರಬೇಕೆನ್ನುವ ಯುವ ಪ್ರತಿಭೆಗಳಿಗೆ ನನ್ನದೊಂದು ಸಣ್ಣ ಮನವಿ ಉಮೇಶ್ ಸರ್ ಅವರ ಜೀವನಾಧಾರಿತ ಐ ವಿಟ್ನೆಸ್ ಪುಸ್ತಕವನ್ನು ಓಮ್ಮೆ ಓದಿ ಆಮೇಲೆ ನಿಮ್ಮ ಆತ್ಮ ವಿಮರ್ಶೆ ಮಾಡಿಕೊಂಡು ಸಮಾಜದ ಕರ್ತವ್ಯ ನಿರ್ವಹಿಸಿ..🙏😘❤️
ಹೆಣ್ಣು ಮಕ್ಕಳು ಈಗ ಅಪ್ಪ ಅಮ್ಮನ ಬೇಕಾದ್ರು ಬಿಟ್ಟು ಓಡಿ ಹೋಗ್ತಾರೆ,,, ಆದ್ರೆ ಒಳ್ಳೆ ಮಾತು ಕೇಳೋ ಅಷ್ಟೋ ತಾಳ್ಮೆ ಅವರಿಗೆ ಇರೋಲ್ಲ, ಸರ್ ಹೇಳಿದ ಹಾಗೆ 99% ತಪ್ಪು ಹುಡುಗರ ಕಡೆ ಆಗಿರತ್ತೆ , ಆದರೆ ಅಷ್ಟೇ ಕೆಟ್ಟ ಹೆಣ್ಣು ಕೂಡ ಈಗ ಎಲ್ಲೆಲ್ಲೂ ಇದ್ದಾರೆ,, ದುಡ್ಡಿಗಾಗಿ ಎಲ್ಲವನ್ನು ಬಿಟ್ಟು ಬದುಕುವ ಜನರ ಮದ್ಯ ಒಳ್ಳೆಯವರಿಗೆ ಉಳಿಗಾಲವಿಲ್ಲ,,.
Sir, all I can say is you should receive doctorate award for showing such loyalty and excelling in your duty to secure our society, your an example to many others🙏
What an inspiration to youngsters who want to become Police, seeing positive side of police when we see & hear so many negative things...hope all the police across are the country are like this.
Dear Gourish sir, hatsoff for this series Dear Umesh sir, Firstly thank you for your long public service. Bangalore is privileged to have some of the best police personnel and you being one of them.. Once again thankyou for going out of the way to help common people.. even when it was not in your jurisdiction..This series has given reassurance to common public about Police
ನಮ್ಮ ಸರ್ ಮಾತುಗಳು,,,, ಕೇಳುತ್ತಿದ್ದರೆ ,,,,,ಟೇಕಾಫ್ ತಗೋಂಡಿರೋ ಟೈಟ್ ಇರೋ ಸೂಪರ್ ಸ್ಕ್ರಿಪ್ಟ್ ಸಿನಿಮಾ ನೋಡೋಥರಾ ಇದೆ,,,,,,,!!!!! ವಾಟ್ ಎ ಎಕ್ಸಲೆಂಟ್ ಸ್ಪೀಚ್ ಸರ್. ದಾರಿ ತಪ್ಪೋರು ,,,,,, ಇರೋವರೆಗೂ,,,,,,,!!!! ತಪ್ಪಿಸುವವರು, ಇದ್ದೇ ಇರುತ್ತಾರೆ,,,,,!!!! ಆದರೆ,,,, ದಾರಿ ತಪ್ಪದೇ ನಿಮ್ಮ ಥರಾ ಇರೋ ಪೊಲೀಸರು ಬೇಕು ಸಾರ್ ......!!!! ನಂಬಿದರೇ ಅಲ್ಲವಾ ದ್ರೋಹ ಮಾಡೋದು ,,,,,!!!!!
ಅಬ್ಬಾ, ಎಷ್ಟು ಭಯಾನಕವಾಗಿದೆ ಈ ಘಟನೆ. ಇಂತಹ ನೀಚರನ್ನು ನಿರ್ದಾಕ್ಷಿಣ್ಯವಾಗಿ ನಿರ್ನಾಮ ಮಾಡೋದೇ ಸರಿ ಅನ್ಸುತ್ತೆ. ಸುಲಭವಾಗಿ ಇಂತಹ ಪಾತಕಿಗಳಿಗೆ ಬಲಿ ಬೀಳುವ ಹೆಣ್ನು ಮಕ್ಕಳಿಗೂ ಒಂದು ಪಾಠ ಇದೆ.
He is following sherlock Holmes method of investigation, giving full details, observation. Our govt should not retire these kind of intelligent people till they are fit physically & mentally & appreciate their yeoman service to mankind.
Logical end antha helodkintha , justice nijavaglu yaavdo ondu reethiyalli sikkitthu antha ondu nemmadi. Thanks to Bangalore , Mumbai Police and mainly Namma Smiling Assassin , Umesh sir avrge. @Gaursih Akki Studio , good job and a good series like no other.
Umesh sir, my sincere request. If possible pls give such talks in girls colleges and professional colleges as more youth will be educated about social media crimes.Thank u🙏💕
So scary story .. all the hair on the back Of my hand stood up. Such sad state of affairs . It is a lesson to all young girls . This videos should be shown to all school girls . Hats off umesh sir
Sir really stunned after hearing this story and this is just a simple... Innocent girls will be trapped easily.... Thanks a lot for making aware with such real stories.... 🥰
Umesh sir I have become ur fan. Normally I won't like persons soon especially police persons. But after seeing ur program I got faith in police and feeling to become police. But I am too late my age is 38
En episode sir.... Really mainavrieluvanta gatene..... Really hatsoff to this legendary police man.... True hero of the karnataka ...... Very inspiration to young police officers and subordinates and to the society...really hatsoff and salute to umesh sir..... Next level sir.... Ee age ally en explanation madthira sir..... Gatane ne kanna munde vistaravagi elu thakathu nimge bitre yarigu illa sir..... Bootakala gatenena ee level ge explian madi adakke jeevi thumba thakathu idella sir...... Salam sir nimge ...........
I am become big fan of umesh sir🙏🙏 I started seeing vedios at mid night 12.30 and continue seeing till mrng 6 that much curosity that real story explain by u created sir u r really great
Hats off for Statement @ 39:20. Sir public place nallu hudgirna insult madtare... Anubhavisorge gottu sir. Mistake maadi eetara agodu bere but nav sari iddaglu ketdagi nadkotare. Olle maryadi agi batte haakidru. I think boys should be taken extra care...
Parents should be very careful wen there kids (boy or girl) use mobile inside the room... Especially wen thy close the door saying that thy are studying.
Karnataka kanda atyanta best officer namma umesh sir avaru madiruvanta sadane yaru madake sadyane ella evaru karnatakada ela policigu spoorthi enta officerge doctorate award kodbeku hats off umesh sir god bless u mundina nimma jeevana sukavagirali
Kindly do more episodes on Umesh sir, I liked his way of narration . Each episode like a movie which are interesting than one another. Hattsoff to his service.
ನಾನು ಮಾಡಿರುವ ನೊರಾರು ಇಂತಾ cyber ಪ್ರಕರಣಗಳಲ್ಲಿ ಇದೊಂದು sample piece ಅಷ್ಟೆ🤠🌹
Anna
🙏 Umesh sir...
Umesh sir❤❤❤
ನೀವು ಒಂದೊಂದೇ ಸ್ಟೋರಿ ಹೇಳುತ್ತಾ ಹೋಗಿ ಸರ್ 1000 ಎಪಿಸೋಡ್ ಆಗಲಿ ನೀವು ಹೇಳೋದು ಕೇಳೋದೇ ಒಂದು ಚಂದ ಸರ್ 🙏🙏🙏
ಸೂಪರ್ ಸರ್
ಉಮೇಶ್ ಸರ್ ನಿಮ್ಮ ಒಂದೊಂದು ಪ್ರಕರಣ ಭೇದಿಸುವ ರೀತಿ ಮತ್ತು ಜನಪರ ಕಾಳಜಿ ನಿಮ್ಮ ಮಾತುಗಳಲ್ಲಿ ಕೇಳುವದೇ ಅದ್ಭುತ ಪಯಣ, ಗೌರೀಶ್ ಸರ್ ನಿಮಗೂ ಧನ್ಯವಾದಗಳು.
ನನ್ನ ಬೆಸ್ಟ್ ಆಫೀಸರ್ ಎಸ್ ಕೆ ಉಮೇಶ್ ಸರ್ ನಮ್ ಮನೆಯವರಿಗೆಲ್ಲ ಆತ್ಮೀಯರಾಗಿದ್ದಾರೆ
ಸೂಪರ್ ಸರ್👌🙏.ಪ್ರತಿಯೊಬ್ಬ ಹೆಣ್ಣು ಮಕ್ಕಳು ಉಮೇಶ ಸರ್ ಅವರ ಎಲ್ಲ ವಿಡಿಯೊನು ನೊಡಬೇಕು.
ನಿಮ್ಮಂತ ಆಫೀಸರ್ಗಳು ಕರ್ನಾಟಕಕ್ಕೆ ತುಂಬಾ ಅವಶ್ಯಕತೆ ಇದೆ ನಿಮಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು, ಸರ್ 🙏🏻
I shared this particular video to my sister without a second thought ... Must share video ... Thanks Umesh sir & Gaurish sir
Me too.
Hats off to u sir, god bless u
ಎಲ್ಲರಿಗೂ ತುಂಬಾ ಒಳ್ಳೆ ಎಚ್ಚರಿಕೆಯ ಸಂದೇಶ
Umesh Sir, Neevu devatha manushyaru. I work in the USA. Everyday I watch your video while working from home. There is so much of sincerity and emotional feeling for the justice of society in you.
ಕರ್ನಾಟಕದ ಹೆಮ್ಮೆಯ ಪೊಲೀಸ್ ಅಧಿಕಾರಿ ನಮ್ ಉಮೇಶ್ ಸರ್ ಇವರ ಸಾಧನೆ ಇಂದಿನ ಯುವ ಪೊಲೀಸ್ ಅಧಿಕಾರಿಗಳಿಗೆ ಮಾರ್ಗದರ್ಶಿಯಾಗಿದೆ ಮತ್ತು ಕಲಿಯುವುದಕ್ಕೆ ತುಂಬಾ ವಿಷಯ ವಸ್ತು ಇದೆ
ಸಾರ್ ನಿಮ್ಮ ಕಾಳಜಿಗೆ ಶರಣು,
ಪೊಲೀಸ್ ಇಲಾಖೆಗೆ ಸೇರಬೇಕೆನ್ನುವ ಯುವ ಪ್ರತಿಭೆಗಳಿಗೆ ನನ್ನದೊಂದು ಸಣ್ಣ ಮನವಿ ಉಮೇಶ್ ಸರ್ ಅವರ ಜೀವನಾಧಾರಿತ ಐ ವಿಟ್ನೆಸ್ ಪುಸ್ತಕವನ್ನು ಓಮ್ಮೆ ಓದಿ ಆಮೇಲೆ ನಿಮ್ಮ ಆತ್ಮ ವಿಮರ್ಶೆ ಮಾಡಿಕೊಂಡು ಸಮಾಜದ ಕರ್ತವ್ಯ ನಿರ್ವಹಿಸಿ..🙏😘❤️
ಹೆಣ್ಣು ಮಕ್ಕಳು ಈಗ ಅಪ್ಪ ಅಮ್ಮನ ಬೇಕಾದ್ರು ಬಿಟ್ಟು ಓಡಿ ಹೋಗ್ತಾರೆ,,, ಆದ್ರೆ ಒಳ್ಳೆ ಮಾತು ಕೇಳೋ ಅಷ್ಟೋ ತಾಳ್ಮೆ ಅವರಿಗೆ ಇರೋಲ್ಲ, ಸರ್ ಹೇಳಿದ ಹಾಗೆ 99% ತಪ್ಪು ಹುಡುಗರ ಕಡೆ ಆಗಿರತ್ತೆ , ಆದರೆ ಅಷ್ಟೇ ಕೆಟ್ಟ ಹೆಣ್ಣು ಕೂಡ ಈಗ ಎಲ್ಲೆಲ್ಲೂ ಇದ್ದಾರೆ,, ದುಡ್ಡಿಗಾಗಿ ಎಲ್ಲವನ್ನು ಬಿಟ್ಟು ಬದುಕುವ ಜನರ ಮದ್ಯ ಒಳ್ಳೆಯವರಿಗೆ ಉಳಿಗಾಲವಿಲ್ಲ,,.
@Naveen Gowda...well said brother.👌
100%
ಐ ವೀಕ್ನೆಸ್ ಅಲ್ಲ ಕಣ್ರೀ ಐ ವಿಟ್ನೆಸ್
@@nithyanandart6601 ಸರಿ ಸರ್ ಸರಿಪಡಿಸಿದ್ದೇನೆ
ಯಾವನೋ ಅವ್ನು dislike ಮಾಡಿರೋನು ಬೋಳಿಮಗ ಇದಕ್ಕಿಂತಲೂ ಒಳ್ಳೆ ಪ್ರೋಗ್ರಾಮ್ ಬೇಕಾ
ಅವರೆಲ್ಲ ಮುಂಡಾಸುಗಳು,,,,!!!
Nimappa
ಉಮೇಶ್ ಸರ್ ಕೈಯಲ್ಲಿ
ಖಾರದ ಪುಡಿ
ಹಾಕಿಸಿಕೊಂಡು
ಕ್ಯಾನ್ಸರ್ ಬಂದಿರೋ
ಖಧೀಮ
@s k 101% ಸರ್
May be is one of criminal who undergone treatment by Umesh sir
Sir, all I can say is you should receive doctorate award for showing such loyalty and excelling in your duty to secure our society, your an example to many others🙏
Wow just wow 🤙
Umesh sir followers yela ond like odiri👍❤️
ಬಹಳ ಅಭೂತ ಪರ್ವಾಗಿ ಇತ್ತು ಸರ್ ನಿಮ್ಮ ಸ್ಟೋರಿ ಬಹಳ ಇಂಟರೆಸ್ಟ್,
Gaurish akki sir ಈ ಕಾರ್ಯ ಕಮ ತುಂಬಾ ಚೆನ್ನಾಗಿದೆ ನಿಮಗೆ ನಾನಾ ನಮಸ್ಕಾರಗಳು
Umesh sir🥰🥰🥰 waiting daily fr episodes😊😊 Always waiting fr ur voice....we need Police officer like you sir......
ಪ್ರತಿದಿನ ಒಂದು ಎಪಿಸೋಡ್ ಆದ್ರೂ ಕೊಡಿ ಸರ್ ನಿಮ್ಮ ಮಾತು ಕೇಳದೆ ದಿನ ಕಳಿಯೋದೇ ಕಸ್ಟ ಆಗಿದೆ ♥️♥️🙏🙏
Everybody should watch... lots to learn and good messages are given at the end of the narration.
Hats of to you Umesh sir 🙏🙏
ನಮ್ಮ ಪೊಲೀಸ್ ಇಲಾಖೆಯಲ್ಲಿ. ಇಂತಹ ಅಧಿಕಾರಿಗಳು ಇದ್ದರೆ ಮಾತ್ರ ಅಪರಾಧ ಪ್ರಕರಣಗಳು ನಡೆಯದಂತೆ ತಡೆಯಲು ಸಾಧ್ಯವಾಗುತ್ತದೆ.
Really great full Hafizsir umi sir entavaranna cricket fieldmadkondu match aadiddera I am salute sir really great
ತುಂಬಾ ಒಳ್ಳೆಯ ವಿಸ್ಯ ಸರ್ ಮೊಬೈಲ್ ಎಷ್ಟು ಒಳ್ಳೆಯದು ಅಷ್ಟೇ ಕೆಟ್ಟದು ಸರ್ 🙏
Sir we need officer's like u...who's so dedicated...worked for 3days without rest...a big salute to you...jai hind 🇮🇳🇮🇳🇮🇳
What an inspiration to youngsters who want to become Police, seeing positive side of police when we see & hear so many negative things...hope all the police across are the country are like this.
Dear Gourish sir, hatsoff for this series
Dear Umesh sir, Firstly thank you for your long public service. Bangalore is privileged to have some of the best police personnel and you being one of them.. Once again thankyou for going out of the way to help common people.. even when it was not in your jurisdiction..This series has given reassurance to common public about Police
Sir Hats off to you and your team, atleast we can show this things to our Future Generations.
ನಮ್ಮ ಸರ್ ಮಾತುಗಳು,,,,
ಕೇಳುತ್ತಿದ್ದರೆ ,,,,,ಟೇಕಾಫ್
ತಗೋಂಡಿರೋ
ಟೈಟ್ ಇರೋ
ಸೂಪರ್ ಸ್ಕ್ರಿಪ್ಟ್
ಸಿನಿಮಾ
ನೋಡೋಥರಾ ಇದೆ,,,,,,,!!!!!
ವಾಟ್ ಎ ಎಕ್ಸಲೆಂಟ್ ಸ್ಪೀಚ್ ಸರ್.
ದಾರಿ ತಪ್ಪೋರು ,,,,,,
ಇರೋವರೆಗೂ,,,,,,,!!!!
ತಪ್ಪಿಸುವವರು, ಇದ್ದೇ ಇರುತ್ತಾರೆ,,,,,!!!!
ಆದರೆ,,,,
ದಾರಿ ತಪ್ಪದೇ
ನಿಮ್ಮ ಥರಾ ಇರೋ
ಪೊಲೀಸರು ಬೇಕು ಸಾರ್ ......!!!!
ನಂಬಿದರೇ ಅಲ್ಲವಾ
ದ್ರೋಹ ಮಾಡೋದು ,,,,,!!!!!
ಗೌರೀಶ್ ಸರ್ ದಯವಿಟ್ಟು 1000ಎಪಿಸೋಡ್ ಮಾಡಿ
ಇನ್ನಾ ಇಂತಹದ ಒಂದು ಪ್ರಕರಣ ಬರಲಿಲ್ಲಾ ಅಂತಹ ಬಹಳ ಕಾಯ್ತಾ ಇದ್ದೆ , ಲವ್ ಜಿಹಾದ್ ಇನ್ನೂ ಜೀವಂತ , ಆದರೆ ಕಾಲಕ್ಕೆ ತಕ್ಕಂತೆ ಪರಿವರ್ತನೆ ಪಡೆದುಕೊಳ್ಳುತ್ತದೆ , ಎಚ್ಚರ ಎಚ್ಚರ
ಕಥೆ ಕಾದಂಬರಿ ಆಗಿದ್ದರೆ ಖಂಡಿತ ಕೇಳ್ತಾ ಇರಲಿಲ್ಲ ಸಾರ್. ಸತ್ಯ ಘಟನೆ ಆದ್ದರಿಂದ ಭಯ ಮಿಶ್ರಿತ ಕುತೂಹಲ ದಿಂದ ಕೆಳಿದೆ ಅಭಿನಂದನೆಗಳು ಸಾರ್.
ನಿಮ್ಮ ಇಬ್ಬರಿಗೂ ದೇವರು ಒಳ್ಳೇದು ಮಾಡ್ಲಿ ಸರ್ 🙏🙏🙏
Ennu mundorisi sardu
Umeh sir hatsoff to you sir devaru nimmannu 100 years chennaagi badhukabeku sir🙏🙏🙏🙏🙏👌
I am the first man in Karnataka police download Cdr & interception 🤠
Are you real or impersonating SK Umesh Sir🤔🤔🤔🤔🤔
🙏🙏❤️❤️ just 🙏🙏
I also doubt this,....
ನಮ್ಮಲ್ಲಿ ಇರೋ ಪೊಲೀಸರೂ,,,,,
ಕೂಡಾ ಮೊದ ಮೊದಲು
ಕಂಡು ಹಿಡೀತಾರೆ
ಪುಗಸಟ್ಟೆ ಬಿರಿಯಾನಿ
ಪಾಯಿಂಟ್ ಗಳನ್ನ,,,,, !!!!
Hi sir
ಅಬ್ಬಾ, ಎಷ್ಟು ಭಯಾನಕವಾಗಿದೆ ಈ ಘಟನೆ.
ಇಂತಹ ನೀಚರನ್ನು ನಿರ್ದಾಕ್ಷಿಣ್ಯವಾಗಿ ನಿರ್ನಾಮ ಮಾಡೋದೇ ಸರಿ ಅನ್ಸುತ್ತೆ.
ಸುಲಭವಾಗಿ ಇಂತಹ ಪಾತಕಿಗಳಿಗೆ ಬಲಿ ಬೀಳುವ ಹೆಣ್ನು ಮಕ್ಕಳಿಗೂ ಒಂದು ಪಾಠ ಇದೆ.
ಗೌರೀಶ್ ಸರ್ thanks for improving the voice clarity!! ಉಮೇಶ್ ಸರ್ ನೀವು ಸೂಪರ್!!
This was the most informative video, Great job done...
Idu Prathi Hennetta Tandhe Thayandru Kelalebekaadha Story, Sir Neevanthu GREAT 🌺🌺🌺🙏🙏🙏
ನಮ್ಮ ಕನಕಪುರ ತಾಲ್ಲೂಕಿನವರಾಗಿ ನಿಮ್ಮ ಸಾಧನೆ ಹೆಮ್ಮೆಯ ವಿಷಯ ಸರ್.
Hats off for ur serviceand hard work regarding public🙏🏼🙏🏼🙏🏼
ಶೆಂಡರನ್ನಾಗಿಸಿದ್ದೀನಿ....... ಇದು ಮಾಡಬೇಕು ಬೋಳಿ ಮಕ್ಕಳಿಗೆ
He is following sherlock Holmes method of investigation, giving full details, observation. Our govt should not retire these kind of intelligent people till they are fit physically & mentally & appreciate their yeoman service to mankind.
Logical end antha helodkintha , justice nijavaglu yaavdo ondu reethiyalli sikkitthu antha ondu nemmadi. Thanks to Bangalore , Mumbai Police and mainly Namma Smiling Assassin , Umesh sir avrge. @Gaursih Akki Studio , good job and a good series like no other.
ನಿಮ್ಮ ಸಂದರ್ಶನಗಳು ತುಂಬ ಇಷ್ಟ
ಆದರೆ
ಉನ್ನತಾಧಿಕಾರಗಳು ಇರಲಿ
ಪೇದೆಗಳಿಗೂ ಅವಕಾಶವಿರಲಿ
Thank you for correcting sounds effect ,
Now This episode help/knowledge for all girls
I love your naturality, while narrating, smiling ❤
Great Umesh sir, 🙏🙏🙏 Devrue Edane Andre nimma Rupadalli erthane sirr🙏🙏
Very very good msg kotri ladies ge umesh sir super love you sir
Horrible story, we cont here, how can tolerate all these. Let god gives long live and bless. Thanks for this story. Sir. Thank u sir
Am the big fan of umesh sir
Umesh sir, my sincere request. If possible pls give such talks in girls colleges and professional colleges as more youth will be educated about social media crimes.Thank u🙏💕
You are the best cop ever sir !
God bless you with 1000 years of good health
SK Umesh sir anubhava keloke thumbha Chandra avara mathina shylige nanu avara abhimani agbitte good officer thank you sir
It really hurts to hear such incidents. Gas you are really doing good job. Please continue
ನಿಮ್ಮ ಪದಪ್ರಯೋಗ ಸುಂದರ ಖುಷಿ ಕೊಡುತ್ತದೆ
Hats of sir of your braveness n ur experience ur expression is very good sir
S K umesh sir really u r great officer 🙏🏻 gowrish sir thanks for ur program 👍🏻
ನಿಮ್ಮ ಸಾಹಸಕ್ಕೆ ಸಲಾಂ ಸಾರ್ 🙏🙏🙏💐💐💐
So scary story .. all the hair on the back
Of my hand stood up. Such sad state of affairs . It is a lesson to all young girls . This videos should be shown to all school girls . Hats off umesh sir
Shataka veera Umesh Sir. .Hats up 👍👍 Mumbai yalli..Eye Witness elli sigutade..
Work poorty mugsi
Peaceful agi
malkolodakku munche nim episode nodta nidre madodu...... ಅಭ್ಯಾಸ ಆಗಿದೆ.
ಹೆಣ್ಣು ಮಕ್ಕಳಿಗೆ ತುಂಬಾ ಉಪಯುಕ್ತ ಮಾಹಿತಿ ಸರ್.
It's very true sir thank you for your guidelines.
Super Investigation sir Congratulations to you sir
ನೈಜವಾಗಿ ನಿಮ್ಮ ನಗು ಕೇಳಲು ಚಂದ ಸರ್
Every one should see this video .. share this maximum..Umesh sir 👏
idru bagge pu degree college ge hogi policenavru awareness creat madbeku
Sir really stunned after hearing this story and this is just a simple... Innocent girls will be trapped easily.... Thanks a lot for making aware with such real stories.... 🥰
Very useful program and keeping us alert and aware of outside world .brings a sense of pride about our police officers at the same time. Thank you
Hi sir ... this is good example explained story has a father position for all girl's ...tq
❤️❤️🙏❤️❤️😎💪🔥
Team u understood and found only umesh sir videos goes more views and thanks for bringing more videos of same
Umesh sir I have become ur fan. Normally I won't like persons soon especially police persons. But after seeing ur program I got faith in police and feeling to become police. But I am too late my age is 38
ದನ್ಯವಾದಗಳು ಸರ್
En episode sir.... Really mainavrieluvanta gatene..... Really hatsoff to this legendary police man.... True hero of the karnataka ...... Very inspiration to young police officers and subordinates and to the society...really hatsoff and salute to umesh sir..... Next level sir.... Ee age ally en explanation madthira sir..... Gatane ne kanna munde vistaravagi elu thakathu nimge bitre yarigu illa sir..... Bootakala gatenena ee level ge explian madi adakke jeevi thumba thakathu idella sir...... Salam sir nimge
...........
Teenagers should watch this.... Then they can avoid this type of problems....
ಉಮೇಶ್ ಸರ್ ರವರ ಹೆಚ್ಚಿನ ಸಂದರ್ಶನ ಮತ್ತು ಎಪಿಸೋಡ ಗಳನ್ನು ಮಾಡಿ.
I can logout late from work. But will relax and watch as soon as it's premiered 😁
I am become big fan of umesh sir🙏🙏 I started seeing vedios at mid night 12.30 and continue seeing till mrng 6 that much curosity that real story explain by u created sir u r really great
Hats off for Statement @ 39:20.
Sir public place nallu hudgirna insult madtare... Anubhavisorge gottu sir. Mistake maadi eetara agodu bere but nav sari iddaglu ketdagi nadkotare. Olle maryadi agi batte haakidru.
I think boys should be taken extra care...
Sir thank you for quick interview please please please don't delay. iam dying for this information...
Umesh sir speaking our Bangalore rural language, I like our Bangalore rural language
ನಿಮ್ಮ ಮಾತು ಕೇಳೋಕೆ ಖುಷಿ ಸರ್
Umesh sir nimmantha thandhe,anna thammandiru prathiyondu manegobbha maganaagi hutta beku thanku
Daily ondu ondu episode nodde eddre niddene baralla sir fully impressed
Umesh Sir would be a best screen play writer for thriller movies!!
Thanks sir
ಸರ್ ಶ್ರೀಮಂತರ ಮಕ್ಕಳ ಬಗ್ಗೆ, ಮೇಲಧಿಕಾರಿಗಳ ಆತ್ಮೀಯರ ಬಗ್ಗೆ ನಮ್ಮ ವ್ಯವಸ್ಥೆ ತುಂಬಾ ಬೇಗ ಪ್ರತಿಕ್ರಿಯಿಸುತ್ತೆ, ಕಾಳಜಿ ವಹಿಸುತ್ತೆ. ಅನಿವಾರ್ಯ.
A very good episode nd useful..
good information umesh sir
Really very good awareness espoide, and gaurish sir very well said abt moblie sutra, sure even I fallow this sutra😊
Parents should be very careful wen there kids (boy or girl) use mobile inside the room... Especially wen thy close the door saying that thy are studying.
Sir we want to hear your's off the record tasks done in the intrest of justice ⚖️🙏 Please make an episode of those cases.
Karnataka kanda atyanta best officer namma umesh sir avaru madiruvanta sadane yaru madake sadyane ella evaru karnatakada ela policigu spoorthi enta officerge doctorate award kodbeku hats off umesh sir god bless u mundina nimma jeevana sukavagirali
Kindly do more episodes on Umesh sir, I liked his way of narration . Each episode like a movie which are interesting than one another. Hattsoff to his service.
ನಮಸ್ಕಾರ ಸರ್
Gourish akki sir, one humble request. On 100th episode , could it be possible to have public phone in with umesh sir? It will be very useful for us.
No matter what you are a legend hatts off
Very interesting story and super narration
@Umeshsk4225 sir..
In ur service have u ever got any threatening from rowdies out side the station
Shandru madbitte super sir
Sir the way you narrate the story is incredeble big fan of yours ❤❤
Good awareness programme