Part-1|ಡಿಸೆಂಬರ್‌ 31! ಪಾರ್ಟಿಗೆ ಹೋದ ಹುಡುಗಿ ನಾಪತ್ತೆ.!|S K Umesh|Gaurish Akki|Officer Series|GaS

Поделиться
HTML-код
  • Опубликовано: 30 дек 2022
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಆಗಸ್ಟ್‌ 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #UmeshReddy #SKUmeshSpRtd
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • РазвлеченияРазвлечения

Комментарии • 118

  • @subusubu3919
    @subusubu3919 Год назад +103

    ಗೌರೀಶ್ ಸಾರ್ ಉಮೇಶ್ ಸಾರ್ ವರ್ಷದ ಕೊನೇಲಿ ಎಲ್ಲರೂ ಪಾರ್ಟಿ ಪ್ಲಾನ್ ಲೀ ಇರೋವಾಗ್ಲೂ ನಿಮ್ಮ ಕಾರ್ಯಕ್ರಮ ನೋಡ್ತಾ ಇದಿವಿ ಅಂದ್ರೆ ನಾವು ಎಂತಾ ಡೈ ಹಾರ್ಡ್ ಫ್ಯಾನ್ಸ್ ಅಂತ ಅರ್ಥ ಮಾಡ್ಕೊಳಿ ಸಾರ್😀🙏😍😍♥️♥️

  • @shivarajkb5900
    @shivarajkb5900 Год назад +18

    2022ರಲ್ಲಿ ನನ್ನ ಜೇವನಕ್ಕೆ ಗೌರೀಶ್ ಅಕ್ಕಿ ಸ್ಟುಡಿಯೋ ಮತ್ತು ತಾಕತ್ತಿನ ದೊರೆ ಉಮೇಶ್ ಸರ್ ಆಗಮನ ಅದ್ಭುತ ಸಂಗತಿ..

  • @pawankumarkl9397
    @pawankumarkl9397 Год назад +16

    ತಾಕತ್ತಿನ ದೊರೆಗೆ ಮರಳಿ ಸ್ವಾಗತ ❤️❤️ಒಳ್ಳೆ ಕೆಲಸ ಮಾಡಿದವರಿಗೆ ಒಳ್ಳೇದೇ ಆಗುತ್ತೆ ಅನ್ನೋದಕ್ಕೆ ನಮ್ಮ ಉಮೇಶ್ ಸರ್ ಜೀವಂತ ಸಾಕ್ಷಿ

  • @rajeshramakrishna8039
    @rajeshramakrishna8039 Год назад +15

    ಮುಂಚಿತವಾಗಿ ಗೌರೀಶ್ ರವರಿಗೆ ಮತ್ತು ಪೊಲೀಸ್ ಸಿಂಹ ಉಮೇಶ್ ಸರ್ ರವರಿಗೆ ಮುಂಚಿತವಾಗಿ ಹೊಸ ವರ್ಷ ದ ಹಾರ್ಧಿಕ ಶುಭಾಶಯಗಳು

  • @user-lp4xr2xe5d
    @user-lp4xr2xe5d Год назад +6

    ಹೊಸ ವರ್ಷದ ಶುಭಾಶಯಗಳು... ಎಲ್ಲಾ ವೀಕ್ಷಕರಿಗೂ ದೇವರು ಒಳ್ಳೆಯದು ಮಾಡಲಿ....

  • @subusubu3919
    @subusubu3919 Год назад +10

    2022 ರ ವರ್ಷದಲ್ಲಿ ಕಳೆದ ಸಮಯದಲ್ಲಿ ನಿಮ್ಮ ಕಾರ್ಯಕ್ರಮಗಳು ನಮ್ಮ ಜೀವನದ ಅತ್ಯಂತ ಅತ್ಯಮೂಲ್ಯ ಸಾರ್.
    Thanks to ಗೌರೀಶ್ ಸಾರ್ ಉಮೇಶ್ ಸಾರ್ .
    2023 ರಲ್ಲೂ ನಿಮ್ಮ ಕಾರ್ಯಕ್ರಮಗಳು ಮುಂದುವರೆಯಲಿ 💞💐🙏

  • @rajakumarapuneetha891
    @rajakumarapuneetha891 Год назад +6

    2023💐😎🥰🙏ಮುಂದುವರಿಯಲಿ ನೆಚ್ಚಿನ ಕಾರ್ಯಕ್ರಮ

  • @arunminchu
    @arunminchu Год назад +22

    Story starts from 9:44

  • @rahul-hz8cq
    @rahul-hz8cq Год назад +3

    Super namma Umesh sir ಅಭಿಮಾನಿಗಳು ತುಮಕೂರು

  • @manjulabm3971
    @manjulabm3971 Год назад +7

    ಗಿರೀಶ್ ಸರ್ 🙏🏻 ಉಮೇಶ್ ಸರ್ 🙏🏻💐 ನಿಜವಾದ ಹೀರೋ, ಉತ್ತಮ ವಾಗ್ಮಿ, ಇವರು ಪೋಲೀಸ್ ಸಿಂಹ. ಉತ್ತಮ ಕಾರ್ಯಕ್ರಮ 👏🏻👏🏻👏🏻👌🏻💐🙏🏻

  • @malateshm9043
    @malateshm9043 Год назад +3

    ಶವದ ಮೇಲಿನ ನಿಮ್ಮ ಗೌರವ ಕಾರ್ಯ ನಿರ್ವಹಣೆ ಜವಾಬ್ದಾರಿ ನಿಮ್ಮ ಪೋಲಿಸ್ ವೃತ್ತಿಯ ವಿಚಾರ ನಿಮ್ಮ ಮೇಲೆ ನನ್ನ ಅಭಿಮಾನ ಸಾವಿರ ಪಟ್ಟು ಅಧಿಕವಾಯಿತು, ನಾನು ಸಬ್ ಇನ್ಸಪೆಕ್ಟರ್ ಕಾರ್ಯ ನಿರಂತರವಾಗಿರುವೆ

  • @shivaram1403
    @shivaram1403 Год назад +2

    We love S K Umesh sir ❤️❤️❤️
    Happy new year 2023

  • @maheshmmaheshm5653
    @maheshmmaheshm5653 7 месяцев назад

    ಸರ್ ತುಂಬಾ ಧನ್ಯವಾದಗಳು ನಿಮ್ಮ ಒಳ್ಳೆಯ ಕೆಲಸ ಮಾಡಿ ಇರುವುದು🎉🎉🎉🎉🎉🎉🎉

  • @sajanponnappa1456
    @sajanponnappa1456 Год назад +2

    Sir big fan and your daughter has done fantastic acting in Kantara

  • @kothaloas2179
    @kothaloas2179 Год назад +2

    Umesh sir speechs show us the other side of the world which we are unaware generally until it affects us.

  • @BharathKumar-gf1lq
    @BharathKumar-gf1lq Год назад +3

    Wish you happy new year umesh sir and gowrish sir in advance

  • @basavegowdanbasavanna272
    @basavegowdanbasavanna272 Год назад +4

    ತಾಕತ್ತಿನ ದೊರೆ ಉಮೇಶ್ ಸರ್ 🙏🙏

  • @shivu6963
    @shivu6963 Год назад +4

    Happy new year gowrish sir and umesh sir

  • @raghuh1841
    @raghuh1841 Год назад +2

    Happy new year sir both of you.

  • @udayadithyah.p8534
    @udayadithyah.p8534 Год назад +1

    ಸೂಪರ್ ಕಾಮಿಡಿ ಸರ್...

  • @NavyaBhandary
    @NavyaBhandary Год назад +6

    Happy to see you sir again in Officer program. Thank you gauri sir

  • @netranandu1535
    @netranandu1535 Год назад +2

    ನಾನು ನಿಮ್ಮ ದೊಡ್ಡ ಅಭಿಮಾನಿ sir.... ಗೌರೀಶ್ sir ಉಮೇಶ್ sir

  • @APPU_BO55_ADDA
    @APPU_BO55_ADDA Год назад +1

    Hats off to you SIR

  • @srikanthk7466
    @srikanthk7466 Год назад

    Good impression. Thank U . sir 👍

  • @rachangowda2525
    @rachangowda2525 Год назад +1

    Loog time good to see you sir 🙏 🙌

  • @gmannigerigmannigeri4288
    @gmannigerigmannigeri4288 Год назад +2

    Happy New year Sir

  • @MaheshGK-ok8rs
    @MaheshGK-ok8rs 3 месяца назад

    ಸೂಪರ್ sirw

  • @sureshasuresha5580
    @sureshasuresha5580 Год назад +2

    Happy new year sir 🙏

  • @chandramouly2976
    @chandramouly2976 Год назад +2

    ಅದ್ಭುತ ವಿಮರ್ಶಕನ ಜೋತೆ ಅದ್ಭುತ ಸಂದರ್ಶಕ 🙏

  • @prasannapachhi7834
    @prasannapachhi7834 Год назад +2

    Happy new year sir

  • @madanmadan1742
    @madanmadan1742 Год назад +1

    Super ❤❤❤❤❤

  • @SureshaShetty
    @SureshaShetty 18 дней назад

    Supar sir thank you

  • @yashu7811
    @yashu7811 9 месяцев назад

    ಸೂಪರ್

  • @abhijith445
    @abhijith445 Год назад +6

    Hi sir, been a great fan of your works and hav been following ur episodes from long time ..Now hearing to ur episodes is habbit..
    One small request from our side is that if we could get Umesh sirs books in audio format it would be of great help. We all working class people will get to buy books online and hear it.

  • @user-li3lm6cl8w
    @user-li3lm6cl8w Год назад +2

    Happy new year 🎉 to All

  • @mahadevaswamyr8333
    @mahadevaswamyr8333 Год назад

    Happy new year 2023

  • @nanjundaswamyn6977
    @nanjundaswamyn6977 Год назад

    ಮನುಷ್ಯ ಮಣ್ಣಿಗೆ ಹೋಗೋ ಹೋರೆಗು ಅವರಿಗೆ ಯಾವ ರೀತಿ ಮಾರ್ಯದೆ ಕೊಡಬೇಕು ಅನ್ನೋದನ್ನ ನಿಮ್ಮಿಂದ ಕಲೀಬೇಕು, 🙏🙏🙏🙏

  • @subbasubba8811
    @subbasubba8811 Год назад +3

    Happy New year bout of you sir 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽 i love Umesh sir 🙏🏽🙏🏽🙏🏽🙏🏽🙏🏽

  • @user-de7ql1ix2q
    @user-de7ql1ix2q 11 месяцев назад

    Real hero namma SK Umesh sir

  • @user-sd8wz6ed3q
    @user-sd8wz6ed3q 6 месяцев назад

    👏👏👏👏👌

  • @shivannam4498
    @shivannam4498 Год назад +1

    ನಿಮ್ಮ ಕಾರ್ಯಕ್ರಮಗಳನ್ನು ಎಲ್ಲ ನೋಡುತ್ತಿದ್ದೇನೆ. ಇದನೆಲ್ಲ ಬಾಯಿ ಬಿಟ್ಟುಕೊಂಡು ನೋಡಬೇಕು, ಓದಬೇಕು ಹಾಗೂ ಕೇಳಬೇಕು.ಈಗ ನಿಮ್ಮ ತರ ಪೊಲೀಸ್ ಅಧಿಕಾರಿಗಳು ಇಲ್ಲ.

  • @pradeepmn7518
    @pradeepmn7518 Год назад

    Super

  • @itsme....8175
    @itsme....8175 Год назад

    I like it

  • @vishwasstudios
    @vishwasstudios Год назад +1

    Paapa Umesh sir ge kathe heloke bidala yeno heltirtare madya yeno questions Keli poora haal maadtare plss haage maadbedi avrig poora heloke bidi

  • @bharathappu1214
    @bharathappu1214 Год назад +3

    Million dollars smile 😍❤️ Both

  • @hrd-kf3mv
    @hrd-kf3mv Год назад

    Nice channel 🎉

  • @praveen_3825
    @praveen_3825 Год назад

    ಗೌರೀಶ್ ಸರ್ ಅವರಿಗೆ ಹಾಗು ಉಮೇಶ್ ಸರ್ ಅವರಿಗೆ ವಂದನೆಗಳು.ಉಮೇಶ್ ಸರ್ ಅವರಿಗೆ ನನ್ನದೊಂದು ಪ್ರಶ್ನೆ ಪೊಲೀಸ್ ಅವರಿಗೆ ಬರುವ ಆಮಿಶಗಳ ಬಗ್ಗೆ ಹಾಗು ಆ ಸಮಯದಲ್ಲಿ ಆ ಜಾಗದಲ್ಲಿ ಇರುವ ಪೊಲೀಸ್ ಅಧಿಕಾರಿ ಮನಃಸ್ಥಿತಿ ಹೇಗಿರುತ್ತೆ ಅನ್ನೋದರ ಬಗ್ಗೆ ಉಮೇಶ್ ಸರ್ ಅವರ ಬಳಿ ಕೇಳಿ ಅದರ ಬಗ್ಗೆ ದಯವಿಟ್ಟು ವಿಡಿಯೋ ಮಾಡಿ 🙏

  • @banagalorefrontdesk6707
    @banagalorefrontdesk6707 Год назад +2

    balatkara all sir balavantha😂😂😂😂

  • @supreethsshwethaba7747
    @supreethsshwethaba7747 Год назад +1

    SK Umesh sir 🙏

  • @knarunkumar4238
    @knarunkumar4238 Год назад

    Sir movi Alli yawaga act madtiri.
    Umes sir nimma act kalru roudigala Nara teguyo hagirbeku.

  • @user-ob3cc7iz5v
    @user-ob3cc7iz5v 7 месяцев назад

    My boss umesha Sir 🙏

  • @arunaru5916
    @arunaru5916 Год назад +1

    , 👌👌👌👌

  • @mr.perfectperson8476
    @mr.perfectperson8476 Год назад +2

    How can we buy this book please say anyone

  • @chethanumesh168
    @chethanumesh168 Год назад +8

    if all police men sees in umesh sirs mentality the all of karnataka shall be heaven on earth

  • @mohitha.y6369
    @mohitha.y6369 Год назад

    Sir hats of u but our conciti tusion not a no tuition in in our law we must change our laws

  • @MitraShetty-uf7hz
    @MitraShetty-uf7hz Год назад

    Sir plz nanu mumbai ali earod plz nange nema umesir program thumba esta plz e book mumbai ali yavdadru store ali sightha

  • @s_u_m_a_n_r_o_h_i2420
    @s_u_m_a_n_r_o_h_i2420 Год назад

    We want to know where we will get the book

  • @zaravind
    @zaravind Год назад +5

    Sir in 1998-99, our classmet in government pharmacy college, Bengaluru was killed by one auto driver, my friend had hired the auto from airport (old) to nagarbhavi, in late-night, the auto driver killed my friend near hockey stadium,just for looting him, please give details of this case sir
    Name of my friend parivartan Bhargav

    • @rashrm21
      @rashrm21 Год назад

      Parivartan and Prof Bhargav family resided in the same campus as our family, we have seen his parents undergo so much of agony over the years, such a bad incident.... The only thing he was carrying along with him was clothes for his sister's kids ...he didn't have any valuables at all

    • @zaravind
      @zaravind Год назад

      @@rashrm21 yes he was my close friend, he was very ambitious person,we friends visited the mortory to see his body ,and next day we had exams,after seeing his body and his story ,i was fully disturbed and couldn't write the exam properly

  • @iokigoldiokigold9960
    @iokigoldiokigold9960 Год назад

    ಗೌರಿಶರ್ ಉಮೇಶ್ ಸರ್ ನಾನು ಒಬ್ಬ ರೈತ ನಾನು ಹೊಲದಲ್ಲಿ ನೀರು ಕಟ್ಟುವಾಗ ನಿಮ್ಮ ವಿಡಿಯೋ ಆನ್ ಮಾಡಿ ಜೋಬಲಕಂಡು ಕೇಳ್ತಾ ಇರ್ತೀನಿ ಯಾವಾಗಲೂ

  • @user-jj5he4gs7j
    @user-jj5he4gs7j 11 месяцев назад

    Umesh sir nimma nirmalvada nagu devara koduge

  • @irappachhatti1962
    @irappachhatti1962 Год назад

    +ಇಲ್ಲ ಅಂದರೆ - ನಸ. 😜.

  • @raghavam9445
    @raghavam9445 4 месяца назад

    Adre sari police beku sir..opktini but avru badavroge matra case hakod ...ade bwjaru

  • @king_ving
    @king_ving Год назад

    Adjustment police system, adjustment rajakeeya. Ive ivattina samajada stithige karaNa😹😜

  • @SathishKumarSathishKumar-ne3nz
    @SathishKumarSathishKumar-ne3nz 9 месяцев назад

    Umesh sir virappange mobile heg bantu kallanige mobile kottide ragavendrarajkumar

  • @gmshivakumarakumara9325
    @gmshivakumarakumara9325 Год назад

    Sir Nan prathe dena night nim ond 2 program node nan malkolodu

  • @deepussdeepakss2200
    @deepussdeepakss2200 Год назад +2

    Love from hassan hallebeedu sir I love you sir and no sendme

  • @sumalatashastri750
    @sumalatashastri750 Год назад

    Sk Umesh sir baredhnta book 📖 na name heli sir nanu odabeku sar pls name heli

  • @raghavam9445
    @raghavam9445 4 месяца назад

    Nange beku sir heg padkolodu

  • @sandilkumar2888
    @sandilkumar2888 Год назад

    ಹೇ..ನೆನ್ನೆ avenue ರೋಡ್ ಅಲ್ಲಿ ಹೋಗ್ತಾ ಇದ್ದಳು..

  • @prakashreddyreddy8759
    @prakashreddyreddy8759 Год назад +1

    Veerappan episode heli excuse me sir

  • @bharathkumartm6949
    @bharathkumartm6949 Год назад

    No audio

  • @manjunathaka3446
    @manjunathaka3446 Год назад +1

    Come back sir very much

    • @shantharamify
      @shantharamify Год назад +2

      ಅಣ್ಣ ತಪ್ಪು ತಪ್ಪಾಗಿ ಇಂಗ್ಲೀಷಿನಲ್ಲಿ comment ಮಾಡೋದರ ಬದಲಿಗೆ,ಅಚ್ಚ ಕನ್ನಡದಲ್ಲಿ ಸ್ವಚ್ಚವಾಗಿ ಬರೆಯಪ್ಪ.....

    • @karthikmchavan
      @karthikmchavan Год назад

      @@shantharamify haha,

  • @naomibabu8041
    @naomibabu8041 Год назад

    Uncle nimmage phone maadbahuda... M ex student of PM jayanagar

  • @manjulagn8570
    @manjulagn8570 Год назад

    Sir is very good officer but can’t explain the case properly this has be noticed

  • @Manoj-dl4qj
    @Manoj-dl4qj Год назад

    Book alli odokinta nim Bai alli kelok curious

  • @Chethan-ng6hu
    @Chethan-ng6hu Год назад

    Real star Upendra matte real police s k umesh ebbarannu Beti madisi

  • @vidhvath_7463
    @vidhvath_7463 Год назад +3

    Ivaga underworld bagge tilkondu en aagbekaagide., Modlu police navaru Niven kaltidiraaa heli.,.
    Namm system change maadok aaguttaaa. Nimgu gottu bhrashtachara ide antaa, nimgu gottu police vyavaste sari il antaa, nimgu gottu esto janakke shikshene aagala antaa., Aadru enu aagta ill annotara book maarata kutidiri..,,

  • @SathishKumarSathishKumar-ne3nz
    @SathishKumarSathishKumar-ne3nz 9 месяцев назад

    Sorry Umesh sir nimage nimage grined through madod gotta

  • @parvatih3912
    @parvatih3912 Год назад +3

    Best narrator is chalapathi shivram sir ..Umesh sir kathealli upkathe upkathe alli Mari kathe..never on point ..never explains in one stand ..so much distraction in one story ..please concentrate on story ..complete and tell what yu feels ..don’t test viewer patience 🙏

    • @santosh627
      @santosh627 Год назад

      ಸಮಾಧಾನ

    • @Snso1i
      @Snso1i Год назад

      Sak bayee muchu🤣😂

    • @parvatih3912
      @parvatih3912 Год назад

      @@Snso1i Neen muchcu modlu..hal bitkond kisitrodu neenu

    • @Snso1i
      @Snso1i Год назад

      @@parvatih3912 hey yakey ofskontiya egaa stupid😡

    • @parvatih3912
      @parvatih3912 Год назад

      @@Snso1i yur are an idiot ..neen bere avar comments ge reply kodbahudu.baayi mucchcu anta..bere avaru ninge helidre kopa barutte..thu nin janmakke..obbarige reply maadbekaadre avrinda nu reply barutte anta maribeda lofer

  • @ohi3860
    @ohi3860 Год назад

    Yak podcast madbardu aramagi kelskobodu ..odok onthu agalla janake ast patience illa ..out of fashion agogide

  • @manjunathbn7478
    @manjunathbn7478 Год назад +1

    Nimma matu police departmentge idu adjestment all ella kesagalugu e guts beku nevu department ge madare agbeku

  • @basavarajbasavarajmattur633
    @basavarajbasavarajmattur633 Год назад

    Not interest

  • @nandakumar5371
    @nandakumar5371 Год назад +8

    Story starts from 9:31

  • @devindrachoudri8892
    @devindrachoudri8892 Год назад

    Happy New year sir