ನಮ್ಮ 🦁ಉಮೇಶ್ ಸರ್ ಗೆ 🦁 ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರೆ , ಇಡೀ 'ಕರ್ನಾಟಕದ ಪೋಲಿಸ್ ವ್ಯವಸ್ಥೆ'ಯನ್ನ "ಪೂರ್ಣ ಪ್ರಮಾಣ"ದಲ್ಲಿ ಗೌರವಿಸಿದಂತೆ .. ದಯವಿಟ್ಟು🙏 ನಮ್ಮ ಹೆಮ್ಮೆಯ ನಿವೃತ್ತ ಅಧಿಕಾರಿಯನ್ನ ಗುರಿತಿಸಿ ,ಸನ್ಮಾನಿಸಿ 🙏🙏🙏🙏🙏
ಅಂತಹ ಅವಾರ್ಡ್ ಗಳು ಏನಿದ್ದರೂ ಸೈಫ್ ಆಲಿ ಖಾನ್ ಸಾಹೇಬರು ಅಂತಹವರಿಗೆ ಮಾತ್ರ,, ಯಾಮಾರಿದರೆ ಝಮೀರ್,,, ಡಿಕೆಶಿ ಸಾಹೇಬರು ಅಂತಹವರಿಗೆ ಮಾತ್ರ ಕೊಡ್ತಾರೆ,,, ಕಮಂಗೀ ಕಾಂಗ್ರೆಸ್ ಪಕ್ಷದವರಿಂದ.... ನಮ್ಮ ಅನಂತ್ ನಾಗ್ ಗಿಂತಲೂ ವೇ,,,, ಉಮೇಶ್ ಸರ್, ಅಶೋಕ್ ಸರ್ ,ಭಾವಾ ಸರ್, ಅಜೀಮ್ ಸರ್, ಸಂಗ್ರಾಮ್ಸಿಂಗ್ ಸರ್,,, ಸುಮಾರು ಪೊಲೀಸ್ ಆಫೀಸರ್ ಗಳು ಇದಾರೆ .ಆದರೆ ಈ ಹಿಂದೆ ಇದ್ದ ಕಣ್ಣು ಮುಚ್ಚಿ ಸರಕಾರಗಳಿಗಿಂತ ಈಗ ಇರೋ ಸರಕಾರಗಳು ಸರಿದಾರಿಯಲಿವೆ.
He is god gift police department they must keep him in department such apost or lectures tipe in training so it may be creat best to best officers really umesh sir salute
ಈ ಎಪಿಸೋಡು ತುಂಬಾನೇ ಇಂಟರೆಸ್ಟಿಂಗ್ ಆಗಿತ್ತು... ಆಡು ಮುಟ್ಟದ ಸೊಪ್ಪಿಲ್ಲಾ... ನಮ್ಮ ಉಮೇಶ್ ಸರ್ ಕಂಡುಹಿಡಿಯದ ಕೇಸ್ ಇಲ್ಲಾ...ನಮ್ಮ ಜೀವಿತಾವಧಿಯಲ್ಲಿ ನಿಮ್ಮಂಥಹ ಅಧಿಕಾರಿಯನ್ನ ನೋಡುತ್ತಿರುವುದು ನಮ್ಮ ಸೌಭಾಗ್ಯ...ನನ್ನ ಪ್ರಕಾರ ನಿಮ್ಮ ಕಂಡುಹಿಡಿಯುವ ಕೇಸ್ಗಳೂ ಪೊಲೀಸ್ ಇಲಾಖೆಗೆ ಹೊಸಬರಿಗೆ ಒಂದೂ ಪಠ್ಯಪುಸ್ತಕ...ಈ ಒಂದೂ ಇಲಾಖೆಗೆ ನೀವೂ ಲೇಜೆನ್ಡ್....
ನಿಮ್ಮ ಮಾತಿನ ವರಸೆ ಹಾಗೂ ನಿಮ್ಮ ಪದಬಳಕೆ ತುಂಬಾ ಇಷ್ಟ ಅಯ್ತು ಉಮೇಶ್ ಸರ್ ತುಂಬಾ ಸ್ಪಷ್ಟತೆ ಇದೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಎಂತ ದಡ್ಡ ಶಿಖಾಮಣಿ ಗಳಿಗೂ ಕೂಡ ಅರ್ಥ ಆಗುತ್ತೆ ನಿಮ್ಮ ಭಾಷೆ ಬಳಕೆ ❤👍
ಸಾರ್ ನಮಸ್ಕಾರ ನನ್ನ ನೇಚಿನ ಚಾನೆಲ್ ಇತಿಹಾಸದಲ್ಲಿ ಇಂತ ಚಾನೆಲ್ ನಾನು ಎಂದು ನಾನು ನೂಡಿರಲಿಲ ಸಾರ್ ಗೌರೇಶ್ ಸಾರ್ ಮತ್ತು ಉಮೇಶ್ ಸಾರ್ ಇ ನಿಮ್ಮ ಸಂಭಾಷಣೆ ಒಂದು ಅದ್ಬುತ ನಾನು ನಿಮ್ಮ ಮಾತು ಕೇಳಿದರೆ ನನ್ನ ಮಗನನು ಸಾ ಖಂಡಿತಾ ಪೋಲಿಸ್ ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿ ಸೆರಿಸುತೆನೆ ಸಾರ್ ನಿಮ್ಮ ಆಶೀರ್ವಾದ ಸದಾ ಕಾಲ ಇರಬೆಕು 🙏🙏🙏🙏🙏
Umesh sir love u lot nim voice kelode ondu kushi nim episode barlilla antha daily kayta idvi ivaganthu neevu namma dinachari agidiri nimge innu olle Ayassu arogya sigli sir
Very fascinating story 👏👍 Good job Umesh Sir you are such an amazing police officer. Words fall short to appreciate your work. We need more and more such police officers like you. You are like James bond of Karnataka Police.
ಹೌದು,ಯಾವ ಸಿನಿಮಾ ನೋಡಿದರೂ ಈ ಸತ್ಯ ಸಂಗತಿಗಳನ್ನು ಕೇಳುವಾಗ ಆಗುವ ಅನುಭವ ಆಗೋದೇ ಇಲ್ಲ.ಅಲ್ಲಿ ಎಲ್ಲವೂ ಭ್ರಮೆ ಹುಟ್ಟಿಸುತ್ತದೆ,ಯಾವುದೂ ನಿಜವಲ್ಲವೇ ಅಲ್ಲ.ಉಮೇಶ್ ಸಾರ್, ತುಂಬಾ ಥ್ಯಾಂಕ್ಸ್ ಸಾರ್.ಎಷ್ಟು ಪ್ರಸಂಗಗಳು, ಎಷ್ಟು ಕ್ರಿಮಿನಲ್ಸ್ ಗಳ ಭಯಂಕರ ಅನುಭವಗಳು,ಬರೀ ಪೇಪರ್ ಓದೋ ನಮಗೆ ಇದು ಹೊಸ ವಿಷಯಗಳು.
Everyday waiting for your new videos on Umesh SIR.. Very very interesting and nice explanation with lot of fun really hats off sir..... We are proud sir from you 👏👏👏👏👏👏
Umesh Sir, child like smile with openness and above all his illustration as if it is happening right before you is a wonderful art. Hats off to Umesh Sir for taking us back and thereby providing a great inspiration to Police and younger generation to take upon challenges in life! Great to hear him on the Veerappan episodes as well! truely lot of facts not written or spoken before, even though i have read all books on veerappan by DGP Dinakar, IG Vijay Kumar, Journalist Gururaj, Kripakar and Senani book etc.,
Umesh sir..Namaste. Every episode of yours can be made good movie . You narrate in such a way tht I feel it's happening right in front of our eyes. Thanks for sharing your experience.
You are an officer With high calibre umeshji. Inspectors in all department will have same plan. Even I went in disguise to one accused house stating I have to return borrowed money to him. 😀

Yes true 💪💪 he deserves it

@@nseniftybankniftytrader4086 tika muccho saaku ealladukku nandellidli anta bartiya na shaata
Yes
@@manjunathasv7645 ninna shata alle itko.
ನೆನಪಿನಶಕ್ತಿ 👌👌👌
S K ಉಮೇಶ್ ರವರ ಪ್ರತಿಯೊಂದು ಎಪಿಸೋಡ್ ಅತ್ಯದ್ಭುತ 👌👌👌👌
ಇವರ ಇಂಟರ್ವ್ಯೂ ನೋಡೋಕೆ ಕಾಯ್ತಾ ಇರ್ತೇನೆ ಅವರು ಮಾತಾಡೋ ಭಾವ ತುಂಬಾ ಚೆನ್ನಾಗಿವೆ really ಹ್ಯಾಟ್ಸ್ ಆಫ್ ಯು sir 🙏🙏🙏😍 ನಿಮ್ಮ ನಗು ತುಂಬಾ ಚೆನ್ನಾಗಿದೆ sir
He is god gift police department they must keep him in department such apost or lectures tipe in training so it may be creat best to best officers really umesh sir salute
@@sujirravindranathnayak7156
#
8
00##8
ಎಸ್ ಕೆ ಉಮೇಶ್ ಇವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು
ಸಾಹೇಬರೆ ನಿಮ್ಮ ಮಾತು ಅನುಭವ ಕರ್ತವ್ಯ ಪ್ರಜ್ಞೆ ಎಲ್ಲವೂ ಚೆಂದ.
ಅದ್ಭುತ ಪೊಲೀಸ್ ಅಧಿಕಾರಿ ನಮ್ಮ ಉಮೇಶ್ ಸರ್. ಇವರ ಇನ್ವೆಸ್ಟಿಗೇಷನ್ ರೀತಿ ತುಂಬಾ ಚೆನ್ನಾಗಿದೆ. ಚಿತ್ರದಲ್ಲೂ ಕೂಡ ಇಂಥ ರೋಮಾಂಚನ ಸಿಗೋದಿಲ್ಲ. ಉಮೇಶ್ ಸರ್ ನಗು ತುಂಬ ಚೆನ್ನಾಗಿದೆ.
ನಮ್ಮ ಕನ್ನಡ ನಿರ್ದೇಶಕರು ಕಥೆ ಇಲ್ಲ ಅಂತಾರೆ ನಿಮ್ಮ ಕಥೆ ಗಳನ್ನ ಇಟ್ಕೊಂಡು ಒಳ್ಳೆ ಸಸ್ಪೆನ್ಸ್ ತ್ರಿಲ್ಲರ್ ಫಿಲ್ಮ್ ತೆಗಿಬೋದು ಸರ್
ಗಡಿ ಇಲ್ಲದ ಗಂಡುಗಲಿ ಪೊಲೀಸ್ ಅಧಿಕಾರಿ ಅಂದ್ರೆ ನಮ್ಮ ಹೆಮ್ಮೆಯ ಉಮೇಶ್ ಸರ್ 🙏🙏
ಲವ್ ಯು ಸರ್ ❤️
This is true when time changes rules must be changed
ಸರ್ ನಿಮ್ಮ ನ್ನ ಸರಕಾರ ಕಾನೂನು ಸಲಹೆ ದರರಾಗಿ ನೇಮಿಸಬೇಕೆಂದು ನಮ್ಮ ಮನವಿ
ninnatha godd maklu idre..ok
ನಮಸ್ತೆ ಸರ್ ನೀವು ಹೇಳ್ತಿರೋ ಸ್ಟೋರಿನಾ ನಾನು ಮೂವಿ ಸ್ಟೈಲಲ್ಲಿ ಇಮ್ಯಾಜಿನ್ ಮಾಡ್ಕೋತೀನಿ ನಿಮ್ ಸ್ಟೋರಿ ಕೇಳೋಕೆ ತುಂಬಾ ಇಷ್ಟ
ಹೌದು ನಾನೂ ಕೂಡ
Gaurish.. you are 100 times better than any other anchor.. Good job..
ಸರ್ ಉಮೇಶ್ ಸರ್ ..
ನೀವು ಬಡವರ ಬಂಧು ಸರ್..
ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್..ಧನ್ಯವಾದ ಗೆಳೆಯ ಗೌರೀಶ್...🎉🎉🎉🎉🎉
ಈ ಎಪಿಸೋಡು ತುಂಬಾನೇ ಇಂಟರೆಸ್ಟಿಂಗ್ ಆಗಿತ್ತು... ಆಡು ಮುಟ್ಟದ ಸೊಪ್ಪಿಲ್ಲಾ... ನಮ್ಮ ಉಮೇಶ್ ಸರ್ ಕಂಡುಹಿಡಿಯದ ಕೇಸ್ ಇಲ್ಲಾ...ನಮ್ಮ ಜೀವಿತಾವಧಿಯಲ್ಲಿ ನಿಮ್ಮಂಥಹ ಅಧಿಕಾರಿಯನ್ನ ನೋಡುತ್ತಿರುವುದು ನಮ್ಮ ಸೌಭಾಗ್ಯ...ನನ್ನ ಪ್ರಕಾರ ನಿಮ್ಮ ಕಂಡುಹಿಡಿಯುವ ಕೇಸ್ಗಳೂ ಪೊಲೀಸ್ ಇಲಾಖೆಗೆ ಹೊಸಬರಿಗೆ ಒಂದೂ ಪಠ್ಯಪುಸ್ತಕ...ಈ ಒಂದೂ ಇಲಾಖೆಗೆ ನೀವೂ ಲೇಜೆನ್ಡ್....
Please don't stop sir keep moving please sir
We are proud to say we had Mr. Umesh Sir in Karnataka police 😊
ನಾನು ಯೂ ಟ್ಯೂಬ್ ಲಾಗ್ ಇಬ್ ಆದಾಗಲೆಲ್ಲ ಹುಡುಕುವುದು ನಿಮ್ಮ ಸಂದರ್ಶನವನ್ನೆ..! ನನ್ನ ಅಚ್ಚುಮೆಚ್ಚಿನ ವೀಕ್ಷಣೆಯಿದು..!
@@nseniftybankniftytrader4086 matthe nineke illige bandidya ningen use
@@nseniftybankniftytrader4086 nanu aste ninnanta gaandu bolimaklu sadist galu bandu shata tara comment madtave antane bandidu
@@nseniftybankniftytrader4086 le sulemagne ninnanta gaandugaldu bari ishte kano baalgalu shata keelokw kelsa ildidru nin thaay naada
@@arpithkumar6996 Ivnu kalla..ivnige SK Umesh sir sariyagi baarsi bendettiddaare... Adu innuu marthilla ivnu... Adke illi bandu kereeta iddane avna hale gaaya
ನಿಮ್ಮ ಮಾತಿನ ವರಸೆ ಹಾಗೂ ನಿಮ್ಮ ಪದಬಳಕೆ ತುಂಬಾ ಇಷ್ಟ ಅಯ್ತು ಉಮೇಶ್ ಸರ್ ತುಂಬಾ ಸ್ಪಷ್ಟತೆ ಇದೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಎಂತ ದಡ್ಡ ಶಿಖಾಮಣಿ ಗಳಿಗೂ ಕೂಡ ಅರ್ಥ ಆಗುತ್ತೆ ನಿಮ್ಮ ಭಾಷೆ ಬಳಕೆ ❤👍
Every news anchor should learn from gaurish akki
Yu r ri8
ಇದೊಂದು ಅದ್ಭುತ ಕಾರ್ಯ ಸಾರ್ ಬಹಳ ಖುಷಿಯಾಯ್ತು 🙏🙏🙏 ನಾನೊಬ್ಬ ಚಾಲಕ ಸಾರ್ ರಸ್ತೆ ಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ವಸ್ತುಗಳ ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆಗೆ ಕೊಡ್ತಿನಿ
ನಮಸ್ತೆ ಸರ್.....ನೀವು ಮತ್ತು ನಿಮ್ಮ ಮಾತು ....ನಿಮ್ಮ ಕೆಲಸದಲ್ಲಿನ ಸಮಯ ಪ್ರಜ್ಞೆ......ನಮಗೆ ಎಲ್ಲ weapon....ಗಳಿಗಿಂತ ತುಂಬಾ ಬಲವಾಗಿ ಕಂಡು ಬರುತ್ತಿದೆ.......🙏
ಅದ್ಭುತ ಸಂದರ್ಶನ ಗೌರೀಶ್ ಅಕ್ಕಿ ಇವರಿಗೆ ಶುಭವಾಗಲಿ
Legend in Karnataka State Police
Is this the inspiration for the kannda movie " Bad Manners "
ನಿಮ್ಮ ಕೆಲಸ ಮಾಡುವ ಕಾರ್ಯವೈಖರಿ ಅದ್ಭುತ ಸರ್.
Wonderful police officer, you have saved a poor police officer from disciplinary action by the department. Saved the employment and family members.
UMESH SIR YOU ARE GREAT THANKS
ತರಕಾರಿ ಉಪ್ಪಿಟ್ಟು ಮಾಂಸದ ಅನ್ನ ❤🤙🏻
If a police officer does his work honestly nothing is impossible to him....
ನಿಮ್ಮ ಸಹನೆ ಮತ್ತು ಕಾರ್ಯ ವೈಖರಿಗೆ ನನ್ನ ಪ್ರಣಾಮಗಳು. ನಮ್ಮ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳನ್ನು ಹೊರತುಪಡಿಸಿದರೆ ಬೇರೆಯವರು ಕೆಳಗಿನ ಅಧಿಕಾರಿಗಳ ಕಷ್ಟಕ್ಕೆ ಆಗುವುದಿಲ್ಲ.
Excellent efforts by SP UMESH sir 🙏🙏🙏
UMESH Sir i m deadly FAN of you sir. i like your kindness about your officers...
😘😘❤️❤️❤️❤️ love u sk Umesh sir .. really legend... Sir nivu
ಅನುಭವಗಳನ್ನು ಅಂಚಿಕೊಳ್ಳುವುದು ಉತ್ತಮವಾದ ನಡವಳಿಕೆ. ಕಲಿತುಕೊಳ್ಳುವುದು ಪ್ರಜೆಗಳ ಕರ್ತವ್ಯ.
ತಾಕ್ಕತ್ತು..... ಧಮ್.....ಇ ಎರಡು ಪದಗಳು ನಿಮ್ ಬಾಯಲ್ಲಿ ಕೇಳೋದೇ ಚಂದ...
ಸಾರ್ ನಮಸ್ಕಾರ ನನ್ನ ನೇಚಿನ ಚಾನೆಲ್ ಇತಿಹಾಸದಲ್ಲಿ ಇಂತ ಚಾನೆಲ್ ನಾನು ಎಂದು ನಾನು ನೂಡಿರಲಿಲ ಸಾರ್ ಗೌರೇಶ್ ಸಾರ್ ಮತ್ತು ಉಮೇಶ್ ಸಾರ್ ಇ ನಿಮ್ಮ ಸಂಭಾಷಣೆ ಒಂದು ಅದ್ಬುತ ನಾನು ನಿಮ್ಮ ಮಾತು ಕೇಳಿದರೆ ನನ್ನ ಮಗನನು ಸಾ ಖಂಡಿತಾ ಪೋಲಿಸ್ ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿ ಸೆರಿಸುತೆನೆ ಸಾರ್ ನಿಮ್ಮ ಆಶೀರ್ವಾದ ಸದಾ ಕಾಲ ಇರಬೆಕು 🙏🙏🙏🙏🙏
Umesh sir love u lot nim voice kelode ondu kushi nim episode barlilla antha daily kayta idvi ivaganthu neevu namma dinachari agidiri nimge innu olle Ayassu arogya sigli sir
What a officer, Such a great orator
About Ashok sir nice words, Really BBAK Sir is real 🔥🔥
I addicted to this serious of interview...
Superb cop and fantastic anchor.
@@nseniftybankniftytrader4086 cop
@@kempegowdahp3195 which exam u took??????? how many years you tried?
This talking show is sleeping tablet for me 😍😍
Hahaha
A day without hearing Umesh sir voice,
A day Wasted😍😍
Sri.Umesh Sir, kind hearted person at the tough job, helped your dept. staff to get back his weapon, Hats off to you Sir.
Umesh sir is the one and only cop for investigating officer ❤️
Thanks sir very good and. Very nice sir
ಹೆಮ್ಮೆಯ ಉಮೇಶ್ ಸರ್ ಧನ್ಯವಾದಗಳು
Encyclopedia.....and Banglore Google map...what a memory he has 🙏🙏🙏🙏 proud of you sir
ಓಳೇಯ್ ಮಾತ್ತು ಆಡುತ್ತಾರೆ ಬೆಸ್ಟ್ ಸೂಪರ್ ಕಾಪ್ ಪೊಲೀಸ್ ಆಫೀಸರ್
ಸರ್.. ನಿಮ್ಮ ನಗು ತುಂಬಾ ಚಂದ ಉಂಟು ಮಾರಾಯ್ರೆ..
ಧನ್ಯವಾದಗಳು ಸರ್..
Thanks for This kind of useful information....Yava Webseries gu Kadme illa
ಹ್ಯಾಟ್ಸಾಫ್ ನಿಮ್ಮ ಕಮಿಟ್ಮೆಂಟ್ ಗೆ ಸರ್ ನಿಮ್ಮ ಪ್ರತಿಯೊಂದು ಇಂಟರ್ವ್ಯೂ ಕೂಡ ನಮಗೆ ಸ್ಫೂರ್ತಿ ಸರ್
Sir. Nimm Anubhav , nimm maatu.. Tagondiro risks.. Amele nim olle manassige nann hradayapurvak namaskar..🙏🙏🙏 nijvaglu omme nimm na bhetti aagbeku. Nimage sarkardind innu hecchin prashasti gourava sigbeku sir..🙏🙏🙏
Thq sir. This is a Less of the public .Thq. police wk v Hard and Honest. Vgood msg. Thq far KSRP.
Fantastic service love you sir...💕💕💕
ಮೂಳೆ ಮಾಂಸದ ಪಲ್ಯ 🎉
Verry happy sir about the traces trace weapon and save one police person
I'm addicted to hearing Umesh sir every night before hitting the bed.
I also
Iam all so
Same sir
@@ravikumargn8480 ooooopoooooooooooooppopoooppppppopopooooooppooooooooooooopoooooooooopooooooooooooooooooopooooooooooopoooooooooooooooooooooooooopooooooooooooopoooooopoopopooooooooooopoooooooooooooopoooooooooooooooooopoooooooopooopooooopooppopopoppoooooopoooooopooooopopppoooooooooooooopoooopoppopooooooopoooopoooopooooooppopllpoop
Sam here
You have big heart Sir. Solving cases even when they do not belong to your jurisdiction.
it is same like u liking a case which is not ur area!!!!!!!!
🙏🙏
ನೀವು ಹೇಳೊದು, ಕೇಳೋದೆ ಒಂದು ಖುಷಿ ಸರ್.
@@nseniftybankniftytrader4086 I think you are a thief being beaten by him. 🤭
Super hit umes sir 🎉🎉🎉
Very fascinating story 👏👍 Good job Umesh Sir you are such an amazing police officer. Words fall short to appreciate your work. We need more and more such police officers like you. You are like James bond of Karnataka Police.
Umesh sir good hbit u have thanq
ಹೌದು,ಯಾವ ಸಿನಿಮಾ ನೋಡಿದರೂ ಈ ಸತ್ಯ ಸಂಗತಿಗಳನ್ನು ಕೇಳುವಾಗ ಆಗುವ ಅನುಭವ ಆಗೋದೇ ಇಲ್ಲ.ಅಲ್ಲಿ ಎಲ್ಲವೂ ಭ್ರಮೆ ಹುಟ್ಟಿಸುತ್ತದೆ,ಯಾವುದೂ ನಿಜವಲ್ಲವೇ ಅಲ್ಲ.ಉಮೇಶ್ ಸಾರ್, ತುಂಬಾ ಥ್ಯಾಂಕ್ಸ್ ಸಾರ್.ಎಷ್ಟು ಪ್ರಸಂಗಗಳು, ಎಷ್ಟು ಕ್ರಿಮಿನಲ್ಸ್ ಗಳ ಭಯಂಕರ ಅನುಭವಗಳು,ಬರೀ ಪೇಪರ್ ಓದೋ ನಮಗೆ ಇದು ಹೊಸ ವಿಷಯಗಳು.
Great Umesh Sir ❤
That word in last ashok kumar said naman barli avru 🔥
Im addicted to ur interview very interesting. 🙏
Umesh sir, like James hadley chase story ,you have chased the gun, very thrilling ,I can imagine how much you have enjoyed, we too enjoyed sir👍👍
ಮುದ್ದು ಮುದ್ದು ಬೆಕ್ಕು ನಮ್ಮ ಮುದ್ದು ಬೆಕ್ಕು
ಸೂಳೆ ಬೆಕ್ಕು
Omg . He is like addiction . Can’t stop listening to his cases. His sense of humor . His memory . Hats off to him.
🙏🏻🙏🏻🙏🏻🙏🏻
ನಮಗೆ ಯೋಧರ ಬಗ್ಗೆ ಹೆಮ್ಮೆ ಇದೆ, ಈಗ ನಮ್ಮ ಪೋಲೀಸರ ಬಗ್ಗೆ ಹೆಮ್ಮೆ ಆಗುತಿದೆ.
BK Shivram retired ACP interview please sir
Super sir I am Rtrd A S I Thynkq from Kolar
ಸೆಲ್ಫ್ ಡಿಫೆನ್ಸ್‌ಗೋಸ್ಕರ ಗನ್ ಪಡೆಯಲು ಇರುವ ಮಾರ್ಗದರ್ಶನ ಕೊಡಬಹುದೇ ಸರ್.
Hats off to Umesh sir 🌹
Your are a 💯 police because story, dialogue, situation, intragat hat's off to you sir ❤️, undadi gunda mast sir😁
Keep continuing the series with Umesh sir!
Citizens are always indebted for Umesh sir and likes in police department.. if we are sleeping peacefully then thank a soldier and a police officer 🙏🙏
Everyday waiting for your new videos on Umesh SIR.. Very very interesting and nice explanation with lot of fun really hats off sir..... We are proud sir from you 👏👏👏👏👏👏
Dear Umesh sir, you are great sir
Really you great Sir ❤️ daily Nim episode keli ne malgodu, please continue madi sir
You are really so great sir. All the honest and hardworking police officer's are great.
I missed a lot ur episodes when I was in Delhi
Really nim maathu mathu nagu nam tenshan kadme maadthidhe sir
Umesh Sir, child like smile with openness and above all his illustration as if it is happening right before you is a wonderful art. Hats off to Umesh Sir for taking us back and thereby providing a great inspiration to Police and younger generation to take upon challenges in life! Great to hear him on the Veerappan episodes as well! truely lot of facts not written or spoken before, even though i have read all books on veerappan by DGP Dinakar, IG Vijay Kumar, Journalist Gururaj, Kripakar and Senani book etc.,
Once where a police uniform we should be very care full other wise face too much thanking your team work keep it up
Nimma e ondondu story nu ondondu film madbodu, astu trilling and suspense ive hats off u sir
NICE EXPLANATION SIR AND ALSO GOOD SUGGESTION TO YOUR DEPARTMENT THANKS
Sir nimma mathu kelta idre time hogidde gottagalla inchinchu bidade heltira super sir nivu. Nivu helodu keltidre
olle crime picture nodidange aagtade
Very nice sir
Umesh sir..Namaste. Every episode of yours can be made good movie . You narrate in such a way tht I feel it's happening right in front of our eyes. Thanks for sharing your experience.
You are an officer With high calibre umeshji. Inspectors in all department will have same plan. Even I went in disguise to one accused house stating I have to return borrowed money to him. 😀
You are just great, hats off to you sir.
Small or big, umesh sir involvement towards work is 100% 👌👌
Wt a patience sir. Hats off umesh sir. God bless u
ನೀವು ನಿಜವಾಗ್ಲೂ ಗ್ರೇಟ್ ಸಾರ್....ಮತ್ತೆ ನೀವು ಯಾಕೆ ಬರಬರಾದು ಸಾರ್...ಮತ್ತೆ ಕೆಲಸ ಮಾಡಿ ಸಾರ್ ದಯವಿಟ್ಟು
You are such a great officer..
Really great person, Shri Umesh. 🙏
Really great Sir
1 motteya kathe cinema nodidde edu 1gannina kathe interesting storie congrats sir 👏👏👏👏
Super sir👌👌👌🙏🙏🙏