ಎಂಥಾ ಶ್ರೀಮಂತನಂತನೇ ಶ್ರೀಕಾಂತೆಯ ಕಾಂತ | ಮೈಸೂರು ರಾಮಚಂದ್ರಾಚಾರ್ | ದಾಸರಪದಗಳು | ಕನ್ನಡ

Поделиться
HTML-код
  • Опубликовано: 25 авг 2024
  • ಎಂಥಾ ಶ್ರೀಮಂತನಂತನೇ ಶ್ರೀಕಾಂತೆಯ ಕಾಂತ | ಮೈಸೂರು ರಾಮಚಂದ್ರಾಚಾರ್ | ದಾಸರಪದಗಳು | ಕನ್ನಡ
    Entha Srimantane Srikanteya Kaanta | Mysore Ramachandrachar | Dasarapadagalu | Kannada
    ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
    ಎಂಥಾ ಶ್ರೀಮಂತಾನಂತನೋ ||ಪ||
    ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗ ಶಣ್ಮಶಿರಮ್ಮ
    ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
    ಅಂಬರುಹಂಗಳ ಅಂಗನಂತಗತ ಮಂಗಳ ಪಾಂಗ ವಿಶ್ವಂಗಳ ಮಂಗಳ
    ಸಿಂಗರದಂಗುಟ ಸಂಗದ ಗಂಗಜ ಕಂಗಳ ಘಂಗಳ ಹಿಂಗಿಪಳಾಂಗಾ ||
    ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
    ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
    ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
    ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
    ಅಂಬರ ದುಂಬಿಗೆ ತುಂಬೆ ವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬ ಕೃಪಾಂಬುಧಿ
    ಇಂಬಕದಂಬಕಬಿಂಬ ಪ್ರಸನ್ವೇಂಕಟ ನಂಬಿದ ಬಿಂಬನಿವನೆಂಬ ಕುಟುಂಬಿ ||
    This Channel is a Official RUclips Channel of Mysore Ramachandrachar. The videos in this channel will have sole copyrights of @MysoreRamachandrachar and @ninnaolumeyindapratishtanam itself
    🚫Please Note : This Video is copyrighted for NINNAOLUMEYINDA PRATISHTANAM and Unauthorized Uploading of this Video on any Online Portal will incite Legal Action
    For Sponsoring Daasavani Program, Please Contact Sri Mysore Ramachandrachar - 9845164682
    For E-Mail, send out an email to mysoreramachandrachar@ninnaolumeinda.com
    For more Videos on Events organized by NINNAOLUMEYINDA PRATISHTANAM, please do visit / @ninnaolumeyindapratis...
    #mysoreramachandrachar #dasarapadagalu #kannada #purandaradasaru #vijayadasaru #kanakadasaru #jaganathadasaru #gopaladasaru #udupikrishna #gurugopaladasaru #gurujaganathadasaru #mantralaya #chippagiri #cheekalaparavi #udupi #palimaru #tirumala #tirupathi #srirangam #devotional #kannada

Комментарии • 3