ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ.. ಇನ್ನು ಹೆಚ್ಚು ವಿಡಿಯೋ ಮಾಡಿ ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫 *ನಮ್ಮ ಸುರಪುರ ನಮ್ಮ ಹೆಮ್ಮೆ*
ಎಲ್ಲಾ ಇತಿಹಾಸದಲ್ಲಿ ನಮ್ಮ ಸುರಪುರ ಸಂಸ್ಥಾನ ಪ್ರಮುಖ ಪಾತ್ರ ವಹಿಸುತ್ತದೆ.... ಎನ್ನುವುದು ಈ ಮಾಧ್ಯಮದ ಮೂಲಕ ಗೊತ್ತಾಗುತ್ತದೆ..... ನಮ್ಮ ಸುರಪುರ ಸಂಸ್ಥಾನ ನಮ್ಮ ಕರ್ನಾಟಕದ ಹೆಮ್ಮೆ....
ನಮಗೆಲ್ಲ ಇಂಗ್ಲೆಂಡ ಅಮೇರಿಕಾ ಇತಿಹಾಸ ಗೊತ್ತು ನಮ್ಮ ಮೇಲೆ ದಾಳಿಮಾಡಿದ ಪರಕೀಯರ ಬಗ್ಗೆ ಗೊತ್ತು ನಮ್ಮನ್ನು ಗುಲಾಮರಾಗಿಸಿಕೊಂಡವರ ಬಗ್ಗೆ ಈಗಲೂ ಹೆಮ್ಮೆಯಿಂದ ಹೇಳುವದು ಗೊತ್ತು ನಮ್ಮ ಪಕ್ಕದಲ್ಲಿಯೇ ಇರುವ ನಾವು ದಿನಾಲು ಕಾಣುವ ಆಸು ಪಾಸಿನ ಸ್ಮಾರಕಗಳನ್ನು ನಿರ್ಲಕ್ಷಿಸುವದೋ ಅಥವಾ ಕಂಡೂ ಕಾಣದಂತೆ ಅವಹೇಳನಕಾರಿಯಾಗಿ ವರ್ತಿಸುವದೋ ಆಗಿರುವ ಮನಸ್ಥಿತಿಗಳನ್ನು ಪರಮ್ ತಮ್ಮ ಅವ್ಯಾಹತ ಪ್ರಯತ್ನದಿಂದ ಬಡಿದೆಬ್ಬಿಸುತ್ತಿದ್ದಾರೆ ಅಬ್ಬಾ ! ಎಂತಹ ಪ್ರಯತ್ನ !! ಭೇಷ್ ಪರಮ್ ಅವರೇ ಭೇಷ್
Usually historical incidents get forgotten naturally. Every historical incidents cannot get recorded. But they remain still more time through folk stories or puranik stories.....etc. Some times get completely different forms. God appearing in dreams or appearing before a Person says that some thing had happened. During vijayanagara period, some royal families & temple priests had some kind of clashes .Usually royal families bow their heads to d powerful brahmin families. So,direct connections may get lost but replica of those gods or temple forms may get built in their own place. Unless there no more reliable sources ,it is not right to give any statement as history. A appreciate u all of u to have this kind of videos.
Nange ond dout en andre ella historical place alli elru tirupathi, dharmasthalakke suranga ide anta eltare adre idunna scientific agi prove yake madtilla yaru.????
Person about razakar is wrong razakar means volunteers in English khadim Rizvi is just like mohan bhagwat of present who does not have any official connection with government of India but they run the government in the name of Modi. And razakar include muslim jagirdar, Desai, Deshmukh and nayak also
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಸರ್. ಸುರಪುರದ ಮುಂದಿನ ವಿಡಿಯೋ ಯಾವಾಗ ಬಿಡ್ತೀರ
Sir I'm big fan of kala madhyam plz come to Kalburgi ......
Sir vanadurgakote bagge ond video madi
ಮರೆತು ಹೋದ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಸ್ಥಾನ ಗಳ ಮಹತ್ವ ತಿಳಿಸಿ ಕೊಡುವ ಅದ್ಭುತ ಪ್ರಯತ್ನ ಸರ್, ನಮ್ಮ ಕರ್ನಾಟಕ ನಮ್ಮ ಹೆಮ್ಮೆ , 🙏🏻
🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ.. ಇನ್ನು ಹೆಚ್ಚು ವಿಡಿಯೋ ಮಾಡಿ
ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
*ನಮ್ಮ ಸುರಪುರ ನಮ್ಮ ಹೆಮ್ಮೆ*
ನಮ್ಮ ಸುರಪುರದ ವೇಣುಗೋಪಾಲ ದೇವಸ್ತಾನದ ಸಂಪೂರ್ಣ ಇತಿಹಾಸವನ್ನು ಸುವಿಸ್ತಾರವಾಗಿ ವಿವರಣ ನೀಡಿದ ಪ್ರಮುಖರಿಗೆ ದನ್ಯವಾದಗಳು ಮತ್ತು ಕಲಾಮಧ್ಯಮ ತಂದಕ್ಕೆ ತುಂಬು ಹೃದಯದ ದನ್ಯವಾದಗಳು
ಸುರಪುರದ ರಾಜರ ಇತಿಹಾಸ ಅದ್ಬುತವಾಗಿದೆ. ಎಳೆ ಎಳೆಯನ್ನು ಅದ್ಬುತವಾಗಿ ಹೇಳಿದ್ದೀರಿ ಧನ್ಯವಾದಗಳು sir ನಿಮಗೇ ಹಾಗೂ ಪರಮ್ sir ಗೆ.🙏🏿🙏🙏🏻
ಎಲ್ಲಾ ಇತಿಹಾಸದಲ್ಲಿ ನಮ್ಮ ಸುರಪುರ ಸಂಸ್ಥಾನ ಪ್ರಮುಖ ಪಾತ್ರ ವಹಿಸುತ್ತದೆ.... ಎನ್ನುವುದು ಈ ಮಾಧ್ಯಮದ ಮೂಲಕ ಗೊತ್ತಾಗುತ್ತದೆ..... ನಮ್ಮ ಸುರಪುರ
ಸಂಸ್ಥಾನ ನಮ್ಮ ಕರ್ನಾಟಕದ ಹೆಮ್ಮೆ....
Obviously bro
ಇಂತಹ ಅದ್ಬುತವಾದ ಒಂದು ಶಕ್ತಿಯುತವಾದ ಸಂಸ್ಥಾನದಲ್ಲಿ ಹುಟ್ಟಿದೀನಿ ಅಂದ್ರೆ ನಾನು ಪುಣ್ಯವಂತ ಜೈ ವೆಂಕಟಪ್ಪ ನಾಯಕ ಮಹಾರಾಜ್ 🙏❤️❤️❤️❤️❤️❤️❤️❤️❤️❤️❤️❤️
ನಮ್ಮ ಊರು ನಮ್ಮ ಹೆಮ್ಮೆ❤❤❤ ಸುರಪುರಿನ ಆರಾಧ್ಯ ದೈವ ಶ್ರೀ ವೇಣುಗೋಪಾಲ ಸ್ವಾಮಿ 🌍🙇🏻🙏🏻🙏🏻🙏🏻🚩🙏🏻🙏🏻🙏🏻🙏🏻
ನಮಗೆಲ್ಲ ಇಂಗ್ಲೆಂಡ ಅಮೇರಿಕಾ ಇತಿಹಾಸ ಗೊತ್ತು ನಮ್ಮ ಮೇಲೆ ದಾಳಿಮಾಡಿದ ಪರಕೀಯರ ಬಗ್ಗೆ ಗೊತ್ತು ನಮ್ಮನ್ನು ಗುಲಾಮರಾಗಿಸಿಕೊಂಡವರ ಬಗ್ಗೆ ಈಗಲೂ ಹೆಮ್ಮೆಯಿಂದ ಹೇಳುವದು ಗೊತ್ತು ನಮ್ಮ ಪಕ್ಕದಲ್ಲಿಯೇ ಇರುವ ನಾವು ದಿನಾಲು ಕಾಣುವ ಆಸು ಪಾಸಿನ ಸ್ಮಾರಕಗಳನ್ನು ನಿರ್ಲಕ್ಷಿಸುವದೋ ಅಥವಾ ಕಂಡೂ ಕಾಣದಂತೆ ಅವಹೇಳನಕಾರಿಯಾಗಿ ವರ್ತಿಸುವದೋ ಆಗಿರುವ ಮನಸ್ಥಿತಿಗಳನ್ನು ಪರಮ್ ತಮ್ಮ ಅವ್ಯಾಹತ ಪ್ರಯತ್ನದಿಂದ ಬಡಿದೆಬ್ಬಿಸುತ್ತಿದ್ದಾರೆ ಅಬ್ಬಾ ! ಎಂತಹ ಪ್ರಯತ್ನ !! ಭೇಷ್ ಪರಮ್ ಅವರೇ ಭೇಷ್
ನಿಜ
Yes
Beautifull sir 🙏🙏ನಮೋ ನಾರಾಯಣ 🙏🙏
👍ಸುರಪುರವನ್ನು ಹೆಮ್ಮೆಯಿಂದ ಹೇಳಿಕೊಂಡ ಸರ್ ಗೆ ಧನ್ಯವಾದಗಳು 👌
ಸಂತೋಷಕರವಾದ ಸ್ಮರಣೆಯಾದರೆ ಮಾತ್ರ *ಸವಿನೆನಪು* ಎನ್ನಬೇಕು. ಹುತಾತ್ಮರ ಬಗೆಗೆ ಹೇಳುವಾಗ ಸ್ಮರಣೆಗಾಗಿ/ ಸಂಸ್ಮರಣೆಯ ಪ್ರತೀಕವಾಗಿ ಎಂದು ಹೇಳಬೇಕು
ನಮ್ಮ ಭಾಗದ ಸ್ಥಳೀಯರಿಗೆ ಹೆಚ್ಚಿನ ಮಹತ್ವ ಮಾಹಿತಿಯನ್ನು ನೀಡಿದ ಕಲಾಮಾಧ್ಯಮ ಧನ್ಯವಾದಗಳು👌🙏
Shree Venugopala temple of Shree keshava temple Direct Surangada Door Jai excellent Channels kapadabeku jai#
ನಮ್ ಸುರಪುರ್ ಬಗ್ಗೆ ತಿಳಿಸಿದಕ್ಕೆ ನಿಮಗೆ ಧನ್ಯವಾದಗಳು ಪರಮ್ ಸರ್ 🥰🥰
ಕಲಾ ಮಾಧ್ಯಮ ಇಂತಹ ಸ್ಥಳಗಳಲ್ಲಿ ಹೋಗುವಾಗ ಸ್ವಲ್ಪ ಸ್ಥಳೀಯ ಇತಿಹಾಸ ತಿಳಿದು ಕೊಂಡು ಹೋಗಿ..... ಆಗ ಇನ್ನೂ ಉತ್ತಮ ಗುಣಮಟ್ಟದ ವಿಡಿಯೋ ಬರುತ್ತದೆ.
Very good information upendra subadhar sir & param sir.💐💐🙏🙏👍👍🙏🙏
ಕರ್ನಾಟಕದ ಅದ್ಬುತ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏💐
ನಮ್ಮ ಮನೆಯ araydha ದೈವ ಶ್ರೀ ವೇಣುಗೋಪಾಲ
ಸೂಪರ್ ನಿಮ್ಮ ಕಲಾ ಮಾಧ್ಯಮ
Pleasure to hear connections between Surpur & Tirumala...
ಸರ್ ಗದಗ ವೀರನಾರಾಯಣ ದೇವಸ್ಥಾನ ಬಗ್ಗೆ ವಿಡಿಯೋ ಮಾಡಿ
17:41 మీరు చెప్పింది అబద్ధం మొదటి దర్శనం మొదటి పూజ సన్నిధి గొల్ల చేస్తారు మి సురపుర రాజు పేరు మీద కాదు అండి
ಸೂಪರ್ ವಿಡಿಯೋ ಸರ್. form Gadag
Sir i really love you and respect u a lot, beautiful and highly knowledgeable videos so kindly keep it up
💪♥️ನಮ್ಮ ಊರು ನಮ್ಮ ಹೆಮ್ಮೆ♥️🙏
ರೋಮಾಂಚನ..... ಗ್ರೇಟ್.... ಕೋಟಿ.. ಕೋಟಿ...ವಂದನೆಗಳು ಪರಮ...ಹಾಗು...ಗುರುಗಳಿಗೆ
Thank you very much for such wonderful history coverage. Respect for Upendra sir and Kalamadhyama and their team!!
Super sir
Dr Upendra sir super explain sir
Nam hemmeya uru shurar uru surpur 👍
Superb video
ಸರ್ ನಮ್ಮ ಬೆಳವಡಿ ಮಲ್ಲಮ್ಮನ ಬಗ್ಗೆ ಕೂಡಾ ಬೆಳವಡಿಗೆ ಬಂದು ವಿಡಿಯೋ ಮಾಡಿ ಸರ್
Good information sir thanku.....
Super sir love from yadgir
Super!!!
Super.
🙏 very good information Tq.
Nam surapur TQ sir❤️
ನಮ್ಮ ಅಜ್ಜಿಯ ಊರಿಗೆ sir Wagingera ಹೋಗಿ ನೋಡಿ.... ಸರ್
Namma Surpur
Surpur palace video haaki sir
ಅಮ್ಯಕ ಪರಮ.....
Tq sir ur effect
ನಮ್ಮ ತಾಲ್ಲೂಕಿನ ನಮ್ಮ ಹೆಮ್ಮೆ
Good
Great king family
Super explore shorapur explore kembhavi
Usually historical incidents get forgotten naturally. Every historical incidents cannot get recorded.
But they remain still more time through folk stories or puranik stories.....etc.
Some times get completely different forms.
God appearing in dreams or appearing before a Person says that some thing had happened.
During vijayanagara period, some royal families & temple priests had some kind of clashes .Usually royal families bow their heads to d powerful brahmin families.
So,direct connections may get lost but replica of those gods or temple forms may get built in their own place.
Unless there no more reliable sources ,it is not right to give any statement as history.
A appreciate u all of u to have this kind of videos.
💛❤
🙏
🙏🏻🙏🏻
👌👌👌👌
Sir please interview Magic Babu Mysore
Sir namge school gagi bittidare Darbar hall na
Bro yadgir ge hogalva
ಶತಾವಧಾನಿ ಡಾ.ಆರ್.ಗಣೇಶ್ ಹಾಗೂ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ದಯವಿಟ್ಟು ಸಂದರ್ಶನ ಮಾಡಿ ಸರ್.
Ok
Tirupati yalli modalu anna chatra haksiddu surapura vamshastaru raja pama nayaka
🐅💪🙏
First view
Sir please make dharwad history
Nange ond dout en andre ella historical place alli elru tirupathi, dharmasthalakke suranga ide anta eltare adre idunna scientific agi prove yake madtilla yaru.????
Nammura hitihada jagattige torsiddakke
Person about razakar is wrong razakar means volunteers in English khadim Rizvi is just like mohan bhagwat of present who does not have any official connection with government of India but they run the government in the name of Modi.
And razakar include muslim jagirdar, Desai, Deshmukh and nayak also
1712 ralli Devasthana nirmana agiddu.
Alli kooda hogi banni
Karana avaghina mughal ra durjnya avaru nam raniyara mela ithidha kammoka bhavana indha raniyarna samrakshisodhaka paradha athva gosha paddithina palstha idharu
Devru pratayakasa agirodu sullu
Kangress jds ge tippu bittare bere yaru kanolla jothege papi mogals 65 varshadinda japa maduthiddare.nimmanta Kalamadyama Jana madutguruvudu
desa seve
Super
Super 🙏
Super
🙏🙏🙏