Also, small correction. ATR is not Airbus. It is a separate company that manufactures only regional jets, where as Airbus as we know it, makes larger jets.
Very nice regional airport. Looks like one of the best regional airports in India. Hope, regular flights will start to Belgaum, Mysore, Gulbarga, Goa, Mumbai, New Delhi etc.
Sir, what is the distance from Shivamogga airport to Shivamogga city? Further, are taxis/rickshaws/city transport available from Shivamogga airport to Shivamogga city?
Sir domestic and international journey ge Airport li yav yav documents verification maduskobeku and lounges yenge use madbeku anta videos madi sir plz!
ಶಿವಮೊಗ್ಗ ಬೆಂಗಳೂರು ವಿಮಾನ ಹಾರಾಟ Loss ನಲ್ಲಿ ನಡಿತಾ ಇದೆ... ಈ ಹಾರಾಟ ನಿಲ್ಲಿಸಿದರು ಆಶ್ಚರ್ಯ ಪಡಬೇಕಿಲ್ಲ... ಇಲ್ಲಿಗೆ ಕನೆಕ್ಟಿಂಗ್ ಫ್ಲೈಟ್ ಗಳು ಕೊಡಬೇಕು... ಉದಾಹರಣೆಗೆ ಬೆಂಗಳೂರಿನಿಂದ ಶಿವಮೊಗ್ಗ, ಶಿವಮೊಗ್ಗ ಇಂದ ಬಾಂಬೆ, ಬಾಂಬೆಯಿಂದ ಡೆಲ್ಲಿ, ಈ ರೀತಿ ಮಾಡಿದರೆ ಶಿವಮೊಗ್ಗದಲ್ಲಿ ವಿಮಾನ ಹಾರಾಟ ನಿರಂತರವಾಗಿ ಇರುತ್ತೆ... ಇಲ್ಲದಿದ್ದರೆ ಹಾರಾಟ ಬಂದ್ ಆಗುತ್ತೆ.. ಇನ್ನು, ನೀವು ಬಯಸಿದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಗ್ಗೆ ಹೇಳುವುದಾದರೆ.. ಇನ್ನು ಕೆಲವು ವರ್ಷಗಳು ಬೇಕಾಗಬಹುದು.. ಆಗಲಿ ಒಳ್ಳೆಯದನ್ನು ನಿರೀಕ್ಷಿಸೋಣ..
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ Thank you... For your feedback... ವಿಮಾನದಲ್ಲಿ ಶಿವಮೊಗ್ಗ ಇಂದ ಬೆಂಗಳೂರಿಗೆ ಮೊದಲ ದಿನ, ಮೊದಲ ಪ್ರಯಾಣಿಕನಾಗಿ ಹೋದ ಅನುಭವ.. ನೋಡಲು ಕೆಳಕಂಡ ಲಿಂಕ್ ಕ್ಲಿಕ್ ಮಾಡಿ, ಇಷ್ಟವಾದರೆ ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ.. ruclips.net/video/MCabMQl46lQ/видео.html

Play store ಗೆ ಹೋಗಿ ವಿಮಾನ ಬುಕಿಂಗ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.. ನಂತರ ಎಲ್ಲಿಂದ ಎಲ್ಲಿಗೆ ಎಂದು ನಮೂದು ಮಾಡಬೇಕು.. ನಂತರ ನಿಮ್ಮ ಹೆಸರು, ಮೊಬೈಲ್ ನಂಬರ್ ಇಮೇಲ್ ಐಡಿಯನ್ನು ಹಾಕಬೇಕು... ನಂತರ Payment Option ಅನ್ನು select ಮಾಡಿಕೊಳ್ಳಬೇಕು.. Credit or Debit card ಮುಖಾಂತರ ಹಣ ಸಂದಾಯ ಮಾಡಬೇಕು... ವಿಮಾನ ಟಿಕೆಟ್ ಬುಕ್ ಮಾಡಲು ಯಾವುದೇ ಡಾಕ್ಯುಮೆಂಟ್ಸ್ ಬೇಕಾಗಿಲ್ಲ... ಆಧಾರ್ ಕಾರ್ಡ್ ನಲ್ಲಿ ಅಥವಾ ಗೋರ್ಮೆಂಟ್ ಐಡಿ ಯಾವುದೇ ಆಗಲಿ, ಯಾವ ರೀತಿ ಹೆಸರಿದೆಯೋ ಅದೇ ರೀತಿ ಹೆಸರು ಟಿಕೆಟ್ಗು ಸಹ ನಮೂದು ಮಾಡಬೇಕು.. ನಂತರ ಬುಕಿಂಗ್ ಮಾಡಿಕೊಂಡು ನಿಮಗೆ ಬೇಕಾದಲ್ಲಿ ತೆರಳಿ.. ಏರ್ಪೋರ್ಟಲ್ಲಿ ಒಳಗೆ ಹೋಗಲು ಆಧಾರ್ ಕಾರ್ಡ್ ತೋರಿಸಬೇಕು.. ಬೋರ್ಡಿಂಗ್ ಪಾಸ್ ಜೊತೆ ಆಧಾರ್ ಕಾರ್ಡ್ ಇಟ್ಟುಕೊಳ್ಳಿ ಸಾಕು.. ಸಾಕಷ್ಟು ವಿವರವಾಗಿ ತಿಳಿಸಿದ್ದೇನೆ ಎಂದು ಭಾವಿಸಿದ್ದೇನೆ.. ಇನ್ನೂ ಅನುಮಾನ ಇದ್ದರೆ, 9036445051 ಗೆ ಕರೆ ಮಾಡಿ..
Thank you for the footage. One question. Shivamogga airport code strangely is RQY. I was expecting it to be SMG or something like that. I am curious to know what does RQY stand for? May be Y for Yadiyurappa? Can you please find out and share with us?
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಿದರೆ, ಕಮ್ಮಿ ಇರುತ್ತೆ.. Thank you... For your feedback... ವಿಮಾನದಲ್ಲಿ ಶಿವಮೊಗ್ಗ ಇಂದ ಬೆಂಗಳೂರಿಗೆ ಮೊದಲ ದಿನ, ಮೊದಲ ಪ್ರಯಾಣಿಕನಾಗಿ ಹೋದ ಅನುಭವ.. ನೋಡಲು ಕೆಳಕಂಡ ಲಿಂಕ್ ಕ್ಲಿಕ್ ಮಾಡಿ, ಇಷ್ಟವಾದರೆ ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ.. ruclips.net/video/MCabMQl46lQ/видео.html
ಬೆಂಗಳೂರಿನಿಂದ ಬೆಳಗ್ಗೆ ಒಂಬತ್ತು: ಐವತ್ತಕ್ಕೆ ಹೊರಟು ಹನ್ನೊಂದು ಐದಕ್ಕೆ ಶಿವಮೊಗ್ಗ ಲ್ಯಾಂಡ್ ಆಗುತ್ತೆ.. ತಿರುಗಿ ಶಿವಮೊಗ್ಗವನ್ನು 11:25 ಕ್ಕೆ ಬಿಟ್ಟು ಬೆಂಗಳೂರನ್ನು 12:25ಕ್ಕೆ ಲ್ಯಾಂಡ್ ಆಗುತ್ತೆ...
ಉತ್ತಮ ವಿವರಣೆ...ಮಾಹಿತಿಪೂರ್ಣ... ಶುಭಾರಂಭಗೊಂಡ ಶಿವಮೊಗ್ಗ ವಿಮಾನ ನಿಲ್ದಾಣ...ಪ್ರಯಾಣ....👌🇮🇳💐
Thanks for your feedback and appriciation..
ಎಲ್ಲವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದ್ದೀರಿ.. ಆದರೆ ಶಿವಮೊಗ್ಗ ದಿಂದ ಬೆಗಳೂರಿಗೆ ವಿಮಾನದ ಶುಲ್ಕ ವೆಷ್ಟು ಅನ್ನೋದನ್ನೇ ಹೇಳಿಲ್ಲವಲ್ಲ ಸರ್.. ವಂದನೆಗಳು
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Thank you... For your feedback...
@@centurionexploreaaaaaaa
Nice
@@satish.psisagreatplacesati9592 n
Guru super 1800
ವಾವ್ ಸೂಪರ್ ..ಏನೋ ಒಂಥರಾ ನಾವೇ ಜರ್ನಿ ಮಾಡಿದ ಹಾಗೆ ಅಯ್ತು ಸರ್ superb
Thanks for your words...
Nive first ...Always Best
ನಿಮ್ಮ voice ಮತ್ತು ವಿಷಯಗಳನ್ನ ತಿಳಿಸುವ ವಿವರಣೆ ತುಂಬಾ ಚನ್ನಾಗಿ ತಿಳಿಸಿಕೊಡ್ತೀರಿ ಸರ್.
Thanks
ವಾರೆವಾ ಸೂಪರ್ ಆಗಿ ವಿಡಿಯೋ ಮಾಡಿದ್ದೀರಿ ಸರ್ ಧನ್ಯವಾದಗಳು🎉🎉🎉🎉🎉🎉🎉🎉🎉🎉
ಸವಿನುಡಿಗೆ ಧನ್ಯವಾದಗಳು ಪ್ರಶಾಂತ್...
@@centurionexplore ✌️🤝✌️✌️🤝🤝🤝
ನಿಮ್ಮ ಕನ್ನಡಕ್ಕೆ ನಾನು ಚಿರಋಣಿ ಜೈ ಕರ್ನಾಟಕ ಮಾತೆ ❤
ಧನ್ಯವಾದ ರಾಜೇಶ್...
ಸಾಧ್ಯ ಆದ ಕಡೆಗಳಲ್ಲೆಲ್ಲಾ ಕನ್ನಡವನ್ನೇ ಬಳಸೋಣ, ಬಳಸಲು ಇತರರನ್ನೂ ಪ್ರೇರೇಪಿಸೋಣ. ಧನ್ಯವಾದಗಳು ರಾಜೇಶ್🎉
ತುಂಬ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ ನೋಡಿ ಖುಷಿ ಆಯಿತು ❤
Thanks for your feedback...
ವಿವರಣೆ ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು 🙏
Thanks for your feedback..
ಅಚ್ಚುಕಟ್ಟಾಗಿ ತಿಳಿಸಿದ್ದೀರಿ ಸಾರ್. 👍👌🏻 ನಿಮ್ಮ ಯುಟೂಬ್ ಚಾನೆಲ್ ಇನ್ನೂ ದೊಡ್ಡದಾಗಿ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ 🙏🏻
Thanks
Supper Jai Modi Jai Hind Jai Bharat Jai Hindustan
ನಿಮ್ಮ ವಿಷಯ ವಿವರಣೆ ತುಂಬಾ ಖುಷಿ ನೀಡಿತು . ನಾವು ಸ್ವಲ್ಪ ಹೊತ್ತು ಆಕಾಶದಲ್ಲಿ ತೇಲಾಡಿದ ಅನುಭವವಾಯಿತು . 👌👌💐💐💐💐
Great... Thanks for your feedback
ತುಂಬಾ ಚೆನ್ನಾಗಿದೆ ವಿವರಣೆ
Tq sir nimminda shivamogga air port nodidangaitu tq so much sir
Thanks for your feedback..
🎉❤ಅದ್ಬುತ ಮಾಹಿತಿ ಸರ್ ✨👌🏼🌹🍫❤️✨
Thanks
Jai bsy..raganna..viji anna
We are happy for this moment in Shivamogga
Thanks for your feedback
Super...Sir..
Thumba chenagi thossidira. Nimge heads soft❤️
Thanks for your feedback...
Thanks for your feedback...
ಕರೆಕ್ಟ್ ಯೌಟ್ಯೂಬರ್ ನೀವು. ಯಾವ್ದೆ ಎಕ್ಸ್ಟ್ರಾ ಮಾತುಗಳಿಲ್ಲ ನನಗೆಂತು ಬಹಳ ಖುಷಿ ಆಯ್ತು. ವಿಷಯ ತಿಳ್ಕೊಂಡು ಮಾತಾಡಿದಿರ
Thank you... For your feedback..
ಬಹಳ ದೊಡ್ಡ ಮಾತು... ಮರಕ್ಕಿಂತ ಮರ ದೊಡ್ಡದು.... ನಾನು ಯಾವ ಮರದ ತೊಪ್ಪಲು..
Shimogda modala passanger nivu sir superb 👍
Thanks
ಉತ್ತರ ಕನ್ನಡ ಜಿಲ್ಲೆ ಭಟ್ಕಳ್ ಸಿರೂರ್ ಗುಡ್ಡದಲ್ಲಿ ನ ಎತ್ತಿನೋ ನೆ ಗುಡ್ಡ ದಲ್ಲಿ ಏರ್ ಫೋರ್ಟ್ ಮಾಡಿ ನಮ್ಮಲ್ಲಿ ಬೆಂಗಳೂರ್ ಹೋಗಲು ಬಹಳ ದೂರ
ಮಾನ್ಯರೆ, ನಾವೇ ಸ್ವತಃ ಪ್ರಯಾಣ ಮಾಡಿದೆವು ಅನ್ನಿಸಿತು. ಮಲೆನಾಡಿನ ನಮಗೆ ವಿಮಾನ ಪ್ರಯಾಣ ಮಾಹಿತಿ ಕೊಡ್ತಾ ಇರಿ
ಧನ್ಯವಾದಗಳು💐💐💐
ಅನಂತಾನಂತ ಧನ್ಯವಾದಗಳು ..Thanks for your feedback... Keep watching my vlogs...
Explained well thanks
Hi sir very ❤ wonderful information about ❤ shivamogga Airport ❤🎉🎉
Thanks .. for your words...
ಸೂಪರ್ ವಿವರಣೆ ನಮ್ಮದು ಶಿಕಾರಿಪುರ
Thanks,
Super anna🎉
Namma shivamogga ❤️💚✈️
Very good Thanks you..
Thanks for your feedback
Fine coverage of first flight journey from Shivamogga to Bangalore 👌👌👌
Thank you Sir
Thanks a lot...
Tq sir
Shivamogada prathama yatriyada nimage abhinandanegalu sir
Thanks
ಸೂಪರ್ ಸರ್
Thanks
Goodbye sir jay shimogha Jay karnataka Jay hind
Ok
Praise the lord brother
ಸೆಕ್ಯೂರಿಟಿ ಬೇರೆ ಪೊಲೀಸ್ ಸ್ಟಾಫ್ ಬೇರೆ
❤wow
Thanks
ವಂಡರ್ಫುಲ್ ಸರ್ 🙏🙏🙏❤❤❤
Thanks for your feedback
Also, small correction. ATR is not Airbus. It is a separate company that manufactures only regional jets, where as Airbus as we know it, makes larger jets.
Thanks yadiurappa modiji
Adbhuta
Thanks for your feedback..
ruclips.net/video/k28DqXDfWKc/видео.html
Super sir thank you so much 🎉
Thanks for your feedback..
Super video Sir 🎉
Thanks for your feedback
Super bro🎉
Thanks bro..
Thank you Thank You So Much 😊Sir
Thanks for your feedback..
Very nice regional airport. Looks like one of the best regional airports in India. Hope, regular flights will start to Belgaum, Mysore, Gulbarga, Goa, Mumbai, New Delhi etc.
Yes... Let us hope like so... Thanks for your feedback
@@centurionexplorethankyou
Super good 😊👍
Thanks for your feedback... Keep watching my vlogs...
Super sir❤
Thanks
Super excellent 💖🙏💖🙏💖🙏💖🙏💖🙏💖🥰💖💯🌹💯🌹💯👍🥰👍🥰👍
Thanks for your feedback... Keep watching... my Other vlogs also...
Thank you sir connecting with you tube and sharing good thinks...I like it...
Thanks for your feedback...
ನೀವು ticket ಎಲ್ಲಿ ಹೇಗೆ book ಮಾಡಿದಿರಿ ಅನ್ನೋದನ್ನು tilisiddare ಇನ್ನೂ ಉತ್ತಮ ವಾಗಿರುತಿ ತ್ತು ಸರ್
ಮೊಬೈಲ್ ಆಪ್ ನಲ್ಲಿ ಬುಕ್ ಮಾಡಿದ್ದು..
Super
Thanks
Bagarappa sir miss you
Namma Shivamogga Namma hemme
OK.. good
Ticket amount and bangalore airport to majestic total time and amount
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Thank you... For your feedback...
ಸೂಪರ್ ಸರ್ ಬಟ್ ಟಿಕೆಟ್ ಬೆಲೆ ಹೇಳಬೇಕು
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Thank you... For your feedback...
Sir nice video, any bus available from shivamogga airport to shivamogga town?
Thanks.. for your compliment... Yes BUS available..
Thanks Indeed.
Thanks for your feedback
Nice airport
❤❤❤❤🎉🎉🎉🎉
Thanks
Super
Thanks for your feedback... Keep watching my vlogs...
Sir, what is the distance from Shivamogga airport to Shivamogga city? Further, are taxis/rickshaws/city transport available from Shivamogga airport to Shivamogga city?
ಸುಮಾರು ಎಂಟರಿಂದ ಹತ್ತು ಕಿಲೋಮೀಟರ್.. ನಿರ್ದಿಷ್ಟವಾಗಿ ಬೇಕಾದರೆ ಗೂಗಲ್ ಮ್ಯಾಪ್ ಸಹಾಯ ತೆಗೆದುಕೊಳ್ಳಿ.. ಇನ್ನುಳಿದ ಮಾಹಿತಿ ವಿಡಿಯೋ ಕೊನೆಯಲ್ಲಿ ಹೇಳಲಾಗಿದೆ...
Voice🔥🔥🔥🔥
Thanks... For your feedback..
Like 🧑🤝🧑❤️💯🙏🙏👭👭👬💝💝🌹💐💐💐
Thanks
DK Ravi national airport tumkur ❤❤❤2025
Good . flight charges ?😊
3000.00 ದ ಮೇಲೆ ಇರುತ್ತೆ...
Super airport.
Yes... Thanks for your feedback
😤👌👌👌
Thanks
ಸರ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಪಾಲಾಗಿದೆ ಸರ್ 😄😄
ಅದಾನಿ ಪಾಲಾಗಿದ್ದರೆ ನಮಗೆ ಅವಕಾಶ ಇಲ್ಲ ...ಹಾಗಾದರೆ ಈಗ ಮಂಗಳೂರು ವಿಮಾನ ನಿಲ್ದಾಣ ಬಂದ್ ಆಗಿದೆಯಾ..? ಒಂಚೂರು ಮಾಹಿತಿ ಬೇಕಿತ್ತಲ್ಲ...
Thank you sir
Thanks for your feedback... Keep watching my vlogs...
Sir domestic and international journey ge Airport li yav yav documents verification maduskobeku and lounges yenge use madbeku anta videos madi sir plz!
Thanks for your feedback... ಈ ರೀತಿ ವಿಡಿಯೋಗಳು ತುಂಬಾ ಇದೆ.. ಮಾಹಿತಿ ಬೇಕಾದರೆ ನನಗೆ ಕರೆ ಮಾಡುವುದು.. ನನ್ನ ನಂಬರ್ 9036445051
🙏🙏🙏
Thanks
Shivamogga to bengalore ticket price...
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Thank you... For your feedback..
❤️❤️❤️👍
Thanks for your feedback..
ಅಂತಾರಾಷ್ಟ್ರೀಯ ನಿಲ್ದಾಣ ಆಗಿದ್ರೆ ಚನ್ನಾಗಿ ಇರ್ತ ಇತ್ತು
ಶಿವಮೊಗ್ಗ ಬೆಂಗಳೂರು ವಿಮಾನ ಹಾರಾಟ Loss ನಲ್ಲಿ ನಡಿತಾ ಇದೆ... ಈ ಹಾರಾಟ ನಿಲ್ಲಿಸಿದರು ಆಶ್ಚರ್ಯ ಪಡಬೇಕಿಲ್ಲ... ಇಲ್ಲಿಗೆ ಕನೆಕ್ಟಿಂಗ್ ಫ್ಲೈಟ್ ಗಳು ಕೊಡಬೇಕು... ಉದಾಹರಣೆಗೆ ಬೆಂಗಳೂರಿನಿಂದ ಶಿವಮೊಗ್ಗ, ಶಿವಮೊಗ್ಗ ಇಂದ ಬಾಂಬೆ, ಬಾಂಬೆಯಿಂದ ಡೆಲ್ಲಿ, ಈ ರೀತಿ ಮಾಡಿದರೆ ಶಿವಮೊಗ್ಗದಲ್ಲಿ ವಿಮಾನ ಹಾರಾಟ ನಿರಂತರವಾಗಿ ಇರುತ್ತೆ... ಇಲ್ಲದಿದ್ದರೆ ಹಾರಾಟ ಬಂದ್ ಆಗುತ್ತೆ..
ಇನ್ನು, ನೀವು ಬಯಸಿದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಗ್ಗೆ ಹೇಳುವುದಾದರೆ.. ಇನ್ನು ಕೆಲವು ವರ್ಷಗಳು ಬೇಕಾಗಬಹುದು.. ಆಗಲಿ ಒಳ್ಳೆಯದನ್ನು ನಿರೀಕ್ಷಿಸೋಣ..
❤❤
Thanks
charg yestu antA telesbeketu sir tavo
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Thank you... For your feedback...
ವಿಮಾನದಲ್ಲಿ ಶಿವಮೊಗ್ಗ ಇಂದ ಬೆಂಗಳೂರಿಗೆ ಮೊದಲ ದಿನ, ಮೊದಲ ಪ್ರಯಾಣಿಕನಾಗಿ ಹೋದ ಅನುಭವ.. ನೋಡಲು ಕೆಳಕಂಡ ಲಿಂಕ್ ಕ್ಲಿಕ್ ಮಾಡಿ, ಇಷ್ಟವಾದರೆ ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ..
ruclips.net/video/MCabMQl46lQ/видео.html
Sir how much sir price from Bangalore to shivamogga pls sir u can say me how much price
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Thank you... For your feedback..
Thank you sir
Sir Shivamogga to Bengaluru ticket price ashto
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Thank you... For your feedback...
Sir ಶಿವಮೂಗ್ಗದಿಂದ ಬೆಂಗಳೂರು ಗೆ ಎಷ್ಟು sir ಅಮೌಂಟ್.... ಹೇಳಿ pls
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Thank you... For your feedback...
ವಿಮಾನದಲ್ಲಿ ಶಿವಮೊಗ್ಗ ಇಂದ ಬೆಂಗಳೂರಿಗೆ ಮೊದಲ ದಿನ, ಮೊದಲ ಪ್ರಯಾಣಿಕನಾಗಿ ಹೋದ ಅನುಭವ.. ನೋಡಲು ಕೆಳಕಂಡ ಲಿಂಕ್ ಕ್ಲಿಕ್ ಮಾಡಿ, ಇಷ್ಟವಾದರೆ ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ..
ruclips.net/video/MCabMQl46lQ/видео.html
ಸರ್ ನಮಸ್ತೆ ಕ್ಯಾಮೆರಾ ಮ್ಯಾನ್ ಯಾರಾಗಿದ್ದರು... ಯಾರು ಇಲ್ಲವಾದರೆ ನೀವು ವಾಲಾಗ್ ಮಾಡಲು ಬಳಸಿರುವ ಕ್ಯಾಮೆರಾ ಬಗ್ಗೆ ನಿಮ್ಮ ವಿಲಾಗ್ ಕಿಟ್ ಬಗ್ಗೆ ಹೇಳಿ ಪ್ಲೀಸ್ 🙏🙏🙏🙏
ಕ್ಯಾಮೆರಾ ಮ್ಯಾನ್ ಯಾರು ಇಲ್ಲ... ಸೆಲ್ಫಿ ಸ್ಟಿಕ್ ನಲ್ಲಿ ವಿಡಿಯೋ ಮಾಡಲಾಗಿದೆ... ಕ್ಯಾಮೆರಾ ಬಳಸಿದ್ದು ಗೊಪ್ರೊ...
How much the flight charge !?
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಿದರೆ, ಕಮ್ಮಿ ಇರುತ್ತೆ..
Thank you... For your feedback...
Tiektrs
Depends... ಮೊದಲೇ ಬುಕ್ ಮಾಡಿದರೆ ಕಮ್ಮಿ ಇರುತ್ತೆ... ಸರಾಸರಿ 3000...
How to buy flight ticket & which documents need
Play store ಗೆ ಹೋಗಿ ವಿಮಾನ ಬುಕಿಂಗ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.. ನಂತರ ಎಲ್ಲಿಂದ ಎಲ್ಲಿಗೆ ಎಂದು ನಮೂದು ಮಾಡಬೇಕು.. ನಂತರ ನಿಮ್ಮ ಹೆಸರು, ಮೊಬೈಲ್ ನಂಬರ್ ಇಮೇಲ್ ಐಡಿಯನ್ನು ಹಾಕಬೇಕು... ನಂತರ Payment Option ಅನ್ನು select ಮಾಡಿಕೊಳ್ಳಬೇಕು.. Credit or Debit card ಮುಖಾಂತರ ಹಣ ಸಂದಾಯ ಮಾಡಬೇಕು... ವಿಮಾನ ಟಿಕೆಟ್ ಬುಕ್ ಮಾಡಲು ಯಾವುದೇ ಡಾಕ್ಯುಮೆಂಟ್ಸ್ ಬೇಕಾಗಿಲ್ಲ... ಆಧಾರ್ ಕಾರ್ಡ್ ನಲ್ಲಿ ಅಥವಾ ಗೋರ್ಮೆಂಟ್ ಐಡಿ ಯಾವುದೇ ಆಗಲಿ, ಯಾವ ರೀತಿ ಹೆಸರಿದೆಯೋ ಅದೇ ರೀತಿ ಹೆಸರು ಟಿಕೆಟ್ಗು ಸಹ ನಮೂದು ಮಾಡಬೇಕು.. ನಂತರ ಬುಕಿಂಗ್ ಮಾಡಿಕೊಂಡು ನಿಮಗೆ ಬೇಕಾದಲ್ಲಿ ತೆರಳಿ.. ಏರ್ಪೋರ್ಟಲ್ಲಿ ಒಳಗೆ ಹೋಗಲು ಆಧಾರ್ ಕಾರ್ಡ್ ತೋರಿಸಬೇಕು.. ಬೋರ್ಡಿಂಗ್ ಪಾಸ್ ಜೊತೆ ಆಧಾರ್ ಕಾರ್ಡ್ ಇಟ್ಟುಕೊಳ್ಳಿ ಸಾಕು.. ಸಾಕಷ್ಟು ವಿವರವಾಗಿ ತಿಳಿಸಿದ್ದೇನೆ ಎಂದು ಭಾವಿಸಿದ್ದೇನೆ.. ಇನ್ನೂ ಅನುಮಾನ ಇದ್ದರೆ, 9036445051 ಗೆ ಕರೆ ಮಾಡಿ..
@@centurionexplore thank u sir
Sir Bengaluru Inda times yale
ಬೆಂಗಳೂರಿಂದ ಬೆಳಗ್ಗೆ 9.50ಕ್ಕೆ ಹೊರಟು ಶಿವಮೊಗ್ಗಕ್ಕೆ 11 ಗಂಟೆ 5 ನಿಮಿಷಕ್ಕೆ ಬಂದು ಸೇರುತ್ತದೆ..
🎉🙏🏼👌✈️
Thanks..
How much charges
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Thank you... For your feedback...
Time eshtu beku shivamogha to bangalore
ನೀವು ವಿಡಿಯೋವನ್ನು ಪೂರ್ತಿ ನೋಡಿಲ್ಲ ಅಂತ ಕಾಣುತ್ತೆ... ನಾನು ವಿಮಾನದಿಂದ ಇಳಿಯುವಾಗ ಹೇಳಿದ್ದೇನೆ... ದಯವಿಟ್ಟು ಕೇಳಬೇಕಾಗಿ ವಿನಂತಿ...
Sir, traveling cost per one side??
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ.
Thank you... For your feedback...
@@centurionexplore Hmm OK.. Thanks agine 👍
ಸರ್ ಚಿಕ್ಕಿಂಗಳ ಕಡೂರು ಹತ್ತಿರ ಇದೆ ಅಲ್ಲಿ ಕೆರೆಯಲ್ಲಿ ಒಂದು ಶಾಸನ ಇದೆ ಅದರ ಬಗ್ಗೆ ಮಾಹಿತಿ ತಿಳಿಸಿ
OK.. ನೋಡೋಣ.. ಕಡೂರು ತಾಲೂಕು ಹಿರಿಯಂಗಳದ ಬಗ್ಗೆ ಮಾಹಿತಿಗಾಗಿ,ಕೆಳಕಂಡ ಲಿಂಕ್ ಕ್ಲಿಕ್ ಮಾಡುವುದು...
ruclips.net/video/lurcLAO51hM/видео.html
ಅದಲ್ಲ ಕಡೂರುನಿಂದ ತುಂಬಾ ಹತ್ತಿರವಾಗಿ ಇರುವ ಸ್ಥಳ ಅಲ್ಲಿ ಕಾಳಿಕಾಂಬಾ ಮತ್ತು ಶಿವನ ದೇವಾಲಯ ಇದೆ ಚಿಕ್ಕಂಗಳ ಅಂದ್ರೆ ಯಾರಾದ್ರೂ ಹೇಳುತ್ತಾರೆ
@@sandhyasm2322 ಚಿಕ್ಕಅಂಗಳ ಎಲ್ಲಿದೆ ಎಂದು ನನಗೆ ಗೊತ್ತು... ಆದರೆ ಶಾಸನ ಎಲ್ಲಿದೆ ಎಂದು ಗೊತ್ತಿಲ್ಲ.. ಶಾಸನದ ಫೋಟೋ ಕಳಿಸಿಕೊಡುವುದು..
Photo illa ಕೆರೆ ಒಳಗೆ ನಾವು ಯಾವಾಗಲೂ ಹೋಗುತ್ತೀವಿ ಆದರೆ ನೋಡಿರಲಿಲ್ಲ ಈ ಬಾರಿ ಕೆರೆ ನೀರು ಖಾಲಿಯಾಗಿದೆ ಹಾಗಾಗಿ ನೊಡ್ತ
Thank you for the footage. One question. Shivamogga airport code strangely is RQY. I was expecting it to be SMG or something like that. I am curious to know what does RQY stand for? May be Y for Yadiyurappa? Can you please find out and share with us?
☝🤣🤣
But there is less amount of passenger, not required for shivamoga,
Idu foreign iddange idde airport, thank you modi ji
Great
ಎಸ್ಟ್ ಚಾರ್ಜ್ ಇಟ್ಟಿದ್ದಾರೆ
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಿದರೆ, ಕಮ್ಮಿ ಇರುತ್ತೆ..
Thank you... For your feedback...
ವಿಮಾನದಲ್ಲಿ ಶಿವಮೊಗ್ಗ ಇಂದ ಬೆಂಗಳೂರಿಗೆ ಮೊದಲ ದಿನ, ಮೊದಲ ಪ್ರಯಾಣಿಕನಾಗಿ ಹೋದ ಅನುಭವ.. ನೋಡಲು ಕೆಳಕಂಡ ಲಿಂಕ್ ಕ್ಲಿಕ್ ಮಾಡಿ, ಇಷ್ಟವಾದರೆ ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ..
ruclips.net/video/MCabMQl46lQ/видео.html
ವಿಮಾನ ದರ ಎಷ್ಟು..
,It Depends.. ಅಂದರೆ, ಮೊದಲೇ ಬುಕ್ ಮಾಡಿದರೆ ಹೆಚ್ಚು ಕಡಿಮೆ
2700.00 ಆಗುತ್ತದೆ.. ಒಂದೆರಡು ದಿನ ಇದ್ದಾಗ ಬುಕ್ ಮಾಡಿದರೆ ಜಾಸ್ತಿ ಆಗುತ್ತದೆ..
ಪೋಲೀಸರನ್ನು ಸೆಕ್ಯೂರಿಟಿ ಅವರು ಅಂಥ ಹೇಳಿರುವುದು ತಪ್ಪು
sir cost?
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Thank you... For your feedback
ರೊಕ್ಕ ಎಷ್ಟು ಬೇಕು 🤔🤔
It Depends...2700.00 ರ ಆಸು ಪಾಸು... ಮೊದಲೇ ಬುಕ್ ಮಾಡಬೇಕು, ಇಲ್ಲದಿದ್ದರೆ ಹೆಚ್ಚಿನ ಮೊತ್ತ ಇರುತ್ತದೆ
Fight timing sir.
Both side heli
ಬೆಂಗಳೂರಿನಿಂದ ಬೆಳಗ್ಗೆ ಒಂಬತ್ತು: ಐವತ್ತಕ್ಕೆ ಹೊರಟು ಹನ್ನೊಂದು ಐದಕ್ಕೆ ಶಿವಮೊಗ್ಗ ಲ್ಯಾಂಡ್ ಆಗುತ್ತೆ.. ತಿರುಗಿ ಶಿವಮೊಗ್ಗವನ್ನು 11:25 ಕ್ಕೆ ಬಿಟ್ಟು ಬೆಂಗಳೂರನ್ನು 12:25ಕ್ಕೆ ಲ್ಯಾಂಡ್ ಆಗುತ್ತೆ...
@@centurionexplore thanks Sir
Madhu bangarappa navru kuda idru
ಹೌದಾ