- Видео 199
- Просмотров 1 121 835
CENTURION EXPLORE ✈
Индия
Добавлен 30 июн 2021
ಎಲ್ಲರಿಗೂ ನಮಸ್ಕಾರ... ನಾನು ಪ್ರಶಾಂತ್, ನಾನೊಬ್ಬ ಪತ್ರಕರ್ತ ಮತ್ತು ಹವ್ಯಾಸಿ ಪ್ರವಾಸಿಗ... ಈ ಹಿಂದೆ ಬಹಳ ವರ್ಷಗಳ ಕಾಲ ಪ್ರವಾಸ ಮಾಡಿದ್ದೆ... ಆದರೆ ಸಾರ್ವಜನಿಕವಾಗಿ ತೆರೆದುಕೊಂಡಿರಲಿಲ್ಲ. ಆದರೆ ಇದೀಗ ಈ ಚಾನೆಲ್ ಮುಖಾಂತರ ಸ್ಥಳಗಳನ್ನು ನನ್ನದೇ ಶೈಲಿಯಲ್ಲಿ ಪರಿಚಯಿಸುವ ಪ್ರಯತ್ನ ಮಾಡುತ್ತೇನೆ... ನಿಮ್ಮಗಳ ಪ್ರೋತ್ಸಾಹ ನಿರಂತರ ಇರಲಿ..
Hi Everyone, i am PRASHANTH, Journalist and an Amateur TRAVELLER...After travelling for many years, Now i stepped into youtube channel.. I will try to showcase some of the incredible places..
Hi Everyone, i am PRASHANTH, Journalist and an Amateur TRAVELLER...After travelling for many years, Now i stepped into youtube channel.. I will try to showcase some of the incredible places..
ರಮ್ಯ ತಾಣದಲ್ಲಿ ಸೌಪರ್ಣಿಕಾ ನದಿಗೆ ಚೆಕ್ ಡ್ಯಾಮ್ .. ಕೊಲ್ಲೂರಿನ ಸಮೀಪದಲ್ಲಿ
Epic Cinematic Adventure Music | ICELAND by Alex-Productions | onsound.eu/
Music promoted by www.free-stock-music.com
Creative Commons Attribution 3.0 Unported License
creativecommons.org/licenses/by/3.0/deed.en_US
Music promoted by www.free-stock-music.com
Creative Commons Attribution 3.0 Unported License
creativecommons.org/licenses/by/3.0/deed.en_US
Просмотров: 84
Видео
ಚಿಕ್ಕಮಗಳೂರಿನ ಹೊಯ್ಸಳರ ಕಾಲದ 767 ವರ್ಷಗಳ ಹಿಂದಿನ ವೀರಭದ್ರ ಸೋಮನಾಥ ದೇಗುಲದ ಇತಿಹಾಸ..
Просмотров 63День назад
7Legendary Epic Heroic Cinematic Music | Heroic by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/licenses/by/3.0/deed.en_US
ಯಳ್ಳಂಬಳಸೆಯ ರೋಚಕ ಇತಿಹಾಸ/ಹೊಯ್ಸಳರ ಕಾಲದ ಶಿಲಾ ಶಾಸನವನ್ನು ಬೆನ್ಹತ್ತಿ/ಚಿಕ್ಕಮಗಳೂರು ಜಿಲ್ಲೆ/ ಕಡೂರು ತಾಲ್ಲೂಕು .
Просмотров 3865 месяцев назад
Epic Cinematic Saga Trailer | MYTHS by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/licenses/by/3.0/deed.en_US Epic Cinematic Trailer | ELITE by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/licenses/...
ಕಲ್ಲತ್ತಿಗಿರಿ ಜಲಪಾತದ ಇತಿಹಾಸ ನಿಮಗೆಷ್ಟು ಗೊತ್ತು /ಚಾಲುಕ್ಯ, ರಾಷ್ಟ್ರಕೂಟ, ಗಂಗರ ಕಾಲದಿಂದಲೂ ಪ್ರಸಿದ್ಧಿ.
Просмотров 6748 месяцев назад
Epic Cinematic Saga Trailer | MYTHS by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/licenses/by/3.0/deed.en_US Epic Adventure Cinematic Music | MOVIE by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/l...
ಅಯೋಧ್ಯೆಯ ವಿಮಾನ ನಿಲ್ದಾಣ ಹೇಗಿದೆ/ವಿಮಾನದರ ಎಷ್ಟಿರಬಹುದು?ಎಷ್ಟು ಗಂಟೆ ಪ್ರಯಾಣ?ಅಯೋಧ್ಯೆಯಿಂದ ಬೆಂಗಳೂರಿಗೆ ವಿಮಾನಯಾನ
Просмотров 71 тыс.10 месяцев назад
ಅಯೋಧ್ಯೆಯ ವಿಮಾನ ನಿಲ್ದಾಣ ಹೇಗಿದೆ/ವಿಮಾನದರ ಎಷ್ಟಿರಬಹುದು?ಎಷ್ಟು ಗಂಟೆ ಪ್ರಯಾಣ?ಅಯೋಧ್ಯೆಯಿಂದ ಬೆಂಗಳೂರಿಗೆ ವಿಮಾನಯಾನ
ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಮುಂಚೆ ಅಯೋಧ್ಯೆ ಹೇಗಿತ್ತು/ಲತಾ ಮಂಗೇಶ್ಕರ್ ಚೌಕ್ ಮತ್ತು ಅಯೋಧ್ಯಧಾಮ್ ರಸ್ತೆಗಳು ಹೇಗಿವೆ
Просмотров 3 тыс.10 месяцев назад
Epic Cinematic Saga Trailer | MYTHS by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/licenses/by/3.0/deed.en_US
ಅಯೋಧ್ಯೆಗೆ, ಬೆಂಗಳೂರಿನಿಂದ ವಿಮಾನಯಾನ ಆರಂಭ / ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಟೇಕ್ ಆಫ್. #ayodhyaairport
Просмотров 235 тыс.10 месяцев назад
#ayodhya #ayodhyaairport #ayodhyadham #ayodhyadhamairport #maharshivalmikiairport
ಮಾಗೋಡು ಫಾಲ್ಸ್ /ಯಲ್ಲಾಪುರ ತಾಲ್ಲೂಕು
Просмотров 14511 месяцев назад
Cinematic Epic Emotional | EGLAIR by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/licenses/by/3.0/deed.en_US Epic Cinematic Trailer | ELITE by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/licenses/by...
ಬೇಡ್ತಿ ನದಿಯ ಕಣಿವೆ ನೋಟ/ ಜೇನುಕಲ್ ಗುಡ್ಡ /ಮಾಗೋಡು, ಯಲ್ಲಾಪುರ ತಾಲ್ಲೂಕು.
Просмотров 99Год назад
Epic Cinematic Saga Trailer | MYTHS by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/licenses/by/3.0/deed.en_US
ಏನಿದು ಗಂಟೆ ಗಣಪತಿ ದೇವಸ್ಥಾನ..? ಯಲ್ಲಾಪುರ ತಾಲ್ಲೂಕು ಚಂದಗುಳಿ
Просмотров 101Год назад
ಏನಿದು ಗಂಟೆ ಗಣಪತಿ ದೇವಸ್ಥಾನ..? ಯಲ್ಲಾಪುರ ತಾಲ್ಲೂಕು ಚಂದಗುಳಿ
ಶಿರ್ಸಿ ಬಳಿಯ ಶಾಲ್ಮಲಾ ನದಿಯಲ್ಲಿ ಸಹಸ್ರಲಿಂಗ.
Просмотров 94Год назад
Legendary Epic Heroic Cinematic Music | Heroic by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/licenses/by/3.0/deed.en_US
ಲಕ್ನೋ ಯಿಂದ ಬೆಂಗಳೂರಿಗೆ/LUCKNOW TO BANGALORE
Просмотров 354Год назад
ಲಕ್ನೋ ಯಿಂದ ಬೆಂಗಳೂರಿಗೆ/LUCKNOW TO BANGALORE
ನೇಪಾಳ ಬಾರ್ಡರ್/ ಸೊನೌಲಿ ಮತ್ತು ಸಿದ್ಧಾರ್ಥನಗರದ ಭೈರವ.
Просмотров 74Год назад
Epic Adventure Cinematic Music | MOVIE by Alex-Productions | onsound.eu/ Music promoted by www.free-stock-music.com Creative Commons Attribution 3.0 Unported License creativecommons.org/licenses/by/3.0/deed.en_US
ಬುದ್ಧನ ಜನ್ಮಸ್ಥಳ/ಲುಂಬಿನಿ ನೇಪಾಳ /#buddabirthplace #nepal #lumbininepal #buddakannada
Просмотров 480Год назад
ಬುದ್ಧನ ಜನ್ಮಸ್ಥಳ/ಲುಂಬಿನಿ ನೇಪಾಳ /#buddabirthplace #nepal #lumbininepal #buddakannada
ಕೇಬಲ್ ಕಾರ್ ಅನುಭವ ಹೇಗಿದೆ,.?..ಮನಕಾಮನ, ನೇಪಾಳ.
Просмотров 436Год назад
ಕೇಬಲ್ ಕಾರ್ ಅನುಭವ ಹೇಗಿದೆ,.?..ಮನಕಾಮನ, ನೇಪಾಳ.
ಐತಿಹಾಸಿಕ ಹಿನ್ನೆಲೆಯ ಭಕ್ತಪುರ್..ನೇಪಾಳ ದೇಶದ ಕಾಟ್ಮಂಡುವಿನಲ್ಲಿ
Просмотров 160Год назад
ಐತಿಹಾಸಿಕ ಹಿನ್ನೆಲೆಯ ಭಕ್ತಪುರ್..ನೇಪಾಳ ದೇಶದ ಕಾಟ್ಮಂಡುವಿನಲ್ಲಿ
ಕಾಟ್ಮಂಡುವಿನ ತಮೆಲ್ ಪ್ರದೇಶವೂ, ಅಲ್ಲಿನ ನೈಟ್ ಲೈಫ್ ವೂ.. ನೇಪಾಳದ ಕಾಟ್ಮಂಡು..
Просмотров 302Год назад
ಕಾಟ್ಮಂಡುವಿನ ತಮೆಲ್ ಪ್ರದೇಶವೂ, ಅಲ್ಲಿನ ನೈಟ್ ಲೈಫ್ ವೂ.. ನೇಪಾಳದ ಕಾಟ್ಮಂಡು..
ಶಿವಮೊಗ್ಗ ಇಂದ ಬೆಂಗಳೂರಿಗೆ ಮೊದಲ ದಿನದ ವಿಮಾನದ ಅನುಭವ ಹೇಗಿತ್ತು? ಮೊದಲ ಪ್ರಯಾಣಿಕ ಯಾರು.?
Просмотров 2 тыс.Год назад
ಶಿವಮೊಗ್ಗ ಇಂದ ಬೆಂಗಳೂರಿಗೆ ಮೊದಲ ದಿನದ ವಿಮಾನದ ಅನುಭವ ಹೇಗಿತ್ತು? ಮೊದಲ ಪ್ರಯಾಣಿಕ ಯಾರು.?
MISS GLOBLE ENGLAND-2023 /ಸುಂದರಿ ಜೊತೆ ಮಾತುಕತೆ/ನೇಪಾಳದಲ್ಲಿ ಸಿಕ್ಕ ಇಂಗ್ಲೆಂಡ್ ಸುಂದರಿ
Просмотров 504Год назад
MISS GLOBLE ENGLAND-2023 /ಸುಂದರಿ ಜೊತೆ ಮಾತುಕತೆ/ನೇಪಾಳದಲ್ಲಿ ಸಿಕ್ಕ ಇಂಗ್ಲೆಂಡ್ ಸುಂದರಿ
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನ ಪ್ರಯಾಣದ ಅನುಭವ ಹೇಗಿತ್ತು ಗೊತ್ತಾ.?2 ನೇ ದಿನದ ವಿಮಾನಯಾನ.
Просмотров 99 тыс.Год назад
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನ ಪ್ರಯಾಣದ ಅನುಭವ ಹೇಗಿತ್ತು ಗೊತ್ತಾ.?2 ನೇ ದಿನದ ವಿಮಾನಯಾನ.
#shimogaairport ಶಿವಮೊಗ್ಗ ಇಂದ ಬೆಂಗಳೂರಿಗೆ ಮೊದಲ ದಿನದ ವಿಮಾನದ ಅನುಭವ ಹೇಗಿತ್ತು? ಮೊದಲ ಪ್ರಯಾಣಿಕ ಯಾರು.?
Просмотров 536 тыс.Год назад
#shimogaairport ಶಿವಮೊಗ್ಗ ಇಂದ ಬೆಂಗಳೂರಿಗೆ ಮೊದಲ ದಿನದ ವಿಮಾನದ ಅನುಭವ ಹೇಗಿತ್ತು? ಮೊದಲ ಪ್ರಯಾಣಿಕ ಯಾರು.?
ನೇಪಾಳ ದೇಶದ ಕಾಟ್ಮಂಡುವಿನಲ್ಲಿರುವ ಚಂದ್ರಗಿರಿ../ ಸ್ವರ್ಗ ಸದೃಶ ದೃಶ್ಯ../ ಕೇಬಲ್ ಕಾರ್ ತೇಲಾಟ...
Просмотров 628Год назад
ನೇಪಾಳ ದೇಶದ ಕಾಟ್ಮಂಡುವಿನಲ್ಲಿರುವ ಚಂದ್ರಗಿರಿ../ ಸ್ವರ್ಗ ಸದೃಶ ದೃಶ್ಯ../ ಕೇಬಲ್ ಕಾರ್ ತೇಲಾಟ...
ನೇಪಾಳದ ಕಾಟ್ಮಂಡುವಿನಲ್ಲಿರುವ ಪಶುಪತಿನಾಥ ದೇಗುಲದ ಹಿಂಭಾಗ ಏನಿರಬಹುದು..?
Просмотров 67Год назад
ನೇಪಾಳದ ಕಾಟ್ಮಂಡುವಿನಲ್ಲಿರುವ ಪಶುಪತಿನಾಥ ದೇಗುಲದ ಹಿಂಭಾಗ ಏನಿರಬಹುದು..?
ನರೇಂದ್ರ ಮೋದಿಯವರಿಗೆ ನಾಮವಿಟ್ಟ ವ್ಯಕ್ತಿ/ ನೇಪಾಳದ ಪಶುಪತಿನಾಥ ದೇಗುಲದಲ್ಲಿ...
Просмотров 198Год назад
ನರೇಂದ್ರ ಮೋದಿಯವರಿಗೆ ನಾಮವಿಟ್ಟ ವ್ಯಕ್ತಿ/ ನೇಪಾಳದ ಪಶುಪತಿನಾಥ ದೇಗುಲದಲ್ಲಿ...
ನೇಪಾಳದ ಕಾಠ್ಮಂಡುವಿನಲ್ಲಿ/ಅಂದು ರಾಜ ಮನೆತನದ ಅರಮನೆ/ ಇಂದು ಏನಾಗಿದೆ.?
Просмотров 126Год назад
ನೇಪಾಳದ ಕಾಠ್ಮಂಡುವಿನಲ್ಲಿ/ಅಂದು ರಾಜ ಮನೆತನದ ಅರಮನೆ/ ಇಂದು ಏನಾಗಿದೆ.?
ನೇಪಾಳದ ಜನಕಪುರದಿಂದ ಕಾಠ್ಮಂಡುವಿಗೆ ಕಾರಿನಲ್ಲಿ/ ಪಯಣಒಂದು ದೃಶ್ಯ ಕಾವ್ಯ
Просмотров 95Год назад
ನೇಪಾಳದ ಜನಕಪುರದಿಂದ ಕಾಠ್ಮಂಡುವಿಗೆ ಕಾರಿನಲ್ಲಿ/ ಪಯಣಒಂದು ದೃಶ್ಯ ಕಾವ್ಯ
ನಾನು ಶಿವಮೊಗ್ಗದಿಂದ ಗೋವಾಕ್ಕೆ ಹೋಗಿದ್ದೆ ನನಗೂ ತುಂಬಾ ಅನುಭವವಾಗಿದೆ ತುಂಬಾ ಖುಷಿಯಾಗಿದೆ 👍🙏
ಶ್ರೀ ಕೋಡಿ ಮಲ್ಲೇಶ್ವರ ಸ್ವಾಮಿ ಪ್ರಸನ್ನ 🙏🙏🙏
Explained well thanks
ಸರ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಪಾಲಾಗಿದೆ ಸರ್ 😄😄
ಅದಾನಿ ಪಾಲಾಗಿದ್ದರೆ ನಮಗೆ ಅವಕಾಶ ಇಲ್ಲ ...ಹಾಗಾದರೆ ಈಗ ಮಂಗಳೂರು ವಿಮಾನ ನಿಲ್ದಾಣ ಬಂದ್ ಆಗಿದೆಯಾ..? ಒಂಚೂರು ಮಾಹಿತಿ ಬೇಕಿತ್ತಲ್ಲ...
ಈಗ ದೇವಸ್ಥಾನ ಬಹಳ ಸುಂದರವಾಗಿದೆ ಒಮ್ಮೆ ನೋಡಿ ಬಂಧುಗಳೇ 🙏
ಕೋಟಿ ಕೋಟಿ ಖರ್ಚು ಮಾಡಿದರೆ ದೇವಸ್ಥಾನ ಸುಂದರವಾಗಿ ನಿರ್ಮಿಸಬಹುದು... ಆದರೆ ಹಳೆ ದೇವಸ್ಥಾನದ ಖದರೇ ಬೇರೆ... ಅಲ್ವಾ ಬಂಧುಗಳೇ..
@centurionexplore ಹಳೆ ದೇವಸ್ಥಾನ ವನ್ನು ನನ್ನ ಕೊನೆ ಉಸಿರು ಇರೋವರೆಗೂ ಮರೆಯಲ್ಲ 🙏
🙏🙏🙏
Thanks
2019 ರಲ್ಲಿ ಬೆ೦ಗಳೂರು ಇ೦ದ ಗೋವಾ ಗೆ ಮೊದಲನೆ ಸಲ ವಿಮಾನ ದಲ್ಲಿ ಹೋಗಿದ್ದೆ
Nice..
ಪೋಲೀಸರನ್ನು ಸೆಕ್ಯೂರಿಟಿ ಅವರು ಅಂಥ ಹೇಳಿರುವುದು ತಪ್ಪು
Amount gothagilla bang ge
ಇಂಟರ್ನೆಟ್ ನಲ್ಲಿ ನೋಡಿ... ದರ ಹೆಚ್ಚು ಕಮ್ಮಿ ಆಗುತ್ತಿರುತ್ತದೆ ..2500 ದಿಂದ 4,000 ವರೆಗೆ ಇದೆ
Super sir❤
Thanks
Super
Thanks
ಸಾರ್ ಮತ್ತೊಮ್ಮೆ ಶಿವಮೊಗ್ಗದಿಂದ ಚೆನ್ನೈ ಅಥವಾ ಹೈದರಾಬಾದ್ ಗೆ ವಿಮಾನ ಪ್ರಯಾಣದ ವಿಡಿಯೋ ಮಾಡಿ❤, ಶಿವಮೊಗ್ಗ ದಿಂದ ಬೆಂಗಳೂರಿಗೆ ಮೊದಲ ವಿಮಾನ ಪ್ರಯಾಣದ ವಿಡಿಯೋ ಅತಿ ಹೆಚ್ಚು ವೀಕ್ಷಣೆ ಕಂಡಿದೆ, ಹಾಗಾಗಿ ಶಿವಮೊಗ್ಗದಿಂದ ಮತ್ತೊಂದು ಬೇರೆ ರಾಜ್ಯದ ನಗರಕ್ಕೆ ವಿಮಾನ ಪ್ರಯಾಣದ ವಿಡಿಯೋ ಮಾಡಿ
Jai shri ram
only for yeddi and sons...
ಅಯೋಧ್ಯೆಗೆ ಹೋಗುವವರು ಇನ್ನೆರಡು ವರ್ಷ ಬಿಟ್ಟು ಹೋಗಿ ಯಾಕೆಂದರೆ ಅಲ್ಲಿ ಇನ್ನು ಯಾವ ಕೆಲಸಗಳು ಆಗಿಲ್ಲ ಬಹಳಷ್ಟು ಕೆಲಸಗಳು ಆಗಲು ಹಾಕಿವೆ ಆನಂತರ ನೋಡಲು ಚಂದ ಇರಬಹುದು
ಸರ್ ಕಡೂರು ವೇದಾ ನದಿ ಪಕ್ಕ ದೊರೆತ ದೇವಸ್ಥಾನ ಏನಾಯ್ತು ಎಂದು ಮಾಹಿತಿ ಇದ್ದರೆ ದಯವಿಟ್ಟು ವಿಡಿಯೋದಲ್ಲಿ ತಿಳಿಸಿ
Ok
ನಮ್ಮೂರು ಕಡೂರು ❤❤
ಸೂಪರ್ ಸರ್ 😊❤🎉🎉🎉
Thanks
ಶಿವಮೊಗ್ಗ to ಬೆಂಗಳೂರು ಟೆಕೆಟ್ ಎಷ್ಟು
Sir kadur alli macheri anth oru ede alli ondu halee kalada devasthana ede bandu visit madi
ಇದು ಯಾವ ಊರು..? ಮಚ್ಚೇರಿ... ruclips.net/video/qQnC2Jw8G7g/видео.html
ಸೆಕ್ಯೂರಿಟಿ ಬೇರೆ ಪೊಲೀಸ್ ಸ್ಟಾಫ್ ಬೇರೆ
ಶಿವಮೊಗ್ಗ ಏರ್ಪೋರ್ಟ್ ನ್ನ ಇಂಟರ್ನ್ಯಾಷನಲ್ ಏರ್ಪೋರ್ಟ್ ಮಾಡ್ಬೇಕು
ಶಿವಮೊಗ್ಗ ಕರ್ನಾಟಕ ದ ಮಧ್ಯ ಭಾಗ ದಾವಣಗೆರೆ ಚಿತ್ರದುರ್ಗ ಕ್ಕೆ 100 kms ಡಿಸ್ಟೆನ್ಸ್ ಇದೆ
ಹೋಗಿ ಬರಲು ಅಯೋಧ್ಯ ಎಷ್ಟು ಆಗುತ್ತೆ ಸರ್
Super
Thanks
Shivamogga Airport is owned by State government, Still Hindi is imposed. 😡😡😡
Like 🧑🤝🧑❤️💯🙏🙏👭👭👬💝💝🌹💐💐💐
Thanks
ಸೂಪರ್ ಸರ್
Thanks
Nice information sir nandu youtube channel ide sir but este ole video madidru view's bartilla 😢 please number kodi sir 🙏
ಬ್ರದರ್, views ಹೇಗೆ ಬರುತ್ತೋ ಅಂತ ನನಗೊತ್ತಿಲ್ಲ... ಆದರೆ ನಾನು ನನ್ನ ಸ್ನೇಹಿತರಿಗೆ ವಿಡಿಯೋ ಶೇರ್ ಮಾಡ್ತೀನಿ... ಅವರಿಗೆ ಇಷ್ಟ ಆದ್ರೆ ಶೇರ್ ಮಾಡ್ತಾರೆ...ಇಲ್ಲದೇ ಇದ್ದರೆ ಇಲ್ಲ... ಕೆಲವೊಮ್ಮೆ ಕಂಟೆಂಟ್ ಕೂಡ ಕಾರಣ ಆಗುತ್ತೆ... ಅವರವರಿಗೆ ಬೇಕಾದ ಕಂಟೆಂಟ್ ಅವರವರು ನೋಡುತ್ತಾರೆ... ಹಾಗಾಗಿ viwes ಆಗಲಿಕ್ಕೆ ಯಾವುದೇ ಶಾರ್ಟ್ ಕಟ್ ಇಲ್ಲ.... ನನ್ನ ಎಷ್ಟೋ ವಿಡಿಯೋ 300 ಅಥವಾ 500 ಗಡಿ ದಾಟಿಲ್ಲ... ಅದಕ್ಕೆ ಬೇಜಾರ್ ಮಾಡ್ಕೊಬಾರದು.. ಯುಟ್ಯೂಬ್ ನಲ್ಲಿ ದುಡ್ಡು ಮಾಡ್ತೀನಿ ಅಂತ ಹೊರಡಬಾರದು... ಕೇವಲ ಆತ್ಮತೃಪ್ತಿಗೆ ಮಾಡಬೇಕು ಅಷ್ಟೇ... ನೋಡುವುದು ಬಿಡುವುದು ಜನರಿಗೆ ಬಿಟ್ಟದ್ದು... ಕ್ಲಿಕ್ ಆದರೆ ನಿನ್ನ ಲಕ್...
Nice airport
ಅಚ್ಚುಕಟ್ಟಾಗಿ ತಿಳಿಸಿದ್ದೀರಿ ಸಾರ್. 👍👌🏻 ನಿಮ್ಮ ಯುಟೂಬ್ ಚಾನೆಲ್ ಇನ್ನೂ ದೊಡ್ಡದಾಗಿ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ 🙏🏻
Thanks
But there is less amount of passenger, not required for shivamoga,
ತುಂಬಾ ಸೊಗಸಾಗಿತ್ತು ಈ ನಿಮ್ಮ ಸಂಭಾಷಣೆ. ಧನ್ಯವಾದ. 🙏
Thanks for your valuable feedback..
Amount estide smg to bngl
2300 ರಿಂದ 2500 ರವರಿಗೆ ಇದೆ
Odtpass bage mahethi kodi sir
ಅರ್ಥ ಆಗ್ಲಿಲ್ಲ... ವಿವರಿಸಿ ಹೇಳಿ
ಅಲ್ಲಾ ಸ್ವಾಮಿ ನೀವೊಬ್ಬ ತುಂಬಾ ಒಳ್ಳೆಯ ಯೂಟ್ಯೂಬರ್ ಅನ್ನೊದು ಅಪ್ಪಟ ಸತ್ಯ. ಆದ್ರೆ ನೀವು ಈ ತರ ಕಾಡಲ್ಲಿ ಒಬ್ರೆ ಯಾವುದೇ ರಕ್ಷಣಿ ಇಲ್ಲದೆ ಹೋಗೊದು ಸರಿಯಲ್ಲ ಯಾವುದಾದರು ಪ್ರಾಣಿಗಳು ನಿಮ್ಗೆ ಅಪಾಯ ಮಾಡಿದ್ರೆ ಅಂತ .. ಅದಕ್ಕೆ ಸ್ವಲ್ಪ ಕಾಳಜಿ ಇರ್ಲಿ ಸರ್...
Thanks for your concern.... ನೀವು ಹೇಳುವುದು ಸರಿ...ಸ್ವಲ್ಪ ಬಂಡ ಧೈರ್ಯ ಮಾಡಿ ಹೋಗಬೇಕಾಗುತ್ತದೆ...
🙏🙏🙏
Thanks
Namma urina sutha mutha inthaha hithihasa prasidda devasthana I've annode namma yamme
Sir Iam interested in ur, I have number of places. Plz send ur phone.
Helpful for Only rich people business men's not for poor people.... first select employes prominence to Karnataka only...😂😂
Sir nevu nodoke vishnuvardhan sir thara kanstidira😊❤
ಆ ರೀತಿ ಹೋಲಿಕೆ ಸರಿಯಲ್ಲ ಎಂದು ನನ್ನ ಭಾವನೆ.... ಪ್ರಾಯಶಃ ನೀವು ವಿಷ್ಣುವರ್ಧನ್ ಅಭಿಮಾನಿ ಆಗಿರಬೇಕು... ಹಾಗಾಗಿ ಎಲ್ಲರಲ್ಲೂ ಅವರನ್ನೇ ಕಾಣುತ್ತೀರಾ... ಇರಲಿ, thanks...
Jai raavaneshwara,Jai allahu
Thanks yadiurappa modiji
ಸರ್.. .. . ಮೊದಲ ಪ್ರಯಾಣ.. ಶಿವಮೊಗ್ಗ to ಬೆಂಗಳೂರು.. ಈ ಅನುಭವ ಸುಂದರ ಅನುಭವ.. ಸ್ವರ್ಗ ದಂತ ಸುಖ.. ಕೋಟಿ ಕೊಟ್ಟರು ಖರ್ಚು ಮಾಡಿಧರು. ಮೊದಲ ವಿಮಾನ.. ಮೊದಲ ಪಯಣ.. ಈ ನೆನಪು ಚಿರವಾಯು ಆಗಿರಲಿ..
Thanks... ಖಂಡಿತ ನೆನಪು ಚಿರಾಯು... ಯಾರೂ ಈ ರೀತಿ ಫೀಡ್ಬ್ಯಾಕ್ ಕೊಟ್ಟಿರಲಿಲ್ಲ... Thanks.. once again.....
ಸರ್ ವಿಮಾನ ಫುಲ್ ಖಾಲಿ ಇದೆ..
ಹೌದಾ... ಜನಗಳ ಓಡಾಟ ಕಮ್ಮಿ ಆಗಿರಬೇಕು..
Madhu bangarappa navru kuda idru
ಹೌದಾ
ವಿವರಣೆ ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು 🙏
Thanks for your feedback..
Thumba chenagi thossidira. Nimge heads soft❤️
Thanks for your feedback...
Thanks for your feedback...